ಗ್ರಾಮ ಪಂಚಾಯತಿ ಚುನಾವಣೆ ಪಾರ್ಟ್ - 1

Sdílet
Vložit
  • čas přidán 10. 09. 2024
  • ಗ್ರಾಮ ಪಂಚಾಯತಿ ಚುನಾವಣೆ ಪಾರ್ಟ್ - 1
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ. ಈ ವೀಡಿಯೋ ಕೇವಲ ಕಾಲ್ಪನಿಕ
    ‌ ವೀಡಿಯೋ ವನ್ನೂ ನೋಡಿ ನಕ್ಕುಬಿಡಿ
    #ShivaputraYasharadhaComedyShows
    #shivaputrayasharadhaVlogs
    #ShivaputraComedy
    #uttrakarnataka
    Actors
    Shivaputra Yasharadha
    Anand
    Shashi
    seena
    Pammu
    bhimashi
    Hanamanta
    belli Basu
    Nagesh Anna
    Nagu
    Tirupati
    Mahesh
    Apadu
    yeda
    Siddu
    susalawwa Ayei
    nagamma atti
    and
    all boys
    of Teambgd
    camera
    men. Abhi
    asosiate director Shashi

    written And Directed
    By
    Shivaputra Yasharadha
    ಈ ವೀಡಿಯೋ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೇಂಟ್ ಮಾಡಿ ವೀಡಿಯೋ ಲಿಂಕ್ ಶೇರ್ ಮಾಡಿ ಚಾನಲ್ ಗೆ ಸಬ್ಸಕ್ರೈಬ್ ಆಗಿ
    ಧನ್ಯವಾದಗಳು
    Music Credit . / freevibesnoncopyrighte...
    Music provided by. / @musiclover_channel .

Komentáře • 1,1K

  • @ShivaputraYasharadhaCS01
    @ShivaputraYasharadhaCS01  Před 3 lety +621

    ಗ್ರಾಮ ಪಂಚಾಯತಿ ಚುನಾವಣೆ ಪಾರ್ಟ್ - 1
    ಪಾರ್ಟ್ 2 ಅತೀ ಶೀಘ್ರದಲ್ಲೇ ನಿಮ್ಮ ಮುಂದೇ ಬರಲಿದೆ ಈ ವೀಡಿಯೋ ಲಿಂಕ್ ಶೇರ್ ಮಾಡಿ ನಿಮ್ಮ ವಾಟ್ ಅಪ್ ಸ್ಟೇಟ್ ಸ್ ಗೇ
    ಧನ್ಯವಾದಗಳು

  • @girishs5653
    @girishs5653 Před 3 lety +21

    ಸೂಪರ್ ಒಂದು ಗ್ರಾಮ ಪಂಚಾಯತಿ ಯಲ್ಲಿ ನಡಿಯೋ ಎಲ್ಲಾ ವಿಚಾರ ಗಳು ನೋಡಬಹುದು ಸೂಪರ್ .. ಆದಷ್ಟು ಬೇಗ ಪಾರ್ಟ್ 2.. ಬರ್ಲಿ ಬ್ರೋ .. ನಮ್ಮ ಮತ ಪೋರ್ಕೇ ಗುರುತಿಗೆ ಬಡವರ ಪರ ಶಿವ್ ಪುತ್ರ ನಿಗೆ ಜೈ ಶಿವ ಪುತ್ರ .... ಹಾಗೆ ಆನಂದ ಮತ್ತೆ ಶಶಿ ಕುಮಾರ್ acckting ಕೂಡ ಸೂಪರ್ ಒಳ್ಳೆದಾಗಲಿ ಒಳ್ಳೆ ಸಂದೇಶ ಕೊಡಿ ಪಾರ್ಟ್ 2 ನಲ್ಲಿ ಫ್ರೆಂಡ್ಸ್..

