'ದುನಿಯಾ' ಪಿಚ್ಚರಿಂದ ಎಲ್ಲಾ ರಿಲೇಶನ್ಸ್, ಫ್ರೆಂಡ್ಸ್ ಗಳನ್ನ ಕಳಕೊಂಡ್ವಿ | Making Of Duniya | Siddarju|Heggadde

Sdílet
Vložit
  • čas přidán 7. 06. 2022
  • 'ದುನಿಯಾ' ಪಿಚ್ಚರಿಂದ ಎಲ್ಲಾ ರಿಲೇಶನ್ಸ್, ಫ್ರೆಂಡ್ಸ್ ಗಳನ್ನ ಕಳಕೊಂಡ್ವಿ... | Making Of Duniya | T. P. Siddaraju | Heggadde Studio
    #Making_Story_Of_Duniya #T_P_Siddaraju #Making_Of_Duniya #Heggadde_Studio #Duniya_Viji #LooseMada_Yogi #LosseMadaYogesh #DuniyaViji #Duniya #Duniya_Producer_Siddaraju
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • Zábava

Komentáře • 54

  • @HeggaddeStudio
    @HeggaddeStudio  Před 2 lety +8

    Plz Subscribe & Support _ Team Heggadde

  • @narayanaswamyyadav1851
    @narayanaswamyyadav1851 Před 2 lety +6

    ನಾನು ಅವಾಗ ದುನಿಯಾ ವಿಜಯ್ ಬಾಡಿ ನೋಡಿ ಜಿಮ್ ಗೆ ಸೇರಿದ್ದೆ ಸೂಪರ್

  • @va133
    @va133 Před 2 lety +11

    ಚೆನ್ನಾಗಿ ಮಾತಾಡಿದ್ರು ಯೋಗಿ ಅಪ್ಪ...ಅಮ್ಮನೂ ಅಷ್ಟೇ ತುಂಬಾ cool aagi ಅಷ್ಟೇ ಸೌಮ್ಯವಾಗಿ ಮಾತಾಡುವ..ಸರಳ ಮಹಿಳೆ..oledagali ನಿಮ್ಮ ಕುಟುಂಬಕ್ಕೆ
    .ನಾನು ಒಬ್ಬ ದುನಿಯಾ movie nodidava aa ಸಮಯದಲ್ಲಿ..

  • @rockingsantu3081
    @rockingsantu3081 Před 2 lety +16

    Wow 👌 interview ಮತ್ತೆ ದುನಿಯಾ ನೆನಪು ಆಯ್ತು.😊 ಸಿದ್ದರಾಜು 👌

  • @Abhi_Chikku27
    @Abhi_Chikku27 Před 2 lety +13

    King is always king👑❤️
    Daddy🌍❤️
    Bangarada Manushya🌍❤️

  • @santhoshsanthu5088
    @santhoshsanthu5088 Před 2 lety +23

    ಸಿದ್ದರಾಜು ಅವರು ಒಳ್ಳೆಯ ಮನಸ್ಸು ಒಳ್ಳೆಯದು ಆಗಲಿ

  • @AB-Peace
    @AB-Peace Před 2 lety +4

    Good Human Siddaraju sir 👍👍👌👌👌

  • @basavarajjkbasavarajjklnna1996

    Duniyya Vijay

  • @Pac-vt9dj
    @Pac-vt9dj Před 2 lety +6

    Duniya Evergreen 🌲 Llike Jogi..

  • @RM-ey5ek
    @RM-ey5ek Před 2 lety +12

    Duniya blockbuster hit and gave life to so many people.

  • @parvathiks5443
    @parvathiks5443 Před 2 lety +9

    Duniya all time HIT...

  • @feelgoodhollywood713
    @feelgoodhollywood713 Před 2 lety +4

    sukka suri is awesome director I love the way he's direction wowww

  • @ganeshganesh2628
    @ganeshganesh2628 Před 2 lety +12

    ವಿಜಯ್ ಯವರದ್ದು ಒಳ್ಳೆಯ ನಟನೆ, ಕಥೆ, ಹಾಡುಗಳು, ಇವೆಲ್ಲವೂ ದುನಿಯಾ ವನ್ನು ಗೆಲ್ಲಿಸಿದ್ದು

  • @MithunKumar-qn9xv
    @MithunKumar-qn9xv Před 2 lety +8

    Saw duniya on 173rd day in majestic theatre

  • @yallappay3375
    @yallappay3375 Před 5 měsíci +1

    ❤🎉🎉

  • @bhaskarmmk8992
    @bhaskarmmk8992 Před 2 lety +4

    I love duniya movie

  • @chandrappachandrappa34
    @chandrappachandrappa34 Před 2 lety +6

    all the best god bless you sir

  • @kumarkummi5125
    @kumarkummi5125 Před 2 lety +3

    Uncle ur the great 👍

  • @jungleeduniya__3587
    @jungleeduniya__3587 Před 2 lety +5

    💚💚💚💚ವಿಜಿ ಅಣ್ಣಾ 🔥🔥🔥🔥

  • @parameshaparame9731
    @parameshaparame9731 Před 2 lety +1

    Love you❤😘Duniya Boss 🌍🐘👑

  • @dhananjayaheggade.p1841
    @dhananjayaheggade.p1841 Před 4 měsíci

    Love you uncle ❤

  • @user-sz5gq3jc1k
    @user-sz5gq3jc1k Před rokem

    Super.. sir...duniy is duniya....

