ನನಗು ಆಣೆ ನಿನಗೂ ಆಣೆ | Nanagu Aane Ninagu Aane | Vijaykumar Patil
Vložit
- čas přidán 26. 01. 2019
- Tabla - Pt Vadiraj Dandapur, Shri Akshay Joshi
Harmonium - Shri Satish Bhat Heggar
Do Not Forget To #Like #Share & #Subscribe
For more updates you can also follow me on:
#Instagram -
/ vocalistvijaykumarpatil
#facebook -
/ vijaykumarpatil28
#twitter -
/ kumarvijay28
NADOPASANA
Our organization is striving towards promotion of our Indian culture (namely music) across the world. Your support and encouragement will leverage our organization’s potential in organizing such concerts. Our organization humbly requests for monetary support in the form of funds, donations and sponsorships for conduction of the events.
Kindly contact kumarvijaypatil@gmail.com to be a part of the cause.
Thank you. - Hudba
ಹರಿ-ಹರ ಭೇದವ ಮಾಡಿದವರಿಗೆ ದೇವರಾಣೆ,
ಹರಿಯೇ ಹರ ಎಂದೂ ಅರಿಯದ್ದಿದರೆ ನನಗೂ ಆಣೆ, ಹರಿ-ಹರ ಭೇದವ ಅಳಿಸಿದಿದ್ದರೆ ನಿನಗೂ ಆಣೆ
ನಿಮ್ಮ voice ದೇವರು ಕೊಟ್ಟಿದ್ದಾರೆ ನನ್ನಗೆ ತುಂಬ ಇಸ್ಟ ಆಯಾತು
ಶಿರಸಾಷ್ಟಾಂಗ ನಮನಗಳು...🙏 ಸಂಗೀತದ ಗಂಧವೂ ನನಗೆ ತಿಳಿದಿಲ್ಲ... ಆದರೆ ಯಾವುದೇ ಕಲೆಯ ಮುಖ್ಯ ಉದ್ದೇಶವನ್ನು ಈ ಹಾಡು ಪೂರೈಸುತ್ತದೆ...
ಅದ್ಭುತ , ಅತ್ಯದ್ಭುತ . ಪಂಡಿತ ಶಿವಾನಂದ ಪಾಟೀಲ ಅವರ ತದ್ರೂಪ
ಹರಿ-ಹರ ಭೇದವ ಮಾಡಿದವರಿಗೆ ದೇವರಾಣೆ,
ಹರಿಯೇ ಹರ ಎಂದೂ ಅರಿಯದ್ದಿದರೆ ನನಗೂ ಆಣೆ, ಹರಿ-ಹರ ಭೇದವ ಅಳಿಸಿದಿದ್ದರೆ ನಿನಗೂ ಆಣೆ*
ನನಗೂ ಆಣೆ ದೇವ ನಿನಗೂ ಆಣೆ , ನಮಗೂ ಆನಂದ, ನಿಮಗೂ ಆನಂದ. ಇಬ್ಬರಿಗೂ ಅತ್ಯಾನಂದ.
Superb.. Well said. Wow!!
Divine voice sahitya supar 🙏
Patil sir singing we are likely to hear more songs . happy to hear songs in our old age . thanks to him.pl more more sing Patil sir.
Fabulous song I hv no words to describe 👌👌👍
ಹರಿಹರ ಭೇದವ ಮಾಡಿದವರ ದೇವರಾಣೆ..?
ಶಂಭೋ...ಶಂಕರ
ಗೋವಿಂದ..
ಅತ್ಯದ್ಭುತ ದಾಸ ಸಾಹಿತ್ಯ ಮತ್ತು ಅದನ್ನು ಎತ್ತಿ ಹಿಡಿಯುವ ತಮ್ಮಸಂಗೀತ ನಿಜಕ್ಕೂ ಕೇಳುಗರಿಗೆ ಉಲ್ಲಾಸ ನೀಡುತ್ತದೆ. ತಮಗೆ ಧನ್ಯವಾದಗಳು🙏
ಇದು ದಾಸ ಸಾಹಿತ್ಯ ಅಲ್ಲಾ ಅದ್ವೈತ ಸಾಹಿತ್ಯ
Sri purandara dasaru... For the common man.... Simple mode of communication.... No sanskritic kabbinada kadaleyyy.... Keep it simple.... Simply simple
🙏 ಸರ್, ನಮಸ್ಕಾರಗಳು. ಬಹಳ ಸುಂದರವಾಗಿ ಹಾಡುತ್ತೀರಿ. ನಾನು ತಮಗೆ ಫ್ಯಾನ್ ಆಗಿಬಿಟ್ಟಿದ್ದೀನಿ.ಒಂದು ಸಮಯದಲ್ಲಿ ಶ್ರೀ ವಿದ್ಯಾಭೂಷಣರು ನನಗೆ ಪ್ರಭಾವ ಬೀರಿದ್ದರು. ಸದಾ ತಮ್ಮ ಹಾಡುಗಳನ್ನು ಕೇಳುತ್ತಿರುತ್ತೇನೆ. ತಮಗೆ ಅನಂತಾನಂತ ಧನ್ಯವಾದಗಳು ಹಾಗು ನಮಸ್ಕಾರಗಳು . ಸರ್. ಹೀಗೆಯೇ ಸದಾ ತಮ್ಮ ಹರಿಸ್ಮರಣೆಯ ಸೇವೆ ಸಾಗುತ್ತಿರಲಿ ಎಂದು ಆಶಿಸುತ್ತೇನೆ.🙏🙏🙏🙏🙏🙏🙏🙏🙏
Super voice😍
Hariya karune illade inta Gayaka huttodo ashadhya.
