Video není dostupné.
Omlouváme se.

ಸುಳ್ಳಮಲೆ ಪಂಜುರ್ಲಿ ದೈವದ ಇತಿಹಾಸ ಹಾಗೂ ಪ್ರಸರಣ | ಪಟ್ಟದ ಪಂಜುರ್ಲಿ ಭಾಗ- 2 | PANJURLI

Sdílet
Vložit
  • čas přidán 13. 10. 2022
  • History of Sullamale Panjurli or Aradere Panjurli explained in Tulu language with Kannada subtitles.
    ಸುಳ್ಳಮಲೆ-ಬಳ್ಳಮಲೆಯ ಅರದೆರು ಮತ್ತು ಅವರ ಹಿನ್ನಲೆ.
    ಸುಳ್ಳಮಲೆ ಪಂಜುರ್ಲಿ ಅಥವಾ ಅರದೆರೆ ಪಂಜುರ್ಲಿಯ ಆರಾಧನ ಪದ್ಧತಿ
    ಅರದೆರೆ ಪಂಜುರ್ಲಿಯ ಇತರ ಪ್ರಮುಖ ಸಾನಿಧ್ಯಗಳು
    ಅಂಬ್ಡೇಲು ಗುತ್ತಿಗೆ ದೈವ ಬಂದ ವಿಶಿಷ್ಟ ಕಥಾನಕ.
    __________________________________________________
    ಮೂಡಣ ಭಾಗದಲ್ಲಿ ಅಂದರೆ ಬಂಟ್ವಾಳ, ಪುತ್ತೂರು, ಉಪ್ಪಿನಂಗಡಿ, ಮಾಣಿ ಪರಿಸರದಲ್ಲಿ ಅರಾಧನೆ ಪಡೆಯುವ ಪ್ರಮುಖ ದೈವಗಳಲ್ಲಿ ಸುಲ್ಲಮಲೆಯ ಅರದೆರೆ ಪಂಜುರ್ಲಿ ಬಹಳ ವಿಶೇಷವಾದ ದೈವ. ಸುಲ್ಲಮಲೆಯಲ್ಲಿ ಸೂರ್ಯ ಬಾರಿ ಅರದರು, ಬಲ್ಲಮಲೆಯಲ್ಲಿ ಬೈರಸಿಂಗಂದ ಅರದರು‌ ಇದ್ದಂತಹ ಸಮಯದಲ್ಲಿ ಉಧ್ಬವವಾದ ಅರಸು ಗುಡ ಚಾಮುಂಡಿ, ಅವನ ಪ್ರಧಾನಿಯಾಗಿ ಪಂಜುರ್ಲಿ ‌ಮತ್ತು ಬಂಟೆದಿ ಯಾಗಿ‌ ಮಲೆಕೊರತಿ ದೈವಗಳು ಸುಲ್ಲಮಲೆಯ ಮಠದಲ್ಲಿ ಅರಾಧನೆಗೊಂಡವು. ನಂತರ ಮಾಣಿ, ಅರೆಬೆಟ್ಟು‌ ಮತ್ತು ಪೆರಾಜೆ ಗ್ರಾಮಗಳಲ್ಲಿ ಈ‌ ಮೂರು ದೈವಗಳು ಪ್ರಧಾನ ಗ್ರಾಮ ದೈವಗಳಾಗಿ ಆರಾಧನೆ ಪಡೆಯುತ್ತದೆ.
    ಈ ಪಂಜುರ್ಲಿಯನ್ನು ಸುಲ್ಲಮಲೆ ಪಂಜುರ್ಲಿ, ಅರದರೆ ಪಂಜುರ್ಲಿ, ಪ್ರಧಾನಿ‌ ಪಂಜುರ್ಲಿ , ಪಟ್ಟದ ಪಂಜುರ್ಲಿ ‌ಎಂಬ ವಿವಿಧ ಹೆಸರುಗಳಲ್ಲಿ ಕರೆಯುವ ವಾಡಿಕೆ ಇದೆ. ಹೆಸರು ಪಂಜುರ್ಲಿ ಯಾದರು ಈ ದೈವಕ್ಕೆ ಹಂದಿಯ‌ ರೂಪದ ಮುಗ‌ ಬಹಳ‌ ಕಮ್ಮಿ. ಹೆಚ್ಚಾಗಿ ಈ ದೈವಕ್ಕೆ ಭದ್ರಾಕಾರದ ಅಥವಾ ರಾಜಾಕಾರದ ಮುಗ. ಈ ದೈವವನ್ನು‌ ಆರಾಧಿಸುವ ಕ್ರಮವೂ ಹಾಗೆ, ಗ್ರಾಮ ದೇವರ ದೇವಸ್ಥಾನದಲ್ಲಿ ಅಥವಾ‌ ಗ್ರಾಮ ದೈವದ‌ ಜೊತೆ ದೈವವಾಗಿ‌ ಮತ್ತು ಪ್ರಧಾನ ಗ್ರಾಮ ದೈವವಾಗಿಯೂ ಅರಾಧನೆ ಮಾಡುತ್ತಾರೆ.
    #panjurli #bhootakola #daivaradhane
    Part-1 link: • ಪಟ್ಟದ ಪಂಜುರ್ಲಿ, ಭಾಗ- 1...
    Join my channel to get access to perks:
    / @nagarajbhat

