'ಬೆಳಗಾವಿ ರೌಡಿ ತೋಟದೊಳಗೆ ಆ ರಾತ್ರಿ ನಡೆದ ಘಟನೆ ಬಿಚ್ಚಿಟ್ಟ ನಾರಾಯಣ ಗೌಡರು!-E05-TA Narayana Gowda-Kalamadhyama

Sdílet
Vložit
  • čas přidán 24. 10. 2023
  • #karnatakarakshanavedike #tanarayanagowda #kannadainterviews #kalamadhyama #param
    ಕನ್ನಡ ಹೋರಾಟಗಾರ ನಾರಾಯಣ ಗೌಡರ ಲೈಫ್ ಸ್ಟೋರಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
    Karnataka Rakshana Vedike TA Narayana Gowda Interview.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, TA Narayana Gowda Interview Kalamadhyama, TA Narayana Gowda, Karnataka Rakshana Vedike, Narayana Gowda Home Tour, Kalamadhyama, Kalamadhyama Media Works, Kala Madhyama, KS Parameshwar, Kalamadhyama CZcams Channel,
  • Zábava

Komentáře • 434

  • @panduranga1538
    @panduranga1538 Před 8 měsíci +161

    ಇನ್ನು ಮುಂದೆಯಾದರೂ ಕನ್ನಡ ಸೇನೆಗೆ ಸೇರಿರಿ ಜೈ ಕನ್ನಡ ಜೈ ಕರ್ನಾಟಕಾಂಬೆ

    • @dishanthhegde7507
      @dishanthhegde7507 Před 8 měsíci +3

      Great episode ❤, really hatsoff to kalamadhyama,.. KRV namma Hemme❤

  • @roparopa9223
    @roparopa9223 Před 8 měsíci +102

    ನಿಮ್ಮನ್ನು ಏನೋ ಅಂದುಕೊಂಡಿದ್ದೆ ನಿಮಗೆ ನನ್ನ ಗೌರವ ಪೂರಕ ಸಾಸ್ತಾಂಗ ಪ್ರಣಾಮಗಳು

    • @nithinhs2924
      @nithinhs2924 Před 5 měsíci +1

      haudu yellu nanu madide antha hele illa..

    • @shivukumar8556
      @shivukumar8556 Před měsícem

      Arsikere he bandu Keli gotagutte Ivan bagge

  • @rajmohan7843
    @rajmohan7843 Před 8 měsíci +29

    ಅಣ್ಣ ನಮಸ್ತೆ ಇವತ್ತು ಬೆಂಗಳೂರಿನಲ್ಲಿ ಕನ್ನಡ ಉಳಿದಿದೆ ಎಂದರೆ ಅದು ಕೇವಲ ನಿಮ್ಮ ಹೋರಾಟದ ಪ್ರತಿಫಲ, ನಾವು ಕರವೇ ಯಲ್ಲಿ ನಿಮ್ಮ ಜೊತೆ ಇರುವುದು ನಮ್ಮ ಅದೃಷ್ಟ 🎉

  • @vishwakannada2022
    @vishwakannada2022 Před 8 měsíci +137

    ಪರಮೇಶ್ವರ್ ರವರೆ, ಸೂಕ್ತ ವ್ಯಕ್ತಿಯ ಸಂದರ್ಶನ ಮಾಡುತ್ತಿದ್ದೀರಿ , ನಾರಾಯಣ ಗೌಡರು ನಿಜವಾದ ಕನ್ನಡದ ಹೋರಾಟಗಾರರು, ಇನ್ನೂ ಹೆಚ್ಚು ಹೆಚ್ಚು ಇಂಥಾ ವ್ಯಕ್ತಿಗಳ ಸಂದರ್ಶನ ಮಾಡಿ, ಕೆಲವು ಗುಲಾಮರು ಕನ್ನಡ ಹೋರಾಟಗಾರರನ್ನು ಅಪಹಾಸ್ಯ ಮಾಡುತ್ತಾರೆ , ಕನ್ನಡದ ಹೋರಾಟಗಾರರು ಕನ್ನಡಕ್ಕಾಗಿ ಎಷ್ಟೆಲ್ಲಾ ಕಷ್ಟಗಳನ್ನು ಎದುರಿಸಿ ಹೋರಾಡುತ್ತಾರೆಂದು ಅಂಥವರಿಗೆ ತಿಳಿಯಲಿ, ಕೆಲವರು ಕನ್ನಡದ ಹೆಸರೇಳಿಕೊಂಡು ರೋಲ್ ಕಾಲ್ ಮಾಡುವವರು ಇರಬಹುದು, ಆದರೆ ಎಲ್ಲರೂ ಹಾಗಿರುವುದಿಲ್ಲ, ನಾರಾಯಣ ಗೌಡರ ಎಲ್ಲ ಕನ್ನಡದ ಕೆಲಸಗಳಿಗೆ ನಿಜವಾದ ಕನ್ನಡಿಗರ ಬೆಂಬಲ ಇದ್ದೇ ಇರುತ್ತದೆ.
    ಕನ್ನಡ ಬಳಸಿ , ಕನ್ನಡ ಬೆಳೆಸಿ , ಜೈ ಕನ್ನಡ ಭುವನೇಶ್ವರಿ

