ಟಿಪ್ಪು ಸುಲ್ತಾನ್ ವಿರುದ್ಧದ ಸುಳ್ಳುಗಳ ಹಿಂದಿನ ಸತ್ಯದ ಅನಾವರಣ | ವಾರ್ತಾಭಾರತಿ ಟಿಪ್ಪು ಜಯಂತಿ ವಿಶೇಷ

Sdílet
Vložit
  • čas přidán 13. 09. 2024
  • ► ಮರಾಠರ ದಾಳಿಗೊಳಗಾದ ಶೃಂಗೇರಿ ಮಠದ ರಕ್ಷಣೆಗೆ ನಿಂತ, ನಂಜುಂಡೇಶ್ವರ ದೇವಸ್ಥಾನಕ್ಕೆ‌ ಪಚ್ಚೆ ಲಿಂಗ ನೀಡಿದ ಟಿಪ್ಪು ಹಿಂದೂ ವಿರೋಧಿಯೇ ?
    ► ಟಿಪ್ಪುಗೆ ಹೆದರಿದ ರಾಜ ದೇವಸ್ಥಾನದ ಗೋಪುರವನ್ನು ಗುಂಬಝ್ ಆಗಿ ಪರಿವರ್ತಿಸಿದನೇ ?
    ► ಪ್ರತಾಪ್ ಸಿಂಹ ಬರೆದದ್ದು ಸತ್ಯವೇ ?
    ► 80 ಸಾವಿರ ಕೊಡವರ ತಲೆಕಡಿದ‌ ಎನ್ನುವುದು ಸುಳ್ಳೆಂದು ಸಾಬೀತುಪಡಿಸುತ್ತವೆ ಈ ಅಂಕಿಅಂಶಗಳು
    ► ರಾಕೆಟ್ ತಂತ್ರಜ್ಞಾನದ ರೂವಾರಿ, ತನ್ನ ಜನರಿಗಾಗಿ ಮಕ್ಕಳನ್ನೇ ಒತ್ತೆ ಇಟ್ಟ 'ಮೈಸೂರ ಹುಲಿ'
    ► "ಶೃಂಗೇರಿ ಸ್ವಾಮೀಜಿಗಳು ಹೊರಡುವ ಬೆಳ್ಳಿ ಪಲ್ಲಕ್ಕಿ ಟಿಪ್ಪು ಕೊಟ್ಟದ್ದು"
    ► ಟಿಪ್ಪು ವಿರುದ್ಧದ ಆರೋಪಗಳಿಗೆ ಉತ್ತರಿಸಿದ್ದಾರೆ ಪತ್ರಕರ್ತ ಟಿ. ಗುರುರಾಜ್
    -----------------------------
    ವಾರ್ತಾಭಾರತಿಯನ್ನು ಬೆಂಬಲಿಸಿ
    ವಾರ್ತಾಭಾರತಿ ಆನ್ಲೈನ್ ಸದಸ್ಯತ್ವ ಅಭಿಯಾನ
    ನೀವು ಕನಿಷ್ಠ 5000 ರೂ. ಪಾವತಿಸಿ
    ವಾರ್ಷಿಕ ಸದಸ್ಯತ್ವದ ಸೇವೆಗಳನ್ನು ಪಡೆದುಕೊಳ್ಳಿ
    ಸದಸ್ಯರಾಗುವಂತೆ ನಿಮ್ಮ ಬಂಧು ಮಿತ್ರರನ್ನೂ ಪ್ರೇರೇಪಿಸಿ.
    ಪಾವತಿ ಮಾಡಲು ಲಿಂಕ್: bit.ly/payvb
    ಹೆಚ್ಚಿನ ಮಾಹಿತಿಗಾಗಿ ಕಾಲ್ ಮಾಡಿ: 9108942698
    ಪಾವತಿಯ ವಿಧಾನ :
    ಈ ಲಿಂಕ್ (bit.ly/payvb) ಕ್ಲಿಕ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಹಣ ಪಾವತಿಸಬಹುದು. ಪಾವತಿಸಲು ಸಮಸ್ಯೆ ಕಂಡಲ್ಲಿ ಈ ಮೊಬೈಲ್ ನಂಬರನ್ನು 9108942698 ಸಂಪರ್ಕಿಸಿ.
    ಅಥವಾ
    VARTHA BHARATI, AXIS BANK, A/C NO. : 917020062111062, IFSC : UTIB0001689, BRANCH : KANKANADY, MANGALURU ಈ ಖಾತೆಗೆ ಹಣ ಹಾಕಿ ಈ ನಂಬರ್ ಗೆ 9108942698 ಮಾಹಿತಿ ನೀಡಿ.
    ಅಥವಾ
    Vartha Bharati ಹೆಸರಿಗೆ ಚೆಕ್ ಬರೆದು Accounts Department ( Online Subscription ), Vartha Bharati , Valencia Circle , Mangaluru 575002 ಇಲ್ಲಿಗೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳಿಸಬಹುದು. ಕಳಿಸಿದ ಮೇಲೆ ಈ ನಂಬರ್ ಗೆ 9108942698 ಮಾಹಿತಿ ನೀಡಿ.
    ಅಥವಾ
    ಈ Q R ಕೋಡ್ ಅನ್ನು ಸ್ಕ್ಯಾನ್ ಮಾಡಿ ಸುಲಭವಾಗಿ ನಮ್ಮ ಬ್ಯಾಂಕ್ ಖಾತೆಗೆ ಚಂದಾ ಮೊತ್ತ ಪಾವತಿಸಿ.
    ಅಥವಾ
    9108942698 ಈ ಮೊಬೈಲ್ ನಂಬರ್ ಗೆ ಕಾಲ್ ಮಾಡಿದರೆ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳು ಹಾಗು ಬೆಂಗಳೂರು ನಗರದ ಯಾವುದೇ ಭಾಗದಲ್ಲಿ ನಮ್ಮ ಪ್ರತಿನಿಧಿ ಬಂದು ನಿಮ್ಮ ಚಂದಾ ಹಣ ಅಥವಾ ಚೆಕ್ ಸಂಗ್ರಹಿಸಿ ರಶೀದಿ ಕೊಡುತ್ತಾರೆ.
    ಹಣ ಪಾವತಿಸಿದ ಬಳಿಕ ಒದಗಿಸಬೇಕಾದ ಮಾಹಿತಿ : 1. ನಿಮ್ಮ ಹೆಸರು, 2. ಪೂರ್ಣ ವಿಳಾಸ, 3. ವಾಟ್ಸ್ ಆಪ್ ನಂಬರ್, 4. ಈ ಮೇಲ್ ಐಡಿ.
    ವಾರ್ಷಿಕ ಆನ್ ಲೈನ್ ಚಂದಾದಾರರಿಗೆ ಸಿಗಲಿರುವ ಲಾಭಗಳು:
    ► ವಾರ್ತಾಭಾರತಿ ಕನ್ನಡ ಹಾಗು ಇಂಗ್ಲೀಷ್ ವೆಬ್ ಸೈಟ್ ಸಹಿತ ಪತ್ರಿಕೆಯ ಎಲ್ಲ ಆನ್ ಲೈನ್ ತಾಣಗಳಲ್ಲಿ ಪ್ರಕಟವಾಗುವ ಸುದ್ದಿ, ವೀಡಿಯೊ ಇತ್ಯಾದಿಗಳನ್ನು ನೋಡಬಹುದು.
    ► ವಾರ್ತಾಭಾರತಿ ವಾಟ್ಸ್ ಆಪ್ ಗ್ರೂಪ್ ಮೂಲಕ ದಿನವಿಡೀ ನ್ಯೂಸ್ ನೋಟಿಫಿಕೇಶನ್ ಗಳನ್ನು ಪಡೆಯಬಹುದು.
    ► ಪ್ರತಿ ದಿನ ಬೆಳಗ್ಗೆ ವಾಟ್ಸ್ ಆಪ್ ಮೂಲಕ ವಾರ್ತಾಭಾರತಿ ಪಿಡಿಎಫ್ ಪ್ರತಿಯನ್ನು ನಿಮಗೆ ರವಾನಿಸಲಾಗುವುದು.
    ► ಚಂದಾ ಪಾವತಿಸಿದ ಒಂದು ವರ್ಷದೊಳಗೆ ಅಷ್ಟು ಮೊತ್ತದ ಉಚಿತ ಜಾಹೀರಾತನ್ನು ವಾರ್ತಾಭಾರತಿ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಬಹುದು.
    ------------------------------
    ► VB Kannada Website: www.varthabhar...
    ► VB English Website: english.varthab...
    ► VB e-paper: varthabharati.e...
    ► Subscribe to VB Kannada CZcams Channel: / varthabharatinews
    ► Follow / Like us on VB Facebook Page: / varthabharati
    ► Follow us on VB Twitter: / varthabharati
    ► Instal VB Kannada Android App: bit.ly/2zbV3PY
    ► Instal VB Kannada IOS App: apple.co/3b85VLZ
    ► Follow us on VB Instagram: / varthabharati
    ► Join us on VB Telegram: t.me/VarthaBha...
    ► listen VB Podcast: anchor.fm/vart...
    -------------------------
    #TipuSultan #HyderAli #mysuru #varthabharati #TGururaj #tippusultan #karnataka #sringeriMutt

