ಅವನು ಬರುವ ಸಮಯ ಬಂತು..! BSNL ಆಗುತ್ತಾ ಡಾಟಾ ಕಿಂಗ್? JIO, AIRTEL VS BSNL Big Clash | Charitre Kannada
Vložit
- čas přidán 5. 07. 2024
- ❤ Hai Friends Welcome To Charitre Kannada CZcams Channel--❤
❤if You Like our Video Please Subscribe our CZcams Channel CHARITRE KANNADA---❤
Content Created and Presented by : VN BRO'S ❤
This Is the Final Destination For Mystery Videos,Amazing Videos, etc So Keep Connect With Us, And Please Support our channel---
Music credits....❤❤
Check out our FACEBOOK PAGE:
Facebook ❤ / charitre kannada/
Copyright Disclaimer Under Section 107 of the Copyright Act 1976,
allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational ans Informational Purpose Only ❤
ಇದೇ ಒಳ್ಳೆ ಟೈಮ್ ಬಿಎಸ್ಎನ್ಎಲ್ ಈಗ ಸರಿಯಾಗಿ ಸರ್ವಿಸ್ ಕೊಟ್ರೆ ಪಕ್ಕ ಮೊದಲನೆಯದಂತೆ ಆಗುತ್ತೆ
😂😂speed adre bsnl kooda costly agutte
ಅದೇನು ಅಂತ ಅಸಾಧ್ಯದ ಮಾತಲ್ಲ. ನೀವು ಆಯ್ಕೆ ಮಾಡಿರುವ ಸರ್ಕಾರಗಳಿಗೆ ಅಂತ ಮನಸ್ಸಿಲ್ಲ. ಕಾರ್ಪೋರೇಟ್ ಕುಳಗಳ ಬಾಲ ಬಡುಕರು. ಅವರನ್ನು ಉದ್ಧಾರ ಮಾಡಲು ಬಂದವರು. BSNL ಉಳಿಯುತ್ತದೆ ಎಂಬುವುದೇ ಒಂದು ಕನಸು.
TATA docomo
BSNL ಹೆಮ್ನೆಯಾ ಟಾಟಾ ಅವರಿಗೆ ಕೊಡಲಿ 🙏🙏
Howdu100%
Yes BSNL matte TATA ondadre adre olledu
ಮುಚ್ರಪ್ಪ ..ಇರೊದೊಂದು ಸರ್ಕಾರಿ ಒಡೆತನದ ಸಂಸ್ಥೆ ನ ಪ್ರೈವೇಟ್ ನವರಿಗೆ ವಹಿಸಬೇಕಂತೆ ..ಟಾಟಾಬಾಟ ಯಾವ್ದೂ ಬೇಡ ..ಸರ್ಕಾರವೇ ಅದನ್ನು ಗಟ್ಟಿ ಗೊಳಿಸಲಿ
ನೀವು ಹೇಳಿದು ನಿಜ..
Avre iga 4g network tartirodu❤
ಬಿಎಸ್ಎನ್ಎಲ್ ಮತ್ತೆ ಬರಬೇಕು ಇದೆ ಸರಿಯಾದ ಸಮಯ ❤ bsnl
ಕರೆಂಟ್ ಹೋದ್ರೆ ನೆಟ್ ವರ್ಕ್ ಇರೋದೇ ಇಲ್ಲ ಉತ್ತಮ ಸೇವೆ ನೀಡಬೇಕಿದೆ ಬಿ. ಎಸ್ ಎನ್ ಎಲ್
ನಿಜ
Sari hogall bidi
ನಿಜ. True.
Nam uralli ide problem
ಈಗ ನಾನು ಬಿಎಸ್ಎನ್ಎಲ್ ಗೆ ಪೋರ್ಟ್ ಆಗ್ತೀನಿ 😊😊😊
Naanu BSNL INDA VI GE PORT AIRTEL BANDE 2 MONTH AGO..... BENGALURU NALLE SARIYAGI NETWORK SIGALLA...
