Video není dostupné.
Omlouváme se.

ಎಣ್ಣೇ ಹೋಡಿಯೋವಾಗ ಅಪ್ಪನ ಕೈ ಲಿ ಸಿಕ್ರೇ ಹೆಂಗೆ ?

Sdílet
Vložit
  • čas přidán 17. 08. 2021
  • ಎಣ್ಣೇ ಹೋಡಿಯೋವಾಗ ಅಪ್ಪನ ಕೈ ಲಿ ಸಿಕ್ರೇ ಹೆಂಗೆ ?


    ಈ ವೀಡಿಯೋ ಕೇವಲ ಕಾಲ್ಪನಿಕ ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಸೀಮಿತ
    ಎಲ್ಲ ಕೇವಲ ತಮಾಷೆಗಾಗಿ
    ಧನ್ಯವಾದಗಳು
    #Shivaputrayasharashacomedyshows

    Actors
    Shivaputra Yasharadha
    kitti Anna
    Anand
    Hanamanta
    Kumar
    belli basu

    thank you so Much for watching

    subscribe to this channal
    / @ka37diaries

Komentáře • 658

  • @ShivaputraYasharadhaCS01
    @ShivaputraYasharadhaCS01  Před 3 lety +89

    ಎಲ್ಲರಿಗೂ ನಮಸ್ಕಾರ ಪೂರ್ತಿ ವೀಡಿಯೋ ನೋಡದೆ ಕಮೇಂಟ್ ಮಾಡುವುದು ಎಷ್ಟು ಸರಿ ನಾವು ವೀಡಿಯೋ ಕೋನೆಯಲ್ಲಿ ಮುಂದುವರೆಯುವುದು ಅಂತ ಹಾಕಿದ್ದೇವೇ ಆದ್ದರಿಂದ ಕುಡಿತದಿಂದ ಆಗುವ ದುಷ್ಪರಿಣಾಮ ಗಳನ್ನು ಮುಂದಿನ ಬಾಗ ದಲ್ಲಿ ವಿವರಿಸುತ್ತವೇ
    ದಯವಿಟ್ಟು ಯಾರು ತಪ್ಪಾಗಿ ಗ್ರಹಿಸಬಾರದು ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ಕ್ಷಮಿಸಿ
    ನಿಮ್ಮ ಪ್ರೀತಿ ಗೆ ಧನ್ಯವಾದಗಳು

    • @karthikbhavikatti928
      @karthikbhavikatti928 Před 3 lety

      Yes boss

    • @laxmi..4680
      @laxmi..4680 Před 3 lety +1

      Anna ond video Madi srimant kutubma VS bada kutubma please please please please please please

    • @vshalsr93
      @vshalsr93 Před 3 lety

      Ok bro

    • @sureshsuri3395
      @sureshsuri3395 Před 3 lety

      ಬ್ರದರ್ ನಿಮ್ಮ ವಿಡಿಯೋ ಮನರಂಜನೆ ಯಿಂದ ಕೂಡಿದೆ. ನೋಡುಗರ ಭಾವ ಸರಿಯಾಗಿದ್ದರೆ ಅವರಿಗೆ ಅರ್ಥವಾಗುತ್ತದೆ. ಸೂಪರ್ ಕಾಮಿಡಿ

    • @ayeshamallik8045
      @ayeshamallik8045 Před 3 lety

      Super bro

  • @tukaramhanjagi5687
    @tukaramhanjagi5687 Před 3 lety +105

    Video ನೋಡೋ ಮೊದಲೇ like ಕೊಡೋ ಏಕೈಕ ಚಾನೆಲ್ ಅಂದ್ರೆ ನಿಂದೆ boss...😘❤️

  • @moulianwari5075
    @moulianwari5075 Před 3 lety +102

    ಉತ್ತರ ಕರ್ನಾಟಕದ ಕಾಮಿಡಿ ಕಿಂಗ್ ಶಿವಪುತ್ರ ಅಣ್ಣಾ ಜೀ ಗುರುವಾರ ಮತ್ತು ರವಿವಾರ ಯಾವಾಗ ಬರುತ್ತೆ ಅಂತ ಕಾಯುತ್ತಾ ಇರುತ್ತೇವೆ ನಿಮ್ಮ ಕಾಮಿಡಿ ವಿಡಿಯೋಸ್ ಗೋಸ್ಕರ ....😍👌👌👌💐💐💐

