ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ ಭಾಗ - 2

Sdílet
Vložit
  • čas přidán 22. 03. 2021
  • ಭಾರತದ ಮೇಲೆ ಹಿಡಿತ ಸಾಧಿಸಿದ ಬ್ರಿಟೀಷರ ವಿರುದ್ಧ ಭಾರತೀಯರು ನಿಧಾನವಾಗಿ ದನಿ ಎತ್ತಲು ಶುರುಮಾಡಿದ್ದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ದಮನಗೊಳಿಸಿದ ನಂತರ ಭಾರತೀಯರು ಇನ್ನು ತುಟಿ-ಪಿಟಿಕ್ ಎನ್ನುವುದಿಲ್ಲ ಎಂದೆಣಿಸಿದ್ದ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದ್ದರು ಕ್ರಾಂತಿಕಾರರು. ವಾಸುದೇವ ಬಲವಂತ ಫಡಕೆ, ದಾದಾಭಾಯ್ ನವರೋಜಿ, ಬಾಲ ಗಂಗಾಧರ ತಿಲಕ್, ಸಾವರ್ಕರ್, ಚಾಫೇಕರ್ ಸಹೋದರರು, ಮುಂತಾದ ಕ್ರಾಂತಿರತ್ನಗಳು ಬ್ರಿಟೀಷರ ನಿದ್ದೆಯನ್ನು ಹಾರಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಈ ಗಾಥೆಯನ್ನು ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ ಉಪನ್ಯಾಸದ ಎರಡನೇ ಭಾಗದಲ್ಲಿ ಕೇಳಿ

Komentáře • 139

  • @laxmipai5321
    @laxmipai5321 Před 9 měsíci +1

    👌

  • @ranigiggd6558
    @ranigiggd6558 Před 3 lety +13

    🇮🇳ಕಾಯ್ತಾ ಇದ್ದೆ ಅಣ್ಣ⛳⛳🕉 ಧನ್ಯವಾದಗಳು🇮🇳

  • @lakshmilakshmidevi-ur9wl
    @lakshmilakshmidevi-ur9wl Před 9 měsíci +1

    Excellent sir super, heart taching speech.❤❤

  • @ganganagoudapatil9963

    Thank you brother

  • @preckm7078
    @preckm7078 Před 3 lety +5

    ಹೃತ್ಪೂರ್ವಕ ಧನ್ಯವಾದಗಳು ಸರ್ 🙏
    ಜೈ ಹಿಂದ್...

  • @ravikanthkamath
    @ravikanthkamath Před 3 lety +5

    I was waiting for this!

  • @kiranjjagannanavar8082
    @kiranjjagannanavar8082 Před 3 lety +5

    ಜೈ ವೀರ ಸಾವರ್ಕರ್ ಜೈ ಅಟಲ್ ಬಿಹಾರಿ ವಾಜಪೇಯಿ

    • @umeshmysoreshivaraju26
      @umeshmysoreshivaraju26 Před 3 lety

      ಬಿಜೆಪಿ ಜಪ ಮಾಡೋ ಬೇಜವಾಬ್ದಾರಿ ಮನುಷ್ಯ ಈತ
      ಕನ್ನಡಿಗರ ಕೊಡುಗೆ ಬಗ್ಗೆ ಒಂದು ಮಾತೂ ಇರೋಲ್ಲ, ಸೂಕ್ಸ್ನ್ಮವಾಗಿ ಗಮಿನಿಸಿ. ನಾವೆಲ್ಲಾ ಉತ್ತರ ಭಾರತದ ಜನರ ಮಾನಸಿಕ ಗುಲಾಮರಾಗೋದೇ ಇವರ ಅಂತಿಮ ಗುರಿ.
      ಜೊತೆಗೆ ಗಾಂಧಿ ಕೊಡುಗೆ ಏನೇನೂ ಇಲ್ಲ , ಗೋಡ್ಸೆ ಎಂಬ ನರಹಂತಕನ ವೈಭವೀಕರಣ ನಿಮಗೆ ನಿಧಾನವಾಗಿ ಕಾಣುತ್ತ ಬರುತ್ತೆ.
      ಎಚ್ಚರಿಕೆಯಿಂದಿರಿ. ಇಂತ ಮಾತುಗಾರರನ್ನು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಪೇಮೆಂಟ್ ಕೊಟ್ಟು ಕೊಟ್ಟು ಹರಿಬಿಟ್ಟಿದ್ದಾರೆ ಇವರು.

