ಮತಾಂತರ ಕಾಯ್ದೆ ಬಗ್ಗೆ ಇಬ್ರಾಹಿಂ ಕಾಮಿಡಿಯೋ.. ಕಾಮಿಡಿ!|Tv9Kannada

Sdílet
Vložit
  • čas přidán 12. 12. 2021
  • ಮತಗಳ ವಿಚಾರಕ್ಕೆ ತಲೆ ಹಾಕುವುದು ಸರ್ಕಾರದ ಕೆಲಸವಲ್ಲ. ಬಾಬಾ ಸಾಹೇಬ್ ಬೌದ್ಧ ಧರ್ಮಕ್ಕೆ ಮತಾಂತರ ಆದರು ಅವರ ವಿರುದ್ದ ಕ್ರಮ ಕೈಗೊಳ್ತಿರಾ ಅಂತಾ ವಿಧಾನ ಪರಿಷತ್​ ಸದಸ್ಯ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ. ಬಲವಂತವಾಗಿ ಮತಾಂತರ ಆಗಿದ್ದಾರೆ ಎಂಬುದನ್ನ ಹೇಗೆ ಪ್ರೂವ್ ಮಾಡ್ತಿರಾ?. ಸಚಿವರಿಗೆ ಖಾತೆ ನಿಭಾಯಿಸುವುದು ಹೇಗೆ ಎಂಬುದನ್ನ ನಾನು ಹೇಳಿಕೊಡುತ್ತೇನೆ. ಲವ್ ಜಿಹಾದ್ ಅಂತಾರೆ, ಎಲ್ಲಿ ಆಗಿದೆ ತೋರಿಸಲಿ ಅಂತಾ ಸವಾಲು ಹಾಕಿದ್ದಾರೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #Vidhanaparishat #ParishatElection #RameshBabu #EXMLA #Siddaramaiah #EXCM #DKShivakumar #KPCC #Yediyurappa #EXCM #CMBasavarajBommai #Kannadanews #BreakingNews #Latestnews #Karnatakanews #Tv9kannadaDigital #Tv9D
    TV9 Kannada | Kannada News | Latest Kannada News |
    Credits: #Politics|#Chetanmavoor |Producer|#Girish/Videoeditor|#TV9D

Komentáře • 1,8K

  • @Krishna-yf5ox
    @Krishna-yf5ox Před 2 lety +198

    ಸೂಪರ್ ಸ್ಪೀಚ್ಈ ದೇಶದಲ್ಲಿಎಷ್ಟು ಬ್ರಷ್ಟಾಚಾರ ಇದೆ ಬಡತನ ಇದೆಇದರ ಬಗ್ಗೆಸರ್ಕಾರಗಮನ ಹರಿಸಲಿ

    • @lohitmc954
      @lohitmc954 Před 2 lety +5

      Neevgalu ಮಾತ್ರ ಆರಾಮಾಗಿ ಎಗ್ಗಿಲ್ಲದೆ ಕಂಡ್ ಕಂಡೋರ್ ಮತಾಂತರ ಮಾಡ್ಕೋತಾ ಕೂಡ್ರಿ ಅಲ್ಲ... ಚನ್ನಾಗಿದೆ...ವರಸೆ 😡

    • @user-el7qm7pb3h
      @user-el7qm7pb3h Před 2 lety

      ನೂರಕ್ಕೆ ನೂರರಷ್ಟು ಸತ್ಯ...

    • @user-ci4pf6dk9k
      @user-ci4pf6dk9k Před 2 lety +9

      ಭ್ರಷ್ಟಾಚಾರ ಬಡತನ ಯಾಕೆ ಸೃಷ್ಠಿಯಾಯಿತು ಯಾರು ಮಾಡುತ್ತಿದ್ದರು ನಿಮಗೆ ಗೊತ್ತಿಲ್ವ?
      ಬಹುಸಂಖ್ಯಾತರಿಗೆ ಜನಸಂಖ್ಯಾನಿಯಂತ್ರಣ ಕಾನೂನು,
      ಅಲ್ಪಸಂಖ್ಯಾತರಿಗೆ ಡಜನ್ ಮದುವೆ ಡಜನ್ ಡಜನ್ ಮಕ್ಳು, ಅವರ್ಗೆ ಉಚಿತ ಮನೆ ,ಉಚಿತ ರೇಶನ್ನು , ಸಾಲದ್ದಕ್ಕೆ ಡಜನ್ ಮಕ್ಳು ಹುಟ್ಟಿಸಕ್ಕೆ ನಿದ್ರಾಮಯ್ಯನ ಶಾಧಿಭಾಗ್ಯ ಕಾನೂನು,.
      ದೇಶ ಬಡರಾಷ್ರ್ಟವಾಗದೆ ಶ್ರೀಮಂತವಾಗಲು ಸಾಧ್ಯವೇ?
      ಇಲ್ಲಿ ಒಂದೊಂದ ಜಾತಿ ಧರ್ಮಕ್ಕು ಒಂದೊಂದು ಕಾನೂನು ದೇಶ ಹೇಗೆ ಉದ್ದಾರಪಾಗುತ್ತೆ?

    • @lohitmc954
      @lohitmc954 Před 2 lety +1

      @@user-ci4pf6dk9k ಕರೆಕ್ಟ್ ಆಗಿ ಹೇಳಿದ್ರಿ...👌🏻🙂👍

    • @anandh6500
      @anandh6500 Před 2 lety +2

      ವೋಟ ಹಾಕೋರು ಸರಿಲ್ಲ ಫಸ್ಟ್

  • @maddurmemes4830
    @maddurmemes4830 Před 2 lety +315

    ಅಪ್ಪಂಗೆ ಹುಟ್ಟಿದ ಮಾತು ❤️😁😁😂😂😂😂

    • @ravisj12345
      @ravisj12345 Před 2 lety +1

      @@raghavendrarao1205 😀

    • @lohitmc954
      @lohitmc954 Před 2 lety +1

      @@raghavendrarao1205 👌🏻😂😂😂

    • @zaheerabbaszabb7513
      @zaheerabbaszabb7513 Před 2 lety

      @@raghavendrarao1205 Same as you......

    • @user-ci4pf6dk9k
      @user-ci4pf6dk9k Před 2 lety

      ತಿನ್ನೋಕೆ ಬಿಟ್ಟಿ ರೇಷನ್.....
      ಹೆರೋಕೆ ಸರ್ಕಾರಿ ಆಸ್ಪತ್ರೆ....
      ಕುಮ್ಮಕ್ಕು ಕೊಡೋಕೆ ಸಂಘಟನೆಗಳು.....
      ಕಲ್ಲು ಹೊಡೀಲೀ,ಕೊಲೆ ಮಾಡಲಿ ಬಿಡಿಸಿಕೊಂಡು ಬರೋಕೆ ಇವರ ಲೀಡರ್ಸ್....
      ಪರವಾಗಿ ಮಾತಾಡೋಕೆ ರಾಜಕೀಯ ಖಳನಾಯಕರು......
      ಕಠಿಣ ಕ್ರಮ ತೆಗೆದುಕೊಳ್ಳದ ಪುಕ್ಕಲು ಸರ್ಕಾರ....
      ಇಷ್ಟೆಲ್ಲಾ ಇದ್ದ ಮೇಲೆ ಯಾರಿಗೆ ಬೇಕಾದರೂ ಹೊಡಿತಾರೆ......ಇಷ್ಟೆಲ್ಲಾ ಆದ ಮೇಲೆ ನಮ್ಮನ್ನು ಕಾಡುವ ಕಟ್ಟಕಡೆಯ ಪ್ರಶ್ನೆ.....
      ನಮಗೆ ನಾಯಿ,ಬೆಕ್ಕು,ಮಂಗ,ಹಂದಿಗೆ ಹೆದರಿಸೋಕೆ ಹೊಡಿಯೋಣ ಅಂದ್ರೆ ಒಂದು ಸಣ್ಣ ಕಲ್ಲೂ ಸಿಗಲ್ಲ,ಇವರಿಗೆ ಬೇಕಾದಾಗೆಲ್ಲಾ ರಾಶಿ ರಾಶಿ ಕಲ್ಲು ಸಿಗುತ್ತಲ್ಲಾ ಹೆಂಗೆ......