Komentáře • 607

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ Před 11 měsíci +31

    ನಮ್ಮ ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳು ಸರ್. ಟಿಪ್ಪು ಸುಲ್ತಾನ್ ಅವರಿಗೆ ಕನ್ನಡಿಗರ ನಮನಗಳು. ಜೈ ಟಿಪ್ಪು ಸುಲ್ತಾನ್. ಜೈ ಭುವನೇಶ್ವರಿ ತಾಯಿ.

  • @user-qk3rx9bm1v
    @user-qk3rx9bm1v Před rokem +44

    ಜೈ ಭೀಮ್ ಜೈ ಟೀಪು 🙏🙏

  • @HarishKumar-hx5dp
    @HarishKumar-hx5dp Před 10 měsíci +37

    ನಾನು ಹಿಂದೂ ನಾನೆಂದೂ ಟಿಪ್ಪು ಭಕ್ತ ಜೈ ಟಿಪ್ಪು ಸುಲ್ತಾನ್.

    • @sharathm.7622
      @sharathm.7622 Před 10 měsíci

      ನೀವು ತುಂಬಾ ಮುಗ್ಧರು, ಬೆಳ್ಳಗೆ ಇರುವುದೆಲ್ಲ ಹಾಲು ಅಂತ ತಿಳಿದ್ದಿರಿ, ಪೇನೋಯಿಲ್ ಕೂಡ ಬಿಳಿಗೆ ಇರುತ್ತೆ

    • @SHANSHOW-
      @SHANSHOW- Před 10 dny

      ​@@sharathm.7622 sanghi 😂

    • @sharathm.7622
      @sharathm.7622 Před 8 dny

      @@SHANSHOW- u pengi

    • @fifjffjuffiiguf4785
      @fifjffjuffiiguf4785 Před dnem

      ​@@sharathm.7622adannu kudi

  • @ranganath4063
    @ranganath4063 Před rokem +47

    ಜೈಭೀಮ್ ಜೈ ಟಿಪ್ಪು

  • @HarishKumar-hx5dp
    @HarishKumar-hx5dp Před rokem +113

    ಟಿಪ್ಪು ಬಗ್ಗೆ ಅನೇಕ ಜನಗಳು ಅಗೌರವದಿಂದ ಮಾತನಾಡುತ್ತರೆ. ಟಿಪ್ಪು ಸತ್ಯವಾಗಿ ತುಂಬಾ ಒಳ್ಳೆಯವನು ಮತ್ತು ಬ್ರಿಟೀಷರ ವಿರುದ್ದ ಹೋರಾಡಿ ಮಡಿದ ವೀರ. ಜೈ ಟಿಪ್ಪು ಜೈ ಕರ್ನಾಟಕ ಮಾತೆ

    • @Justnameisram
      @Justnameisram Před rokem

      Ondkaaladalli hindu ne agidru alva avru kuda

    • @Justnameisram
      @Justnameisram Před rokem

      Hindu aagi sringheri mele yaake daali madtaare marataru

    • @shhrkn4136
      @shhrkn4136 Před 11 měsíci +1

      Check facts and then post comments😊

    • @sharathm.7622
      @sharathm.7622 Před 10 měsíci

      ​@@Justnameisramಅದನ್ನು ಯೋಚನೆ ಮಾಡುವಷ್ಟು ಬುದ್ದಿ ನಮ್ಮ ಅಮಾಯಕ ಹಿಂದೂಗಳಿಗೆ ಇಲ್ಲ, ಅದರಲ್ಲೂ ಮರಾಠ ಕುಟುಂಬದಿಂದ ಬಂದ ಶಿವಾಜಿಯ ಹಿಂದೂ ಧರ್ಮದ ಸಂರಕ್ಷಕ ಎಂದು ಹೇಳುವ ನಾವೇ ಇದನ್ನು ನಂಬುತ್ತಿದ್ದೇವೆ.

