Lakshmi Hebbalkar: ಗೃಹಲಕ್ಷ್ಮಿ ನಿಲ್ಲಿಸಿ ಬಿಡೋಣ್ವಾ? | Siddu Savadi | Karnataka Assembly Session

Sdílet
Vložit
  • čas přidán 21. 02. 2024
  • Lakshmi Hebbalkar: ಗೃಹಲಕ್ಷ್ಮಿ ನಿಲ್ಲಿಸಿ ಬಿಡೋಣ್ವಾ? | Siddu Savadi | Karnataka Assembly Session
    #publictv #lakshmihebbalkar #karnatakaassemblysession
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 730

  • @bismillanadaf2978
    @bismillanadaf2978 Před 2 měsíci +23

    ಮೇಡಂ ಗೃಹಲಕ್ಷ್ಮಿ ದಯವಿಟ್ಟು ನಿಲ್ಲಿಸಬೇಡಿ ಇದರಿಂದ ಮಹಿಳೆಯರಿಗೆ ತುಂಬಾ ಆಸರೆ ಆಗಿದೆ ಮೇಡಂ ನಿಮಗೆ ತುಂಬಾ ತುಂಬಾ ಧನ್ಯವಾದಗಳು❤🙏🙏🙏🙏🙏🙏🙏🙏🙏🙏

  • @purnimapurnima-yh1kl
    @purnimapurnima-yh1kl Před 2 měsíci +157

    ಗೃಹ ಲಕ್ಷ್ಮೀ ಬಡವರಿಗೆ ತುಂಬಾ ಉಪಯೋಗ ಆಗಿದೆ ಧನ್ಯವಾದಗಳು ನಿಮ್ಮ ಸರ್ಕಾರ ಕ್ಕೆ ಮೇಡಂ ❤❤❤

    • @RAVINDRA_SACH
      @RAVINDRA_SACH Před 2 měsíci

      ರಾಜ್ಯದ ಪ್ರಗತಿ ⭕ ಆದರೂ ಪರವಾಗಿಲ್ಲ ಬಿಟ್ಟಿ ತಿನ್ನೊದು ಪಕ್ಕಾ ಅಲ್ವಾ

    • @user-do9vl3lg7t
      @user-do9vl3lg7t Před měsícem

      ಹುಚ್ಚು ಸೂಳೆಮಕ್ಳ ರೈತರ ಸಾಲ ಮನ್ನಾ ಮಾಡುಸ್ರೋ ಬೋಳಿಮಕ್ಕಳ

    • @shammi997
      @shammi997 Před měsícem +1

      Correct

    • @BhaguBoru
      @BhaguBoru Před měsícem

      Yojane Bahu Patra vahisa bahudu medam Modi illadiddare hindugalu badukalu sadyavilla medam ..musalmanaru hindugala mele dourjanya maduvudu nimage kanuttillave

  • @user-nl9zz2rg1p
    @user-nl9zz2rg1p Před měsícem +21

    ಮೇಡಮ್ ನಿಮ್ಮ ಪರವಾಗಿ ನಾವು ಎಲ್ಲರೂ ಇದ್ದೀವಿ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ರವರಿಗೆ ಧನ್ಯವಾದಗಳು ನಮ್ಮ ಮಹಿಳೆಯರ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಕೊಟ್ಟಿರುವುದಕ್ಕೆ ನಿಮ್ಮ ಪರವಾಗಿ ನಾವೆಲ್ಲ ಮಹಿಳೆಯರು ಇರ್ತೀವಿ ಜೈ ಲಕ್ಷ್ಮಿ ಮೇಡಂ ಹೆಬ್ಬಾಳಕರ್

