ಹೂಬಿಡದ ಗುಲಾಬಿ ಗಿಡದಲ್ಲಿ ಹೂಬಿಡುವ ಹಾಗೆ ಮಾಡುವ ವಿಧಾನ | ಕಲ್ಪವೃಕ್ಷ ಈಶ್ವರಮಂಗಳ

Sdílet
Vložit
  • čas přidán 9. 09. 2022
  • 🌴ಗುಲಾಬಿ ಗಿಡಕ್ಕೆ ಹಾಕಬೇಕಾದ ಗೊಬ್ಬರ ಯಾವುದು.?
    🌴ನರ್ಸರಿಯಿಂದ ತಂದ ಗಿಡವನ್ನು ಏನು ಮಾಡಬೇಕು.?
    ಸಂಪೂರ್ಣ ಮಾಹಿತಿಯನ್ನೊಳಗೊಂಡ ವೀಡಿಯೊ
    🌴🌴🌴🌴🌴🌴
    ಕಲ್ಪವೃಕ್ಷ ಈಶ್ವರಮಂಗಳ
    📲 CZcams Channel Link: / @kalpavrikshaishwarama...
    Please 👍Like, 🤝Share, 📲Subscribe & Enable 🔔Bell Icon
    🌴🌴🌴🌴🌴🌴
    #ಕಲ್ಪವೃಕ್ಷ_ಈಶ್ವರಮಂಗಳ #Kalpavriksha_Ishwaramangala

Komentáře • 41

  • @chandhravathiracharyachand7826
    @chandhravathiracharyachand7826 Před 10 měsíci +3

    ಪುತ್ತೂರಿನಲ್ಲಿ ನಸ೯ರಿಯ
    ನಂಬರ್ ಹಾಕಿ ಅಣ್ಣ

  • @rihanariya143
    @rihanariya143 Před rokem +4

    Masha Allah ✨🥀

  • @jothigoddemmi7291
    @jothigoddemmi7291 Před rokem +2

    Sair neeu hakthiro gobbara hesarnnu screen mele thorisi sound sariyagi kelthila plz

  • @somavathia5991
    @somavathia5991 Před rokem +5

    ಸರಿಯಾಗಿ ಕೇಳಿಸುತ್ತಿಲ್ಲ

  • @samamasiddik5490
    @samamasiddik5490 Před rokem +1

    Good information 👍🏻👍🏻

  • @s.hameehamee6439
    @s.hameehamee6439 Před rokem +4

    Thank u

  • @sabbasabz
    @sabbasabz Před rokem +2

    Mashallah adipoliiii

  • @manjulak9219
    @manjulak9219 Před rokem +3

    Nice information v good thank u,plz make it clear sound

  • @jenugooducoorg-2945
    @jenugooducoorg-2945 Před rokem +1

    Super 👌

  • @seemalifestylekannadavlogs3509

    Nice sharing 👌👌🙏🙏🎁🎁

  • @prajwalbellacheriadoor5360

    Super

  • @anithadevadiga7720
    @anithadevadiga7720 Před rokem +2

    👌👌

  • @musthafakalappura2457
    @musthafakalappura2457 Před rokem +1

    SUPER

  • @ummarpm300
    @ummarpm300 Před rokem +1

    nice

  • @abdulraouf757
    @abdulraouf757 Před rokem +2

    🤞

  • @roopaj9863
    @roopaj9863 Před 3 měsíci

    Sir Gulabi gida chigaru barthilla yake heli

  • @navomiswarnalatha1343
    @navomiswarnalatha1343 Před rokem +1

    What happened to the sound?

  • @nagarathnah7753
    @nagarathnah7753 Před rokem +2

    Ennu hechu videos maadee ,thumba information beku tharakare gedagala bagge mahade Thota

  • @Tlgamingz
    @Tlgamingz Před rokem +1

    Anthoriyam. Gida. Hovu. bidodila. Sajetion. thilisi. Sir

    • @kalpavrikshaishwaramangala2217
      @kalpavrikshaishwaramangala2217  Před rokem

      ಮುಂದಿನ ದಿನಗಳಲ್ಲಿ ವೀಡಿಯೊ ಮಾಡಿ ಅಪ್ಲೋಡ್ ಮಾಡುತ್ತೇವೆ.