  • @sunilchoori9465
    @sunilchoori9465 Před 3 lety +148

    ನಿಮ್ಮನ್ನು ತುಂಬಾ ಅದ್ಭುತವಾಗಿದೆ ವ್ಯಕ್ತಿ ಅಂದ್ರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀವು ಮುಂದೆ ಒಂದು ದಿನ ಆ ಸಿನಿಮಾದಲ್ಲಿ ಕಾಣುತ್ತಿದೆ ಎಂಬ ಭರವಸೆ ಇದೆಗುಡ್ ಲಕ್ ಅಣ್ಣಾ

    • @shivashankarkattimani2870
      @shivashankarkattimani2870 Před 3 lety +2

      Yen baradidi anna iduu

    • @bheemesh3200
      @bheemesh3200 Před 3 lety

      @@shivashankarkattimani2870 ಅಣ್ಣ.ಅದು.ಕನ್ನಡ.ಆದ್ರೆ.ಅವರಿಗೆ.ಬರಿಯೋಕೆ.ಚೆನ್ನಾಗಿ.ಬಂದಿಲ್ಲ

    • @bheemesh3200
      @bheemesh3200 Před 3 lety

      @@vishnulitegaming536 ಕ್ಯಾರ. ಕಿತ್ತುತೆ

    • @bheemesh3200
      @bheemesh3200 Před 3 lety

      @@vishnulitegaming536 ಯಾವ. ಊರೋ.ನಿಂದು.ಆಡಿಸಿಕೆ

    • @bheemesh3200
      @bheemesh3200 Před 3 lety

      @@vishnulitegaming536 ಹೇಗೆ.ಸರಿಯಾಗಿ.ಮಾತಾಡೋದು

  • @anjuphenomenon3992
    @anjuphenomenon3992 Před 3 lety +6

    ಈ ಹಳೇ ಮನೆ ಪಟಸಲಿ ಜಾಗ ತುಂಬಾ ಚೆನ್ನಾಗಿದೆ, ನಮ್ favourite agide

  • @shilpanayaka5693
    @shilpanayaka5693 Před 3 lety +51

    ಹನುಮಂತ ಮತ್ತು ಕುಮಾರ ಕಾಮಿಡಿ 🔥🔥😀😀😀😀😀 ಆಲ್ ಟೀಮ್ ಸೂಪರ್ ❤️❤️

  • @chetangadeppa1441
    @chetangadeppa1441 Před 3 lety +17

    ಸೂಪರ್ ಸೂಪರ್ ಸೂಪರ್ 🔥🔥🔥🔥🔥🔥🔥🔥🔥🔥🔥🔥👌👌😊😊😊😊🥃🥃🥃 Ot packet 8pm Bag pepar🤣🤣 ಕುಡಕರ್ ಬ್ರಾಂಡ್ wating next episode upload urgent plz... 🙏🙏 ಗಿಚ್ಚ್ ಗಿಲಿ ಗಿಲಿ

  • @adppa7718
    @adppa7718 Před 2 lety +1

    Suputra comedy king 👌🏻👌🏻👌🏻

  • @nandish-s-k8710
    @nandish-s-k8710 Před 3 lety +3

    ಶಿವಪುತ್ರ ಅಣ್ಣಾ ನಿನ ಕಾಮಿಡಿ ಕಿಲಾಡಿ ಗೆ ಹೋಗು ಪ್ಲೀಸ್ ಹೋಗು ನಿನ್ನ ಕಾಮಿಡಿ ಬಹಳ ಚೆನ್ನಾಗಿರುತ್ತೆ ಹೋಗು ಹೋಗು🤨💪🧡💚❤️🔥🤩💚🤟😍

  • @nannmuddu117
    @nannmuddu117 Před 3 lety +198

    ನನ್ನ 5 ವರ್ಷ ದ ಮಗ ತುಂಬಾ ಅಂದ್ರೆ ತುಂಬಾ ಇಷ್ಟಪಟ್ಟು ನಿಮ್ಮ ವಿಡಿಯೋಸ ನೋಡ್ತಾನೆ ಅದಕ್ಕೆ ಹೇಳ್ತಿರೋದು ಪ್ಲೀಸ್🙏🙏🙏 ತಪ್ ತಿಳ್ಕೊಬೇಡಿ 🙏🙏🙏

    • @amaregoudab5231
      @amaregoudab5231 Před 3 lety +1

      Enu eludri

    • @siddup955
      @siddup955 Před 3 lety +8

      Houdu brother's ee thara video madbedi nimgeno payment bartayti anta madtiru adre adu sann hudugrage effect agabaradu s