  • @MahadevaprasadSuresh-vx7fc
    @MahadevaprasadSuresh-vx7fc Před 2 měsíci +16

    ತುಂಬಾ ಅನುಕೂಲ ಇದೆ ಮೇಡಂ. ಧನ್ಯವಾದಗಳು

  • @shivakumarshivakumar1001
    @shivakumarshivakumar1001 Před 2 měsíci +71

    Gruhalaxmi continue madi

  • @MALLAMMARCCHANNGUND
    @MALLAMMARCCHANNGUND Před měsícem +14

    ಧನ್ಯವಾದಗಳು ಮೇಡಂ ನಮ್ಮಗೆ 7ಕಂತಿನ ಹಣ ಬಂದಿದೆ ನಮ್ಮಗೆ ಬಾಹಳ ಅನುಕೂಲ ವಾಗಿದೆ ಧನ್ಯವಾದಗಳು

  • @vishwas99kannada
    @vishwas99kannada Před 2 měsíci +44

    ರಾಜ್ಯ ಸರ್ಕಾರದ ಯೋಜನೆಯಿಂದ ಬಡವರಿಗೆ ತುಂಬಾ ಅನುಕೂಲವಾಗಿದೆ.

  • @Its_me_ajay1318_
    @Its_me_ajay1318_ Před 2 měsíci +42

    12000 l received mam thank you 6 months 2000 l received continue made mam all very happy useful mam😊

    • @vidyabs7844
      @vidyabs7844 Před 2 měsíci

      ಅಣ್ಣಾ..ನಿಮ್ ಗೃಹಲಕ್ಷ್ಮಿಗೆ ಈ ದುಡ್ಡು ಸಲ್ಲಬೇಕು..ನೀವ್ಯಾಕ್ರೀ ಇಸ್ಕೊಂಡೀರಿ..ನೀವೂ....😮

    • @prajwala.vihaan
      @prajwala.vihaan Před 2 měsíci +1

      How did you get ?? I have got no amount till now

  • @user-eu5ym5ej6w
    @user-eu5ym5ej6w Před 2 měsíci +5

    Graha laxmi tumba anukula aagide Continue madi madam thank you madam

  • @sujatham4858
    @sujatham4858 Před 2 měsíci +12

    Madam ದಯವಿಟ್ಟು ಗೃಹಲಕ್ಷ್ಮಿ ಯೋಜನೆ ನಿಲ್ಲಿಸ ಬೇಡಿ ನಮ್ಮಂಥ ಬಡವರಿಗೆ ತುಂಬಾ ಉಪಯೋಗ ಆಗಿದೆ ನಮಗೆ ಯಾರೂ ಇಲ್ಲ ನಿಮ್ಮ ಹಣ ನಮ್ಮ ತಿಂಗಳ ರೇಷನ್ ಗೆ ಅನುಕೂಲ ಆಗಿದೆ

    • @nagarajkorishetra8772
      @nagarajkorishetra8772 Před 2 měsíci

      ಈ ಯೋಜನೆಯಿಂದ ಒಳ್ಳೆಯದು ಆಗಿದೆ ತುಂಬಾ ಅನುಕೂಲ ಆಗ್ತಾ ಇದೆ ಈ ಯೋಜನೆ ನಿಲ್ಲಿಸಬೇಡಿ ಅನ್ನುವ ಪ್ರತಿಯೊಬ್ಬ ಮಹಿಳೆಯರೂ ಹಾಗೂ ಎಲ್ಲ ಅವರ ಕುಟುಂಬದವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಇಂಡು ಅಲ್ಲ ಎಂದೆಂದೂ ಮೇಲೆ ಒಂದು ರಾಜಕೀಯ ಪಕ್ಷ ಕೆಳಗೆ ಒಂದು ರಾಜಕೀಯ ಪಕ್ಷ ಇದ್ದರೆ ನಮಗೆ ಯಾವುದೇ ಕೆಲಸ ಹಾಗೂ ಏನೇ ಉಪಯೋಗ ಆಗುವುದಿಲ್ಲ ಸಮಾಜ ಸುಧಾರಣೆ ಕೂಡ ಆಗುವುದಿಲ್ಲ ಮೇಲೆ ಕೂಡ ಕಾಂಗ್ರೆಸ್ಸ್ ಅಧಿಕಾರಕ್ಕೆ ತನ್ನಿ ಅಂತ ಪ್ರತಿಯೊಬ್ಬರಲ್ಲೂ ವಿನಂತಿಸಿಕೊಳ್ಳುವೆ 🙏🏿🙏🏿