    • @fazilbsr84
      @fazilbsr84 Před 10 měsíci

  • @ManjuManjunath-ey1hu
    @ManjuManjunath-ey1hu Před rokem +123

    🐯 ನಮ್ಮ ಕರ್ನಾಟಕದ ಹುಲಿ ಟಿಪ್ಪು ಸುಲ್ತಾನ್. 🚩 ಜೈ ಭಜರಂಗಿ ಬಲಿ. 🐯

    • @chandramohan6502
      @chandramohan6502 Před rokem

      Hindina kaalada e aagu hogugalannu eginava ru adannu tamna raja keeya laabakkaagi bala sikolluttiddare Idu elli varegu hoguttado yaa rigu tiliyadu

    • @mrbakshimrbakshi6687
      @mrbakshimrbakshi6687 Před rokem

      ❤❤❤❤❤

    • @Justnameisram
      @Justnameisram Před rokem +1

      Onake obbavva horadiddu tippuvina appana viruddha

    • @yamanursabpinjar-mj6kt
      @yamanursabpinjar-mj6kt Před 11 měsíci

      🙏🏻🙏🏻 tq anna 🎉🎉🎉

    • @sharathm.7622
      @sharathm.7622 Před 10 měsíci

      ​@@Justnameisramಓಬವ್ವನ ಬಗ್ಗೆ ಕೆಟ್ಟದಾಗೆ ಇದೆ ಜೋಷ್ನಲ್ಲಿ ಇವರೇ ಒಂದು ವಿಡಿಯೋ ಮಾಡಿ ಹೇಳಿದ್ದರೆ ನಮ್ಮ ಮುಗ್ದ ಹಿಂದೂಗಳು ನಂಬುತ್ತಿದ್ದರು

  • @veera-ee6px
    @veera-ee6px Před rokem +147

    ಮೈ ಜುಮ್ ಅನುತೇ sir ನಿಮ್ಮ ಮಾತುಗಳು sir 🙏🙏🙏🙏🙏🙏ನಾನು ಹಿಂದೂ ನಾನು ಟಿಪ್ಪು ಸುಲ್ತಾನ್ ಅಭಿಮಾನಿ 🙏

    • @koppak1441
      @koppak1441 Před rokem +2

      thanku sir.

    • @babubabba
      @babubabba Před rokem

      @@koppak1441 a777777⅞4777%

    • @ethihasa-for-u63
      @ethihasa-for-u63 Před 11 měsíci +2

      ಸರ್ ಹಿಂದೂ ಧರ್ಮದಲ್ಲಿ ಯಾಕೆ ಇದಿರಾ ಮತಾಂಧನ ಅಭಿಮಾನಿಯಾಗಿ ಮತಾಂತರಾಗಿ

    • @afeefking9987
      @afeefking9987 Před 11 měsíci

      Tq sir

    • @shhrkn4136
      @shhrkn4136 Před 11 měsíci

      Correct, why in hindu derma, convert first and then comment what you want

  • @ZaibaT-im4lm
    @ZaibaT-im4lm Před rokem +36

    ಒಳ್ಳೆಯ ಮಾತುಗಳು ಸರ್ ಎಲ್ಲಾ ಜನರಿಗೂ ತಿಳಿಯಬೇಕಾದ ವಿಷಯ.

  • @vikasgowda9158
    @vikasgowda9158 Před rokem +64

    ಜೈ ಟಿಪ್ಪು. ಜೈ ಭಜರಂಗಿ.ಜೈ ಭೀಮ್ 💛❤️

  • @prithu595
    @prithu595 Před 2 lety +44

    I support Tippu

    • @AbdulSalam-jc2fr
      @AbdulSalam-jc2fr Před rokem +2

      Enthaa moothi nantha maathoogalu sir God bless you 🙏💯❤️

    • @demovideo4239
      @demovideo4239 Před rokem

      👍👍👍👍👍👍👍👍👍👍👍👍

  • @Khaleel-bg3oh
    @Khaleel-bg3oh Před 8 měsíci +7

    ಜೈ ಭೀಮ್ ಜೈ ಟಿಪ್ಪುಸುಲ್ತಾನ್

  • @bmveenashivakumar3981
    @bmveenashivakumar3981 Před rokem +29

    Sir super ❤️ಪ್ರತಿಯೊಬ್ಬ ಬಿಜೆಪಿ ನಾಯಕರು ತಿಳಿದು ಕೊಳ್ಳೋ ವಿಷಯ ತುಂಬಾ ಥ್ಯಾಂಕ್ಸ್ sir ನಾವು ದೇವನಹಳ್ಳಿಯವರು ತುಂಬಾ ಥ್ಯಾಂಕ್ಸ್ sir ಟಿಪ್ಪು ರವರ ಬಗ್ಗೆ ತಿಳಿಸಿದಕ್ಕೆ. Same ಆಗ್ಬೇಕು ಬಿಜೆಪಿ ನಾಯಕರುಗಳಿಗೆ ❤️

    • @ayeshafirdose3863
      @ayeshafirdose3863 Před 11 měsíci +1

      Sir nanu devanahalli GE bandidde, tippu sultanara janama sthalavannu nodide. Mai jhummenni situ. Nimmooru bahala chennagide.

  • @rabbaniharihar5634
    @rabbaniharihar5634 Před rokem +26

    Qayamat Tak Naam Rahega Mere Tipu ka 🇮🇳🇮🇳🇮🇳🐅🐅🐅🐅🐅🐅🐅

  • @shararthchandra6931
    @shararthchandra6931 Před 2 lety +52

    Tiger of mysore

  • @user-tx7ho9jb5l
    @user-tx7ho9jb5l Před 9 měsíci +5

    ಜೈ ಇಮ್ಮಡಿ ಪುಲಿಕೇಶಿ ಜೈ ಟಿಪ್ಪು ಸುಲ್ತಾನ್ ಜೈ ಕರ್ನಾಟಕ❤💛

  • @basavarajakgdb8931
    @basavarajakgdb8931 Před rokem +30

    ಇತಿಹಾಸ ಬರೆಯುವುದು ಬಹಳ ಕಷ್ಟ ಇತಿಹಾಸ ತಿರುಚುವದು ಬಹಳ ಸುಲಭ.

