PSI ಆಯ್ಕೆಯಲ್ಲಿ ಕೋಟಿ ಕೋಟಿ ಲಂಚ ಪಡೆದ್ರಾ ಅಧಿಕಾರಿಗಳು?ಸುವರ್ಣ ನ್ಯೂಸ್'ನಲ್ಲಿ Exclusive ಮಾಹಿತಿ । Suvarna News

Sdílet
Vložit
  • čas přidán 9. 04. 2022
  • #SuvarnaNews #PSI #PSIResult
    Suvarna News Exclusive: PSI ಆಯ್ಕೆಯಲ್ಲಿ ಕೋಟಿ ಕೋಟಿ ಲಂಚ ಪಡೆದ್ರಾ ಅಧಿಕಾರಿಗಳು?।ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ?
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 450

  • @laxmim2516
    @laxmim2516 Před 2 lety +26

    CID ಅದಿಕಾರಿಗಳಿಗೆ ನನ್ನ ನಮನಗಳು🙏🙏🙏🙏🙏🙏🙏🙏 ಅನ್ಯಯ ಆದವರಿಗೆ ನ್ಯಾಯ ಕೋಡಸಿ ಸರ್🙏🙏🙏🙏

  • @arunssb7037
    @arunssb7037 Před 2 lety +42

    What a home minister, what a Department

  • @venkateshr532
    @venkateshr532 Před 2 lety +131

    bjp Achievemnt in karntaka, FDA Leak , PC Leak, PSI Leak , AE interview govinda🙏

    • @santosh627
      @santosh627 Před 2 lety +14

      Very important u missed :
      CD LEAK

    • @prathapr6476
      @prathapr6476 Před 2 lety

      Sule huttidha nanmaklu sir made madrmadhtre fda sda kptcl psi ella brsttachara

    • @prathapr6476
      @prathapr6476 Před 2 lety +1

      Ayyo cid nu avtdhe sir

    • @maheshhegde7002
      @maheshhegde7002 Před 2 lety +12

      It's not about bjp,all govt same....after 2 days all will forget this.....even for fda ,constable recruitment everywhere corruption...

    • @avinashnaik4895
      @avinashnaik4895 Před 2 lety +6

      U should proud that...in BJP Govt they find out and arreste the criminals but in Congress govt they eaisliy selected....

  • @lokeshgawda1193
    @lokeshgawda1193 Před 2 lety +63

    ಪ್ರಮಾಣಿ ನೊಂದ ಅಭ್ಯರ್ಥಿಗಳು ಎಲ್ಲರೂ ಒಟ್ಟಾಗಿ ಹೋರಾಡಿ ಆಯ್ಕೆ ಆಗಿರೋವರನ್ನು ಆಯ್ಕೆಯನ್ನು ರದ್ದು ಮಾಡಿ ಬಿಡಬೇಡಿ

    • @sudhirsudhi4199
      @sudhirsudhi4199 Před 2 lety

      enu agala eradu dinavashte nadeyutte ellaru marethubittaru

  • @chandu7137
    @chandu7137 Před 2 lety +56

    Tq so much to your channel and kannada prabha news paper for revealed out illicit in PSI 545 post exams 🙏🙏🙏🙏🙏🙏🙏

  • @PRAKASH-ph9ev
    @PRAKASH-ph9ev Před 2 lety +22

    ಓದಿರುವ ವಿದ್ಯಾರ್ಥಿಗಳು ಏನ್ ಮಾಡಬೇಕು?
    ಇತರಹ ಹರಾಜು ಮಾಡಿದರೆ

    • @sudhirsudhi4199
      @sudhirsudhi4199 Před 2 lety

      pvt job nodi

    • @nalinikulal6146
      @nalinikulal6146 Před 2 lety

      Notification yake madbeku hagadre avre dud irorige job kodli...nav ododakke bele illa andre ...

