ಪಾರ್ಕಿಂಗ್ ಯಾವ ಕಡೆ ಕೊಟ್ಟರೆ ಮನೆಯ ಯಜಮಾನನಿಗೆ ಶ್ರೇಯಸ್ಸು | Parking Vastu | Daivaradhane Vaastu

Sdílet
Vložit
  • čas přidán 9. 07. 2024
  • DAIVARADHANE VASTU
    PLEASE CONTACT FOR BEST VASTU & HOME DESIGNS
    BHASKAR
    +917259479589
    #DAIVARADHANEVASTU #BHASKAR #vastuforhome ವಾಸಿಸುವ ಮನೆಯಲ್ಲಿ ಸುಖ,ಶಾಂತಿಯಿಂದ ಇರಬೇಕಾದರೆ , ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರಬೇಕು, ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರಬೇಕಾದ್ರೆ ಮನೆಯ ವಿನ್ಯಾಸ ಸರಿಯಾಗಿರಬೇಕು ,ಹಾಗಾದ್ರೆ ಮನೆಯನ್ನ ಕಟ್ಟುವಾಗ ಯಾವ ಯಾವ ಅಂಶಗಳನ್ನ ಗಮನದಲ್ಲಿ ಇಡಬೇಕು ಎಂಬುವುದನ್ನ ತಿಳಿಯಲು ಈ ವಿಡಿಯೋ ನೋಡಿ.ನಿಮ್ಮ ಮನೆಯ ವಾಸ್ತು ಪರೀಕ್ಷಿಸಿಕೊಳ್ಳುವುದು ಹೇಗೆ? Vaastu Shastra tips for a Pooja room at home ವಸ್ತು ಶಾಸ್ತ್ರ ಪ್ರಕಾರ ಮನೆಯಲ್ಲಿ ದೇವರ ಕೋಣೆ ಎಲ್ಲಿ ಇರಬೇಕು ? ಎಲ್ಲಿ ಇಟ್ಟರೆ ಅದೃಷ್ಟ !
    vaastu consultants in Karnataka ನೇರಭೇಟಿಗಾಗಿ ಕರೆಮಾಡಿ +917259479589
    Also See:
    • ಮನೆಗೆ ಇಷ್ಟು ಬಾಗಿಲಿಡಿ, ...
    ಮನೆಗೆ ಇಷ್ಟು ಬಾಗಿಲಿಡಿ, ಅದೃಷ್ಟ ನಿಮ್ಮದಾಗುತ್ತೆ | Main Door Vastu |Windows Vastu | Daivaradhane Vastu
    • ಉತ್ತರ ದಿಕ್ಕಿನ ಮನೆ ಹೀಗಿ...
    ಉತ್ತರ ದಿಕ್ಕಿನ ಮನೆ ಹೀಗಿದ್ರೆ 100% ಏಳಿಗೆ | North Face Vastu Home | Daivaradhane Vaastu
    • ನಿಮ್ಮನೆ ಬಾಗಿಲು ಇಲ್ಲಿದ್...
    ನಿಮ್ಮನೆ ಬಾಗಿಲು ಇಲ್ಲಿದ್ದರೆ ನೀವೆ ಅದೃಷ್ಟವಂತರು | Door Vastu | vastu home
    • ಈ ಲೋಪಗಳು ನಿಮ್ಮ ಮನೆಯಲ್ಲ...
    ಈ ಲೋಪಗಳು ನಿಮ್ಮ ಮನೆಯಲ್ಲು ಇದ್ದರೆ ಕಂಡಿತ ನೀವು ಸಾಲ ಹೊಂದಿರುತ್ತೀರಿ| Daivaradhane Vastu
    • ವಾಸ್ತು ಪ್ರಕಾರ ನಿಮ್ಮ ಮನ...
    ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ toilet ಎಲ್ಲಿ ಬರಬೇಕು,ಎಲ್ಲಿ ಬಂದ್ದರೆ ಸುಖ,ಶಾಂತಿ,ನೆಮ್ಮದಿ |Daivaradhane Vastu
    • ಮನೆಯ ದೇವ ಮೂಲೆಗಿಂತ ಮಹತ್...
    ಮನೆಯ ದೇವ ಮೂಲೆಗಿಂತ ಮಹತ್ವವಾದದು ವಾಯು ಮೂಲೆ | North west Direction | DAIVARADHANE VASTU
    • ದೇವರಮನೆ ಹೀಗಿದ್ದರೆ ಕೋಟ್...
    ದೇವರಮನೆ ಹೀಗಿದ್ದರೆ ಕೋಟ್ಯಧಿಪತಿಗಳಾಗುತ್ತೀರಾ! | Pooja Room Vastu upay remedies | Daivaradhane Vastu
    • ಯಾರು ಯಾರು ಬಡ್ಡಿ ಕಟ್ಟುತ...
    ಯಾರು ಯಾರು ಬಡ್ಡಿ ಕಟ್ಟುತ್ತಿದಿರ,ಈ ಅಂಶಗಳನ್ನು ಅಳವಡಿಸಿ | Lucky vastu Tips for money | DAIVARADHANE VASTU