  • @anithadevadiga7720
    @anithadevadiga7720 Před rokem

    cha pudina hage hakbahuda gidke (chahadali kudisady hage)

  • @Archanahealthtipsinkannada

    Usefull video

  • @HarshitaHarshimanju
    @HarshitaHarshimanju Před 3 měsíci

    Super sir but thalme😅

  • @shobhashobha1908
    @shobhashobha1908 Před rokem +1

    Neevu helodu kelisthilla sariyagi

  • @sumanapateel3079
    @sumanapateel3079 Před rokem

    Nimdu yavuru

  • @ashashibaraya4302
    @ashashibaraya4302 Před rokem

    motte sippeya badalu enu hakbahudu

    • @kalpavrikshaishwaramangala2217
      @kalpavrikshaishwaramangala2217  Před rokem +1

      ಮೊಟ್ಟೆ ಸಿಪ್ಪೆಗೆ ಬದಲಾಗಿ ಕಡಲೆ ಹಿಂಡನ್ನು ಬಳಸಬಹುದು. ಅದನ್ನು ಹೇಗೆ ಬಳಸಬೇಕು ಎಂಬುದನ್ನು ಸವಿವರವಾಗಿ ವಿವರಿಸುವ ವೀಡಿಯೊ ಅಪ್ಲೋಡ್ ಮಾಡುತ್ತೇವೆ‌. ಅದನ್ನು ನೋಡಿದ ನಂತರ ಮಾತ್ರ ಕಡಲೆ ಹಿಂಡನ್ನು ಉಪಯೋಗಿಸಿ.

  • @tejasnarayanappa3736
    @tejasnarayanappa3736 Před 7 dny

    vdeo madodu yake nilsidira?

  • @parvathipvi2077
    @parvathipvi2077 Před rokem

    Nimma voice solpa jor madi. Kelisthilla

  • @silvia5315
    @silvia5315 Před rokem +1

    Little louder he should speak canot hear

  • @krishnamurthy9539
    @krishnamurthy9539 Před rokem

    ಸರ್. ನನ್ನ ಕೆಲವು ಗುಲಾಬಿ ಗಿಡಗಳು ಹುಲುಸಾಗಿ ಬೆಳೆಯುತ್ತದೆ ಆದ್ರೆ ಎಲೆಗಳು ಸಣ್ಣ ಸಣ್ಣವಾಗಿ ಮೇಲ್ಮುಖವಾಗಿ ಮಡಚಿಕೊಂಡಂತೆ ಇರುತ್ತದೆ. ಹೂವುಗಳು ಕೂಡ ಬಿಡೋದಿಲ್ಲ. ಏನ್ ಮಾಡೋದು.

    • @kalpavrikshaishwaramangala2217
      @kalpavrikshaishwaramangala2217  Před rokem +3

      ಮೊತ್ತ ಮೊದಲಿಗೆ ಗಿಡದಲ್ಲಿರುವ ಗೆಲ್ಲುಗಳನ್ನು ಕತ್ತರಿಸಿರಿ, ನಂತರ ಅದು ಚಿಗುರುವಾಗ ಸಾಧ್ಯವಾಗುವುದಾದರೆ ಸ್ವಲ್ಪ ಅಡುಗೆಯಲ್ಲಿ ಉಪಯೋಗಿಸುವ ವಿನೇಗರ್ ಸಿಂಪಡಿಸಿರಿ. 15 ದಿವಸಗಳಿಗೊಮ್ಮೆ ಬೋನ್ ಪೌಡರ್ ಗೊಬ್ಬರವಾಗಿ ಬಳಸಿರಿ. ಬೋನ್ ಪೌಡರ್ ಸಿಗದಿದ್ದರೆ ಕಡಲೆ ಹಿಂಡಿ ಹಾಗೂ ಹರಳಿಂಡಿ ಮಿಶ್ರಣ ಮಾಡಿ ಹಾಕಿದರೂ ಆಗಬಹುದು. ಹೀಗೆ ಮಾಡಿ ಫಲಿತಾಂಶ ಹೇಗಿದೆ ಎಂದು ತಿಳಿಸಿರಿ.

  • @sumitrabhat6717
    @sumitrabhat6717 Před rokem

    Nanige mottesippe Elli sigabhudu navu motte tinnudilla nivu kodtira

    • @kalpavrikshaishwaramangala2217
      @kalpavrikshaishwaramangala2217  Před rokem

      ಮೊಟ್ಟೆ ಸಿಪ್ಪೆಗೆ ಬದಲಾಗಿ ಕಡಲೆ ಹಿಂಡನ್ನು ಬಳಸಬಹುದು. ಅದನ್ನು ಹೇಗೆ ಬಳಸಬೇಕು ಎಂಬುದನ್ನು ಸವಿವರವಾಗಿ ವಿವರಿಸುವ ವೀಡಿಯೊ ಅಪ್ಲೋಡ್ ಮಾಡುತ್ತೇವೆ‌. ಅದನ್ನು ನೋಡಿದ ನಂತರ ಮಾತ್ರ ಕಡಲೆ ಹಿಂಡನ್ನು ಉಪಯೋಗಿಸಿ.

  • @varshars9838
    @varshars9838 Před rokem +1

    Super

  • @mamathakundapuraandvlogs

    Super

  • @pramilaka9230
    @pramilaka9230 Před rokem

    Super