  • @varunaloysius
    @varunaloysius Před 2 lety +86

    ಸೂಪರ್ ಸರ್. 100% ಸತ್ಯ ಮಾತಾಡಿದ್ದೀರಿ. 💐🙏

    • @itsmebxv
      @itsmebxv Před 2 lety +6

      Take money from foreign country and give that money Hindus asking them to convert to Christianity, shame on you! shame on Christianity!, shame on Jesus!

    • @Nikhil_George
      @Nikhil_George Před 2 lety

      Shame on you buddy..... If you hv no knowledge about this conversion, Keep you mouth shut....
      Don't just blame the whole community and generalize it.....
      Evn I'm against forcible conversion.... The English language you speak, the education system, the cars you use ,the modern technology etc is contribution from international community..... Stop spreading hate....
      Why don't you think of loving each other?🤦🏻‍♂️

    • @manjunathnveeranna3430
      @manjunathnveeranna3430 Před 2 lety +1

      Yen sooper...nin mokke

    • @knowledgeshare1622
      @knowledgeshare1622 Před 2 lety

      @@itsmebxv don't say like that.

    • @itsmebxv
      @itsmebxv Před 2 lety +1

      @@Nikhil_George - What is English has to do with this? Go and debate with school kids, one hand one religion uses Terrorists and Other silently cons, from where we should feel love?? you guys act in such a way to hate to you and your religion and top of that teaching us how to love, you need to earn love, we cannot love monsters, they are destined to be hated.

  • @shivuvr7123
    @shivuvr7123 Před 2 lety +6

    Super sir ,, ಈಗಿನ ಸಮಾಜಕ್ಕೆ ನೇರವಾದ ಮಾತು

  • @vijayagowda8167
    @vijayagowda8167 Před 2 lety +216

    ಸತ್ಯ ಇಬ್ರಾಹಿಂ ಸಾಹಿಬ್ರ್

  • @parameshsiddhu1055
    @parameshsiddhu1055 Před 2 lety +238

    100%ಸತ್ಯವಾದ ಮಾತುಗಳು 👌👌👌ಸೂಪರ್ ಸರ್

  • @vilasyvilas9263
    @vilasyvilas9263 Před 2 lety +2

    Supar sir 100% nija sir

  • @Devarakrupe4
    @Devarakrupe4 Před 2 lety +96

    True and practical answers sir... every one need learn with you sir

    • @kiranvmathad4643
      @kiranvmathad4643 Před 2 lety

      Sqniqu7yhaai00 is is 9 to 9

    • @afeefking9987
      @afeefking9987 Před rokem

      Great comment bro❣️❣️❣️

    • @pallavigowdapallavi5666
      @pallavigowdapallavi5666 Před rokem

      @@afeefking9987 8 j888888888888888888888888888888888888888888888888888888888888888 8 888888888888888888888888888888888888888888888888888888888 8888bb b 88888
      9lllllll lll.
      .9

      .
      .
      K k
      K
      .
      K
      k
      K
      K



      .
      k
      00kk
      000
      0000000 K
      .
      K
      K

      .
      k
      k k

      .
      K

      K k

      .
      K
      k.
      k


      K
      k
      .
      k .
      k k
      k
      K
      K
      K .
      K k
      K
      k
      .
      l .
      K
      l I
      .
      K

      K k ..
      .
      l
      k
      l
      l
      l
      l
      U

    • @pallavigowdapallavi5666
      @pallavigowdapallavi5666 Před rokem

      @@afeefking9987 8 j888888888888888888888888888888888888888888888888888888888888888 8 888888888888888888888888888888888888888888888888888888888 8888bb b 88888
      9lllllll lll.
      .9

      .
      .
      K k
      K
      .
      K
      k
      K
      K



      .
      k
      00kk
      000
      0000000 K
      .
      K
      K

      .
      k
      k k

      .
      K

      K k

      .
      K
      k.
      k


      K
      k
      .
      k .
      k k
      k
      K
      K
      K .
      K k
      K
      k
      .
      l .
      K
      l I
      .
      K

      K k ..
      .
      l
      k
      l
      l
      l
      l
      U

  • @rasheedrashee8427
    @rasheedrashee8427 Před 2 lety +188

    ಸತ್ಯವಾದ ಮಾತು ಟಿವಿ9 ನವರಿಗೆ ಈ ತರವೇ ಉತ್ತರ ಕೊಡಬೇಕು

    • @sarfrazshifana2080
      @sarfrazshifana2080 Před 2 lety +4

      @@lohitmc954ಹಿಂದೂ ಮುಸ್ಲಿಂ ಕ್ರಿಸ್ತ ಎಲ್ಲರೂ ಒಂದೇ

    • @samir_aaish9552
      @samir_aaish9552 Před 2 lety +2

      @@lohitmc954 swlpa burnol haakskollu..sede
      Monne manglooralli aadadhhu swlpa thilidko muttaala...neenu ghattadha gowdam thara maadbeda swlpa baavi indha horagde baaro.muttaala

    • @inspirationalriseyoursoul3560
      @inspirationalriseyoursoul3560 Před 2 lety +1

      @@lohitmc954 ಲೇ ಸೆಡೆ ನನ್ ಮಗನೆ

    • @lohitmc954
      @lohitmc954 Před 2 lety +2

      @@inspirationalriseyoursoul3560 ಯಾಕ್ le ಹಂದಿ....yaake ಕಡಿತ ಇದಿಯ... ಕಾದ ಕಬ್ಬಿಣದ ರಾಡ್ ತಂದ ಇಡ್ಲಾ...ಸರಿ ಹೋಗುತ್ತೆ. ಏನ್ ಮೂರ್ ತಿಂಗಳಿಗೆ ಹುಟ್ಟಿದ್ಯ...? ಯಾಕೆಂದ್ರೆ ಆ ಸ್ಟೇಜ್ ಗೆ ಇನ್ನು ಪೂರ್ಣ ಬ್ರೈನು ಡೆವಲ್ಮೆಂಟ್ ಆಗಿರಲ್ಲ. ಅದ್ಕೆ ಕೇಳ್ದೆ... ಸೆಡೆ ಅಂತೆ ಸೇಡೆ... ನಿಮ್ಮ ಆಪ್ನ... ಯಾವನೋ ಎಲ್ಲೋ ಕೂತ್ಕೊಂಡು ಯಾವುದೋ ಮೂವಿ ನಲ್ಲಿ ಬಂದ್ ಡೈಲಾಗ್ ನ ಒಂದು ಪದ ಉಪಯೋಗಿಸಿ ಇರ್ತಾನೆ...ಅದನ್ನೇ ನಿನ್ನಂಥ ಅಡ್ಡ್ಕಸಬಿಗಳು ಮಕ್ಕಿಕಾಮಕ್ಕಿ ಕಾಪಿ ಮಾಡಿ ಬೋಗಳಿದ್ದೆ ಬೋಗಳಿದ್ದು.. ಅಯ್ಯಾ ಮುಂಡೆವ... ಥೂ...ನಿಮ್ಮ... SSLC ನಾಗು ಹಿಂಗ ಕಾಪಿ ಹೊಡೆದು ಪಾಸ್ ಆಗಿದ್ದೆನಲೆ... ಹುಚ್ಚ್ ಮಂಗ್ಯಾ.. ಹೆಬಡ್ ಮುಸುಡಿ ತಗೊಂಬಂದು...

