ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಕರ್ನಾಟಕದಲ್ಲೇ ಒಂದು ವಿಶಿಷ್ಟವಾದ ನಗರ Hubballi gandu mettida naadu

Sdílet
Vložit
  • čas přidán 17. 06. 2021
  • NOTE This Channel Does Not Promote Any Illegal Content All Content Of This Video Is Provided For Only Educational Purpose
    I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites if i used any other's content then i will definitely credit to him thanks i hope all owner understand to me if i used some content in my videos thanks again to all owners
    Copyright Disclaimer
    Under Section 107 Of The Copyright Act 1976 Allowance Is Made For Fair Use For Purposes Such As Criticism Comment News Reporting Teaching Scholarship And Research Fair Use Is A Permitted By Copyright Statute That Might Otherwise Be Infringing Non Profit Educational Or Personal Use Tips The Balance In Favor Of Fair Use
    The Angels Weep by Audionautix is licensed under a Creative Commons Attribution license (creativecommons.org/licenses/...)
    Artist: audionautix.com/
    #hubballiCity #hublidharwad #northkarnataka

Komentáře • 918

  • @sanjeevsanjeev9612
    @sanjeevsanjeev9612 Před 3 lety +252

    ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮ ಸದ್ಗುರು ಶೀ ಸಿದ್ಧಾರೂಢ ಮಹಾರಾಜ ಕೀ ಜೈ 🙏💐🙏💐🙏💐🙏💐🙏💐🙏💐🙏💐💐

  • @maktumnadaf6662
    @maktumnadaf6662 Před 3 lety +202

    ಹುಬ್ಬಳ್ಳಿಯ ಒಂದು ಪದ ಬದಲಾದರೂ ಉತ್ತರ ಕರ್ನಾಟಕದ ಒಂದು ಭಾಗ ಎಂದು ಬದಲಾಗಲು ಸಾಧ್ಯವೇ ಇಲ್ಲ ಗಂಡುಮೆಟ್ಟಿದ ನಾಡಿನ ಬಗ್ಗೆ ತಿಳಿಸಿದ ನಿಮಗೆ ಹೃತ್ಪೂರ್ವಕವಾದ ಧನ್ಯವಾದಗಳು

  • @santoshds8356
    @santoshds8356 Před 3 lety +115

    ಭಾಳ ಚೊಲೊ ಹೆಳಿರಿ ಅಣ್ಣಾರ ಧನ್ಯವಾದಗಳು

  • @sampradachoukimath1624
    @sampradachoukimath1624 Před 3 lety +53

    ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ.. ನಿಮ್ಮ ದ್ವನಿಯಲ್ಲಿ ನಮ್ಮ ಹುಬ್ಬಳ್ಳಿ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಖುಷಿ ಆಕ್ತಿದೆ ಅಣ್ಣ.. ನಿಮಗೆ ಧನ್ಯವದಗಳು🙏😊

  • @A2Z_M_PRODUCTION_HUBLI
    @A2Z_M_PRODUCTION_HUBLI Před 3 lety +212

    ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ ನಮ್ಮ ಧಾರವಾಡ ನಮ್ಮ ಹೆಮ್ಮೆ

  • @techinkannada540
    @techinkannada540 Před 3 lety +71

    Love you Hubballi From mangalore..❤️🥰

    • @veereshkammar7920
      @veereshkammar7920 Před 2 lety +3

      We also love Manglore bro
      Bejai,Kapukad dalli nanu Duty madidde Indusind Bank nalli

    • @chandrikachandrika2932
      @chandrikachandrika2932 Před 2 lety

      💐💐💐💐👌👌👌👌👌👌👌👌😱😱😱😱🥳🥳🥳🤩🤩🤩🤩🥰🥰🥰🤭🤭🤭🤭🤭🤭🤭🤭🥳🥳🤩😍🥰🤗🤗🤗🤗

  • @A2Z_M_PRODUCTION_HUBLI
    @A2Z_M_PRODUCTION_HUBLI Před 3 lety +234

    ನಮ್ಮ ಹುಬ್ಬಳ್ಳಿ ದಾರವಾಡ ನಮ್ಮ ಹೆಮ್ಮೆ ❤️

  • @A2Z_M_PRODUCTION_HUBLI
    @A2Z_M_PRODUCTION_HUBLI Před 3 lety +156

    Hello sir part 2 video made ಗಣಪತಿ ವಿಸರ್ಜನೆ ಮತ್ತು ಪ್ರತಿಷ್ಠಾಪನೆ ಬಗ್ಗೆ ಹೇಳಲೇ ಇಲ್ಲ ಸರ್ ಕರ್ನಾಟಕದಲ್ಲಿ ನಂಬರ್ ಪ್ಲೀಸ್ ಪಾರ್ಟ್ ಟು ವಿಡಿಯೋ ಮಾಡಿ ಇನ್ನೂ ಅನೇಕ ವಿಷಯಗಳು ಮಿಸ್ಸಾಗಿದೆ ಪ್ಲೀಸ್ ಪಾರ್ಟ್ 2 ವಿಡಿಯೋ ಮಾಡಿ 🙏

