ಇಲ್ಲಿ ಡೈಲಿ 3000 ಇಡ್ಲಿ ಖರ್ಚಾಗುತ್ತೆ ||3000 idli is spent here daily!!!

Sdílet
Vložit
  • čas přidán 18. 10. 2022
  • ಈ ಹೋಟೆಲ್ ಮಾಲೀಕ ಚೆನ್ನೇಗೌಡರಿಗೆ ಮತ್ತು ಹೋಟೆಲ್ ನಲ್ಲಿ ಕೆಲಸ ಮಾಡುವವರಿಗೆ ವ್ಯತ್ಯಾಸವೇನೂ ಇಲ್ಲ. ಎಲ್ಲರ ಮೆಂಟಾಲಿಟಿ ಒಂದೇ.ಇದು ಹೋಟೆಲ್ ಸಕ್ಸಸ್ ಗೆ ಕಾರಣವಾಗಿದೆ. ಚೆನ್ನೇಗೌಡರಿಗೆ ಈಗಿನ ಸಕ್ಸಸ್ ತಲೆಗೇರಿಲ್ಲ. ಹಿಂದೆ ನಡೆದು ಬಂದ ಹಾದಿ ಮರೆತಿಲ್ಲ. ಹಂತ ಹಂತವಾಗಿ ಮೇಲೆ ಬಂದಿದ್ದಾರೆ.ಹೋಟೆಲ್ನಲ್ಲಿ ಕೆಲಸ ಮಾಡುವ ಎಲ್ಲರಿಗೂ ಹೋಟೆಲ್ ಮಾಡಿ ಕೊಟ್ಟಿದಾರೆ. ಅವರ ಬೆಳವಣಿಗೆ ನೋಡಿ ದೂರದಿಂದಲೇ ಖುಷಿಪಡುತ್ತಾರೆ. ಸಂತೃಪ್ತಿ ಜೀವನ ಚೆನ್ನೇಗೌಡರ ದು.
    There is no difference between Chenne Gowda, the owner of this hotel and the people working in the hotel. Everyone's mentality is the same. This is the reason for the hotel's success. Chennai Gowda's current success has not gone unnoticed. The past has not been forgotten. They have come up step by step. They have made a hotel for all who work in the hotel. They are happy to see their growth from afar. A contented life by Channe Gowda
    Adders : Akaha kunigal tatte ldly center
    no. 1184,22'A' cross, 30th main Rd
    Banashankari 2nd stage, bangalore - 560070
    Channe Gowda -9620440060
    map : g.co/kgs/5yg9fx
    foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    #brahminscafe #ammacafe #butterildy #benneidli #sweets #varitysweets #tastyidli #dosa #bennedosa #butterdosa #catering #sheshadripuramcollage #kumarpark #food services
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
    .Dear Friends,
    Badukina Butthi CZcams channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka,

Komentáře • 51