    • @lohitmc954
      @lohitmc954 Před 2 lety +3

      @@sarfrazshifana2080 ಇಲ್ಲ... ಈ ತಲೆ ಸವರೋ ಡೈಲಾಗ್ ಹೇಳ್ತಾ ಹೇಳ್ತಾne ನೀವುಗಳು ಸ್ವಾತಂತ್ರ್ಯ ಸಿಕ್ಕಾಗ ಇದ್ದ ನಿಮ್ಮ 1 ಕೋಟಿ ಜನ ಇವತ್ತು 30 ಕೋಟಿ ದಾಟಿರೋದು... ಹಿಂದೂಗಳು... 35 ಕೋಟಿ ಇದ್ದೋರು 90 ಕೋಟಿ ಆಸುಪಾಸು ಗೆ ಬಂದ್ ನಿಂತಿದ್ದಾರೆ... ಇನ್ನ 10 ಕೋಟಿ ನಲ್ಲಿ ಸಿಕ್ಕರು, ಕ್ರೈಸ್ತರು(convert aagi church ge ಹೋಗ್ತಾ ಇದ್ರು Kuda ತಮ್ಮ ಮೂಲ ಧರ್ಮದ ಹೆಸರು ಹಾಗೂ ಜಾತಿ ಉಳಿಸಿ ಕೊಂಡಿರೋರ್ನ ಬಿಟ್ಟು! ಯಾಕೆಂದ್ರೆ ಜಾತಿ ಸವಲತ್ತು ಹೋಗ್ಬಿದತ್ತಲ್ಲ Christian anta torsudre!) Maths ಬರುತ್ತಾ....? Percentage tegi ಗೊತ್ತಾಗುತ್ತೆ ಯಾರ ಸಂಖ್ಯೆ ಎಷ್ಟು ಪಟ್ಟು ಜಾಸ್ತಿ ಆಗಿದೆ ಅಂತ.

  • @husanappadollin3930
    @husanappadollin3930 Před 2 lety +37

    Super talking sir .thank you.

  • @shrikantabbigeri3747
    @shrikantabbigeri3747 Před 2 lety +7

    Brilliant Politician 🙏🏻🙏🏻

  • @seemabanu8963
    @seemabanu8963 Před 2 lety +13

    Well said sir ❤️

  • @Sundarmusic7759
    @Sundarmusic7759 Před 2 lety +105

    Perfect answe sir . Brilliant answer

  • @Lifestyle-90
    @Lifestyle-90 Před 2 lety +177

    ಏನೇ ಇರಲಿ, ಇಬ್ರಾಹಿಂ ಅವರ ಭಾಷೆ ಮೇಲೆ ಹಿಡಿತ, ಸಿದ್ದ ಉತ್ತರ ಸೂಪರ್. ಸಾಬರು ಆಗಿದ್ದರು, ಕನ್ನಡ ಮಾತಾಡ್ತಾರೆ ಚೆಂದವಾಗಿ......

    • @lokeshaloki723
      @lokeshaloki723 Před 2 lety +4

      Naanu abhimaani sir

    • @lohitmc954
      @lohitmc954 Před 2 lety +5

      ಅದೊಂದೇ ಅವನಿಗೆ ಬರೋದು...ಮಾತೇ ಬಂಡವಾಳ. ನಾಲ್ಕೈದು ವಚನ... ಒಂದೆರಡು ಗಾದೆ... ಇಷ್ಟೇ..😏

    • @tousifrazvi3950
      @tousifrazvi3950 Před 2 lety +9

      @@lohitmc954 modi gunu ade barodu modi sull heltane ibrahim satya heltane.. Ashte vyatyasa ...

    • @lohitmc954
      @lohitmc954 Před 2 lety +9

      @@tousifrazvi3950 appi... ಮುದ್ದು ರಾಜ...ಪುಟ್ಟ... ಕಂದ... ಈಗಂದೆ ಯಲ ಇನ್ನೊಂದ್ ಸರ್ತಿ ಪುಂಗುವಂತವ ನಾಗು... ಮೋದಿ ಹೆಸರು ತಾಗೊಳೋಕು ಯೋಗ್ಯತೆ ಬೇಕು. ಬಿಕ್ನಾಸಿ ಭಿಕಾರೀ ಗಳ ನಿಮ್ಮನ್ನ ಆ ಗಾಂಧಿಜಿ ಮಾತ್ ಕಟ್ಕೊಂಡು 1947 ಆದ್ಮೇಲು ಇಲ್ಲೇ ಇರ್ಸಿಕೊಂಡಿದ್ದಕ್ಕೆ ಯಾವ ಮಟ್ಟಕ್ಕೆ ಬಲಿತು ಕೊಂಡಿದ್ದಿರ ನೋಡ್ರಿ... ಆವಾಗ್ಲೇ ತಿಕ ಮೇಲ್ ಬಾರ್ಸಿ ಕೊಳಪಟ್ಟಿ ಹಿಡಿದ ಹೊರಗೆ ದಬ್ಬಿದ್ರೆ ಇವತ್ತ್ ನಮ್ಮ ದೇಶಕ್ಕೆ ಈ ದರಿದ್ರ ಪರಿಸ್ಥಿತಿ ಬರ್ತಾನೆ ಇರ್ಲಿಲ್ಲ..ಯಾಕೆಂದ್ರೆ ಧರ್ಮದ ಆಧಾರ್ ಇನ್ದ ದೇಶ ಮೂರು ತುಂಡು ಆಗಿತ್ತು. ಆದ್ರೆ ಆಗಿದ್ದು ಬೇರೆ. ನೀವಗಳು ಒಂದಿನ ಹಿಂಗೆ ಆಡ್ತೀರ ಅಂತ ಗೊತ್ತಿದಕ್ಕೆ ಘೋಡ್ಸೆ ಅವತ್ತು ಬೇಸತ್ತು ಒಲ್ಲದ ಮನಸಿನಿಂದ ಅಂತ ಘೋರ ನಿರ್ಧಾರಕ್ಕೆ ಬರ್ಬೇಕಾಯಿತು... ಯಾಕೆಂದ್ರೆ ಉಪವಾಸ ಕುಂತ್ ಬಿಟ್ರಲ್ಲ... ಮಹಾತ್ಮ... ಅಯ್ಯೋ ನನ್ನ ಹೊಡೆದು ಬಡಿದು ಸತ್ರು ಚಿಂತೆ ಇಲ್ಲ ನನ್ನ ಪ್ರೀತಿಯ ಬಾಂಧವರು ಇಲ್ಲೇ ಇರ್ಬೇಕು ಅವರನ್ನ ಓಡಿಸ್ಬೇಡಿ ಅಂತ... ಅದ್ಕೆ. ನಿಮ್ಮಂತ actual ಸೆಡೆಗಳು ಇಲ್ಲಿ ಗೂಟ ಬಡ್ಕಂಡ್ ಕೂತವು. ಆ ಮಹಾ ಉಪಕಾರ ನ ನೀವು ಒಂದ್ ಸರ್ತಿ ನಾದ್ರು ಜ್ಞಾಪಿಸಿ ಕೊಳ್ತಿರ. ಚಾನ್ಸೇ ಇಲ್ಲ! ಯಾಕ್ ಹೇಳು... ಪೈದಾಹಿಶಿ ಏಹಾಸಾನ್ ಫರಾಮೋಷ್ ಗಳಲ್ಲವೆ. ಇಬ್ರಾಹಿಂ ಅಂತೆ ಇಬ್ರಾಹಿಂ... ಮಾತ್ ಮಾತಿಗೂ ಮಾಜ್ಹಬ್ ಮಜಹಬ್ ಅಂತ ಭಾಯಿಚಾರ ಅಂತ ಬಡ್ಕೊಳೋರು ನೀವು. ಉಳಿದವರಿಗೆ ಧರ್ಮಾತೀತರಾಗಿರಿ ಅಂತ ಭೋದನೆ ಬೇರೆ ಮಾಡ್ತೀರಾ.