  • @hulleshbgoudarhbgoudar6938
    @hulleshbgoudarhbgoudar6938 Před 3 lety +51

    ಶಿವಪುತ್ರ ಅಣ್ಣಾ ಆಲ್ ದ ಬೇಷ್ಟ ಗ್ರಾಮಪಂಚ್ಚಾಯಿತಿ ಸುಪರ್ ಯಾಕಂಟಿಗ್ ಆದಷ್ಟು ಎರಡನೆ ಬಾಗ ಬರಲಿ👌👌👌👌👌

  • @vitthalrk5375
    @vitthalrk5375 Před 3 lety +64

    ಹೀಗೇ ನಿಮ್ಮ ಕಲೆ ಕನ್ನಡ ಸಿನಿಮಾ ಚಿತ್ರದಲ್ಲಿ ನಟಿಸಲು ಅವಕಾಶ ಸಿಗಲಿ

  • @manjugudamani6763
    @manjugudamani6763 Před 3 lety +141

    ಸೂಪರ್ ಅಣ್ಣ ಥ್ಯಾಂಕ್ಯು ಗ್ರಾಮ ಪಂಚಾಯತಿ ಅಧ್ಯಕ್ಷ ವಿಡಿಯೋ ಮಾಡುವಂತ ಹೇಳಿದ್ದೆ ನಾನು ಕೂಡ ಮಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು

  • @kittikirikkitti5587
    @kittikirikkitti5587 Před 3 lety +14

    ಪ್ರಚಾರ ಮಾತ್ರ ಮಸ್ತ್ ಆಗೇತಿ ಸೂಪರ್ ಪುಲ್ ಕುಷಿ ಆಯಿತು ನನ್ನಗಂತು ಬಾರಿ ಐತಿ ಆದಷ್ಟು ಜಲ್ದಿನ ಪಾಟ್೯ 2 ಮಾಡ್ರಿ

  • @jkediting....174
    @jkediting....174 Před 3 lety +3

    Super Anna ಚೆನ್ನಾಗಿ ಮೂಡಿ ಬಂದಿದೆ ಸೂಪರ್

  • @kallukh7356
    @kallukh7356 Před 3 lety +11

    Kittu anna yelli adan ri Anna.......misss madkolativi annan

  • @manju.sd.9901
    @manju.sd.9901 Před 3 lety +4

    Super comedy mallu anna😂😂

  • @bhagyavannagure2736
    @bhagyavannagure2736 Před 3 lety +5

    ಅಣ್ಣಾ ನೀ ಈಗ ಎಲೆಕ್ಷನ್ ಕ ನಿಂದರ್ತಿದಿ... ಇಲ್ಲ.. ನಾವು ಅದಿವಿ ನೀ ನಿಲ್ಲು 👍👍❤️❤️ ಸೂಪರ್ ಅಣ್ಣಾ 👍👍

  • @ravibkbk307
    @ravibkbk307 Před 3 lety +19

    Watching all indian army kannadiga, s jammu and Kashmir..... Super anna nice

  • @darshanmedar6673
    @darshanmedar6673 Před 3 lety +1

    Super. Shivaputra. Anna. Comedy

  • @maheshrbkannada
    @maheshrbkannada Před 3 lety +40

    ಶಿವಪುತ್ರ ಅಣ್ಣಾಜಿ ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದಿರಿ... ನೀವು ನಿಮ್ಮ ಸಂಗಡಿಗರು ತುಂಬಾ ಚೆನ್ನಾಗಿ ನಟನೆ ಮಾಡಿದ್ದಿರಿ Super @all the Best

  • @sureshkadahatti878
    @sureshkadahatti878 Před 3 lety +61

    ಕಸಬರಿಗೆ ಗೆಲ್ಲಬೆಕು.ಬಾಗ್ 2 ಬೇಗ ಬರಲಿ.ಕಾಮಿಡಿ ತುಂಬಾ ಚೆನ್ನಾಗಿತ್ತು

  • @RajuStudioKannada
    @RajuStudioKannada Před 3 lety +36

    ಸೂಪರ್ ಅಣ್ಣ

  • @kamblibharamajja4083
    @kamblibharamajja4083 Před 3 lety +27

    Part 2 ಬೇಗನೆ ಬರಲಿ ಶಿವಪುತ್ರ ರವರೆ
    All the best ✌👍

  • @mallikarjunalagundagi1849
    @mallikarjunalagundagi1849 Před 3 lety +84

    ಗಾಯ ಗೊಂಡಿರುವ ಸಿಂಹದ ಉಸಿರು ಗರ್ಜನೆಗಿಂತ ಭಿಕರವಾಗಿತ್ತೆ part 1 ಗಿಂತ part 2 ಡೇಂಜರ್ ಆಗಿರುತ್ತೆ🔥🔥🔥🔥