    • @ik_info
      @ik_info Před rokem

      @@umeshmysoreshivaraju26 ದೇಶ ಒದ್ದೆ ಅಂತ ಹೇಳೋದು ಬಿಟ್ಟು ಉತ್ತರ ದಕ್ಷಿಣ ಎಂದು ಭಾಗ ಮಾಡುತ್ತಿರುವ ನಿಮಗೆ ಏನು ಹೇಳಬೇಕು.

  • @pavithrahs8691
    @pavithrahs8691 Před 3 lety +2

    Jai hind 🙏🇮🇳 baratha mateya hemmeya putra 🙏

  • @dr.venugopal3769
    @dr.venugopal3769 Před 3 lety +2

    Jaihind.....ondematarum....💪💪💪👏👏👏

  • @arunbabum.p4746
    @arunbabum.p4746 Před 3 lety +1

    Really good informative talk sir 👌

  • @rajagopal2507
    @rajagopal2507 Před 3 lety +1

    You are the legend of hindu dharma

  • @mallikarjuntvtvm5321
    @mallikarjuntvtvm5321 Před rokem

    🌺🌺🌺🌺🌺🌺🌹🌹🌹🌹🌹🌹🌹🙏🙏🙏🙏🙏🙏🙏💎💎💎💎💎💎💎🌲🌲🌲🌲🌲🌲🌺🌺🌺🌺🌺🌺🌺👑👑👑👑👑👑🌹🌹🌹🌹🌹🌹

  • @maheshgl8568
    @maheshgl8568 Před 3 lety +3

    ಇಂತಹ ವೀಡಿಯೋಗಳು ನಮ್ಮ ಯುವ ಪೀಳಿಗೇಗೇ ಎಚ್ಚು ತಲುಪಬೇಕು ಆದ್ರೇ ಕಮ್ಮಿ views ಆಗಿದೇ 🤔🤔🤔

  • @akshayak184
    @akshayak184 Před 3 lety +13

    ವಾವ್....!!
    ಏನು ಲೈಫ್ ಸ್ಟೈಲ್ ಅಣ್ಣ Savarkar ಅವರದ್ದು ಮೈ ರೋಮಾಂಚನ ಆಯಿತು 😥😥😥😓😓😓

    • @umeshmysoreshivaraju26
      @umeshmysoreshivaraju26 Před 3 lety +1

      ಪೆದ್ದು ಕಣ್ರೀ ನೀವು...

    • @akshayak184
      @akshayak184 Před 3 lety

      @@umeshmysoreshivaraju26 yake

    • @umeshmysoreshivaraju26
      @umeshmysoreshivaraju26 Před 3 lety +1

      @@akshayak184go to CZcams.
      Search ಪೆಟ್ರೋಲ್ ಡಿಸಲ್ ಬೆಲೆ ಸುಲಿಬಲೆ ಅಂತ ಹುಡುಕಿ.
      ವೀಡಿಯೊ ನೋಡಿ. ಇವರ ನಿಜ ಮುಖ ಬಯಲಾಗುತ್ತೆ
      ಅಲ್ಲಿ ಕಾಮೆಂಟ್ಸ್ ನೋಡಿ