CALL KOODA MADOKE AGALLA
Nanu kooda
Thu yake bro😂 nanu 3 years inda use madta idini churu network ikla gudda gaadu pradesha dalli network illa city allu illa😂
BSNL ಬೆಳೆಸಿ ನಮ್ಮಂಥ ಬಡವರನ್ನು ಉಳಿಸಿ 😂😅
ದಯವಿಟ್ಟು ದಯಮಾಡಿ ಮೊದಲು ಬಿಎಸ್ಎನ್ಎಲ್ ನೆಟ್ವರ್ಕ್ ಅನ್ನು ಸ್ಪೀಡ್ ಮಾಡಿ ಕೇಂದ್ರ ಸರ್ಕಾರವು ಇದರ ಬಗ್ಗೆ ಗಮನ ಹರಿಸಿದರೆ ತುಂಬಾ ಒಳ್ಳೇದಾಗುತ್ತದೆ
BSNLನ್ನು ಸಾಯಿಸುತ್ತಿರುವುದೇ ಕೇಂದ್ರ ಸರ್ಕಾರ
ಎರಡು ವರ್ಷ ಮುಂಚೆಯೇ ಮಾರಿ ಆದ ಮೇಲೆ ಕೇಂದ್ರ ಸರಕಾರ ಮಾಡುವುದಾದರೂ ಹೇಗೆ...? ಮಾರಿದ ಸೊತ್ತಿನಲ್ಲಿ ಎಲ್ಲಷ್ಟೂ ಮಾರಿದವನಿಗೆ ಎಲ್ಲಷ್ಟೂ ಅವಕಾಷ ಇಲ್ಲ.ಅದಕ್ಕಾಗಿ ನೀವೊಮ್ಮೆ ಸೇಲ್ ಡೀಡನ್ನು ಓದುವುದು ಉತ್ತಮ
ಮೋದಿಜಿ ಸರ್ಕಾರ ದಯವಿಟ್ಟು bsnl ಅನ್ನು ಮೇಲಕ್ಕೆ ಎತ್ತಿ 🎉🎉
ಮೋದಿ ಅಂಬಾನಿಯ ಜಿಯೋ ಸಿಮ್ ಹೇಚಿಸುತನೆ ಯಾಕಂದ್ರೆ ಅವ್ನಿಗೆ ಲಾಭ ಇದೆ😅😅
BSNL improv madidre modhi ge use agalla adke thanna pocket money goskara jio kke support madatha idhane😂
Modige laba edre avru estu koti asti madidare, yella business and BSNL nalli employees yaru sariyagi service kodalla....EGA ero office ge hogi broadband band connection Keli one month agutte kodakke ade private company hog Keli ..
@@NippuN-tz9jumodiji du pocket money ella jio company owner hattira id, adikke bsnl ge support maadolla.
ಮೇಲಕ್ಕೆ ಕಳುಹಿಸಿ ಆಗಿದೆ
ಈಗ ಮತ್ತೆ ಭೂಮಿಗೆ ಕರೆದುಕೊಳ್ಳಬೇಕು ಅಷ್ಟೇ
ಅಂಬಾನಿ ಅದಾನಿ ಟಾಟಾ ರವರಿಗೆ ಮತ್ತೆ ಮಾರ್ತಾರೆ
ಅವಾಗ ಮತ್ತದೆ ಕ್ಯಾತೆ ರೇಟ್ ಜಾಸ್ತಿ
ದಯವಿಟ್ಟು ಬಿಎಸ್ಎನ್ಎಲ್ network ಸರಿ ಮಾಡಿ
Ok aythu madana
😂😂
I love bsnl❤❤🎉
ಹೌದು ಸರ್ ಸಿ ಎಸ್ ನಲ್ ಸೀಮ್ ಈ ಚಾನೆಲ್ ನವರದೆ ಸರಿಮಾಡ್ತಾರ😮😮😮
Agall bidi
I like BSNL 😂
ಅವನು ಬರ್ತಾ ಇದ್ದಾನೆ ಆದರೆ ಸ್ಲೋ ಬರ್ತಾ ಇದ್ದಾನೆ 😅
😂😂😂
ನಮ್ಮ ಚಂದನ ವಾಹಿನಿ ಇದ್ದಹಾಗೆ ದೂರದರ್ಶನ ಡೆಲ್ಲಿ ಅದು ಇದ್ದಹಾಗೆ ಇವತ್ತಿಗೂ ಕೂಡ ತುಂಬಾ ಚೆನ್ನಾಗಿ ಬರುವುದೇ ಇವೆರಡು ಚಾನೆಲ್ ಗಳು
WELL COME BSNL❤❤🎉🎉🎉😊
BSNL ರತನ್ TATAಗೆ ಕೊಡಿ
Very good 🎉
BSNL nanage kodi.
