ಯೂಟ್ಯೂಬ್ ಗೆ ವೀಡಿಯೋ ಹಾಕಿ ಹಣ ಪಡೆಯುವ step by step ಸಂಪೂರ್ಣ ಮಾಹಿತಿ.. Part 4 How to open YouTube channel

Sdílet
Vložit
  • čas přidán 5. 04. 2023
  • ಯೂಟ್ಯೂಬ್ ಗೆ ವೀಡಿಯೋ ಹಾಕಿ ಹಣ ಪಡೆಯುವ step by step ಸಂಪೂರ್ಣ ಮಾಹಿತಿ..
    Inspiring World ಯೂಟ್ಯೂಬ್ ಚಾನಲ್ ಲಿಂಕ್.. ತಪ್ಪದೇ subscribe ಮಾಡಿಕೊಳ್ಳಿ..
    • Motivational video, Ka...
    ನೀವು ವೀಡಿಯೋ ಶೇರ್ ಮಾಡಲು ಫೇಸ್ ಬುಕ್ ಗ್ರೂಪ್
    👇👇
    / 1608888752706703
    ಯೂಟ್ಯೂಬ್ ವೀಡಿಯೋವನ್ನು ಸುಲಭವಾಗಿ ಎಡಿಟ್ ಮಾಡುವ ಸಂಪೂರ್ಣ ಮಾಹಿತಿ..
    • ಯೂಟ್ಯೂಬ್ ವೀಡಿಯೋವನ್ನು ಸ...
    ಮೊಬೈಲ್ ನಲ್ಲೇ ಸುಲಭವಾಗಿವ್ಯೂಟ್ಯೂಬ್ ಚಾನಲ್ ಓಪನ್ ಮಾಡೋ ಸ್ಟೆಪ್ ಬೈ ಸ್ಟೆಪ್ ಸಂಪೂರ್ಣ ಮಾಹಿತಿ.. How to open CZcams channel step by step information, how to open CZcams channel in Kannada,
    • ಯೂಟ್ಯೂಬ್ ಚಾನಲ್ ಓಪನ್ ಮಾ...
    #youtube #youtubechannel
    #home #youtubepartner #youtubepayment #youtubeshorts
    ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಎಷ್ಟು ಲಕ್ಷ? With proof ನೋಡಿ..
    • ನನ್ನ ಮೊದಲ ಯೂಟ್ಯೂಬ್ ಪೇಮ...
    My first CZcams payment with proof..
    CZcams payment, first payment, CZcams revenue, my first CZcams revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    • ನನ್ನ 28ನೇ ವಯಸ್ಸಿಗೆ ದುಡ...
    ನನ್ನ ಫೇಸ್ ಬುಕ್ ಪೇಜ್ 👇
    RamyaJagathM...
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

Komentáře • 1,1K

  • @kuladevatasiritv
    @kuladevatasiritv Před rokem +250

    ಮೇಡಂ.... ನಿಮ್ಮಿಂದ ಸಾವಿರಾರು youtubers ರವರಿಗೆ ದಾರಿ ತೋರಿಸಿದ್ದೀರಿ ದೇವರು ನಿಮಗೂ ನಿಮ್ಮ ಎಲ್ಲಾ ಕುಟುಂಬ ದವರಿಗು ಸುಖಃ ಸಮೃದ್ಧಿ ಕೊಡಲಿ ಎಂದು ನನ್ನ ಪ್ರಾರ್ತನೆ...ಧನ್ಯವಾದಗಳು

  • @anjugirlyt
    @anjugirlyt Před rokem +27

    ಧನ್ಯವಾದಗಳು ಅಕ್ಕಾ,, ನಿಮ್ಮಷ್ಟು ವಿವರವಾಗಿ ಯಾರು ತಿಳಿಸಿಕೊಟ್ಟಿಲ, 😍ತುಂಬಾ ಧನ್ಯವಾದಗಳು ಅಕ್ಕ ♥️

    • @Banunaturalvlogs
      @Banunaturalvlogs Před 3 měsíci

      Akka nanu e video nodi chanal create madiddini nanna Chanel name banu natural vlogs subscribe madi support madi akka video s ok na anta heli pliz