    • @mahiYO-dk43
      @mahiYO-dk43 Před 3 lety +30

      5ವರ್ಷದ ಮಗುಗೆ ಫೋನ್ ಕೊಡೋದು ಮೊದ್ಲು ನಿಮ್ದ್ ತಪ್ಪು ಬ್ರದರ್ 🙄🙄...ಒಂದು ವೇಳೆ ಕೊಟ್ರು ಮಕ್ಳಿಗೆ ಖುಷಿ ಕೊಡೊ ವಿಡಿಯೋ ಅಚ್ಚಿ ಕೊಡಿ(ಛೋಟಾ ಬೀಮ್, ರೈಮ್ಸ್) ಅಷ್ಟೇ

    • @nannmuddu117
      @nannmuddu117 Před 3 lety +1

      @@mahiYO-dk43 vedio be nodalla bidi summane YAke alwa

    • @mahiYO-dk43
      @mahiYO-dk43 Před 3 lety +2

      @@nannmuddu117 ಓಕೆ ನೋಡ್ಬೇಡಿ... ನಿಮ್ 1view ಇಂದ ಅವ್ರಿಗೆ ಏನ್ ಲಾಸ್ ಇಲ್ಲ 😁😁

  • @durgappamurennavar6916
    @durgappamurennavar6916 Před 3 lety +1

    Tumba chennagide shivaputra

  • @devarajadeva285
    @devarajadeva285 Před 2 lety +9

    ಆ ಮನೆಯೇ ನಿಮಗೆ ಅಡ್ಡ.... 🌱❤

  • @shivaraj_kumbar
    @shivaraj_kumbar Před 3 lety +36

    ಶಿವಪುತ್ರ ಅಣ್ಣ fans ಲೈಕ್ ಮಾಡ್ರಿ 👍👍

  • @sureshsuri3395
    @sureshsuri3395 Před 3 lety +3

    ಈ ವಿಡಿಯೋ ಕೇವಲ ಮನರಂಜನೆಗಾಗಿ ಮಾತ್ರ. ಬೇರೆ ವಿಧಾನದಲ್ಲಿ ನೋಡಿದರೆ ಅದು ನೋಡುಗರ ತಪ್ಪು. ಸೂಪರ್ ಕಾಮಿಡಿ

  • @thippeswamyb2059
    @thippeswamyb2059 Před 3 lety +20

    ಮೊಹರಂ ಹಬ್ಬದ ಸ್ಪೆಷಲ್ episode super ವೀಡಿಯೊ ಎಣ್ಣೆ nimdu ಊಟ nammdu

  • @mahamadinthiyaj5911
    @mahamadinthiyaj5911 Před 3 lety +4

    🤣👌👌👌👌ಗುಡ್ ಲಕ್ ಟೀಮ್

  • @shobhashobha8712
    @shobhashobha8712 Před 3 lety +35

    ಕೃಷ್ಣನ ನಾಟಕ ಸೂಪರ್ 🤣🤣🤣🤣

  • @laxmikkalligudda6796
    @laxmikkalligudda6796 Před 3 lety +64

    ಎಲ್ಲರಿಂದಲೂ ಎಲ್ಲಾ ವಿಷಯಗಳಿಂದಲೂ
    ಕಲಿಯುವ ಸೌಜನ್ಯನ್ನು ಬೆಳಸಿ ಕೊಳ್ಳಬೇಕು. ಆಗಮಾತ್ರ ನಾವು ಮನುಷ್ಯ
    ರಾಗಲು ಸಾಧ್ಯ .👍 ಸೂಪರ್ comedy

  • @udaykiran5916
    @udaykiran5916 Před 3 lety +3

    Super shivuanna .. Part 2 Madri jaldi

  • @suryadeva...channel4784
    @suryadeva...channel4784 Před 3 lety +7

    Super comedy.. Krishna Anna... 😀😀😀😀😀

  • @madeshaambiga6380
    @madeshaambiga6380 Před 3 lety +7

    ನಿಮ್ಮ ಎಲ್ಲಾ ವಿಡಿಯೋಗಳು ಸೂಪರ್ 👌👌😇😇

  • @paarupaaru1262
    @paarupaaru1262 Před 3 lety +22

    ಆನಂದ ಅಣ್ಣನ ಸವಾಸ ಬಲು danger ⚡😂😂😂😂😂

  • @DURGESHmHALABAVI
    @DURGESHmHALABAVI Před 3 lety +10

    Fantastic and Cute amazing 🤭👌
    Anna benki🔥anna ninu😘😘😘😘

  • @user-ub5tk6gt8v
    @user-ub5tk6gt8v Před 3 lety +6

    Benki 💥💥💥💥👌👌
    Shivu Anna & anad anna
    Waiting for next video chapter -2

  • @sadiqahmed1958
    @sadiqahmed1958 Před 3 lety +4

    Shivaputra OT ne kachha ne hodirilleri
    Graet comedy yallu king 👑 kudiyodrallu 👑👑