  • @mhalupujari4718
    @mhalupujari4718 Před 8 měsíci +138

    ಕನ್ನಡದ ಕಾವಲಿಗಾ ❤💛

    • @abhilash_pb
      @abhilash_pb Před 8 měsíci +3

      ಮೊದಲು ಹಳದಿ ನಂತರ ಕೆಂಪು:) 💛❤

    • @Senkathir4005
      @Senkathir4005 Před 8 měsíci

      Kavaliga means

    • @As-yr2pi
      @As-yr2pi Před 8 měsíci

      ​@@Senkathir4005protector

  • @veerendrakumar4552
    @veerendrakumar4552 Před 7 měsíci +15

    ವೀರ ಕನ್ನಡಿಗ, ಶ್ರೀ ನಾರಾಯಣ ಗೌಡರಿಗೆ ಅನಂತ ಧನ್ಯವಾದಗಳು.. 🙏🙏

  • @channegowda9713
    @channegowda9713 Před 8 měsíci +30

    💛❤️ ವಿಶ್ವ ಲಿಪಿಗಳ ರಾಣಿ ಕನ್ನಡ, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡ, ಸಾವಿರಾರು ವರ್ಷಗಳ ಇತಿಹಾಸ ಇರುವ ಭಾಷೆ ಕನ್ನಡ. ಜೈ ಕರ್ನಾಟಕ ಮಾತೆ 💛❤️

  • @dadapeer22279
    @dadapeer22279 Před 7 měsíci +14

    ನಾರಾಯಣ ಗೌಡ್ರೇ.... ನಿಮ್ಮ ಬಗ್ಗೆ ಅಭಿಮಾನ ಇನ್ನು ಜಾಸ್ತಿ ಆಯ್ತು.❤❤

  • @MrKirankumarHJ
    @MrKirankumarHJ Před 8 měsíci +64

    ಮೊದಲ ಕನ್ನಡದ ಮೇಯರ್ ನಮ್ಮ ದೇವಾಂಗ ನೇಕಾರ ಹೆಣ್ಣುಮಗಳು....ಜೈ ಕರ್ನಾಟಕ

  • @mithunus6953
    @mithunus6953 Před 8 měsíci +67

    ಕನ್ನಡಿಗರ ಕಣ್ಮಣಿ ನಾರಾಯಣ ಗೌಡ 🔥

  • @Itsmepuneeths
    @Itsmepuneeths Před 6 měsíci +8

    ನಿಮ್ಮ ಮೇಲೆ ಒಂದು ಸಿನೆಮಾ ಮಾಡಬೇಕು ತುಂಬ ರೋಚಕ ವಾಗಿದೆ ಕನ್ನಡ ಹೋರಾಟ ದ ಬಗ್ಗೆ ಜೈ ಕರ್ನಾಟಕ ಜೈ ರಾಯಣ್ಣ ❤

