ಗ್ರಾಮ ಲೆಕ್ಕಾಧಿಕಾರಿ|GRAMA LEKKADHIKAARI|THALATI|

Sdílet
Vložit
  • čas přidán 19. 12. 2023
  • #village #acountant #video

Komentáře • 67

  • @JagadishMookiudalmember

    🙏🏼🙏🏼ಇದು ಗ್ರಾಮ ಲೆಕ್ಕಾಧಿಕಾರಿ ಚಿತ್ರದ ಸಂಪೂರ್ಣ ಬಾಗವಾಗಿದೆ, ಕೆಲವು ಪ್ರೇಕ್ಷಕ ಪ್ರಭುಗಳು ತಲಾಟಿ ಮೇಡಂ ಅವರ ಸಂಚಿಕೆಯನ್ನು ವಿಶೇಷವಾಗಿ ಪ್ರಸಾರ ಮಾಡಲು ಹೇಳಿದ್ದರು, ಹೀಗಾಗಿ ಈ ವಿಡಿಯೋದಲ್ಲಿ ಗ್ರಾಮ ಲೆಕ್ಕಾಧಿಕಾರಿ ಚಿತ್ರದ ಸಂಪೂರ್ಣ ಬಾಗವಿದೆ,

  • @sthuthipaul5053
    @sthuthipaul5053 Před 21 dnem +3

    ಊರಿನ ಬ್ರೋಕರ್ ಮತ್ತೆ ಸುಳ್ಳು ದಾಖಲೆ ಕೊಡೊದನ್ನು ಜನ ಬಿಡಬೇಕು.

  • @parasudkalyani9088

    ಗ್ರಾಮ ಲೆಕ್ಕಾಧಿಕಾರಿ ತಿಮ್ಮವ್ವ ಸುಪರ್

  • @nagappachavadappanavar166

    ರಿಪೀಟ್ ವಿಡಿಯೋ ಹ

  • @ramesh.c.bramesh.c.b90

    ಮುಂದಿನ ವಿಡಿಯೋ ಬರಲಿ 👌🏻👌🏻🌹❤104

  • @sangappamuragyagol5922

    ತೆಲೆಬಾನ, ಸೂಪರ್ ವಿಡಿಯೋ ಡಬಲ್ ಸೂಪರ್

  • @user-lt2te6pf5p

    ಸರ್ಕಾರದ ಕೆಲಸ ದೇವರ ಕೆಲಸ ಎಂದು ಪ್ರಾಮಾಣಿಕವಾಗಿ ಕಿರು ಚಿತ್ರದ ಮೂಲಕ ಸಂದೇಶವನ್ನು ಮುಟ್ಟಿಸಿದಕ್ಕೆ ತುಂಬು ಹೃದಯ ದ ಧನ್ಯವಾದವುಗಳು 🙏🙏

  • @anjaneyaalkod6686

    ಒಳ್ಳೆಯ ಸಂದೇಶ

  • @basavarajmungari5111

    ಗ್ರಾಮ ಪಂಚಾಯತಿ ಯಲ್ಲಿ ನ ಕಾರಬರ ಈದ ಐತಿ, ಸೂಪರ್ 👌

  • @sanjeevkumarsolanker2684

    ಎಲ್ಲರೂ ಪ್ರಾಮಾಣಿಕವಾಗಿ ‌ಕೆಲಸ ಮಾಡಬೇಕು. ಜನರ ಹಾಗೂ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕು.

  • @hanamantappakadiwal2637

    JAGDISH ANNA GRAMALEKKADHIKARI EPISODE SUPER WONDERFULL ANNA NIMAGU NIMMA TEAMIGU HRUDAYA POORVAKA ABHINANDANEGALU THANK YOU SO MUCH GOD BLESS YOU 🙏🙏🙏🙏🙏

  • @manjunatharnr8138

    Jagadishdricory.suprr

  • @shantabaim1108

    ತುಂಬಾ ಒಳ್ಳೆಯ ಸಂದೇಶ, ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು... 🙏

  • @prakashdodamani7779
    @prakashdodamani7779 Před 21 dnem +2

    Super ann

  • @user-pd3cj3nx9z

    ❤❤❤❤ಸೂಪರ್

  • @siddupagad1951

    ಸುಪರ ಅಣ್ಣ 🎉🎉🎉

  • @nagappan1600

    ಸೂಪರ್

  • @mallikrehanhavangi9290

    Fist comment

  • @MalluAwati-kv4cy

    Very super

  • @gurut7627
    @gurut7627 Před hodinou

    Super sr