Sri Hari Vishnu. Hare Krishna.
Namaste guruji 🙏
Ee keerthaneyalli neevu estu adbhutavagi hadidira andre aa krishnana jotheyalli mathanadidanthe anisutte. Thank you for giving such wonderful song guruji 🙏
ಶಿವಾನ೦ದ ಪಾಟೀಲರನ್ನು ನೆನಪಿಸುವ ಗಾಯನ, ಶಹಬ್ಬಾಸ್!
Sir...nimma sangeeta kelidre...kivudarigu kelisuvantide...dhanya radevu navu...nimma sangeeta keli...God bless
खूप सुंदर अप्रतिमच भजन कीर्तन प्रवचन व सुंदर अप्रतिमच भजन मंडळ स्थापन केला आहे
ದನ್ಯವಾದಗಳು, ಆತ್ಮಿಯ ನನ್ನ ಸಹೂದರ ನಿಮ್ಮ ಜೋತೆ ನಾನ್ನು ಸ್ವಲ್ಪ ಸಮಯ ಚರಿಚಯ ಮಾಡಲು ಅವಕಾಶ ಕೂಡುವಿರಾ ನಿಮ್ಮ ಸಂಪರ್ಕ ಸಂಖ್ಯೆ ಅವಕಾಶ
Magical voice
Nanagu aane V,P,ji nimagu aane nivu heege haaduttirabeku naanu keluttirabeku
Superb. 🎉🎉🎉
Gurugale, super singing
Excellent! Nice voice
Your voice is vryyyy melodious
Nanagu ninagu devara aane... super
🙏🙏🙏
Namaste guruji 🙏 .
Manthra mugdarannagi maduva gayana guruji. Thumbu hrudayada abhinandanegalu.
Super voice
Awesome Beautiful 👌👌👌
Kya baat hai pt ji
Super
Next venkatesh Kumar?❤️❤️
Super sir your voice very melody
Awesome
Super Vice🙏🙏
Super songI I love this song
Adbhuta naada
ಗಾಣಸುಧಕರ ನೀವು
Gaanaveda🎉
Mesmerising!!👏👏
Super sir
Dhanyosmiiii
Super🙏🙏
Super👌👌👌👌👌
🙏🙏🙏👍💐
woh melodious voice super perormance
What a fantastic. Song with v patil jls voice
Super Guruji
hanneruduware nimishadaVijaaykumar Patilar ee hadu keladiddare yenugu aane....
Extraordinary expressions pandit ji. It forces God to respond.
shubha krishna top comment
@@parimalarao7975 djdjdjddjdjdjdjjdwojdjdjjdjddjjddjjddjjddjdjjdjjdjdbdjdjjjdd
Wokd
Jdjdjdjddjdwowjdjdjdjdjdjdjdjdjddjjdjjdjjddjdjjdjjdowjdowjdwojdjdjjd
Jdjdjdjjdjjjjdjd
Super sang 👌👌👌👌👌👌
Fabulous ji
Nice guru
Super song
Marvelous voice
very well sung
Super gayan sir
ವಾಹ್ ಅಧ್ಬುತ
Super Guruji. It took us to blissful world.
ADHBHUTHAM
Attractive voice sir
Kannaligalu thumbi bandhavu
Super Song
Wow super
ಸೂಪರ್
We feel good in music
Super sar
🙏
🙏🙏🙏🙏🕉️
Adabutha
👍
ಗಾನ ಲಹರಿ
🙏🙏🙏🙏🙏💯❤️
Wow masta ri sir
It is god
Sbper sir
Yava raag
Ne enna salahadiddare vittala ninna aane
Lyrics of this song pl
ರಾಗ: ಕೇದಾರ
ತಾಳ: ಆದಿ
ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ ।।ಪ।।
ನಿನ್ನಾ ಬಿಟ್ಟು ಅನ್ಯರ ಭಜಿಸಿದರೆ ಎನಗೆ ಆಣೆ ರಂಗ
ಎನ್ನ ನೀ ಕೈಬಿಟ್ಟು ಹೋದರೆ ನಿನಗೆ ಆಣೆ ।।ಅ .ಪ।।
ಚರಣ
ತನು ಮನ ಧನದಲಿ ವಂಚಕನಾದರೆ ಎನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ ।।
ಕಾಕೂ ಮನುಜರ ಸಂಗ ಮಾಡಿದರೆನಗೆ ಆಣೆ ರಂಗ
ಲೌಕಿಕವ ನೀ ಬಿಡಿಸದಿದ್ದರೆ ನಿನಗೆ ಆಣೆ ।।
ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ।।
ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರ ವಿಠಲ ನೀ ಒಲಿಯದಿದ್ದರೆ ನಿನಗೆ ಆಣೆ ।।
Mukta Prabhu thank you Mukthaji!