Komentáře • 89

  • @vijethm.shettymanjanady2584

    ಬಾರಿ ಪೊರ್ಲುಡು ಸತ್ಯ ದೈವೊದ ಪೊಲಬು ಕೊರಿಯರ್. ನೆಲ್ಲಿತ್ತಾಯೆರೆ ಗೇನ ಬೊಕ್ಕ ಸತ್ಯೊಲ್ನ ಸೇವೆಡ್ ನಿಷ್ಠೆ ಅಪಾರವಾಯಿನ 👌 ಭಟ್ರೆ ಈ ಕಜ್ಜನ್ ನನಲಾ ದುಂಬು ಕನಲೆ 🙏 ಮುಡಾಯಿ ಮರ್ಗಿಲ್ದ ಅಂಚೆನೇ ನಮ್ಮ ಕಡೆಟ್ಟ್ ಉಪ್ಪಿನ ದೈವೊಲೆನ ಪೊಲಬುನು ನಾಲ್ ದಿಕ್ಕ್ ಡ್ ಪಸರುನ ಮಾಮಲ್ಲ ಪುಣ್ಯಕಾರ್ಯ ಇರೆ ಕೈಟ್ ನನಲಾತ್ ನಡತೊಂದು ಬರಡ್ 🙏✨

    • @NagarajBhat
      @NagarajBhat  Před rokem +2

      Thank you Vijeth shetre . 🙏🙏🙏♥️

  • @user-mt1hs1ph4z
    @user-mt1hs1ph4z Před 8 měsíci +1

    Hari Om

  • @ragukotian7370
    @ragukotian7370 Před rokem +8

    ಭಟ್ರೇ ಬಾರಿ ಅಪರೂಪ ಇರೇನಾ ವಿಡಿಯೋ ಬರಂದೆ ಕೆಲವು ದಿನ ಅಂಡ್

  • @sujithshettykudarikku1852

    Ede maahithi. Super Bhattre🙏

  • @nithinrajshetty8887
    @nithinrajshetty8887 Před rokem +1

    Sooper baari porlu da video

  • @mijarps
    @mijarps Před rokem +1

    Bhatre malla thanks clear details kortharu thank you do much

  • @ravindraravi5296
    @ravindraravi5296 Před rokem +1

    Swami panjurly kaapule 🙏🙏🙏

  • @user-gx5hd9lf6x
    @user-gx5hd9lf6x Před 5 měsíci +1

    ಮೂಡಾಯಿದ ತುಳುನಾಡುಡ್ ಸುಳ್ಳ ಮಲೆತ ಪಂಜುರ್ಲಿ ಪಂಡ ಬಾರಿ ಮಲ್ಲ ದೈವ. ಕಡೇಶಿವಾಲಯ ನರಸಿಂಹ ದೇವೆರೆನ ಅಭಯನ್ ಪಡೆಯೊಂದು ಅಜಿಲಮೊಗೇರುದ ಕೂಟೇಲ್ ಡ್ ನೆಲೆಯಾಯಿನ ಕಾರಣಿಕದ ರಾಜನ್ ದೈವ ಸುಳ್ಳ ಮಲೆತ ಪಂಜುರ್ಲಿಗ್ ತಿಂಗಳಾಡಿ ಗುತ್ತು(ಬಿಲ್ಲವ ಗುತ್ತು) ಧರ್ಮ ಚಾವಡಿಡ್ ಉಂದುವೆ ಫೆಬ್ರವರಿ 25ಕ್ ಧರ್ಮ ನೇಮದ ಉಚ್ಚಯ. ಮತೆರೆಗ್ಲಾ ಮೋಕೆದ ಲೆಪ್ಪೋಲೆ.🙏🚩

  • @user-uo4yg3xr6e
    @user-uo4yg3xr6e Před 6 měsíci +1

    🙏🙏🙏🙏🙏🙏❤❤❤❤❤❤❤🙏🙏🙏🙏🙏🙏🙏🙏🙏🙏🙏

  • @kamalkshakamalksha2110
    @kamalkshakamalksha2110 Před rokem +1

    Namaste Batre🙏🙏🙏

  • @SanthoshKumar-hd7kt
    @SanthoshKumar-hd7kt Před rokem +2