  • @pushpakuratti9081
    @pushpakuratti9081 Před rokem +6

    Tq mam ನಿಮ್ಮ ಇಂದ ಕಲಿಯೋದು ಬಹಳ ಇದೆ. ನೀವು ಕಲಿಸುತ ಹೋಗಿ ನಾವು ಕಲಿತಿವಿ 👍🏻🙏🏻

  • @RK-bi2gg
    @RK-bi2gg Před rokem +7

    ನಾನು 2013 ರಿಂದ ಯೂಟೂಬ್ ಚಾನಲ್ ಕ್ರಿಯೆಟ್ ಮಾಡಿದ್ದೆ ಆದರೆ ನಿಮ್ಮ ಸಲಹೆಯಿಂದ ನಾನು ಇನ್ನುಮುಂದೆ ಸೀರಿಯಸ್ ಆಗಿ ಯೂಟೂಬ್ ತೆಗೆದುಕೊಳ್ಳುವೆ ಮೆಡಮ್.. ಧನ್ಯವಾದಗಳು

    • @nempedevaraj7748
      @nempedevaraj7748 Před 11 dny

      ಎಂತಹ ಅದ್ಭುತ ಮಾಹಿತಿಗಳು.ನಾನೆಷ್ಟು ಅನಕ್ಷರಸ್ಥ.ಭೂಮಿ ತೂಕದ ಮಾತುಗಳು. ಮಾಹಿತಿಗಳು.ಫಿದಾ ಆಗಿರುವೆ.

  • @Rajanipallavikannadavlogs

    ಸರಳ ಮತ್ತು ಸುಂದರ ವಿಡಿಯೋಗಾಗಿ ಧನ್ಯವಾದಗಳು.

  • @radhar5786
    @radhar5786 Před rokem +8

    ಬಡವರ ಮೇಲೆ ನಿಮ್ಮ ಕಾಳಜಿ ತುಂಬಾ ಮೆಚ್ಚಿಗೆಯಾಯಿತು ❤

  • @drnamaam3739yashoda
    @drnamaam3739yashoda Před 8 měsíci +1

    ಸೂಪರ್ ಮೇಡಂ ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ❤❤

  • @user-wo4dh2hq8u
    @user-wo4dh2hq8u Před 9 měsíci +1

    ಮೇಡಂ ಚನ್ನಾಗಿ explain ಮಾಡಿ ಹೇಳ್ತಿರಿ ಹಾಗೆ ನಿಮ್ಮ ಸೋಶಿಯಲ್ ಕೆಲಸಕ್ಕೆ ತುಂಬಾ ಧನ್ಯವಾದಗಳು

  • @hksriramprasad3974
    @hksriramprasad3974 Před rokem +4

    Excellent explanation Thank you

  • @karavalicousinz
    @karavalicousinz Před rokem +6

    ತುಂಬಾ ಸಿಂಪಲ್ ಆಗಿ ನಮಗೆ ಎಲ್ಲ information ಕೊಟ್ಟಿದ್ದೀರಿ.. ತುಂಬಾ ಧನ್ಯವಾದ ಮ್ಯಾಡಮ್.. ನಿಮ್ಮ ಪ್ರೆಸೆಂಟೇಷನ್ ತುಂಬಾ ಚೆನ್ನಾಗಿದೆ.. God bless you 🥰

  • @dhritikannadavlogdubai

    Thanks a lot mam, olle ಮಾಹಿತಿಯನ್ನು share ಮಾಡಿದ್ದೀರಿ, nimminda ಹೊಸ youtuberge tumba ಸಹಾಯವಾಗುತ್ತದೆ.. Thank you sooo much❤

  • @naveenpgowda7568
    @naveenpgowda7568 Před rokem +2

    It is a good video.. really it's helpful..
    Thank you madam💐

  • @rajunaikar6272
    @rajunaikar6272 Před rokem +4

    ಅಭಿನಂದನೆಗಳು 🌹🌹 10K ಚಂದಾದಾರರನ್ನು ಹೊಂದಿದ್ದಕ್ಕೆ.

