ಹತ್ತಿ ಕೃಷಿಯಲ್ಲಿ ಅಂತರ ಬೆಳೆಯಾಗಿ ತರಕಾರಿ | cotton farming | inter cropping of vegetables with cotton

Sdílet
Vložit
  • čas přidán 6. 09. 2024

Komentáře • 11

  • @basanagoudampatil4038
    @basanagoudampatil4038 Před 2 měsíci +5

    ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು ಮಿಶ್ರ ಬೆಳೆ ಪದ್ಧತಿಯಿಂದ ರೈತರಿಗೆ ಲಾಭದಾಯಕವೂ ಔದು ಜೊತೆಗೆ ಭೂಮಿ ಕೂಡಾ ಫಲವತ್ತಾಗುತ್ತದೆ ಮಿಶ್ರ ಬೆಳೆ ಪದ್ಧತಿಯಲ್ಲಿ ಇನ್ನೂ ಅನೇಕ ಅನುಕೂಲಗಳು ಇವೆ ಇಂತಹ ರೈತರು ನಮ್ಮ ಹೆಮ್ಮೆ 🙏🙏

  • @narayandugnoor3443
    @narayandugnoor3443 Před 2 měsíci +1

    ಒಳ್ಳೆಯ ಮಾಹಿತಿ 🎉

  • @Star.duniya.
    @Star.duniya. Před 2 měsíci +3

    Super ರಂಗು ಸಾರ್ ನಮ್ ಹುಕ್ಕೇರಿ ಬಂದ್ ರಿ ಸಾರ್

  • @sangappaa8740
    @sangappaa8740 Před 2 měsíci +2

    ಸೂಪರ್ ಸರ್ 👍👍🙏🙏💐

  • @mahanteshmalipatil5718
    @mahanteshmalipatil5718 Před 2 měsíci +2

    🙏🙏 ರಂಗು sir

  • @BasangoudaPatil-sy7qz
    @BasangoudaPatil-sy7qz Před 2 měsíci +2

    Sir menasina kayi gidakka baddige gokrupamruta owdc hakabahuda sir

  • @user-st3oz2ek8h
    @user-st3oz2ek8h Před 2 měsíci +1

    ರಂಗು ಸರ್ ನಮ್ಮ ಕಪ್ಪು ಏರಿ ಭೂಮಿಗೆ ಹತ್ತಿ ಬೀಜ ಯಾವ ವೆರೈಟಿ (BRAND ಹೆಸರು ) ತಿಳಿಸಿ... ದಯವಿಟ್ಟು 🙏

    • @Rangukasturi
      @Rangukasturi  Před 2 měsíci

      ನಿಮ್ಮ ಏರಿಯಾದಲ್ಲಿ ಯಾವುದು ಜಾಸ್ತಿ ಬಳುತ್ತಾರೋ ಅದನ್ನೇ ಹಾಕಿ ಸರ್

  • @vijayhebbal6482
    @vijayhebbal6482 Před měsícem +1

    Acreage 20 kwintal hatti dout

    • @Rangukasturi
      @Rangukasturi  Před 27 dny

      ನಂಬರ್ ಅಡ್ರೆಸ್ ಇದೆ ಹೋಗಿ ನೋಡಿಕೊಂಡು ಬನ್ನಿ 20 ಅಲ್ಲ 22