Dasara Gombe Ninnanu Nodalu - Putnanja - HD Video Song | Ravichandran | Meena | Mano | Hamsalekha
Vložit
- čas přidán 8. 03. 2022
- Putnanja Movie Song: Dasara Gombe - HD Video
Actor: Ravichandran, Meena, Umashree
Music: Hamsalekha
Singer: Mano
Lyrics: Hamsalekha
Year :1995
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Putnanja - ಪುಟ್ನಂಜ 1995*SGV - Hudba
Ee haadu Iron Maiden - Mother Russia haadinda inspired aagide. . . Much love and respect to Mahagurugalu Hamsalekha sir ❤
@@adventure434 agree 👍💯%
@@narenvarnearjun janya waste
@@adventure434 Nimma prakara who is the best ? Neeva ?
Stolen*
@@theblackone_yavdo ondu kelayya sumne idu kannada haadu astu saaku
ಎನ್ ಮ್ಯೂಜಿಕ್ ಗುರು ಇದು..! ಕೇಳ್ತಾ ಇದ್ರೆ ಮೈಂಡ್ ಬ್ಲಾಕ್ ಆಗುತ್ತೆ... ❤💯
Eddanu kelu first czcams.com/video/gLhC2eTkVCM/video.htmlsi=4XCBHDACEHSnX8sJ
ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ
ಗೊಂಬೆ ಗೊಂಬೆ ಓ.. ಗೊಂಬೆ
ಬಾ ನನಗು ನಿನಗೂ ಒಳಗು ಹೊರಗೂ
ನಂಟು ಇದೆ ಒಂದು ಗಂಟು ಇದೆ
ರಾಣಿ ರಾಣಿ ಯುವರಾಣಿ ನೀ
ದೀಪ ಇಡದೆ ಬೆಳಕು ಬರದೇ
ಕಾಯುತಿದೆ ಮನೆ ಮಬ್ಬಲ್ಲಿದೆ
ನನಗಿಂತ ನೀ ಹೆಚ್ಚು
ನಿನಗಿಂತ ನಾ ಹೆಚ್ಚು
ಈ ಭಾವನೆ ಬರಿ ಹುಚ್ಚು
ಬಾ ಮನೆ ದೀಪ ಹಚ್ಚು
ಬಾ ನನ್ನರಸಿ ನನ್ನರಸಿ
ಬಂದೆ ಬಂದೆ ನಿನ್ನರಸಿ
ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ
ಪ್ರೀತಿ ಒಮ್ಮೆ ಹುಟ್ಟಿದರೆ
ಅದು ಹೇಳೋ ಹಾಗೆ ಕೇಳೊದೊಂದೇ
ನಮ್ಮ ಕೆಲಸ ಬೇಡ ಈ ವಿರಸ
ಪ್ರೀತಿ ಹೆಚ್ಚು ಉಕ್ಕಿದರೆ
ಅದು ಹೇಳೋರೆದುರು ಕುಣಿಯೊಂದೊಂದೇ
ನಮ್ಮ ಕೆಲಸ ನಾ ನಿನ್ನರಸ
ಓ ಬಾನೇ ಕೊನೆಯಲ್ಲಾ..
ಜಗಳಾನೇ ಜಗವಲ್ಲಾ
ಅನುಸರಿಸಿ ಬಂದರೆ
ಬಂಗಾರ ಬಾಳೆಲ್ಲಾ
ಬಾ ನನ್ನರಸಿ ನನ್ನರಸಿ
ಬಂದೆ ಬಂದೆ ನಿನ್ನರಸಿ
ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ
❤
Supar anna ji❤
❤
E song alli guiter na 🎸🎸🎸🎸 chacchi bisakavre mathra 🙏🔥🔥🔥🔥👌
ನನಗಿಂತ ನೀ ಹೆಚ್ಚು ನಿನಗಿಂತ ನಾ ಹೆಚ್ಚು ಈ ಭಾವನೆ ಬರಿ ಹುಚ್ಚು ಬಾ ಮನೆ ದೀಪ ಹಚ್ಚು
ಸೂಪರ್ ಹಿಟ್ ಸಾಂಗ್ ಕ್ರೇಜಿ ಸರ್ ಸಾಂಗ್ ಅಂದ್ರೆ ನೇ ಒಂದು ಡಿಫರೆಂಟ್ ಇರತ್ತೆ
ಸೂಪರ್ 💓
Hamsalekha andre ne one thara different composition and meaningful lyrics
ನೈಸ್ ಸಾಂಗ್
But this music copied from Mother Russia - Iron maiden song🤐
@@lokeshnaik2476
Only the starting Guitar music not entire song
Hu hu ni. No❤😅😅😅😅😅❤
Hu hu
ಸೂಪರ್ ಸೂಪರ್ ಹಂಸಲೇಖ ಸರ್ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ನಮ್ಮ ಕ್ರೆಜಿ ಸ್ಟಾರ್ ರವಿಚಂದ್ರನ್ ಸರ್ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು 🌹🙏🌹🙏
Am I the only one who is finding the similarity of this song's guitar intro riff with Iron Maiden - Mother Russia?