  • @swapnasweety2588
    @swapnasweety2588 Před rokem +22

    Tippu Sultan 👑 Is Indian Lion🦁

  • @yashodharamurthy2403
    @yashodharamurthy2403 Před rokem +24

    Sir. Superb. M. P.. ಪ್ರತಾಪ ನಿಗೆ.. ತಿಳಿಸಿ

  • @mahiboobmahiboob8017
    @mahiboobmahiboob8017 Před 11 měsíci +7

    ಜೈ ಟಿಪ್ಪು ಜೈ ಭೀಮ್

  • @sureshakprema5462
    @sureshakprema5462 Před rokem +24

    Super ಇತಿಹಾಸ romanchana
    ಸತ್ಯ ಹೇಳಿ ಜನರಿಗೆ ತಲುಪುವ ವರೆಗೂ.dhanyavadagalu

  • @snehalpatel-xr3kp
    @snehalpatel-xr3kp Před rokem +25

    ಸತ್ಯದ ಅನಾವರಣ ಕೃತಿ

  • @karthikpujar511
    @karthikpujar511 Před 11 měsíci +10

    ಜೈ ಟಿಪ್ಪು ಜೈ ಭೀಮ್ ❤❤❤

  • @prakashkonnur825
    @prakashkonnur825 Před rokem +15

    ಒಳ್ಳೆಯ ವಿಶ್ಲೇಷಣೆ.ಟೀಪುವಿನ ಬಗ್ಗೆ ಬಹಳ ಗೊಂದಲಗಳನ್ನು ಉಂಟು ಮಾಡುವ ಪ್ರಯತ್ನ ಗಳು ಆಗುತ್ತಿರುವುದು ನಿಜ.

  • @gireeshbm5585
    @gireeshbm5585 Před 2 lety +93

    ಸೂಪರ್ ಸರ್, ಇಂಥಾ ವಿಶ್ಲೇಷಣೆ ಜನಗಳಿಗೆ ತಲುಪ ಬೇಕು

    • @nazeerulla3563
      @nazeerulla3563 Před rokem +1

      Jai.tippu.sultan

    • @king01286
      @king01286 Před rokem

      Adu yak kapadtane Andre Ali eruv bangar belli goskara matte yav uddesh illa

    • @mohanr1842
      @mohanr1842 Před rokem

      Fake fake fake

    • @mohanr1842
      @mohanr1842 Před rokem +1

      Coorg kodavas
      Kerala, and karavali
      Go and ask with kannadda people's about tippu

    • @ShabasKhan-us5we
      @ShabasKhan-us5we Před rokem

      ​@@nazeerulla3563 p

  • @dastuali902
    @dastuali902 Před rokem +15

    ಜೈ ಹೋ ಟಿಪ್ಪು ಸುಲ್ತಾನ್ ❤

  • @srinivast5504
    @srinivast5504 Před 2 lety +75

    Jai Sultan, pride of Karnataka. Mysore Huli✊✊

    • @dayanandas5271
      @dayanandas5271 Před rokem

      Nimmppa ಸುಲ್ತಾನ?

    • @NasirKhan-ef3ht
      @NasirKhan-ef3ht Před rokem +4

      Jai Ho Hazrath Tippu Sultan RA.
      Jai Ho Mysore Lion...
      Jai Ho Karnataka... Jai ho Bharat.

  • @nagendrarg3007
    @nagendrarg3007 Před rokem +16

    Jai thippu❤️❤️❤️

  • @sampathkumar6495
    @sampathkumar6495 Před 2 lety +28

    Tiger Tippu Zindabaad 👍❤🙏🙏🙏 .

    • @agnostic7627
      @agnostic7627 Před 2 lety

      Message written on Tippu Sulthans Sword : " My victorious sabre is lightning for the destruction of the Kaa firs. Haidar, the Lord of the Faith, is victorious for my advantage. And moreover, he destroyed the wicked race who were Kaa firs. Praise be to him, who is the Lord of the Worlds! Thou art our Lord, support us against the people who are Kaa firs."

    • @agnostic7627
      @agnostic7627 Před 2 lety

      Soon after Tipu inherited the territory in January 1784, he issued orders to seize the Christians in Canara, confiscate their estates, and deport them to Seringapatam. His orders were carried out on 24 February 1784, (Ash Wednesday), in a secret and well planned move, Tipu arrested a large number of Christians across the province of Canara and other parts of his kingdom. According to historian Kranti Farias, all arrests may not have been made on a single day, but instead carried out in stages.
      Twenty thousand Christians died during the journey from South Canara to Seringapatam. During captivity they suffered extreme hardships, torture, death, and persecutions with many Christians forcibly converted to Sunni Islam.
      Of the 60,000-80,000 Christians taken captive, only 15,000-20,000 both made it out alive and retained their original faith. The episode had a deep impact on the Literature of Mangalorean Catholics. The bi-centennial anniversary of the Christians' release from captivity was celebrated across the region on 4 May 1999.
      The St. Lawrence Church in Karkala was destroyed by Tipu Sultan.
      The Sultan Battery in Mangalore, built in 1784, was constructed from the stones of the destroyed churches.
      Local tradition has it that the Idgah mosque in Mangalore (opposite St. Aloysius College), was constructed by Tipu Sultan with stones taken from the destroyed Milagres Church.
      Tipu ordered the destruction of all 27 churches in Canara. The Igreja da Santa Cruz (Portuguese: Church of Holy Cross) at Bidrem was saved at the intercession of the local Jain chiefs.
      Trouble arose when guards began molesting captive Christian women at their first camp at Bantwal, although able-bodied captives were able to resist the guards. At the next camp at Jamalabad fort, the rebel Christian leaders were thrown down from the fort. The town of "Nettrekere" or "Netterkedu" in Tulu, on the cross roads from Maripalla to Kalpane, derives its name from the large pool of blood which resulted from the execution of rebellious Mangalorean Catholics on their march to Mysore.
      A dungeon at Seringapatam, Those Christians who refused to embrace Islam were imprisoned in such dungeons.
      In 1785, after declaring the Coorgis guilty of polyandry, Tipu seized nearly 70,000 Hindus of Coorg along with their king, Dodda Vira Rajendra, and held them captive at Seringapatam. They were also forcibly converted to Islam and received the same harsh treatment as the Mangalorean Catholics. From 1786 until 1789, even the Nairs of Malabar were captured and deported to Seringapatam.
      The treatment of the prisoners of Tippu Sultan's Coorg and Mangalore campaigns is recorded in the Arabic and Farsi inscriptions on the south wall of the mosque at Seringapatam, dated 1787 AD.