  • @VijayKumar-pj2gz
    @VijayKumar-pj2gz Před 2 lety +1

    ಅಣ್ಣ ನಿಮ್ಮ ವಿಡಿಯೋ ವಂದುಕೂಡ ಬಿಟ್ಟಿಲ್ಲ ಪ್ರತಿಹೊಂದು ನೋಡುತೀನಿ ನಿಮ್ಮ ವಿಡಿಯೋ ಸೂಪರ್ ❤️

  • @sanganathsangu9468
    @sanganathsangu9468 Před 3 lety +5

    i like you shivaputra bro❤️

  • @vinodkavalur6250
    @vinodkavalur6250 Před 3 lety +3

    ಕೃಷ್ಣಣ್ಣ ನಿನ್ನ ಹೆಂಡ್ತಿ ಓಡಿಸ್ಕೊಂಡ ಹೋದ್ರ ನಿನ್ ಗೆಳೆಯ ನ್ ಮೇಲೆ ನಿನ್ ಕಾಳಜಿ ಗೆ ನನ್ನ ಸಲಾಮ್☺️

  • @aravindg7176
    @aravindg7176 Před rokem +2

    ಸೂಪರ್ ವಿಡಿಯೋ

  • @swathyswathy724
    @swathyswathy724 Před 3 lety +3

    Super shivaputhara anna nivu

  • @sharanunayaksharanunayak9538

    Supar sivu

  • @rahulshinde123
    @rahulshinde123 Před rokem +2

    😍♥️🌎🙏ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ🙏🌎♥️😍

  • @manishbiradar1413
    @manishbiradar1413 Před 2 lety +5

    Hnumantha anna acting 🔥🔥

  • @manju.sd.9901
    @manju.sd.9901 Před 3 lety +2

    🔥🔥🔥🔥🔥🔥🔥

  • @kirand3021
    @kirand3021 Před 3 lety +10

    Suprb acting Waiting for part 2♥️

  • @madhukpgowda7341
    @madhukpgowda7341 Před 3 lety +6

    OT Unboxing super 😂😂👌👌👌👌🔥

  • @rameshkumar-zh6le
    @rameshkumar-zh6le Před 3 lety +3

    Super boss sikkapatte nagu bantu...

  • @hemannacd8714
    @hemannacd8714 Před 3 lety +7

    Dialogues are super 👌👌

  • @mahanteshbenal428
    @mahanteshbenal428 Před 3 lety +2

    Ananda and shivaputra bro masttt nivu😂😂❤❤🔥🔥

  • @prkfans3231
    @prkfans3231 Před 3 lety +4

    Comeday Super Anna

  • @mpavatarworld
    @mpavatarworld Před 3 lety +1

    Hanamanta 😄👌

  • @sanganathsangu9468
    @sanganathsangu9468 Před 3 lety +5

    Super comedy shivaputra bro

  • @srujanallcontent..2920
    @srujanallcontent..2920 Před 3 lety +21

    First view. First comment

  • @shivuking1835
    @shivuking1835 Před 3 lety +4

    Super bro nimma dodda fan 🔥🔥adastu jaldi bidri

  • @maheshachegavn95
    @maheshachegavn95 Před 3 lety +5

    Super👌😂😂💖

  • @apmusic2220
    @apmusic2220 Před 3 lety +6

    All the best anna ❤️🙏

  • @appuappu5772
    @appuappu5772 Před 3 lety +5

    Ot 8PM bp super haiwards ondu miss agetallo Anna 😁😁👌🔥

  • @nannmuddu117
    @nannmuddu117 Před 3 lety +2

    ಯಾಕಂದ್ರೆ ಗುರುವಾರ ಮತ್ತೆ ರವಿವಾರ ನಿಮ್ಮ ವಿಡಿಯೋಸ್ ಗೋಸ್ಕರ ನೇ ಕಾಯ್ತಾ ಇರ್ತೀನಿ.... ಅದರಲ್ಲಿ ಕುಡಿಯೋದು ಮತ್ತೇ ಅಪ ಶಬ್ದ ಮಾತಾಡೋದು ಇದ್ರೆ ಎಷ್ಟು ಸರಿ ನೀವೇ ಹೇಳಿ.....?