  • @mailargudlanur7693
    @mailargudlanur7693 Před 2 lety +22

    *ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಘೋರ ಅನ್ಯಾಯ,😊ನೇಮಕಾತಿ ಪ್ರಕ್ರಿಯೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ 371 ಜೆ ಕಲಂ ವಿಶೇಷ ಸ್ಥಾನಮಾನದ ಉಲ್ಲಂಘನೆ*
    *ಹೈದ್ರಾಬಾದ್ ಕರ್ನಾಟಕ ಪ್ರದೇಶದ 371 ಜೆ ಕಲಂ ವಿಶೇಷ ಸ್ಥಾನಮಾನದ ಅನ್ವಯ ಶಿಕ್ಷಕರ ನೇಮಕಾತಿಯಲ್ಲಿ ಬೇರೆ ಜಿಲ್ಲೆಗಳಲ್ಲಿ ಶೇಕಡಾ 8% ಹುದ್ದೆಗಳನ್ನು ಹೈದರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಿ ಹುದ್ದೆ ತೋರಿಸಬೇಕಿತ್ತು. ಆದರೆ ಯಾವ ಜಿಲ್ಲೆಯಲ್ಲಿಯೂ ಹೈದರಾಬಾದ್ ಕರ್ನಾಟಕ ಪ್ರದೇಶದ 371 ಜೆ ಕಲಂ ವಿಶೇಷ ಸ್ಥಾನಮಾನದ ಅನ್ವಯ 8% ಹುದ್ದೆ ತೋರಿಸಲಿಲ್ಲ. ಆದರೆ ಹೈದರಾಬಾದ್ ಕರ್ನಾಟಕ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಇತರೆ ಜಿಲ್ಲೆಗಳ ಅಭ್ಯರ್ಥಿಗಳಿಗೆ 20% ಹುದ್ದೆಗಳನ್ನು ತೋರಿಸಿದ್ದಾರೆ. ಈ ಹುದ್ದೆಗಳು ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಯಲ್ಲಿಯೇ ಇದ್ದರೂ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ. ಇದೆಂತಹ ಅನ್ಯಾಯ.....*
    *ಬೇರೆ ಜಿಲ್ಲೆಗಳಲ್ಲಿ 100 ಕ್ಕೆ 100% ಹುದ್ದೆಗಳು ಆಯಾ ಜಿಲ್ಲೆಯ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಮಾತ್ರ 80% ಮತ್ತು 20% ಎಂದು ವಿಭಾಗ ಮಾಡಿ ಹುದ್ದೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ತುಂಬಾ ಮೋಸ ಆಗುತ್ತಿದೆ. 371 ಜೆ ಕಲಂ ವಿಶೇಷ ಸ್ಥಾನಮಾನ ಬಂದಿರುವುದು ನಮ್ಮ ಭಾಗದ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸಿಗಬೇಕು ಅಂತ. ಆದರೆ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ನಮ್ಮ ಭಾಗದಲ್ಲಿ 100 ಕ್ಕೆ 20% ಹುದ್ದೆಗಳನ್ನು ಬೇರೆ ಜಿಲ್ಲೆಯವರಿಗೆ ಬಿಟ್ಟು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೀಸಲಾತಿ ಬಂದಿದ್ದು ಬೇರೆಯವರಿಗೆ ಹುದ್ದೆ ಬಿಟ್ಟು ಕೊಡಲು ಅಲ್ಲ, ಈ ಭಾಗದ ಅಭ್ಯರ್ಥಿಗಳಿಗೆ ಉದ್ಯೋಗ ಸಿಗಲಿ ಅಂತ ತಂದಿದ್ದು.*
    *ಇದು ಜಿಲ್ಲಾ ಮಟ್ಟದ ನೇಮಕಾತಿ ಪ್ರಕ್ರಿಯೆ ಆಗಿರುವುದರಿಂದ 100% ಕ್ಕೆ 100% ಹುದ್ದೆಗಳು ಆಯಾ ಜಿಲ್ಲೆಯ ಅಭ್ಯರ್ಥಿಗಳಿಗೆ ಸಿಗಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ 80% ಮತ್ತು 20% ಎಂದು ವಿಭಾಗ ಮಾಡಿ ಬೇರೆ ಜಿಲ್ಲೆಗಳಲ್ಲಿ 100% ಕ್ಕೆ 100% ಅದೇ ಜಿಲ್ಲೆಯವರಿಗೆ ಹುದ್ದೆ ನೀಡಿರುವುದು ಖಂಡನೀಯ. ಹೈದರಾಬಾದ್ ಕರ್ನಾಟಕ ಪ್ರದೇಶದವರು ಮಾತ್ರ ಬೇರೆ ಜಿಲ್ಲೆಯವರಿಗೆ ಹುದ್ದೆ ಬಿಟ್ಟು ಕೊಡಬೇಕಾ🤔🤔 ಬೇರೆ ಜಿಲ್ಲೆಯವರಿಗೆ ನಮ್ಮ ಜಿಲ್ಲೆಯ ಖಾಲಿ ಹುದ್ದೆ ಬಿಟ್ಟು ಕೊಡೋಕೆ ನಾವು ಮೀಸಲಾತಿ ತಂದಿದ್ದಾ🤔*