    • @preethamkumark.n8070
      @preethamkumark.n8070 Před 3 lety +1

      @@umeshmysoreshivaraju26 neevu jaanaragi yenu kittakiddeera

    • @umeshmysoreshivaraju26
      @umeshmysoreshivaraju26 Před 3 lety

      @@preethamkumark.n8070ಈ ರೀತಿ ನಿಮ್ಮಂತಹ ನಂಬಿದ ಮುಗ್ದ ಜನಗಳಿಗೆ ಸುಳ್ಳಿನ ಸರಮಾಲೆ ಕಟ್ಟಿ ಕಟ್ಟಿ ಅನ್ಯಾಯ ಮಾಡಿಲ್ಲಾ. ಅದು ಗ್ಯಾರಂಟಿ.
      ಕನ್ನಡ ಮಕ್ಕಳನ್ನು ಇಂದಿನ ಮೋದಿ ಮತ್ತು ಹಳೆಯ ಕಾಂಗ್ರೆಸ್ ಸರ್ಕಾರ ಮಾಡಿದ ಭಾಷಾ ಭಯೋತ್ಪಾದನೆ ಬಗೆಗೆ, ಅದ್ರಿಂದ ಲಕ್ಷ ಲಕ್ಷ ಕನ್ನಡ ಕುಟುಂಬಗಳು ಇಂದು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಬಗ್ಗೆ ಜನರಲ್ಲಿ, ಜನನಾಯಕರಲ್ಲಿ ಸಾಕಷ್ಟು ಅರಿವು ಮೂಡಿಸಿದ್ದೇವೆ..
      ಮೋದಿಯವರಿಗೆ ಹಲವಾರು ಪತ್ರ ಬರೆದಿದ್ದೇವೆ. ಇನ್ನೂ ಹಲವಾರಿವೆ. ಆದ್ರೆ ಮಾಡಿರೋದು ಏನೇನು ಸಾಲ್ತಾ ಇಲ್ಲ. ನೀವೂ ಬನ್ನಿ.

  • @khadgampowerofdance9381
    @khadgampowerofdance9381 Před 3 lety +1

    Jai Hind simha kadalli iddaru simhane naadali iddaru simhane sprrrrrr sir Jai Hind

  • @aneeshkarthikrajaramhebbar1500

    Anna rajaram Mohan Rai avaru madida janapara horatada bagge heli pls

  • @indrakesh7552
    @indrakesh7552 Před 3 lety +1

    Suuuuper sir...👌👌👌💐

  • @cbirws9428
    @cbirws9428 Před 3 lety

    Hari om ji

  • @rajeshrajesh8462
    @rajeshrajesh8462 Před 3 lety +2

    Super sir

  • @vijayabaia4036
    @vijayabaia4036 Před 3 lety +6

    ವೀರ ಸಾವರ್ ಕರ್ ಬಗ್ಗೆ ತುಂಬಾ ಚೆ ನ್ನಾಗಿ
    ಮಾತನಾಡಿದ್ದಿರಿ ,ನಮಾಸ್ಥರಗಳು

    • @umeshmysoreshivaraju26
      @umeshmysoreshivaraju26 Před 3 lety +1

      ಬ್ರಿಟೀಷರ ವಿರುದ್ಧ ಹೋರಾಡಿದ ಕನ್ನಡ ವೀರರು ಎಷ್ಟಿಲ್ಲ? ಬರೇ ಸಾವರ್ಕರ್, ಶಿವಾಜಿಯ ಬಗ್ಗೆ ಮಾತಾಡೋದು ಈ ಮನುಷ್ಯ.
      ನಮ್ಮ ಕನ್ನಡ ವೀರರ ಬಗ್ಗೆ ತಿಳಿದುಕೊಂಡು ನಾವು, ನಮ್ಮ.ಮಕ್ಕಳು ಹೆಮ್ಮೆ ಪಡೋ ಹಾಗೆ ಮಾಡೋಲ್ಲಾ, ಮಾತಾಡೋಲ್ಲಾ ಈತ.
      ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಮೈಸೂರು ಒಡೆಯರ್ ವಂಶದ ಹಲವು ರಾಜರು, ಮತ್ತಷ್ಟು ವೀರರುಗಳಿದ್ದಾರೆ. ಯೋಚಿಸಿ ಗೆಳೆಯರೆ....
      RSS ಏನು ಹೇಳ್ತಾರೋ ಅದನ್ನೇ ಈತ ಪುಂಗೋದು. ಅದು ಸತ್ಯ ಇರೋಲ್ಲ ಸಹ. ಎಲ್ಲ ಎಚ್ಚೆತ್ತುಕೊಳ್ಳಿ..ಈತನ ಹಿಂಬಾಲಕರೆಲ್ಲ ತಲೆಕೆಟ್ಟು ಹುಚ್ಚರಾಗಿ ಹೋಗಿದ್ದಾರೆ.