Nope
Similarity alla, same tune 😂 back when our composers lacked creativity
@@arvindhmani06 idne rehman madidre yar copy hodialla anta backup madtare.first tune bittu innela original
czcams.com/video/gLhC2eTkVCM/video.htmlsi=4XCBHDACEHSnX8sJ
@@rudreshacharrudresh1836avru bekadashtu copy madidare..elru madtare .
90s ಅಲ್ಲಿ ಈ ತರ ಮ್ಯೂಸಿಕ್
💥💥🙇🙇
ಹಂಸಲೇಖ ಸರ್ 🎉
ಕನ್ನಡ ಚಿತ್ರರಂಗದ ಮುತ್ತು
Anna , I am big fan of Hamsalekha, But this is copy music
@@sportslover8396 which song's copy
@@sportslover8396 yaav music copy madidare...?
czcams.com/video/gLhC2eTkVCM/video.html
this song is inspired by Iron Maiden Mother Russia song.
💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐❤
Rock Stars 🎼🎶✨️
ಹಂಸಲೇಖ
ರವಿಚಂದ್ರನ್
ಮನು
czcams.com/video/gLhC2eTkVCM/video.htmlsi=4XCBHDACEHSnX8sJ
ದಸರ ಗೊಂಬೆ ನಿನ್ನ ನೋಡಲು ನಮ್ಮ ಊರು ಮೈಸೂರು ಯಿಂದ ಬಂದೆ ಕಣೆ...! 🖤
ನಾನ್ ಚಿತ್ರದುರ್ಗದಿಂದ ಬಂದೆ
Naanu Udupi inda bande maaraayre 😊
ದಸರಾ ಗೊಂಬೆ ನಿನ್ನನು ನೋಡಲು ನಮೂರಿಂದ ಬಂದೆ ಕಣ್ಣೇ💚
ಈ ಸಿನಿಮಾದ ಹಾಡು 2ನೇ ಬಾರಿ ಹಾಕಿರೋದು ನೀವು.
ನಮ್ಮ ಶಂಕರ್ನಾಗ್ ಸರ್ ಒಂದಾಡು ಇಲ್ಲ
"ಹಠವಾದಿ ಸಿನಿಮಾದ ಎಲ್ಲಾ ಗೀತೆಗಳನ್ನು ಅಪ್ಲೋಡ್ ಮಾಡಿ"
Huu
😊@@kicchasudeep2446
What amazing guiter leads. benki nam guru hamsalekha
He has copied notes from Iron Maiden Mother Russia..
Check it out, that song came out in 1990, 5 years before this movie was released.
@@chethanm3354 ಟ್ಯೂನ್ ಕಾಪಿ ಮಾಡಿಬಿಟ್ಟರೆ ಪಲ್ಲವಿ ಚರಣ ನಿಮ್ಮಪ್ಪ ಬರುತ್ತಾನ ಬರೆಯೋದಕ್ಕೆ
@@chintuchintu1800 Illa guru, nammappa bariyalla,
Nimmappa Hamsalekha ne bandu bardirodu pallavi charana ella nu, and I appreciate that.
