Madhyarathrili Video Song | Shanthi Kranthi | S.P. Balasubrahmanyam, S. Janaki

Sdílet
Vložit
  • čas přidán 6. 01. 2015
  • Song: Madhyarathrili
    Album/Movie: Shanthi Kranthi
    Singer: S.P. Balasubrahmanyam, S. Janaki
    Music Director: Hamsalekha
    Lyricist: Hamsalekha
    Music Label : Lahari Music
    Enjoy & stay connected with us!!
    SUBSCRIBE Us
    / tserieskannada
    Like Us on Facebook
    / tserieskannada
  • Hudba

Komentáře • 740

  • @jaanu.....7788
    @jaanu.....7788 Před rokem +82

    ಈ ತರ ಸಾಂಗ್ಸ್ ಮೂವೀಸ್ ಕನ್ನಡ ಭಾಷೇಲಿ ಮಾತ್ರ ಸಿಗೋದು, ಕನ್ನಡಿಗನಾಗಿ ಹುಟ್ಟಿರೋದೇ ನಮ್ಮೆಲ್ಲರ ಪುಣ್ಯ..... ❤️

  • @kalavidaganesh
    @kalavidaganesh Před 5 lety +325

    ನಾಲ್ಕು ಭಾಷೆಗಳಲ್ಲಿ ಕೋಟ್ಯಾಂತರ ಹಣವನ್ನು ನೀರಿನಂತೆ ಚೆಲ್ಲಿ ನಿರ್ಮಿಸಿದ ದಕ್ಷಿಣ ಭಾರತದ ಮೊಟ್ಟಮೊದಲ ಮಲ್ಟಿ ಸ್ಟಾರ್ ಚಿತ್ರವೇ ಶಾಂತಿ ಕ್ರಾಂತಿ... ಅಂಥಾ ಸಾಧನೆ ಸಾದ್ಯವಾಗಿದ್ದು ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಂದ ಎಂಬುದೇ ನಮ್ಮ ಹೆಮ್ಮೆ...ಈವತ್ತು ಮುನ್ನೂರು ಕೋಟಿ ಖರ್ಚು ಮಾಡಿ ಸಿನೆಮಾ ಮಾಡಿದರೂ ಅದು ಅಂದಿನ ಶಾಂತಿ ಕ್ರಾಂತಿ ಚಿತ್ರದ ಬಜೆಟ್ ಗೆ ಸರಿಸಮನಲ್ಲ ಎನ್ನುತ್ತಾರೆ ಚಿತ್ರ ಪಂಡಿತರು... ಅದೇ ಥರ ಅದರ ಭೀಕರ ಸೋಲು ಕೂಡಾ ಯಾವ ಚಿತ್ರದ ಸೋಲಿಗೂ ಸಮನಲ್ಲ ಎನ್ನುತ್ತಾರೆ... ಇಂದು ಈ ಸಿನಿಮಾ ನೋಡಿದರೆ ಇದು ಏಕೆ ಆವತ್ತು ಸೋತಿತು ಎಂದೇ ಆಶ್ಚರ್ಯ ಆಗುತ್ತದೆ...ಒಟ್ಟಿನಲ್ಲಿ ಆ ಸಮಯದಲ್ಲಿ ರವಿಚಂದ್ರನ್ ಅದೃಷ್ಟ ಸರಿ ಇರಲಿಲ್ಲ ಎಂದೇ ಹೇಳಬೇಕಷ್ಟೆ....ಇದೊಂದು ಚಿತ್ರ ಗೆದ್ದಿದ್ದರೆ ರವಿಯ ಇನ್ನಷ್ಟು ಕನಸುಗಳಿಗೆ ರೆಕ್ಕೆ ಬರುತ್ತಿತ್ತು... ಆದರೂ ಅಂಥಾ ಸೋಲಿನ ನಂತರವೂ ರವಿ ಮತ್ತೆ ಗೆದ್ದು ಬೀಗಿದ್ದು ಈಗ ಇತಿಹಾಸ... ರವಿ ಸರ್ ನೀವೆಂದೂ ಗೆಲ್ಲಬೇಕು...ವಿ ಆಲ್ ಲವ್ಸ್ ಯೂ......

    • @poornimahb4037
      @poornimahb4037 Před 4 lety +19

      ರವಿ ಮಾಮಾ ಸೋಲಿಗೆ ಹೆದರಿ ಕುಳಿತವರೆ ಅಲ್ಲ ಅದಕ್ಕೆ ಅವರು ಕನಸುಗಾರ ಆಗಿದ್ದು ಮಾತ್ರವಲ್ಲ ಕನಸನ್ನು ಕಂಡು ನನಸು ಕೂಡ ಮಾಡಿದರೂ ಅದು ಅವರ ತಾಕತ್ತು.....