    • @Aaricgaming359
      @Aaricgaming359 Před rokem

      @@agnostic7627 Tipus sword was refreeing to britishers as kafirs because he was fighitng them

  • @syedmohiddin2739
    @syedmohiddin2739 Před 11 měsíci +4

    ಬಹಳ ಒಳ್ಳೇ ವಿವರಣೆ..ಧನ್ಯವಾದಗಳು

  • @yamanursabpinjar-mj6kt
    @yamanursabpinjar-mj6kt Před rokem +24

    ಜೈ ಟಿಪ್ಪು 💚💚💚💚💚

  • @dhananjayad2982
    @dhananjayad2982 Před rokem +10

    Super bro

  • @susheelat4478
    @susheelat4478 Před 21 dnem

    ನನ್ನ ಮೆಚ್ಚಿನ ವೀರ ‌ ಟಿಪ್ಪು ಸುಲ್ತಾನ್ . ಹಿಂದೆ ಟಿವಿಯಲ್ಲಿ ಟಿಪ್ಪು ಧಾರವಾಹಿ ಬರುತ್ತಿತ್ತು .ಯಾರು ಏನೇ ಹೇಳಿದರೂ ನಾನು ‌ಪಂಬುವುದಿಲ್ಲ .ಜೈ ಟಿಪ್ಪು.ನಿನ್ನ ಹೆಸರು ಅಜರಾಮರ . ಕಳಿಸಿದ್ದ ಕುಕ್ಕೆ ತುಂಬಾ ಆಭಾರಿಯಾಗಿದ್ದೇನೆ

  • @husainbashahusainbashahang6891

    ಜೈ ಟಿಪ್ಪು

  • @mdhaneef78699
    @mdhaneef78699 Před rokem +37

    JAI HIND Jai Tippu, Jai Bhim Sena

  • @dgdghhhf657dfgfff
    @dgdghhhf657dfgfff Před 2 lety +10

    👌

  • @honnursab8064
    @honnursab8064 Před rokem +7

    Super tippuji nimmntha punyathmarige istondu anyaya vaguttide sathyavannu Allah noduttidare subhanallah

  • @syedabdulrahaman7304
    @syedabdulrahaman7304 Před rokem +33

    Well said sir👍👍👍 superb👍 true always shine⭐✨⭐✨⭐✨it is a history 🙏🕉✝️☪️🙏

  • @channabasappahawaldar7318
    @channabasappahawaldar7318 Před 2 lety +20

    ಮೈಸೂರ್ ಹುಲಿ ಟಿಪ್ಪು great ಲೀಡರ್

  • @shaherbanu9978
    @shaherbanu9978 Před rokem +10

    THANK U GURURAJ BROTHER.
    JAIBHIM..

    • @mohanr1842
      @mohanr1842 Před rokem

      Melukote coorg kodavas Kerala Christian are telling lies about tipu
      Go and make videos in coorg kodavas Kerala Christian they will tell the truths
      Don't make bogus videos by taking money's from jihadis gangs

  • @harishchandrashetty1842
    @harishchandrashetty1842 Před rokem +21

    Thank you sir

  • @davalsabt1305
    @davalsabt1305 Před rokem +11

    ಇದನ್ನು rss bjp ಯ ವ ರು ಕೇಳಬೇಕು

  • @RameshM-si1iw
    @RameshM-si1iw Před rokem +8

    Correct...Tippu Sulthan was real freedom fighter

  • @patalappam6287
    @patalappam6287 Před rokem +20

    Excellent explanation thank you very much

  • @anythingeverything7762
    @anythingeverything7762 Před rokem +11

    Sir I salute millions time for your honesty,depth in history.

  • @mdashrafshetasandi7184
    @mdashrafshetasandi7184 Před rokem +9

    Right bro 🌷🙏

  • @mdmustafa3471
    @mdmustafa3471 Před rokem +8

    Super sir.

  • @shabshabaz1071
    @shabshabaz1071 Před 2 lety +20

    👒👑King off Mysore 🐅🐅

  • @imaranokmnh2908
    @imaranokmnh2908 Před rokem +6

    Tippusultan, Tiger,of,Mysore

  • @mohammedjaffar1169
    @mohammedjaffar1169 Před rokem +21

    Tippu pledged his sons to British to save the kingdom, but now a days some politicians pledge country for the sake of nation.

    • @harishism6334
      @harishism6334 Před rokem +1

      Country ಬೇರೆ nation ಬೇರೇನಾ 🤣😂🤣😂

  • @editingloverskediting
    @editingloverskediting Před 8 měsíci +2

    Jai tippu❤
    Jai bheem ❤
    Jai sri ram ❤

  • @sikindar-cy4qc
    @sikindar-cy4qc Před rokem +2

    Super...sir...very....intrastd... video..
    Super....Jai.... tippu... sultan....

  • @imaranokmnh2908
    @imaranokmnh2908 Před rokem +9

    Sir, VarthaBharati, VareyVarey, Thanku

  • @muzammilmadhuvana6305
    @muzammilmadhuvana6305 Před 2 lety +23

    Hpy Tippu Jayanthi ♥️♥️♥️

    • @agnostic7627
      @agnostic7627 Před 2 lety

      Message written on Tippu Sulthans Sword : " My victorious sabre is lightning for the destruction of the Kaa firs. Haidar, the Lord of the Faith, is victorious for my advantage. And moreover, he destroyed the wicked race who were Kaa firs. Praise be to him, who is the Lord of the Worlds! Thou art our Lord, support us against the people who are Kaa firs."

    • @agnostic7627
      @agnostic7627 Před 2 lety

      Soon after Tipu inherited the territory in January 1784, he issued orders to seize the Christians in Canara, confiscate their estates, and deport them to Seringapatam. His orders were carried out on 24 February 1784, (Ash Wednesday), in a secret and well planned move, Tipu arrested a large number of Christians across the province of Canara and other parts of his kingdom. According to historian Kranti Farias, all arrests may not have been made on a single day, but instead carried out in stages.
      Twenty thousand Christians died during the journey from South Canara to Seringapatam. During captivity they suffered extreme hardships, torture, death, and persecutions with many Christians forcibly converted to Sunni Islam.
      Of the 60,000-80,000 Christians taken captive, only 15,000-20,000 both made it out alive and retained their original faith. The episode had a deep impact on the Literature of Mangalorean Catholics. The bi-centennial anniversary of the Christians' release from captivity was celebrated across the region on 4 May 1999.
      The St. Lawrence Church in Karkala was destroyed by Tipu Sultan.
      The Sultan Battery in Mangalore, built in 1784, was constructed from the stones of the destroyed churches.
      Local tradition has it that the Idgah mosque in Mangalore (opposite St. Aloysius College), was constructed by Tipu Sultan with stones taken from the destroyed Milagres Church.
      Tipu ordered the destruction of all 27 churches in Canara. The Igreja da Santa Cruz (Portuguese: Church of Holy Cross) at Bidrem was saved at the intercession of the local Jain chiefs.
      Trouble arose when guards began molesting captive Christian women at their first camp at Bantwal, although able-bodied captives were able to resist the guards. At the next camp at Jamalabad fort, the rebel Christian leaders were thrown down from the fort. The town of "Nettrekere" or "Netterkedu" in Tulu, on the cross roads from Maripalla to Kalpane, derives its name from the large pool of blood which resulted from the execution of rebellious Mangalorean Catholics on their march to Mysore.
      A dungeon at Seringapatam, Those Christians who refused to embrace Islam were imprisoned in such dungeons.
      In 1785, after declaring the Coorgis guilty of polyandry, Tipu seized nearly 70,000 Hindus of Coorg along with their king, Dodda Vira Rajendra, and held them captive at Seringapatam. They were also forcibly converted to Islam and received the same harsh treatment as the Mangalorean Catholics. From 1786 until 1789, even the Nairs of Malabar were captured and deported to Seringapatam.
      The treatment of the prisoners of Tippu Sultan's Coorg and Mangalore campaigns is recorded in the Arabic and Farsi inscriptions on the south wall of the mosque at Seringapatam, dated 1787 AD.