  • @Mansub0005
    @Mansub0005 Před 3 lety +1

    Gicch bro shivaputra comedy

  • @shreedharpatil6308
    @shreedharpatil6308 Před 3 lety +4

    Namma hotu shivaputra annanige

  • @basavarajreddy4294
    @basavarajreddy4294 Před 3 lety +4

    Superrrrrrrrrrrrrrrrrrrrrrrrrrrrrrrrrrrrrrrrr

  • @shankarrshetty46
    @shankarrshetty46 Před 3 lety +15

    1 hour 27K superrr best of luck

  • @nagush2000
    @nagush2000 Před 3 lety +34

    Part 2 ಬಿಡರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಾರ ಆಗತಿರಾ ನೋಡುನು part 1 ಸೂಪರ್ ಆಗಿತ್ರಿ

  • @BeatForesterUdaykumar
    @BeatForesterUdaykumar Před 3 lety +9

    Comedy With Good Massage

  • @ravibiradar470
    @ravibiradar470 Před 3 lety +14

    ಕಥೆ ಚಿತ್ರಕಥೆ ಸಂಭಾಷಣೆ 👍👍 ಸೂಪರ್ ಶಿವು

  • @girishpatil7867
    @girishpatil7867 Před 3 lety +23

    Part 3 bega bidripa pa Anna all the best for your team

  • @kishorg1946
    @kishorg1946 Před 3 lety +6

    shivputraaaaaaaaaaaaaaaàaaaaaaaaaaaaaaaaaa sir nang ollolle comedy vishya aytu reeeeee

  • @sabuarakerab7550
    @sabuarakerab7550 Před 3 lety +5

    ಬಡವರ ಪಕ್ಷಕ್ಕೆ ಜೈ 🙏

  • @sandeshdp5962
    @sandeshdp5962 Před 3 lety +21

    Kitti anna yavag bartharri
    Awaiting for Kitti Brother

  • @mariswamymariswamy9782
    @mariswamymariswamy9782 Před 3 lety +12

    Shivu Anna is king best acting

  • @kumargoudar3028
    @kumargoudar3028 Před 3 lety +3

    🌹🌹💕👌ಆನಂದ್ ಅಣ್ಣ super nin pan

  • @rajuspatil1079
    @rajuspatil1079 Před 3 lety +4

    ಎ ಎನ್ ಅಣ್ಣ ಕಂಡದ್ ಊಟಾ ಎಲ್ಲ ಜೋರ ಮಾಡಿರಿ ಪಾ super ri 👍🤝🏾👌🏿👌🏿

  • @girishpatil7867
    @girishpatil7867 Před 3 lety +2

    Super video pa Anna Nan nim big fan

  • @basannaaiduddi882
    @basannaaiduddi882 Před 3 lety +14

    How many people wait for second part watch ? Like this

  • @kotresh.kotresh.kotrii4986

    ಗಿಚ್ಚಿ ಐತಿ. ಸುಪರ್

  • @honnappamisher8300
    @honnappamisher8300 Před 3 lety +6

    We will waiting⏳ for your power,, super sir,, it is one of the most influential thing,, 100days guarantee

  • @pradeepys4669
    @pradeepys4669 Před 3 lety

    vicharagalan thilsi. yes vicharagalu prachara Agbeku All the best brothers. hemmeya kannadiga.