  • @puneethrahulofficial1112
    @puneethrahulofficial1112 Před 3 lety +4

    Yen guru edu super aagyd

  • @shrishailshrishail8399
    @shrishailshrishail8399 Před 3 lety +4

    Super this episode

  • @MrGuruPresent
    @MrGuruPresent Před 3 lety +6

    Yennu bro super u comdy ..👌

  • @santoshmudpoji3850
    @santoshmudpoji3850 Před 3 lety +4

    Super brother

  • @respectvideo593
    @respectvideo593 Před 3 lety +2

    Super maga

  • @naveensg4629
    @naveensg4629 Před 3 lety +3

    Top fast 1 k view ಇದ್ದಿನಿ ಶಿವು Reply me sir

  • @masumk6221
    @masumk6221 Před 3 lety +4

    ಸೂಪರ್ ಅಣ್ಣಾ 👌👌👌👌

  • @djsanjuktmrc390lover6
    @djsanjuktmrc390lover6 Před 3 lety +11

    Nija kudireno bhai 😂😂

  • @sagarnavi7642
    @sagarnavi7642 Před 3 lety +1

    Shivaputra Anna real daru kudidi

  • @prakashmanapapawar7066
    @prakashmanapapawar7066 Před 3 lety +7

    Super anna🙏🚩Jay shri ram

  • @shivuteggelli3768
    @shivuteggelli3768 Před 3 lety +2

    ನಾನೂ ನಿಮ್ಮ ಚಾನಲ್‌ನ ಅಭಿಮಾನಿ , ಆದರೆ ದಯವಿಟ್ಟು ಚಿಕ್ಕ ಮಕ್ಕಳು ಸಹಿತ ನಿಮ್ಮ ವಿಡಿಯೋಗಳನ್ನು ನೋಡುವುದುರಿಂದ ಈ ರೀತಿಯ ವೀಡಿಯೋಗಳಿಂದ ಅವರು ಇದನ್ನೇ ಅನುಕರಿಸಬಹುದು, ದಯವಿಟ್ಟು ಮುಂದೆ ವೀಡಿಯೋಗಳನ್ನು ಎಲ್ಲರ ಗಮನದಲ್ಲಿಟ್ಟುಕೊಂಡು ಮಾಡಿ, ಧನ್ಯವಾದಗಳು

  • @sharatl6960
    @sharatl6960 Před 3 lety +6

    Anna 👌👌👌🔥🔥

  • @cmgagan1202
    @cmgagan1202 Před rokem

    Super video shivaputraya Anna 😂😅❤😊😊

  • @ningappagodachi641
    @ningappagodachi641 Před 3 lety +5

    Anada annn acting super bai

  • @praveens2231
    @praveens2231 Před 3 lety +9

    ಅಣ್ಣ ಸೂಪರ್ ವಿಡಿಯೋನ ನಿಮ್ಮಂತ ಟ್ಯಾಲೆಂಟ್ ಯಾರಿಗೂ ಇಲ್ಲ

  • @barateshchougala3533
    @barateshchougala3533 Před 2 lety

    Super shivputra

  • @muddayyamuddanna2946
    @muddayyamuddanna2946 Před 3 lety +1

    Super anna

  • @kirantadligi1982
    @kirantadligi1982 Před 3 lety +4

    Super shivu bro

  • @user-ge1jy3fb2m
    @user-ge1jy3fb2m Před 3 lety +5

    ಸೂಪರ್ ಹುಲಿ

  • @praveenjk5190
    @praveenjk5190 Před 3 lety +4

    First view first like first comment 💓
    Super ಶಿವು ಅಣ್ಣಾ 👌

    • @di1673
      @di1673 Před 3 lety +1

      le nin nodbekaadre esto Jana nodtirtaare ಅದ್ರಿಂದ ನಿನ್ first agalla ellargu ange ansutte adre ಆಗಿರಲ್ಲ

    • @praveenjk5190
      @praveenjk5190 Před 3 lety

      @@di1673 le ನಾನೇ ಮೊದಲು like ಮೊದಲ ವೀಕ್ಷಣೆ ಕಣೋ😂😂

  • @srinivasa8261
    @srinivasa8261 Před 3 lety +17

    Drinking 🍾 is
    not
    A problem it's
    Just to kill
    Emotions.....
    😍

  • @koppalkotevlogs6770
    @koppalkotevlogs6770 Před 3 lety +2

    Super...