  • @dreamingworldwithnirmala
    @dreamingworldwithnirmala Před rokem +15

    ಹೊಸಬರಿಗೆ ಎಲ್ಲ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ ನಾನು ಕೂಡ ಮೈಸೂರಿನವರು ರಮ್ಯಾ ತುಂಬಾ ಥ್ಯಾಂಕ್ಸ್ ನಿಮಗೆ

  • @katyayanibhat7902
    @katyayanibhat7902 Před rokem

    Nimma clear explanation and simple look tumba ista ayitu. thank you

  • @KannadaMovies680
    @KannadaMovies680 Před 10 měsíci

    ತುಂಬಾ ಕ್ಲಿಯರ್ ಆಗಿ ಏಳಿದ್ದಿರ ಧನ್ಯವಾದಗಳು ನಿಮ್ ಚಾನಲ್ ಹೊಸ ಧಾಗಿ ಸರ್ಕೊಂಡಿದ್ದಿನಿ .....

  • @avinashudupi4951
    @avinashudupi4951 Před rokem +4

    Hi mam.namaskara...
    ಯೂಟ್ಯೂಬಲ್ಲಿ ಬೇರೆ ಕಂಟೆಟ್ ಇರೋ ವಿಡಿಯೋ ನೋಡ್ತ ಇದ್ದಾಗ ನಿಮ್ಮ ವಿಡಿಯೋ ಕೆಳಗಡೆ ಬಂತು ..ಯೂಟ್ಯೂಬ್ ಬಗ್ಗೆ ನೀವು ಮಾಡಿದ part 1 ವಿಡಿಯೋ ದಿಂದ part 4 ವಿಡಿಯೋ ನೋಡಿ ತುಂಬಾ ಖುಷಿ ಆಯಿತು..ಹೊಸ ಯೂಟ್ಯೂಬರ್ಸ್ ಗೆ ಇವೆಲ್ಲದರ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದಿರಾ ..
    Thank u so much mam.ಮುಂದೆ ಹೀಗೆನೇ ಒಳ್ಳೆಯ ವಿಡಿಯೋಗಳನ ಹಾಕ್ತ ಇರಿ ಮೇಡಂ...👍👌👌👌

  • @Kanasu1020
    @Kanasu1020 Před rokem +6

    Hats off to your patience mam ❤️

  • @Vismukuking
    @Vismukuking Před 11 měsíci

    Mem neevu thumba channagi vivarisidiri. Thank you . Naanu ega create madide thank you so much mam. God bless you 😊

  • @darshudachu57
    @darshudachu57 Před rokem

    Neevu thumba channagi yelikotri madam nim videos thumba help agthide nimma patience ge hats off. Sanna makkalige yeli kodo thara yelikottidira awesome job😍🥰

  • @Nanu_Divya_Teacher
    @Nanu_Divya_Teacher Před rokem +13

    Hello sis.. ನಂಗೆ ಈಗ 185 subscribers.. 1 & 1/2 month ಆಗಿದೆ.. ತುಂಬಾ ಜನ ನನಗೆ ಹೇಳ್ತಿದ್ರು ನೀನು teaching videos ಮಾಡಿದಾಗ ಅಷ್ಟು views ಆಗಲ್ಲ entertainment videos ಮಾಡು ಅಂತ but ನನ್ನ profession Teacher ಆಗಿರುವ ಕಾರಣಕ್ಕೆ teaching videos ಮಾಡಬೇಕು..ನಂಗೆ ಅನ್ನಿಸ್ತಿತು ಇಷ್ಟು ಕಷ್ಟ ಪಟ್ಟಿ videos ಮಾಡ್ದಾಗ ನಮಗೆ likes ಬಂದಿಲ್ಲ subscribers ಇನ್ನಷ್ಟು ಜನ ಆಗಿಲ್ಲ ಅಂದಾಗ ತುಂಬಾ ಬೇಜಾರಾಗುತ್ತೆ. ಆ time ನಲ್ಲಿ hopes na ಕಳಕೊಂಡಿರ್ತೀವಿ. But ನಿಮ್ಮಂತವರು motivate ಮಾಡಿದಾಗ that's ok ಅನ್ಸುತ್ತೆ. Should not give up 👍.