    *ಅದೇ ರೀತಿ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿನ ಪೇಪರ್ 2 ರಲ್ಲಿ 150 ಕ್ಕೆ 67.5 ಅಂಕ ಅಂದರೆ 45% ಮತ್ತು ಪತ್ರಿಕೆ 3ರಲ್ಲಿ 50% ಕಡ್ಡಾಯವಾಗಿ ತೆಗೆಯಲೇಬೇಕು ಎಂಬ ನಿಯಮವನ್ನು ತಂದಿದ್ದಾರೆ. ಇದು ರಾಜ್ಯದ ಎಲ್ಲರಿಗೂ ಅನ್ವಯಿಸುತ್ತದೆ. ಆದರೆ ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿದೆ ಎಂದು ಹಿರಿಯರು ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನಮ್ಮ ಭಾಗಕ್ಕೆ ಸಂವಿಧಾನದ ಕಲಂ ತಿದ್ದುಪಡಿ ತಂದು 371 ಜೆ ಕಲಂ ವಿಶೇಷ ಸ್ಥಾನಮಾನ ಜಾರಿಗೆ ತರಲಾಗಿದೆ.ಈ ಕಲಂ ಅನ್ವಯ ಶಿಕ್ಷಕರ ನೇಮಕಾತಿಯ ಸಿಇಟಿ ಪರೀಕ್ಷೆಯಲ್ಲಿನ ಪೇಪರ್2 ರಲ್ಲಿ ಮತ್ತು ಪೇಪರ್ 3 ರಲ್ಲಿ ಇಂತಿಷ್ಟು ಅಂಕ ಕಡ್ಡಾಯ ತೆಗೆಯಲೇಬೇಕು ಎಂಬ ಅವೈಜ್ಞಾನಿಕ ನಿಯಮಗಳಿಂದ ಶಿಕ್ಷಕರ ಸೀಟು ಭರ್ತಿ ಆಗದೇ ಖಾಲಿ ಉಳಿದಿವೆ ಎಂಬ ಸತ್ಯವನ್ನು ಒಪ್ಪಿಕೊಂಡು ಈ ಭಾಗದಲ್ಲಿ ಮೆರಿಟ್ ಆಧಾರದ ಮೇಲೆ ಅಥವಾ ಅರ್ಹತಾ ಅಂಕಗಳಲ್ಲಿ ಇನ್ನೂ ಸ್ವಲ್ಪ ಕಡಿಮೆ ಮಾಡಬೇಕಿತ್ತು. ಅದನ್ನೂ ಮಾಡಿಲ್ಲ. ರಾಜ್ಯದ ನಿಯಮಗಳನ್ನೇ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ತಂದಿದ್ದಾರೆ.*
    *2 ತಾಸಿನಲ್ಲಿ 100 ಅಂಕದ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಮಯ ಸಾಕಾಗದೇ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಯಾರೂ ಆಯ್ಕೆ ಆಗಿರಲಿಲ್ಲ. ಜಿಲ್ಲೆಗೆ ಒಬ್ಬರು, ಇಬ್ಬರು ಮಾತ್ರ ಆಯ್ಕೆಯಾದರು. ಇಡೀ ರಾಜ್ಯದಾದ್ಯಂತ 5364 ಗಣಿತ ವಿಷಯದ ಖಾಲಿ ಹುದ್ದೆಗೆ ಇಡೀ ರಾಜ್ಯದಾದ್ಯಂತ ಕೇವಲ 113 ಜನ ಮಾತ್ರ ಗಣಿತ ಶಿಕ್ಷಕರಾಗಿ ಆಯ್ಕೆಯಾದವರು. ಇದೆಲ್ಲಾ ಗೊತ್ತಿದ್ದರೂ ಪರೀಕ್ಷಾ ಕ್ರಮ ಬದಲಿಸಿ ವಿವರಣಾತ್ಮಕ ಪ್ರಶ್ನೋತ್ತರದ ಬದಲಿಗೆ ಬಹುಆಯ್ಕೆ ಮಾದರಿಯ ಅಥವಾ ಪದಗಳ ರೂಪದಲ್ಲಿ ಪರೀಕ್ಷಾ ಮಾದರಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರೂ ಅದನ್ನೂ ಜಾರಿಗೆ ತರಲಿಲ್ಲ. ಸಮಯವನ್ನು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರೂ ಅದನ್ನೂ ಮಾಡಲಿಲ್ಲ. ಹೀಗೆ ಆದರೆ ಹೇಗೆ.? ಬರೀ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವ ಈ ಶಿಕ್ಷಣ ಸಚಿವರಿಗೆ, ಅಧಿಕಾರಿಗಳಿಗೆ ವಾಸ್ತವ ಸ್ಥಿತಿ ಅರ್ಥ ಆಗುತ್ತಿಲ್ಲ ಏಕೆ.?*
    *ಹೈದ್ರಾಬಾದ್ ಕರ್ನಾಟಕ ಭಾಗದ ಎಲ್ಲಾ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ*
    *ಹಾಗಾಗಿ ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಿ ಹೈದರಾಬಾದ್ ಕರ್ನಾಟಕ ಪ್ರದೇಶದ ಶಿಕ್ಷಕ ಆಕಾಂಕ್ಷಿಗಳಿಗೆ ನ್ಯಾಯ ಒದಗಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ.*

