ಬೆಳಕ್ಕಿ 💐💐💐
ಶಾಬಕ್ಕಿ ✅
ಕುರಿ ತಲೆ ರೆಸಿಪಿ ಮಾಡಿ ಒಳ್ಳೆದು ಅಗಲಿ
ಕಾಕ ರುಬ್ಬುವ ಕಲ್ಲಲ್ಲಿ ಅಡುಗೆ ಮಾಡಿದ್ದು ಸೂಪರ್
ನಿಮ್ಮ ಒಗಟಿನ ಉತ್ತರ ಏಲಕ್ಕಿ
Super kaka jai kanaka🙏🙏
👌👌
ತುಂಬಾ ಚೆನ್ನಾಗಿದೆ ಧನ್ಯವಾದಗಳು
ನಾನ್ ವೆಜ್ ಬಿಟ್ಟು ವೇಜ್ ಅಡುಗೆ ಮಾಡಿ ತೋರಿಸಿರಿ ಕಾಕ.. ಇದು ನಿಮ್ಮ ಸಂತೋಷಕ್ಕೇ ಮಾಡ್ತಿರೋದು ಅನಿಸುತ್ತೆ.plz
Mastta❤❤
❤👌
😁 ಯಾಕೆ ಸಾರ್ ಖಾರ ರುಬ್ಕೊಡಲ್ಲ ಅಂದ್ರ ಕಾರದ ಕಲ್ಲೆ ತಂದಿಡ್ಕೊಂಬಿಟ್ಟಿದ್ದೀರಾ 😁😁🥰
👌 manege parsal kalsi
🤤
👍👍👌👌👌
❤
🤤🤤
🤤🤤🤤
ಅಣ್ಣಾರ ನಿಮ್ಮ ಎಲ್ಲಾ ವಿಡಿಯೋ ಸುಪ್ಪರ್ ಇರತಾವ ರೀ ನಾನು ಸುಮಾರು ರೆಸಿಪಿ ಮಾಡಿನ್ ರಿ,👌👌
❤❤❤
ಸಾಬು ಅಕ್ಕಿ
❤❤❤❤❤
❤🎉
I love watching your videos and your cooking seems very delicious. Please can you subtitle in English, so we can enjoy your food in our homes too. Thanks “SUBTITLES PLEASE 🙏 “
Recipe auper
Savaji special
Bellakki kaka
ಕಾಕಾ ಲೀವರ್ ಕರಿ ಜೋತೆ ಚಪಾತಿ ಇಲ್ಲ ರೈಸ್ ಕಾಂಬಿನೇಷನ್ ತುಂಬಾ ಚೆನ್ನಾಗಿಯೇ ಇರುತ್ತದೆ ಕಡಕ್ ರೊಟ್ಟಿ ಬಗ್ಗೆ ನಮ್ಮ ಉತ್ತರ ಕರ್ನಾಟಕ ಜನಕ್ಕೆ ಅಷ್ಟೇ ಗೊತ್ತು ದಕ್ಷಿಣ ಕರ್ನಾಟಕ ಜನ ಮತ್ತು ಕರಾವಳಿ ಜನಗಳಿಗೆ ಗೊತ್ತಿರಿಲ್ಲ ಇನ್ನೂ ಮುಂದೆ ರೈಸ್ ಚಪಾತಿ ಕಾಂಬಿನೇಷನ್ ವಿಡಿಯೋ ಮಾಡಿ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿಯೇ ಹೋಗುತ್ತದೆ ಸೂಪರ್ ಕುಕಿಂಗ್ ಸೂಪರ್ ರೆಸಿಪಿ ❤❤❤❤❤
Anna madaka barade ero akki avalakki
Please do the panner recepy
ಲೈಕ್ ಮಾಡ್ರಿ ದೊಡ್ಡ ಮಂದಿ ♥️🙏
BRO'S 🎉🎉❤❤
ಲಿವರ್ ಕರೆ 🤞 ಸಕ್ಕತ್ ಬಾಯ 🤪ಜುಳು ಜುಳು ನೀರು🤤
ಮಸ್ತ್
ಬೆಳ್ಳಕ್ಕಿ
ಅಣ್ಣ ನೀವ್ prawns fry madi ಹೊಸ ತರ ಇದೆ ಇದು ❤
Karnataka fan's like Button ✅
Vegetarian recipes madi
Bellakki
ಏಲಕ್ಕಿ ❤
ಅವಲಕ್ಕಿ 🌹🌹
ಬಾಯಲ್ಲಿ ನೀರು ಬರಕತ್ತಾವು😊😊
ಪಾಲ್ಲಕ್ಕಿ ❤
ಚನ್ನಾಗಿದೇ ಬಂಧುಗಳೇ ಸೂಪರ್ 👍