@@chethanm3354 ಸರಿ ಬಿಡು ನೆಕ್ಸ್ಟ್ ಟೈಮ್ ತಟ್ಟೆಗೆ ಕಾಸು ಹಾಕುತ್ತೇನೆ
@@chintuchintu1800 Tattege kaas hako badlu tika kodu
I love this song my child wood I am Hosur Tamil Nadu
E movie release adaga yen craze itu Ravi sir ge 😮
ನನ್ನ ನೆಚ್ಚಿನ ಸಂಗೀತ❤🎵🎶🎤🎧🎼
ಹಂಸಲೇಖ ಸರ್ ಸೂಪರ್ ಮ್ಯೂಸಿಕ್ 💐
Crazystar song is gold no one can beat him in future
Spb and mano sir voice so similar not get easily exact who is singing
Search "Mother Russia" song which was released in 1974 straight nam guruvalu allinda illige ilsbittidare😅
Aytu yavdo ondu kelayya sumne idu kannada haadu astu saaku
HSM
"Iron Maiden" left the chat
80,90s English songs ಒಮ್ಮೆ ಕೇಳಿ ಬಾಲಿವುಡ್ ನವರು ಎಷ್ಟು ಹಾಡುಗಳನ್ನು ಕದ್ದಿದ್ದಾರೆ ಅಂತ 😊
ನೀನೂ ಕೂಡ ಗೂಗಲ್ನಿಂದ information ಸ್ಟೈಟ್ ಇಲ್ಲಿಗೆ ಚೆನ್ನಾಗಿನೇ ಇಳಿಸಿದ್ದಿಯ congratulation ಚೆನ್ನಾಗಿ ಮೊಸರಲ್ಲಿ ಕಲ್ಲು ಹುಡುಕ್ತಿಯಾ 🫡 🎉😂😂.
ಲಿರಿಕ್ಸ್ ಅನ್ನು ನೋಡು _ ಅಕ್ಷರ ಬ್ರಹ್ಮ ನಾದಬ್ರಹ್ಮ 🫴🤙🤙 ❤❤
ಹಾಡಿನ ಸಾಲು ಸೂಪರ್ ಆಗಿದೆ ಸಾರ್
ಮನು ಸರ್ ಸೂಪರ್ ಆಗಿ ಹಾಡಿದ್ದೀರಿ 🌹🌹🌹🌹
പണ്ട് എന്റെ ചേട്ടൻ കർണാടകയിൽ ജോലിക്ക് പോയപ്പോൾ കൊണ്ടുവന്ന കേസറ്റ് ആണ് ചേട്ടൻ ഇപ്പോൾ ഇല്ല ഈ പാട്ട് കേൾക്കുമ്പോൾ ❤
Mother Russia💔
Mano is very good singer
பேரழகி மீனாவுக்காக ❤️🔥🔥🔥
Crezy no 1 kannada industry
മലയാളി പൊളിയാണ് ഏത് ഭാഷയിലുള്ള പാട്ടാണെങ്കിലും മലയാളി ആസ്വദിക്കും നല്ലതിനെ അംഗീകരിക്കും
Hoovina pallakkiya utsava yellara Mane managalalli nadeyali ❤️🙏😊👍
After dream girl
Hema Malini
Meena
1985to2005 ravichandran yuga
1985 to 2000(preethsod thappa)
Ravi mama 🎉
Very well sung by Junior SPB
When internet was not there it was very easy to cheat audience by copying foreign songs…
This is one example. The original song is Russia song called “Mother Russia” by Iron Maiden
One more copied song is Prema Loka Dinda Banda..
the original song is some Taiwanese song
ಸಮದ್ ಗಡಿಯಾರ ಹಾಡು ಕೇಳಿ ಇಲ್ಲಿ ಬಂದವರು like ಕೊಡಿ 😄
Happy Birthday Meena Mam💛❤
How many legends came to read comments like here
Tone originally picked from the song - Mother Russia by Iron Maiden
Singer Mano sir voice soooo beautiful 🙏💚💚💚💚💚
Who's enjoying tis music in 2023❤️
Inspired by mother russia song
"inspired by" is doing them a favor 😂 it's worse than that
ಸಂಗೀತ ಸೂಪರ್
As an old song fan I'm soo disappointed in our music directors copying other country songs and acting like they invented it as own. What a fall.. Hamsaleka to Dwamsaleka.
Dwamsaleka copied music from mother Russia - iron maiden song. Just like his Premalokadinda banda premada sandesha is a copyright of Reflections In The Cup 杯中影 by Chen Hong.
Lol. Ravichandran asked hamsalekha to take the tune. Blame ravi
ಸೂಪರ್ ಲವ್ ಸಾಂಗ್ ಒನೇಲಿ 💐🙏💐🥊🆗🫁
ಯಾರೇ ನೀ ಚೆಲುವೆ ಮೂವಿ ಅಪ್ಲೋಡ್ ಮಾಡಿ ಸರ್ plz
All time number One song🔥🔥🔥🔥
Great Achievement ,Rich quality 👏
This song is copied by iron maiden "mother Russia"
Dear parents if ur children's are blushing, pls don't misunderstand them, ty are watching these song 😁
Wow enta marking aa kaladalle... king of making......