I am support BSNL ❤❤❤
Yaro neenu madiyamasters 😂
ನಾನು ಕೂಡ ಬಿಎಸ್ಎನ್ಎಲ್ ಬಳಕೆದಾರ ೧ಎಂಬಿ ಅಥವಾ ೨ಎಂಬಿ ವೇಗ 😅 ನಾನು ಸತತ ೧ ವರ್ಷಗಳ ಕಾಲ ಬಳಕೆ ಮಾಡಿದೇನೆ 😊 ನಾನು ಬಿಎಸ್ಎನ್ಎಲ್ ನೆಚ್ಚಿನ ಗ್ರಾಹಕ😊
Yes sir
Media master 😍😊☺️
ಸ್ಪೆಲ್ಲಿಂಗ್ correct bari pa🤣🤣 ಮೀಡಿಯಾ anta🤣🤣
ನಾನು ಕೂಡ ಬಿಎಸ್ಎನ್ಎಲ್ ಬಳಕೆದಾರ ೧ಎಂಬಿ ಅಥವಾ ೨ಎಂಬಿ ವೇಗ 😅 ನಾನು ಸತತ ೧ ವರ್ಷಗಳ ಕಾಲ ಬಳಕೆ ಮಾಡಿದೇನೆ 😊 ನಾನು ಬಿಎಸ್ಎನ್ಎಲ್ ನೆಚ್ಚಿನ ಗ್ರಾಹಕ😊
Welcome to BSNL
ಕಾಲ ಚಕ್ರದ ಹಾದಿ.. ಸುರಳಿತವಾಗಲಿ.. ಎಲ್ಲದಕ್ಕೂ ಸರ್ಕಾರದ ಆಸರೆ ಬೇಕೇ ಬೇಕು.
ಈ ವಿಡಿಯೋ ಅನ್ನು ನಾನು bsnl ಮೊಬೈಲ್ ನಿಂದ ನೋಡುತ್ತಿದ್ದೇನೆ :)
100% ನಾನೂ ಕೂಡ 🌹😁👌
@@user-sl2bb3ny3m Bsnl mobile❌ Bsnl sim✅😄
ಬಿಎಸ್ಎನ್ಎಲ್ ಉಳಿಸಿ
Agall 😂avre ulsall
BSNL🗿📈 Network speed 📉😂
😂😂😂
True 😂
Enilla bro nanu broadband haksidini aram life 😂 est use madudru 1 month ge 1000 cross agalla
@@harshac6156 He's talking about Mobile Data
Ban madi government
BSNL ನ 4G, 5G antenna, Adakke bekada system ಎಲ್ಲ ರೆಡಿ ಮಾಡಿ ಆಗಿದೆ, ಅದು TATA TCS ಜೊತೆಗಿನ ಒಪ್ಪಂದದ ಮೂಲಕ
This is the correct time to BSNL for Comeback.....
Nice countent bro 🎉
Best of luck🎉
We are support BSNL🎉
Walcome to BSNL ❤❤❤❤❤ me are supporting BSNL my Indian people property
Iam in lakshadweep... Deep sea or dweep bsnl range and internet good...thank you bsnl❤
ಸರ್ ಶಿವಾಜಿ ವಿಡಿಯೋ ಬಿಡಿ ಸರ್
Barli barli jio free kottu evaga mosa madidu jio loss agli bsnl.full agli
Good information sir 🙏
First come and bro🎉🎉😅
Good information
Network problem thank you very good
Waiting for bsnl 5g 🇮🇳
King agi beleyodakke sarkara manassu madbeku.
Hi 👋 super sir thanks so much 🙏
ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಕೊಡಬೇಕು ಮತ್ತೆ bsnl network ನ Brand ಆಗಿ ಮಾಡಬೇಕು
BSNL saluvagi BJP government nashavagabeku alli tanaka brand agodilla
Superb information
Super Sir 👏👏👏👏❤
ನಾವೂ ಬಿಎಸ್ಎನ್ಎಲ್ ಫೈಬರ್ ನೆಟ್ ಯುಸ್ ಮಾಡ್ತಾ ಇದ್ದೇವೆ ವರ್ಸ್ಟ್ ಸರ್ವಿಸ್
Well trained Staff illa and They gave 3 rd party to service provide, these pple are spolid the BSNL name
ಹಾಗಾದ್ರೆ ಬಿಎಸ್ಎನ್ಎಲ್ ಗೆ
ಸರ್ಕಾರ ಪರ್ಮಿಶನ್ ಕೊಡ್ತಾ ಇದೆಯಾ ಅಥವಾ ಇಲ್ಲವಾ ಅಂತ ಎಲ್ಲೂ ಹೇಳಲಿಲ್ಲ ನೀವು...
👍👍
Come back BSNL you are the Indian 👑 king come and take your seat please ❤❤
First like first comment
Good and well
Welcome to bsnl sim bidi plz❤
Good morning sir
👍
Yes sir iga bsnl network prepare agbeku adu kuda jio, airtel taraha ne grow agbeku
Good information
New idea unlocked 💀
ಬಿ.ಎಸ್.ಎನ್.ಎಲ್ ಸ್ಪಿಡ್ ತುಂಬಾ ಕಡಿಮೆ ಇದೆ 😢
Come on Indian's this time for BSNL
Super
First comment ❤
❤🎉🎉
I have BSNL sim card
How is it work🤔
I M USING BSNL FROM PAST 3 YEARS..
