ಜೆರ್ಸಿ ಹಸುವಿನ ಬಗ್ಗೆ ನಿಮಗೆ ಎಸ್ಟು ಗೊತ್ತು?|Jersey cow details in kannada|Jersey cow information kannada

Sdílet
Vložit
  • čas přidán 9. 08. 2023
  • ನಮಸ್ತೆ ಪ್ರಿಯ ವೀಕ್ಷಕರೇ, ಈ ವೀಡಿಯೋ ದಲ್ಲಿ ಜೆರ್ಸಿ ಹಸುವಿನ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇನೆ. ಮುಂದಿನ ವೀಡಿಯೋ ದಲ್ಲಿ ಯಾವ ಹಸುವಿನ ಬಗ್ಗೆ ಮಾಹಿತಿ ನೀಡಬೇಕು ಎಂದು ಕಮೆಂಟ್ಸ್ ಮೂಲಕ ತಿಳಿಸಿ.
    ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:
    DMS
    8073797401
    ಮಂಡ್ಯ ಜಿಲ್ಲೆ,
    ಮಳವಳ್ಳಿ ತಾಲೂಕು,
    ಹಲಗೂರು ಹೋಬಳಿ,
    ಧನಗೂರು ಗ್ರಾಮ.
    ಇದೇ ರೀತಿಯ ಹಸು ಸಾಕಾಣಿಕೆ ವೀಡಿಯೋಗಳು:
    1. • ಹಾಲು ಉತ್ಪಾದನೆ|Dairy fa...
    2. • ಹೈನುಗಾರಿಕೆ|ಹಸು ಸಾಕಾಣಿಕ...
    3. • ಹಳ್ಳಿಕಾರ್ ಎತ್ತು ಸಾಕಾಣಿ...
    4. • HF ಹಸು ಸಾಕಾಣಿಕೆ|HF Cow...
    5. • ಹೈನುಗಾರಿಕೆ|ಹಾಲು ಉತ್ಪಾದ...
    6. • 1 ಗುಂಟೆ ಜಾಗದಲ್ಲಿ 20 ಹಸ...
    7. • ಹಸುಗಳನ್ನ ಆಯ್ಕೆ ಮಾಡುವುದ...
    8. • ಹೈನುಗಾರಿಕೆ|ಹಸು ಸಾಕಾಣಿಕ...
    9. • ಯಾವ ತಳಿಯ ಹಸುಗಳು ಹೆಚ್ಚು...
    10. • ಹಸು ಸಾಕಾಣಿಕೆ|ಹೈನುಗಾರಿಕ...
    11. • ಹೈನುಗಾರಿಕೆಯನ್ನ ಹೀಗೂ ಮಾ...
    12. • 9108332487|ಹಸು ಸಾಕಾಣಿಕ...
    13. • HF ಹಸುವಿನ ಬಗ್ಗೆ ಸಂಪೂರ್...
    14. • 9742446768|ಜೋಳದ ಚಿಪ್ಸ್...
    15. • 9742446768|ಹೊಸ ಮಾದರಿಯ ...
    16. • ಜೆರ್ಸಿ ಹಸುವಿನ ಬಗ್ಗೆ ನಿ...
    ನಮ್ಮ DMS info ಕನ್ನಡ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ.
    DISCLAIMER:Copyright Disclaimer under section 107 of the Copyright Act of 1976, allowance is made for “fair use” for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing."
    MUSIC CREDIT:
    Beach Vibes by Luke Bergs | / bergscloud
    Music promoted by www.chosic.com/free-music/all/
    Creative Commons CC BY-SA 3.0
    creativecommons.org/licenses/...
    ವೀಡಿಯೋ ನೋಡಿದ್ದಕ್ಕಾಗಿ ತಮಗೆ ತುಂಬು ಹೃದಯದ ಧನ್ಯವಾದಗಳು.
    #Jerseycowdetailsinkannada#Jerseycowinformationinkannada#Jerseycow#cowfarm#cowfarminginindia#cow#cowvideos#cowfarmingkarnataka#Hainugaarike#Dairyfarm#hasusaakanike#cowfarming#cowfarminginkannada#pasusaakanike#DMS#dms#dmsinfo#DMSinfo#dmsinfokannada#DMSinfokannada#dmsinfokannada#dmsinfo#dmssuresh#DMSsuresh#sureshdms#sureshDMS#vlogs#blogs#traveller#travelguide#kannadatraveller#travellerinkannada#cowfarm#milkfarm#dairyfarming#dairyfarm#milk#dairyland#dairy#milkproduction#milkfarming#Hasusakanike#dairyfarminginmandya#dairyfarmkannada#dairyfarmingkannada#dairyfarm