  • @basavarajnayak2503
    @basavarajnayak2503 Před 3 lety +6

    ಅಪ್ಪ ಇರ್ಲಾದೋರಿಗೆ ಅಪ್ಪ ಆನಂದಪ್ಪ😂😂😂🔥🔥

  • @rangantharvi3595
    @rangantharvi3595 Před 2 lety

    ನಿಮ್ಮ ದೋಸ್ತುಗಳು ನಿಮಗೆ ತುಂಬಾ ಸಪ್ಪೋರ್ಟ್ ಮಾಡ್ತಾರೆ ಶಿವಪುತ್ರ ಅಣ್ಣ

  • @sanju_077
    @sanju_077 Před 3 lety +14

    Super bro im fan you shivuputra❤❤🤗🤗

  • @vishnupowerhm493
    @vishnupowerhm493 Před 3 lety +1

    Ryeli your tapika is super super super 👌👌👌

  • @shankaralingvagadurgi1685

    SUPER BRO COMEDY ✌️✌️

  • @bhimaraymalakanavar9262
    @bhimaraymalakanavar9262 Před 3 lety +5

    I am Waiting 😎

    • @venkappajalageri6002
      @venkappajalageri6002 Před 3 lety

      Super anna🥰🥰🥰🥰🥰🥰🥰🥰🥰🥰🥰🥰🥰🥰🥰🥰👍👍👍👍👍👍👍👍👍👍👌👌👌👌👌👌👌👌👌

  • @sridharac5228
    @sridharac5228 Před 3 lety +7

    Extraordinary ❤️❤️❤️❤️❤️ part 2 waiting

  • @pavankumarvalmikipavan8118

    Best of Best video super

  • @anurecords3930
    @anurecords3930 Před 3 lety +113

    00:43 ಸರಿಯಾಗಿ ಪ್ರಶ್ನೆ ಮಾಡಿದಿರಾ ಅಣ್ಣ🙏🙏
    ನಿಮ್ಮ ತರನೆ ಎಲ್ಲರೂ ಯೋಚನೆ ಮಾಡಿ ಎಲ್ಲರೂ ಪ್ರಶ್ನೆ ಮಾಡಿದ್ರೆ ಖಂಡಿತ ವ್ಯವಸ್ಥೆ ಬದಲಾಗುತ್ತೆ.......
    ಸೂಪರ್ ವಿಡಿಯೋ ಅಣ್ಣ.....
    ಇದು ಸರಿ ಅನ್ನೋರು ಲೈಕ್ ಮಾಡಿ...

  • @santoshgedhya8427
    @santoshgedhya8427 Před 3 lety +1

    Really your team wonderful performance all the best ಸುಪುತ್ರ ನಿನ್ನ ಆಕ್ಟಿಂಗ್ ವಿಡಿಯೋ ನಮಗೆ ತುಂಬಾ ಇಷ್ಟ ಆಯ್ತು

  • @user-ve9ec8kn1t
    @user-ve9ec8kn1t Před 3 lety +3

    Shivpurthra Anna na ninn Dodd fan Anna next part jaldhi Bidana wait madathini

  • @gaddunaabhimani9657
    @gaddunaabhimani9657 Před 3 lety +1

    ಸುಪರ್

  • @PGURU2507
    @PGURU2507 Před 3 lety +31

    ಮನೆನ್ ವೋಟ್ ಬಿದ್ದಿಲ್ಲ ಇನ ಹೊರಗಿನ ವೋಟ್ 😂😂😂😂

  • @ravutappasiddapur3280
    @ravutappasiddapur3280 Před 3 lety +2

    ತುಂಬಾ ಧನ್ಯವಾದಗಳು ಅದ್ಭುತವಾದ ಪ್ರದರ್ಶನ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಪ್ರಸ್ತುತ ದಿನಮಾನಗಳಲ್ಲಿ ನಡೆಯುವ ರೀತಿಯಲ್ಲಿ ಪಂಚಾಯತಿಯ ಎಲೆಕ್ಷನ್ ಬಗ್ಗೆ ಸೂಕ್ತ ಮಾಹಿತಿ ನೀಡಿದ್ದೀರಿ

  • @santoshsindhe9384
    @santoshsindhe9384 Před 3 lety +4

    Super Anna Nima acting

    • @sunilh3622
      @sunilh3622 Před 3 lety

      ಸೂಪರ್ ಅಣ್ಣಾ ನೀವ ಏನ ಕೆಲಸ ಮಾಡತೀರಿ ಮತ್ತೆ ನಿಮ್ಮ ಹತ್ರ ದುಡ್ಡು ಹೇಗೆ ಬರತಾವೆ ಯಾಕದ್ರ ನೀವ ಯಾವಾಗ್ಲೂ ವಿಡಿಯೋ ಮಾಡತಿರ್ತೀರಿ ದಯವಿಟ್ಟು ಹೇಳಿ ಈ 8105558140 ಕಾಲ್ ಮಾಡಿ ಧನ್ಯವಾದಗಳು