  • @umadevik3971
    @umadevik3971 Před 8 měsíci +11

    ಕನ್ನಡಮ್ಮನ ಕಾವಲು ಪಡೆ ಮುಖ್ಯಸ್ಥರೇ🙏🙏🙏
    ಜೈ ಕ ರ ವೇ...🙏🙏🙏

  • @bhaskar9258
    @bhaskar9258 Před 8 měsíci +51

    ಕನ್ನಡದ ಕೆಲಸ ಮುಂದುವರಿತಲಿ, 🙏💪

  • @padmanabhavpaddu8260
    @padmanabhavpaddu8260 Před 8 měsíci +40

    ಜೈ ಕನ್ನಡ. ಜೈ ಕನ್ನಡಿಗ. ಜೈ ಕರ್ನಾಟಕ. ಜೈ ಕರ್ನಾಟಕ ರಕ್ಷಣಾ ವೇದಿಕೆ 💛❤️🇧🇯🇧🇯

  • @purushothaman3745
    @purushothaman3745 Před 8 měsíci +31

    ನಿಮ್ಮ ಕನ್ನಡದ ಅಭಿಮಾನ ಮತ್ತು ಚಳುವಳಿಗಳು ನಮಗೆ ಸ್ಪೂರ್ತಿ 💛❤️

  • @chandrashekarrahul9473
    @chandrashekarrahul9473 Před 8 měsíci +14

    ಕನ್ನಡಪರ ಹೋರಾಟಗಾರರಿಗೆ ಅನಂತ ಅನಂತ ಧನ್ಯವಾದಗಳು

  • @davidhosmani4741
    @davidhosmani4741 Před 7 měsíci +6

    ಕನ್ನಡಾಂಬೆಯ ಸುಪುತ್ರ ; ಕನ್ನಡಿಗರ ಹೃದಯ ಸಾಮ್ರಾಟ,💛❤️🙏

  • @sathishnr5972
    @sathishnr5972 Před 7 měsíci +6

    ತುಂಬಾ ಒಳ್ಳೆಯ ಕೆಲಸ ❤❤❤❤ನಮಸ್ಕಾರ ಕನ್ನಡ ದ ಪುತ್ರ

  • @MrSupernova25
    @MrSupernova25 Před 8 měsíci +22

    21:48 . Salute for his courage. ಕೆಚ್ಚದೆಯ ವೀರ .

  • @avinashhalebidu4693
    @avinashhalebidu4693 Před 8 měsíci +17

    ಗುರು ಪರಮ್... ಅದ್ಭುತ ಸರಣಿ.. ಹೋರಾಟದ ಅರಿವು ಮೂಡಿಸ್ಧುಕ್ಕೆ ಧನ್ಯವಾದಗಳು...ನಾರಾಯಣಗೌಡ್ರು ನಮ್ಮ ಹಾಸನದ್ಧವರು ಅಂತ ಗೊತಿರ್ಲಿಲ್ಲ ❤️

  • @kirankm2050
    @kirankm2050 Před 8 měsíci +31

    Belagavi condition was unimaginable when my father got transferred here during 2000 from shivamogga.... I was in 9th standard, in my wildest dreams I didn't knew this would be the condition of Kannada language here. I myself witnessed all this transformation in last two decades especially because of Kannada Rakshana Vedhike... I never ever learnt Marathi all my day to day convo is in kannada and now a days Kannada is the prime language in Belagavi.

    • @obaleshmb9390
      @obaleshmb9390 Před 7 měsíci +1

      ಕನ್ನಡ ಬಳಸಿ ದಯವಿಟ್ಟು.

  • @srishailwarad7598
    @srishailwarad7598 Před 8 měsíci +33

    ಸೂಪರ್ ಎಪೆಸೋಡ್ ಪರಮ್ ಸರ ಹೃದಯಪೂರ್ವಕ ಧನ್ಯವಾದಗಳು

  • @arunaksa
    @arunaksa Před 8 měsíci +104

    ನಿಮ್ಮ ದೊಡ್ಡ ಗುಣ ಏನಂದರೆ, ನಿಮ್ಮ ಸಂಪೂರ್ಣ ಕೆಲಸಗಳನ್ನ ನೀವು ಕರವೇ ಮಾಡಿದೆ ಅಂತಿರ. ನಿಮ್ಮ ಅಭಿಮಾನಿ ಆಗ್ಬಟ್ಟೆ ಅಣ್ಣ. ❤❤❤❤

    • @user-wr8od2uh7u
      @user-wr8od2uh7u Před 7 měsíci +1

      ಕನ್ನಡ ನಾಡಿನ ಜನತೆಗೆ ಗಂಡೆದೆ ತಾಕ್ಕತ್ತು ಸ್ವಾಭಿಮಾನ ಇದ್ದರೆ ಯಲ್ಲಾಕಡೆ ಕನ್ನಡ ದಲ್ಲಿ ಇರಲಿ ಸಾಕು

  • @ravihs4028
    @ravihs4028 Před 8 měsíci +8

    ನೀವು ತುಂಬು ಗ್ರೇಟ್ ನಿಮ್ಮ ಹೋರಾಟಕ್ಕೆ ನನ್ನ ನಮನಗಳು

  • @user-vd6lh1ni3x
    @user-vd6lh1ni3x Před 8 měsíci +11

    ಜೈ ಕರ್ನಾಟಕ ಮತ್ತೆ ನಾರಾಯಣ ಗೌಡ ಜೈ ಜೈ ವಂದನೆಗಳು

  • @indianfirstthancaste7777
    @indianfirstthancaste7777 Před 8 měsíci +35

    As a tamilian born and brought up in Bangalore and Karnataka proud to be ...jai Karnataka jai in ...

