Vatal Nagaraj: ದೆಹಲಿ ನಾಯಕರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ಆಕ್ರೋಶ |
Vložit
- čas přidán 28. 02. 2023
- ದೆಹಲಿ ನಾಯಕರ ಹಿಂದಿ ಭಾಷಣಕ್ಕೆ ವಿಧಾನಸೌಧದಲ್ಲಿ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಕನ್ನಡಿಗರ ರಾಜ್ಯ, ಕನ್ನಡಕ್ಕೆ ಅಗ್ರಸ್ಥಾನ ಸಿಕ್ಕಿದೆ. ದೆಹಲಿ ಪ್ರಭುಗಳು ರಾಜ್ಯಕ್ಕೆ ಬಂದು ಬಂದು ಎಲ್ಲಿ ನೋಡಿದರೂ ಹಿಂದಿಮಯವಾಗಿದೆ. ಗಂಡು ಮೆಟ್ಟಿದ ನಾಡು ಹುಬ್ಬಳಿಯ್ಲೂ ಹಿಂದಿ, ರಾಜಧಾನಿ ಬೆಂಗಳೂರಿನಲ್ಲೂ ಹಿಂದಿ. ನಡ್ಡಾ, ಅಮಿತ್ ಶಾ, ಮೋದಿ, ರಾಹುಲ್ ಗಾಂಧಿ ಹಿಂದಿ ಭಾಷಣ ಮಾಡ್ತಾರೆ ಎಂದು ಕಿಡಿ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#Tags : #Tv9kannada #VatalNagaraj #VatalParty #ExMLA #Talks #BjpGovernament #karnatakabjp #Rashoka #annamalai #congressPrajadwani #Banglore #election2023 #karnatakaElection2023 #bjp #jds #KarnatakaCM #karnatakacongress #latestnews #breakingnews #kannadanews #tv9kannadadigital #tv9d
Tags: VatalNagaraj, VatalParty, ExMLA, Talks, BjpGovernament, karnatakabjp, Rashoka, annamalai, congressPrajadwani, Banglore, Election 2023 , karnataka Election 2023 , bjp, jds, Karnataka CM , karnataka congress Gadag, Rona Congress, latest news, breaking news, kannada news, tv9 kannada digital, tv9 d
Credit: #Politics #Shivukgl /producer| #chethansj /Editor|#TV9D
#KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines
ಕನ್ನಡ ಭಾಷೆ ಮಾತನಾಡಲು ಪ್ರಯತ್ನಿಸುವ ಪ್ರತಿಯೊಬ್ಬರಿಗೂ ಪ್ರೋತ್ಸಾಹ ನೀಡಿ
If anybody wants to learn then it's okay,but Here it's for the moment's sake and not for learning. So better to speak which he commends well in that language.
Only election moment kannada use pm next no use jast think
@@raviyadavyadav2481 ಸರ್, ಎಲೆಕ್ಷನ್ ಸಮಯದಲ್ಲಿ ಅಂತ ಹೇಳಿದ್ರಿ. ಇಲ್ಲಾ ಮೋದಿ ಕರ್ನಾಟಕ ಕ್ಕೆ ಬಂದಾಗ ಪ್ರತಿ ಸಲ ನು ಕನ್ನಡದಲ್ಲೇ ಶುರು ಮಾಡಿದ್ದು. ಮಹಾರಾಷ್ಟ್ರ ದ ಸೋಲಾಪುರದಲ್ಲಿ ಕೂಡ ಕನ್ನಡ ಇಂದ ಮಾತಾಡಿದರೆ... ನೀವು ಹೇಳಿದ್ದು ನಿಮ್ ಅನಿಸಿಕೆ ನಿಜ.
ವಾಟಾಳ ಕತ್ತೆ.
ನಾಗರಾಜ್ ಸರ್ ಈ ವಿಚಾರದಲ್ಲಿ ನೀವು ಸಣ್ಣವರ ಆಗಬೇಡಿ.
ಜೈ ಕರ್ನಾಟಕ ಮಾತೆ ಇಡೀ ವಿಶ್ವದಲ್ಲಿ ಕನ್ನಡ
ಭಾಷೆ ಎಲ್ಲರೂ ಮಾತಾಡಲಿ
ಕನ್ನಡ ಮಾತು ಎಲ್ಲಡೇ ಕೇಳಿ ಬರಲಿ. ಕನ್ನಡ ಪ್ರೇಮಿ
ಇವನರ್ವ ,ಇವನರ್ವ, ಇವನಮ್ವ ,ಇವನಮ್ವ .