    • @vishwanathreddyk9889
      @vishwanathreddyk9889 Před 3 lety

      @@umeshmysoreshivaraju26 shri Krishna devarayana bagge bhaashana maadiddare kelidira nivu?? Sumne bandhu eneno helbedi

    • @umeshmysoreshivaraju26
      @umeshmysoreshivaraju26 Před 3 lety +1

      @@vishwanathreddyk9889
      @Mahesh Gl
      ಸಮಾಧಾನ.. ಪೆದ್ದು ಪೆದ್ದಾಗಿ ಏಕೆ ಮಾತಾಡ್ತಾ ಇದ್ದೀರಿ !? ಆ ವಯ್ಯ ಹೇಳೋದೆಲ್ಲ ಕಿವಿಗೆ ಚೆನ್ನಾಗಿದೆ ಅಂತ ನೀವು ಕೇಳೋದು.
      ನಿಮ್ಮ ಹಣೆಬರಹಕ್ಕೆ ನಾನು ಏನು ಹೇಳಲಿ ವಿಶ್ವನಾಥ್? ಸತ್ಯ ನೋಡಿ. ಸುಳ್ಳು ಬೇಡ.
      ನೂರು ಮಾತಲ್ಲಿ ಯಾವಾಗಲೋ ಒಂದು ಬಾರಿ ಮಾತಾಡೋದು. 100:1
      ಬಿಜೆಪಿಗೆ ಯಾರು ಇಷ್ಟಾನೋ ಅವರ ಬಗ್ಗೆ ಮಾತಾಡೋದು.
      ಈತ ಎಂತ ಕಿತ್ತೋದ ಸುಳ್ಳುಗಾರ ಅಂದರೆ........
      ಇಲ್ಲಿ ಹೋಗಿ ವಿಡಿಯೋ ನೋಡಿ. ಭಕ್ತರಾಗಿದ್ದ ಹುಡುಗರ ಕಾಮೆಂಟ್ಸ್ ನೋಡಿ. czcams.com/video/Zcf4EnLuJCo/video.html
      ಈತ ಪೆಟ್ರೋಲ್, ಡೀಸಲ್ ಬೆಲೆ ಮೋದಿ ಏರಿಸಿದ್ದು ದೇಶ ಸೇವೆ, ದೇಶ ಕಟ್ಟೋಕೆ ಅಂತ ಮಾತಾಡಿದ್ದಾನೆ.
      1700+ ಜನ ಈತನ ಹಿಂಬಾಲಕರು ಹುಗಿದಿದ್ದಾರೆ. . ನೋಡಿ.

    • @vishwanathreddyk9889
      @vishwanathreddyk9889 Před 3 lety

      @@umeshmysoreshivaraju26 kelavomme yuvakarannu huridhumbislikke sullu helidre enu problem

    • @umeshmysoreshivaraju26
      @umeshmysoreshivaraju26 Před 3 lety +1

      @@vishwanathreddyk9889 ಅದು ಶುದ್ಧ ಅನ್ಯಾಯ. ಅಪಾಯಕರ. ಅದು ಸುಳ್ಳು ಅಂತ ಗೊತ್ತಾದ ಮೇಲೇ ಯುವಕರು ಬಿಡುತ್ತಾರೆಯೇ?" ಅಲ್ಲಿವರೆಗೂ ಏನೇನೋ ನಾಶ ಆಗೋಗಿರುತ್ತೆ.