    • @manjunath718
      @manjunath718 Před 2 lety

      Very true

  • @subahaninadaf1308
    @subahaninadaf1308 Před 2 lety +5

    ಬೆಂಕಿ ಬೆಂಕಿ 👌👌👌ಇವು ಈ ಹಾಲು ಕುಡಿಯೋ ಎಲ್ಲಾ M. L. A ಹೇಳಿ ಕೊಡಿ ಸರ್ ಪಾಠ ನಾ 🙏🙏🙏👌👌👌

  • @a.ksolutionforyou5757
    @a.ksolutionforyou5757 Před 2 lety +5

    Super perfect answer sir god bless you

  • @manjunathv.2196
    @manjunathv.2196 Před 2 lety +27

    Good message sir 👍

  • @kalmeshy3388
    @kalmeshy3388 Před 2 lety +22

    Great c m Ibrahim sir speech

  • @Believerbunty
    @Believerbunty Před 2 lety +156

    ಅದ್ಬುತವಾದ್ ಮಾತುಗಳು ಸರ್... ಯಾವನಿಗೆ ಯಾವನು ಆಮಿಷ ವಡ್ಡಿಲ್

    • @shreekanthjain1742
      @shreekanthjain1742 Před 2 lety +7

      ಬಲವಂತದ ಮತಾಂತರ, ಲವ್ ಜಿಹಾದ್ ಇರುವುದು ಸತ್ಯ.. ಈ ಕಾನೂನಿನ ಅವಶ್ಯಕತೆ ಇದೆ..😔😔
      ಮಬ್ಬನನ್ನ ಮಕ್ಳ ಪಶ್ಚಿಮ ಬಂಗಾಲ, ಕೇರಳದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ ಕಣ್ರೊ..(ಕಮ್ಯುನಿಷ್ಟರ ರಾಜಕೀಯ ದುರುದ್ದೇ ಶದಿಂದ --- Demography change ಆಗ್ತಾ ಇದೆ ಅಲ್ಲಿ- Ex: Hindus of Keral now 54%😓😓 earlier 70 % in 1920-50 )
      ಆ ರೀತಿ ಹೀನಾಯ ಹಿಂದೂ ಸಂಸ್ಕ್ರತಿನ ನಾಶ ನಮ್ಮ ರಾಜ್ಯಕ್ಕೆ ಬರದಿರಲಿ..
      ಜೈ ಶ್ರೀರಾಮ್..🕉🚩

    • @sm15041962
      @sm15041962 Před 2 lety +1

      ಹೌದು ಆಮಿಷ ಒಡ್ಡಿಲ್ಲ ಆದ್ರೇ ಯಾಕೋ ನಮ್ ಜಾತಿಯ ಮಿಂಡ್ರಿ ಮಿಷನರಿ ನರಿ ಸೂಳೆಮಕ್ಳು ತಿಕಾ ಹೊಡ್ದಾಗ ಆಡ್ದಂಗೆ ಆಡ್ತಾ ಇದಾರೆ ಅಷ್ಟೇ.

    • @Agnosticc
      @Agnosticc Před 2 lety +3

      @@shreekanthjain1742 But people want to send children to Convent schools

    • @shreekanthjain1742
      @shreekanthjain1742 Před 2 lety +2

      @@Agnosticc People are changing after COVID shock.. they are admitting their children more to Govt schools than private..🚩👍

    • @nagarajug3924
      @nagarajug3924 Před 2 lety

      @@shreekanthjain1742 o

  • @RajKumar-rj9mc
    @RajKumar-rj9mc Před 2 lety

    God jesus christ bless all of you amen

  • @sumanthjagadish3611
    @sumanthjagadish3611 Před 2 lety +196

    100% ನಿಮ್ಮ ಮಾತು ಸತ್ಯ

    • @silverado1509
      @silverado1509 Před 2 lety

      Mundey hiklu aein Satya
      Vasi bidsi helrappa

    • @YellowBoard
      @YellowBoard Před 2 lety

      ಇಲ್ಲಿ ಕಾಮೆಂಟ್ಸ್ ನೋಡಿ ಆಶ್ಚರ್ಯ ಆಗ್ತಾ ಇದೆ. ಇಲ್ಲಿ ಒಂದು ಧರ್ಮಾಂದ ಸಮುದಾಯ ತನ್ನ ಸಂಪ್ರದಾಯ ಅಚ್ಚುಕಟ್ಟಾಗಿ ಬೆಳೆಸ್ತಾ ಇದೆ. ಅದು ಎಲ್ಲಿಯೂ ತನ್ನ ಕಟ್ಟುನಿಟ್ಟು ಬಿಟ್ಟು ಕೊಡ್ತಾ ಇಲ್ಲ. ಇನ್ನೊಂದು ಸಮುಧಾಯ ಜಾತಿ, ದೇವರು, ನಾಸ್ತಿಕತನ, ಅಷ್ಟಿಕತನ, ವ್ಯಾಪಾರ ದ ಹೆಸರಲ್ಲಿ ಎಲ್ಲವನ್ನೂ ಮರೆತು ಎಲ್ಲಾ ಧರ್ಮ ನಮಗೆ ಸಮಾನ ಅಂತಾ ಇದೆ!! ಈಶ್ವರ ಭಕ್ತ ಶಿವ ಭಕ್ತ ಆಗ್ತಾನೆ, ವಿಷ್ಣು ಭಕ್ತ ಕೃಷ್ಣ ಭಕ್ತ ಆಗ್ತಾನೆ, ರಾಮನಿಗೆ ಜೈ ಅಂದವನು ಅಲ್ಲಾ ನಿಗೂ ಜೈ ಅಂತಾನೆ, ಕೃಷ್ಣಾ ಅಂದವನು ಏಸು ಗೂ ಜೈ ಅಂತಾನೆ, ನಂಬಿಕೆ ಇಲ್ಲದವನು ದೇವರೇ ಇಲ್ಲ ಅಂತಾನೆ... ಆದರೆ ಇನ್ನೊಂದು ಮತಾಂದ ಸಮುಧಾಯ ಬೇರೆ ಯಾವುದನ್ನೂ ನಂಬೋದಿಲ್ಲ (ಬೇರೆ ದೇವರಿಗೆ ಕೈ ಮುಗಿಯುವವರು ಬೆರಳೆಣಿಕೆಯಷ್ಟು ) ನಿಧಾನವಾಗಿ ಭಾರತವನ್ನು ಬಾಂಗ್ಲಾ, ಸುಡಾನ್, ಕೀನ್ಯಾ, ಆಫ್ರಿಕಾ ತರ ಮೂಲ ಗೊತ್ತಿಲ್ಲದ ದೇಶವನ್ನಾಗಿ ಮಾಡಿದೆ. ಹಿಂದೆ ಸಂಪತ್ತು , ಆಹಾರ ಇಲ್ಲದೆ ಬಡವಾಗಿದ್ದ ರಾಷ್ಟ್ರಗಳು, ಇಂದು ಸಂಸ್ಕೃತಿ, ಹಿನ್ನೆಲೆ, ಶಾಂತಿಯನ್ನು ಕಳೆದುಕೊಂಡು ಅರೆಹುಚ್ಚು ರಾಷ್ಟ್ರಗಳಾಗಿವೆ. ಯಾಕೆಂದರೆ ಈ ಧರ್ಮಾಂದತೆಯಲ್ಲಿ ಧರ್ಮದ ಶಾಸ್ತ್ರವೇ ಮೇಲು. ಅದರ ಬಗ್ಗೆ ಒಂದು ಮನುಷ್ಯ ತರ್ಕ ಮಾಡಲು ಅವಕಾಶವಿಲ್ಲ. ಯಾಕೆಂದರೆ ಉತ್ತರ ಸಿಗಲ್ಲ! ಪ್ರಶ್ನೆ ಮಾಡಿದವನೂ ಇರಲ್ಲ!!
      ಶುದ್ಧ ಕನ್ನಡ ಮಾತಾಡಿ ಒಂದು ಇಪ್ಪತ್ತು ವರ್ಷದ ನಂತರ ಅವರ ಧರ್ಮಾಂದ ಸಂತಾನ ಬೆಳೆಸಿ ಅರ್ಧ ಜನಸಂಖ್ಯೆ ಉರ್ದು ಮಾತಾಡುವ ಹಾಗೆ ಆಗುತ್ತೆ. ನಿಮಗೆ ಲೆಕ್ಕಾಚಾರ ಸಿಗಲ್ಲ. ಕನ್ನಡ ಅಭಿಮಾನ ದ ಹೆಸರಲ್ಲಿ ಮನೆಗೆ ಬರುವ ಹೆಗ್ಗಣಗಳು ನಿಮಗೆ ಮೊಲಗಳ ತರ ಕಾಣತಾವೆ! ಕನ್ನಡ ಅಭಿಮಾನ ಇರ್ಲಿ ಅದರ ಜೊತೆ ಕನ್ನಡದ ಉಗಮ ಎಲ್ಲಿದೆ, ಬೇರು ಎಲ್ಲಿದೆ ಅದೂ ಕೂಡ ಮರೀಬೇಡಿ. ಇಂತಾ ಅಚ್ಚ ಕನ್ನಡ ಮಾತಾಡೋ ಇಬ್ರಾಹಿಂ ತನ್ನ ಸಂತಾನ ಕಮನಿಸ್ಟ್ ಗಿಡ ತರ ಬೆಳೆಸ್ತಾ ಹೋಗ್ತಾನೆ. ನೀವು ಕನ್ನಡದ ಹೆಸರಲ್ಲಿ ಶ್ರೀಗಂಧ ಮೂಸುತ್ತಾ ಮಲಗಿ. ಹೀಗೆ ೨೦ ವರ್ಷದ ನಂತರ ನಿಮ್ಮ ವಿಶಾಲ ಹೃದಯ ಕಮನಿಸ್ಟ್ ಪೊದೆಯಿಂದ ತುಂಬಿದಾಗ ಕಣ್ಣು ಬಿಡಿ , ಮೂಗಿನ ಹತ್ತಿರ ಶ್ರೀಗಂಧದ ತುಂಡು ಇರುತ್ತೆ, ಶ್ರೀಗಂಧದ ಮರ ಧರ್ಮಾಂಧರ ಮನೆಯ ಛಾವಣಿಯಲ್ಲಿರುತ್ತೆ.