    • @umapathimm2221
      @umapathimm2221 Před 2 lety +2

      ನಿಮಗೆ ಜಾಸ್ತಿ ಪೋಸ್ಟ್ ಕೊಟ್ಟಿದ್ದಾರೆ .

    • @naveengowda1876
      @naveengowda1876 Před 2 lety

      Nin number kodla

    • @Andysh88
      @Andysh88 Před 2 lety

      Houdu sir.
      8percent kotru abbaba Andre 10 ,12 post sigtave .hk bhagadalli 300,400 post sigtave .yaru kooda illi exam bareyoke manassu madalla sir.

  • @shreenayak7591
    @shreenayak7591 Před 2 lety +17

    ಅಕ್ರಮ ಗಳ ...ಬಗ್ಗೆ ಮಾತು ಆಡಿದರೆ ಬಿಜೆಪಿ ಅವರು ಮತ್ತೆ ಹಿಜಾಬ್ . ಹಲಲ ವಿಷಯ ದೊಡ್ಡದು ಮಾಡ್ತಾರೆ😂. ಸೋ worst bjp govt

  • @advik.b.gangaram7765
    @advik.b.gangaram7765 Před 2 lety +30

    21 ಪ್ರಶ್ನೆ ಸ್ವಾಮಿ ಸರಿಯಾಗಿ ನ್ಯೂಸ್ ಹೇಳಿ.. ನಿಮ್ಮಿಂದನೇ ಎಲ್ಲಾ ಹಾಳಗೋದು......re exam ಮಾಡೋಕೆ ಹೇಳಿ

    • @PKS__Naik
      @PKS__Naik Před 2 lety

      Yes we want re-exam.....

    • @basu3706
      @basu3706 Před 2 lety

      @@PKS__Naik 😂😂😂

    • @basu3706
      @basu3706 Před 2 lety

      @Rahul Bokke nau niu helidre agalla avuru madbeku😂🤓

    • @anandlamani5242
      @anandlamani5242 Před 2 lety

      Yes u r right bro ... correct agi helidri👍

    • @ramakrishnaheraam9336
      @ramakrishnaheraam9336 Před 2 lety

      ಮರು ಪರೀಕ್ಷೆ ಮಾಡಲೇ ಬೇಕು

  • @anuanu-rr7hr
    @anuanu-rr7hr Před 2 lety

    Thak you so much

  • @vijithkumar2398
    @vijithkumar2398 Před 2 lety +4

    ನಮ್ಮ ಆತ್ಮವಿಶ್ವಾಸ ಕ್ಕೆ ಒಡೆತ ಬಿತ್ತು... ಕಷ್ಟ ಪಟ್ಟು ಓದಿದೆಲ್ಲ ಮಣ್ಣು... 😔😔😔😔😔

  • @bhirappakurubar9735
    @bhirappakurubar9735 Před 2 lety

    Thank you so much

  • @kb5324
    @kb5324 Před 2 lety

    Thank you sir

  • @maheshhegde7002
    @maheshhegde7002 Před 2 lety +19

    what's new in this...everytime happens...after 2 days all good

  • @PRAKASH-ph9ev
    @PRAKASH-ph9ev Před 2 lety +8

    ಬೇಗನೆ raddu madi ಮತ್ತೆ exam ನಡೆಸಿ

  • @sharathsudarshan1435
    @sharathsudarshan1435 Před 2 lety

    Tq u soo much asia net channel

  • @sathishnayaka4092
    @sathishnayaka4092 Před 2 lety +9

    Exam yak beku sumne job haraj itbidi. Dirty government.. Tq suvarna news

  • @maheshbidarkar600
    @maheshbidarkar600 Před 2 lety +7

    We need support from media so please help us 🙏

  • @puneeth7928
    @puneeth7928 Před 2 lety +36

    CID ನು ಸಹ government under ಬರುತ್ತೆ..........ನ್ಯಾಯ ಹೇಗೆ ಸಿಗುತ್ತೆ..........

  • @advik.b.gangaram7765
    @advik.b.gangaram7765 Před 2 lety +7

    ಜ್ಞಾನೇಂದ್ರ ಸ್ವಾಮಿ ಗಳೇ ಈ ಮುಂಚೆ ಏನು ಆಗಿಲ್ಲ ಅಂತ ಹೇಳಿದ್ರಿ ವಿಧಾನ ಸಭಾ ಕಲಾಪ ದಲ್ಲಿ....ಈಗ ಏನು ಹೇಳ್ತೀರಿ?ಸುಮ್ಮನೆ ತನಿಖೆ ಅದು ಇದು ಅಂತ ಕಾಲಹರಣ ಬೇಡ. ಮರು ಪರೀಕ್ಷೆ ಮಾಡಿ ಸ್ವಾಮಿ

  • @gagankodagekar5438
    @gagankodagekar5438 Před 2 lety

    This is called India

  • @abhilashyadav1324
    @abhilashyadav1324 Před 2 lety +1

    Thanks suvarna news

  • @rajusirresearcheducator2848

    Sir one ex Army person got 129/150 marks in 2nd paper and only 10 / 50 marks in another paper out of 50. How it is possible.