  • @shivushivubakli8387
    @shivushivubakli8387 Před 3 lety +2

    Nina song super.
    Shivu putra ನಿಂಗೆ...ನಮ್ಮ ಒಟ್...👍🙏

  • @skiranna4830
    @skiranna4830 Před 3 lety +6

    Waiting for part 2

  • @vinaykumaradagal8422
    @vinaykumaradagal8422 Před 3 lety

    Yesss... Nijvagluu correct presneee👌

  • @rangapparangu8077
    @rangapparangu8077 Před 3 lety +25

    ಮಸ್ತ್ ರೇ ಮಸ್ತ್ ಫೆಂಟಾಸ್ಟಿಕ್ ಬ್ರೋ ನಿಮ್ಮ ಮುಂದಿನ ವಿಡಿಯೋ ಆದಷ್ಟು ಬೇಗ ಬಿಡಿ ಬ್ರೋ ಲವ್ ಯು

  • @shivanand1340
    @shivanand1340 Před 3 lety +1

    Supar canasapt thanks

  • @punitheditz3869
    @punitheditz3869 Před 3 lety +6

    Super 0:43 nangu esta aytu scene bro well bro

  • @vinodstumbagi1433
    @vinodstumbagi1433 Před 3 lety +2

    ಜನರಿಗೆ ನಿಮ್ಮಿಂದ ಒಳ್ಳೆ ಸಂದೇಶ ಆದರೆ ನಮ್ಮ ಜನರು ಗೊತ್ತಲ್ಲ ಗುಂಡು ತುಂಡು ಹಣ ಕ್ಕೆ ಯೋಚನೆ ಮಾಡೋದು ದೇಶ ರಾಜ್ಯ ಹಳ್ಳಿ ಬಗ್ಗೆ ಯೋಚನೆ ಮಾಡಲ್ಲ all the best ಶಿವಪುತ್ರ team

  • @user-qi8hu5dc3s
    @user-qi8hu5dc3s Před 3 lety +4

    ....Nice comedy...... 🤣😂😂

  • @manojcmallesh2761
    @manojcmallesh2761 Před 3 lety +1

    ಸೂಪರ್

  • @ravutahosamani92
    @ravutahosamani92 Před 3 lety +44

    ನಮ್ಮ ಮಾತಿಗೆ ಬೆಲೆ ಕೊಟ್ಟು ವಿಡಿಯೋ ಮಾಡಿದಕ್ಕೆ ದನ್ಯವಾದಗಳು ಅಣ್ಣಾ 💞🙏

  • @praveenlumar1987
    @praveenlumar1987 Před 3 lety +1

    Ajje super

  • @imamhusen219
    @imamhusen219 Před 3 lety +3

    ವಾವ್ ಸೂಪರ್ ಶಿವಪುತ್ರ ಅಣ್ಣ

  • @arunnarun9090
    @arunnarun9090 Před 3 lety

    Shivuputra annage jai

  • @Rocky..r45
    @Rocky..r45 Před 3 lety +4

    👌🏼👌🏼👌🏼🔥🔥

  • @subramanyasn1635
    @subramanyasn1635 Před 2 lety

    ಸೂಪರ್ ಆಗಿ ವಿಡಿಯೋ ಮಾಡಿದ್ದೀರಾ ನಮ್ಮ ಮಾತು ಕೇಳಿ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು

  • @vidyasagardariya8282
    @vidyasagardariya8282 Před 3 lety +3

    😀😂 ಅಮ್ಮನ ಡೈಲಾಗ್ ಸೂಪರ್

  • @shivanandachinagudi8396
    @shivanandachinagudi8396 Před 3 lety +2

    ಗ್ರಾಂಮ ಪಂಚಾಯತ್ ಅಧ್ಯಕ್ಷ ನನ್ನ ಹೋಟ ನಿನ್ನಗೆ ಶಿವು ಪುತ್ರ ಅಣ್ಣ

  • @youtubestar8753
    @youtubestar8753 Před 3 lety +1

    Very nice I like it all bro acting

  • @laxmankadam7588
    @laxmankadam7588 Před 3 lety +4

    Aayi super 🔥🔥🔥✨✨

  • @sharabannagouda3894
    @sharabannagouda3894 Před 3 lety +8

    ಪಾರ್ಟ್ 1 ಸೂಪರ್ ಪಾರ್ಟ್ 2 Coming soon, Vidios ಬಹಳ ಚೆನ್ನಾಗಿ ಮಾಡುತಿರ all the best brothers