    • @appuappu9243
      @appuappu9243 Před 2 lety

      Sir u right

  • @pramodshetty8611
    @pramodshetty8611 Před 2 lety +17

    Hats up Ibrahim 👍

  • @kirthyraj2057
    @kirthyraj2057 Před 2 lety +54

    He is spoke a valid point.. When you tell India is a democratic country then you need to value everyone and every religion. Honor human s desire

  • @shantuankalagi9841
    @shantuankalagi9841 Před 2 lety +12

    Legend of the speech

  • @hema6618
    @hema6618 Před 2 lety +87

    I from chennai,
    Enjoyed this commedy

  • @sabithar3098
    @sabithar3098 Před 2 lety +160

    Claps to Mr. Ibrahim for his accurate responses...!!!

  • @anythingbuyer
    @anythingbuyer Před 2 měsíci +1

    sir nivhu helidhu 100 percent nijaa, love you sir.

  • @happyindian9833
    @happyindian9833 Před 2 lety +2

    ಹೌದು ಹುಲಿಯ...💛❤️👍

  • @MrOwnerOf7Cr-HN
    @MrOwnerOf7Cr-HN Před 2 lety +309

    MLA, MP ಗಳಿಗೆ ನಿಜವಾಗ್ಲೂ ಪಾಠ ಹೇಳಿಕೊಡೋಕೆ. ನೀವೇ ರೈಟ್ 🙏🙏🙏

    • @shreekanthjain1742
      @shreekanthjain1742 Před 2 lety +8

      ಬಲವಂತದ ಮತಾಂತರ, ಲವ್ ಜಿಹಾದ್ ಇರುವುದು ಸತ್ಯ.. ಈ ಕಾನೂನಿನ ಅವಶ್ಯಕತೆ ಇದೆ..😔😔
      ಮಬ್ಬನನ್ನ ಮಕ್ಳ ಪಶ್ಚಿಮ ಬಂಗಾಲ, ಕೇರಳದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ ಕಣ್ರೊ..(ಕಮ್ಯುನಿಷ್ಟರ ರಾಜಕೀಯ ದುರುದ್ದೇ ಶದಿಂದ --- Demography change ಆಗ್ತಾ ಇದೆ ಅಲ್ಲಿ- Ex: Hindus of Keral now 54%😓😓 earlier 70 % in 1920-50 )
      ಆ ರೀತಿ ಹೀನಾಯ ಹಿಂದೂ ಸಂಸ್ಕ್ರತಿನ ನಾಶ ನಮ್ಮ ರಾಜ್ಯಕ್ಕೆ ಬರದಿರಲಿ..
      ಜೈ ಶ್ರೀರಾಮ್..🕉🚩

    • @sm15041962
      @sm15041962 Před 2 lety +3

      ಗುಲಾಂಗಿರಿ ಮಾಡೋದ್ರಲ್ಲಿ ಗುಂಡೂರಾವ್ ಅನ್ನೋನ ಕಾಲದಿಂದ ಎಕ್ಸ್ಪೀರಿಯೆನ್ಸ್ ಇದೆ ತುರುಕಂಗೆ ಆ ಪಾಠಾನಾ ಈಗಿನ ಹೊಸ ಕ್ರಾಸ್ ಬ್ರೀಡ್ ಗುಲಾಮ ತಳಿಗಳಿಗೆ ‌ಹೇಳಿ ಕೊಡ್ತಾನೆ ಚೆನಾಗಿ.😂

    • @googlesearchgotit7029
      @googlesearchgotit7029 Před 2 lety +2

      Niv heliddu sari anna❤️

    • @lalitatellusaboutcountry861
      @lalitatellusaboutcountry861 Před 2 lety

      Ivanenu. Pata helatanri. Tamma party. adhikaaradalliddaga. esti. Sudharane maadyana kelri. Bainittare. Avachya maatu. Intavarindale. Bharat dustitige. Bandiddu. Jana husharagabeku. 👍👍🙏🙏

    • @abdulraheman9874
      @abdulraheman9874 Před 2 lety

      ,.,, d.,

  • @gretamonteiro5977
    @gretamonteiro5977 Před 2 lety +124

    You answered correctly & polietly Sir. God bless you.

  • @vincentdsouza6948
    @vincentdsouza6948 Před 2 lety +25

    Ibrahim sir.. u are a great personality for minorities and good Hindus who think good and right. U explained nicely. We stand by muslim community in their fight for law

    • @thrivikramprabhu4241
      @thrivikramprabhu4241 Před 2 lety

      Great. Means you think no convertion happening. Great.