  • @syedmazharalimazhar7825
    @syedmazharalimazhar7825 Před rokem +5

    Very.good

  • @nageshveena8881
    @nageshveena8881 Před 2 lety +24

    One and only riyal tiger

    • @dayanandas5271
      @dayanandas5271 Před rokem

      ನಿಮ್ಮಪ್ಪ ಸುಲ್ತಾನ ?

    • @clips4u786
      @clips4u786 Před rokem

      @@dayanandas5271 no it's your father tippu sultan 😊

    • @dayanandas5271
      @dayanandas5271 Před rokem

      Video ಕಳಿಸ್ಲ, ನಮ್ಮಪ್ಪ ನಿನ್ mom

    • @SachinRocky-ol8no
      @SachinRocky-ol8no Před 10 měsíci

      ತುಣ್ನೆ 😂😂 ನಾಯಿಗೆ ಹೊಡಿದಗೆ ಹೊಡೆದಿದ್ದಾರೆ ಗೆ ಇದು ಗೌಡರು

  • @devendrat6683
    @devendrat6683 Před rokem +3

    Jai tippu,,Jai nalvadikrishna rajavadeyar.iloveyou Mysore,

  • @VijayKumar-pp9cq
    @VijayKumar-pp9cq Před 4 měsíci

    ವಿಜಯಕುಮಾರ್ ಗುಜ್ಜ ನಡು ನನಗೆ ಇತಿಹಾಸ ಯಂದ್ರೆ ಆದು ಬಾರತ ದ ಇತಿಹಾಸ ಆಂದರೆ ಪಂಚ ಪ್ರಾಣ ನನಗೆ ರಾಮಾಯಣ ಮಹಾಭಾರತ ಕಿಂಥ ಬಾರತ ದ ಇತಿಹಾಸ ಕೆ ನನ್ನ ಅಭಿನಂದನೆಗಳು ನಿಮಗೂ ನನ್ನ ಅಭಿನಂದನೆಗಳು ಜೈ ಹಿಂದ್

  • @mdmustafa3471
    @mdmustafa3471 Před rokem +8

    U r great sir ❤❤❤❤❤.

  • @hussaintumbad9788
    @hussaintumbad9788 Před rokem +7

    Super speech sir👍👍👍

  • @rafiqahmedr9300
    @rafiqahmedr9300 Před rokem +5

    Sir you are great Right sir Really 🙏🤲

  • @haneefgkere6387
    @haneefgkere6387 Před 2 lety +18

    Our great leader n freedom fighter hazrat tiger (RA)

    • @agnostic7627
      @agnostic7627 Před 2 lety

      Message written on Tippu Sulthans Sword : " My victorious sabre is lightning for the destruction of the Kaa firs. Haidar, the Lord of the Faith, is victorious for my advantage. And moreover, he destroyed the wicked race who were Kaa firs. Praise be to him, who is the Lord of the Worlds! Thou art our Lord, support us against the people who are Kaa firs."

    • @agnostic7627
      @agnostic7627 Před 2 lety

      Soon after Tipu inherited the territory in January 1784, he issued orders to seize the Christians in Canara, confiscate their estates, and deport them to Seringapatam. His orders were carried out on 24 February 1784, (Ash Wednesday), in a secret and well planned move, Tipu arrested a large number of Christians across the province of Canara and other parts of his kingdom. According to historian Kranti Farias, all arrests may not have been made on a single day, but instead carried out in stages.
      Twenty thousand Christians died during the journey from South Canara to Seringapatam. During captivity they suffered extreme hardships, torture, death, and persecutions with many Christians forcibly converted to Sunni Islam.
      Of the 60,000-80,000 Christians taken captive, only 15,000-20,000 both made it out alive and retained their original faith. The episode had a deep impact on the Literature of Mangalorean Catholics. The bi-centennial anniversary of the Christians' release from captivity was celebrated across the region on 4 May 1999.
      The St. Lawrence Church in Karkala was destroyed by Tipu Sultan.
      The Sultan Battery in Mangalore, built in 1784, was constructed from the stones of the destroyed churches.
      Local tradition has it that the Idgah mosque in Mangalore (opposite St. Aloysius College), was constructed by Tipu Sultan with stones taken from the destroyed Milagres Church.
      Tipu ordered the destruction of all 27 churches in Canara. The Igreja da Santa Cruz (Portuguese: Church of Holy Cross) at Bidrem was saved at the intercession of the local Jain chiefs.
      Trouble arose when guards began molesting captive Christian women at their first camp at Bantwal, although able-bodied captives were able to resist the guards. At the next camp at Jamalabad fort, the rebel Christian leaders were thrown down from the fort. The town of "Nettrekere" or "Netterkedu" in Tulu, on the cross roads from Maripalla to Kalpane, derives its name from the large pool of blood which resulted from the execution of rebellious Mangalorean Catholics on their march to Mysore.
      A dungeon at Seringapatam, Those Christians who refused to embrace Islam were imprisoned in such dungeons.
      In 1785, after declaring the Coorgis guilty of polyandry, Tipu seized nearly 70,000 Hindus of Coorg along with their king, Dodda Vira Rajendra, and held them captive at Seringapatam. They were also forcibly converted to Islam and received the same harsh treatment as the Mangalorean Catholics. From 1786 until 1789, even the Nairs of Malabar were captured and deported to Seringapatam.
      The treatment of the prisoners of Tippu Sultan's Coorg and Mangalore campaigns is recorded in the Arabic and Farsi inscriptions on the south wall of the mosque at Seringapatam, dated 1787 AD.

  • @arhan206
    @arhan206 Před 2 lety +63

    ಜೈ ಟಿಪ್ಪು ಸುಲ್ತಾನ್..