    • @brijeshkotehal255
      @brijeshkotehal255 Před 4 lety +7

      Not only in South its entire Indian fil industry

    • @mallucrazystar719
      @mallucrazystar719 Před 2 lety +2

      Nija bro

    • @kannadafilms9833
      @kannadafilms9833 Před 2 lety +2

      True

    • @sampathb2289
      @sampathb2289 Před 2 lety +5

      ಎಂತ ಅದ್ಭುತ ವಿವರಣೆ ಸರ್ ಸೂಪರ್

  • @aaryam5434
    @aaryam5434 Před 6 měsíci +67

    Who is here in 2024 or re-watch ING like me in this year

  • @jopop9096
    @jopop9096 Před rokem +32

    കന്നടത്തിലെ ഇഷ്ട പാട്ടുകളിൽ പെട്ട ഒരു പാട്ട് ❤Song Thumba Chenaagithe❤From Kerala

  • @pandurangaswamy6801
    @pandurangaswamy6801 Před 4 lety +49

    ನಾದ ಬ್ರಹ್ಮ ಹಂಸಲೇಖ ಸಾರ್ ನಿಮ್ಮನ್ನು ಪಡಿದಿರೋದೆ ಕರ್ನಾಟಕ ಜನತೆ ಧನ್ಯರು

  • @sureshu5887
    @sureshu5887 Před 5 lety +63

    ಹಂಸಲೇಖ,ಹಾಗೂ ರವಿ ಸರ್ ಕಾಂಬಿನೇಷನ್ ಸೂಪರ್ ಡೂಪರ್

  • @nandinisnandini3918
    @nandinisnandini3918 Před 4 lety +118

    ಯಾರ್ಯಾರ ಚೆಲುವೆ ಎಲ್ಲಿಹಳೋ ಯಾರ್ಯಾರ ಋಣವೂ ಎಲ್ಲಿ ಹುದೋ👌🏻👌🏻👌🏻👌🏻

  • @manishbhaskar973
    @manishbhaskar973 Před 2 lety +30

    8 minutes song with such rich choreography . Way way ahead of time where now even struggling to get a proper 4 minutes song.

  • @tejuharsha1741
    @tejuharsha1741 Před 2 lety +15

    ಈ ತರಹದ ಅದ್ಭುತವಾದ ಹಾಡುಗಳನ್ನು ಕೇಳುತ್ತಿದ್ದರೆ ನಮ್ಮ ಭಾಷೆಯಲ್ಲಿ ಇಷ್ಟು ಚೆಂದದ ಹಾಡುಗಳು ಈಗ ಯಾಕಿಲ್ಲ ಅನಿಸುತ್ತೆ goosebumps uffff🔥🔥🔥

  • @Parameshagowda
    @Parameshagowda Před 4 lety +124

    2020 ರಲ್ಲಿ ಮತ್ತೊಂದು ಸಲ ವೀಡಿಯೋ ನೋಡತ್ತ ಇದ್ದಿರ್ ಪ್ರೇಂಡ್ಸ್...

  • @pradeepgadhadar3331
    @pradeepgadhadar3331 Před 4 lety +28

    Ravi Sir , Miss India Juhi Chawla SPB Sir , S.janaki , Hamsalekha Sir Music !!!

  • @chaitrakrishna6780
    @chaitrakrishna6780 Před 4 lety +10

    Yaryara chaluve yellihalo yaar yaara runavu yellihudho.. Ond ondu akki ya kaalinalu thinnora hesaru kethihudho... Life na simple lines alle explain madbitri.. Superb

  • @pavithracl9835
    @pavithracl9835 Před 2 lety +49

    2022ರಲ್ಲಿ ಈ ಮಧ್ಯರಾತ್ರಿ ಹಾಡು ನೋಡ್ತಾ ಇರೋರು ಒಂದು ಲೈಕ್ ಮಾಡಿ ♥️👍

  • @uraveendra
    @uraveendra Před 2 lety +118

    Midnight ! MG Road, Bengaluru ! 4 leading Heros from different industries shooting for same song same time ! It was analog Era, there was no digital cameras. shot using negatives. Hats off to Ravichandran for the epic song ! Legendary song for Kannada forever

    • @arvindbabu9369
      @arvindbabu9369 Před 2 lety +4

      One shivarathri night few shoot of this song was taken in Cunningham Road near canara bank.