ನಿಮ್ಮ ಉಚ್ಚಾರಣೆಯೂ ಕೆಲವು ಕಡೆ ಕೆಟ್ಟದಾಗಿರುತ್ತದೆ. ನಮ್ಮ ಬೆನ್ನು ನಮಗೆ ಕಾಣಿಸುವುದಿಲ್ಲವಲ್ಲ.
Super
ಜಮೀರ್ ಅಹ್ಮದ್ ಬಗ್ಗೆ ಕನ್ನಡ ಹೇಗೆ ಮಾತಾಡ್ತಾರೆ ಅಂತ
The problem of people doesn't solve if some body from North speak kannada
ಶ್ರೀರಾಮುಲು ಹೇಗೆ ಮಾತಾಡ್ತಾರೆ
ವಾಟಾಳ ಜಮಿರ ಬಗ್ಗೆ ಮಾತಾಡಲ್ಲ.ಕಮಿಷನ್ ಕಟ್ ಆಗಿ ಬಿಡುತ್ತೆ.
ಏನಪ್ಪಾ ನಾಗರಾಜ ಆರಾಮ್ ಮನೆಯಲ್ಲಿ ಇರಪ್ಪ
ತಪ್ಪು ಮಾತನಾಡುವುದಕ್ಕಿಂತ ಸುಮ್ಮನಿರುವುದು ಮೇಲು....
Uchha ನಮ್ಮ PM ಕನ್ನಡ ನಮ್ಮ ನೇಚರ್,ನಮ್ಮ ಕವಿಗಳ,ವೀರ ರಮಣಿಯರ ಹಸರನ್ನು ಹೇಳಿ,, ನೆನಪಿಸಿದರೆ, ನಿಮಗೇನು ಕಷ್ಟ
ನಗುವುದೊ ಅಳುವುದೊ ನಿವೆ ಹೇಳಿ ಇರುವುದು ಬಿಡುವುದು ಈ ಊರಿನಲಿ ಭಾರತ್ ಮಾತಾ ಕಿ ಜೈ , ಜೈ ಕರ್ನಾಟಕ ಮಾತೆ 🙏
ಇಂಗ್ಲಿಷ್ ಹಿಂದಿ... ಕ್ಲಿಯರ್ ಆಗಿ ಮಾತಾಡು ಗುರು... ನಿಮಗೂ ಗೊತ್ತಾಗುತ್ತೆ......
ಗುರುಗಳಿಗೆ ಹೃತ್ಪೂರ್ವಕ ನಮನಗಳು 🙏🙏🙏🙏🌹🌺🌸🌷
ಸೂಪರ್ ಸರ್
Super boss
ಸರಿಯಾಗಿ ಉತ್ತರ ಕೊಟ್ಟಿದ್ದಿರಿ. ಯಾರೊ ಬಂದರು ಗೌರವದಿಂದ ತಿಳಿದುಕೊಂಡು ಪ್ಯಾಕ್ರಿಸ್ಟ ಮಾಡಿ ಲೋಪ ಆಗದಂತೆ ನೋಡಿಕೊಳ್ಳಲ್ಲಿ.
ರಾಹುಲ್ ಮಾತನಾಡುವಾಗ ಚೆನ್ನಾಗಿತ್ತ?
ಯಾವಾಗ ಮಾತಾಡಿದ್ರು. ಅಂಧ ಜನ
@@poorvipruthvi7579matadidri
Bosss 💥
Sir, don't disgusting teach him sir.. We always with you..
You are right
Good sir
ಸೂಪರ್
Super sir
ನಿಜಾ ಸರ್
ನಿಜವಾದ ಕನ್ನಡಿಗ ನಮ್ಮ ವಾಟಾಳ್ ನಾಗರಾಜ್ ನಿಮ್ಮ ಬಗ್ಗೆ ಅರಿವಿಲ್ಲದವರು ಏನಾದ್ರೂ ಮಾತಾಡ್ಲಿ ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನದೊಂದು ನಮಸ್ಕಾರ
ಕಮಿಷನ್ ವಾಟಾಳ.
ಮೊದಲು ಕನ್ನಡ ಶಾಲೆ ಉಳಿಸಾಕ ಪ್ರಯತ್ನ ಮಾಡಿ, ಅದನ್ನ ಬಿಟ್ಟು ಯಾರರ ಮಾತ ಕೇಳಿ ಹಿಂಗ ಮಾಡೋದು ಸರಿಯಲ್ಲ ರೀ ನಿಮ್ಮ ಬಗ್ಗೆ ನಮ್ಮೆಲ್ಲ ಕನ್ನಡಿಗರಿಗೆ ಅಭಿಮಾನ ಇದೆ ರಿ.