    • @dhanyakharajola5671
      @dhanyakharajola5671 Před 2 lety +12

      Bjp rss deasha drohegalu

    • @m.bumraniumrani1413
      @m.bumraniumrani1413 Před rokem +1

      @@dhanyakharajola5671 a

    • @ShivaDK-dv7dt
      @ShivaDK-dv7dt Před rokem

      BJP du kadu brasta sarakar sule maklu ge gadiparu madbeku guru

    • @mohanr1842
      @mohanr1842 Před rokem

      Fake news
      Melukote
      Coorg kodavas
      Kerala
      Go and ask about butcher hyder ali tippu
      They will beat by chappal to you people's
      Taking money from muslim waha bhi international and doing fake news
      Some people like prakash raj
      Kamal Hassan aamir khan
      They're are taking fund's from muslim jihad gangs to, do fake videos And opposing hindus and hindu scripture and hindus kings and hindu gods

    • @mohanr1842
      @mohanr1842 Před rokem

      @@dhanyakharajola5671
      BJP will benefits more from this kinds of people's video's, this bogus videos are making
      Modi more strong this kinds of people's making fake videos by opposing hindus will be more benefits to BJP rss modi

  • @abidansari8470
    @abidansari8470 Před rokem +15

    Super speech super massage super powerful greatest mankind super truest history super sentence. Great sir. Salute to you.

  • @maqboolshaikh2224
    @maqboolshaikh2224 Před rokem +5

    🙏jay karnataka 🙏 super sir👏🌳🌹

  • @VijayKumar-pp9cq
    @VijayKumar-pp9cq Před rokem +5

    Atanobba Dore atamadidu sariede tippu was 🐯🐯🐯🐯🐯🐯🐯🐯🐯🐯🐯🐯🐯🐯🐯 Tiger 🙏🙏🙏🙏🙏🙏🙏🙏🙏

  • @sulaimansulai1458
    @sulaimansulai1458 Před rokem +4

    Great superb sir tippu sulthaan mashallah great worrier

  • @imaranokmnh2908
    @imaranokmnh2908 Před rokem +7

    Tippusultan, JaiHo

    • @mohanr1842
      @mohanr1842 Před rokem

      All King's are bachhas
      Baby's kunnis
      In front of🇮🇳 one and only chhatrapathi shivaji maharaj great king
      Chatrapathi shivaji maharaj kicked out all mughals from India

    • @mohanr1842
      @mohanr1842 Před rokem

      Marathas won 5,war
      Against, hyderabad nizam by marathaa bajhi rao peshwa
      Maadhav rao peshwa defeated 3,times
      He won all battles against hyder ali
      In karnataka

    • @mohanr1842
      @mohanr1842 Před rokem

      Brahmins tortured dalits
      Brahmins supported,, mughals shringeri brahmins supported fund's to hyder ali tippu, and shringeri brahmins tortured dalits, so marathas taught the lesson for brahmins of shringeri
      Brahmins of shringeri, desh drohis they are funding money's to mughals and hyder ali tippu, marathas we'll done
      By teaching lessons to dalit virodhees shringeri brahmins

    • @mohanr1842
      @mohanr1842 Před rokem

      We'll done marathas
      You teached lessons to shringeri dalits virodhees brahmins
      Shringeri brahmins supported temples money's to mughals shringeri brahmins tortured dalits,well done marathas you teached proper lessons to mughals

  • @hasansab.mhasan3823
    @hasansab.mhasan3823 Před rokem +5

    Jai tippu

  • @AbdulSalam-jc2fr
    @AbdulSalam-jc2fr Před rokem +23

    Great speach congratulations 🎉♥️♥️❤️❤️❤️❤️❤️🎉

  • @divyahomecare5673
    @divyahomecare5673 Před rokem +7

    Jai tipu

  • @ksgowda1789
    @ksgowda1789 Před rokem +7

    This real fact ,history to be telecasted repeatedly

  • @imaranokmnh2908
    @imaranokmnh2908 Před rokem +6

    Tippusultan, AmarRahaJai, Tippusultan

  • @rafiqahmedr9300
    @rafiqahmedr9300 Před rokem +6

    U r great 🙏🤲💐

  • @moosabhikba4308
    @moosabhikba4308 Před rokem +4

    Tipu sultan zindabad

  • @sakeenakhanum4280
    @sakeenakhanum4280 Před 11 měsíci +2

    Thank you so much sir for your precious information 🎉

  • @raghavendranaik5556
    @raghavendranaik5556 Před rokem +12

    Thank you sir how can we help you to defeat false propaganda of a section of people

  • @AbdulSalam-jc2fr
    @AbdulSalam-jc2fr Před rokem +22

    Sir God bless u 🙏 💯❤️♥️♥️❤️❤️❤️❤️❤️❤️❤️❤️❤️❤️❤️

  • @rajendrabansode1024
    @rajendrabansode1024 Před rokem +19

    This information should go all over our India,then our Indians will know what is tippu sulthan.jai tippu sulthan.

  • @AJEEM200
    @AJEEM200 Před rokem +4

    Super 😍😍😍😘

  • @ವೀರಕನ್ನಡಿಗ-ಢ6ಚ

    ಜೈ ಟಿಪ್ಪು ❤

  • @rahamathirahamathi4477
    @rahamathirahamathi4477 Před rokem +4

    ಸೂಪರ್ ಟಿಪ್ಪು

    • @mohanr1842
      @mohanr1842 Před rokem

      Shringeri brahmins
      Giving funds to mughals, tippu
      Shringeri brahmins tortured dalits
      Marathas,, attacked shringeri,, because of gaddhar brahmins,,
      Marathas won all 385,wars against mughals raj,, marathas dynasty protected sanathan🕉️ hindu,, people's,,
      Jai chatrapathi shivaji maharaj
      Jai sambhaji maharaj
      Jai peshwa bajhi rao
      Jai madhavrao
      Jai sadhashiv rao bhau
      Jai malhaar rao holkar
      Jai, Cheemajhi appa
      Jai madhajhi sciandia
      Jai fatesingh rao Gaikwad
      Jai tanajhi malsure
      Jai, bajhi prabhu deshpande
      Jai bahirjhi nayak
      Jai, jhaansi rani laxmi bai,,

    • @mohanr1842
      @mohanr1842 Před rokem

      Fake news,, pukkhal people's supporting jihadis
      British🇬🇧 are 200℅, better than
      Hyderali And tippu, and mughals,,
      Great marathas great sikhs great rajput great ahon Assamese dynasty protected sanathan🕉️ hindu people's from butcher's mughals

  • @naveenr1938
    @naveenr1938 Před rokem +5

    HAGIDRE MARATARE NAM KARNATAKA DA NIJVAD ENEMY

  • @ravitravi2927
    @ravitravi2927 Před rokem +5

    Gururaj sir 🙏

  • @zinda1818
    @zinda1818 Před 2 lety +16

    ಅಪಪ್ರಚಾರ ಮಾಡಲು ಕಾರಣ ಬ್ರಿಟಿಷ್! ಪ್ರೇರಿತ ಇತಿಹಾಸ?