  • @SavthriSavthri-yj6eq
    @SavthriSavthri-yj6eq Před 27 dny +6

    ಈ ಯೋಜನೆಯಿಂದ ಬಡವರಿಗೆ ತುಂಬಾ ಉಪಯೋಗ ಆಗಿದೆ. ತುಂಬಾ ತುಂಬಾ ಧನ್ಯವಾದಗಳು ಮೇಡಂ ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ

  • @RameshaKoppa-ks3jf
    @RameshaKoppa-ks3jf Před 2 měsíci +65

    ಈ ನಮ್ಮ ರಾಜದ ಮುಖ್ಯ ಮಂತ್ರಿ ಯಾವಾಗೆ ಲಕ್ಷ್ಮಿ ಹೆಬ್ಬಾಳ ಕರ್ ಮೇಡಂ, ನೀವು ನಿದಿರೋ ಯೋಜನೆ ಯಿಂದ ನಮ್ಮ ಕುಟುಂಬ ಕ್ಕೆ ತುಂಬಾ ಆಸರೆಯಾಗಿದೆ ಈ ಗೃಹ ಲಕ್ಷ್ಮಿ ಯೋಜನೆ ಯಿಂದ ನಮಗೆ ತುಂಭಾ ಅನುಕೂಲವಾಗಿದೆ ನಿಮಗೆ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @RAVINDRA_SACH
      @RAVINDRA_SACH Před 2 měsíci +4

      ಬಿಟ್ಟಿ ಗಿರಾಕಿ 👌

    • @trivenir3665
      @trivenir3665 Před 2 měsíci

      @@RAVINDRA_SACHಈ ಜನಕ್ಕೆ ಯಾವಾಗಬುದ್ಧಿ. ಬರುತ್ತೋ. ದುಡಿದು ಖರ್ಚು ಮಾಡಕ್ಕೆ ಯೋಗ್ಯತೆಇಲ್ಲಾ. ಎಲ್ಲಾರೇಟ್ ಜಾಸ್ತಿಆಗಿದೆ. ಕಣ್ಣುಕಾಣಲ್ವಾ

    • @vidyabs7844
      @vidyabs7844 Před 2 měsíci

      ಪಾಪ ಹೆಂಗಸ್ರು ಪಡೋ ಕಷ್ಟ ನೋಡಿ ಸರ್ಕಾರ ಹೆಣ್ಣುಮಕ್ಕಳಿಗೆ ದುಡ್ಡು ಕೊಟ್ರೆ..ಇಲ್ಲಿ ಗಂಡುಮಕ್ಕಳೆ ಎಲ್ಲಾ ಕಸಗೊಂಡ ಹಾಗೆ ಕಾಣತ್ತೆ.. ಎಲ್ಲಾ ಗಂಡಸರೇ ದುಡ್ಡು ಬಂದಿದೆ ಅಂತಿದ್ದಾರೆ..