    • @pavankumar-os3op
      @pavankumar-os3op Před rokem +2

      Bro 3 hero’s only Rajni kanth Was hero for both Tamil and Hindi

    • @mahi-zq1cu
      @mahi-zq1cu Před rokem +2

      Great sir dose days I challenge raja mouli cn he in anolog

    • @mahi-zq1cu
      @mahi-zq1cu Před rokem +2

      Bangalore cn any one relese theater

    • @mahi-zq1cu
      @mahi-zq1cu Před rokem +1

      Kapali

  • @udaykumarn9234
    @udaykumarn9234 Před 5 lety +28

    Ravichandran Hamsaleka. Kannada industry legends

  • @shakthigowda595
    @shakthigowda595 Před 4 lety +16

    Do you interesting fact ???
    Ee cinema dhalli vidhana soudha blast madii mathe katti kodthivi antha ravi sir quotation kotidru but rejected !!! One of the top producer !!

  • @BAJANAPADA
    @BAJANAPADA Před rokem +5

    Best music composer in the world hamsaleka sir

  • @anandsidnal5283
    @anandsidnal5283 Před 5 lety +462

    ಮಧ್ಯ ರಾತ್ರಿಲಿ ಹೈವೆ ರಸ್ತೇಲಿ ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ
    ಕಾಲು ದಾರೀಲಿ ನಿಂತ ನೀರಲ್ಲಿ ನಡೆಯುತಿದ್ದರೆ ನೋಡೋ ಆಸೆ ಬರ್ತಿದೆ
    ನಿನ್ನ ನಗುವಿನ ಭಿಕ್ಷೆಯ ಹಾಕಮ್ಮ ನೀನು ನಕ್ಕರೆ ಮೃಷ್ಟಾನ್ನ ಬೇಡಮ್ಮ
    ಅಂಡ ಕಾ ಕಸಂ ಹೋ ಅಬ್ಬು ಕಾ ಹುಕುಂ
    ಈ ಕಳ್ಳರ ನೋಡಮ್ಮ ಬಾಯ್ ತೆರೆಯೆ ಸೇಸಮ್ಮ
    ರಾತ್ರಿಯಲ್ಲಿ ಜಾರಿ ಬಿದ್ದ ಚಂದಿರನ ತುಂಡೆ ಚಂದಿರನ ತುಂಡೆ
    ಕವಿರಾಯ ಓ ಕಪಿರಾಯ....
    ಕವಿರಾಯ ಓ ಕಪಿರಾಯ ಬಿಡಬೇಡ ಈ ನಿನ್ನ ಬಾಯ
    ದೂರದೂರಿನಿಂದ ಬಂದೆ ದಾರಿ ತೋರಿಸು
    ದೂರದಾಸೆ ಬಿಟ್ಟು ನನ್ನ ಗೂಡು ಸೇರಿಸು
    ನಾ ಯಾರ ಮಗಳು ಗೊತ್ತಿದೆಯ
    ನಮ್ಮೂರ ಬಳಗ ಕೇಳಿದೆಯ
    ಕಾವೇರಿ ನದಿಯ ಕಂಗಳು ನಾ
    ಸಹ್ಯಾದ್ರಿ ಸಿರಿಯಾ ಬಂಧುವು ನಾ
    ಗಾಂಧಿಯಿದ್ದ ದೇಶ ನನ್ನದು