  • @amithgowda8824
    @amithgowda8824 Před 8 měsíci +31

    ಕನ್ನಡದ ಕಾವಲುಗಾರ ❤️😍

  • @sudheerkumarlkaulgud7521
    @sudheerkumarlkaulgud7521 Před 8 měsíci +37

    ಸಂಜೆಯ ಸಂಚಿಕೆ ಬೇಗನೆ ಪ್ರಸಾರ ಮಾಡುತ್ತಿರುವುದು ಒಳ್ಳೆಯದು. ಸಾಧ್ಯವಾದರೆ ಇದನ್ನೇ ಮುಂದುವರೆಸಿ

    • @seanbellfort2298
      @seanbellfort2298 Před 8 měsíci +7

      🎉💪🎉💪🎉 Keep it up. Thanks for leading this empowering movement. Karnataka for Kannadiga First. Jai Karnataka 🕉️🇮🇳🕉️ Jai Hind.

  • @NimmaBharat
    @NimmaBharat Před 8 měsíci +11

    💛❤️ ಅಖಂಡ ಕರ್ನಾಟಕ. 💛❤️

  • @umeshkm8593
    @umeshkm8593 Před 8 měsíci +28

    ನಾರಾಯಣ ಗೌಡರ ಹೋರಾಟದ ದಿನಗಳೆ ರೋಚಕ..ಕುವೆಂಪು ಹಾಗು ಡಾ||ರಾಜ್ ಕುಮಾರ್ ನನ್ನ ಕನ್ನಡಾಭಿಮಾನಕ್ಕೆ ಸ್ಪೂರ್ತೀ ಎಂದು ಕನ್ನಡ ಚಳುವಳಿಗೆ ದುಮುಕಿ ಆರಂಭದಲ್ಲಿ ಕಲಾರತ್ನ ಡಾ||ರಾಜ್ ಕುಮಾರ್ ಅಭಿಮಾನಿಗಳ ಸಂಘ ಚಿಕ್ಕಪೇಟೆಯ ಅಧ್ಯಕ್ಷರಾಗಿ ನಂತರ ಅಖಿಲ ಕರ್ನಾಟಕ ಡಾ||ರಾಜ್ ಕುಮಾರ್ ಅಭಿಮಾನಿಗಳ ಸಂಘದಲ್ಲಿ ಗುರುತಿಸಿಕೊಂಡು ಕನ್ನಡ ಸೇವೆಗೆ ತನು ಮನವನ್ನೇ ಸಮರ್ಪಿಸಿದ್ದಾರೆ
    ನಂತರದ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಜಾಣಗೆರೆ ವೆಂಕಟರಾಮಯ್ಯ ನವರ ನೇತೃತ್ವದಲ್ಲಿ ಕನ್ನಡ ಸೇವೆಯನ್ನು ಮುಂದುವರಿಸಿ ಇಂದು ಈ ಹಂತ ತಲುಪಿದ್ದಾರೆ ..ನಿಮ್ಮ ಕನ್ನಡ ಸೇವೆಗೆ ಹ್ರುದಯಪೂರ್ವಕ ನಮನಗಳು..

  • @suhask5851
    @suhask5851 Před 7 měsíci +6

    ನಾರಾಯಣ ಗೌಡರು ಕನ್ನಡ ನಾಡಿನ ನೆಲ ಜಲ ರಕ್ಷಣೆಗಾಗಿ ಅನೇಕ ಹೋರಾಟ ಮಾಡಿದ ಗಟ್ಟಿ ಗುಂಡಿಗೆ ಇರುವ ಕನ್ನಡಿಗ ಅವರಿಗೆ ನಮಸ್ಕಾರಗಳು 🙏

  • @rudreshhiremath8023
    @rudreshhiremath8023 Před 8 měsíci +11

    ಕನ್ನಡದ ಕಾವಲಿಗ, ನಿಮಗೇ ಅನಂತ ಕೋಟಿ ಧನ್ಯವಾದಗಳು.