    • @Keerthanasvibes
      @Keerthanasvibes Před 9 měsíci +2

      All the very best❤
      I subscribed to your channel

  • @shrutis.artworks
    @shrutis.artworks Před 9 měsíci +3

    Thank you so much this was so informational.

  • @prajnashetty369
    @prajnashetty369 Před rokem

    🙏Thank you so much nimma manasu tumba pavitravadudu hat's off to you dear ramya sister ❤😍

  • @NagaveniRWali
    @NagaveniRWali Před rokem

    ತುಂಬಾ ಒಳ್ಳೆಯ ಮಾಹಿತಿಗಳನ್ನು ಹಂಚಿಕೊಳ್ಳು ತ್ತಿದ್ದೀರಾ ಮೇಡ್ಂ ಧನ್ಯವಾದಗಳು ತಮಗೆ

  • @userVARDA
    @userVARDA Před 9 měsíci +4

    Great job maam👏👏🙏

  • @bheemeshbheemesh4215
    @bheemeshbheemesh4215 Před rokem +4

    I like your effort to help to peoples

  • @chandukannadavlogs
    @chandukannadavlogs Před rokem

    Nanu swalpa dinadinda nimma video nodtha eddini nanu hosa youtuber hagagi nanage thumba use full agutte Thankyou so much akka

  • @vinayvinu4691
    @vinayvinu4691 Před rokem +1

    Thumba innocent smile madam, thanks a lot for all your effort and information

  • @NameIsMallu7341
    @NameIsMallu7341 Před rokem +3

    ನಿಜವಾಗ್ಲೂ ನನಗೆ ಅಂತೂ ತುಂಬಾ ಸಹಾಯ ಆಗಿದೆ ನಿಮ್ಮ ವಿಡಿಯೋ ಇಂದ.... ತುಂಬಾ ತುಂಬಾ ಥ್ಯಾಂಕ್ಸ್ ಅಕ್ಕಾ ನಿಮಗೆ ❤❤ ಲವ್ ಯು ಅಕ್ಕ...!!! ನಿಮ್ಮ ಒಳ್ಳೆ ಮನಸ್ಸಿಗೆ ದೇವರ ಆಶೀರ್ವಾದ ಸದಾ ನಿಮಗೆ ಒಳ್ಳೇದು ಮಾಡಲಿ❤❤❤❤🤝

  • @ganashree5387
    @ganashree5387 Před rokem +4

    Hats off to your patience sis ...❤❤❤

  • @rathnalifestylekannadavlog5731

    Hi sis nanu nimma hosa subscriber, nivu CZcams hege create madodna keli, nanu nim fan agnitte, tumba kasta ankondu bittidde, niv tumba arta agoo tara tilsiddira, haagu samadhanavagi tumbha chennagi heliddiri, thanks sis

  • @MANU_K-09-07.
    @MANU_K-09-07. Před 9 měsíci +1

    One of the best CZcams information video madam👌.. Thank you so much 🙏✨💐😍

  • @user-sv6fh8ps4p
    @user-sv6fh8ps4p Před 9 měsíci +3

    Madam, I have created a CZcams channel following you..but now I facing a problem while editing in power director, I couldn't export the video on power director, it's asking to invite friends to export the video... Soo can u please give a suggestion on how can i export video without refering anyone.

  • @Yakshini_creation
    @Yakshini_creation Před rokem +7

    ನಿಮ್ಮ ವಿವರಣೆ ತುಂಬಾ ಸರಳ ಮತ್ತು ಸ್ಪಷ್ಟವಾಗಿದೆ.. Thank you ma'am.. 🙏🏻
    ನಾನು ಸಹ CZcams journey ಪ್ರಾರಂಭ ಮಾಡಿದ್ದೇನೆ😊...
    ಯಾರೆಲ್ಲ youtube channel ಪ್ರಾರಂಭ ಮಾಡಿದ್ದಿರೋ ಎಲ್ಲರಿಗೂ ಒಳ್ಳೆಯದಾಗಲಿ. ಒಂದಿನ ಯಶಸ್ಸು ಸಿಕ್ಕೇ ಸಿಗತ್ತೆ.. ಅಲ್ಲಿಯವರೆಗೆ Keep trying All the best🎊.