    ಬುದ್ಧನಿದ್ದ ಭೂಮಿ ನನ್ನದು
    ಬುದ್ಧ ಬಂದನೋ ಬುದ್ಧಿ ತಂದನೋ
    ಆಸೆಯಿಂದಲೇ ದುಃಖ ಎಂದು ಹೋದನೋ
    ನನ್ನ ದುಖವ ಕೇಳದೆ ಎಲ್ಲಿ ಹೋದನು?
    ಗಾಂಧಿ ಬಂದನು ಶಾಂತಿ ತಂದನು
    ಹಿಂಸೆಯಿಂದಲೇ ನಾಶ ಎಂದು ಹೋದನು
    ನನ್ನ ಕಾಯದೆ ಬಾಪು ಎಲ್ಲಿ ಹೋದನು?
    ನಿನ್ನ ನೋಡದೆ ನಮ್ಮಾಸೆ ತೀರದೆ
    ನೀನು ಮುಟ್ಟದೆ ಈ ಹಿಂಸೆ ಹೋಗದೆ
    ಸೊಗಸು ಬಂದಾಗ ನಾವ್ ನೋಡೋದೇ ತಪ್ಪ
    ವಯಸು ಇದ್ದಾಗ ಲವ್ ಮಾಡೋದೇ ತಪ್ಪ
    ನೀನು ಈಗ ನಾವು ತಿನ್ನೋ ಬಿಸಿಯಾದ ತುಪ್ಪ
    ಜವರಾಯ ಬಾರಯ್ಯ ಈಗ
    ಜವರಾಯ ಬಾರಯ್ಯ ಈಗ ಯಮ ಪಾಶ ತಾರಯ್ಯ ಬೇಗ
    ಬೀದಿಯಲ್ಲಿ ಜೀವ ಹಿಂದೋ ಪುಂಡರಾಸೆಗೆ
    ಪಾಶ ಹಾಕಿ ದಾರಿ ತೋರು ನಿನ್ನ ಊರಿಗೆ
    ಕಾಮಣ್ಣ ಮಕ್ಕಳ ಸ್ನೇಹಿತರು ಹೂಬಾಣ ಬಿಡುವ ಕೀಚಕರು
    ನಾ ಯಾರ ಮಗಳು ಗೊತ್ತಿದೆಯ ನಮ್ಮೂರ ಬಳಗ ಕೇಳಿಹೆಯ
    ನಮ್ಮ ಆಸೆ ನಿನ್ನ ಮೇಲಿದೆ
    ನನ್ನ ಆಸೆ ಬೇರೆಯಾಗಿದೆ
    ಮಧ್ಯರಾತ್ರಿಲಿ ಹೈವೆ ರಸ್ತೇಲಿ ಒಂಟಿ ಹುಡುಗಿ ನಿಂಗೇನು ಕೆಲಸ
    ಮಧ್ಯರಾತ್ರೀಲಿ ನಿಮ್ಮ ಊರಲ್ಲಿ ಮಾನ ರಕ್ಷೆಗೆ ನಿಂತೆನು ಅರಸ
    ಇಲ್ಲಿ ಬರಲು ಕಾರಣ ಇದೆಯಾ
    ಕೇಸು ಕೇಳುವ ಸೌಜನ್ಯ ಇದೆಯಾ
    ಶಿಸ್ತಿನಲ್ಲಿರು ಇದು ನನ್ನ ಏರಿಯ
    ನಿನ್ನ ಏರಿಯ ಪೋಲಿ ಮಲೇರಿಯ
    ಸ್ತ್ರೀಕುಲಕ್ಕೆ ರಕ್ಷಣೆಯಿಲ್ಲದ ನಿನ್ನ ಏರಿಯ
    ಈ ಡಬ್ಬಲ್ ತಾರೆಯ ತೆಗೆದಿಡು ಮಾರಾಯ
    ನಡು ರಾತ್ರಿ ಸ್ವಾತಂತ್ರ ಕೊಟ್ಟರೆ ನೀವು ತಂದು ಬೀದೀಲಿ ಇಟ್ಟರೆ
    ನಮ್ಮ ಊರು ಎಂದು ರಾಮರಾಜ್ಯವಾಗದು
    ನಮ್ಮ ಸುತ್ತಿಗಿರೋ ಶಾಪ ಬಿಟ್ಟು ಹೋಗದು
    ವೇದಾಂತ ನುಡಿವ ನಾಡಿನಲಿ ಹೀಗೇಕೆ ನೀವು ಬಾಳುವಿರಿ
    ಹೆಣ್ಣನ್ನು ಪೂಜಿಸೋ ಭೂಮಿಯಲಿ ಈ ನೀತಿ ಸರಿಯೇ ಯೋಚಿಸಿರಿ
    ಗಾಂಧಿಯಿದ್ದ ದೇಶ ನನ್ನದು ಬುದ್ಧನಿದ್ದ ಭೂಮಿ ನನ್ನದು
    ಹಾರೋಯ್ತು ಆ ಪಾರಿವಾಳ ಹಳಸೋಯ್ತು ಈ ರಸಗವಳ
    ಕಾಗೆ ಗೂಬೆ ಹಾಗ್ ಕೂಗಿ ಬಾಯ್ ಒಣಗಿತೋ
    ನಮ್ಮ ಮುದ್ದು ಗಿಳಿಯ ಹದ್ದು ಹೊತ್ತು ಹೋಯಿತೋ
    ಯಾರ್ ಯಾರ ಚೆಲುವೆ ಎಲ್ಲಿಹಳೋ
    ಯಾರ್ ಯಾರ ಋಣವು ಎಲ್ಲಿಹುದೋ
    ಒಂದೊಂದು ಅಕ್ಕಿಯ ಕಾಳಿನಲು
    ತಿನ್ನೋರ ಹೆಸರು ಕೆತ್ತಿಹುದೋ
    ಪ್ರೀತಿಯಿಂದ ಹೋಗಿ ಎನ್ನಿರಿ
    ಕೈಯಲ್ಲಿರೋ ತಂಗಳು ತಿನ್ನಿರಿ!!!