  • @adarshababu3535
    @adarshababu3535 Před 2 lety +10

    Interview is good thank u

  • @akashrayannavr2298
    @akashrayannavr2298 Před 2 lety +2

    Sir tq sir

  • @sureshbm7136
    @sureshbm7136 Před 2 lety +2

    ನಮ್ಮ ದುನಿಯಾಗಳು ಏನಾದರೂ ಪರವಾಗಿಲ್ಲ ಅಂದುಕೊಂಡರೆ,,, ಸಿನಿಮಾ ಮಾಡಬಹುದು..!!!
    ನಮ್ಮ ದುನಿಯಾವೇ ಸಿನಿಮಾ ಅಂದುಕೊಂಡವನು, ಸಿನಿಮಾ ನೋಡಬಹುದು,,,,!!!!

  • @sivarajm9080
    @sivarajm9080 Před 2 lety +1

    Sir nanobba TN persoin=duniya great team work movie Adare main pillar siddarajanna no2suri no3 viji no 4 kisor&r,raguanna &heroione

  • @siddaraju9938
    @siddaraju9938 Před rokem +1

    B0SS MOVIE ... DUNIYA.......... ❤️😔

  • @somegowdasomegowda7985
    @somegowdasomegowda7985 Před 2 lety +1

    ಲೈಫ್ ಟೈಮ್ ಎರಾ ದುನಿಯಾ ಸಿನಿಮಾ 😊👍👌🔥

  • @nimmageleya31
    @nimmageleya31 Před 2 lety +6

    Duniya Vijay is
    Salaga Vijay block buster
    Vijaya bheema is back 🤝🤏🫂

  • @ksp5404
    @ksp5404 Před 2 lety +4

    Remake madak agde ero huge Hit movie...Duniya.

  • @user-zh5ce4js2w
    @user-zh5ce4js2w Před 2 lety +3

    ಬಾಸ್ ವಿಜಿ

  • @soldier3823
    @soldier3823 Před 2 lety +2

    Very good movie

  • @Manjunth-de5ut
    @Manjunth-de5ut Před 2 lety +1

    I am seen duniya in theter olampia Mysore 16 time with my grandfather.full enjoying

  • @akashrayannavr2298
    @akashrayannavr2298 Před 2 lety +2

    My boss

  • @kasimmallik2078
    @kasimmallik2078 Před 2 lety

    Banda dyrya super from Raichur

  • @lakshmanlakshman2903
    @lakshmanlakshman2903 Před 2 lety +2

    Super sir

  • @Simple_Sham
    @Simple_Sham Před 2 lety +3

    U& ur team made a evergreen cinema.❤️

  • @revange1925
    @revange1925 Před rokem

    Duniya movie blockbuster movie

  • @nandanhr6767
    @nandanhr6767 Před 2 lety +7

    Munde yaru madak agala duniya movie thara viji boss

  • @abhixyz
    @abhixyz Před 2 lety

    Full episode haki

  • @premamarilinga7959
    @premamarilinga7959 Před 2 lety

    Prompt interview ❤️

  • @KaranSharma-tw9xj
    @KaranSharma-tw9xj Před 2 lety +1

    Relation kalkondiddira but duddu kalkondilvalla..😂🤣 ella kal nan Makle camera itre kuythaaaa irodhu… thuf

  • @rajukamble7704
    @rajukamble7704 Před 2 lety

    ಅಣ 💚 ರಘುವೀರ್ 💚ಸಮಾಧಿ

    • @rajukamble7704
      @rajukamble7704 Před 2 lety

      ಶೃಂಗಾರ 💚ಕಾವ್ಯ 💚ರಘುವೀರ್ ಮನೆ ಸಮಾಧಿ ಎರೆಡು ತೋರ್ಸಿ ಅಣ 🙏🙏

  • @user-oc5gz7kf6p
    @user-oc5gz7kf6p Před 11 měsíci

    Ondu Matu Yesta Aaitu Duddu Sapadane madoru Nave Kaleyavaru Nave Vidi Baraha victra upparige to Tippe next tippe To Upparage

  • @KaranSharma-tw9xj
    @KaranSharma-tw9xj Před 2 lety

    Ella Bari holu