    • @JayanthiShetty-sk3of
      @JayanthiShetty-sk3of Před 2 měsíci

      Ka 5:48 😂 5:55

    • @user-ds2ml9hh8r
      @user-ds2ml9hh8r Před 2 měsíci

      💯

  • @krishnakittinayak7879
    @krishnakittinayak7879 Před 2 měsíci +69

    ಗ್ರಹಲಕ್ಷ್ಮಿ ಒಳ್ಳೇದಕ್ಕೆ

  • @narayanammau2958
    @narayanammau2958 Před 2 měsíci +6

    Please don't stop madam it is very useful for all women's

  • @SkBrand-jx2uh
    @SkBrand-jx2uh Před 2 měsíci +36

    ಥ್ಯಾಂಕ್ ಯು ಮೇಡಂ ಗೃಹಲಕ್ಷ್ಮಿ ಇಂದ ತುಂಬಾ ಅನುಕೂಲ ಆಗಿದೆ ಧನ್ಯವಾದಗಳು ಕಾಂಗ್ರೆಸ್ ಸರ್ಕಾರ

  • @nagarathnaprakashchello7122
    @nagarathnaprakashchello7122 Před 2 měsíci +5

    Yes I agree as a women.... below poverty people definitely they my be helpful

  • @mallikarjungawari8749
    @mallikarjungawari8749 Před 2 měsíci +41

    ಮೇಡಮ್ ನಿಮ್ಮ ಯೋಜನೆಯಿಂದ ತುಂಬಾ ಜನರಿಗೆ ಅನುಕೂಲ ಆಗಿದೆ..ನಿಮಗೆ ಹಾಗೂ ನಿಮ್ಮ ಸಕಾ೯ರಕ್ಕೆ ಧನ್ಯವಾದಗಳು.

  • @natrajxerox6766
    @natrajxerox6766 Před měsícem +2

    Tq laxmi hebbakar jai congress sarkar

  • @SasiKumar-cn1lo
    @SasiKumar-cn1lo Před 2 měsíci +3

    God job madam please kandenew gruhalxmi yojan congress ❤

  • @ShainaShina
    @ShainaShina Před 2 měsíci +8

    Mam u r right mam

  • @jayshree923
    @jayshree923 Před měsícem +2

    Thank you Lakshmi madam super talking

  • @mamataanannyamamata2210
    @mamataanannyamamata2210 Před 2 měsíci +86

    ವಯಸದ್ರೆ ಸಲ್ಲದು .. ಎಲ್ಲ ವರ್ಗದ ಜನರಿಗೆ ತಲುಪಿದೆ ಗೃಹಲಕ್ಷ್ಮಿ

  • @sharanabasavsgaranabasav349
    @sharanabasavsgaranabasav349 Před 2 měsíci +14

    Yes mam thank me

  • @Moulasab.
    @Moulasab. Před 2 měsíci +8

    ನಮ್ಮ ಮನೆಯಲ್ಲಿ ಉಪಯೋಗ ಆಗಿದೆ.ಹಣ ಬಂದಿದೆ.ಯಲ್ಲ.ಗಂಡಸರು. ಸೆರೆ.ಕುಡೆಯಲ.ಜೈ ಕರ್ನಾಟಕ ರಾಜ್ಯ ಸರ್ಕಾರ. ಜೈ ಕಾಂಗ್ರೆಸ ಪಕ್ಷ