  • @anneshkumarhkumar8328
    @anneshkumarhkumar8328 Před 3 lety +1

    Super anna

  • @doctorscirclekannada
    @doctorscirclekannada Před 2 lety

    17

  • @akashhulmani7425
    @akashhulmani7425 Před 3 lety +2

    🙏🙏🙏

  • @jayaramujayaramu8488
    @jayaramujayaramu8488 Před 3 lety

    Namaste 🙏🏽💐

  • @jayrambhat4352
    @jayrambhat4352 Před 3 lety

    Thanks brother

  • @mantupatilmantu7983
    @mantupatilmantu7983 Před 9 měsíci

    ಸ್ವಾತಂತ್ರ್ಯ ಹೊದುದ್ದು ಯಾವಗ ಸರ್

  • @neelammatirlapure2486
    @neelammatirlapure2486 Před 3 lety

    Jaya hinda🇮🇳🇮🇳🇮🇳🇮🇳🇮🇳🇮🇳🇮🇳🌹🙏

  • @ranjithsuvarna2050
    @ranjithsuvarna2050 Před 3 lety +1

    Super

  • @keerthikarnagr3874
    @keerthikarnagr3874 Před 3 lety

    I love my India

  • @rajmohantn9650
    @rajmohantn9650 Před 3 lety +4

    I have seen the cell in Andaman and i have experienced the harsh effects of the cell. My Namaskarms to you Sir.

  • @basavarajhiremat121
    @basavarajhiremat121 Před 3 lety +1

    Jai bharat Sir please new History Indian syllabus

  • @pranavsharma9838
    @pranavsharma9838 Před 3 lety +3

    ಅಣ್ಣಾ ಸಾವರ್ಕರ್ ಅವ್ರು ಬರ್ದಿರೋ ಇತಿಹಾಸದ ಪುಸ್ತಕ ಯಾವ್ದು ಓದೋದು ಹೇಳಿ ಅಣ್ಣಾ

  • @madevnaik9008
    @madevnaik9008 Před 3 lety

    Super🤘

  • @kalaiarasan9541
    @kalaiarasan9541 Před 3 lety

    Happy afternoon

  • @user-yx9cd1xo5p
    @user-yx9cd1xo5p Před 3 lety +2

    ಭಾಗ 3 ಕಳಿಸಿಕೊಡಿ

  • @sheelakundagol5039
    @sheelakundagol5039 Před 3 lety +1

    A kavanagalu ellive sir. Kelbeku anistaede

  • @basavarajhallad141
    @basavarajhallad141 Před 3 lety +1

    💐💐💐

  • @basavarajab3668
    @basavarajab3668 Před 3 lety

    🙏🙏🙏🙏🙏🙏

  • @gopinathdraiver9471
    @gopinathdraiver9471 Před 3 lety

    🙏🙏🙏👌👍👏👏👏👋

  • @bdsomashekarachar5316
    @bdsomashekarachar5316 Před 3 lety

    🙏🙏🙏🙏

  • @parashurammachal4968
    @parashurammachal4968 Před 3 lety

    Anandi Navada ka chillana nikalne sarvanash model navagarh

  • @badrinarayana1357
    @badrinarayana1357 Před 3 lety

    In between video quality is not good.kindly rectify it sir

  • @gangappabannatti7615
    @gangappabannatti7615 Před 3 lety +8

    ಸರ್ ,
    ಸಂಗೋಳ್ಳಿ ರಾಯಣ್ಣನ ಕುರಿತು ಚಿಂತನೆ .
    ವಂದನೆಗಳೊಂದಿಗೆ.

