Yakshagana Talamaddale. ಯಕ್ಷಗಾನ ತಾಳಮದ್ದಳೆ. ಮಾಯಾಂಗನಾ-ಮಾಯಾಮೃಗ.(ಪಂಚವಟಿ)

Sdílet
Vložit
  • čas přidán 3. 07. 2024
  • ಯಕ್ಷ ನುಡಿಸಿರಿ ಬಳಗ ಆಯೋಜಿಸಿರುವ 7ನೇ ವರ್ಷದ ಕನ್ನಡ ರಾಜ್ಯೋತ್ಸವ ತಾಳಮದ್ದಳೆ.(ಮುದ್ರಿತ ಪ್ರಸಾರ)
    ಕವಿ ಪಾರ್ತಿಸುಬ್ಬ ವಿರಚಿತ "ಮಾಯಾಂಗನಾ- ಮಾಯಮೃಗ(ಪಂಚವಟಿ)
    ಅತಿರಥ ಮಹಾರಥ ಕಲಾವಿದರ ಸಮಾಗಮದಲ್ಲಿ
    ಮಳೆ ಬರುವ ಈ ಹೊತ್ತಿನಲ್ಲಿ ನೋಬಹುದಾದ ಒಂದು ಅತ್ಯುತ್ತಮ ಯಕ್ಷಗಾನ ತಾಳಮದ್ದಳೆ.
    ಹಿಮ್ಮೇಳ
    ಭಾಗವತರು: ಸುಬ್ರಹ್ಮಣ್ಯ ಧಾರೇಶ್ವರ, ದಿನೇಶ ಅಮ್ಮಣ್ಣಾಯ್ಯ.
    ಮದ್ದಲೆ: ಎನ್.ಜಿ.ಹೆಗಡೆ, ಲವಕುಮಾರ್ ಐಲ.
    ಚಂಡೆ: ರಾಧಾಕೃಷ್ಣ ಕುಂಜತ್ತಾಯ, ಸುಬ್ರಹ್ಮಣ್ಯ ಭಟ್, ದೇಲಂತಮಜಲು.
    ಚಕ್ರತಾಳ: ಅರವಿಂದ ಆಚಾರ್ಯ.
    ಅರ್ಥಧಾರಿಗಳು.
    ಶೂರ್ಪನಖಾ: ಸುಣ್ಣಂಬಳ ವಿಶ್ವೇಶ್ವರ ಭಟ್
    ರಾವಣ: ಜಬ್ಬರ್ ಸಮೋ ಸಂಪಾಜೆ.
    ರಾಮ: ವಾಸುದೇವರಂಗ ಭಟ್ ಮದೂರು.
    ಸೀತೆ: ಗಣಪತಿ ಭಟ್ ಸಂಕದಗುಂಡಿ.
    ಲಕ್ಷ್ಮಣ: ಗಣೇಶ ಶೆಟ್ಟಿ ಕನ್ನಡಿಕಟ್ಟೆ.
    ಮಾರೀಚ: ಸತೀಶ ಶೆಟ್ಟಿ ಮೂಡುಬಗೆ.
    #Ulloorlive #ತಾಳಮದ್ದಳೆ #ಸಿದ್ದಾಪುರ
    ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಚಾನಲ್ subscribe ಮಾಡುವ ಮೂಲಕ ಪ್ರೋತ್ಸಾಹಿಸಿ.
    #ulloorlive #ulloorlivetoday
    #yakshaganavideo​ #yakshagana​ #tulunadu​ #udupi​ #mangalore​ #tulunada​ #tulunadu​ #nammakudla​ #kudla​ #daivaradhane​ #kola​ #yakshaganartist​ #nammaudupi​ #isiri​ #yaksha​ #yakshaganamgelge​ #yakshaganaphotography​ #nammatulunad​ #karnataka​ #koragajja​ #gaggara​ #kale​ #kambala​ #of​ #photography​ #yakshaganalove​ #daiva​ #instagram​ #beautyoftulunad​ #karkala​ #mangalorediaries​ #yakshaganalive​ #yakshaganalivetoday​
  • Zábava

Komentáře •