"'ವಾಸು ಜೊತೆ ಮಡ್ ಚಿಕನ್, ನುಚ್ಚಕ್ಕಿ ಚಿತ್ರಾನ್ನ, ಬಕೆಟ್ ಬಿರಿಯಾನಿ!"-E21-Friends Vasu-Kalamadhyama-
Vložit
- čas přidán 31. 12. 2022
- ನಮಸ್ತೆ, ದಯವಿಟ್ಟು ಎಲ್ಲರೂ ಫ್ರೆಂಡ್ಸ್ ವಾಸು ಅವರ ಯೂಟ್ಯೂಬ್ ಚಾನೆಲ್ SUBSCRIBE ಮಾಡಿ
Pls Subscribe to Friends Vasu CZcams Channel (Click on the Link Below)
www.youtube.com/@FriendsVasu/...
#FriendsVasu #kalamadhyama #param
MAKALIDURGA TREKKING WITH FRIENDS VASU
Click on the below link to Subscribe to Kalamadhyama CZcams Channel. / kalamadhyammediaworks
www.kalamadhyama.com
ಫ್ರೆಂಡ್ಸ್ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾದ ನಟ ವಾಸು ಅವರ ಬದುಕಿನ ಕತೆ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our CZcams Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Kannada Actor Friends Vasu Kalamadhyama Interview, Kannada Actor Friends Vasu Interview, Friends Vasu Family, Friends Vasu Kalamadhyama, Friends kannada Movie, Friends kannada Songs, Devaru varavanu Kotre, Friends Vasu Life Story, Friends Vasu kalamadhyama, Kannada Best Interview, Kannada Interview, Kalamadhyama Interviews, Kalamadhyama Best Interview, Home Tour kalamadhyama, Kalamadhyama, KS Parameshwar, Savita Parameshwar, Kalamadhyama CZcams, Friends Vasu farm House, Friends Vasu Tota, - Zábava
ಒಬ್ಬ ಗೆದ್ದವನನ್ನ ಸಂದರ್ಶನ ಮಾಡುದಕ್ಕಿಂತ ಒಬ್ಬ ಸೊತವನ ಜೀವನ ದ ಬಗ್ಗೆ ಹೇಳುದು ಉತ್ತಮ. He will be the best philosopher. ಧನ್ಯವಾದಗಳು ಕಲಾ ಮಾಧ್ಯಮ
Evaru gelavu solu erdu nodi ega saralavagidhare...
@@manjunathts7573 ಇವತ್ತಿನ ಜನಾಂಗ ನನ್ನನ್ನೂ ಸೇರಿಸಿ ಬರೀ ಗೆಲುವು ಗೆಲುವುಂತ ಸಾಯಿತೀವಿ ಆದ್ರೆ ಒಂದ್ ಸಲ ಹಿಂದ್ ತಿರುಗಿ ನೋಡಿದಾಗ ನಾವ್ ಎಷ್ಟೊಂದ್ ಜೀವನದ ಅಮ್ಮೋಲ್ಯ ವಾದ ಕ್ಷಣ ಗಳನ್ನ ಹಾಗೂ ವ್ಯಕ್ತಿಗಳನ್ನ ಕಳ್ಕೊಂಡಿದೀವಿ ಅಂತ ಗೊತ್ತಾಗುತ್ತೆ.
"ಇರುವ ಭಾಗ್ಯ ವ ನೆನೆದು ಬಾರೇನೆಎಂಬುದನ್ನು ಬಿಡು ಹರುಷಕ್ಕಿದೆ ದಾರಿ" ಡಿ. ವಿ. ಜಿ
Vasu is a winner. From where he came and where he is now, he is a winner.
Super talk
ಸೋಲು ಗೆಲುವು ಗಿಂತ ಸರಳವಾಗಿರುವ ವಾಸು ಅವರ ಇಂಟರ್ ವ್ಯು ನೇ ಇಷ್ಟ
ಪರಂ ಅವರೇ ವಾಸು ಅವರ ಜೀವನದ ಬಗ್ಗೆ ನೋಡಿ ನಮಗೆ ತುಂಬಾ ಸಂತೋಷವಾಗಿದೆ.. ನಾವು ರೈತರಿಗೆ ಕೆಲಸಾನ ಇನ್ನು ಮುಂದೆ ಮುಂದುವರಿಸುತ್ತೇವೆ ನಾನು ರೈತರ ಮಿತ್ರ ಹಾಕ್ತೀನಿ ಥ್ಯಾಂಕ್ಯು
ಪರಮ ಸರ್ 100 ಎಪೆಸೊಡ್ ಮಾಡಿ ಸರ್ ನಮ್ಮ ವಾಸು ಸರ್ ಜೇವನ ಚರಿತ್ರೆ
Yela baddimagne.