    🙏🙏🙏

  • @sumits_shetty
    @sumits_shetty Před 3 měsíci +1

    Undet anganattaya kola tojadar ate au full video under bhatre?

  • @amithpojjaryamith7099
    @amithpojjaryamith7099 Před rokem +1

    Thanku

  • @ajayks4610
    @ajayks4610 Před rokem +1

    🙏🏻🙏🏻🙏🏻

  • @dku5658
    @dku5658 Před rokem +1

    🙏

  • @supreethpoojary1284
    @supreethpoojary1284 Před rokem +1

    🙏🙏🙏🙏

  • @sk8c379
    @sk8c379 Před rokem +2

    🙏🚩

  • @poojarysrinivas4814
    @poojarysrinivas4814 Před rokem +1

    🌹🙏🙏🙏🌹

  • @ashwiniajari9199
    @ashwiniajari9199 Před rokem +1

    ❤❤❤❤❤

  • @KishorKumar-md3wb
    @KishorKumar-md3wb Před rokem +1

    🙏🙏🙏jai tulunad

  • @Thejigereamma
    @Thejigereamma Před rokem +1

    Somana kunitha 👇
    czcams.com/video/m52xLS0nVS8/video.html

  • @mrindia6627
    @mrindia6627 Před rokem +1

    🙏🙏🙏🙏❤️

  • @prathimavshetty9009
    @prathimavshetty9009 Před rokem +1

    Dandi devu baiya panda dada bhatre?

    • @NagarajBhat
      @NagarajBhat  Před rokem

      Dandu devu baidya panpunar Ambdelu gutthuda moola purushe.

  • @divakarputhran3434
    @divakarputhran3434 Před rokem +1

    🕉🚩🙏🙏🙏

  • @rajsd617
    @rajsd617 Před rokem +1

    💙💙💙💙💙

  • @ashwiniajari9199
    @ashwiniajari9199 Před rokem +1

    Baby❤❤❤❤❤

  • @gurpurvenkatesh
    @gurpurvenkatesh Před rokem +1

    very nice bhat mam. what's the relation of panjurli with Tirupathi?

    • @NagarajBhat
      @NagarajBhat  Před rokem

      There are many stories behind this, but no proof.