Komentáře • 51

  • @sunilkumardb8015
    @sunilkumardb8015 Před 11 měsíci +9

    Super DMS sir ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಾ ನಿಮ್ಮ ಚಾನಲ್ ತುಂಬಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸುತ್ತೇನೆ

    • @dmsinfokannada
      @dmsinfokannada  Před 11 měsíci

      ಬಹಳ ಖುಷಿ ಆಯಿತು ಸುನಿಲ್ ಸರ್ .
      ನಿಮ್ಮ ಹಾರೈಕೆ ಯಂತೆ ಆಗಲಿ .
      ತುಂಬು ಹೃದಯ ಧನ್ಯವಾದಗಳು

  • @kamakshigowda3004
    @kamakshigowda3004 Před 11 měsíci +2

    2 like 👍 thumba olle information kottiddira
    Kecchalina bagge halina naragala bagge aaharada bagge ,arogyada bagge ,halinalli fat hecchide anno bagge information ide
    Tnq for sharing this nice video
    Good morning brother

  • @choudeshchouda9944
    @choudeshchouda9944 Před 11 měsíci

    Sir nivu tumba olleya nidutiddira namanelli 5 jersey cow ive good mahiti nidira thank you

  • @basavarajajjannanavar446
    @basavarajajjannanavar446 Před 4 měsíci

    👌ಸರ್ ಧನ್ಯವಾದಗಳು ❤️❤️❤️

  • @SahanaYashusKannadaVlog
    @SahanaYashusKannadaVlog Před 11 měsíci

    Hi bro beautiful 😊sharing

  • @mahanteshchigaritot4687
    @mahanteshchigaritot4687 Před 11 měsíci

    Good information

  • @mailarisugur7175
    @mailarisugur7175 Před 11 měsíci

    Super🙏🙏🙏🙏

  • @vchalapathi483
    @vchalapathi483 Před 11 měsíci

    I want to go you 100 k as soon as posible good luck👏👏👏

    • @dmsinfokannada
      @dmsinfokannada  Před 11 měsíci

      Thank you so much bro
      Thumba Kushi aitu
      Hegidiri

  • @user-du6ds6yv7u
    @user-du6ds6yv7u Před 7 měsíci

    Super👌👌🏻👌🏻👌🏻👌🏻

  • @rajeshgorpde441
    @rajeshgorpde441 Před 11 měsíci

    Super

  • @mokshithgowda9919
    @mokshithgowda9919 Před 11 měsíci

    👍👍

  • @naguraju4428
    @naguraju4428 Před 11 měsíci

    good video , give more information

  • @manjunathacrmanjucr5416
    @manjunathacrmanjucr5416 Před 11 měsíci

    ಥ್ಯಾಂಕ್ಸ್ ಸರ್ ಹಾ ಹಸು ಕೊಡ್ತಾರ ತಿಳಿಸಿ

  • @devikar1344
    @devikar1344 Před 6 měsíci

    Sir navu 1 jersey hasu tagond bandu 3 month aythu sir adukke mai thumba koodlu jasti ide navu doctor ge thorsidvi avru goobe roga ide adukke ist hairs ide andru idukke en madbeku anta heli sir pls