  • @laxmikoli7729
    @laxmikoli7729 Před 3 lety +7

    ಒಂದೊಂದು ಕಾಲಿನಲು ತಿನ್ನೊರ ಹೆಸರು ಬರೆದಿದೆ

  • @bharathl5946
    @bharathl5946 Před 4 lety +61

    No.1 Music Director In India
    ನಾದ ಬ್ರಹ್ಮ ಹಂಸಲೇಖ ❤️❤️❤️

  • @prashanthmp6442
    @prashanthmp6442 Před 5 lety +21

    From 5:30 to 6:8 listen. We can understand what a music.

  • @vishwanatharvishwanathar7977

    This Ravichandran sir very big achievement, thanks sir u gave good film to all industries.

  • @abhishekaithal2673
    @abhishekaithal2673 Před 3 lety +6

    Especially illi Rajani nagarjuna styles gintha VRC styles 👌🏻👌🏻👌🏻😍💕💕

  • @KINGKOHLI348
    @KINGKOHLI348 Před 3 lety +12

    2021 ರಲ್ಲಿ ಯಾರ್ ಯಾರು ಕೇಳಿದ್ರ ಓಡಿರಿ ಒಂದು 👍

  • @hsv8096
    @hsv8096 Před 3 lety +12

    7:29 to 8:07 ...😆😆😆
    ಪ್ರತಿ ಹುಡುಗನು ತಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡಾಗ ನೆನಪಿಸಿಕೊಳ್ಳಬೇಕಾದ ಸಾಲುಗಳು....
    😣😫😭😭😭😭

  • @darshanas886
    @darshanas886 Před 2 lety +4

    "Yarryaara cheluve yelihalo.." this line made me cry..😭😭Nan chaluve yaavaga sigthaalo yeno...😪😪

  • @bmmr
    @bmmr Před rokem +30

    Shooting in front of Vidhana soudha is EPIC (very meaningful with all criminals in politics taking shelter), probably women are not safe anywhere midnight - hats off to SPB Sir, Hamsalekha, Ravichandran and Juhi

  • @vasanthakumarg80
    @vasanthakumarg80 Před 4 lety +7

    Ravimama 😍 hamsalekha sir

  • @sharabanna8715
    @sharabanna8715 Před 2 lety +5

    ರವಿ ಹಂಸ ಕನ್ನಡದ ದಂತ ಕಥೆ ಇಂತ ಹಾಡುಗಳು ಹಂಸಲೇಖ ಅವರಿಂದ ಮಾತ್ರ ಸಾದ್ಯ

  • @maheshk9596
    @maheshk9596 Před 5 lety +22

    Sandalwood ever green song

  • @deepabgl
    @deepabgl Před 3 lety +5

    What a concept in tat time nly..super namma Kannada

  • @panditandewadi4458
    @panditandewadi4458 Před 5 lety +11

    Janaki Amman superhit songs

  • @narayanjojjnoor4034
    @narayanjojjnoor4034 Před 6 lety +18

    it's not just song it's like movie so fantastic to hear

  • @sudeendrasudee9049
    @sudeendrasudee9049 Před 5 lety +10

    Nadabramma really great man...

  • @user-uw8tk4bo2t
    @user-uw8tk4bo2t Před rokem +1

    I am from tamilnadu ee song thumba channagidhe idhu mathr alla ravi mama songs yella channagi iruthe hats of kannada industry ❤

  • @beinghumandwd2446
    @beinghumandwd2446 Před 4 lety +25

    So much 💰 and effort for a single Song ... hats off ..what a choreography super ♥️❤️

  • @karthickm1333
    @karthickm1333 Před rokem +1

    8 nimisha Onedh Haddu Kellodhu Andhare Thamashe Alla.... Both Ravi sir n Hamsalekha Sir Made Audience to Sit n Watch... N make us to listen till 2023.. n forever GREEN SONG 😍

  • @puttaswamyputtu2284
    @puttaswamyputtu2284 Před 2 lety +4

    Badkina amulvada dingalu mate barola.sangitdha alegalu namge kusi kodutave.....hendina cinmhadali satyada hadugalunu baredu janrige talputitu.....Satya kadime .manusyana aysu kadime.... super songs