  • @basavarajnashi2120
    @basavarajnashi2120 Před 3 lety +4

    Super brothers all acting is super

  • @rajsabmujavar7024
    @rajsabmujavar7024 Před 3 lety +4

    Part 2 Baga akki

  • @manjunathkaragar5309
    @manjunathkaragar5309 Před 3 lety

    Super comedy shivaputra anna

  • @bhima.malame9186
    @bhima.malame9186 Před 3 lety +10

    ಯಾಕ ಶಿವಪುತ್ರ yavaga 2 part 🥰🥰😂🤗🤗💞👌👌👌👌👌👌

  • @sharanudoddamani3069
    @sharanudoddamani3069 Před 3 lety

    Super actinga Shivaputra anna bega barali parta 2 best of luck anna

  • @manushekara9437
    @manushekara9437 Před 3 lety +20

    First view first comment ❤️👍 I

    • @manjunathbp355
      @manjunathbp355 Před 3 lety

      ಶಿವಮೊಗ್ಗ ಡಿಸ್ಟ್ರಿಕ್ಟ್ ತೀರ್ಥಳ್ಳಿ ತಾಲೂಕ ಡಾಕ್ಟರ್ ಸಾಯಿಲ್ ಗೆ ಸಂಪರ್ಕಿಸಿ 8310507815

  • @shrishailhippragi2006
    @shrishailhippragi2006 Před 3 lety +2

    Super

  • @vinayakhippargi5687
    @vinayakhippargi5687 Před 3 lety +6

    Waiting for part 2 ದೊಸ್ತ್

  • @PGURU2507
    @PGURU2507 Před 3 lety +1

    ಜಲ್ದಿ bidapa storry Bhari ಅದ 👌👌👌👌

  • @Yaja_xr
    @Yaja_xr Před 3 lety +5

    Part 2 ಬೀಡೂ ಮಚೀ ಬೇಗ♥️♥️♥️

  • @svnayakbadiger2802
    @svnayakbadiger2802 Před 3 lety +7

    ಅಣ್ಣಾ ಕಿಟ್ಟಿ ಅಣ್ಣಾಜಿ ಬಿಡಬೆಡೀ 🙏🏿🙏🏿🙏🏿🙏🏿

  • @PrasannaPrasanna-jd5xb
    @PrasannaPrasanna-jd5xb Před 3 lety +2

    Shivputra really I like you super all the best

  • @dundayyamathapati948
    @dundayyamathapati948 Před 3 lety +30

    Laguna bedre part 2 I I will wating for it

  • @n.talawarn.talawar1729

    Sivaputranige Jai.

  • @Sudu_Gokar
    @Sudu_Gokar Před 3 lety +5

    Lots of love from Belagavi ♥️

  • @annayyamathapati5090
    @annayyamathapati5090 Před 3 lety +2

    Superb. ...osm......fabulous......

  • @saanvikonnure3456
    @saanvikonnure3456 Před 3 lety +3

    Kitty annn yalli miss you annn

  • @ppeditz..3942
    @ppeditz..3942 Před 3 lety +4

    🔥superr🔥

  • @mallikarjunkadagoudar9578

    ಸೂಪರ್ ಶಿವಪುತ್ರ

  • @shivarajkamble2394
    @shivarajkamble2394 Před 3 lety +25

    ಧನ್ಯವಾದಗಳು ಶಿವು ಬ್ರೊ... ನಾನು ಕೂಡಾ ಮನವಿ ಮಾಡಿದೆ ಗ್ರಾಮ ಪಂಚಾಯತಿ ಇಲೆಕ್ಸೆನ್ ಬಗ್ಗೆ ವಿಡೀಯೊ ಮಾಡಿ ಅಂತ ಮಾಡಿದ್ರಿ‌ ಚನ್ನಾಗಿ ಬಂದಿದೆ‌‌‌... ಬೆಗ ಪಾರ್ಟ್ - 2 ಹಾಕಿ

  • @savitringoudar2662
    @savitringoudar2662 Před 2 lety

    Super shivaputra Anna

  • @nagarajhammigihammigi1392

    Super brother nimma ella video super chindi brother ❤️❤️❤️❤️

  • @dundayyamathapati948
    @dundayyamathapati948 Před 3 lety +4

    Super conseft broo❤❤🤩🤩

  • @shivarajshivaraj2879
    @shivarajshivaraj2879 Před 3 lety

    ನಿಮ್ಮ ವಿಡಿಯೋ ನೋಡಲು ಕುತೂಹಲ ಜಾಸ್ತಿ ಆಗುತ್ತೆ

  • @rkchannel1412
    @rkchannel1412 Před 3 lety +4

    Anna first ninheled msg super 🔥🔥

  • @umeshaadde8156
    @umeshaadde8156 Před 3 lety

    Haralitho musukina jola haralitho....best bgvoice

  • @Pritampatil7500
    @Pritampatil7500 Před 3 lety +7

    Part 2 bega sed madi

  • @Krbikerider5788
    @Krbikerider5788 Před 3 lety +1

    ಊಟದ ತಟ್ಟೆ ಸ್ವಲ್ಪ ದೊಡ್ಡ ದಾಗಿರಬೇಕ್ತಿತು 👌👌👌👌

  • @asharanisp5368
    @asharanisp5368 Před 3 lety +9

    Anand sahukar cute idare...nan vote avrigene