Umapathy Exclusive Interview | ಆ ನಟನ ವಿರುದ್ಧ ದರ್ಶನ್ ಮಾಟಮಂತ್ರ.? ಉಮಾಪತಿ ಸ್ಫೋಟಕ ಸತ್ಯ..!
Vložit
- čas přidán 17. 06. 2024
- Umapathy Exclusive Interview | ಆ ನಟನ ವಿರುದ್ಧ ದರ್ಶನ್ ಮಾಟಮಂತ್ರ.? ಉಮಾಪತಿ ಸ್ಫೋಟಕ ಸತ್ಯ..!|Guarantee News
#umapathi #darshan #dboss #interview #darshantoogudeepasrinivas #pavithragowda #pavithragowdaarrest #radhahiregoudar #guaranteenews #guaranteenewskannada
GuaranteeNews | GuaranteeNewskannada | KannadaNews | KannadaLatestNews | KannadaNews | KarnatakaLatestNews | KannadaTopnews | Kannadaviralnews
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
ಟ್ವಿಟರ್ ಎಕ್ಸ್- Guarantee News (@guaranteenews) / X (twitter.com)
ಫೇಸ್‌ಬುಕ್- / guaranteenewskannada
ಯೂಟ್ಯೂಬ್- / @guaranteenews
ಇನ್‌ಸ್ಟಾಗ್ರಾಂ- / guaranteenewskannada
ವೆಬ್ ಸೈಟ್- guaranteenews.com/
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #crimenews2024
ಸುದ್ದಿ ಖಚಿತ.. ನ್ಯಾಯ ನಿಶ್ಚಿತ
❤❤ ಸೂಪರ್ ಜೈ ಉಮಾಪತಿ ಒಂದೊಂದ್ ಮಾತ ಕೂಡಾ ತೂಕ
🔥👌🔥
Super sir. I am ur fan.
ಉಮಾಪತಿ ಸರ್, ಇನ್ಮೇಲೆ ಚಿತ್ರಗಳಿಗೆ ಸಂಭಾಷಣೆ ನೀವೇ ಬರೆದುಬಿಡಿ. ಅದ್ಭುತ ಪ್ರತಿಭೆ ಇದೆ ನಿಮಗೆ
Sir nimge ಆಧ್ಯಾತ್ಮದ ಬಗ್ಗೆ ನಂಬಿಕೆ ಜಾಸ್ತಿ ಇದೆ ಸೂಪರ್ talking sir❤
ವಯಸ್ಸು ಚಿಕಾದದ್ರು ತುಂಬಾ ವಿಚಾರವಂತ ನೀವು
ಸರ್ ಎಷ್ಟು ಚೆನ್ನಾಗಿ ಮಾತಾಡ್ತೀರಾ ಸರ್ ನಿಮ್ಮ ಮಾತು ಕೇಳಿದರೆ ನಿಜವಾಗಿಯೂ ಎಂತ ಎಂತ ಮನಸ್ಸಿನ ಮನುಷ್ಯನೇ ಆದರೂ ಜೀವನದಲ್ಲಿ ಜೀವನದಲ್ಲಿ ಒಳ್ಳೆಯ ಮಾರ್ಗದಲ್ಲಿ ನಡಿಬೇಕು ಅನ್ನುವ ಪಾಠ ಇದೇ ಸರ್
UMAPATI SIR HATS OFF 🫡🙏
Very straight forward intelligent and truthful and trust worthy person
Educated person genuine talk ♥️
ಮಾತಾಡೋದು ಎಲ್ಲಿ ಕಲಿತಿದ್ದೆ ಗುರು. ಉಮಾಪತಿ ಮಾತಿನಲ್ಲಿ ತುಂಬಾ ತೂಕ ಇದೆ.