ವಾಸು ಸರ್ ನೋಡಿ ಕಲಿಯೋದು ತುಂಬಾ ಇದೆ ಪರಮ್ ಸರ್ ಮುಂದುರೆಸಿ ಅವರ ಜೀವನ ಚರಿತ್ರೆಯನ್ನ
ಎಲ್ಲಾ ಗೆಳೆಯರ ಬಳಗದಲ್ಲು ವಾಸು ಅಣ್ಣನ ತರ ಒಬ್ಬರು ಇದ್ದರೆ ಅದರ ಮಜಾನೆ ಬೇರೆ, ಈ ಸೀರಿಸ್ ನೋಡಿ ತುಂಬಾ ಖುಷಿಯಾಯಿತು.
ಭೂಮಿ ತಾಯಿ ಮಡಲಿನಲ್ಲಿ ಊಟ ಮಾಡುವುದೇ ಒಂದು ಸೌಭಾಗ್ಯ
ಸರ್ ಅದೃಷ್ಟವಂತರು ನೀವು ಅಲ್ಲಿ ತಿಂಡಿ 👌👌👌
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 💐💐ವಾಸು ಸರ್ ಪರಮ ಸರ್ ಇಬ್ರು ಮಾತುಕತೆ ಕೇಳೋಕೆ ಬಹಳ ಖುಷಿ ಆಗುತ್ತೆ ಒಳ್ಳೆ ವಿಚಾರಗಳನ್ನು ತಿಳಿಸಿಕೊಡ್ತಿದ್ದೀರಾ ಧನ್ಯವಾದಗಳು 🙏🙏
ದೇವರು ವರವನು ಕೊಟ್ಟಿರೋದು ವಾಸು ಸಾರ್ ಅಂತಹವರಿಗೆ..
He is Great Analyser with sound mind and soul...
ನಾನು ಮೊದಲ ಭಾರಿಗೆ ಕ್ಯಾಮೆರಾಮನ್ ನೋಡಿದ್ದು, ಖುಷಿ ಆಯ್ತು ಸರ್
ನಿಜ ಸರ್ ಆವಾಗ ಆ ಉಪ್ಪಿಟ್ಟಿ ನ ಪರಿಮಳ ನೇ ಬೇರೆ ಲೆವೆಲ್ sir👌👌👌👌👌ಆ ಪರಿಮಳ ನಿಮ್ಮ ವಿಡಿಯೋ ಲಿ ಬಂದಿದ್ರೆ ಚನ್ನಾಗಿರುತಿತ್ತು 😃😃😃😃
ವಾಸು ಅವರೇ ಯಾಕೋ ಮನಸ್ಸಿಗೆ ತುಂಬಾ ಇಷ್ಟ ಆಯಿತು ಸರ್ ನಿಮ್ಮ ಮುಂದಿನ ಸಿನಿಮಾ ನೂರು ದಿನ ಆಚರಣೆ ಮಾಡಲಿ
ಪರಂ ಸಾರ್ ಜೀವನ ತುಂಬಾ ಬೇಜಾರು ಅನಿಸುತ್ತೆ ಅವಾಗ ನಿಮ್ಮ ವಿಡಿಯೊಗಳು ನನಗೆ ತುಂಬಾ ರಿಲಾಕ್ಸ್ ಅನಿಸುತ್ತೆ
Yen artha
@@shreedharay808 ಅರ್ಥ ಎನು ಇಲ ಪರಂ ಸಾರ್ ತಲೆಯಲ್ಲಿ ಏನೇನೂ ತಂಬಿದಗಾ ನನ್ನೂರು ಕವಿ ಕುವೆಂಪು ವಾಸುಅವರ ಮಾತುಗಳು ಸಂಗಳಿರಾಯಣ ಕಿತ್ತೂರು ಚೆನ್ನಮ್ಮ ಜಿ ಇಂತವರ ಕತೆ ಗಳು ಕೇಳಿದಾ ಅ ಟೈಮ್ ನನಗೆ ಎನೂ ಸಮಾಧಾನ
Nima comment thumba nagu tandhide
Nija nanu ege bejar adaga Nanu evara videos nodotini 💖
ವಾಸು ಅವರ ಜೋತೆ ಹೋಗಿ ಪರಂ ಜೀವನದ ದೊಡ್ಡ ಹಳ್ಳಿಯ ಅನುಭವ ಪಡೆದರು ಅನಿಸುತ್ತೆ..🙏
ಅದ್ಬುತವಾದ ದೃಶ್ಯ, ವಿಷಯವನ್ನು ಸೆರೆಯಿಡಿಯುವ ನಮ್ಮ ಕ್ಯಾಮೆರಾ ಮ್ಯಾನ್ ರವಿರಾಜ್ ಸರ್ ಅವರನ್ನು ನೋಡಿ ಸಂತೋಷವಾಯಿತು. 😊