    • ಮನೆಯಲ್ಲಿ ಯಾವ ಮೂಲೆ ಎತ್ತ...
    ಮನೆಯಲ್ಲಿ ಯಾವ ಮೂಲೆ ಎತ್ತರ & ತಗ್ಗು ಇದ್ದರೆ ಏನು ಪರಿಣಾಮ ? | House Vastu Kannada | DAIVARADHANE VASTU
    • ಮನೆಯ ದೇವ ಮೂಲೆಗಿಂತ ಮಹತ್...
    ಮನೆಯ ಈ ಮೂಲೆಯಲ್ಲಿ ಏನೇ ಇಟ್ಟರು ನಿಮ್ಮ ಬಳಿಯೇ ಇರುತ್ತೆ! | South west Direction Vastu | DAIVARADHANE VASTU
    • ನಿಮ್ಮನೆ ಬಾಗಿಲು ಈ ರೀತಿ ...
    ನಿಮ್ಮನೆ ಬಾಗಿಲು ಈ ರೀತಿ ಇದ್ದರೆ ಸುಖ ಶಾಂತಿ ನೆಮ್ಮದಿ! | Main Door Vastu | Daivaradhane Vastu
    vastu remedies,vastu tips,vastu for home kannada,vastu for home telugu,vastu plan for home kannada,vastu plan for home,numerology, prediction, astrology predictions 2024,astrology by date of birth, astrology documentarysearch our video using these keywords or names:kannada astrology,weekly horoscope,monthly horoscope,vaastu for home,vaastu consultant in bangalore,top vaastu consultant,vaastu shastra,vastu for office,vastu remdies,vastu for life,vaastu,Simha rashi bhavishya,tula rashi bhavishya,varsha bhavishya,best vastu consultant near me,vastu consultants in bangalore indiranagar,online vastu consultant,vastu expert near me,vastu shastra for home in kannada,vastu tips for home,vastu shastra for homeplan tips,saral vastu kannada,new house plan,house plan drawing,new house plan design,new home plan,vastu tips,Vaastu shastra,bedroom,vastu for kitchen,vastu for pooja room,positive energy in house,East face house plan,west face house plan,structure of house,vastu for house, Manukulada Olithigagi, Bhaskar Vastu,Vastu,vishal vaastu,Vastu program,Vaastu program,vishala Mane,vaastu plan,new construction,vastu tips in kannada,vastu tips,vastu shastra,vastu,vastu tips for home,mirror vastu,vastu shastra tips for home,vastu shastra tips,mirror,vastu remedies,vastu for home,kannada,vaastu tips,vastu for house,astrology,kannada news,kannada videos,