  • @snehalpatel-xr3kp
    @snehalpatel-xr3kp Před 8 měsíci +30

    ಕೆಚ್ಚೆದೆಯ ವೀರ ಕನ್ನಡಿಗರ ಕಣ್ಮಣಿ

  • @manjunathabh8192
    @manjunathabh8192 Před 8 měsíci +32

    ಜೈ ಕರ್ನಾಟಕ

  • @vinayp954
    @vinayp954 Před 7 měsíci +6

    My mother tongue Tamil but hats off to narayan gowda sir for knowing us the value of kannada Nadu and it's value it is giving us

  • @sharathkumar1257
    @sharathkumar1257 Před 8 měsíci +27

    ಕನ್ನಡಿಗನ ನಮನ ಆ ವ್ಯಕ್ತಿಗೆ 🙏🙏🙏🙏🙏❤️❤️

  • @vishnu2491
    @vishnu2491 Před 8 měsíci +16

    Goosebumps 🥵🔥🔥🔥

  • @k.chandrashekaragowda7813
    @k.chandrashekaragowda7813 Před 8 měsíci +22

    ಕನ್ನಡಿಗರ ಹೃದಯ ಸಾಮ್ರಾಟ್ ಟಿ.ಎ.ನಾರಾಯಣಗೌಡ್ರು

  • @pradeepavadhani
    @pradeepavadhani Před 8 měsíci +14

    ಜೈ ಕನ್ನಡಾಂಬೆ

  • @raghudamamraghudamam7507
    @raghudamamraghudamam7507 Před 8 měsíci +9

    Yedegari nimdu sir really grateful to see u sir u r hero of karnataka kingdom Jai kannadmbe ❤🙏

  • @prakashshetty5465
    @prakashshetty5465 Před 8 měsíci +10

    ಮೈ ರೋಮಾಂಚನ ಆಯಿತು ❤💛

  • @sharangsm9354
    @sharangsm9354 Před 8 měsíci +6

    ನೀವು ಹೇಳಿರೋ ಎಲ್ಲಾ ಮಾತು ಕೇಳಿ ತುಂಬಾ ಸಂತೋಷ ಮತ್ತೆ ಗರ್ವ ಆಗ್ತಾ ಇದೇ ನಿಮ್ಮ ಹೋರಾಟ ಹಿಂಗೇ ಮುಂದುವರೆಸಿ 🙏🙏🙏
    ಆದ್ರೆ ಜನಾರ್ದನ್ ರೆಡ್ಡಿ ಮುಂದೆ ಅಷ್ಟು ಧೈರ್ಯವಾಗಿ ಮಾತಾಡಿದಿರ ಅಂದ್ರೆ ನಂಬೋದು ಸ್ವಲ್ಪ ಕಷ್ಟ 😊

    • @ashokbevuru6489
      @ashokbevuru6489 Před 8 měsíci +8

      ಜನಾರ್ಧನ್ ರೆಡ್ಡಿ ಏನ್ ದೊಡ್ಡ್ ಪುಡಂಗು ನ 😂

  • @yashwanths2943
    @yashwanths2943 Před 8 měsíci +16

    ಕನ್ನಡದ ಹೆಮ್ಮೆ ❤

  • @sangameshpujar8880
    @sangameshpujar8880 Před 8 měsíci +5

    ಕನ್ನಡದ ವೀರ ಕಲಿ. 🙏💥💥💥

  • @samudayatv
    @samudayatv Před 7 měsíci +6

    ಇಷ್ಟು ದಿನ ನಮ್ಮ ಹಾಗೆ ಕರವೆ ನಾರಾಯಣ ಗೌಡರನ್ನು ಯಾರ್ಯಾರು ತಪ್ಪಾಗಿ ಅಂದ್ಕೊಂಡಿದ್ರಿ 🙏🏻

  • @annushagowda1705
    @annushagowda1705 Před 8 měsíci +9

    ನಮ್ಮ ಹೆಮ್ಮ.... ಕನ್ನಡೀಗರ ಕಿರೀಟ ❤ನಾರಾಯಣ ಗೌಡರು

  • @monishgowra8856
    @monishgowra8856 Před 7 měsíci +6

    ನಾರಾಯಣ್ ಗೌಡ್ರೆ ನೀವು ನಮ್ಮ ರಾಜ್ಯಕ್ಕೆ ಮುಖ್ಯಮಂತ್ರಿ ಆಗಬೇಕು

  • @dharmaprakashrdharmaprakas8116
    @dharmaprakashrdharmaprakas8116 Před 7 měsíci +4