  • @manjukmdl7120
    @manjukmdl7120 Před 3 lety +44

    ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ನಾಡಿನ ಬಗ್ಗೆ ವಿಡಿಯೋ ಮಾಡಿದ ನಿಮಗೆ ಧನ್ಯವಾದಗಳು ಸರ್

  • @manjunathhebbal1364
    @manjunathhebbal1364 Před 3 lety +157

    ನಮ್ಮ ಹುಬ್ಬಳ್ಳಿ ಉತ್ತರ ಕರ್ನಾಟಕದ ಹೆಬ್ಬಾಗಿಲು...

    • @sharanabasappa7653
      @sharanabasappa7653 Před 2 lety +1

      Haveri and Ballari..and karawar...sir..utter karanataka da Hebbagilu....it's true.sir.....DAVANGERE middle of karanataka......HUBBALLI no.2..Business. hubb

  • @LEGENDMANUyt
    @LEGENDMANUyt Před 3 lety +99

    ನಮ್ಮದು ಗದಗ ಆದರೆ ನಾವು ಹೇಳಿಕೊಳ್ಳಿದು ಹುಬ್ಬಳ್ಳಿ that is power of Hubli 😆😆😆😆😆😆😆

    • @maheshbileli479
      @maheshbileli479 Před 3 lety +3

      ನಮ್ಮ ಗದಗ್ ಬೆಟಗೇರಿ ಬಗ್ಗೆ ವಿಡಿಯೋ ಮಾಡ್ರಿ

    • @user-rz7zz4tw5g
      @user-rz7zz4tw5g Před 9 měsíci

      Super bro jai hubli🥰🥰

  • @bhagathsavarkar.9372
    @bhagathsavarkar.9372 Před 3 lety +59

    From Hubballi.... I feel sooo grateful to born here....

  • @shartkumarsharat22
    @shartkumarsharat22 Před 3 lety +17

    ನಿಮ್ಮ ದ್ವನಿಇಂದ ಮಾಹಿತಿ ಕೇಳುವುದೇ ತುಂಬಾ ಚೆನ್ನಾಗಿರುತ್ತೆ ಅಣ್ಣ. Nice voice

  • @maheshgowda2368
    @maheshgowda2368 Před 3 lety +4

    ಸರ್ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಕಾಗೋಲ್ಲ ಅದ್ಭುತ ವಿಷಯಗಳು ಸುಂದರವಾದ ನಿರೂಪಣೆ ನಮ್ಮನ್ನ ವಿಷಯದ ಒಳಗೆ ಇಳಿಯುವಂತೆ ಮಾಡುತ್ತದೆ ನಮ್ಮೂರ ವಿಷಯಗಳು ಎಷ್ಟೋ ನಮಗೆ ಗೊತ್ತಿರುವುದಿಲ್ಲ ಅಂತ ಅನೇಕ ವಿಷಯಗಳನ್ನು ನಿಮ್ಮ ಮೂಲಕ ತಿಳಿಯುತ್ತಿದ್ದೇವೆ ದಯವಿಟ್ಟು ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಸಿ ಹುಬ್ಬಳ್ಳಿ ಹೆಸರು ಕೇಳಿದ್ದು ಬಿಟ್ಟರೆ ಅದರ ಆಳ ಅಗಲ ನಮಗೆ ಗೊತ್ತಿರಲಿಲ್ಲ ತುಂಬಾ ಧನ್ಯವಾದಗಳು ಸರ್...🙏🙏🙏

  • @RameshNaik-go7sz
    @RameshNaik-go7sz Před 3 lety +43

    ಆಯಾ ಊರಿನ ಬಗ್ಗೆ ನಿಮಗೆ ಮಾಹಿತಿ ಸಂಗ್ರಹಿಸಲು ಆಯಾ ಊರಿನವರಿಗೆ ಒಂದು ವ್ಯವಸ್ಥೆ ಮಾಡಿ ಸರ್.ಇದರಿಂದ ಇನ್ನು ಹೆಚ್ಚಿನ ವಿಷಯ ತಿಳಿಯುತ್ತೆ.