Super music and lyrics. Love you crazy star and hamsaleka sir.
Dwamsaleka copied music from mother Russia - iron maiden song. Just like his Premalokadinda banda premada sandesha is a copyright of Reflections In The Cup 杯中影 by Chen Hong.
@@paradoxgoofy3260arjun janya tunne unnu
Ravi mama love you always forever and ever one only king in India 😍😍😍😘😘😘😘😘😘😘😘😘👑👑👑👑👑👑👑👑👑👑👑👑👑👑👑👑👑👑👑👑👑👑👑👑👑👑👑👑
Because of Hamsalekha this remake star survived all these days!!!!!
Because of ravichandran today hamsalekha is survived
You are absolutely correct.. hamsalekha iddidike ee remake star star agiddu...
Hamsalekha also ripped off songs. Check out Mother Russia by Iron Maiden
@@sowmyashreeful
It is Ravichandran who asked to use the iron maiden music
@@savitar8002 I see
Movie may forget everything.
But it can't forget its three dearest names.
MEENA
HEMA MALINI
MERLIN MUNROE
Dasara gobe ❤❤. Nammurnedha badakane
Super❤
Love you crazy star
കൊള്ളാം അടിപൊളി പാട്ട് 👍👍💙💙
Teri yad poya
അതെ അടിപൊളി പാട്ട്
Opg
@@kunjikili.007 xd
@@bhimshareddyekhelli3845 😂😂😂
super amylo Sir super Ravichandran sir
❤❤❤. Jai crazy star 🎉🎉
So beautiful song ❤❤❤❤❤
Hamsaleka 🎉
Don't search mother russia 😅
HamsaRavi ❤️❤️💛💛❤️❤️
Feel the lyrics✍️✍️✍️✍️🎶🎶🎶🎼🎼🎼🎸🎸🎸💙💙💙
Super 👌 song
Super song ❤❤❤❤❤.
En music guru....... 🔥🔥🔥🔥🔥🔥🔥🔥😎🙏🙏🙏⭐✨👏👏👏👏👏
Original iron maiden mother Russia kelu. Innu chennagide
@@ChaitanyaKCA
Starting Guitar music aste
@@savitar8002 aa tarane bere bere kade inda tunes na sampling maadirtane..
@@ChaitanyaKCA
Proof Elli?
Iron maiden madoke Ravichandran e helirbodu yarige gotthu.
Swamake songs e savira ide, ee songs na swamake madoke Hamsaleka ge dodda vishyane alla
@@savitar8002 ravichandran ne doddu remake party..Ayyo matadi prayojana illa bidi..keep living ur dream..
Wonderful beautiful singing......
Super top beautiful video song
💖💖👑Boss👑💖💖
Superb ❤
ಈ ಹಾಡು "Mother Russia" ಎಂಬ ಹಾಡಿನ ರೀ ಮೇಕ್.
ಎಂಥ Talent ಗುರು.
ಕದಿಯೋದು ಒಂದು ಕಲೆ ಅಲ್ವೇ.... !
🤣🤣🤣
80,90s English songs ಒಮ್ಮೆ ಕೇಳಿ ಬಾಲಿವುಡ್ ನವರು ಎಷ್ಟು ಹಾಡುಗಳನ್ನು ಕದ್ದಿದ್ದಾರೆ ಅಂತ 😊
0:18🔥🔥
Nice👍👍👏
Search Mother Russian😅 song
JAI KARNATAKA
Music ಚಿಂದಿ... College alli kannada songs haki antha demand maddaga ravi sir, shivanna, nam uppi sir songs top alli irthitu. Especially 90's songs
pH
Ko of mk
🤔👑👑🤔🤔👌🤔
Prathap. M
@@vinodkp3822 yytyytt6trr
Super
I love meena❤
Super 👌 Exclusive Song in 21 century
Supar music
Super🤟
Our Ravichadran Sir,Beautiful Song
Ravi. Sir neevu hamsaleka bittu kettri
Crazy starrrrr
❤️❤️❤️❤️❤️❤️
🤩📸🏆🤩📸🏆🤩📸🏆
Nice song ❤❤
Suparrrrr
many sir 👌👌👌👌👌
😍❤️💛
❤❤❤❤❤❤❤❤❤❤
Nice song
Super 👌😍
👌👌👌👌
3 rangi ladat
Mother russia😂
💗💗