@@muktaprabhu4625 Similar Lyrics but this is not exact lyrics of this song. With above mentioned lyrics also song is there but not this one.
@@basavarajrbalagar2349 this is the actual song written by Shri Kanakadasaru, not that sung by the singer
*ಇದು ಪುರಂದರದಾಸರ ಪದ*
ಅಲ್ಲಾ
Please provide the lyrics of this song.
ರಾಗ: ಕೇದಾರ
ತಾಳ: ಆದಿ
ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ ।।ಪ।।
ನಿನ್ನಾ ಬಿಟ್ಟು ಅನ್ಯರ ಭಜಿಸಿದರೆ ಎನಗೆ ಆಣೆ ರಂಗ
ಎನ್ನ ನೀ ಕೈಬಿಟ್ಟು ಹೋದರೆ ನಿನಗೆ ಆಣೆ ।।ಅ .ಪ।।
ಚರಣ
ತನು ಮನ ಧನದಲಿ ವಂಚಕನಾದರೆ ಎನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ ।।
ಕಾಕೂ ಮನುಜರ ಸಂಗ ಮಾಡಿದರೆನಗೆ ಆಣೆ ರಂಗ
ಲೌಕಿಕವ ನೀ ಬಿಡಿಸದಿದ್ದರೆ ನಿನಗೆ ಆಣೆ ।।
ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ।।
ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರ ವಿಠಲ ನೀ ಒಲಿಯದಿದ್ದರೆ ನಿನಗೆ ಆಣೆ ।।
This is actually not the song which Pandit Vijaykumar Patil has sung. Can you please provide lyrics in English instead. Thank you.
@@muktaprabhu4625 ಎನಗೂ ಆಣೆ ರಂಗಾ ನಿನಗೂ ಆಣೆ ,ವಿಜಯಕುಮಾರ್ ಪಾಟಿಲ್ ಅವರು ಹಾಡಿರುವ ಸಾಹಿತ್ಯದ ರಾಗ ಮತ್ತು ತಾಳ ತಿಳಿಸಿದ್ದಕ್ಕೆ ಧನ್ಯವಾದಗಳು🙏
@@avinashbelavadi9317 this is the actual song written by Shri Kanakadasaru,
The song sung by singer here is not the actual one it's twisted very much,why people do these things?🤷
ಕನಕದಾಸರ ಕೃತಿ ಅಲ್ಲ
Howdu sari helidri
ಹಾಗಾದರೆ ಯಾರದಿದ್ದಿರಬೌದು ! ?
Poo
Pls don't change the original format of the he song and make it into a classical piece .it should be rendered like a plain simple bhajan which goes straight to the heart without any frills ,Sri purandaradasa composed it for the common man and not for highly learned pundits
A song can be sung in different Raagas. You can't restrict it to one style. And this version is very nice though.
avara samarthya avaru hadtare nimge aadashtu neevu haadi. avarannu heege haadi annalu neevyaru...?
ಇದು ಕನಕದಾಸರ ಕೃತಿ. ಮೇಲಾಗಿ ಪುರ೦ದರದಾಸರ ಪ್ರಮುಖ ಕೊಡುಗೆ ಕನ್ನಡ ಜನಪದವನ್ನು ದಾಕ್ಷಿಣಾತ್ಯ ಶಾಸ್ತ್ರೀಯ ಸ೦ಗೀತದಲ್ಲಿ ಕಾಣಿಸಿದ್ದು. ಹೀಗಾಗಿ ಎಲ್ಲ ದಕ್ಷಿಣ ಕಚೇರಿಗಳಲ್ಲಿ ದಾಸರ ಪದವೊ೦ದು ಯಾವಾಗಲೂ ಇರುತ್ತದೆ. ದಕ್ಷಿಣದಲ್ಲಿ ಸ೦ಗೀತ ಕಲಿಯುವ ಮೊದಲಲ್ಲಿ "ಲ೦ಬೋದರ ಲಕುಮಿಕರ" ಅಥವ "ಕೆರೆಯ ನೀರನು" ಅಭ್ಯಸಿಸುವದು ವಾಡಿಕೆ.
ಅದ್ಭುತ್ ಹಾಡು ಸರ್
Excellent sir nimma Gayana
🙏🙏🙏
Super sir
Super
🙏
Raag yavadu sir
@@adinathj2091 Raag : sohaniii