Evnobba
ವಾಟಾಳ್ ನಾಗರಾಜ್ ಅವರೇ ನಮಸ್ಕಾರ... ಕನ್ನಡ ಭಾಷೆ ಬರದವರು ಅಷ್ಟು ಪ್ರೀತಿಯಿಂದ ಮಾತಾಡ್ತಾ ಇದ್ದರಲ್ಲ ಖುಷಿಪಡಿ .. ಅಂತ ದೊಡ್ಡ ಮಹಾನ್ ವ್ಯಕ್ತಿ ನಮ್ಮ ಭಾಷೆಯನ್ನು ಮಾತಾಡಲು ಇಷ್ಟಪಡುತ್ತಾರೆ.
ಮುದಿಜೀ ಮಹಾನ್ ವ್ಯಕ್ತಿ ಅಲ್ಲ ಮಹಾನ್ ಕಳ್ಳ, Election ಬಂದಾಗ ನಮ್ಮ ರಾಜ್ಯಕ್ಕೆ ಆಗಮಿಸಿರುವ.
Feku modi election baruvaga yava nataka bakadru maduthane kalla nan maga
Yella sari.. last nalli buildup yako... Mahan vyakthi antha...
Enta nataka adodu election timenalli matra amale tiruginododeilla ....namma duddu uttara bharata maja aste..nav pakoda marbeku ....
ಸ್ವತಂತ್ರ ಆದ ನಂತರ ಇವರು 25ನೇ ಪ್ರಧಾನ ಮಂತ್ರಿ ಅಷ್ಟೇ. ನಮ್ಮ ದೇಶ ಸ್ವತಂತ್ರ ಆಗುವುದಕ್ಕಿಂತ ಮುಂಚೆ ತ್ಯಾಗ ಬಲಿದಾನ ಮತ್ತು ತಮ್ಮ ಜೀವವನ್ನು ಲಕ್ಷಾಂತರ ಜನರು ಈ ದೇಶಕ್ಕಾಗಿ ಮುಡುಪಾಗಿಟ್ಟಿದ್ದಾರೆ ಅಂಥವರು ಮಾತ್ರ ಮಹಾನ್ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ. ಇವರು ಸ್ವತಂತ್ರ ಆದ ನಂತರ ಹುಟ್ಟಿದವರು. ಮಾತಿನಲ್ಲಿ ಅರ್ಥ ಇರಲಿ ಇಲ್ಲವಾದರೆ ಅದು ಅಪಹಾಸ್ಯವಾಗುತ್ತದೆ.
Super watal sir
Supar sir👍
ಕಾಮಿಡಿ ಪೀಸ್
Super vatal
He spoke correctly
Jealous nagaraj. Atleast he tried to speak what's wrong with that?
Avru prayatna pattidare adakke mechkolo topi wala
Payment geraki
Vatal Anna, Prayathna madudre Thappilla bidanna, mundina bari thiddikollthare, Prayathna mukya alva Anna, Anya bhasikaru namma bhasheli mathodovaga Prothsaha kottare avara Prayathna innu jasthi aagutthe aa nittinalli navu kannadavanna Kattona, Belasona.. Nimma bhagge thumba Gowrava ide...Sirigannadam Gelge, Sirigannadam Bhalge... Jai Bhuvaneshwari..
Ninnu kagerss saport antta gottu ogu sidega
ಅವರು ಕನ್ನಡ ಕಲಿವುತಿದಾರೆ ಅವರ ಬಗ್ಗೆ ನಮ್ಗೆ ಹೆಮ್ಮೆ ಇದೆ ಜೈ ಮೋದಿ 🚩
New suitcase ki Rakhi
Super sir namaskar
ರಾಹುಲ್ ಗಾಂಧೀಜಿಯವರ ಬಾಯಲ್ಲಿ ಕನ್ನಡ ಹೇಗಾಯ್ತು ಗೊತ್ತಾಯ್ತ
Epic
Yappa first neenu ond line hindi, Telugu yavdadru matadu... Rajyada modala Useless
ಸೂಪರಗೆ ಹೇಳಿದಿರ
ಮೊದಲು ವಿಧಾನಸಭಾ ಅಧ್ಯಕ್ಷರಿಗೆ ಕನ್ನಡ ಕಲಿಸಲು ಹೇಳಿ ಈಕಮಿಷನ್ ಎಜೆಂಟಗೆ.