    • @mahendrar9492
      @mahendrar9492 Před 2 lety

      ಯಾವ ಇತಿಹಾಸ ಗರಾಗಿಗೆ ತಿಳಿಯದ ಸತ್ಯಗಳು sahodara

  • @karante1706
    @karante1706 Před 3 lety +8

    ಹಿಂದುತ್ವ ಪುಸ್ತಕದ ಪೂರ್ಣ ವ್ಯಾಖ್ಯಾನದ ವೀಡಿಯೋ ಸರಣಿ ಬರಲಿ ಚಕ್ರವರ್ತಿ ಜೀ.

  • @CricketHabba
    @CricketHabba Před 3 lety +2

    Swamy vivekanandar kuritu yav pustakavannu odbeku sir

    • @user-ro5vz2sr4d
      @user-ro5vz2sr4d Před 3 lety +1

      Colombo enda almorake

    • @CricketHabba
      @CricketHabba Před 3 lety

      Kannadadalliruv pustak heli sir

    • @sudarshan4288
      @sudarshan4288 Před 3 lety +1

      @@CricketHabba
      Vivekanadara jivanacharitre ‐ somanatha nada

    • @anmolpasargi729
      @anmolpasargi729 Před 3 lety

      Swamy Vivekanandara Jeevana charitre written by Somnathananda ji

  • @bhagyashrikulkarni5641
    @bhagyashrikulkarni5641 Před 3 lety +1

    Sir neeli bele Andre yavadu?

  • @rajareddy6721
    @rajareddy6721 Před 3 lety +1

    Pls put subtitel in english for all your lucher video 🙏🙏🙏

  • @veeranagouddyavanagoudr4150

    Sir nimage kooti kooti namangalu nimmastu itihaas yarigu gottilla

  • @avinashrathod9180
    @avinashrathod9180 Před 3 lety +1

    Sir nivu petrol bele erela antire all adu yava raitara kalage

  • @rajagopal2507
    @rajagopal2507 Před 3 lety

    Yuo are realli hindu sever

  • @habibaddur3588
    @habibaddur3588 Před 3 lety

    Heng pung Leeeeee

  • @manjunath7018
    @manjunath7018 Před 3 lety

    Henge pungle

  • @prashanthyeprash9838
    @prashanthyeprash9838 Před 3 lety +1

    What moral u got to talk about indipendance, Heng pung lee

    • @maheshgl8568
      @maheshgl8568 Před 3 lety

      ನಿನ್ನ ಹೇಂಡ್ತಿ ನ ಮುಸ್ಲಿಂ ಬಂದು ದೇಂಗಿದ್ರೇ ಅರ್ತ ಆಗುತ್ತೇ ನಿನಗೇ ಮಗನೇ..

  • @hjhfdohdo5602
    @hjhfdohdo5602 Před 3 lety +1

    Heng punglee

    • @khadgampowerofdance9381
      @khadgampowerofdance9381 Před 3 lety +1

      Olleyavarige nammadeshadalli kaala illa Jai Hind

    • @sanjunaik5442
      @sanjunaik5442 Před 2 lety

      Sadya idre neen odi teach madu kail agde idru inta Nim matgen kadme illa

  • @Chandrashekhar-jq5iu
    @Chandrashekhar-jq5iu Před 3 lety +1

    Yeng pung Lee. Started again punging.😂😂😂

  • @rgon6378
    @rgon6378 Před 3 lety

    Bekkar Dove madakke yanu kelsa bari janar ge mis guide madakondi
    Sul yal kondi tirak ta irtane pheku number 2 😂

    • @easyagency6921
      @easyagency6921 Před rokem

      ನಿನ್ ತು ರ್ಕ ಅನ್ನೋದು ಕನ್ಫರ್ಮ್ ಆಯ್ತು. ಬಿಟ್ಟಿ ಬ್ಯಾ ವರ್ಸಿಗಳ.

  • @mallikarjunahiremath8649

    BJP Agent

  • @nagaraj422
    @nagaraj422 Před 3 lety +1

    💐💐💐