ನಮ್ಮದೇ ಮೆಣಸಿನಕಾಯಿ ನಾವೇ ಚಟ್ನಿ ಮಾಡಿರೋದು ಸುಪರ್ ವಾಸು ಸರ್
👍👌👌👌.ಪರಂ ಸರ್ ವಾಸು ಅವರ ಮಿಸಸ್ ಅವರನ್ನೂ ವಿಡಿಯೋ ದಲ್ಲಿ ತೋರಿಸಿ.
ಪರಮ ಸರ ೧೦೦ 100 💯💯💯💯💯100ಎಪೆಸೊಡ್ ಮಾಡಿ ಸರ್ ನಮ್ಮ ವಾಸು ಸರ್ ಜೇವನ ಚರಿತ್ರ 💯💯💯💯💯💯💯💯💯
ಸೂಪರ್ ಪರಮ್ ಸರ್ ಎಪಿಸೋಡ್ ಚೆನ್ನಾಗಿ ಬರ್ತಿದೆ
Avara manasina yalla bhavanegalanna....yallar mana muttuva haage tilisi kodatiroo nimage koti koti namanaha galu sir....🙏🙏🙏
avar manasuu yalla matter nallu obba tayikina jasti edde....😍😍
Vasu hero teaches a million lesson for our life..param sir..hero vasu 1obre sakuu..nim interview ge..million episodes madi..v r watching..all da best
ಕಾಡಲ್ಲಿ ಗುಡ್ಡದಲ್ಲಿ ತೋಟದಲ್ಲಿ ಊಟ ತಿಂಡಿ ಮಾಡೋದು ಅಂದ್ರೆ ಅದರ ಮಜಾನೇ ಬೇರೆ. ನಮಗಂತು ಅದರ ಅನುಭವ ಬಹಳ ಜಾಸ್ತಿ
10000 episode madi Vasu Sir Jyotile very interested person....😍
ಸೂಪರ್ ಸರ್ ಪ್ರಕೃತಿ ಮಧ್ಯೆ ಕುಳಿತು ಊಟ ಮಾಡುವುದಕ್ಕೂ ಅದೃಷ್ಟ ಬೇಕು ಸರ್ 🙏🙏🙏
Tis s Shankar Associate director nd writer, of ugramm n kgf movie..hero vasu really a winner in real life..v proud of u vasu sir..
Nim intrivev alle. Vasu avru episode... Best sir😍
Param sir mattu Vasu sir ನಿಮ್ಮನ್ನು ನೋಡಿ ತುಂಬ ಜಲಸ್ ಆಗ್ತಾ ಇದೆ. You are simply great...
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೇ ತನ
Vasu sir neevu real HERO,kalamadhyamakke Nanna namaskaragalu.ibbarigu hosa varshadha shubashayagalu.
Good job camara man..
