ಆದಿವಾರಾಹಿ ಶಕ್ತಿಶಾಲಿ ಮಂತ್ರ|ಶತ್ರುನಾಶ ಮತ್ತು ವ್ಯಾಪಾರ ವೃದ್ಧಿಯಾಗುತ್ತದೆ|Powerful Adivarahi Mantra|KANNADA||

Sdílet
Vložit
  • čas přidán 9. 09. 2024
  • ಆದಿವಾರಾಹಿ ಶಕ್ತಿಶಾಲಿ ಮಂತ್ರ|ಶತ್ರುನಾಶ ಮತ್ತು ವ್ಯಾಪಾರ ವೃದ್ಧಿಯಾಗುತ್ತದೆ|Powerful Adivarahi Mantra|KANNADA||
    ಆದಿವಾರಾಹಿ ತಾಯಿ ಆದಿಶಕ್ತಿ ತಾಯಿಯ ರೂಪ.
    ಸಾಮಾನ್ಯವಾಗಿ, ವಾರಾಹಿ ತಾಯಿಯನ್ನು ವಿಷ್ಣು ದೇವರ
    ವರಾಹಾ ದೇವರ ಪತ್ನಿ ಎಂದು ಅಂದುಕೊಳ್ಳುತ್ತಾರೆ.
    ಆದರೆ ವರಾಹ ದೇವರ ಹಿಂದತಿ ಭೂದೇವಿ. ವಾರಾಹಿ
    ದೇವಿ ಜಗದಂಬೆ ಆದಿಶಕ್ತಿ ತಾಯಿಯ ರೂಪ
    ಆಡಿವಾರಾಹಿ ತಾಯಿಯ ಈ ಮಂತ್ರವನ್ನು ನಂಬಿಕೆ
    ಹಾಗೂ ಭಕ್ತಿಯಿಂದ ಕೇಳಿದರೆ- ಶತ್ರು.ನಾಶವಾಗುತ್ತದೆ,
    ದುಷ್ಟ ಶಕ್ತಿ ನಾಶವಾಗುತ್ತದೆ ಮತ್ತು ಈ ಮಂತ್ರ
    ಜನರನ್ನು ಆಕರ್ಷಿಸುತ್ತದೆ (ವಶ್ಯಂ) ಈ ಮೂಲಕ
    ವ್ಯಾಪಾರ ವೃದ್ಧಿಸುತ್ತದೆ.
    ಈ ಮಂತ್ರವನ್ನು 108 ಬಾರಿ ಭಕ್ತಿಯಿಂದ ಕೇಳಿ ಮತ್ತು
    ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ.
    If You Like This Video Please Like Comments Share And Subscribe This Channel.
    #bhakti
    #bhaktimantra
    #devotional
    #devotionalmantra
    #mantra
    #ಮಂತ್ರ
    #ಕನ್ನಡ
    #kannada
    #nagavemahamaya
    #adivarahi
    #ಆದಿವಾರಾಹಿ
    MANTRA. ADIVARAHI MANTRA
    ಆದಿವಾರಾಹಿ ಮಂತ್ರ
    ARTIST. GAURI
    ಗೌರಿ

Komentáře • 41