    • @rajusirresearcheducator2848
      @rajusirresearcheducator2848 Před 2 lety

      Please check and expose this type of candidates .
      We have also doubt about being ex Army personnel.

    • @niteshhulsure4984
      @niteshhulsure4984 Před 2 lety

      First up all ex-army person will not take that much marks.

    • @ShivKumar-fi5dg
      @ShivKumar-fi5dg Před 2 lety

      What you People are talking, he was an Ex Army Man, worked under Central Government…. He Know the Loopholes n Route better than any Other Person…. So he got very Good Rank….

    • @manjunathmagdum5626
      @manjunathmagdum5626 Před 2 lety

      Iam also an ex servicemen candidate. but it is very clear that that candidates reach is up to top brass of the department. Even he got more then 120

  • @prashanthc4100
    @prashanthc4100 Před 2 lety +4

    Soft copy ಅಲ್ಲ ಸ್ವಾಮಿ ಅದು ಕಾರ್ಬನ್ copy

  • @sri4691
    @sri4691 Před 2 lety +17

    ನೀವ್ ಕೋಚಿಂಗ್ ಸೆಂಟರ್ ದವರು ನೀವ್ ಸಂದರ್ಶನಾ ಮಾಡಾಕ ಹೋಗಬ್ಯಾಡ್ರಿ ನೀವು ಮಾಡ್ಲೆಬೇಕಂದ್ರ ಪ್ರಶ್ನೇ ಪತ್ರಿಕೆ ಮುಂದ ಇಟ್ಕೊಂಡು ಸಂದರ್ಶನ ಮಾಡ್ರಿ ನೀವ್ ನಿಮ್ ಬಿಜಿನೆಸ್ ನೋಡ್ತಿರೊ ಹೋರತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲ್ಲ
    ನೀವ್ ರಾತ್ರಿ ಎಷ್ಟು ಒದಿದ್ರಿ. ನಿದ್ದಿ ಮಾಡ್ತಿರಿ ಎಷ್ಟ ಗಂಟೆ ಒದತಿರಿ‌
    ನೀವ್ ನಮ್ಮ ರಾಜ್ಯಕ್ಕೆ ಹೆಮ್ಮೇ ನಿಮ್ಮಂತವ್ರ ನಮ್ ಸಮಾಜಕ್ಕೆಅವಶ್ಯಕತೆ ಇದೆ ಅಂತಾ ದುಬ್ಬಾ ಚಪ್ಪರಸಿ ಕಳಸ್ತಿರಿ
    ಆದ್ರ ನೀವ್ ಬಹಳಷ್ಟು ಸಂದರ್ಶನಾ ರಾತ್ರಿ ಎದ್ದು ಬೇರೆದವರಾ ಹೊಲ ಮೇಯುವ ತುಡುಗ(ಕಳ್ಳ) ಬೆಕ್ಕುಗಳದ್ದೆ ಮಾಡ್ತಿರಿ

  • @swarababeitsallaboutyou.1763

    Definitely goal maal agide, I am one of the candidate who scored good marks in paper 2 and not 26 marks in paper 1 was given, when I applied for paper copies they are not providing under rti.

  • @bhirappakurubar9735
    @bhirappakurubar9735 Před 2 lety

    Please quickly search sir

  • @tnpcreation5089
    @tnpcreation5089 Před 2 lety

    Tq

  • @bhojuchavhan4268
    @bhojuchavhan4268 Před 2 lety +9

    Marks kottaavanige hidiri
    IPS officers /minister involved

  • @basanagouda2445
    @basanagouda2445 Před 2 lety

    It's common

  • @vinayaksullad3497
    @vinayaksullad3497 Před 2 lety

    Thank you for your support

  • @AkshayKumar-rt2gp
    @AkshayKumar-rt2gp Před 2 lety +8

    40% commission sarkar

  • @sonsun2245
    @sonsun2245 Před 2 lety +1

    ಎಕ್ಸಾಮ್ ಇನ್ನೋಮೆ ನಡಸಿದ್ರೆ ನಮಗೆ ತುಂಬಾ ನಷ್ಟ ಆಗುತ್ತೆ sir ಯಾಕಂದ್ರೆ ನಾವು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇವೆ ನಾವು ರಜೆ ಹಾಕಿ ಹೈರು ಹಾಜರಾಗಿ ಇದಕ್ಕೆ ಅಂತ ಧಾರವಾಡ ಕೆ 1 ವರ್ಷ 6 ತಿಂಗಳು ಹೋಗಿದಿವಿ ಈಗ ನಂದು psi ಆಗಿದೆ sir ನಾವು ವಾಪಸ್ಸು ಬಂದು duty ge join ಆಗಿದಿವಿ duty madata ನಮಗೆ ಒದಕ್ಕಾಗಲ್ಲ sir ನಮಗೆ ತುಂಬಾ ನಷ್ಟ ಆಗುತ್ತೆ sir ತನಿಖೆ ಮಾಡಲಿ ಎಲ್ಲಾ omr ಗಳನ್ನೂ ಚೆಕ್ ಮಾಡಲಿ.