    • @vincentdsouza6948
      @vincentdsouza6948 Před 2 lety

      @@thrivikramprabhu4241 why u worry of conversion. Make your religion perfect. Today Christianity is florishing world over. Can u stop it. U are too late

  • @harishkumarbkappu2675

    ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ..
    ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ..
    ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ..
    """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು
    ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏
    UPP

  • @anandaananda1073
    @anandaananda1073 Před 2 lety +29

    ಸರ್. ಸೂಪರ್ ಮಾತು

  • @SanjeevKumar-ve4zf
    @SanjeevKumar-ve4zf Před 2 lety +82

    ಸೂಪರ್😙👏👏👏

    • @manjunathsr8528
      @manjunathsr8528 Před 2 lety

      Super super super super super super super super super super super super super super super super super super super super super super super super super super super super super super super super super super super super super super super super super super super super sir God bless you🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ur

  • @abdullatheef4831
    @abdullatheef4831 Před 2 lety +1

    Cm ibrahim sir very nice speech

  • @girin3620
    @girin3620 Před 2 lety +2

    ಇದ್ರಲ್ಲಿ ವ್ಯಾಲ್ಯೂಬಲ್ ಪಾಯಿಂಟ್ಸ್ ಇದೆ 👏🏻👏🏻ಇದು ಕಾಮಿಡಿ ಅನ್ಸಿಲ್ಲ ನನಗೆ 👌🏻👌🏻

  • @manojmurthy915
    @manojmurthy915 Před 2 lety +198

    ಸರ್, ನಿಮ್ಮ ಮಾತಿನಲ್ಲಿ ನನಗೆ ತಪ್ಪು ಕಾಣಿಸ್ಲಿಲ್ಲ ಹಾಗೆ ಅವ್ರಿಗೆ ನಿಮ್ ಮಾತಿನ ರೀತಿನೂ ಸರಿಯಾಗೆ ಇದೇ 🙏

    • @user-ci4pf6dk9k
      @user-ci4pf6dk9k Před 2 lety +7

      ನಿಮ್ಮಂತ ಹಿಂದೂಗಳಿರೋದಿಕ್ಕೆ , ಹಿಂದೂ ಗಂಡಸ್ರು ನಾಮರ್ದಗಳು ತುರುಕರದು ಚನ್ನಾಗಿದೆ ಅಂತ ಲವ್ ಜಿಹಾದ್ ಗೆ ಮರುಳಾಗಿ ನಮ್ಮ ಹಿಂದೂ ಹೆಣ್ಮಕ್ಳು ಬಲಿಯಾಗ್ತಿರೊದು.

    • @jarinakrishnapura9116
      @jarinakrishnapura9116 Před 2 lety +3

      @@user-ci4pf6dk9k dharma Kittata dalli total profit bjp ge 🤣

    • @npayya
      @npayya Před 2 lety +2

      Nimma henna maklkalu love jehad Bali agille adakke hige mathadutthiri ?

    • @jarinakrishnapura9116
      @jarinakrishnapura9116 Před 2 lety +1

      @@npayya namm ouralli atara seen illa tapyardu avrig hakkond jaditeevi Muslim adre Muslim hindu adre hindu yav sanghatane nu ilde nammuru best i think

    • @manojmurthy915
      @manojmurthy915 Před 2 lety

      ನಾನು ಯಾವುದೇ ಪಕ್ಷದ/ಜಾತಿಯ ಪರ ಅಥವಾ ವಿರೋಧಿ ಅಲ್ಲಾ, ನಮ್ಮ ದೇಶದಲ್ಲಿ ತುಂಬಾ ರೇಪ್ ಗಳು ಅಗ್ತಿವೆ ಅಂತ ಪ್ರಕಾರಣಗಳಲ್ಲಿ ಒಂದೆರಡು ದಿನಗಳಲ್ಲೇ ನ್ಯಾಯ ಕೊಡಿಸಿ ಒಪ್ತಿನಿ, ಪ್ರತಿyobha

  • @rkm9749
    @rkm9749 Před 2 lety +85

    ಮುಂಡೇವಾ😂😂😂👍👍👍

  • @John-cq5nd
    @John-cq5nd Před 2 lety +3

    really great sir God bless you all the time 🙏👍💐

  • @shammithamariswamy204
    @shammithamariswamy204 Před 2 lety +17

    He is so sensible in this interview.....he speaks of an individual choice and practical issues...which is very important for democracy.

    • @lohitmc954
      @lohitmc954 Před 2 lety +1

      Le ಇಲ್ಲಿ ಬಂದು ಯಾವ್ ಯಾವನು ಇಲ್ಲಿ ವರೆಗೂ ಬಾಯಿ ಗೆ ಬಂದ ಹಾಗೆ ತಲೆಗೊಂದರಂತೆ ಹರಟಿಧ್ನೋ... ಇಲ್ಲಿ ವಸಿ ಕೇಳ್ರಿ. ಇದು ಲೇಟೆಸ್ಟ್ ಸುದ್ದಿ... ಮತಾಂತರ ವಿರೋಧಿ ಕಾಯಿದೆ ನ ಮೊಟ್ಟ ಮೊದಲ ಬಾರಿಗೆ ಮೂಲ ಕರಡು ಪ್ರತಿ ಮಾಡಿದ್ದು 2016 ರಲ್ಲಿ ಇದ್ದ ಸಿಎಂ. ಅದಕ್ಕೆ ಸಹಿ ಕೂಡ ಮಾಡಿದ್ದರು. ಆದ್ರೆ ಇಟಲಿ ಕ್ರೈಸ್ತ ಹೆಂಗಸಿಗೆ ಗೊತ್ತಾಗಿ ಕೆಂಡಾಮಂಡಲ ವಾಗಿ ಬೈದಿದ್ದಕ್ಕೆ ಅದು ಹಾಗೆ ಧೂಳ್ ಹಿಡಿತಿತ್ತು. ಆವಾಗ ಸಿಎಂ ಯಾವ ಜಾತ್ಯತೀತ ವ್ಯಕ್ತಿ ಆಗಿದ್ರು ಅಂತ ಎಲ್ರೂಗೂ ಗೊತ್ತಿದೆ. ಈ ಇಬ್ರಾಹಿಂ ಅವರ ಪರಮ ಶಿಷ್ಯ. ಈಗ ಪ್ಲೇಟ್ ಉಲ್ಟಾ ಆಗೋಯ್ತು... ಈಗ ಏನು ಹೇಳ್ತಾರೆ ಮಹಾನುಭಾವರು...😂😂😂 And ಇಲ್ಲಿ ಬಂದು ಟೀಕೆ ಟಿಪ್ಪಣಿ ಮಾಡಿ ಹಲ್ಲು ಹಿಂಜಿ ಚಪ್ಪಾಳೆ ತಟ್ಟಿ ದವರೂ ಏನು ಉಲಿತಾರೆ ನೋಡ್ಬೇಕು....?😜😂

    • @Agnosticc
      @Agnosticc Před 2 lety +1

      @@lohitmc954 😂

  • @rahulcoorg2089
    @rahulcoorg2089 Před 2 lety +18

    Shabbaaaas CM Ibrahim Sir..