  • @vinithanitte8410
    @vinithanitte8410 Před 2 měsíci +35

    ನಮಗೆ ಈಗಾಗಲೇ 5 ಕಂತು 10000 ಬಂದಿದೆ. Thank you Madam

  • @BhumikarBhumikar-vl3xo
    @BhumikarBhumikar-vl3xo Před 2 měsíci +7

    🔥🔥🔥🔥ಸೂಪರ್ 🔥🔥🔥

  • @ShainaShina
    @ShainaShina Před 2 měsíci +11

    We r very happy mam

  • @pk7782
    @pk7782 Před 2 měsíci +7

    Good job of gruhalaxmi yojan by congress

  • @matildadsouza258
    @matildadsouza258 Před 10 dny

    Thank you so much Madam. God bless you ❤❤

  • @Mohabat362
    @Mohabat362 Před 2 měsíci +29

    ತುಂಬ ತುಂಬ ಒಳ್ಳೆಯ ಯೋಜನೆ ತುಂಬ ಉಪಯೋಗ ಆಗಿದೆ

  • @afsarjahan8712
    @afsarjahan8712 Před 2 měsíci +4

    We got ma'am garah laxmi.thank u

  • @user-kd7db7ne9x
    @user-kd7db7ne9x Před 2 měsíci +1

    ಥ್ಯಾಂಕ್ಸ್ ಗೃಹಲಕ್ಷ್ಮಿ ತುಂಬಾ ಉಪಯೋಗ ಆಗಿದೆ

  • @user-fs5ph8gc2c
    @user-fs5ph8gc2c Před 2 měsíci +6

    Badvarige thuba useful agide good government

  • @AnjaliA-gg2xc
    @AnjaliA-gg2xc Před 2 měsíci

    ❤❤❤.tq

  • @MalaMala-es1bc
    @MalaMala-es1bc Před měsícem +1

    ಮೇಡಂ ನಮಗೆ ಇನ್ನೂ ಬಂದಿಲ್ಲ

  • @anupriyab7014
    @anupriyab7014 Před 2 měsíci +1

    E yojanehinda namma family ge tumba anukoolavagide TQ mam

  • @revanasiddadevadhar5282
    @revanasiddadevadhar5282 Před 2 měsíci +2

  • @salimpathan349
    @salimpathan349 Před 2 měsíci +3

    Super madam

  • @vijayanagarayoutubechannel
    @vijayanagarayoutubechannel Před 2 měsíci +5

    ಸದನದಲ್ಲಿ ಯಾರು ಕನ್ನಡ ಕರೆಕ್ಟಾಗಿ ಮಾತಾಡ್ತಾರೆ.😂

  • @sampathkumarikumari7849
    @sampathkumarikumari7849 Před 2 měsíci +5

    Owdu use agedey mam👌👍🤝🙏

  • @tasleema1492
    @tasleema1492 Před 23 dny

    Thank you sar good sar namge on kantu barlilla uttara karnatak sirsi

  • @hanamantkatti6993
    @hanamantkatti6993 Před 2 měsíci +1

    👌👌

  • @mgkmgk366
    @mgkmgk366 Před 21 dnem

    🔥🔥ಸಿದ್ದು ಸರ್

  • @bxngtxn_boyz
    @bxngtxn_boyz Před 2 měsíci +2

    Balwara para sarkara nimmadu jai hebbalkar madam & siddu sarkar

  • @pushpaLatha-dg1rk
    @pushpaLatha-dg1rk Před měsícem

    Thank you so much mam

  • @anandanand-dd4ip
    @anandanand-dd4ip Před 2 měsíci +2

    ಗೃಹಲಕ್ಮಿ best

  • @user-ev3zq5cu9u
    @user-ev3zq5cu9u Před 2 měsíci +2

    Bdavarege help aguthide good yojane namaste Congress namaste medam jai karnataka

  • @user-ct8ri4ew9k
    @user-ct8ri4ew9k Před 2 měsíci +1

    Good answer mam 🙏🙏🙏

  • @shanthishashanthisha
    @shanthishashanthisha Před měsícem

    Thank u mam

  • @rekha3104
    @rekha3104 Před 21 dnem

    ಮೇಡಂ ನಿಮ್ಮಿಂದ ನಮಗೆ ತುಂಬಾ ಒಳ್ಳೆಯದು ಅಗಿದೆ ❤😊❤

  • @user-qr4wo2wm5v
    @user-qr4wo2wm5v Před měsícem

    ನಮಗೆ ತುಂಬಾ ಅನುಕೂಲ ಹಾಗಿದೆ ಮೇಡಮ್ ಎರಡು ಸಾವಿರದಿಂದ ನಮಗೆ ತಲುಪಿದೆ ನಮಗೆ ತುಂಬಾ ಕಷ್ಟ ಆಗುತಿತ್ತು