  • @cutetaju
    @cutetaju Před 3 lety +15

    World's largest railway flat farm in Namma Hubballi, feeling proud Jai Karnataka Jai Hind 🇮🇳

  • @basubasu6441
    @basubasu6441 Před 3 lety +22

    Thanks ರಿ ಸರ್ ನೀವು ನಮ್ ಊರ ಬಗ್ಗೆ ಹೇಳಿದಕ ನಿಮಗ ನಮ್ ಹುಬ್ಬಳ್ಳಿ ಮದಿ ಪರವಾಗಿ ನಮಸ್ಕಾರ ಮಾಡ್ತೀವಿ ನಿಮಗ🙏🙏

    • @tinyarchers8612
      @tinyarchers8612 Před 2 lety +1

      ಅಣ್ಣ ಕನ್ನಡನೆ ಬರಲ್ವಾ

  • @deepakhdeepu6544
    @deepakhdeepu6544 Před 3 lety +24

    ಸರ್ ಗಡಿನಾಡು ಚಾಮರಾಜನಗರ ಬಗ್ಗೆ ಒಂದ್ ವಿಡಿಯೋ ಮಾಡಿ ❤️ ಮತ್ತು ನಿಮ್ಮ ವಾಯ್ಸ್ ತುಂಬಾ ಚನಾಗಿದೆ

  • @lokeshdevadiga8
    @lokeshdevadiga8 Před 3 lety +3

    ಹುಬ್ಬಳ್ಳಿ ಧಾರವಾಡ ಅಂದ್ರೆ ನನಗೆ ತುಂಬಾ ಇಷ್ಟ. ಅಲ್ಲಿ ನಡೆಯುವ ಕೃಷಿ ಮೇಳ ಜನಪದ ಗೀತೆಗಳು ತುಂಬಾ ಚೆನ್ನಾಗಿದೆ.😍😍

  • @basuhg751
    @basuhg751 Před 3 lety +94

    *ನಮ್ದು ಗಂಡು ಮೆಟ್ಟಿದ,,
    ನಾಡು ಹುಬ್ಬಳ್ಳಿ ಪಾ....❤️💛
    ನಮ್ಮ ಹುಬ್ಬಳ್ಳಿ, ನಮ್ಮ ಹೆಮ್ಮೆ.....🥰

  • @ckvshetty739
    @ckvshetty739 Před 3 lety +61

    ರಾಜ್ಯದ ಪ್ರತಿಯೊಂದು ನಗರಗಳ ಬಗ್ಗೆ ವೀಡಿಯೋ ಮಾಡಿ

  • @vjchanal1154
    @vjchanal1154 Před 3 lety +30

    ಅಷ್ಟೇ ಅಲ್ಲ ಇದು ದೇಶದ ಎರಡನೇ ದೊಡ್ಡ್ ಅವಳಿ ನಗರ . ನಮ್ಮ್ ಹುಬ್ಬಳ್ಳಿ ಧಾರವಾಡ ನಮ್ಮ ಹೆಮ್ಮೆ♥️😍

  • @guruking5058
    @guruking5058 Před 3 lety +1

    ಹುಬ್ಬಳ್ಳಿಯ ಬಗ್ಗೆ ತುಂಬಾ ಚೆನ್ನಾಗಿ ಪರಿಚಯ ಮಾಡಿಕೊಟ್ಟಿದ್ದೀರಿ ಹಾಗೂ ಅಪರೂಪದ ಮಾಹಿತಿಗಳನ್ನು, ವಿಶಿಷ್ಟತೆಯನ್ನು, ಜನಜೀವನ ಹಾಗೂ ತಿಂಡ ತಿನಿಸು ಬಗ್ಗೆ ಅದ್ಭುತವಾಗಿ ತಿಳಿಸಿ ಕೊಟ್ಟಿದ್ದೀರಿ, ತುಂಬಾ ಧನ್ಯವಾದಗಳು ನಿಮಗೆ.

  • @kiiiiiiiiiiiiiiiiiro
    @kiiiiiiiiiiiiiiiiiro Před 3 lety +3

    Jabardast impressive story
    about namma hubballi 👍
    Mast aytri Awanavvana 👌

  • @sanchitak7214
    @sanchitak7214 Před rokem +4

    Hubli is not just a place for me. It's my life 🥰🥰🥰.ನಮ್ಮ ❣️❣️❣️ ಹುಬ್ಬಳ್ಳಿ ನಮ್ಮ‌ ಹೆಮ್ಮೆ ❣️❣️❣️

  • @rajuprince180
    @rajuprince180 Před 3 lety +9

    ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ 🙏 tank you sir ನೀವು ಕೊಟ್ಟಿರುವ ಸಂದೇಶಕೆ

  • @malenadahudugamastermanjun7834

    Wonderful place HUBALLI...
    GANDU METTIDA NADU...
    I given many competative Exams in Hubbali..I Roamed many places...
    Love from SAKLESHPURIAN 🙂😘🤩