  • @user-yz3sf8yg9k
    @user-yz3sf8yg9k Před 6 lety +15

    Ravi sir is legend in Indian cinema

  • @anvithachar9752
    @anvithachar9752 Před 5 lety +17

    2019 still super song lovely ❤️evergreen song from ravichandran hamsalekha

  • @nagannavadeyar8970
    @nagannavadeyar8970 Před 4 lety +8

    Love you Ravi sir
    Hamsalek

  • @gopij6663
    @gopij6663 Před 5 lety +13

    s Janaki amma was excellent singing

  • @krishnam7332
    @krishnam7332 Před 6 lety +47

    Evgreen hits ... hats of hamsalekha sir🙏🏻

  • @padminibhat592
    @padminibhat592 Před 5 lety +3

    Hennannu pujisuva eee bhumiyalli eee nithi sariya superrrr👏👏👏👏 👌😴😴👌😴😴😴👌👌😴😴😴👌👍👍👍👍👍👉👉👆☝👆☝🌎🌙🌞....Women is =God of this living Earth...

  • @user2j3ycg4df
    @user2j3ycg4df Před rokem +7

    This is an all-time classic song with unique picturisation. MG Road and Windsor Manor was our film songs' Switzerland. Till today, we relish this than those foreign-locale songs.

    • @mahi-zq1cu
      @mahi-zq1cu Před 8 měsíci

      Great of u sir replied 👍

  • @pavansarwade3943
    @pavansarwade3943 Před 6 lety +14

    Music and dancing is so good.

  • @pavankumar-os3op
    @pavankumar-os3op Před 5 lety +21

    Now all say we shot simultaneously in 2 languages but Ravichandran shot simultaneously in 4 languages in 90s

  • @naveenkumarsr3892
    @naveenkumarsr3892 Před 2 lety +4

    Ravichandran most creative choreographer 👌👌👌👌

  • @shridhark9267
    @shridhark9267 Před 2 lety +2

    ಇತರ ಮೂವಿ ನೋಡುವರೇ ನಾವೇ ಅದ್ರಷ್ಟವತರ್ 🙏🙏🙏

  • @NitinKumar-wd4tq
    @NitinKumar-wd4tq Před 4 lety +33

    5:06 goosebumps 😍

  • @sureshanaigoundar3787
    @sureshanaigoundar3787 Před 3 lety +23

    I am TamilNadu I love this song

  • @harishjg1819
    @harishjg1819 Před 2 lety +25

    1 of the top music hits in Kannada industry love Hamsa sir u r beauty ❤ ♥ hope all over nation this beauty song plays this song has sooo much meaning. Beautiful BENGALURU love u my city long 💘 😻

  • @blackfocus3801
    @blackfocus3801 Před 5 lety +134

    ಯಾರ್ ನೋಡ್ತಾ ಇದ್ದಿರಾ ಇವಾಗ ಲೈಕ್ ಮಾಡಿ... 22-06-2019

  • @somashekartp2044
    @somashekartp2044 Před rokem +3

    Such a nice story , good songs , extraordinary making then also film fail is a tragedy 😢

  • @shivanandkatti2298
    @shivanandkatti2298 Před 3 lety +5

    S janki mam and SPBsir super voice was very 💯💯💯💯💯💯best

  • @paramashivav1767
    @paramashivav1767 Před 4 lety +6

    Superb choreography

  • @chaitanyachethu9469
    @chaitanyachethu9469 Před 5 lety +6

    S.pB Awesome Voice my favourite singer

  • @mahi-zq1cu
    @mahi-zq1cu Před rokem

    Beautiful masterpiece nammavre flop madibitru

  • @prassadable
    @prassadable Před 6 lety +345

    He spent 4 Cr for this movie , crazy budget for any South Indian movies at tat time , crazy for reason 😉 one and oly ravichandran

    • @ambikatumkur7831
      @ambikatumkur7831 Před 6 lety +7

      padma prasad 5tl

    • @ramudxramudx5615
      @ramudxramudx5615 Před 5 lety +1

      Ramu dx

    • @marutimaruti6985
      @marutimaruti6985 Před 5 lety +2

      padma pra
      sad

    • @mahendrasjain6127
      @mahendrasjain6127 Před 5 lety +1

      Juhe was high pay actress too dude

    • @bmmanjesh
      @bmmanjesh Před 5 lety +4

      This movie was produced in 4-5 languages simultaneously with Nagarjuna and Rajinikant as leads in different languages. So considering that aspect, the budget seems reasonable.