  • @hiriyury445
    @hiriyury445 Před 2 lety

    Tq u sir

  • @nagarajkharvi334
    @nagarajkharvi334 Před 2 lety +8

    My dream is become a PSI but when knw about Core” then I lost my PSI dream

  • @yashrajhm1990
    @yashrajhm1990 Před 2 lety +5

    Psi exam ಹಲಾಲ್ ಅಥವಾ ಜಟ್ಕಾ cut?

  • @rameshbannetirameshbanneti7195

    That is my india

  • @creativity5072
    @creativity5072 Před 2 lety

    ಇದನ್ನ News ಮಾಡಿದ ಕ್ಕೆ ಥಾಂಕ್ಸ್

  • @veerendrapatil1752
    @veerendrapatil1752 Před 2 lety +8

    Including PWD recruitment takes 3 year 2nd time re-examin still
    Again Achhe din. Totally top most corrupt bjp govt

    • @HD-zz4ii
      @HD-zz4ii Před 2 lety

      Congress didn't even recognized the fraud.
      Be thankful to BJP, atleast they hav started investigation and stopped recruitment 🙏🏻

  • @shivarayn2004
    @shivarayn2004 Před 2 lety +5

    This exam is totally scam and with out information syllabus so change psi notification cancel it

  • @powerofips1524
    @powerofips1524 Před 2 lety +6

    Veeresh 39 alla madam 21 matra uttarsiddane , modlu correct information collect madkori

  • @vinaychandode3959
    @vinaychandode3959 Před 2 lety +12

    Re Exam Madri,, Sidharamayya Idhidre Istothige Re Exam Madthidru,, Prompt Alli Pass Adoru Innond Sari Pass Agtare

    • @ankithhalmath6680
      @ankithhalmath6680 Před 2 lety +1

      Crt sir atleast siddaramaih govt edre nam tara middle class matte badavaru kanasu nanasaguthe ee bjp govt edre yavaglu ede tara goal maal

    • @ankithhalmath6680
      @ankithhalmath6680 Před 2 lety

      @Rahul Bokke bro hosadagi application andre matte final years nalli eroru namdu PDC bandmele notification kodi antare. So it's better to give re exam.

  • @miwisdom
    @miwisdom Před 2 lety +5

    Those who gave and receive bribe, they must be imprisoned

  • @vdnaikvdnaik9182
    @vdnaikvdnaik9182 Před 2 lety

    thanks you to your channel from all honest aspirant sir 🙏

  • @entertainmentbeuro2709

    This is not first .. everytime its happens but now it came out tats it ... No surprise here

  • @rajumanju6363
    @rajumanju6363 Před 2 lety

    🙏🙏🙏

  • @makepossible4214
    @makepossible4214 Před 2 lety +4

    this is the news

  • @krishnabbingi4065
    @krishnabbingi4065 Před 2 lety +1

    Suverna news is good news channel..... sir...tq for supporting us....we sulute you sir really.....

  • @mohanmukri3697
    @mohanmukri3697 Před 2 lety

    GOOD JOB👍

  • @prakashsw9194
    @prakashsw9194 Před 2 lety +6

    Kpsc close madri first

  • @raveendrayalaburti7214
    @raveendrayalaburti7214 Před 2 lety +10

    Congrates ಕರ್ನಾಟಕ ಗವರ್ನಮೆಂಟ್... 👏👏👏

  • @06akashmraamc91
    @06akashmraamc91 Před 2 lety

    Even Assistant horticulture officer post saha corruption inda nadidide.....

  • @shridharrocky7163
    @shridharrocky7163 Před 2 lety +6

    Kallyan karanatakadalli full k
    Jora agide FDA SDA PSI dalli avarde hesaragalu .

  • @jyothi8862
    @jyothi8862 Před 2 lety

    We want justice

  • @studentoftime
    @studentoftime Před 2 lety +4

    Inspector will be transferred soon. Case will be gone sooner. Everything will be ignored very soonest.

    • @vijithkumar2398
      @vijithkumar2398 Před 2 lety

      ಅಷ್ಟೇ... ಇನ್ನೊಂದು notification ಬರುತ್ತೆ ಅದರಲ್ಲು ಅಕ್ರಮ ನಡೆಯುತ್ತದೆ... ವ್ಯವಸ್ಥೆ ಬದಲಾಗಲ್ಲ....,😢😢😢😢

  • @malateshm9043
    @malateshm9043 Před 2 lety +3

    Inspector yake IPS Officer enda investigation madisbeku

  • @gbpatil3251
    @gbpatil3251 Před 2 lety +8

    ayo devre evaga buddi banta 😂😂😂😂😂😂😂😂😂

  • @varadareddy.vvenkatasamy.3254

    Not only police officials but also politicians might have involved in this appointment.

