ಶೃಂಗೇರಿ ಹೊರಟಿದ್ದ ಆ ಬಸ್ ಡ್ರೈವರ್ ಗೆ ಅನುಭವ ಕಡಿಮೆ | Gear change ಮಡೋ|| 2nd gear ಅದು, ಎಂದವರಿಗೆ ಅರ್ಪಣೆ.

Sdílet
Vložit
  • čas přidán 8. 10. 2021
  • ಶೃಂಗೇರಿಯಲ್ಲಿ ತಿರುವುಗಳಲ್ಲಿ ಏರದೆ ಕೆಟ್ಬಟು ನಿಂತ ಬಸ್ ಬಗ್ಗೆ ವಿಡಿಯೋ ಹಾಕಲಾಗಿತ್ತು ಅದನ್ನು ಕೆಲವರು ಡ್ರೈವರ್ ಸರಿ ಗೇರ್ ಹಾಕುತ್ತಿಲ್ಲ 1st gear ಹಾಕುತ್ತಿಲ್ಲ second gare ಅಲ್ಲಿ move ಮಾಡುತ್ತ ಇದ್ದಾರೆ ಅಂತ ಏನೇನೂ comments ಹಾಕಿದ್ದರು, ಕಾರ್ ಮತ್ತು ಬಸ್ ನ ಗೇರ್ ಗಳಲ್ಲಿ ವ್ಯತ್ಯಾಸ ಇರುತ್ತದೆ ಎಂದು ಎಷ್ಟೇ ಹೇಳಿದರು ಕೇಳಲಿಲ್ಲ ಹಾಗಾಗಿ ಈ ವೀಡಿಯೋ ಮಾಡಿದ್ದೇವೆ ಸರಿಯಾಗಿ ನೋಡಿ,
    ಕಾರ್ ಓಡಿಸಿದ ಪುಣ್ಯತ್ಮರು ತುಂಬಾ advice ಮಾಡಿದ್ದರು ಅವರಿಗಾಗಿ ಈ ವೀಡಿಯೋ
  • Zábava

Komentáře • 37

  • @appumcvishwa3268
    @appumcvishwa3268 Před rokem +23

    ಸರ್ ksrtc ಬಸ್ ಪ್ರಾಬ್ಲಮ್ ಇರುತ್ತೆ,, ಆದ್ರೆ ksrtc ಡ್ರವರ್ ಪ್ರಾಬ್ಲಮ್ ಇರಲ್ಲ,,, ಏನುಕ್ಕೇ ಇಂಗೆ ಹೇಳ್ತೀನಿ ಆದ್ರೆ,,, ksrtc ನಲ್ಲಿ ಕೆಲ್ಸ ಮಾಡಿ ಡ್ರಾವರ್‌ಗಳು 3-4 ವರ್ಷ ಲಾರಿ ಡ್ರೈವರ್ ಆಗಿ ಕೆಲಸ ಮಾಡಿತ್ತರೆ,, i 😍 ksrtc ಡ್ರೈವರ್ಸ್ 😍😍

  • @maheshsutar9269
    @maheshsutar9269 Před 4 dny +4

    KSRTC ಡ್ರೈವರ್ ಆಗಬೇಕಾದರೆ ಏನೆಲ್ಲಾ ಟ್ರ್ಯಾಕ್ ನಲ್ಲಿ ಹರಸಾಹಸ ಮಾಡಿ ಓಡಿಸಿ ಬಂದಿರುತ್ತಾರೆ.. ಸುಮ್ನೆ ಪ್ಯಾಸೆಂಜರ್ ಇರೋ ಬಸ್ ನಾ ಕೈಗೆ ಕೊಡೋದಿಲ್ಲ

  • @sakthivelp8066
    @sakthivelp8066 Před 2 lety +7

    Please give well maintance Buses..
    Beacuse drivers are facing the death face to face..They are real heroes 1. Army 2. Drivers.. please increase salary for those people... நன்றி..