    ದನೈವಾದಗಳು ಸರ್, ಜೈ ಕನ್ನಡ

  • @sureshawari5150
    @sureshawari5150 Před 8 měsíci +8

    Rakshana vedike 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏

  • @nayanaj3154
    @nayanaj3154 Před 8 měsíci +9

    13:48 ಪೂರ್ಣ ಚಂದ್ರ ತೇಜಸ್ವಿ 🙏🙏🙏

  • @venugoudacvenugoudac5845
    @venugoudacvenugoudac5845 Před 8 měsíci +13

    Jai karnataka

  • @rajukatagi1272
    @rajukatagi1272 Před 7 měsíci +2

    ತುಂಬಾ ಧನ್ಯವಾದಗಳು ಸರ್ ನಿಮ್ಮ ಈ ಕಾರ್ಯಕ್ಕೆ

  • @akashkilliket440
    @akashkilliket440 Před 8 měsíci +20

    ಇಮ್ಮಡಿ ಪುಲಿಕೇಶಿಯ ❤

  • @vasanthvasu7060
    @vasanthvasu7060 Před 8 měsíci +16

    Real kannadiga❤❤❤❤❤❤❤

  • @Rkhistory06
    @Rkhistory06 Před 7 měsíci +3

    Salute sir❤ ನಿವ್ ಹೇಳದೆ ಇ ವಿಷಯ ಗೊತ್ತೇ ಇರಲಿಲ್ಲ ❤🎉u r in kandiga heart ❤️

  • @meghadskgemar1875
    @meghadskgemar1875 Před 8 měsíci +17

    ಕನ್ನಡದ ಕುವರ🚩🚩

    • @All_r_equal_b4_law
      @All_r_equal_b4_law Před 8 měsíci

      😂😂😂😂
      Kuvarana?
      Vatal Nagaraj is the real kannadiga

    • @niftygooli
      @niftygooli Před 8 měsíci +1

      Allrequal....nindhenappa contribution kannadigrige.

  • @Nanju_kannadiga
    @Nanju_kannadiga Před 8 měsíci +5

    ಕನ್ನಡದ ಹೆಬ್ಬುಲಿ

  • @dboss8372
    @dboss8372 Před 8 měsíci +23

    ನಮ್ಮ ಗೌಡ್ರು🎉

  • @nithinhs2924
    @nithinhs2924 Před 5 měsíci +1

    ಈಗಿನ ಯುವ ಜನತೆ ಯಲ್ಲಿ ಹೋರಾಟ ಮನೋಭಾವ ನಾನೆಂದೂ ನೋಡಿಲ್ಲ.. ಇವರನ್ನ ನೋಡಿ ಕಲಿಯಲು ತುಂಬಾ ಇದೆ.. ನಾರಾಯಣ ಗೌಡರು ಅಂತ ಹೋರಾಟಗಾರ ಇಲ್ಲ ಅಂದ್ರೆ ಕನ್ನಡ ಕಾಣದಂತಾಗಿರೂದು.. ನಿಮಗೆ ನಮ್ಮ ನಮನ.. ನಾನು ಎಲ್ಲದರಲ್ಲೂ ಕನ್ನಡ ಹುಡುಕಿದಾಗ ನನ್ನ frnds ನಗುತ್ತಿದ್ದರು.. Yuvakare antha frnds inda duura iri...ನಿಮ್ಮ ಶ್ರಮಕ್ಕೆ ನಮ್ಮ ನಮನ 🙏🏼🙏🏼

  • @NimmaBharat
    @NimmaBharat Před 8 měsíci +5

    ಪೂಚಂತೆ ❤

  • @anjaneyaanji8088
    @anjaneyaanji8088 Před 8 měsíci +3

    ನಿಮಗೆ ಒಂದು ನಮನ ನಾರಾಯಣ ಸರ್ ❤️❤️

  • @dhanajayask3161
    @dhanajayask3161 Před 8 měsíci +15

    ಜೈ ಕರ್ನಾಟಕ ಮಾತೆ❤❤❤❤

  • @user-rh5ti4ln8s
    @user-rh5ti4ln8s Před 7 měsíci +1

    ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ತಿಳ್ಕೊಂಡಿದ್ದೆ. ನಿಮ್ಮ ಜೀವನ ಹಾಗೂ ಕನ್ನಡ ಹೋರಾಟ ಬಗ್ಗೆ ತಿಳಿದು ನಿಮ್ಮ ಅಭಿಮಾನಿಯದೇ ಅಣ್ಣ🙏 ಜೈ ಕನ್ನಡ 🙏🙏🙏