  • @VijayKumar-np6du
    @VijayKumar-np6du Před 2 měsíci

    🎉

  • @preethipreerhi9547
    @preethipreerhi9547 Před měsícem +1

    ಮೇಡಮ್ ಹಣವನ್ನು ನಿಲ್ಲಿಸಬೇಡಿ 🙏🙏🙏🙏🙏

  • @Abhi_Gamer72
    @Abhi_Gamer72 Před 19 dny +1

    ❤❤❤ super ❤❤❤❤

  • @shabnamabdulkhader3838
    @shabnamabdulkhader3838 Před 2 měsíci +1

    🙏🙏🙏🙏

  • @taslimahil8008
    @taslimahil8008 Před měsícem

    Good sar namge barlilla on kantu uttara karnataka sirsi

  • @ullaspai5806
    @ullaspai5806 Před 2 měsíci +10

    ಗೃಹಲಕ್ಸ್ಮಿ ಯೋಜನೆಯಿಂದ ತುಂಬಾ ಅನುಕೂಲ ಆಗಿದೆ ಧನ್ಯವಾದಗಳು ಕಾಂಗ್ರೆಸ್ ಸರಕಾರ

  • @rajendra.mrajendra.m6223
    @rajendra.mrajendra.m6223 Před 2 měsíci +5

    Fist nilsi. Raitarige
    T.c. electric motar
    GE voltege Kodi
    Ella uthake bara
    Barute

  • @abdulsatti4994
    @abdulsatti4994 Před 16 dny

    Nice speak medum congress jai❤❤❤❤

  • @geetharani2640
    @geetharani2640 Před 2 měsíci +12

    ಮೇಡಂ ತುಂಬಾ ಅನುಕೂಲ ಆಗಿದೆ 2000 ₹ ನಿಲ್ಲಸ ಬೇಡಿ thank ಮೇಡಂ

  • @sam-sh3jd
    @sam-sh3jd Před 2 měsíci +1

    ❤❤❤❤❤❤❤❤❤
    JAI INDIA CONGRESS

  • @sameenasameena927
    @sameenasameena927 Před 2 měsíci +2

    Hwdu ma'am namegu bandidye nan 2 makligu fees ge help agtaede yak andre nama maneru leat thank you so much ma'am ❤❤❤❤❤❤❤❤❤❤

  • @user-zn2lc7ny1y
    @user-zn2lc7ny1y Před měsícem

    ನಮ್ಗೂ ತುಂಬಾ help ಆಗಿದೆ ❤

  • @evershinekitchen4499
    @evershinekitchen4499 Před měsícem

    Ma'am... Almost 95% janarige ghruhalakshmi sikkide... Carry on... Congratulations 🎉

  • @khutejajamadar573
    @khutejajamadar573 Před 2 měsíci +1

    Dont stop very useful for poor people and old age people.

  • @anusri7010
    @anusri7010 Před 23 dny +1

    Help agide medom

  • @venkateshnagamani5214
    @venkateshnagamani5214 Před 2 měsíci

    Gruha lakshmi yojane thumba use agtha ide thank you medam thank you so so so much medam

  • @SomeshgowdaSomeshgowda-zq2yu

    Nillisbedi madam tq so much

  • @nagarajn1237
    @nagarajn1237 Před 2 měsíci +1

    Nijawagalu. Upayoga. Agidhe. Akka. Holya. Kelasa. Jai. Laxmi. Hebbalakar

  • @user-ty7wj3hk2v
    @user-ty7wj3hk2v Před 2 měsíci

    ❤❤❤

  • @eraamma302
    @eraamma302 Před měsícem

    Yess yallarigu sigthide madam gruha Lakshmi tqu siddhu sar and madam matthu Congress tqu so much

  • @SharanammapatilPatil-ps5pe
    @SharanammapatilPatil-ps5pe Před 2 měsíci +33

    ಜೈ ಸವದಿ

  • @maheshnayak3959
    @maheshnayak3959 Před 2 měsíci +3

    First time direct acc ge bandide estu varsa yava paksha sa ondu rupai hakilla ela varga davarigu kotidu ede first

  • @KrishnaBbc
    @KrishnaBbc Před 2 měsíci +1

    DBT process is successfully madam what you told.....and also it is very useful to Rural people don't think other speeches