  • @yatheeshu1825
    @yatheeshu1825 Před měsícem +8

    Gear knob ನಲ್ಲೆ ಎಲ್ಲಾ ಡೀಟೇಲ್ಸ್ ಇರುತ್ತೆ 😂

  • @syedrasheed8723
    @syedrasheed8723 Před 2 lety +2

    Sir bus na bidi lorry ge bani thubbha channnagi erothe hils li vadsudhuna nodi

  • @thejaswiviji4130
    @thejaswiviji4130 Před 2 lety +2

    Super super super thanks sir thanks

  • @msa6631
    @msa6631 Před 2 lety +7

    Nangu monne inda aa prashne kadtha ittu .. ivaga utra sikthu ..tnx

    • @malnadmane
      @malnadmane  Před 2 lety +1

      ಧನ್ಯವಾದಗಳು madam

    • @msa6631
      @msa6631 Před 2 lety +1

      @@malnadmane mahithi kotta nimagu dhanyavadagalu ❤️

  • @rajeshshetty8501
    @rajeshshetty8501 Před 2 lety +1

    Tata irli leyland irli 7 gear bus nalli extra gear front irutthe.adhannu 2 gear nalli gadi moove aagalla andhaga mathra use madodhu..6 gear bus galalli reverse bittu 5 gear front irthadhe .idhralli extra gear back side namage number 2 gear car nalli 1 gear aagirutthe..

  • @rangarajur3984
    @rangarajur3984 Před 9 dny

    Heavy vehicle moving gare extra gare but... That's 1st gare...

  • @irannabagi
    @irannabagi Před 2 měsíci

    ಸೂಪರ್

  • @HarshaKJ
    @HarshaKJ Před 2 lety +13

    Good job bro... ಅವ್ನಿಗೆ ಗಾಡಿ ಬಗ್ಗೆ ಗೊತ್ತಿಲ್ದೆ ಯಾರು ಬಸ್ ಕೊಡ್ತಾರೆ.. ದಡ್ಡ ನನ್ ಮಕ್ಳು ಮಾತಾಡಿರೋದು ಒಂದು ಒಂದು ಗಾಡಿ ಒಂತರಾ ಇರ್ತವೆ

  • @manjunathgowdamanju920

    Which one in I extra gear

  • @sharathgowdagowda8454
    @sharathgowdagowda8454 Před rokem +1

    Tq bro video madi dikke

  • @rachayyaswamyswamy8818

    Bus driver agabeku Adare yen madabeku sir

  • @suryakanth2470
    @suryakanth2470 Před 2 lety +1

    Flat road alli empty gaadi na bari clutch alli move madbahudu. But Sringeri gaadili up ide and loaded vehicle.

  • @harishmoger1725
    @harishmoger1725 Před měsícem

    Off cluth jasti use madtare ksrtc drivers

  • @jagadishmundinamani2300
    @jagadishmundinamani2300 Před 2 měsíci

    Special gear

  • @user-ot9gl8wo7g
    @user-ot9gl8wo7g Před 9 měsíci

    1ಪಸ್ಟ್ ಗೇರ್

  • @narayanamogaveera5306
    @narayanamogaveera5306 Před 2 lety +3

    ನನಗೆ ಮೊದಲೇ ಅನಿಸ್ತಿತ್ತು ಈ ನನ್ನ್ ಮಕ್ಳು ಗಾಡಿನ ಸರಿಯಾಗಿ ಮೆಂಟನೆನ್ಸ್ ಮಾಡಿರಲ್ಲ ಅಂತಾ
    ಈಗ confirm ಆಯಿತು

  • @user-rq7sr6hh4p
    @user-rq7sr6hh4p Před 5 měsíci

    C gear

  • @srinivasr187
    @srinivasr187 Před 2 lety +1

    No extara ger

  • @gokuuniverse4803
    @gokuuniverse4803 Před 8 dny

    Idu kkb bus

  • @SantuNayak-ox1cx
    @SantuNayak-ox1cx Před 11 měsíci

    Fast pesal

  • @petersureshbabu6792
    @petersureshbabu6792 Před 2 lety +2

    Sir pattern nalli specific agi extra gear eralla sir. 5+1 gear system.

    • @Amigoes_V4
      @Amigoes_V4 Před 2 lety +2

      1 gear Anne extra gear andaddu.

    • @Mr_Rathod_ka.20
      @Mr_Rathod_ka.20 Před 2 lety +1

      @@Amigoes_V4 yes 1 st gear heavy up idre ಮಾತ್ರ hakodu
      ನಿಂತಿರೊ ಬಸ್ ನಾ 2 ND gear ನಲ್ಲಿ move madtare.

    • @petersureshbabu6792
      @petersureshbabu6792 Před 2 lety

      +1=reverse gear

  • @user-ot6py6vm8q
    @user-ot6py6vm8q Před 14 dny

    Ninna car odsodage alla kano

  • @amareshvastradmath4519

    ಅಣ್ಣಯ್ಯ ಅದು speciyal ಗೇರ್ ಅದು