  • @harishjg1819
    @harishjg1819 Před 2 lety +3

    My old Bengaluru love u ur Beauty thanks for wonderful song by Ravi sir , Sp sir and great Hamsa sir love u all and Juhi madam ur super

  • @vittalkgoudi3368
    @vittalkgoudi3368 Před 5 lety +40

    ನಾಗಬ್ರಹ್ಮ ಹಂಸಲೇಖ ಸರ್ 😍😍😍😍😍💕💕💕💕💕💕💕💕💕💕

  • @harishambig82
    @harishambig82 Před 5 lety +12

    kannad act Ravi sir film song's
    Supr hits all time upload
    don't for get

  • @shivamurthykilikeverymuch4799

    King kannda industry crazy star

  • @rajeevmithra3653
    @rajeevmithra3653 Před 2 lety +2

    Crazy star and Music Star i became very crazy about this song. What a song. Wonderful combination you both Hats off to you

  • @shivakumarmlkrsss-dwrkarna557

    Evergreen chemistry.........

  • @playerzpotteaminkannada5462

    nanu ravi sir appata abhimani....ravi sir heltare shanthi kranthi .yekangi sahavas beda antha ....nan life alli my favorite ade 2 film yella hero thara alla nan devru diffrent

  • @sumanthsvreddy5392
    @sumanthsvreddy5392 Před 6 měsíci +3

    Listening still in 2024

    • @premkumar-gi3cx
      @premkumar-gi3cx Před 3 měsíci

      By the year 2064 we will keep listening to this Song

  • @dolokigaming3719
    @dolokigaming3719 Před 5 lety +1

    ರೋಮಾಂಚನ ವಾಗುತ್ತೆ ಕೇಳ್ತಾ ಇದ್ರೆ ..ಇದು ಹಾಡು ಆಂಡ್ರೆ

  • @shiju6444
    @shiju6444 Před 2 lety +4

    My Beloved SPB Sirs' Mesmerising Voice &Nice Music..

  • @chethancj
    @chethancj Před 5 lety +173

    Who is still watching in 2019? Ravi and Hamsaleka.. Legends for a reason !!

    • @gireeshgiri9946
      @gireeshgiri9946 Před 5 lety +3

      Chethan CJ Rama Parashurama song full song

    • @divyadeeparjun8610
      @divyadeeparjun8610 Před 4 lety +4

      In 2020

    • @shashankshetty6876
      @shashankshetty6876 Před 4 lety

      @@gireeshgiri9946 wyuyuwyeiyyeiyowieiyyoeiietoiiioeupyootuieeyepyoiyyweowytepwwuewyouwyietwtwittowuwwtoetyeoyoteoyoywiyyieiyiwoyywrywyepiyorwrieoteotwyriyweuiyyryioyoiwyitiieptieewowwitywtwrywrwuiipwtwwtyipuwtetwwyoyiputiipepeieoipweiiwyioeiywiiéoélúuiuuuuíiééééîyeiiuuwiwuéewyueépwutieeieeeyyoyyyoyyeyoyeyyoyyôpoioeyioeuyóyuoypipoipîipippyipeiwyiioriooyueupiroyoeyiopipyooeowrpouyouppeywoiioeryoowypepuwipiyiyoupoipyoeripooiyoupppiuirpiwtwtwwrywrweeuiooewyoipipyouiwieyyoeipoiowoioyeoyeyioiipoeiroeorwupeoupruoipiipyyowooupuueyroeiryiowyyyyteiwtieuiowiywtiyourppiourtwewyywoyieeiwyowupuiiwupryooeeuieiyioepiieiiprieyoeiwoywpoiyiwerepuoeriieioyiiyoyipprpuiioyeowrpoyroieuyypipeppuîurpipooyioiproreroeriieetweipppuyweiipupproyiwyiitoryioipuppyuippouiwywrepepeyoyoipyerpueppeootirwyoritpyipiptiroipyyipupiioweipippppwuyipyipipeiprppórréíeoypuippiooîeíiééeéeeeoiíoeipyipiireeiritweeoyeoyyoiyoooiroyyíroeroeyoîyieieriueeieieyetooreriroìiírr0eiruer

    • @naveenkumar2730
      @naveenkumar2730 Před 2 lety +4

      2022 😂

    • @mallappamall337
      @mallappamall337 Před 2 lety

      @@shashankshetty6876 web p

  • @AjayKumar-jq5lu
    @AjayKumar-jq5lu Před 4 lety +11

    This song spoke about much more like choreography, music sync, blending western & south Carnatic. Listen at 0.18 to 0.24.