  • @aishwaryanayak6306
    @aishwaryanayak6306 Před 2 lety +6

    Troll page galinda....suddi viral maadsi.....full

  • @bhirappakurubar9735
    @bhirappakurubar9735 Před 2 lety

    Please conduct again exam

  • @amrutanjan7964
    @amrutanjan7964 Před 2 lety

    ವಿರೇಶನ ಹೆಸರಷ್ಟೇ ಹೇಳಬೇಡಿ ಎಲ್ಲಾ ಅಭ್ಯರ್ಥಿ ಗಳ OMR ಶೀಟ್ ಚೆಕ್ ಮಾಡಿ, ವಿಶೇಷವಾಗಿ ಅಫ್ಝಲಪುರ್ ದವರನ್ನು

  • @vijaykumarhs2578
    @vijaykumarhs2578 Před 2 lety

    I want faithful home minister. Now change the present home minister

  • @kingisalwaysking9527
    @kingisalwaysking9527 Před 2 lety

    ನಿಮ್ಮ ಈ ನ್ಯೂಸ್ ಸೂಪರ್ ಸರ್ ಅನ್ಯಾಯ ಜನಕ್ಕೆ ನ್ಯಾಯ ಕೊಡಿಸಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mehabubhalemani1024
    @mehabubhalemani1024 Před 2 lety

    Kasta pattu odidavara gati yenu sir

  • @yashwanthhr6789
    @yashwanthhr6789 Před 2 lety

    Worst of society to effect poor students

  • @sowmyachoodesh7341
    @sowmyachoodesh7341 Před 2 lety

    Pls yellardu check maadi

  • @dayrise7211
    @dayrise7211 Před 2 lety

    Many such scams in karnataka by all governments

  • @vinodgowda5357
    @vinodgowda5357 Před 2 lety

    Good job 👍👌

  • @dhanarajaamati......5032
    @dhanarajaamati......5032 Před 2 lety +7

    5 year inda onde roomalli odikondu kulitaa namigella namm chappalo tagonduu nave hodkobekuu yakandre nau ododaste ella govt bolimaklu duddu tagonduu job kodtare

    • @r.vtalvar7134
      @r.vtalvar7134 Před 2 lety

      Psi ge jivanane mudipittidivi sir but namagella nirase agide

  • @shankarsingrajaput1317
    @shankarsingrajaput1317 Před 2 lety +4

    sir pc sda fda adarallu akram nadidide tanike madi

  • @sowmyachoodesh7341
    @sowmyachoodesh7341 Před 2 lety

    Pls yella matte valuation maadi pls pls pls

  • @mahendrab3456
    @mahendrab3456 Před 2 lety

    Waste Government and waste minister

  • @hulagappahulagappa161
    @hulagappahulagappa161 Před 2 lety

    Tqs for voice rising this issues. But it case handover to CBi.
    Then will come out who are politicians in this frod case.

  • @divatagipramod8689
    @divatagipramod8689 Před 2 lety

    Psi Akram nemakati bayaligalikke
    Ajith sir idar bagge matadbeku sir 🙏🙏🙏🙏🙏

  • @ireshmusi2647
    @ireshmusi2647 Před 2 lety

    Physical sahita deal agirabek nodri

  • @arjunrathod4520
    @arjunrathod4520 Před 2 lety +1

    Asianet suvarna news ge ❤❤❤❤❤❤

  • @kavitabannigidad4646
    @kavitabannigidad4646 Před 2 lety

    ಮರು ಪರೀಕ್ಷೆ ಆಗ್ಲೇಬೇಕು ಇಲ್ಲವಾದಲ್ಲಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ...

  • @767RR
    @767RR Před 2 lety

    ಪ್ರಶ್ನೆ ಪತ್ರಿಕೆ ಒಂದುದಿನ ಮೊದಲೇ ಸೋರಿಕೆ ಆಗಿರುವ ಬಗ್ಗೆ ಅನುಮಾನ ಇದೆ

  • @Ollehuduga504
    @Ollehuduga504 Před 2 lety

    Good channel

  • @surjeethgowda2664
    @surjeethgowda2664 Před 2 lety +9

    Don't tolerate corruption but genuine selected candidates shouldn't be given injustice, innocent shouldn't not be punished

  • @saddammullabijapurvijayapu806

    ಏನು ಮಾಡಲ್ಲ ಇಂತಹ ಅಕ್ರಮಗಳು ಎಷ್ಟೋ ನಡೆದು ಹೋಗಿದ್ದಾವೆ. ಈ ಮಾಧ್ಯಮದವರಿಗೆ 2 ದಿನ ಹೇಳ್ತೀರಾ.... KPSC ಬಗ್ಗೆ ಮಾತನಾಡಿ. ನೀವು media ಏನು ಮಾಡೋಕೆ ಆಗೋಲ್ಲ.