    • @supriyamanjunath2636
      @supriyamanjunath2636 Před 9 měsíci +1

      🎉

    • @Meat_cooker
      @Meat_cooker Před 9 měsíci

      ಏನ್ರೀ ಬರೇ 7viwes ಮತ್ತು 10 views ನಿಮ್ಮ ವಿಡಿಯೋ ಗಳಿಗೆ😂😂😂

    • @ykcreations9291
      @ykcreations9291 Před 9 měsíci +2

      ​@@Meat_cookerMunde 7m aadru aagbodu..

    • @Thatwa-masicreations
      @Thatwa-masicreations Před 8 měsíci

      Yege istu bega astondu subscribers adru....give me any tips pls

    • @Yakshini_creation
      @Yakshini_creation Před 8 měsíci

      Continue agi video haktha iri... All the best👍🏻

  • @Rishu_Dakshin
    @Rishu_Dakshin Před 6 měsíci +1

    ಧನ್ಯವಾದಗಳು ಮೇಡಂ ತುಂಬಾ ಚೆನ್ನಾಗಿ ತಿಳಿಸ್ಕೊ ಟ್ರಿ

  • @shakirabi6256
    @shakirabi6256 Před 7 měsíci +2

    Thank you mam for your patience teaching ❤

  • @ashwinigombenadu8593
    @ashwinigombenadu8593 Před rokem +5

    Sister ನಿಮ್ಮಷ್ಟು ಡೀಟೇಲ್ ಆಗಿ ವಿಡಿಯೋ ಮಾಡಿ ತೋರಿಸಿಲ್ಲ ಅದಕು thanks 🙏🙏 sis

  • @sushmithak.s8201
    @sushmithak.s8201 Před rokem +4

    Akka 1yr olge 1k subscribers and 4k watch hours complete agilla andre monitization madok agalva. CZcams channel en agutte heli

  • @cornerinkannada1282
    @cornerinkannada1282 Před rokem +1

    Congrats Ramya 10k subscriber. ನಿಮ್ಮ ಎಲ್ಲಾ ವಿಡಿಯೋ ತುಂಬಾ ಉಯುಕ್ತವಾಗಿವೆ.thank you for sharing 👌

  • @Hanisworld-em7vk270
    @Hanisworld-em7vk270 Před rokem

    ಅಕ್ಕ ನಾನು ಚಾನೆಲ್ ಶುರು ಮಾಡಿದೆ ನಿಮ್ಮಿಂದ ಕಲಿಯುವುದು ತುಂಬಾ ಇದೆ Thanks akka

  • @SheeliKitchen
    @SheeliKitchen Před rokem +9

    Mam, you are so dedicated and helpful. Such an inspiration. Thank you so much. I do have a CZcams channel called “sheeli kitchen” which is a cooking channel and I am actively uploading videos for more than an year now. I am not sure why it is not picking up but I am sure some day things will work out for me. But watching your video did boost my confidence. Thanks again. Keep up the good work ❤ loads of love!! Take care..

    • @positiveforlife433
      @positiveforlife433 Před 9 měsíci +1

      You have to improve more things in your channel friend...... And should use some tricks to increase views subscriber friend

  • @nirmaladeepak
    @nirmaladeepak Před rokem +4

    The Face group link which you mentioned in the description is not working mam.... it is appearing..... kindly help me in accessing the link as it may help to get initial subscribers.....