  • @BalugRaj
    @BalugRaj Před 3 lety +29

    ಸರ್ ನಮ್ಮ ಬಹಳ ದಿನಗಳ ಕೋರಿಕೆ ಸರ್ ದಯವಿಟ್ಟು ಈಡೇರಿಸಿ ನಮ್ಮ ವಿಷ್ಣು ದಾದ ಸರ್ ಅವರ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು 🙏🙏🙏

    • @agd924
      @agd924 Před 2 lety +1

      ಕೊಟ್ಟಿಗೊಂದು ಮಾತು ಗುರುವೇ 😍

  • @bvinaykumar7122
    @bvinaykumar7122 Před 3 lety +10

    ಸರ್ ನಮಗೆ ಗೊತ್ತಿಲ್ಲದ ಇತಿಹಾಸವನ್ನು ನೀವು ತಿಳಿಸು ಕೋಟಿದಕೆ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏🙏🙏

  • @irannams7472
    @irannams7472 Před 3 lety +12

    🔥 information ಕೊಟ್ಟಿರಿ ಭೈ ನೀವು.

  • @vinaypatilhubballi
    @vinaypatilhubballi Před 3 lety +3

    ನಾನು ಹುಟ್ಟಿ ಬೆಳೆದ ಊರು ಹುಬ್ಬಳ್ಳಿ. ನನಗೆ ಗೊತ್ತಿಲ್ಲದ ಅನೇಕ ವಿಷಯಗಳು ನಿಮ್ಮ ಈ ವಿಡಿಯೋ ದಿಂದ ತಿಳಿಯಿತು. Thank u so much for making this video.

  • @narayanbakale82
    @narayanbakale82 Před 3 lety +7

    ನಮ್ಮ ಹುಬ್ಬಳ್ಳಿ ಧಾರವಾಡದ ಇತಿಹಾಸ ನೋಡಿದ್ರ ನಾ ಇಲ್ಲೇ ಹುಟ್ಟಿದ್ದಾ ಪುಣ್ಯ

  • @Suresh_m9988
    @Suresh_m9988 Před 3 lety +6

    3:36 ಹೌದು ಸರ್, ನಾನು ಮೊದಲು 3000 ಮಠ ಇರಬಹುದೇನೋ ಅನ್ಕೊಂಡಿದ್ದೆ, ಅಲ್ಲಿಗೆ ಭೇಟಿ ಕೊಟ್ಟಾಗಲೇ ಗೊತ್ತಾಗಿದ್ದು ಇದೊಂದು 3000 ಜನರ ಅಧಿಕರಿಗೂ ಬೆಳಕು ನೀಡಿದೆಂದು ಸುಂದರ ಹಾಗೂ ಅದ್ಭುತ ಮಠ ಎಂದು...

  • @engineworld8331
    @engineworld8331 Před 3 lety +26

    ನೀವೂ ಮಂಗಳೂರಿನ ಬಗ್ಗೆ ಇನ್ನೂ ಪೂರ್ತಿಯಾಗಿ ವೀಡಿಯೊ ಮಾಡಿ

  • @chiragr7412
    @chiragr7412 Před 3 lety +24

    ಉಡುಪಿ ಮತ್ತೆ ಕುಂದಾಪುರ ಬಗ್ಗೆ ವಿಡಿಯೋ ಮಾಡಿ ಸರ್

  • @gururajkammar5090
    @gururajkammar5090 Před 3 lety +16

    BRO ಬೆಳಗಾವಿ ಬಗ್ಗೆ video ಮಾಡಿ....

  • @silentkiller306
    @silentkiller306 Před 3 lety +69

    ಮುಂದಿನ ವೀಡಿಯೋ ನಮ್ಮ ರಾಜ್ಯದ ಎರಡನೇ ರಾಜದಾನಿ, ಕುಂದಾನಗರಿ ಬೆಳಗಾವಿಯ ಬಗ್ಗೆ.... ಮಾಡಿ ಸರ್...