  • @vishwanathajjavaraiha5188
    @vishwanathajjavaraiha5188 Před 2 lety +272

    ಮುಖ್ಯವಾಗಿ ಈ ಮಾದ್ಯಮದವರು ತಪ್ಪೆಲ್ಲಿ ಆಗ್ತಿದೆ ಅಂತ ಗೊತ್ತಿದ್ದರೂ ಅವರನ್ನ ಪ್ರಶ್ನೆ ಮಾಡೋದು ಬಿಟ್ಟು...ಬಿಜೆಪಿ ಅವರು ಏಳೋ ಪ್ರತಿ ವಿಷಯಕ್ಕೂ ಕಾಂಗ್ರೆಸ್ ಅವರನ್ನ ಪ್ರಶ್ನೆ ಮಾಡೋದೇ ಆಯ್ತು...ಮಾಧ್ಯಮದ ಧರ್ಮವನ್ನ ಪಾಲನೆ ಮಾಡಿ

    • @venkatalakshammadevarajaia611
      @venkatalakshammadevarajaia611 Před 2 lety +11

      ಯಾವಾಗ ಯಾರನ್ನ ಯೇನು ಪ್ರಶ್ನೆ ಕೇಳಬೇಕು ಅನ್ನೋದನ್ನ ಮಾಧ್ಯಮದವ್ರು ಯೋಚಿಸುವುದು ಉತ್ತಮಅನ್ನಿಸುತ್ತೆ 😔

    • @imnnayak
      @imnnayak Před 2 lety +3

      S magnige kelu

    • @gowrishankar9842
      @gowrishankar9842 Před 2 lety +1

      A

    • @gowrishankar9842
      @gowrishankar9842 Před 2 lety +1

      @@venkatalakshammadevarajaia611 ààà

    • @bondclasher4017
      @bondclasher4017 Před 2 lety +2

      Tv9 navru matra etara

  • @santhoshp3209
    @santhoshp3209 Před 2 lety +42

    Only leader from Muslim community who speak Kannada very fluently

  • @alfreddavid2116
    @alfreddavid2116 Před 2 lety +2

    Good speech sir. Thanks

  • @basavarajmadar2418
    @basavarajmadar2418 Před 2 lety +47

    Super talk sir...reality is here

  • @raviraju4691
    @raviraju4691 Před 2 lety +24

    Ayooo Mundevvva 😂😂😂😂😂😂😂😂😂🔥🔥🔥🔥🔥

  • @rizwansameer3564
    @rizwansameer3564 Před 2 lety +1

    Great job sir Allah bless you 🙏

  • @armys2499
    @armys2499 Před 2 lety +24

    BJP hatao desh bachao thoooooooo bjp jai bhim. Jai Karnataka .✝️🕉☪️🙏🤲

  • @vish7621
    @vish7621 Před 2 lety +17

    Really true word's

  • @snakebite9672
    @snakebite9672 Před 2 lety +198

    Reporter still confusing who is mundhedhe 😂🤣😂

  • @apnisehali8502
    @apnisehali8502 Před 2 lety

    Wow very correct and great speech sir

  • @kantharajukskraj6645
    @kantharajukskraj6645 Před rokem

    ಅತ್ಯುತ್ತಮ ಉತ್ತರ 🙏

  • @aa-lv5wx
    @aa-lv5wx Před 2 lety +71

    ಸತ್ಯವಾದ ಮಾತು❤️

  • @mallikarjunirappagodyal6254
    @mallikarjunirappagodyal6254 Před 2 lety +161

    No reply words about your speech,, but it's true words ✌🤣✌

  • @naveenelijah2166
    @naveenelijah2166 Před 2 lety +27

    ಸೂಪರ್ ಸರ್ ಇದು ಇದು ಬೇಕಾಗಿರೋದು ೧೦೦ ಕ್ಕೆ ೧೦೦ ಸತ್ಯ ನೀವು ಹೇಳಿದ್ದು

  • @chandanbhagath9154
    @chandanbhagath9154 Před 2 lety +7

    ಪಕ್ಕಾ ಪ್ರಾಕ್ಟಿಕಲ್ ಮ್ಯಾನ್ ಇಬ್ರಾಹಿಂ ಸರ್ 💖😍

  • @irfanahmedia9467
    @irfanahmedia9467 Před 2 lety +138

    What A Speech Sir..👍👍

  • @abdulQader-lr7uw
    @abdulQader-lr7uw Před 2 lety +141

    ಇಬ್ರಾಹಿಂ ಸರ್ ಹೇಳಿದ ಮಾತು ನೂರಕ್ಕೆ ನೂರು ಸತ್ಯ

  • @alibijapur313
    @alibijapur313 Před 2 lety

    Super conversation and answers CM Ibrahim

  • @sabeerlutf8551
    @sabeerlutf8551 Před 2 lety +22

    You Saying 100% Right ✅ sir
    ....Good job sir

  • @sihimoge4462
    @sihimoge4462 Před 2 lety +103

    "Ayyo mundeva".....Iconic dialogue from CM I

  • @cyreasyenglish9490
    @cyreasyenglish9490 Před 2 lety +112

    Super sir ಸತ್ಯ ಮಾತಾಡಿದ್ದೀರಿ

    • @RajkumarRajkumar-uz9lv
      @RajkumarRajkumar-uz9lv Před rokem

      Yen ಸತ್ಯ ಮಾತು,,shradda ge love jihad maadi kattarisi haaklilva e sule maklu gottagala ninge,, evrig namba bedi jai sri ram ❤🚩🚩🚩

  • @hidayathshah7486
    @hidayathshah7486 Před 2 lety

    Super reply Ibrahim Sab 👌🏻💯 true

  • @nagarajhpgowda6174
    @nagarajhpgowda6174 Před 2 lety +5

    ಮೊದಲು ಅಂಕರ್ಸ್ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳಲಿ ಆಮೇಲೆ ಪ್ರಶ್ನೆ ಕೇಳಲಿ.

  • @ujwalbyraiah2441
    @ujwalbyraiah2441 Před 2 lety +64

    Super sir 😂👍 very sensitive matter explained in a humours way .

  • @meenanoronha638
    @meenanoronha638 Před 2 lety +99

    Superb !very practical Answers He really nailed showed the reality

  • @sundotcom9929
    @sundotcom9929 Před 2 lety +52

    Tv9 ಬಗ್ಗೆ ಕಾಮಿಡಿಯೋ, ಕಾಮಿಡಿ, ಇಬ್ರಾಹಿಂ ಅವರು ಹೇಳಿದ ಮಾತಿಗೆ ಟಿವಿ9 ಮಾದ್ಯಮದವರು ಬಾಕೇಟಿನಲ್ಲಿ ಮುಳುಗಿ ಸಾಯಬೇಕು.😜😂😂😂😂😂