Anubhawa
ಅಣ್ಣಾವ್ರ ಫ್ಯಾಮಿಲಿ ಮೇಲೆ ಏನೆಲ್ಲಾ ಆರೋಪ ಮಾಡ್ತಿದ್ರೋ ಅದೆಲ್ಲ ಇವ್ರ ಜೀವನದಲ್ಲಿ ದೇವರು ಮಾಡ್ಸಿದ್ದಾರೆ... ಮೇಲೆ ಮಾತ್ರ ಅಣ್ಣಾವ್ರ ಫ್ಯಾಮಿಲಿ ಬಗ್ಗೆ ಒಳ್ಳೇದ್ ಮಾತಾಡೋದು.. ಹೊರಗೆ ಕೆಟ್ಟದಾಗಿ ಮಾತಾಡ್ತಾರಂತೆ.. ಎಂತ ಮನಸು ಗುರು
ಸತ್ಯ ಯಾವತ್ತು ಮುಚ್ಚಿಡುವುದಕ್ಕೆ ಆಗಲ್ಲ .ಸತ್ಯಕ್ಕೆ ಸಾವಿಲ್ಲ, ಸತ್ಯಮೇವ ಜಯತೆ.
Sir your parents have taught you very good values and you obeying it. Very nice god bless you.
Mr. Umapathi speaks so calmly and sensibly
100% real boss nivu...
ಮಾತಿನಲ್ಲಿ ತೂಕ ಇದೆ.
Ashwini devathe asthu example superb well talked🎉
ಅಬಬ್ಬಾ ನೀವು ನಿಜವಾದ ಹೀರೋ ಸರ್...❤
5:19 🔥 ಇದು ಇದು actually super ಬಡವರ ಮೇಲೆನೇ ಇವರ ದರ್ಪ 👍🏻
ಏನ್ ಮಾತು ಸರ್ ನಿಮ್ದು, ಅಬ್ಬ ಒಂದೊಂದು ಪ್ರಶ್ನೆಗೂ ಅಷ್ಟು ಸ್ಪಷ್ಟವಾದ ಉತ್ತರ, truith word
ಉಮಾಪತಿ ಸರ್ ಪ್ರಬುದ್ಧ ಮಾತುಗಳು, ನಿಮ್ಮ ಒಳ್ಳೆತನಕ್ಕೆ ದೇವರು ಸದಾ ನಿಮ್ಮೊಂದಿಗೆ ಇರ್ತಾನೆ 🙏👍🏻 ನಿಮಗೆ ಒಳ್ಳೆಯದಾಗಲಿ 🖐🏾
Real hero neevu gowdre❤❤
enta ತೂಕದ ಮಾತು.... intavru ರಾಜಕೀಯ ಕ್ಕೆ ಬರಬೇಕು aga ದೇಶ ಉದ್ಧಾರ ಆಗುವ ಸಾಧ್ಯತೆ ಇರುತ್ತೆ....❤
Kannada chitrarangakke idondu bahala dodda kappu chukke.
Ivru MLA Election ge nintidru...but sothru
@@4fungiriಅವ್ರ ವಿರುದ್ಧ ದರ್ಶನ್ ಪ್ರಚಾರ ಮಾಡ್ದ, ಇರ್ಲಿ ಸೋಲೇ ಗೆಲುವಿನ ಸೋಪಾನ
He is so fearless!!
Admire his discreetness while answering catchy questions
Truefull person umpathy sir 👌
Super sir❤
Jai Umapathi sir ❤
Soooper umapathi
Jai umapathi sir
Nivu hero agi bro... Nodoku smartagi edira... I opinion try madi...
Beda Dagar boss mata mantra madustare
Nangu same ansithu
Amele??