    • @Meat_cooker
      @Meat_cooker Před rokem

      Bcz vijayanagara kings was ruling our tulunad,, during that time still we are paying tax (tirpathi g panav) in front of panjurli,,
      Even krishnadevaraya made symbol of panjurli picture in their flag

  • @sandeeppoojary8005
    @sandeeppoojary8005 Před rokem +1

    Edde program
    Solmelu bhatre 🙏

  • @badtimeluckygamer4766
    @badtimeluckygamer4766 Před rokem +2

    👍

  • @proudindian2768
    @proudindian2768 Před rokem +1

    Can some one tell in English please

  • @balakrishnamadivala9978
    @balakrishnamadivala9978 Před rokem +2

    ಏಡ್ಡೆ ಮಾಹಿತಿ. ಪೊರ್ಲುತ ವಿವರಣೆ

  • @vishu.k.v5098
    @vishu.k.v5098 Před rokem +1

    ಮತ್ತೆ ಏನ್ ಭಟ್ರೇ ಅಪರೂಪಕ್ಕೆ ವಿಡಿಯೋ ಹಾಕಿಧೀರ ಕೆಲಸದ ಒತ್ತಡ ಎನು?

    • @NagarajBhat
      @NagarajBhat  Před rokem

      ಹೌದು ಸರ್.. swalpa busy idde. 🙏

  • @ramadasa.m.a.m.r.creation.9905

    ಸರ್.ಕುಡುಮ ಕ್ಷೇತ್ರದ ಅಣ್ಣಪ್ಪ ಪಂಜುರ್ಲಿ ದೈವದ ಮಾಹಿತಿ ನೀಡಿ ಸರ್.
    🙏🙏🙏🙏🙏🙏🙏🙏

    • @NagarajBhat
      @NagarajBhat  Před rokem +2

      ಅಣ್ಣಪ್ಪ ಸ್ವಾಮಿ ಹಾಗೂ ಪಂಜುರ್ಲಿ ದೈವ ಪ್ರತ್ಯೇಕ ಶಕ್ತಿಗಳು.

    • @ramadasa.m.a.m.r.creation.9905
      @ramadasa.m.a.m.r.creation.9905 Před rokem +1

      @@NagarajBhat
      ಸರ್.ನಲಿಕೆ(ಅಜಿಲ) ಸಮುದಾಯದ ದೈವನರ್ತಕರ ಸಂಧಿ ಪಾಡ್ದನದಲ್ಲಿ ಅಣ್ಣಪ್ಪ ಸ್ವಾಮಿಯ ಪಂಜುರ್ಲಿ ಅವತಾರ ಎಂದು ಹೇಳುತ್ತಾರೆ

    • @anegundikanasu
      @anegundikanasu Před rokem

      @@NagarajBhat czcams.com/video/PTSYMK99-6Y/video.html ನಡಾವಳಿಯ ಈ ವಿಡಿಯೋದಲ್ಲಿರುವ ಮಾಹಿತಿಗಳು ಸುಳ್ಳೇ... ಮಾತ್ರವಲ್ಲದೆ ಅನೇಕ ಪಾರ್ದನಗಳಲ್ಲಿ ಕುಡುಮಪುರ ಎಂದೇ ಉಲ್ಲೇಖಿಸಲಾಗಿದೆ. ( ಕೆಲ ಕಡೆಯ ಪಾರ್ದನಗಳಲ್ಲಿ ಈ ಪ್ರಸ್ತಾಪವಿಲ್ಲ ) ಇನ್ನು ಬನ್ನಂಜೆ ಬಾಬು ಅಮೀನ್ ಅವರ ಪುಸ್ತಕದಲ್ಲೂ ಕುಡುಮಪುರದ ಉಲ್ಲೇಖವಿದೆ. ಇನ್ನು ಕೆಲವು ಹಿರಿಯ ಸಂಶೋಧಕರ ಪುಸ್ತಕಗಳಲ್ಲಿ ಅಣ್ಣಪ್ಪ ಪಂಜುರ್ಲಿಯನ್ನು ಅಣ್ಣಪ್ಪ ಸ್ವಾಮಿ ಎಂದು ಕರೆಯಲಾಗಿದೆ ಅನ್ನಲಾಗಿದೆ.

    • @NagarajBhat
      @NagarajBhat  Před rokem +1

      Haudu sir... sandhi oorininda oorige change aagtade. Yavudakku likhita daakhale illa.