    • @agnostic7627
      @agnostic7627 Před 2 lety

      ಹೌದು... ಕ್ರಿಸ್ತ ಶಕ 600ರ ನಂತರ ಎಲ್ಲಾ ಇತಿಹಾಸ ತಪ್ಪು... 🤣🤣🤣

    • @mohankumarkn6747
      @mohankumarkn6747 Před 2 lety

      ಹೌದು

  • @karunkumarskarunkumars7948
    @karunkumarskarunkumars7948 Před 7 měsíci

    ನಮ್ಮ ಕರ್ನಾಟಕದ ಹುಲಿ ಟಿಪ್ಪು ಸುಲ್ತಾನ್

  • @honnursab8064
    @honnursab8064 Před rokem +3

    Super sir gururaj sir nimmntha buddivantharidiralla sir koti koti namanagalu swamy

  • @UIGAMING333
    @UIGAMING333 Před 11 měsíci +1

    ಯಾಕೆ ನಮ್ಮವರಿಲ್ಲವೇ ಕರ್ನಾಟಕ ಅಂತ ಹೆಸರು 6 ನೇ ಶತಮಾನದಲ್ಲಿ ನಿಡಿದ್ದು ನಮ್ಮ ಕನ್ಡ ನಾಡಿನ ಕುಲ ತಿಲಕ ಚಾಲುಕ್ಯ ಪರಮೇಶ್ವರ ಅಖಂಡ ಭಾರತವನ್ನಾಳಿದ ಮಹಾನ ದೊರೆ ಶ್ರೀ ಇಮ್ಮಡಿ ಪುಲಕೇಶಿ ಚಕ್ರವರ್ತಿ ಕರ್ನಾಟ ಬಲಂ ಮೊದಲು ಅಳಿಸಿ ಹೋದ ನಮ್ಮ ನಿಜವಾದ ಇತಿಹಾಸ ತಿಳಿಸಿಕೊಡಿ ಹೌದು ಟಿಪ್ಪು ಹಿಂದೂ ವರೋಧಿ ಹೆಗೆಂದರೆ ನಮ್ಮ ಅನೇಕ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಮತಾಂತರ ಮಾಡಿದ್ದಾನೆ ಅಲ್ಲದೇ ಅವನು ತನಗೆ ಅನ್ನ ಹಾಕುತ್ತಿದ್ದ ಮೈಸೂರಿನ ಓಡೆಯರಿಗೆ ದ್ರೋಹ ಬಗೆಯುತ್ತಾನೆ ಹೆಗೆಂದರೆ ಆಗಿನ ಮೈಸೂರು ಸಾಮ್ರಾಜ್ಯದಲ್ಲಿ ಸೆನೆಯ ನಾಯಕನಾಗಿದ್ದ ಇವನ ತಂದೆ ಹಾಗೂ ಇವನಿಗೆ ರಾಜರನ್ನು ಮೋಸಮಾಡಿ ಅವರ ಸಿಂಹಾಸನವನ್ನು ಪಡೆಯುತ್ತಾರೆ ಇನ್ನೊಂದು ಟಿಪ್ಪು ಬ್ರೀಟಿಷರೊಂದಿಗೆ ಹೋರಾಟ ಮಾಡಿದ್ದು ದೇಶಕ್ಕಾಗಿ ಅಲ್ಲ ನನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಅಷ್ಟೇ ಅದನೆಲ್ಲಾ ಬಿಟ್ಟು ನೀವು ಈ ತರಹದ ಸುಳ್ಳು ಇತಿಹಾಸವನ್ನು ಹೇಳುತ್ತೀದ್ದಿರಿ ದಯವಿಟ್ಟು ಇರುವ ವಿಚಾರವನ್ನು ನಿಜವಾದ ವಿಚಾರ ಜನತೆಗೆ ತಿಳಿಸಿ ಜೈ ಹಿಂದ್ ಭಾರತ ಮಾತೆಗೆ ಜಯವಾಗಲಿ🙏🌍❤🇮🇳🇮🇳

    • @davalsabt1305
      @davalsabt1305 Před 10 měsíci

      ನಿನ್ನ ಕಡೆ ಆದಾರ ಇದೆಯಾ?

  • @rajendrabansode1024
    @rajendrabansode1024 Před rokem +17

    I hate politicians who is telling lies about tippu sulthan.jai tippu sultan.

  • @shaabulnafisa442
    @shaabulnafisa442 Před rokem +2

    Great presentation sir true facts of tippu sultan 🐅 said u r great historian this is our indian history says history is history no mixed in story hatts off u

  • @naziyachishtinaziyachishti5470

    Very nice sir nivu helida sattya yallargu kannu tereyutte Jai tilpu sir

  • @imaranokmnh2908
    @imaranokmnh2908 Před rokem +4

    Tippusultan, Zindabad

  • @sureshnagarathna1479
    @sureshnagarathna1479 Před rokem +2

    Super sir your great speech

  • @muniyappagp1494
    @muniyappagp1494 Před rokem +1

    ಅಪಪ್ರಚಾರ ಮಾಡದಿದ್ದರೆ ಆ ಒಂದು ವರ್ಗಕ್ಕೆ jeernavaguvudill

  • @lata966
    @lata966 Před rokem +1

    Vandematram Jai Hind Jai Tippusutan Jai Karnatak Ehihas Tilisidakagi Dhanya Vadagalu sir

  • @syedazmath1427
    @syedazmath1427 Před rokem +7

    Supper....Sir.... Thank...U..

  • @dr.syedarshadpasha8645
    @dr.syedarshadpasha8645 Před 2 lety +28

    Sir because of Vote they are passing fals message we should bring Awareness Mr. Tippu stood strongly against British. He has done a lot of good work

  • @manjupurtageri8933
    @manjupurtageri8933 Před rokem +11

    Real Tiger 🐅

  • @barthlomew8583
    @barthlomew8583 Před rokem +3

    This is 100 parcent true thank you so much vartha baarathi

  • @amjadnadaf2801
    @amjadnadaf2801 Před 11 měsíci +2

    ಜೈ ಟಿಪ್ಪು ಸುಲ್ತಾನ್ ❤🐯

  • @user-bt2wn8wr1m
    @user-bt2wn8wr1m Před 10 měsíci +1

    Good job sir ❤