  • @altafbukitgar8912
    @altafbukitgar8912 Před 3 lety +6

    ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ ❤️❤️❤️🙏🙏🙏ಧನ್ಯವಾದಗಳು ಸರ್ 🙏

  • @marutimaruti6551
    @marutimaruti6551 Před 3 lety +2

    ಧನ್ಯವಾದಗಳು ಸರ್ ನಮ್ಮ ಹುಬ್ಬಳ್ಳಿ ಬಗ್ಗೆ ವಿಡಿಯೋ ಮಾಡಿದ್ದಕ್ಕೆ 🌱🌿🌴🍁

  • @abhisheksaradagi1243
    @abhisheksaradagi1243 Před 2 lety +2

    Love you Hubbali from kalaburgi❤️❤️😘😘

  • @mr.b1063
    @mr.b1063 Před 3 lety +4

    First view from hubballi 🔥🔥

  • @rameshmarakatti7788
    @rameshmarakatti7788 Před 3 lety +11

    🇮🇳🇮🇳ಕನ್ನಡಿಗರಿಗೆ ಹುಬ್ಬಳ್ಳಿ ಅಪ್ಪ ಆದರೆ ..ಬೆಳಗಾವಿ ತಾಯಿ🔥🔥

    • @agd924
      @agd924 Před 2 lety +3

      ಬೆಂಗಳೂರು ಸಹೋದರ ಅತ್ತೇನಾ.😄

    • @greencraft2229
      @greencraft2229 Před 2 lety +1

      ಹುಬ್ಬಳ್ಳಿ ಮತ್ತು ಬೆಳಗಾವಿಯ ತಂದೆ ಬೆಂಗಳೂರು & ಮಂಗಳೂರು😎🔥

  • @nagarajgodachimath7073
    @nagarajgodachimath7073 Před 3 lety +2

    ನಮ್ಮ ಹುಬ್ಬಳ್ಳಿ ಬಗ್ಗೆ ವಿಡಿಯೋ ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್🙏❤️💐

  • @linganagoudapatil7220
    @linganagoudapatil7220 Před 3 lety +13

    Fast comment 😃🔥

  • @kiranfv
    @kiranfv Před 3 lety +22

    ಬೆಳಗಾವಿ ಬಗ್ಗೆ ಒಂದು ವಿಡಿಯೋ ಮಾಡಿ

  • @kartikbijjur3423
    @kartikbijjur3423 Před 3 lety +23

    Inondu hemmya vishya andre hubli
    world's longest railway platform

  • @nandinagaraj02
    @nandinagaraj02 Před 3 lety +10

    ರಾಷ್ಟ್ರ ಧ್ವಜದ ಬಗ್ಗೆ ಹೇಳಿದಾಗ ಮೈ ಜಮ್ಮೆನಿಸಿತು ❤️

    • @agd924
      @agd924 Před 2 lety +2

      ಇಡೀ ವಿಶ್ವ ಹಾಗೂ ದೇಶಕ್ಕೆ ಅಪ್ಪಟ ದೇಶೀ ಧ್ವಜವನ್ನು ನೆಯ್ದು ಕೊಡುವ ಕೆಲಸವನ್ನು ದೇವ್ರು ಕನ್ನಡಿಗರಿಗೆ ಕೊಟ್ಟಿದ್ದಾನೆ... ಶರಣು ಶರಣಾರ್ಥಿ... ❤

  • @PRADEEPYT
    @PRADEEPYT Před 3 lety +27

    ನಮ್ ಹುಬ್ಬಳ್ಳಿ ಧಾರವಾಡ

  • @pavanpavan3681
    @pavanpavan3681 Před 3 lety +13

    ನಮ್ಮ ಹುಬ್ಬಳ್ಳಿ ♥️♥️♥️

  • @user-wb1rf8xl4s
    @user-wb1rf8xl4s Před 3 lety +10

    Wonderful voice sir 🙏🙏

  • @shylajak9134
    @shylajak9134 Před 3 lety

    ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.