  • @shabazbegumshanaz498
    @shabazbegumshanaz498 Před 2 měsíci +2

    Still dint get gruhalakshmi scheme money sir please 🙏🙏🙏 benguluru nagawara umarnagar ward

  • @user-em4hx1ox6r
    @user-em4hx1ox6r Před 2 měsíci

    Super congress laxmi HEBBALAKAR
    Super Congress Lakshmi hebbalkar your Congress

  • @MalkannaParit
    @MalkannaParit Před 2 měsíci

    Good job sir🌹

  • @isdchef6883
    @isdchef6883 Před 28 dny

    Lots of thanks congress jai siddu sir pls vote for Congress pls pls pls pls

  • @hasansangtras3620
    @hasansangtras3620 Před 2 měsíci +5

    Super Laxmi akka

  • @abdulsatti4994
    @abdulsatti4994 Před 16 dny

    Wat speaking, savadi sir

  • @RameshKumar-lj5km
    @RameshKumar-lj5km Před 2 měsíci +1

    Super

  • @suhanasuhana1681
    @suhanasuhana1681 Před 2 měsíci

    Namma kutumbakke gruhalakxmi thumbha helpy agidhe tq siddaramaia sir ❤

  • @manjulaJeevan2011
    @manjulaJeevan2011 Před 28 dny

    Namage 8 kanthu bandide thank you so much 🙏

  • @kallappachinnimatti446
    @kallappachinnimatti446 Před 2 měsíci +7

    ಹನ್ನೆರಡು ಸಾವಿರ ತಲುಪಿದೆ

  • @jayshree923
    @jayshree923 Před měsícem

    Thank you thank you Lakshmi madam

  • @rameshvenkobarao4683

    Lakshmi we know how u become a minister u have strong lrsder support.mind it.

  • @ranjithpoovathingal
    @ranjithpoovathingal Před 2 měsíci +9

    ಲೋ ಮುದುಕ ಕುತ್ಕೋ ಸುಮ್ನೆ...

  • @sanjugurav9677
    @sanjugurav9677 Před 2 měsíci +1

    ಮೇಡಮ್ ರೇಶನ ಕಾಡ್ ಚಾಲೂ ಮಾಡಿಷಿ

  • @nagarathnaprakashchello7122
    @nagarathnaprakashchello7122 Před 2 měsíci +2

    It is useful and meanfull....❤❤❤❤❤

  • @SushmitaSindhe
    @SushmitaSindhe Před měsícem

    Super sir

  • @user-si2rf8cs3v
    @user-si2rf8cs3v Před 2 měsíci +1

    Gruhalakshmi badavrige upayoga hagide ma'am

  • @user-nd3zp8gy5f
    @user-nd3zp8gy5f Před 17 dny

    Tumba dhanyawad galu medam gruha Lakshmi hanna didnda nmge bhla ankul aagide medam

  • @user-fb4li2ot4v
    @user-fb4li2ot4v Před měsícem

    Thank you medam ji hind jai congress

  • @shivarajup6383
    @shivarajup6383 Před 5 dny

    Correct

  • @samreenbanu4689
    @samreenbanu4689 Před 2 měsíci

    Money is receiving every month thankyou madam

  • @shridharashok3278
    @shridharashok3278 Před 2 měsíci +4

    Good plan

  • @rishabhtalekar6117
    @rishabhtalekar6117 Před 2 měsíci +1

    ಸರಿಯಾಗಿ ಯಾರಿಗು ಬರ್ತಿಲ ಅದು ಸರಿ ಇಲ್ಲಾ a ಇದು ಸರಿ ಇಲ್ಲಾ ಅಂಥಾ

  • @jalalsalik2168
    @jalalsalik2168 Před 2 měsíci +1

    Nammagu grahalaksmi enda help aktide nilas bedi plz medam

  • @rishabhtalekar6117
    @rishabhtalekar6117 Před 2 měsíci

    Sir nimge big big thanks evisya yetidake

  • @GengireddyBr
    @GengireddyBr Před měsícem

    Good sir anser