  • @shivarajuar3932
    @shivarajuar3932 Před 8 měsíci +10

    ದಯವಿಟ್ಟು ಡಾ. ಕೆ ಸಿ ರಘು ಆಹಾರ ವಿಜ್ಞಾನಿ ಮತ್ತು ತಜ್ಞರ ಬಗ್ಗೆ ಒಂದು ವಿಡಿಯೋ ಮಾಡಿ..

  • @natarajn.g4356
    @natarajn.g4356 Před 8 měsíci +6

    History creater Narayana gowdru❤

  • @user-nq4zq6is2g
    @user-nq4zq6is2g Před 8 měsíci +1

    ನಿಮ್ಮ ಜೊತೆ ನಾವಿದ್ದೇವೆ ಸರ್ thank you

  • @praveenpower1393
    @praveenpower1393 Před 8 měsíci +7

    ಕರುನಾಡ ಕಂಡ ಕರ್ಣ ❤❤

  • @Suryagalaxy31
    @Suryagalaxy31 Před 8 měsíci +5

    ಇವರ episode ಗಳನ್ನು ಹೆಚ್ಚೆಚ್ಚು ಕನ್ನಡಿಗರಿಗೆ ತಲುಪಿಸಲು ಸಹಕರಿಸಿ ಕನ್ನಡಿಗರು ಒಗ್ಗೂಡುವ ಕೆಲಸಕ್ಕೆ ಸಹಾಯ ಮಾಡಿ 🙏🙏🙏

  • @spradeepkumarschandrasheka672
    @spradeepkumarschandrasheka672 Před 8 měsíci +12

    Interesting documentary sir 😊😊😊😊😊😊😊

  • @user-wm6jh2ep4d
    @user-wm6jh2ep4d Před 2 měsíci +1

    ಕನ್ನಡ ದ ಕಂದ 🤲🌹🙏

  • @TheMalllu
    @TheMalllu Před 7 měsíci +3

    ಕನ್ನಡವನ್ನ ಉಳಿಸೋ ಪರಿಸ್ಥಿತಿ ಬಂದಿದೆ ಅದಕ್ಕೆ ಕನ್ನಡಪರ ಕೆಲಸಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕು

  • @marktwin1326
    @marktwin1326 Před 8 měsíci +2

    ತುಂಬ ಧನ್ಯವಾದಗಳು

  • @ravikiranbckirangowda2988
    @ravikiranbckirangowda2988 Před 8 měsíci +5

    Super sir kannadada kecchadeya abhimanakke vandanegalu

  • @user-og6cs4sf9d
    @user-og6cs4sf9d Před 8 měsíci +8

    ಕನ್ನಡದ ಪವರ್ ಸ್ಟಾರ್

  • @sam-sh3jd
    @sam-sh3jd Před 7 měsíci +2

    ❤🙏 JAI KANNADA KARNATAKA COUNTRY🙏❤🙏❤🙏❤🙏❤

  • @devadev1341
    @devadev1341 Před 7 měsíci +1

    ನಿಮ್ಮ ಇಂದ ಕನ್ನಡ, ಕರ್ನಾಟಕ.

  • @manjunathk2513
    @manjunathk2513 Před 8 měsíci +21

    Narayana gowdru ge jai . Nimmantha 100 janaru barbeku kannada horatakke barbeku.

    • @ElectrifiedStud
      @ElectrifiedStud Před 8 měsíci

      Matte neevella enu kith gudde haktirtira?