🎉🎉🎉
Seriously Old Is Gold❤
𝗕𝗦𝗡𝗟😊
ಸೂಪರ್ 👌👌
ಓಡಿದವನು ದನಿಯುತ್ತಾನೇ ಅನ್ನುವುದಕ್ಕೆ ಇದೆ ಸಾಕ್ಷಿ....
ಸರ್ ಪೂರಿ ಜಗನ್ನಾಥ ದೇವಾಲಯದ ಬಗ್ಗೆ ವಿಡಿಯೋ ಮಾಡಿ ಸರ್❤❤
Super bro
👌👍
👌🏻👌🏻👌🏻sir 🥰🥰
Super sir please
Super ❤BSNL 👑🔥
ನಾನು ಈ ವಿಡಿಯೋನ ಬಿಎಸ್ಎನ್ಎಲ್ ನಲ್ಲಿ ನೋಡಿದ್ದೇನೆ
Avanu matte barlike ambani bidodilla😂😂
Louda ambani solemaga
jio to BSNL is best...
I hope BSNL will come back and rule the communication. Still in rural area it’s connectivity very good then others
❤
Today i will port my sim to BSNL
Sir modhi bekaghiye BSNL anna makade malagsidare (jio na mell thagobharoke)
ಬಿಎಸ್ಎನ್ಎಲ್ ನೆಟ್ವರ್ಕ್ ಚೆನ್ನಾಗೆ ಕೊಟ್ರೆ ಕಿಂಗ್ ಆಗುತ್ತೆ🎉
👌👌👌👌
I am waiting
ಬಿಜೆಪಿ ಇರೋವರೆಗೂ ಇದು ಸಾಧ್ಯ ಇಲ್ಲ ಅನ್ಸುತ್ತೆ 😅
ಅಪ್ಪನಿಗೆ ಹುಟ್ಟಿದ ಮಾತು ಹೇಳಿದ್ದಿರಿ
ಒಳ್ಳೇದು
ಓಕೆ ಗುಡ್ ಚಾನ್ಸ್ ಇದೆ
BSNL pleass come back ❤
ಅದಕೇ ನಾನು ಇನ್ನು BSNL USE ಮಾಡತಾ ಇದೀನಿ... 💪
ನೆಟ್ವರ್ಕಿಂಗ್ ಕೂಡಿ ಹಾಗೂ BSNL ಚೆನ್ನಾಗಿ ನಡೆಯುತ್ತದೆ
3 coment
Very good morning all friends
Brothers nanu Ivaglu BSNL use madta idini ivaga 2 year ayitu network super ide 🦾🌍👑❤️🔥
ಧನ್ಯವಾದಗಳು ಬಿಎಸ್ಎನ್ಎಲ್ ಪುನಃ ಬನ್ನಿ ಇಂಡಿಯಾದಲ್ಲಿ ಬಿಎಸ್ಎನ್ಎಲ್ ಫ್ಯಾನ್ಸ್ ಗಳು ತುಂಬಾ ಜನ ಇದ್ದಾರೆ ದಯವಿಟ್ಟು ಬನ್ನಿ ಇದರಲ್ಲಿ ನಾನು ಒಬ್ಬ ಪ್ಲೀಸ್ ಮೋದಿ ಜೊತೆ ಮತ್ತು ಟಾಟಾ ಕಂಪನಿ ಮಾಲೀಕ ಅವರ ಜೊತೆ ಮಾತನಾಡಿ ಪ್ಲೀಸ್ ಬೇಗ ಬನ್ನಿ
ತಲೆ ಕೆಡಿಸಿಕೊಳ್ಳಬೇಡಿ ಮೋದಿ ರಷ್ಯಾದಿಂದ ಬಂದಾ ಮೇಲೆ ಹೋಗಿ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ .
Jio, airtel, voda have increased Price😢
U r right
Still in rural areas 3G and 3 G+ in Urban areas and cities. This is very slow and even some times internet is not available for hours. This problem should be solved by BSNL and to provide 5G net work throughout India. If this is made again BSNL will stand first in India like in 2005-06 years. Govt.should take action to upgrade BSNL so as to help the customers.
Jio na belesodakke BSNL na mulege hakiddu. Nammade sarkara.
Hodu
Tata 2wheeler Bikes, Scooters Yavsgininda ? Idar bagge ondu vdeo madi Sir
👍🏻👍🏻👍🏻👍🏻❤️❤️❤️❤️
BSNL uttama seve shuru madidre rajakeya nayakru ellige hogbeku commission goskara
I am bsnl sim user😊 and the net speed😢
🚩🙏🚩🚩🚩
Waiting for bsnl network
ಆದಷ್ಟು ಬೇಗ bsnl ಬರಲಿ