Komentáře • 86

  • @nachhubhaskar6925
    @nachhubhaskar6925 Před 16 dny +5

    ನಮಸ್ಕಾರ ಗುರೂಜೀ ತುಂಬಾ ಒಳ್ಳೆಯ ವಿಚಾರ ಎಲ್ಲರು ನೀವು ಹೇಳಿರೋ ಹಾಗೆ ಯಾರು ಪಾರ್ಕಿಂಗ್ ಮಾಡಿಲ್ಲ ಖಂಡಿತ ನೀವು ಈ ವಿಡಿಯೋ ಮಾಡಿದ್ದೂ ತುಂಬಾ ಊಪಯುಕ್ತವಾದ ಮಾಹಿತಿ ಧನ್ಯವಾದಗಳು ಗುರೂಜೀ 🙏💐ಹಾಗೆ
    ಉತ್ತರ ಹಾಗು ಪೂರ್ವ ದಿಕ್ಕಿನಲ್ಲಿ ಮನೆ ಹೇಗೆ ನಿರ್ಮಾಣ ಮಾಡುವ ಸಂಪೂರ್ಣ ವಾಸ್ತುವುಳ್ಳ ಪ್ಲಾನ್ ನ ಒಂದು ವಿಡಿಯೋ ಮಾಡಿ ಸಾಧ್ಯವಾದರೆ 🙏💐💐💐ಧನ್ಯವಾದಗಳು ನಿಮ್ಮ ಮಾಹಿತಿಗೆ...

    • @DaivaradhaneVastu
      @DaivaradhaneVastu  Před 16 dny +1

      ಸರ್ ವಿಡಿಯೋ ಮಾಡಲಾಗಿದೆ ನೋಡಿ

    • @nachhubhaskar6925
      @nachhubhaskar6925 Před 16 dny +1

      @@DaivaradhaneVastu ನೋಡ್ತೀನಿ ಗುರೂಜೀ 🙏

    • @venkatappaak9080
      @venkatappaak9080 Před 9 hodinami

      😢😮​@@DaivaradhaneVastu

  • @sharanusajjan2332
    @sharanusajjan2332 Před 16 dny +2

    Sir ನೀವು ಅಪ್ಲೋಡ್ ಮಾಡುವ ಎಲ್ಲಾ ವಿಡಿಯೋಗಳನ್ನು ನಾನು ಪ್ರತಿ ದಿನ ತಪ್ಪದೆ ನೋಡುತ್ತೇನೆ ನೀವು ಹೇಳುವುದು ಎಲ್ಲವೂ ಸರಿ ಎಲ್ಲವೂ ಸತ್ಯ ಅಂತ ನನಗೆ ಅನ್ನಿಸ್ತಾ ಇದೆ . ನಿಮ್ಮ ಈ ಎಲ್ಲ ಮಾಹಿತಿಯೂ ಹೀಗೆ ಸದಾ ಮುಂದುವರೆಯಲಿ ಅಂತಃ ಹಾರೈಸುತ್ತೇನೆ.....
    ಧನ್ಯವಾದಗಳು

  • @swethasswethas3040
    @swethasswethas3040 Před 16 dny +5

    ಸರ್ ನೀವು ಹೇಳು ಪ್ರತಿಯೊಂದು ವಿಡಿಯೋ ನೋಡಿದಿವಿ ತುಂಬಾ ಚೆನ್ನಾಗಿದೆ ನೆಕ್ಸ್ಟ್ ನಾವು ಮನೆ ಮಾಡಿದ್ರೆ ನಿಮ್ಮ ಖಂಡಿತ ಕಳಿಸ್ತೀನಿ ಆ ಮನೆ ಕಟ್ಟೋ ಭಾಗ್ಯ ಸಿಗಲಿ ಅಂತ ಆಶೀರ್ವಾದ ಮಾಡಿ🙏

    • @DaivaradhaneVastu
      @DaivaradhaneVastu  Před 16 dny +2

      ಅತೀ ಶ್ರೀಗದಲ್ಲಿ ಕಟ್ಟುವಂತೆ ದೇವರು ನಿಮಗೆ ಆಶೀರ್ವದಿಸಲಿ 🙏

    • @DaivaradhaneVastu
      @DaivaradhaneVastu  Před 16 dny +1

      🙏🙏🙏

  • @tejudeeputejudeepu1434
    @tejudeeputejudeepu1434 Před 16 dny +2

    ಸರ್ ನಮಸ್ತೆ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡ್ತೀವಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @sundarshettigar5188
    @sundarshettigar5188 Před 15 dny

    ನಮಸ್ತೆ ಸರ್ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @user-zr8kl2pf8h
    @user-zr8kl2pf8h Před 16 dny +1

    ತುಂಬಾ ಧನ್ಯವಾದಗಳು ಸರ್ ನಿಮಗೆ ಒಳ್ಳೊಳ್ಳೆ ವಿಚಾರಗಳನ್ನು ತಿಳಿಸಿಕೊಡುತ್ತಾ ಇದ್ದೀರಿ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ

  • @PrabhaPrabha-xk9pq
    @PrabhaPrabha-xk9pq Před 16 dny +1

    Thank you guruji 🙏🙏🙏

  • @user-ke4ik9mu4n
    @user-ke4ik9mu4n Před 16 dny +1

    Tq gurugale channagi helidira 🙏

  • @sharadahiremath7380
    @sharadahiremath7380 Před 16 dny +1

    Sir tumba olle mahiti nididdira sir thank you sir

  • @anithat6153
    @anithat6153 Před 12 dny +1

    Agimulayali parking madabavhuda sir esta face eruva site namadu 30×40 site sir pls parihara kodi 2nd opniyana kodi sir🙏🙏🙏🙏

  • @sowmyasm7041
    @sowmyasm7041 Před 16 dny +2

    Sir ತುಂಬಾ ಉತ್ತಮ ಮಾಹಿತಿ. ನಾವು ನಿಮ್ಮ ವಾಸ್ತು ನಿಯಮ ಪಾಲಿಸುತ್ತಿದ್ದೇವೆ.

  • @mprakash3217
    @mprakash3217 Před 16 dny +1

    Thank you sir

  • @nagarajtp7375
    @nagarajtp7375 Před 13 dny

    Thanks sir

  • @360arun
    @360arun Před 16 dny +1

    Guruji once again you Rock very informative and if followed properly anybody can Live happily these are common basic mistakes even now people are doing my neighbour has done same mistake for South facing road but it is late.

  • @dhanujad832
    @dhanujad832 Před 16 dny +1

    East facing site ge Agneyadalli (SE) parking madabahuda vayuvyada badalu?

  • @praveenr6054
    @praveenr6054 Před 16 dny +1

    Gurugale nimma Ella videogalu thumba Chennagi barthide. Dayavittu danadakottige elli barbeku anta Thilisi kodi west kade road idre.

  • @b.s.manjunatha1222
    @b.s.manjunatha1222 Před 16 dny +1

    ಒಳ್ಳೆಯ ಮಾಹಿತಿ❤

  • @devanshpatil1928
    @devanshpatil1928 Před 16 dny +1

    Very good information guru ji🙏🏻

  • @dhanujad832
    @dhanujad832 Před 16 dny +1

    Thumba dingalinda e videogagi wait madtidde sir. Thumba artha poorna mahiti neediddiri. Dhanyavadagalu sir.

  • @gauthamgauthu3260
    @gauthamgauthu3260 Před 16 dny +2

    Sir nima maneya kamplit vastu video adhastu bega madi sir nanage kotuhal ide please sir

  • @gujjarappad5249
    @gujjarappad5249 Před 16 dny +1

    Oksir

  • @shanmukhabasavarajappa4101

    namaste guruji 🎉🎉🙏🙏

  • @shanmukhabasavarajappa4101

    baskar sir namaste

  • @BabunaikNaik-hd3yq
    @BabunaikNaik-hd3yq Před 16 dny +1

    North face plan Northwest park agbuda

  • @ashwiniudupa8299
    @ashwiniudupa8299 Před 16 dny +1

    ಗುರೂಜಿ 5:14

  • @pradeepd3793
    @pradeepd3793 Před 16 dny +1

    Namaste sir ayakke mane size aste lekkakke tagobeka or portic seri lekka tagobeka sir

  • @vaibhavngm1787
    @vaibhavngm1787 Před 16 dny +1

    Namaste sir, aduge mane eshanya muleyalli dish washer ittu adara pakka sink hakisabahuda tilisi. 🙏🙏

  • @shankarnaik4793
    @shankarnaik4793 Před 16 dny +1

    Sir , namma site south ge road ide , so mane yava dikkige kattodu heli

  • @harisha.k.8275
    @harisha.k.8275 Před 14 dny +1

    Sir 2024 gruha pravesha dates yava dina yava samaya chennagirutte tilisi kodi please.