  • @Anand1mayannavar
    @Anand1mayannavar Před 3 lety +1

    ಇಷ್ಟು ದಿನ ಮಾಡಿದ್ದೂ ವಿಡಿಯೋ ಕಿನಾ ಈ ವಿಡಿಯೋ ಫುಲ್ ಇಷ್ಟಾ ಆಯ್ತು ಯಲ್ಲರೂ ಕುಡಕ್ರೆ ಜೈ ಮದ್ಯಾನ ಪಾನ ಪ್ರೇಯಕರೇ 🙏🏻

  • @wonderfulnature2228
    @wonderfulnature2228 Před 3 lety +2

    Camera work super

  • @dollydhananjaya2031
    @dollydhananjaya2031 Před 3 lety +4

    ಸೂಪರ್ 👌😍

  • @vishva8046
    @vishva8046 Před 3 lety +3

    Super bro

  • @Storykannada607
    @Storykannada607 Před 3 lety +3

    Super,,,,,, 👌

  • @rameshjaganur8848
    @rameshjaganur8848 Před 3 lety +4

    Waiting for part 2😂😂

  • @malluv7204
    @malluv7204 Před 3 lety +4

    Enni party jorr adaa...🍻🔥

  • @malatesh7494
    @malatesh7494 Před 3 lety +1

    Super video

  • @shashank1402
    @shashank1402 Před 3 lety +4

    Masth bro 🔥🔥🔥

  • @bikshayyavastrd2708
    @bikshayyavastrd2708 Před 3 lety

    Really great all because acting natural

  • @MADDUNAYKODI
    @MADDUNAYKODI Před 3 lety +1

    ಸೂಪರ್ ಶಿವುಪುತ್ರ ಅಣ್ಣ

  • @MaheshKumar-ni3dh
    @MaheshKumar-ni3dh Před 3 lety +1

    Super

  • @nishantmogha1179
    @nishantmogha1179 Před 3 lety +2

    supar

  • @santoshmudpoji3850
    @santoshmudpoji3850 Před 3 lety +2

    So cute and super you brother

  • @sunilchoori9465
    @sunilchoori9465 Před 3 lety +3

    Super acting bro

  • @malatesh7494
    @malatesh7494 Před 3 lety +1

    Super comedy bro

  • @kumarhm9850
    @kumarhm9850 Před 3 lety +3

    Ultimate acting

  • @shivu8445
    @shivu8445 Před 3 lety +3

    9:56 supper... Hi boss

  • @shivanandabudihal4042
    @shivanandabudihal4042 Před 3 lety +1

    😂😀super vedio
    Anna👌👌👌👌

  • @manjuhalekoti1822
    @manjuhalekoti1822 Před 3 lety +1

    Supperrr...Ur all team supperrr

  • @santoshmudpoji3850
    @santoshmudpoji3850 Před 3 lety +2

    Nem video super you brother and God bless you brother

  • @infokannadiga5673
    @infokannadiga5673 Před 2 lety +1

    ❤️🔥

  • @pramodkalyani6618
    @pramodkalyani6618 Před 3 lety +4

    Super Comedy Anna 😍

  • @balarajmjs7861
    @balarajmjs7861 Před 3 lety +6

    OT 8PM BP evergreen brands... 😎😍

  • @prashantbilur2367
    @prashantbilur2367 Před 3 lety +5

    Super brother 💕💕

  • @manohar.doddamani9255
    @manohar.doddamani9255 Před 3 lety +1

    Super 😀 Anna 😀😂😂😀

  • @ramumadar3497
    @ramumadar3497 Před 3 lety

    ಸೂಪರ್ ಕಿಂಗ್ಸ್ ತಂಡ

  • @manteshbiradar5223
    @manteshbiradar5223 Před 3 lety +4

    Hello shivaputra anna plzz dance karnataka dance bagge video madi 2 kotiginta hecchu jana nodtara plzz❤️😜

  • @kenchak2689
    @kenchak2689 Před 2 lety

    CZcams nalli jasthi nodode ninna videos I like chanal

  • @santoshmudpoji3850
    @santoshmudpoji3850 Před 3 lety

    Wow very very nice