    • @achalnayak8434
      @achalnayak8434 Před rokem

      Yes it's not accepted our request.
      Request has been sent please help Mam

  • @umeshkulkarni293
    @umeshkulkarni293 Před 7 měsíci

    ಧನ್ಯವಾದಗಳು ನಮ್ಮ ವಿಠಲ ನಾಮ ಪುಟ ತಿಳಿಸಿದೆ ಶುಭ ವಾರ ಸೋಮ ವಾರ ಅಷ್ಟೇ ಒಳ್ಳೆಯ ಮಾಹಿತಿ ನೀಡಿದರು

  • @arpanashekar1158
    @arpanashekar1158 Před rokem +1

    Thanks Ramya for a informative video.

  • @savithatn4475
    @savithatn4475 Před rokem +5

    Mam, Please give information for the free templates to be used for videos'. Which is most required factor. Please like if anybody have the same question.

  • @soothingmind999
    @soothingmind999 Před rokem

    Thank you Ramya mam
    Thumba use aithu 4 video galu estu neetagi yaru helilikottilla tqqqqqq

  • @Nooranikichenrs
    @Nooranikichenrs Před měsícem

    ಮೇಡಂ ನೀವು ಹೇಳದಂಗೆ ನಾನು ಕೂಡ ಯುಟ್ಯೂಬ್ ಚಾನೆಲ್ ಓಪನ್ ಮಾಡಿದ್ದೇನೆ ಧನ್ಯವಾದಗಳು ನಿಮಗೆ

  • @Sarunayak-222
    @Sarunayak-222 Před 2 dny

    Tq somch mam nimminda tumba help ayitu 🙏🥰

  • @archanagowda2719
    @archanagowda2719 Před 10 měsíci

    ನಿಮ್ಮ ವಿಡಿಯೊ ನಮಿಗೆ ತುಂಬಾ help ಆಗಬೋದು akka🥰🙏🏻

  • @nayanac7471
    @nayanac7471 Před 9 měsíci +1

    So useful content.. Thank u madam.. ❤

  • @mamatha281
    @mamatha281 Před 7 měsíci

    Thank u madam very useful information kottidira

  • @KavyaAnjali-hu2cu
    @KavyaAnjali-hu2cu Před rokem

    Nim vedio enda nanu kuda inspire agidini nanu kuda you tube channel start madbeku ankondidini tq so much sister

  • @OnlineTeachingWithShree
    @OnlineTeachingWithShree Před 7 měsíci

    Thank you so much mam
    Ninne just 1 video madidini .

  • @sanvisangeetha9922
    @sanvisangeetha9922 Před rokem

    Nivelida information nodi nanu Chanel open madoke tumba help ayetu thank you ❤🙏

  • @Sirimanjunath
    @Sirimanjunath Před měsícem

    Thumba thanks akka nimminda esto Jana CZcams madorge sahaya agatte Nan nim video nodi channel start madidini

  • @sandhyaranimeti8182
    @sandhyaranimeti8182 Před rokem

    Thank you mam nanu ondu you tube channel create madide nivu kot information ind thank you so much

  • @shettylaxmanlaxman853
    @shettylaxmanlaxman853 Před 7 měsíci +1

    Excellent explanation,
    God bless u

  • @shreyasl5420
    @shreyasl5420 Před 9 měsíci +1

    Nice explanation madam thank you🙏

  • @Niskitchen527
    @Niskitchen527 Před rokem +1

    Thank you akka... It was full detailed vedio all my doubts got clear thank you soo much vedio😊

  • @prathyusha28
    @prathyusha28 Před 7 měsíci

    ನೀವೇ ನಮ್ಮ inspiration thank s Ramya Akka

  • @saraswathi2146
    @saraswathi2146 Před 5 měsíci

    Nija akka nivu tumba olle mahiti kodtira namagu ellarigu help agute devaru ayassu arogya kottu kapadali nimagu nimma kutumbadavrige

  • @chandrikakm4949
    @chandrikakm4949 Před rokem +1

    Thank you very much for sharing very good information ❤

  • @kavithasr4052
    @kavithasr4052 Před rokem +1

    Once again thank you so much😊

  • @Kavitevachana-dq5rf
    @Kavitevachana-dq5rf Před rokem

    Tumbaa thanks ri medam, nimma maahiti ಯಿಂದ naanu ondu you tub channel start maadide