U too very handsome bro
Shata😂
ಗಂಡು ಎಂದರೆ ಗಂಡು ಭೂಪತಿ ಗಂಡು , umapathi ❤
😂😂
Crazy sir ❤
This shows he is from nice family ❤️
Parents should be like this
Seriously sir am proud of ur parents ur great to have that much good family mindset 👍
Great
ಉಮಾಪತಿ 🎉🎉🎉🎉🎉🎉🎉🎉
ಏನ್ ಗುರು ಡೈಲಾಗ್ ರಿಯಲ್ ಹೀರೋ ರಿಯಲ್ ಡೈಲಾಗ್ ನಿಂದು 0 ಸೂಪರ್ ಗುರು
Super ❤❤❤ dagar dasange hage agbeku
ಪಾಪಿ ಚಿರಾಯು.😮...ಒಳ್ಳೇವರು ಹೋದರು 😢😢😢😢
ಒಳ್ಳೆಯವರಿಗೆ ಕಾಲ ಇಲ್ಲ
Ade devru avrige ondu choora kasta ilde 46 years luxurious life kottiddane annodanna yavattu maribedi
Good human being really well said! Matured person! God bless
ಉಮಾಪತಿ ಸರ್ ನಿಮ್ಮ ಮಾತುಗಳಿಗೆ ತುಂಬಾ ಬೆಲೆ ಇದೆ ಸರ್ ನಿಮ್ಮಿಂದ ನಾವು ಕಲಿ ಬೇಕು ಅನ್ಸುತ್ತೆ ಸರ್ 🙏🙏🙏🙏🙏🙏🙏🙏🙏
Real Life Hero King Umapathy.. Ivrna yeddrakobedro karnataka kannadigas support only umapathy.
ಉಮಾಪತಿ ಅವರು ಆಡುವ ಮಾತುಗಳು ಅರ್ಥಪೂರ್ಣವಾಗಿದೆ 🙏
Umapathy grt person... ❤
ಉಮಾಪತಿ ಒಂದೊಂದು ಮಾತು ಬಹಳ ತೂಕ ಹಾಗೂ ತಾಳ್ಮೆ ಮನುಷ್ಯ.... ಕನ್ನಡದಲ್ಲಿ ಅತ್ಯಂತ ಬಂಡವಾಳ ಹೂಡಿಕೆ ಮಾಡುವ ಪ್ರಮುಖ ವ್ಯಕ್ತಿ....
ಉಮಾಪತಿ ಸರ್ ಅವರದು ಬಹಳ ಗೌರವಾನ್ವಿತ ಕುಟುಂಬ... ಬಹಳ ಚಿಕ್ಕ ವಯಸ್ಸಿನಿಂದ ನೋಡಿದ್ದೀನಿ... ಅವರ ಕುಟುಂಬಕ್ಕೆ ಬಹಳ ಬೆಲೆ ಇದೆ...
😂😂😂
@@user-lh3hn7hq9r ur slum third class
En cmdy madtiyo😂😂
@@sharanuhatti7959 ನೀ ನೋಡಿ ಏನೋ ಬಕೆಟ್ ನನ್ ಮಗ್ನೆ 🤣
ಹಾಗಾದ್ರೆ ನಮ್ದು ನಿಮ್ದು
ಈಗಲೂ ಅವರು ದರ್ಶನ್ ರವರನ್ನು ಗೌರವದಿಂದಲೇ ಕಾಣುತ್ತಿರುವುದು ಇವರ ಒಳ್ಳೆಯ ಗುಣವನ್ನು ತೋರಿಸುತ್ತದೆ
Nice speak and Nice gentle speak 😊
Umapathi is a matured GUY, hatts off to u...
❤❤❤❤❤❤❤ ತುಂಬ ಚೆನ್ನಾಗಿ ಮಾತನಾಡಿದಿರಿ ಸತ್ಯಕ್ಕೆ ಗೆಲವು 🎉🎉
Nevvu tumba channagi mathadtira god bless you ❤❤❤❤❤❤❤❤❤
Love ur attitude Umapathy sir!
I like your talk and speak
👌👌💪.super sr
Ivru Tumba chenag matadtare - matured guy ❤
ಊರೋರು ಹೆಂಡತಿ ನಾ ನನ್ನ ಹೆಂಡತಿ ಅಂದ್ರೆ ಇದೆ ಗತಿ
The Original Gangster Umapathy Boss ❤❤❤
Anchor is so good in interviewing skill ....Pretty good 👍👍👍
Next level thoughts.. lessons from a Gentleman.
Umapathi is a gentleman ❤
Great talk sir
My salute
This news is so chilling... Don't know how many lives he have destroyed!!!.. Cursed from their families so horrible.. Don't know where it will end.. But his end will be so horrible...
Karma hits back
Real hats of ur words ...