  • @shivmur6183
    @shivmur6183 Před 2 lety +1

    Excellent explanation about the fact,

  • @venkateshrocky1523
    @venkateshrocky1523 Před 2 lety +102

    ಕನ್ನಡ ಚನ್ನಾಗಿ ಮಾತಾಡ್ತಿರ ಹೀಬ್ರಾಹಿಮ್ ಸರ್

    • @vinaytailer5374
      @vinaytailer5374 Před 2 lety +6

      ನೀವೂ ಕನ್ನಡ ಸರಿಯಾಗಿ ಬರೀರಿ, ಹೀಬ್ರಾಹಿಮ್ ಅಲ್ಲ ಇಬ್ರಾಹಿಂ

    • @raghavendrara1439
      @raghavendrara1439 Před 2 lety

      😄😄😄😄👍🤣

  • @supreetilager9627
    @supreetilager9627 Před 2 lety +168

    Sir your speech is very speechless sir😂😂😂😂

  • @ambrishdoddamani7749
    @ambrishdoddamani7749 Před 2 lety +3

    ಸೂಪರ್ ಸರ್ 👌💐💐🙏

  • @peekaboo10001
    @peekaboo10001 Před 2 lety +2

    Sir Ibrahim fantastic response please give more talks like this

  • @kdforever1402
    @kdforever1402 Před 2 lety +224

    ಸತ್ಯ ನೇ ಅಲ್ವಾ ಅವರು , ಮಾತಾಡಿದ್ದು...!! 👏👏

    • @lohitmc954
      @lohitmc954 Před 2 lety +19

      ಹುಚ್ಚು ಸೂ.... ಮಗ ಇವನು....ಅದಕ್ಕೆ ಇವನ್ ಅಡ್ಡ ಸಾಬಿ ಅನ್ನೋದು...ಈ ರಿಪೋರ್ಟರ್ ಗೆ ಹೊಡಿಬೇಕು... ಹೋಗಿ ಹೋಗಿ ಮತಾಂತರದ ಬಗ್ಗೆ ಒಬ್ಬ ಮುಸುಲನ ಹತ್ರ ಕೇಳ್ತಾ ಇದಾನೆ. ತಲೆ ಇದಿಯ ಅವಂಗೆ. ಎಲ್ಲಿ ಇರೋ ಎಲ್ಲ ಮುಸುಲ್ರನ್ನ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡ್ಲಿ. ಆವಾಗ ಹೆಂಗ್ ಉರ್ಕೊಂಡು ಮಾತಾಡ್ತಾನೆ. 🤦🏻‍♂️ ಇವನದು ಬಾಯಿ ಯಲ್ಲ... ಹೇ... ಮು....😂 ಹಾಗಾದ್ರೆ ಲಿಂಗಾಯತ, ಗೌಡ, ಬ್ರಾಹ್ಮಣರನ್ನು ಸಹ ಮತಾಂತರ ಮಾಡಿದರೆ ದುಡ್ಡಿನ ಆಮಿಷ ತೋರ್ಸಿ. ಅದಕ್ಕೆ ಏನ್ ವದ್ರತನೋ ಈತ... ಇದನ್ನ ಬೆಂಬಲಿಸಿ ಮಾತಾಡೋರೆಲ್ಲ ಒಂದು ಧರ್ಮಧ್ರೋಹಿ ನಾಯಿಗಳು ಇಲ್ಲ ಮತಾಂತರ ಗೊಂಡ ಲೋಪರ್ ಗಳು...

    • @dawoodmudgal9568
      @dawoodmudgal9568 Před 2 lety +8

      Lohit MC mind your language

    • @azadindia1977
      @azadindia1977 Před 2 lety +9

      @@lohitmc954 ನೀವು ಮತಾಂತರ ಮಾಡ್ರಪ್ಪ ಬ್ಯಾಡ ಅಂದವರ್ಯಾರು , ಯಾಕಂದರೆ ನಾವೆಲ್ಲರೂ ನಿಮ್ಮ ಧರ್ಮ ಸರಿ ಇಲ್ಲ ಅಂತ ಬಿಟ್ಬಂದವ್ರು.. ನಿಮ್ಮ ಧರ್ಮನ ಅದು ಅದನ್ನ ಬಿಟ್ಟು ಬಂದವರು ಮತ್ತೆ ಸೇರೊಲ್ಲ, ಯಾರು ಆ ಧರ್ಮಕ್ಕೆ ಮತಾಂತರ ಆಗೋದು ಇಲ್ಲ..

    • @samir_aaish9552
      @samir_aaish9552 Před 2 lety +2

      @@lohitmc954 neen yaav jaathi muttaala...motte hokkutha nin hotteyolge...olle unmatured bugger thara aadthiyallo...

    • @kannadigadarpana6732
      @kannadigadarpana6732 Před 2 lety +5

      @@lohitmc954ಲೋ ಅಯೋಗ್ಯ ಸರಿಯಾಗಿ ಅರ್ಥೈಸಿಕೊಂಡು ಸ್ವಲ್ಪ ಗಾಂಭೀರ್ಯತೆಯಿಂದ ಕಾಮೆಂಟ್ಗಳನ್ನು ಹಾಕೋದನ್ನ ಕಲಿ ನಾಲಾಯಕ್.

  • @shivalingkamble9256
    @shivalingkamble9256 Před 2 lety +27

    Superrrrrrrrrrrr sir and kéep it up for social change.

  • @Ayutvkannada
    @Ayutvkannada Před 2 lety

    Wow super Answers sir great

  • @ranjith6010
    @ranjith6010 Před 2 lety +4

    I like Ibrahim sir 💕..... True word.....

  • @madhukumbara
    @madhukumbara Před 2 lety +77

    😂😂😂😂😂 100% agreed his words 👍

  • @ravic6403
    @ravic6403 Před 2 lety +6

    ಏಹ್ ...ನೀವು ಸೂಪರ್,,, ಸರ್

  • @arar....2626
    @arar....2626 Před 2 lety +2

    Well said sir 👍👍👌👌...

  • @mrstatusguru4510
    @mrstatusguru4510 Před 2 lety +4

    Really Amazing and Logical Reply For Every Question CMi Sir

  • @rasheedrashee8427
    @rasheedrashee8427 Před 2 lety +182

    ಟಿವಿ9 ನ್ಯೂಸ್ ಅವರನ್ನು ನೋಡಿ ನಗು ಬರ್ತಾ ಉಂಟು 😄😄😄

  • @basavarajak4719
    @basavarajak4719 Před 2 lety +146

    ಸತ್ಯನೇ ಅಲ್ವಾ ಅವರು ಮಾತಾಡಿದು👌👍👍👍🙏

    • @pirasabsoratur138
      @pirasabsoratur138 Před 2 lety

      Haider geet makana randi farmiga vanamagan

    • @umeshcoorg6582
      @umeshcoorg6582 Před 2 lety

      Jothi jothi yalaregu erudhu onedhe uta madodhu baili magu madodhu thuneli edhu yalaregu erudhu edhu beto bere edhre jothi

    • @jagadishn2335
      @jagadishn2335 Před 2 lety

      @@umeshcoorg6582 JIO bveen.

  • @Devarakrupe4
    @Devarakrupe4 Před 2 lety +3

    Superb sir... Ibrahim sir❤️❤️

  • @amitzampa315
    @amitzampa315 Před 11 měsíci

    Very True said Sir , U r right

  • @subbu4483
    @subbu4483 Před 2 lety +9

    Happy geetha jayanti. please read, preach and donate Bhagavadgeeta. Hare krishna.

  • @HNnehamusic
    @HNnehamusic Před 2 lety +34

    🤭🤣😂 😂😂🤣 ultimate 🔥🤣🤣🤣😂😂best 🔥🔥🔥🔥🔥🔥🔥🔥

  • @mnusrthmnusrath7042
    @mnusrthmnusrath7042 Před 2 lety

    GOD BLESS YOU

  • @dyanachandrakademani1653
    @dyanachandrakademani1653 Před 2 lety +1

    Super sir 🙏🙏

  • @rajuhedathalerajuhedathale5367

    Great sir

  • @waytruthlifek819
    @waytruthlifek819 Před 2 lety +3

    Excellent talk

  • @tejaswipb1934
    @tejaswipb1934 Před 2 lety

    Supper speach sir..... really true

  • @Imran-fh5zx
    @Imran-fh5zx Před 2 lety +15

    ಇಂತಹ ಜನ ನಾಯಕನ ಅವಶ್ಯಕತೆ ಇದೆ.

  • @manjugoku498
    @manjugoku498 Před 2 lety +20

    That reporter.ಮುಂಡೆದೆ .😂😁😂😎

  • @sunilsuni7802
    @sunilsuni7802 Před 2 lety +8

    Directly shot andre idhe rethi irbeku sir shiddhu sir frist adbitre nive

  • @yusufpatel1389
    @yusufpatel1389 Před 2 lety +1

    Excellent speech

  • @shanurathani3933
    @shanurathani3933 Před 2 lety

    Thank you 💝👍🏻

  • @arokyanadhan6129
    @arokyanadhan6129 Před 2 lety +25

    🤣🤣🤣🤣🎊🎉👏👏👏👏👏 super answer for stupid questions

  • @asifg3257
    @asifg3257 Před 2 lety +6

    🔥super answer bos cm bai👍

  • @prajwalmetre7208
    @prajwalmetre7208 Před 2 lety +3

    Nim Avun Namg Yak tartro SC Janagaligi.. Jai Bheem 🙏

  • @iffatkhan7074
    @iffatkhan7074 Před 2 lety +1

    Khatarnak bole ho sir...suuper🙌🙌🤩🤩🎉🎉☕☕☕🍨🍨🍨🍨☕☕☕👈👈👈🌄🌄🌄Ibrahim sir🙏🙏😑