  • @tejaswinibhavikatti1667
    @tejaswinibhavikatti1667 Před 2 lety +5

    ಹುಬ್ಬಳಿ ಪಾ ❤️!
    ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ✨❤️

  • @muddurajgowda5497
    @muddurajgowda5497 Před 3 lety +4

    ಮಂಗಳೂರು ಬಗ್ಗೆ ನಿಮ್ಮ ವಿಡಿಯೋ ನೋಡಿ ಮೆಚ್ಚಿಕೊಂಡಿದ್ದ ನಾನು ಇಂದು ಹುಬ್ಬಳ್ಳಿ ಬಗ್ಗೆ ವಿಡಿಯೋ ನೋಡಿ ನಿಮ್ಮ ಅಭಿಮಾನಿ ಆಗಿದ್ದೇನೆ.. ಒಂದು ನಗರದ ಇತಿಹಾಸದ ಬಗ್ಗೆ ಅತ್ಯತ್ತಮ ಮಾಹಿತಿಯನ್ನ ಅಷ್ಟೇ ಅದ್ಭುತವಾಗಿ ವಿವರಣೆ ಕೊಡ್ತಾ ಇರೋದಕ್ಕೆ ಧನ್ಯವಾದಗಳು . ಹೀಗೆ ಕರ್ನಾಟಕದ ಎಲ್ಲಾ ಪ್ರಮುಖ ಜಿಲ್ಲೆ ಹಾಗೂ ಐಹಾಸಿಕ ತಾಲೂಕುಗಳ ಬಗ್ಗೆ ಮಾಹಿತಿ ಕೊಡುತ್ತೀರಾ ಅನ್ನೋ ಕಾರಣಕ್ಕೆ ನಿಮ್ಮ ಚಾನೆಲ್ ನ Subscribe ಮಾಡಿದ್ದೇನೆ.. ನಿರಾಶೆ ಮಾಡದಿರಿ, ಹಾಗೆ ಒಂದು ಚಿಕ್ಕ ತಪ್ಪು ಕಂಡಿದೆ ಅದನ್ನ ಹೇಳ್ತಾ ಇದ್ದೇನೆ ನಿಮ್ಮ ಕನ್ನಡ ಅದ್ಭುತ ಆದ್ರೆ ಹಕಾರ ಆಕಾರದ ಬಗ್ಗೆ ಸ್ವಲ್ಪ ಗಮನ ಕೊಡಿ.. ಅದು ಅತ್ತಿ ಅಲ್ಲ ಹತ್ತಿ...
    ತಪ್ಪಾಗೋದು ದೊಡ್ಡ ವಿಚಾರ ಅಲ್ಲ, ಸರಿ ಮಾಡೋದು ಸಣ್ಣ ವಿಚಾರಾನೂ ಅಲ್ಲ..
    ಸರಿಗನ್ನಡಂ ಗೆಲ್ಗೆ

  • @vickylamani2824
    @vickylamani2824 Před 3 lety +3

    Finally Hubli video upload thank you so much sir 👍❤️❤️❤️
    Love from Hubli
    Hubli davra yaradru aditi
    👍

  • @ashwininandibeur9699
    @ashwininandibeur9699 Před 3 lety +13

    Namma hubballi always powerfull

  • @rachanaichangi8553
    @rachanaichangi8553 Před 3 lety +3

    Superb tq for this channel for making video of our hubbali and Dharwad feel proud 👍👍🙏🙏

  • @muraliking...1995
    @muraliking...1995 Před 2 lety +4

    ಹುಬ್ಬಳ್ಳಿ ನಮ್ಮ ಹೆಮ್ಮೆ🙏🙏
    I love hubali..❤️

  • @ManojManoj-ze3yk
    @ManojManoj-ze3yk Před 3 lety +3

    Sir
    1st view
    1st like
    1st comment sir
    Waiting for your videos sir❤❤awesome

  • @madhunayak2013
    @madhunayak2013 Před 3 lety +9

    Sir u have given wonderful description about hubli but how can u forget
    Hubballi is having worlds longest platform......! I am from hubli#

  • @verifiedtruths569
    @verifiedtruths569 Před 3 lety +6

    Sir ಬೆಳಗಾವಿ ಜಿಲ್ಲೆಯ ಬಗ್ಗೇ ವೀಡಿಯೋ ಮಾಡಿ 🙏🙏

  • @channappahugar2492
    @channappahugar2492 Před 3 lety +11

    ನಮ್ಮ ಹೆಮ್ಮೆಯ ಹುಬ್ಬಳ್ಳಿ ಉತ್ತರ ಕರ್ನಾಟಕ ಹೆಬ್ಬಾಗಿಲು ಎಶಿಯಾದಲ್ಲೇ ಅತೀ ದೊಡ್ಡ ಎಪಿಎಂಸಿ ಹೊಂದಿರುವ ನಮ್ಮ ಹುಬ್ಬಳ್ಳಿ ಭಾಷೆಯ ಗತ್ತೇ ಬೇರೆ
    ಖಡಕ್ ರೊಟ್ಟಿ ಜವಾರಿ ಊಟ, ಸಿದ್ದಾರೂಢ ಅಜ್ಜನ ಮಠ, ಮೂರು ಸಾವಿರ ಮಠ, ಇನ್ನೂ ಹೇಳುತ್ತಾ ಹೋದ್ರೆ ವರ್ಣನೆಗೆ ಮಾತುಗಳೇ ಸಾಲದು