Thaalidavanu baliyanu. Olledagali sir nimge
ಸರ್ ನೀವು ಬುದ್ಧಿವಂತ ❤❤❤❤
ನಿಜವಾದ ಬಾಸ್ ನೀವೇ ಸರ್... ಎಷ್ಟು ತೂಕದ ಮಾತು....
Real takath andre neene guru, ninnanna boss annabeku, mikkiddavaru film industry navaru bucket galoo
D Boss Always 🔥🔥🔥
Interview maadidoru chennagi maathadidaare.Keep it up
Umapathy sir i really like the way you speak, and the kind of patience you have salute you sir. God bless you.
Aa jalagar ge sariyagi kotidira 😂
ಸರ್ ನೀವು ಮಾಡಿರೋ ರೋಬೋಟ್ ಸಿನಿಮಾ ಕ್ಯೂಲಿಟಿ ಸೂಪರ್ ಇದೆ ಸರ್... 👌
ರೋಬೊಟ್ ಅಲ್ಲ ಕಣೋ ರಾಬರ್ಟ್ 😂
@@yashboss8541 🥰🙏
@@yashboss8541 😂😂🤣🤣
You spoke very highly influential about each and everything..... well respected about this.
ಉಮಾಪತಿ ಅವರ ಮಾತು ಬಹಳ ತುಕಾವಾದ ಮಾತು ಸೂಪರ್ ಸರ್
Sir thukavadha mathu sir 🎉🎉🎉
ತೂಕವಾಗಿ ಮಾತಾಡುವಂತ ಮನುಷ್ಯ👌
That smile after a taunt is 🔥😂😂
Umapathy is a genuine businessman..Kudos to your Daring heart Sir🎉
ಸೂಪರ್ ಸಾರ್... ಅದ್ಭುತವಾಗಿತ್ತು ನಿಮ್ಮ ಮಾತು...
Really.boss
True man😍
Umapathi sir , pls maintain calm . Darshan is paying for his karma . Media is encouraging you say things .
Very good n respectful talk
ಅಬಿಮಾನಿ ದೇವರು ನಿಮ್ ಜೊತೆ ಇದೇವೇ don't wari ಉಮಾಪತಿ❤🎉
ತುಂಬಿದ ಕೊಡ ಬಿಡಿ ಸಾರ್ ನೀವು ನೋಡಿದರೆ ಗೋತ್ತಾಗುತ್ತೆ ನಿಮ್ಮ ಸಂಸ್ಕಾರವಂತ ಕುಟುಂಬ ನಿಮ್ಮದು ❤❤❤
Umapathy ❤ the difference between humanity and cruelty daasa!
10:40super lines ಛಟ ಛಟ್ಟಕ್ಕೆ ಏರಿಸೋವರೆಗೂ ಬಿಡಲ್ವಂತೆ...briliant answer....😊
Sir, nijavaglu nivu life nna chennagi artha madakondididra, nimmminda kaliyodu sakastide, i like you so much
Boss Andre neevu ❤
I like your dare answer....❤❤❤❤
Umapati sir super
Good 👍 Umapathi sir
ಉಮಾಪತಿ ಅವರು ಆಡುವ ಮಾತುಗಳು ತುಂಬಾ ಅರ್ಥ ಪೂರ್ಣವಾಗಿರುತ್ತೆ 🙏
Sir niu super agi matadtira niu nija olleyavaru
Boss is back, wit watch ❤❤🎉
Super sir god bless you and your family god family ❤❤❤
ಬಂಗಾರದಂತ ಬದುಕಿನ ಮಾತು 🙏🏻🙏🏻
ನಿಮ್ಮ ಮಾತಲ್ಲಿ ಒಂದು ತೂಕ ಇದೆ ದುಃಮ್ ಇದೆ ಸೂಪರ್ ಉಮಾಪತಿ ಸರ್ 🔥
Boss ❤🎉💯
Very well said sir
Super words I respect you🙏
Super umapathi ❤
Super sir, umapathi sir..❤
ಭೂಪತಿ vs ಉಮಾಪತಿ