Siddha Yogeendra Gurugalu Madhavendra Yatigalu | Arya Karambelkar | Kannada Devotional Song

Sdílet
Vložit
  • čas přidán 5. 09. 2024
  • Siddha Yogeendra Gurugalu Madhavendra Yatigalu
    Kannada Devotional Song
    Rendered By:
    Arya Karambelkar Mumbai
    Lyrics :
    Vedamurty S.Y.Sudhakara Bhat Shringeri
    Raga Composed By:
    Sangeetha Bhandarkar Bangalore
    Orchestra By : Gururaj.M.B.
    Sai Ram Music Works Mangalore
    Voice Mixed At
    Anand Ganoo
    Mumbai
    Special Thanks For Assistanse :
    Koteshwar Shridhar Bhat Mumbai .
    ll ಉಗಾ ಭೋಗ ll
    ಕಲ್ಯಾಣ ಗುಣ ಸಂಪೂರ್ಣ
    ಬಾದರಾಯಣನ ಸೇವಿಸಿ
    ಜ್ಞಾನ ನೀಡಿದ ಗುರು ಮಾಧವೇಂದ್ರರೇ
    ರಾಮಚಂದ್ರನ ಪ್ರೇಮದಿ ಕಾಣುತ
    ಲೋಕಕ್ಕೆ ಆರಾಮ ನೀಡಿದ ಯತಿಗಳೇ
    ಭಯವ ದೂರ ದೂರ ಮಾಡುವ ನಾರಸಿಂಹನ ದಾಸರೇ
    ರಕ್ಷಿಪುದು ಎಮ್ಮನು ನಿರುತ ನೀಡುತ ಹರಿ ಗುರು ದಾಸ್ಯ ದಾಸವು ll
    ll ಹಾಡು ll
    ಸಿದ್ಧ ಯೋಗಿಂದ್ರ ಗುರುಗಳು ಮಾಧವೇoದ್ರ ಯತಿಗಳು l
    ವಾಳುಕೇಶ್ವರದಿ ರಾರಾಜಿಪರು ಭಕ್ತ ವಾತ್ಸಲ್ಯ ನಿಧಿಗಳು ll ೧ll
    ಕಾಶಿ ಮಠ ಸಂಸ್ಥಾನ ಯತಿವರ ದೇವೇಂದ್ರ ಕರ ಸಂಜಾತರು l
    ನಿತ್ಯ ಭಕ್ತೋದ್ಧಾರಗೈಯುವ ಲಕ್ಷ್ಮಿಕಾಂತನ ಭಜಕರು ll ೨ ll
    ನಿತ್ಯ ತೃಪ್ತರು ಧ್ಯಾನ ನಿಷ್ಠರು ತಪದಿ ತಾಪವ ಕಳೆವರು l
    ಜೀವ ಜೀವನ ವ್ಯಾಸ ರಾಮನ ನೆನೆದು ಜೀವನ ಮುಕ್ತರು ll ೩ ll
    ಸಜ್ಜನರ ಸಂತೋಷ ವರ್ಧಿಸಿ ಜಿಜ್ಞಾಸುಗಳಿಗೆ ಭೋಧ ನೀಡುತ l
    ದಿವ್ಯ ಸಂಸ್ಥಾನ ಬೆಳೆಸಿ ಬೆಳಗಿ ರಕ್ಷಿಪ ವಾಯುದೇವಗೆ ಪ್ರೀತರು ll ೪ ll
    ದಿವ್ಯ ಬೃಂದಾವನದಿ ರಾಜಿಪ ದುಃಖ ಪರ್ವತ ಭೇದಕ l
    ಕಲ್ಪತರು ವರ ಮಾಧವೇoದ್ರರ ಭಜಿಸಿ ಬದುಕಲು ಬೇಡುವೆ ll ೫ ll
    ಶ್ರೀ ಹರಿ ಗುರು ಕೃಪೆಯ ನೀಡಿದ ಮಧ್ವರಾಯರ ಪಥದಲಿ
    ದಿವ್ಯ ಯತಿ ತತಿ ಬೆಳೆಸಿ ರಕ್ಷಿಪ ವಾಯು ಮಾಧವನ ಪ್ರಿಯರು ll ೬ ll
    #siddhayogeendra #madhavendraswamiji #walkeshwar #kashimath #kannadadevotionalsong
    Facebook page
    / sanjeevamusicyt
    Instagram
    / sanjeevamusic

Komentáře • 12

  • @smithashenoy2742
    @smithashenoy2742 Před 6 měsíci +1

    🙏🏻🙏🏻🙏🏻🙏🏻ಶ್ರೀ ಶ್ರೀ ಮಾಧವೇಂದ್ರ ಸ್ವಾಮಿಗಳ ಸ್ತುತಿ ಅತೀ ಸುಂದರವಾಗಿ ಮೂಡಿಬಂದಿದೆ. ಸಾಹಿತ್ಯ, ಸಂಗೀತ, ವಾದನ, ಧ್ವನಿ ಎಲ್ಲವೂ ಅದ್ಭುತ.
    ಹಿನ್ನೆಲೆಚಿತ್ರದಲ್ಲಿ ಇನ್ನಷ್ಟು ಶ್ರೀ ಕ್ಷೇತ್ರ ವಾಲ್ಲ್ಕೇಶ್ವರದ ಸುಂದರಚಿತ್ರಗಳಿರಲಿ 🙏🏻

  • @user-yh7gf9pt5l
    @user-yh7gf9pt5l Před 6 měsíci

    Arya very beautiful 👌

  • @kamath1980
    @kamath1980 Před 6 měsíci

    सुंदर प्रस्तुति

  • @gunashreepai2939
    @gunashreepai2939 Před 6 měsíci

    Really appreciable melodiously sung and divine ❤

  • @nikheelkelkar7719
    @nikheelkelkar7719 Před 6 měsíci

    Very nice 👍👌

  • @sheetalgadre8195
    @sheetalgadre8195 Před 6 měsíci

    Song is delivered with deep sense of devotion creating a profound and beautifully essence-filled performance

  • @user-cc5fw7ue4n
    @user-cc5fw7ue4n Před 6 měsíci

    Please agni sakshi saligrama mela raghavendra mayya yakshagana haaki begge 😭😭😭😭😭😭😭😭😭😭😭😭😭🍿😭🍿😭🍿😭🍿😭🍿🍿😭

  • @swatinikam6388
    @swatinikam6388 Před 6 měsíci

  • @gajanansabnis305
    @gajanansabnis305 Před 6 měsíci

    Very nice 💐

  • @sreenivasbhat9946
    @sreenivasbhat9946 Před měsícem

    can you please share lyrics in english🙏🏻

  • @umeshkamath5490
    @umeshkamath5490 Před 6 měsíci

    Melodious and devine