  • @prashantkalagudi3127
    @prashantkalagudi3127 Před 3 lety +8

    ಸರ್ ಧಾರವಾಡದ ಬಗ್ಗೆ ಮಾಹಿತಿ ನೀಡಿ 🙏🙏🙏

  • @kartikbijjur3423
    @kartikbijjur3423 Před 3 lety +10

    Love from Hubli ❤️

  • @swatiballaryswatiballary327

    Thank you for this video sir 🙏🙏🙏❤️

  • @yuvarajkamble4906
    @yuvarajkamble4906 Před 3 lety +5

    ಬೆಳಗಾವಿ ಜಿಲ್ಲೆ ಬಗ್ಗೆ ನು ಹೇಳ್ರಿ ಸರ್ ..... ನಿಮ್ಮ ದ್ವನಿ ಸೂಪರ್ ಐತ್ರಿ

  • @Dhanush-nz5jg
    @Dhanush-nz5jg Před 3 lety +8

    😍ನಮ್ ಹುಬ್ಬಳ್ಳಿ❤️

  • @santoshsirsi1671
    @santoshsirsi1671 Před 3 lety +5

    ಸರ್ ಮಲೆನಾಡಿನ ಹೆಬ್ಬಾಗಿಲು ನಮ್ಮ‌ ಶಿರಸಿಯ ಬಗ್ಗೆ ದಯವಿಟ್ಟು ಒಂದು ವಿಡಿಯೊ‌ ಮಾಡಿ 🙏🏻🙏🏻🙏🏻

  • @Manju-Univers369
    @Manju-Univers369 Před 3 lety +6

    Sir ತುಳುನಾಡು mattu ದಾವಣಗೆರೆ bagge video madi

  • @sandeepshettar317
    @sandeepshettar317 Před 3 lety +4

    ನಮ್ಮ ಹೆಮ್ಮೆಯ ಗಂಡು ಮೆಟ್ಟಿದ ನಾಡು "ಹುಬ್ಬಳ್ಳಿ" ❤❤💛💛💐

  • @bhimugowda1440
    @bhimugowda1440 Před 3 lety +6

    ನಮ್ಮ ಬೆಳಗಾವಿ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @irfangulvady6835
    @irfangulvady6835 Před 2 lety +1

    Hubballi is ma fvrite city ....Love from Udupi...💖

  • @dhanukanchan3513
    @dhanukanchan3513 Před 3 lety +2

    ನಿಮ್ಮ.ನಿರೂಪಣೆ. ಅದ್ಬುತ

  • @sanchari_veer
    @sanchari_veer Před 3 lety +3

    ಸರ್ ದಯವಿಟ್ಟು ಕಲಬುರಗಿ(ಗುಲ್ಬರ್ಗಾ) ಬಗ್ಗೆ ಒಂದು ವಿಡಿಯೋ ಮಾಡಿ❤️
    ನಿಮ್ಮ ಧ್ವನಿಗೆ ನಾವು ಅಭಿಮಾನಿ!😇❤️

  • @ranjithmandarthi6724
    @ranjithmandarthi6724 Před 3 lety +8

    UDUPI DISTRICT VIDEO MADI PLEASE 🙏🙏🙏🙏NAMMA UDUPI NAMMA HEMME ❤️❤️❤️❤️

  • @dinrai7757
    @dinrai7757 Před 2 lety +2

    Love from mangalore🚩

  • @raviyadrami6382
    @raviyadrami6382 Před 3 lety +2

    Thank you sir for beautiful gift ಹುಬ್ಬಳ್ಳಿ people And ಇಲ್ಲಿದ್ದ ಜನರು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಇದು ಗಂಡು ಮೆಟ್ಟಿದ ನಾಡು ನಮ್ಮ ಹುಬ್ಬಳ್ಳಿ 🙏🙏🙏

  • @kushgamer2220
    @kushgamer2220 Před 3 lety +8

    Do video of Belgaum , Mysore, Gulbarga, Bellary, Davangere, Bijapur,, shivammoga and Tumkur these are top 11cities in Karnataka

  • @basavarajfdbasavaraj5517
    @basavarajfdbasavaraj5517 Před 3 lety +4

    ಏಲಕ್ಕಿ ನಾಡು ಹಾವೇರಿ ಜಿಲ್ಲೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್ please

  • @nagarajnddundigowdr4749
    @nagarajnddundigowdr4749 Před rokem +2

    ಹುಬ್ಬಳ್ಳಿಯ ಬಗ್ಗೆ ಉತ್ತಮ ಮಾಹಿತಿಗಳನ್ನು ತಿಳಿಸಿದಕ್ಕೆ ಧನ್ಯವಾದಗಳು ಮತ್ತು ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತೇವೆ

  • @ravishankaranantapur9652

    Thank you sir 🙏 for best information and beautiful video 🙏

  • @goutamcreation1783
    @goutamcreation1783 Před 3 lety +29

    ಗಂಡು ಮೆಟ್ಟಿದ ನಾಡು.