Vaavu i love you bro...ninu real Hero
ವಾಸು ಅವರು ಒಳ್ಳೆಯ ಮಾಹಿತಿ ತಿಳಿಸುತಿದಾರೆ ಅವರಿಗೆ ಧನ್ಯವಾದಗಳು ಅವರ ಅಭಿಮಾನಿ ಹೊಸ ವರ್ಷದ ಹಾರ್ದಿಕ ಶುಭಾಷಯಗಳು
ವಾಸು ಸರ್ Journey Super 🙏🙏🙏
Hatsoff of to Camerman raviraj sir ❤️🙏
Vaasu sir great person sir lovely memories sir.🌾🌱🌿🌴🌳🌲🏞️⛰️
ಸರ್ ನಿಮ್ಮ ಕ್ಯಾಮೆರಾ ಮೆನ್ ಬಗ್ಗೆ ಒಂದು ವಿಡಿಯೋ ಮಾಡಿ plz
@kalamadhyama
👌👌ಸರ್ ವಾಸು ಅಣ್ಣ ❤❤
ತುಂಬಾ ಚೆನ್ನಾಗಿತ್ತು👌👌
Param sir entha punya madidere nature oota olleya interview reall life edu Thank you param vasu, and specially 📸 cameraman hushragi banni.
Welcome to Haveri ಕನ್ನಡ ಸಾಹಿತ್ಯ ಸಮ್ಮೇಳನ ಜನೆವರಿ 6 7 8 ಪರಮೇಶ್ & ವಾಸು sir
ಮಾಕಳಿ ದುರ್ಗಾ = ಮೌಂಟ್ ಇವ್ರೇಸ್ಟ್,
ವಾಸು & ಪರಮ್ ಕ್ಲಿಬಯಿಂಗ್... 😄
Good inspiration vasu sir please more episodes continue param sir
Nan nim vdo nodtini skip madkondu nodtide but vasu avrajothe idda vdo complete nodbeku anstte bcz avru sothu geddavru so namge Inspiration
Hasidavane balla utada ruchiya.....🙏
Vasu sir super nim jeevana charithrthe thumba ista aythu thank vasu sir and param sir
Prakriti soundarya madilalli betta hasirina parisara naduve ಉಪ್ಪಿಟ್ಟು savididdu nive punyavantharu 🌿🌱☘️🌴👌👌🙏🙏
ವಾಸು ಮಾತಾಡುವ ಸ್ಟೈಲ್ ತುಂಬಾ ಇಷ್ಟ ಆಯ್ತು.
ಮಣ್ಣಿನ ಮಗ ನಮ್ಮ ವಾಸು
ಪರಂ ಸರ್ ಉಪ್ಪಿನಕಾಯಿ ತಿಂದಾಗ ನಿಮ್ಮ reaction 👌🤣💐
Oscar level😛🤘
🤣🤣🤣
Over acting madthare guru avella ista agalla thu
thumba olle manasu vasu sir nimge jeevanda artha thumba chennagi helidira prakuthi bagge thumba nalege ede nimge neeve hosdagi u tube madi sir
ಜೈ ವರನಟ 😘😍💪💪
ನಿಜವಾದ ನೆಮ್ಮದಿಯ ಜೀವನವೆಂದರೆ ವಾಸು ಅಣ್ಣನವರ ಜೀವನ ಸೂಪರ್ ವಾಸು ಸರ್💥
Param sir expershan super 👌
ತುಂಬಾ ಖುಷಿ ಸರ್....ನಿಮ್ಮನ ನೊಡ್ತಾಯಿದ್ದರೆ...👌👌👌👌
100 episode madle beku nam vasu sir du
Vasu sir nimma ondu ondu matu nija ne super vasu sir
Param super interview madthidheera, please 100 interview madi vaasu sir avaradhu
ವಾಸು ಅವರ ಮಾತು ಇಡಿ ದಿನ ಕೇಳಬಹುದು..