👌👌👌👌
Our honorable prime minister is able to speak that much. You feel proud about it sir! He's far better when compared to H D Kumaraswamy. He's can't pronounce Jaya bharatha jananiya tanujathe
Yavano ivnu Modi na kumarswamy ge compare madthiya
Rahul gandhi ankisbekadre neenu yelli hogidiyepaa??😊
Ella election gimik
Modi bari olu.
ಕನ್ನಡದ ಬಗ್ಗೆ ಅಷ್ಟೊಂದ್ ಅಭಿಮಾನ ಇದ್ರೆ ಹಿಂದಿ ಹೇರಿಕೆ ಯಾಕ್ ಮಾಡ್ಬೇಕಪ್ಪ..ಎಲ್ಲ ನಾಟಕ..
For gujrathi money , business imp
Vatal.sir.nivu.super.
ನಿಮ್ಮ ರಾಹುಲ್ ಗಾಂಧಿ ಕೈಯಲ್ಲಿ ಒಂದು ಶಬ್ದ ಹೇಳಿ ಸಾಕು ನೋಡೋಣ
Avra Rahul gandhi alla avru bere
namaskara ri vatal avare....namma pradana mantrii riii namma bhashe nela jalada bagge tilakondu santhoshdinda helata edare ....janaranna nagjsuvudakke alla...nimma kumaranna ge hogi helrii riiii...
Deal giraaki.....Anna neenu Hindi athava bere bhashe maathaadodre neenu haage maathododhu....sumne publicity ge bhaashana maadodhu nilsappa..deal Raja🙏
nenu modi gullamma ne irbeku
U R correct sir
ಹೌದೂ ಸರ್ ನಿಜ ನಿಮ್ ಮಾತು 👌👌👌👌
En nija tunne
ಸೂಪರ್ ಅಣ್ಣ
When Rahul Gandhi speaks same way why your keep quiet anna
ಏಯ್ ಗೋಟಾಳಾ ಅವರ ಅಷ್ಟಾದರೂ ಕನ್ನಡ ಭಾಷೆ ಮಾತಾಡಿದರು ಇಲ್ಲೇ ಕರ್ನಾಟಕ ರಾಜ್ಯದಲ್ಲಿ ಇದ್ದ ,ಖಾದರ್ ಮತ್ತು ಆ ಜಮೀರ್ ಇವರಿಗೆ ಹೇಳೋ
Superb bro 👌
🙏👏👏👏
Bucket nan maga anna yali heltane onthara,,,,, kannada ke avana koduge yenu keli first,,,, role kaal kalla
Hindi gulamaru nivugalu
@@shashidharsm6843 ನಾವು ಹಿಂದೂ ಧರ್ಮದ ಗುಲಾಮರು ನೀವು ಇಟಲಿಯ ಮತ್ತು ಪಾಕಿಸ್ತಾನದ ಎಜೆಂಟ ಗುಲಾಮರು ಗಂಜಿ ಗಿರಾಕಿಗಳು ಜೈ ಹಿಂದ್ ಜೈ ಭಾರತ ಜೈ ಮೋದಿ 🇮🇳🚩✌️
ಈ ವಾಟಾಳ್ಗೆ ಹೇಳಿ ಸಾಬಿ ಸಿದ್ದನ ಶಿಷ್ಯ ಜಮೀರ್ಗೆ ಕನ್ನಡ ಓದಲು ಹೇಳಿ.
Hello,kannadigaru sariyagi matadi modalu
ಮಾನ್ಯ ಪ್ರಧಾನಮಂತ್ರಿಯವರು ಅಷ್ಟಾದರೂ ಕನ್ನಡ ಮಾತಾಡ್ತಾರೆ ನಮ್ಮ ಅದೃಷ್ಟ ನಮ್ಮ ಕನ್ನಡಿಗರೇ ಕನ್ನಡ ಮಾತಾಡಲ್ಲ
ಅದೇ ಮಾತು ಬೇರೆಯವರು (ರಾಹುಲ್ ಗಾಂಧಿ) ನಾಲಿಗೆಯಿಂದ ಬಂದಿದ್ರೆ.
💞
Paper male baradu kotare yslru matadtare
Baktara manavalisalu sir☺️
Vatal Nagaraj is a telugu
NOT Kannadiga
Why is he tarnishing the image of innocent and kind hearted kannadigas and the beautiful kannada language😮
ಇವರು ಇದ್ಧಾರ ಇನ್ನೂ
😂
Mentlu naga pm astadru kannada mathadtidare
Yelide raju
ನೀನು ಕನ್ನಡ ಕಲಿಯಪ
ಇದನ್ನು ಸಹ ಹೇಳುವುದು ಮೂರ್ಖತನ.
