ಭೃಗು ಶಾಪ😍 | ಪೆರ್ಮುದೆ x ಪ್ರಸನ್ನ ಶೆಟ್ಟಿಗಾರ್👌 | ಡಾ. ಪ್ರಖ್ಯಾತ್ ಶೆಟ್ಟಿ ಅವರ ಪದ್ಯ | ಯಕ್ಷ ಸಂಕ್ರಾಂತಿ

Sdílet
Vložit
  • čas přidán 7. 09. 2024
  • ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ಯಕ್ಷ ಸಂಕ್ರಾಂತಿ
    ಭೃಗು ಶಾಪ
    ಭೃಗು ಶಾಪ ದೇವೇಂದ್ರ: ಪೆರ್ಮುದೆ x ತಮಾಸುರ: ಪ್ರಸನ್ನ ಶೆಟ್ಟಿಗಾರ್
    ಹಿಮ್ಮೇಳದಲ್ಲಿ: ಡಾ. ಪ್ರಖ್ಯಾತ್ ಶೆಟ್ಟಿ, ಚಂದ್ರಕಾಂತ್ ರಾವ್ ಮೂಡುಬೆಳ್ಳೆ
    #yakshagana #yakshaganasong #bhrugushapa #permude #shettigar

Komentáře • 12

  • @santhushetty2685
    @santhushetty2685 Před 2 lety

    ಪೆರ್ಮುದೆ 👍👏

  • @vishwanathshetty8499
    @vishwanathshetty8499 Před 2 lety

    Super

  • @prasadbhat7879
    @prasadbhat7879 Před 2 lety

    Nice

  • @ramashetty5018
    @ramashetty5018 Před 2 lety

    💥💥💥

  • @karna8633
    @karna8633 Před 2 lety +1

    ಈ ಪ್ರಸಂಗದ ಎಲ್ಲಾ ವೀಡಿಯೋ ನಿಮ್ಮ ಬಳಿ ಇದೆ
    ಆದರೂ ಯಾಕೆ ವೀಡಿಯೋ ಬಿಡುತ್ತಿಲ್ಲ ಎಂದು ಅರ್ಥ ಆಗ್ತಿಲ್ಲ
    ತುಂಬ ಅದ್ಭುತವಾಗಿ ಮೂಡಿ ಬಂದ ಪ್ರಸಂಗ
    ಶಶಿಕಾಂತ ಶೆಟ್ಟಿ
    ಪೆರ್ಮುದೆ
    ವಾಸುದೇವ್ ರಂಗ್ ಭಟ್
    ಪ್ರಸನ್ನ ಶೆಟ್ಟಿಗಾರ್ ತುಂಬ ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ
    ದಯವಿಟ್ಟು
    ಈ ಪ್ರಸಂಗದ ಎಲ್ಲಾ ವೀಡಿಯೋ ಹಾಕಿ
    ತುಂಬ ಅದ್ಭುತವಾಗಿ ಮೂಡಿ ಬಂದ ಪ್ರಸಂಗ ಇದು

    • @PKJainCreations
      @PKJainCreations  Před 2 lety +1

      ಯಕ್ಷ ಸಂಕ್ರಾಂತಿ ಯಕ್ಷಗಾನ ಪ್ರದರ್ಶನವನ್ನು ಸಂಯೋಜಕರು ಸಂಪೂರ್ಣವಾಗಿ ಬೇರೆಯವರ ಕಡೆಯಿಂದ ಚಿತ್ರಿಕರಿಸಿದ್ದಾರೆ. ನನ್ನಲ್ಲಿ ಇಲ್ಲ ಸರ್. ಕುತೂಹಲದ ದೃಷ್ಟಿಯಿಂದ ಕೆಲವು ತುಣುಕುಗಳಿವೆ ಅಷ್ಟೇ. ನನ್ನಲ್ಲಿ ಇರೋ ವಿಡಿಯೋ ಗಳನ್ನು ಖಂಡಿತಾ ನಾನು ಹಾಕುತ್ತೇನೆ. ನಿರೀಕ್ಷೆಯಿರಲಿ. ಧನ್ಯವಾದಗಳು.

  • @shashikumarbbc9817
    @shashikumarbbc9817 Před 2 lety

    ❤️🥰👌🏻👌🏻👌🏻🔥🔥🔥

  • @shreyahegde5014
    @shreyahegde5014 Před 2 lety

    😍😍😍

  • @harishaganiga7638
    @harishaganiga7638 Před 2 lety

    ವೀಡಿಯೋ ಲಿಂಕ್ ಕಳುಹಿಸಿ ಯಕ್ಷಗಾನ ಪ್ರದರ್ಶನ ಆಗಿದ್ದು

  • @mns3356
    @mns3356 Před 2 lety

    Next video pls

  • @yashawantkarambade9968

    Super