  • @savithakadli7014
    @savithakadli7014 Před rokem

    Thank you so much dear 😍 very useful information 👍

  • @AnithaPoojary-le8mr
    @AnithaPoojary-le8mr Před rokem +2

    Super mam ನಿಮ್ಮ ಹೃದಯ ಶ್ರೀಮಂತಿಕೆಗೆ ಸೆಲ್ಯೂಟ್

  • @mohanmohankumark.k4350

    Medum thumba thanks devaru nimage olledu madali

  • @Savitailoringvlog
    @Savitailoringvlog Před rokem

    Thumba thanks akka nimminda naanu kuda tailoring video open maadiddene nimminda thumba help aaythu thank you so much akka

  • @kavitaraghu4950
    @kavitaraghu4950 Před 11 měsíci

    Thanks mam... Its a very useful info

  • @Indianculture-rr2md
    @Indianculture-rr2md Před 11 měsíci +1

    Tq so much sister this video very useful for me 🙏

  • @btpriyanka064
    @btpriyanka064 Před 11 měsíci

    Tumba tumba thanks madam
    Olleyadagali nimage matte nimma family ge

  • @Achalacreation
    @Achalacreation Před rokem

    Hai akka ನಾನು ನಿಮ್ಮ ಈ ವಿಡಿಯೋ ನೋಡಿ ನನ್ನ ಒಂದು ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದೆ thank you akka

  • @mahendranms6386
    @mahendranms6386 Před rokem

    Congratulations for 10k family members 💐💐

  • @Rainbowartandcraft-yq8jy
    @Rainbowartandcraft-yq8jy Před 8 měsíci +1

    Thank you mam for your great information 🌹

  • @KalaVathi741
    @KalaVathi741 Před rokem

    ನಿಮಗೆ ತುಂಬಾ ಧನ್ಯ ವಾದಗಳು ಮೇಡಂ 🙏🙏♥️♥️😍

  • @Ashwinikundapura06
    @Ashwinikundapura06 Před 5 dny

    Good information

  • @marutisampagar
    @marutisampagar Před rokem +1

    Suupar video medam ❤️👌👌

  • @user-sz9kd2ge4y
    @user-sz9kd2ge4y Před 4 měsíci

    Near explanation its nice mam its very clear tq so much mam😊😊

  • @sathish-jz1dl
    @sathish-jz1dl Před 10 měsíci

    Super madam awesome information thanks

  • @sunilshetty3362
    @sunilshetty3362 Před 5 měsíci

    Nim e prayatn dind yallarigu help agutte God bless you and your family🎉🎉

  • @rannacreations6232
    @rannacreations6232 Před rokem +1

    ಧನ್ಯವಾದಗಳು ಮೇಡಂ 👌🙏👌👌

  • @lavanyahn2283
    @lavanyahn2283 Před rokem

    Thank you so much madam tumba useful aytu

  • @jayalakshmisheakar6860
    @jayalakshmisheakar6860 Před 4 měsíci

    ಮೇಡಮ್ ಹೊಸ ಯೂಟ್ಯೂಬ್ ಮಾಡುವವರಿಗೆ ನಿಮ್ಮ ಸಲಹೆ ತುಂಬಾ ಸ್ಪೂರ್ತಿದಾಯಕ ವಾಗಿದೆ. ಸರಳವಾಗಿ ಸುಲುಭವಾಗಿ ಕನ್ನಡದಲ್ಲಿ ಅರ್ಥವಾಗುವಂತೆ ಹೇಳಿಕೊಡುತಿರ ಧನ್ಯವಾದಗಳು.

    • @Banunaturalvlogs
      @Banunaturalvlogs Před 3 měsíci

      Hi akka nanu e video nodi chanal create madiddini nanna Chanel name Banu natural vlogs subscribe madkoli videos hegide anta heli pliz nim support tumba mukya nange 🙏

  • @mehandiart12
    @mehandiart12 Před rokem

    ತುಂಬಾ ಚೆನ್ನಾಗಿ ಹೇಳಿದ್ದೀರ..... ನಮ್ಗೂ ಲೈಫ್ ಅಲ್ಲಿ ತುಂಬಾ problem ide .ean adru work madana andre inna chikka Papu. ...namgella thumba help agide .nanu youtube channel create madidini mam

  • @tejashwinisangappakullolli2345

    Thanku madam u have superb explained....