Why vatal Nagaraj is playing fanatism card with kind hearted kannadigas
I have many kannadigas who are gem of people kind hearted
ಇಲ್ಲಿರೋ ಸಭಾಧ್ಯಕ್ಷರು ಮಾತಾಡೋದನ್ನ ಸ್ವಲ್ಪ ಹೇಳಣ್ಣ
Siriganndam..gelge..👍👍👍👍👍
ಸರ್ ಕನ್ನಡ ಬಗ್ಗೆ ನಿಮ್ಮ, ಅಭಿಮಾನ ನಮಗೆ ಸ್ಫೂರ್ತಿ,, ಆದರೆ,, ನಮ್ಮರೆ,, ಕನ್ನಡ ಮಾತಾಡಲು,, ತೊದಲುತ್ತಾರೆ,, ಅದರಲ್ಲಿ,, ಮೋದಿಜಿ ಅವರು,, 🙏,, plz,, ಅವರು ಹೇಗೆ ಮಾತಾಡಲಿ ನಮ್ಮ ಕನ್ನಡಿಗರಿಗೆ , ಅರ್ಥ್ ಮಾಡ್ಕೊಳ್ಳೋ,,,,ಬುದ್ದಿ ಇದೆ ಸರ್ 🙏🙏🙏,, ಧನ್ಯವಾದಗಳು ಸರ್ 🙏🙏🙏
ಬರೀ ಪ್ರಚಾರ ಪ್ರಿಯ
Le ಕಸಬರಗಿ ನಿನರ ಏನು ಚಂದ ಮಾತಡತಿ le ಕಿಸಬಾಯಿ
Ur correct 🤣💯
Super sir
Ennu svalpa dina kannada ogi hindi aagutte
Entha nayakaru eddare
ನಾಗರಾಜ್ ಅವರ ಮನೆಗೆ
ಉದ್ದಾರ
Lo mudiya innu ninna naatakasaaku maneli biddiru
Ye gulbag nanu maganay, first election vin ago......
Hogooo bolimaganeeeee
Jai Modi ji
Sir first u learn to talk without letter draft teach kannada who dnt know to talk Kannada in karnataka then u can talk about our Hon'ble Prime Minister
At least our pm can speak that much. What about our local politician. He can't pronounce property one simple line of our great Kannada poem.
Vattal Nagaraj Telungar
Nimma Kannada horatqgarare "Ha" kara "Aa"karagala vyatyasa gottilla, "Ha" ke "Aa" annuttare, "Aa"karake "Ha"annuttare.
"Orata", Hosage "Osa", Herikege Yerike, Aaropakke "Haaropa", Asahakarakke "Hasahakara", antha heluttare. Tappu tappagi "Bandi", Hodi, Bandragina, Hodragina. Karnatakada horatagara antha karesikeolluva Kumaraswamige yelli yavaga vibakti, pratyaya prayoga madabeko adu msdade "Bartakanta, madtakanta, hogtakqnta, Hinnaleyolage" anta anuchithavagi mathanaduttare. Avarige modalu Kannada kalisi.
Aaneyannu nodi naayigalu bogalodhu sahaja.......
🔥🔥🔥🔥🔥benki ni watal nagaraj
Jai Kannada
Swalpa sumne irappa
Hebet nay modi.... nothing going Amit Shah is Currupt king bandli
eadu kanndada Abhiman ri swami
😂😂😂😂😂hedimat adu nenu ನೋಡೋಣ
ವಾಟಾಳ್ ಸರ್ ಸೂಪರ್
ತೊದಲ ಕನ್ನಡ ಬಹಳ ನಮಗೆ ಪ್ರೀತಿ, ನೀನು ಹುಟ್ಟಿದಾಗಲೇ ಕಲಿತು ಬಂದಿದ್ದೀಯ
Sir hinge teeke madidre nimage yena barutte modalu nimma tappau tiddakolli
Huccha
Sahi bola aap ne sir
DEAL,RAJA,WATAL,TUNNIRAJA
Sir first Nivu Rajkiya madodubitu kanndigara mana kaapadi
It's true as north indians are not taught anyone the south languages whereas we have to learn hindi and excel it.
ಒಳ್ಳೆಯ ಮಾತು 💯😂
ವಾಟಾಳ್ ಕಾಂಗ್ರೆಸ್ ಗುಲಾಮ