  • @santosh-zk4du
    @santosh-zk4du Před 2 lety +7

    ಗಂಡ ಮೆಟ್ಟಿದ ನಾಡು ನಮ್ಮ ಬೆಳಗಾವಿ ಜಿಲ್ಲೆ ಕನ್ನಡಿಗರ ಹೆಮ್ಮೆ ❤️

  • @jyothiprathibha8609
    @jyothiprathibha8609 Před 2 lety +1

    ನಮ್ಮ ಊರು dharawada😍🔥

  • @vittalbelamkar4826
    @vittalbelamkar4826 Před 2 lety

    ನನಗೆ ನಮ್ಮ ಹುಬ್ಬಳ್ಳಿ ಯ ಇತಿಹಾಸದ ಬಗ್ಗೆ ಇಷ್ಟಧು ಗೊತ್ತಿರ್ಲಿಲ್ಲ ಧನ್ಯವಾದಗಳು ಸರ್

  • @shwetapradeepkumar
    @shwetapradeepkumar Před 2 lety +7

    ನಮ್ಮ ಹುಬ್ಬಳ್ಳಿ, ನನ್ನ ಬಾಲ್ಯವನ್ನು ಒಂದು ಸಲ ಮೆಲುಕು ಹಾಕಿದೆ, ಧನ್ಯವಾದಗಳು 🙏

  • @amareshamaresh5354
    @amareshamaresh5354 Před 3 lety +4

    ಭತ್ತದ ನಾಡು,ಬಿಸಿಲ ನಾಡು,ಚಿನ್ನದ ನಾಡು ,ಅಶೋಕನ ನಾಡು ,ಆಂಜನೇಯ ಹುಟ್ಟಿ ಬೆಳೆದಿದ್ದ ನಾಡು. ರಾಯರ ಊರು ರಾಯಚೂರು ಬಗ್ಗೆ ಕೂಡ 1ವಿಡಿಯೋ ಮಾಡಿ ಅಣ್ಣ plz🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @agd924
      @agd924 Před 2 lety +1

      ಪೂಜ್ಯಾಯ ರಾಘವೇಂದ್ರಾಯ ನಮಃ ❤

  • @sujathaturihal945
    @sujathaturihal945 Před 2 lety +2

    ನಮ್ಮದು ❤️ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ 🔥

  • @sataling.y.k4376
    @sataling.y.k4376 Před 3 lety +2

    Distickwise information super sir😍🙏👌

  • @vdlcreation4188
    @vdlcreation4188 Před 3 lety +12

    Udupi ಬಗ್ಗೆ video ಮಾಡಿ sir

  • @imamhusain5418
    @imamhusain5418 Před 3 lety +2

    First view hubli avarde

  • @slddummadarsiddu1608
    @slddummadarsiddu1608 Před 3 lety +2

    ಧನ್ಯವಾದಗಳು ಸರ್ ನಮ್ಮ ಹುಬ್ಬಳ್ಳಿ ಬಗ್ಗೆ ಹೇಳಿದ್ದಕ್ಕೆ🌹🌹🙏🙏👍👍🔥🔥🔥🔥🔥🔥🔥🔥🔥

  • @Pk-videos-kannada
    @Pk-videos-kannada Před 3 lety +12

    ನಮ್ಮ ಹೆಮ್ಮೆಯ "ವಿಜಯನಗರ ಜಿಲ್ಲೆ" ಬಗ್ಗೆ ವಿಡಿಯೋ ಮಾಡಿ ಮತ್ತೆ ನಮ್ಮ ಹೆಮ್ಮೆಯ "ಹುಬ್ಬಳ್ಳಿ" ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು.

  • @ganeshmb2968
    @ganeshmb2968 Před 2 lety +3

    ನಮ್ಮ ಹುಬ್ಬಳ್ಳಿ ನಮ್ಮ್ ಹೆಮ್ಮೆ...🙏🙏

  • @shivayyahiremath9705
    @shivayyahiremath9705 Před 3 lety +1

    ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ ರಾಜ್ಯದಲ್ಲಿ ಅತಿ ಹೆಚ್ಚು ಸರಕಾರಿ ಕಛೇರಿಗಳನ್ನು ಹೊಂದಿರುವ ನಗರ

  • @andymaled9628
    @andymaled9628 Před 3 lety +1

    I'm from Hubballi thanks for making this video 🙏

  • @ganeshdevaramani4696
    @ganeshdevaramani4696 Před 3 lety +10

    ಸರ್ ಕೋಟೆಗಳ ನಾಡು ನಮ್ಮ ಬಾಗಲಕೋಟೆ ಜಿಲ್ಲೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್ plz

  • @indian2089
    @indian2089 Před 3 lety +4

    ನಿಮಗೆ ಧನ್ಯವಾದಗಳು ಸರ್🙏

  • @classykannada
    @classykannada Před 3 lety

    Thank you from Hubli❤️

  • @radhikanayaka4755
    @radhikanayaka4755 Před 3 lety +1

    Superb aagi helidri🙏😍

  • @speakkannada9415
    @speakkannada9415 Před 3 lety +6

    Davangere bagge video madi