  • @rajjaya6282
    @rajjaya6282 Před 8 měsíci

    Thank you so much madam. Good information thank you so much 💐

  • @bhagyaaj2138
    @bhagyaaj2138 Před 7 měsíci

    Ramya your a wonderful soshiel werker

  • @Deelapps
    @Deelapps Před 9 měsíci

    You teaching very nice medom. And we likes your videos.

  • @supriyanarasimha4131
    @supriyanarasimha4131 Před měsícem

    Tqu mam nanu one channel open madidini neev mahithi kottiro thara tqqsm mam

  • @rudolfmartis6642
    @rudolfmartis6642 Před 4 měsíci

    No one will explain as you d id also you showed the way to poor to earn who have talents hats off to you God bless you

  • @aforartrforwrite4122
    @aforartrforwrite4122 Před 5 měsíci

    Useful information aunty👍

  • @sanvisangeetha9922
    @sanvisangeetha9922 Před rokem

    Thank you mam niminda tumba help ayetu nanu hosadagi cocking Chanel open madidene thank you so much

  • @Vinworld95
    @Vinworld95 Před 6 měsíci

    2-3 ದಿನಗಳ ಹಿಂದೆ ನಿಮ್ಮ video ಸಿಕ್ಕಿತು ಮೇಡಂ, ನಂಗೆ ತುಂಬಾ ದಿನದಿಂದ ಚಾನಲ್ ಕ್ರಿಯೇಟ್ ಮಾಡಬೇಕು ಅಂತ ಆಸೆ ಇತ್ತು but ಯಾರು ನಿಮ್ಮ ತರ ವಿಷಯ ಹೇಳಿರಲಿಲ್ಲ finally ಇವತ್ತು ನಾನ್ ಚಾನಲ್ create ಮಾಡಿ ಹಾಕಿದಿನಿ ನನ್ನ youtube journey ya success na modala ಹೆಜ್ಜೆ ನೀವೇ ಮೇಡಂ tq u soooooo much 🙏🙏🙏🙏🙏🙏

  • @user-rr1hm6zu9l
    @user-rr1hm6zu9l Před rokem

    Tq so much sis very nice explained

  • @freak-out123mr8
    @freak-out123mr8 Před 7 měsíci

    God Bless You Madam... I liked #... Thank You

  • @rrrnn1538
    @rrrnn1538 Před rokem +1

    ಅಬ್ಬಾ !20to 30ಮಿನಿಟ್ ವಿಡಿಯೋ ನ ನೋಡಿ ಚೆನಾಗಿದೆ r ಚನ್ನಾಗಿಲ್ಲ r ಇಗ್ನೋರ್ ಮಾಡ್ತೀವಿ ಆದ್ರೆ ಅದರ ಹಿಂದೆ ಎಷ್ಟು ಶ್ರಮ ಇರುತ್ತೆ 🙏thank u for ur effort

  • @SrishylaKumar-rz3rf
    @SrishylaKumar-rz3rf Před 7 měsíci

    ಧನ್ಯವಾದಗಳು ಮೇಡಂ.👌👍🖋️..

  • @user-ev4eh2gi4x
    @user-ev4eh2gi4x Před 9 měsíci +1

    i like ur simplicity. thank you for your genuine effort.

  • @kanndaallstatus5152
    @kanndaallstatus5152 Před 7 měsíci

    ತುಂಬಾ ಧನ್ಯವಾದಗಳು ಅಕ್ಕಾ

  • @mahanandapirashattipirasha6642

    Super 👌👌👌👌 yastu aartaa aguvahaage tilisi kottidiri tunbha kushi aaytu akka nanu shart video madi haakidini kikkinga haakabeku ankondidinmni akkaa yavadu besta edaralli shart video naa ella kikkingaa