Benakatti Full Natak... ಸುಳ್ಳಿನ ಸಾರ್ಮಟ ಸತ್ಯದ ಚೀರಾಟ.. ಬೆನಕಟ್ಟಿ Sullina Samrata Satyada Chirata

Sdílet
Vložit
  • čas přidán 13. 09. 2024
  • ಮಲ್ಲಿಕಾರಜುನ ಡಿಜಿಟಲ್ CZcams CHANNEL LIKE MAADI
    ಇನ್ನು ಹೆಚ್ಚಿನ ನಾಟಕ ವಿಡಿಯೋಗಳಿಗಾಗಿ ನಮ್ಮ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
    ನಾಟಕ ಡ್ರೆಸಗಳು ಬಾಡಿಗೆ ಸಿಗುತ್ತವೆ. ಹಾಗೂ ಪೋಟೋ ವಿಡಿಯೋ . ಸ್ಕ್ರೀನ್ ಹಾಗೂ ಎಲ್.ಇ.ಡಿ ಗಳಿಗಾಗಿ ನಿಮ್ಮೂರಿನಲ್ಲಿ ನಾಟಕ ಇದ್ದರೆ ನಮ್ಮನ್ನು ಸಂಪರಿಕಿಸಿರಿ : 9108403528
    ನಮಸ್ಕಾರ ಗೆಳೆಯರೆ,
    ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದ ಜಾನಪದ ಕಲಾವಿದರ ಹಾಡುಗಳನ್ನು, ಈ ಚಾನೆಲ್ ನಲ್ಲಿ ನೀವು ಕಾಣಬಹುದಾಗಿದೆ.
    ಹಾಗೂ ನಮ್ಮ ಕನ್ನಡ ನಾಡಿನ ಪ್ರಖ್ಯಾತ ಮಹನೀಯರ ನುಡಿಮುತ್ತುಗಳನ್ನೂ ಕೂಡ ಇಲ್ಲಿ ಆಲಿಸಬಹುದು.
    ಹಳ್ಳಿಗಳ ಜನಜೀವನದ ನೈಜ ಚಿತ್ರಣದೊಂದಿಗೆ ಹಾಸ್ಯ, ಕಲೆ ಹಾಗೂ ನಾಟಕಗಳು ಇಲ್ಲಿ ಮೂಡಿ ಬರಲಿವೆ.
    ಅದಕ್ಕಾಗಿ ನಮ್ಮ ಚಾನೆಲ್ ನ್ನು ಸಬ್ ಸ್ಕ್ರೈಬ್
    ಮಾಡಿಕೊಳ್ಳಲು ಮರೆಯಬೇಡಿ.
    ಧನ್ಯವಾದಗಳು ಮತ್ತೊಮ್ಮೆ ತಮ್ಮೆಲ್ಲರಿಗೂ.
    ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಜಾನಪದ ಕಲೆಯನ್ನು ಉಳಿಸಿ ಮತ್ತು ಬೆಳೆಸಿಕೊಂಡು ಹೋಗುವ ಪ್ರಯತ್ನದಿಂದ ಜನಪದ ಕಲಾವಿದರನ್ನು ಪ್ರೋತ್ಸಾಹಿಸಿ ಇದನ್ನು ಮುಂದೆ ಕೊಂಡ್ಯೊಯುವ ಮಹಾದಾಸೆ MALLIKARJUN DIGITAL CHANNEL ಹೊಂದಿದೆ.
    ಇದು ಬಿಜಾಪುರ, ಬಾಗಲಕೋಟೆ, ಗದಗ್, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳ ಜಾನಪದ ಗೀತೆಗಳನ್ನು ಒಳಗೊಂಡಿದೆ.
    “MALLIKARJUN DIGITAL" ನಮ್ಮ ಚಾನೆಲ್ ನಿಂದ ಬರುವ VIDEO NODI ದಯವಿಟ್ಟು “LIKE:SHARE:SUBSCRIBE” ಮಾಡಿ ಪ್ರೋತ್ಸಾಹ ನೀಡಿ”.
    www.youtube.co....

Komentáře • 7

  • @user-zp6jx8ig7l
    @user-zp6jx8ig7l Před 3 měsíci +2

    ಕಲಾವಿದರ ನಾಡು ನಮ್ಮ ಬೆನಕಟ್ಟಿ ನಾಟಕ ಸುಪರ್

  • @mpmmanihalli7136
    @mpmmanihalli7136 Před 3 měsíci +3

    ಪ್ರೇಮಾ ಪಾತ್ರ ಧಾರಿ ನಿಮ್ಮ ಸುಮಧುರ ಕಂಠ ವನ್ನ ಕೇಳಿದರೆ --- ನಿಜವಾಗಿಯೂ ನೀವು ಸ್ತ್ರೀ ಪಾತ್ರ ಮಾಡಬೇಡಿ

  • @irannahadapad261
    @irannahadapad261 Před 3 měsíci +1

    ಸೂಪರ್

  • @karibasappabbasappa3184
    @karibasappabbasappa3184 Před 3 měsíci +1

    Nice video bro 🙏

  • @ashokangadi1679
    @ashokangadi1679 Před 3 měsíci +1

    Super very nice

  • @satishmelodies8572
    @satishmelodies8572 Před 3 měsíci +1

    Voice ಚೆನ್ನಾಗಿಲ್ಲ