  • @umeshu185
    @umeshu185 Před 16 dny

    Ghurughale utthara dakshina mine rodu namma maneghe paschimakke sanna dari idhe mane yava dikkighe madbeku thilisi kodi🙏🙏

  • @user-jn7bo3sd1m
    @user-jn7bo3sd1m Před 15 dny

    ನಮ್ಮದು ದಕ್ಷಿಣದ ರಸ್ತೆ ಮನೆ 2ಅಡಿ ಯತ್ರ ಇದೆ ಏನ್ ಮಾಡೋದು ಸರ್ ಪರಿಹಾರ ಕೊಡಿ 🙏🙏

  • @ashwiniudupa8299
    @ashwiniudupa8299 Před 16 dny +1

    ಗುರೂಜಿ ಗುರೂಜಿ

  • @maniarekal9695
    @maniarekal9695 Před 16 dny +1

    Thank you sir...but duplex ge car parking jagadallu extend madkoboda sir

  • @murugesha2711
    @murugesha2711 Před 16 dny

    Namaste guruji
    Namma site north south 21x east west 40 south facing ide
    Site ge plan kodi sir

    • @DaivaradhaneVastu
      @DaivaradhaneVastu  Před 15 dny

      ನಾವು ಪ್ಲಾನ್ ಮಾಡುವುದಿಲ್ಲ ಪ್ಲಾನ್ ವೆರಿಪಿಕೇಶನ್ ಮಾತ್ರ

  • @jayalakshmijaya1730
    @jayalakshmijaya1730 Před 16 dny

    ಸರ್ ಆಗ್ನೇಯ ಭಾಗದಲ್ಲಿ ಪೋರ್ಟಿಕೋ 12 ಅಡಿ ಬಿಟ್ಟು ಮೆಟ್ಟಿಲು ಬಂದಿದೆ ಅದರ ಕೆಳಗಡೆ ಹಂಡೆ ಓಲೆ ಸ್ನಾನದ ಮನೆ ಮಾಡಬಹುದಾ

  • @abhi58337
    @abhi58337 Před 16 dny +1

    Can you do a vastu tour of any 100% vastu house with morden building

  • @babuvideo8415
    @babuvideo8415 Před 16 dny +1

    Guruji i am Video Babu from Mysore very excellent information please come out with books you have ocean of knowledge, what about small site like 20/30. 30/40

  • @harisha.k.8275
    @harisha.k.8275 Před 14 dny +1

    Sir please bejaaar madko bedi nanna ondu question ge anser maadi please nivu vastu nodlikke estu charges madtira adara bagge ondu video maadi sire please naanu nimma fans idini e video madodrinda nivu ellrigu help aagutte anta naanu ankondidini please sir tappu tilibedi nanna please sir.

  • @HarishH-cb6bs
    @HarishH-cb6bs Před 13 dny +1

    ಸರ್ ನಮಸ್ತೆ 💐🙏 ನಮ್ಮ ಸೈಟ್ ಹಳ್ಳಿಯಲ್ಲಿ ಇದೆ, ಉತ್ತರಕ್ಕೆ ರಸ್ತೆ ಇದೆ, ಪೂರ್ವ ಪಶ್ಚಿಮ 40, ಉತ್ತರ ದಕ್ಷಿಣ 100 ಅಡಿ ಅಳತೆ ಸೈಟ್ ಇದೆ, ಮನೆಯಲ್ಲಿ ನಾವು ಜಾಯಿಂಟ್ ಫ್ಯಾಮಿಲಿ, 4 ಕಡೆ ಬಾಗಿಲು ಇಟ್ಟು, ಮನೆ ಕಟ್ಟ ಬಹುದಾ ಸರ್, ನಮಸ್ತೆ, ಧನ್ಯವಾದಗಳು , ತಿಳಿಸಿ ಸರ್ 💐💐🙏🙏,

  • @Anonymous-yg8yb
    @Anonymous-yg8yb Před 16 dny

    Agneya dalli parking irboda?

    • @DaivaradhaneVastu
      @DaivaradhaneVastu  Před 15 dny

      ವಿಡಿಯೋ ಪೂರ್ತಿ ನೋಡಿ ಗೊತ್ತಾಗುತೇ

  • @ashwiniudupa8299
    @ashwiniudupa8299 Před 16 dny

    ಮೇಲೆ ಡುಪ್ಲೆಕ್ಸ್ ಇರುತ್ತೆ ಅವಾಗ ಕೆಳಗಡೆ ಮನೆ ರೆಕ್ಟ್ಯಾಂಗಲ್ ಕಟ್ಟಬೇಕಾ