  • @venkateshr532
    @venkateshr532 Před 2 lety +9

    evag answer madri home minister (Gyani😂)

  • @manjubn7211
    @manjubn7211 Před 2 lety +2

    We are busy jhatka or halal??

  • @rohithd752
    @rohithd752 Před 2 lety +1

    Have a second round for all candidates in a controlled environment, set another question paper. If there is huge difference, don't select them. Problem solved

  • @ykmanu6152
    @ykmanu6152 Před 2 lety

    Only 21 question atened wrong 39 plz

  • @rameshteju404
    @rameshteju404 Před 2 lety

    Minimum 50lakh for dealing si post

  • @mahalingapm5837
    @mahalingapm5837 Před 2 lety

    not 39 questions. only 21 questions.

  • @rajashekharkarajagi6665

    People have stopped eating food to be eaten by the humans!

  • @RaviBhagalakot
    @RaviBhagalakot Před 2 lety

    ನ್ಯಾಯ ಬೇಕು

  • @shashidharrathod8157
    @shashidharrathod8157 Před 2 lety

    Nyaya dosrkisi kodi

  • @purushothamnm2534
    @purushothamnm2534 Před 2 lety

    same coaching centre will be involved

  • @sujatanaik9827
    @sujatanaik9827 Před 2 lety +2

    Hage police constable age relaxation bagge nu matadi news channels pls 🙏🙏

  • @samajith5
    @samajith5 Před 2 lety

    Good news

  • @ningarajas8539
    @ningarajas8539 Před 2 lety

    Not cod,CID.

  • @manubmgowda231
    @manubmgowda231 Před 2 lety

    Vote for justice☹️

  • @raghurock2371
    @raghurock2371 Před 2 lety

    Please Revaluation Answer scripts OMR 2nd paper and 1st

  • @sampathnaik4577
    @sampathnaik4577 Před 2 lety +2

    Thank you so much Madam 🥰 edanu stop madi nammge re exam madliiii plzzzzz....... Sincerely odedre edu namge negative ago thara maduthe madam God is great 🙆😞😔🙏🏻👍

  • @allroundesports
    @allroundesports Před 2 lety +3

    Home minister cid ge cod antithane edhu namma karnataka kathe cod cash on delivery

  • @gangu2456
    @gangu2456 Před 2 lety

    ಹಲವು ಸುದ್ಧಿ ಮಾಧ್ಯಮಗಳ ವರದಿಗಳಂತೆ ಈ 545 ಪಿ ಎಸ್ ಐ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಬಿ ಜೆ ಪಿ ಯ ಸರಕಾರದಿಂದ ದೊಡ್ಡ ಮಟ್ಟದಲ್ಲಿಯೇ ಈ ಹಗರಣದಲ್ಲಿ ಪಾತ್ರವಿರುವುದು ಅ ಪಕ್ಷದ ಮುಖಂಡರೇ ಶಾಮೀಲಾಗಿರುವುದು ವರದಿಯಾಗಿದ್ದರು ಇನ್ನೂ ಅ ಮುಖಂಡರು ವಿಚಾರಣೆಗೆ ಸಿಗದೇ ತಲೆಮರೆಸಿಕೊಂಡಿರುವುದು ತಿಳಿದರೆ ನೂರಾರು ಕೋಟಿಗಳ ವಹಿವಾಟು ಈ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ಜಗಜಾಹೀರೆಂಬುದು ತಿಳಿಯಬಹುದು,,,,ಇಡೀ ನೇಮಕಾತಿಯ ಪ್ರಕ್ರಿಯೆಯಿಂದಾಗಿ ಪ್ರತಿಭಾನ್ವಿತ ಉದ್ಯೋಗದ ಆಕಾಂಕ್ಷಿ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದಂತೂ ಖಂಡಿತಾ ,,,,ಒಟ್ಟಾರೆ ಈ ಅವ್ಯವಹಾರದ ನೇಮಕಾತಿಯ ಪ್ರಕ್ರಿಯೆಯನ್ನೇ ಮರುಪರಿಶೀಲಿಸಬೇಕಾಗಿದೆ ಹಾಗೂ ಈ ನೇಮಕಾತಿಯ ಬಗ್ಗೆ ಹೊಸ ಅಧಿಸೂಚನೆಗೆ ಚಿಂತನೆ ನಡೆಸಿ ನ್ಯಾಯಯುತ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕಿದೆ ,,,,ಅ ಮೂಲಕ ಸಮಾಜದಲ್ಲಿ ಆರಕ್ಷಕರು ಸಮಾಜದ ರಕ್ಷಕರಾಗುತ್ತಾರೆ ,,,,ಐತಿಹಾಸಿಕ ನೇಮಕಾತಿಯ ಹಗರಣ ,,,

  • @nagujagalagond5396
    @nagujagalagond5396 Před 2 lety +1

    Sir 21 omr round mafiradho