  • @sunilrocksfoeva
    @sunilrocksfoeva Před rokem +4

    no one can match ravimama❤️💛❤️

  • @amarnath305
    @amarnath305 Před 6 lety +8

    Ravi sir love u

  • @mahalingamahi7662
    @mahalingamahi7662 Před 5 lety +6

    Kannada all old songs is my evergreen hits

  • @ash6617
    @ash6617 Před 2 lety +19

    This song is a masterpiece. Nobody can make it more than this. Music, choreography, what and all.. super.. Total sooper!!

  • @ananyam8933
    @ananyam8933 Před 5 lety +39

    ಒಂದೊಂದು ಅಕ್ಕಿಯ ಕಾಳಿನಲೂ ತಿನ್ನೋರ ಹೆಸರು ಕೆತ್ತಿಹುದು !

  • @srinidhiacharyasr8956
    @srinidhiacharyasr8956 Před 5 lety +35

    I wish if Ravichandran sir and Hamsalekha sir watch this video and recall the magic they created many years ago ...!!

  • @giridharsingh8031
    @giridharsingh8031 Před 19 dny

    What a song love u Ravi nd Hamsa❤

  • @dpchanel6871
    @dpchanel6871 Před 5 lety +5

    One and of Hiro Andre Ravi ne super song love this song that line hennannu pujiso desha namdu

  • @nikhilitagi427
    @nikhilitagi427 Před 4 lety +52

    Even After 100 year also This song will ever green ❤

  • @mailark.s4980
    @mailark.s4980 Před 2 lety +3

    My Favourite Song In Shanthi Kranthi

  • @Leo-ns-
    @Leo-ns- Před 5 lety +47

    Any song of Ravichandran Sir ll never go in vain, no wonder he is The Legend

  • @manjuprasad3120
    @manjuprasad3120 Před 6 lety +28

    Awesome evergreen lyrics and song by hamsalekha sir. Wonderful voice by spb and s janaki

  • @krishnabhajantri7765
    @krishnabhajantri7765 Před 5 lety +2

    Salute music hamsalekha sir

  • @ramappakavadi9665
    @ramappakavadi9665 Před rokem +1

    .my favourite song this my favourite herion

  • @jayanthbasavanna
    @jayanthbasavanna Před 4 lety +4

    ಬುದ್ಧನಿದ್ದ ಭೂಮಿ ನನ್ನದು

  • @usuenterprises1019
    @usuenterprises1019 Před rokem +2

    Personnely I felt his guts that time itself he spent a lot... Its called madness

  • @Hindu1717
    @Hindu1717 Před 2 lety +2

    2021 ರಲ್ಲಿ ಯಾರಾದರೂ ನೋಡುತಿಧಾರೆಯೆ

  • @mamatha3819
    @mamatha3819 Před 6 lety +5

    Fantastic hamsaleka sir. I am A big fan of you sir .you are craazzzzzy

  • @guruswamyguru4952
    @guruswamyguru4952 Před 5 lety +7

    Crazy star song super.

  • @anandat8859
    @anandat8859 Před rokem

    ರವಿಚಂದ್ರನ್ ಸರ್ ಬಗ್ಗೆ ಹೇಳೋಕೆ ಇದೊಂದು song ಸಾಕು 💥

  • @shivakumars3204
    @shivakumars3204 Před rokem +2

    Ravi sir songs all Time KFI hits

  • @hanumanthappamyali5369
    @hanumanthappamyali5369 Před 4 lety +3

    Who watching this video song in 2020? Ravichandra and juhi chawla chemistry was beautiful

  • @pavanmeharwade2786
    @pavanmeharwade2786 Před 2 lety +2

    It's 2022 already

  • @hidayathulla187
    @hidayathulla187 Před 5 lety +4

    Super songs by SPB sir n Ravi sir

  • @MAHESHBABU-is3jm
    @MAHESHBABU-is3jm Před rokem +2

    Who watching still in 2022...👍

  • @Venkatesh_2004
    @Venkatesh_2004 Před 2 lety +2

    Who waching this song in 2021
    13-12-2021 😀😅

  • @TheRizkhan4u
    @TheRizkhan4u Před 2 lety +34

    Miss those great days, Kannada is as fresh as before.

    • @aravindns144
      @aravindns144 Před 2 lety +1

      All were with new to industry with good talent.

  • @narasimhak6927
    @narasimhak6927 Před 5 lety +4

    i love this songe i am big fan of ravichandran sir

  • @hanumantharaya4862
    @hanumantharaya4862 Před 6 lety +23

    ನಾದಬ್ರಹ್ಮ