    • @ramadasa.m.a.m.r.creation.9905
      @ramadasa.m.a.m.r.creation.9905 Před rokem +1

      @@NagarajBhat ಹೌದು ಸರ್ ನಾನು ನಮ್ಮ ದೈವದೇವರ ತರವಾಡು ಮನೆಯಲ್ಲಿರುವುದು.ನಮ್ಮಪ್ರಧಾನ ದೈವ ಧರ್ಮ ದೈವ ಅಣ್ಣಪ್ಪ ಪಂಜುರ್ಲಿ ಅಂತ ನಮ್ಮ ಹರಕೆ ನೇಮೋತ್ಸವ &ತಂಬಿಲ ಮಾಡುವುದದ್ದಾರೆ.ಕುಡುಮ ಕ್ಷೇತ್ರಕ್ಕೆ ಹೋಗಿ ಮಂಜುನಾಥ ಸ್ವಾಮಿ & ಅಣ್ಣಪ್ಪ ಸ್ವಾಮಿ ಯು
      ಪೂಜೆ ಮಾಡಿ ಧರ್ಮಾಧಿಕಾರಿಯವರ.ಆರ್ಶೀವಾದ ಪಡೆದು ಗೊನೆಮುರ್ಹತ ಮಾಡುವುದು ಇದು ನಮ್ಮ ಹಿರಿಯರಿಂದ ಅನಾಧಿಕಾಲದಿಂದಲು.ನಡೆದುಕೊಂಡು ಬಂದು ನಮ್ಮ ಆರಾಧನೆ ಈಗ ನೀವೆಲ್ಲ ಅದು ಬೇರೆ ಇದು ಬೇರೆ ಹೇಳುವಾಗ ತುಂಬಾ ದುಃಖವಾಗುತ್ತದೆ ಸರ್ . ಯಾವುದಕ್ಕೂ ನೀವು ಅಜೀಲ,ಪರವ,ಪಂಬಧರ್ ಈ ಮೂರು ದೈವನರ್ತಕರಲ್ಲಿ.ವಿಷಯದಲ್ಲಿ.ಚರ್ಚಿಸಿ.ದೈವದ.ವಿಷಯಗಳನ್ನು.ನಮ್ಮಜೊತೆ ಹಂಚಿಕೊಳ್ಳಿ
      🙏🙏🙏🙏🙏🙏🙏🙏

  • @thesevenchefs1521
    @thesevenchefs1521 Před rokem

    Kannada alle heluke yentha kasta mare nimge already gottala tulu avrrige kannada barovargu gottagabekalla

    • @PAP56
      @PAP56 Před rokem +11

      Nimge Tulu kalilikke yenu mare kasta.. Hindhe Videshadindha banda adyanakaarau kooda Tulu bashe kalithu adyayana nadisiddru...

    • @soojicool7752
      @soojicool7752 Před rokem +1

      ದೈವಕ್ಕೆ ಸಂಬಂಧಿಸಿದಂತೆ ಅದರ ಕಟ್ಟುಕಟ್ಟಳೆಗಳನ್ನು ಕನ್ನಡದಲ್ಲಿ ಚರ್ಚಿಸುವುದು ಸ್ವಲ್ಪ ಕಷ್ಟವಿದೆ ಅನ್ನೋದು ನನ್ನ ಭಾವನೆ. ಕನ್ನಡದಲ್ಲಿ ವಿವರಿಸಿದರೂ ಅರ್ಧ ತುಳು ಶಬ್ದಗಳೇ ಸುಳಿಯಬಹುದು.

  • @Aj-tv7pt
    @Aj-tv7pt Před rokem +3

    🙏🙏🙏

  • @gyany.k6077
    @gyany.k6077 Před rokem +1

    🙏🙏🙏

  • @meghnathpoojary6187
    @meghnathpoojary6187 Před rokem +1

    🙏🙏🙏

  • @ganeshprasadshetty9869
    @ganeshprasadshetty9869 Před rokem +1

    🙏🙏🙏