Thumba kushi aagutte sir vasu sir episode nodudre. Tq param sir
ನಾನು ವಿಡಿಯೋ ನೋಡಲು ಕಾಯುತ್ತಿದ್ದ ವಾಸು ಅವರ ಸಂದರ್ಶನ ಸೂಪರ್ ಪರಮ್ ಸಾರ್ ಪರಿಸರ ಜೀವನ ತುಂಬ ಇಷ್ಟ ಈ ಥರದ ವಿಡಿಯೋ ಚಿತ್ರೀಕರಣ ಮಾಡಿ ಸಾರ್ ನಮಸ್ಕಾರ
ನಮಸ್ತೆ ಪರಂ ಸರ್
ದಯವಿಟ್ಟು ಕರ್ನಾಟಕದ ಟಿಬೆಟಿಯನ್ ಕ್ಯಾಂಪ್ ಗಳ ಬಗ್ಗೆ ಒಂದು ಡಾಕ್ಯುಮೆಂಟ್ ಮಾಡಿ - ಹನೂರು, ಒಡೆಯರ್ ಪಾಳ್ಯ , ಬಯಲು ಕುಪ್ಪೆ
👌👌👌👌👌 ಸರ್
Thank you for interview with vasu sir..he is gem not for food,,what he explaining about life,,telling past,,present,, feature...
Vasu sir unstoppable
ವಾಸು ಸರ್ ನಿಮ್ಮ ಅಭಿಮಾನಿ ನಾನು
Navu yeste beledru ondala ond dina aa bhoomi thae nammanna karithale annokke vasu avru ond example. Supoer sir
ಇನ್ನು ಮುಂದುವರೆಯುವುದು..😁😁😁😁
Param is very nice person.
Life is always good just enjoy...
ಪರಮ್ ಸರ್ ನಾವು ಒಂದು ಸತಿ ವಾಸು ಸರ್ನ ಮೀಟ್ ಮಾಡಬೇಕು ನನಗೆ ತುಂಬಾ ಆಸೆ.. ದೇವರು ವರವನು ಕೊಟ್ರೆ ನಾ ನಿನ್ನೇ ಕೋರುವೆ ಚೆಲುವೆ... ತಿಂಗಳಿಗೆ ಕಂಗಳ ಬೆಳೆದು ತಂಗಾಳಿಗೆ ಹಸಿರು ಬೆಳೆದು ಪ್ರಕೃತಿಯ ಮೇಲೆ ನಿನ್ನನೇ ಕಂಡೆ ದೇವರ ವರವನ್ನು ಕೊಟ್ರೆ ನಾ ನಿನ್ನೇ ಕೋರುವೆ ಚೆಲುವೆ...❤️
Sir ಕಿಶೋರ್ ಸರ್ interview madi
Super. Param. Anna. ❤️💞
More video with vasu sir pls
I have been watching kalamadhyama from long time. This is the one of the best interview param sir made❤️thank you sir
Thank you parap brother,🙏🙏
Vasu Sar super Jagah sar
Param sir nimma camerman Ravi avardu interview madi thilisi
Vaasu namma bossu
Use Drone Camera when you do Trecking Expedition, it looks more visual delight
Some forest departments are not allowed to operate drone...
Talking star and ideas star namma vasuanna
Param sir Reaction Has Separate Fan Base ...😄
Nanagu ota beku nanagu ota beku. Nanu S. S. Jakanur. Sanal ( jamakhandi.) Happy new year🇮🇳🇮🇳🇮🇳🇮🇳🇮🇳 and you are team. Hi vasu sir hi param sir .
Vasu is nice fellow. Genuine person. Avara hadu devaru varavanu kotre ennu gunuguthe
Vasu sir is so simple & sweet human being
Nacher jotte uta mado majane bere super vasu anna
The best show with vasu 🙌
ತುಂಬಾನೇ ಇಷ್ಟವಾದ ಎಪಿಸೋಡ್ 💚💚❤️
Parm sir Ha ha...... 🥰❤
Nice to see your trucking along with sharing food and sharing interesting things👍
Vasu anna hosa varshada haardhika shubhashayagalu paramnna nimagu Saha,,,
Super taking vasu sir
Waw, hill station picnics was very good, Thanks to param and Vasu.
ವಾಸು ಅಣ್ಣ ನೀವು ಸುಪರ್
Super sir 👌👌👌👌🤫
Vaasu sir family introduction kodi avr maga and wife du
Suparrrrrrrrrrrrrrrrrr sis
Param sir thank you for vasu sir episodes happy new year all your team
No comments sir👏👏
Super Vasu Re nimma Anubhav Vada Mantu🙏🙏🙏🙏🙏🙏🙏
You are so simple sir love you sir
ಊಟನು ಆಯ್ತು ಒಳ್ಳೆ ವೀwಸ್ ಆಯ್ತು