Savaji Special Egg Rice @ Hubli | Nehru Stadium | Street Food | Protein Food | Egg Rice Lovers

Sdílet
Vložit
  • čas přidán 11. 04. 2023
  • www.newspin.in
    ಎಗ್ ರೈಸ್ ಅಂದ್ರೆ ಜೀವ ಇದ್ದಂಗ್ ರೀ.. ಸಣ್ಣ ಎಳೆ ವಯಸ್ಸಿನಿಂದ ಹಿಡ್ಕೊಂಡು ಮುದುಕ ಆದವರಿಗೂ ಎಗ್ ರೈಸ್ ಅಂದ್ರೆ ನಮಗೂ ಬೇಕು ಕೊಡು ಅನ್ನೋವ್ರ ಜಾಸ್ತಿ..... ಸೊ ಅದಕ್ಕೆ ಇವತ್ತು ನಾವು ಹುಬ್ಬಳ್ಳಿಯಲ್ಲಿರುವ ಕಾರ್ಪೊರೇಷನ್ ಹತ್ತಿರ, ನೆಹರು ಮೈದಾನ್ ಕಡೆ ರೇಣುಕಾ ಎಗ್ ರೈಸ್ ಸೆಂಟರ್ ಅಂತ ಇವರ ಅಂಗಡಿ ಐತಿ ನೋಡ್ರಿ... ಎಗ್ ರೈಸ್ ಅಂತೂ ಜಬರ್ದಸ್ತ್ ಮಾಡಿಕೊಡುತ್ತಾರೆ... ಟೇಸ್ಟ್ ಅನಾಹುತ... ರೇಟ್ ಅಂತು ಚಿಪ್ ಅಂಡ್ ಬೆಸ್ಟ್...
    ಇವರ್ ಕಡೆ ಎಗ್ ರೈಸ, ಕಬಾಬು, ಬೋರ್ಡ್ ಎಗ್, ಆಮ್ಲೆಟ್, ಇನ್ನು ಎಲ್ಲಾ ತರದ ಐಟಂ ಇವರ ಕಡೆ ಸಿಗ್ತು ನೋಡ್ರಿ.....
    ಇವರು ಎಲ್ಲರ ಹಂಗೆ ರೈಸನ್ ರೆಡಿ ಮಾಡಂಗಿಲ್ಲ ಬಟ್ ಇವರು ರೆಡಿ ಮಾಡಿದ ಹಾಗೆ ಎಲ್ಲೋ ರೈಸ್ ಸಿಗಂಗಿಲ್ಲ... ತಮ್ಮ ಮನೆಯಲ್ಲಿ ತಯಾರಿಸಿಕೊಂಡು ಮಸಾಲೆ ಪದಾರ್ಥವನ್ನು ಹಾಕಿ...ರೈಸ್ ಮಾಡಿಕೊಡುತ್ತಾರೆ ನೀವೇನಾದ್ರೂ ಇಲ್ ಬಂದ್ರೆ ಇವ್ರ್ ಕಡೆ ಟೇಸ್ಟ್ ಮಾಡೋದನ್ನ ಮರಿಬೇಡಿ...
    #eggfriedrice #fastfood #rice #leftoverricerecipe #leftoverrecipe #newspin
    #youtubefullvideoinkannnada #newsupdate #todayeggricerecipe #eggrice
    #streetstyleeggrice #eggriceinkannada #eggfriedricerecipe #eggricerecipe
    #streetfood #eggrice #friedrice #vegfriedrice #hubli #hublidharwad
    #foodvideoinkannad #kannadafood #streetfoodindia #streetfoodlover #foodblogger #foodlover #foodlover #foodie
  • Jak na to + styl

Komentáře • 4

  • @DrRSS
    @DrRSS Před rokem +4

    Very nice keep it up 👍

  • @ADIGAMINGFF22
    @ADIGAMINGFF22 Před 5 dny

    Bro alle magaaa Sachin egg rice hogooo bhai 20 30

  • @nickicartoons
    @nickicartoons Před rokem +1

    Hi bro can u make my products in ur videos

    • @newspin413
      @newspin413  Před rokem

      what kind of content are you having sir......