    • @manjunathk2513
      @manjunathk2513 Před 8 měsíci

      @@ElectrifiedStud Navi horatakke bartive , nen bartiya bosudike

  • @kirancreation6700
    @kirancreation6700 Před 7 měsíci +3

    ಜೈ ಬೆಳಗಾವಿ ಜೈ ಕರ್ನಾಟಕ

  • @manojminching9237
    @manojminching9237 Před 8 měsíci +4

    ಜೈ ಕರ್ನಾಟಕ ಮಾತೇ❤

  • @muthusirigeri1250
    @muthusirigeri1250 Před 8 měsíci +39

    ನಾರಾಯಣ ಗೌಡರ ಎದೆಗಾರಿಕೆ ಗೆ ನಮೋ ನಮಃ

  • @babubabunaidhubabunaidhuna1014

    Nemma shramake danyavadagalu Jai Karnataka mathe❤❤❤

  • @hmrhmr2561
    @hmrhmr2561 Před 7 měsíci

    ಇಷ್ಟು ದಿನ ನಿಮ್ಮ ಬಗ್ಗೆ ಅಪಪ್ರಚಾರ ಮಾಡುವುದನ್ನು ಕೇಳಿ ನಾನು ನಿಮ್ಮನ್ನು ರಾಜಕೀಯ ವ್ಯಕ್ತಿ ಅಂದುಕೊಂಡಿದ್ದೆ ಅಣ್ಣ . ಇವಾಗ ಗೊತ್ತಾಯ್ತು ನೀವೊಬ್ಬ ನಿಸ್ವಾರ್ಥ ಹೋರಾಟಗಾರರು ಅಂತ. ಇನ್ಮೇಲೆ ನಾನು ನಿಮ್ ಜೊತೆ ಕರವೆಯಲ್ಲಿ ಬರಲು ಇಚ್ಚಿಸುತ್ತೇನೆ ಅಣ್ಣ. ಕನ್ನಡ ಹೋರಾಟಗಳಲ್ಲಿ ನಾನು ಭಾಗಿಯಾಗ್ತೀನಿ.🙏🙏

  • @rakeshshetty8768
    @rakeshshetty8768 Před 7 měsíci +1

    ನಿಮ್ಮ ಮಾತಾಡು ಶೈಲಿ ಮಂಗಳೂರು ಅವರು ತರ ಇದೆ. ಕನ್ನಡ ತುಂಬಾ ಚೆನ್ನಾಗಿ ಮಾತಿಡೂತಿರ

  • @bhagyabhagya1997
    @bhagyabhagya1997 Před 8 měsíci +7

    Good information.

  • @nanjundaswamy9667
    @nanjundaswamy9667 Před 8 měsíci +18

    Real kannadiga❤

  • @anandd.choulagi6723
    @anandd.choulagi6723 Před 8 měsíci +2

    ಜೈ ಕರ್ನಾಟಕ ಮಾತೆ 🙏🙏🙏🙏🙏

  • @manjunathv640
    @manjunathv640 Před 8 měsíci +3

    Jai akhanda Karnataka 🎉

  • @channegowda9713
    @channegowda9713 Před 8 měsíci +3

    💛❤️ಪೂರ್ಣ ಚಂದ್ರ ತೇಜಸ್ವಿ 💛❤️

  • @sandyshetty5119
    @sandyshetty5119 Před 7 měsíci

    Nav yellaru enmele Karnataka rakshana vedike ge serona ❤

  • @pauljoseph7097
    @pauljoseph7097 Před 8 měsíci +4

    Superb

  • @sushil143.
    @sushil143. Před 7 měsíci +2

    Best interview till now 👍

  • @user-cu2pv8cl5e
    @user-cu2pv8cl5e Před 8 měsíci

    Goudre nimage koti koti danyavadagalu...jai Karnataka

  • @bigdon__
    @bigdon__ Před 8 měsíci +4

    Real life hero🙏🙏

  • @arungowda5576
    @arungowda5576 Před 8 měsíci +6

    👍👍👌👌

  • @ABDULSATT53
    @ABDULSATT53 Před 7 měsíci

    ಅದ್ಭುತ ಸರ್ ನಿಮ್ಮ ಹೋರಾಟದ ಹಾದಿ ಮತ್ತೊಬ್ಬರಿಗೆ ಸ್ಪೂರ್ತಿ

  • @rameshgv5458
    @rameshgv5458 Před 8 měsíci +2

    Wow amazing Super sir ❤❤❤❤❤❤

  • @ridaharmankhan7386
    @ridaharmankhan7386 Před 7 měsíci +1

    Jai kannada jai karnataka

  • @kirankumar3092
    @kirankumar3092 Před 7 měsíci +1

    Hats off to u Narayana gowdre,god bless u ❤

  • @sandyp9046
    @sandyp9046 Před 8 měsíci +9

    Hats off you narayanagoudre...kannada ajaramara

  • @vineshgvinesh9778
    @vineshgvinesh9778 Před 8 měsíci +3

    Great personality ❤❤❤