  • @shreeshailayyaganachari6001
    @shreeshailayyaganachari6001 Před 2 měsíci

    Bhai bhai Andhrapradesh irodu Bharatadalli

  • @rajeevr6356
    @rajeevr6356 Před 10 měsíci

    Nange ondu jersy hasu beku near chitradurga tilisi

  • @anumandhanaayagan
    @anumandhanaayagan Před 11 měsíci +2

    ಮತ್ತೊಂದು ಉನ್ನತ ಮಟ್ಟದ ಮಾಹಿತಿಯಿಂದ ಕೂಡಿದ ವೀಡಿಯೋ ಜರ್ಸಿ ಹಸು ಏಟು ಹಾಲನ್ನು ಸಹ ನೀಡುತ್ತದೆ

    • @dmsinfokannada
      @dmsinfokannada  Před 11 měsíci +2

      ಬಹಳ ಸಂತೋಷ ಆಗ್ತಿದೆ ಸರ್
      ನಿಮ್ಮ ಸಪೋರ್ಟ್ ಇಂದ ಇನ್ನೂ ಹೆಚ್ಚು ಹೆಚ್ಚು ವೀಡಿಯೋ ಮಾಡ್ಬೇಕು ಅಂತ ಛಲ ಹುಟ್ಟುತ್ತಾ ಇದೆ
      ತುಂಬು ಹೃದಯದ ಧನ್ಯವಾದಗಳು

    • @anumandhanaayagan
      @anumandhanaayagan Před 11 měsíci +1

      @@dmsinfokannada ಸರ ಕೆಎಂಎಫ್ ಲಿದ್ದ ರೈತರಿಗೆ ತುಂಬ ಅನ್ಯಾಯ ಆಗುತ್ತಿದೆ ದಯಮಾಡಿ ಇದರ ಕುರಿತು ಒಂದು ವೀಡಿಯೋ ಮಾಡಿ ಈಗಲೂ ಸಹ ಬಳ್ಳಾರಿ ಕಡೆ 24/- ರೇಟ್ ಕೊಡುತ್ತಾರೆ ಸಹಾಯ ಧನ ಬರೋದೆ ಆರು ತಿಂಗಳಿಗೆ ಅದರಲ್ಲೂ ತಿಂಗಳಿಗೆ ಎರಡು ಮೂರು ಬಾರಿ ಗೋಲ್ ಮಾಲ್ ಮಾಡುತ್ತಾರೆ ಅಮುಲ್ ಬರಲಿ ರೈತರು ಉಳಿಯಲಿ

  • @maya-chaithanya
    @maya-chaithanya Před 11 měsíci

    Last karu video hasuno atto guttaglilla

  • @lakshmanboss3787
    @lakshmanboss3787 Před 11 měsíci

    8 ರಿಂದ 10 ಲೀಟರ್ ಹಾಲು ಕೊಡುವ ಹಸುಗಳಿಗೆ ಕೆಚ್ಚಲು ಭಾವು ಬರದೇ ಇರಬೇಕು ಅಂದ್ರೆ ಏನ್ ಮಾಡಬೇಕು ಅಂತ ಮಾಹಿತಿ ಕೊಡಿ bro......

    • @dmsinfokannada
      @dmsinfokannada  Před 11 měsíci

      ಖಂಡಿತಾ ಮಾಹಿತಿ ಕೊಡ್ತೀನಿ .
      ತುಂಬು ಹೃದಯ ಧನ್ಯವಾದಗಳು

  • @shilpagirishilpa7530
    @shilpagirishilpa7530 Před 8 měsíci

    Sir ಇವಾಗ ಮೊದಲನೆಯ ಗಬ್ಬದ ಹಸು (ಕಡಸು) ಈ ಹಸುವಿನ ಕೆಚ್ಚಲು ಗಾತ್ರ ಹೆಚ್ಚಿಸಲು ಏನು ಮಾಡಬೇಕು madicine ಏನಾದ್ರೂ ಹೇಳಿ ಸಿರ್ plz ಇವಾಗ 7month

  • @bujabalitimmannavar9858
    @bujabalitimmannavar9858 Před 11 měsíci

    Sir feed manufacturer number kodi sir

  • @lovemuddu5425
    @lovemuddu5425 Před 8 měsíci

    Avru number

  • @gooligowdanavile1414
    @gooligowdanavile1414 Před 11 měsíci

    ಉ ತ ಮ್ಮ ಓ ಳೆ ಯ ಮಾ ಹಿ ತಿ