Super napier grass in karnataka | napier stick sale| 8660674360

Sdílet
Vložit
  • čas přidán 21. 08. 2024
  • Super napier grass in karnataka | napier stick sale
    Omkar gowda
    7975347847
    Mahesh Gowda
    8660674360
    ಇದು ಮೂಲತಃ ಥೈಲ್ಯಾಂಡ್ ಮೇವಿನ ತಳಿ ಯಾಗಿದ್ದು ಇದು ಅತೀ ಪೌಷ್ಟಿಕ ಅಂಶ ಮತ್ತು ಜೀರ್ಣಕ್ರಿಯೆ ಒಂದಿರುವ ಮೇವಿನ ತಳಿಯಾಗಿದ್ದು ನೆಲಮಟ್ಟದಿಂದ ಕೇವಲ 45ದಿನದಲ್ಲಿ 15ಅಡಿಗು ಹೆಚ್ಚಿನ ಏತ್ತರ ಬರುವ ವಾರ್ಷಿಕ ಒಂದು ಎಕರೆಗೆ 200ಟನ್ 8ಕೊಯ್ಲು ಕುಯ್ಯುವ ಮೇವಿನ ತಳಿ ಯಾಗಿದೆ ಇದು ಮೊದಲನೇ ಕಟಾವು 90ದಿನದಲ್ಲಿ ಬರುವುದು ತದನಂತರ 45ದಿನಗಳಿ ಗೊಮ್ಮೆ ಬರುವುದು ಇದು ನಿರಂತರ 5ವರ್ಷಕ್ಕೂ ಅಧಿಕ ಕುಯ್ಲು ಕೊಯ್ಯಬಹುದು.
    ನಾವು ಕೊಡುವ ಕಡ್ಡಿಯು ಅತೀ ಗುಣಮಟ್ಟ ದಿಂದ ಕೂಡಿದ್ದು ಯಾವುದೇ ಮಷೀನ್ ನಿಂದ ಕತ್ತರಿಸದೆ ಸ್ವತಃ ಕೈಗಳಿಂದಲೇ ಕೂಡಿದ್ದು ಒಂದು ಕಡ್ಡಿಯ ಬೆಲೆ ಎರಡು ರೂಪಾಯಿ ಗಳನ್ನು ನಿಗದಿ ಪಡಿಸಿರುತ್ತೇವೆ ಹಾಗು ನಮ್ಮ ಫಾರ್ಮ್ಗೆ ಬಂದರೆ ರೈತರಿಗೆ ಹೈನುಗಾರಿಕೆ ಮಾಹಿತಿಯನ್ನು ಸಹ ನೀಡಿ ನಷ್ಟ ದಿಂದ ಯಾವ ರೀತಿಯಾಗಿ ಹೈನು ಉದ್ಯಮವನ್ನು ಲಾಭದಾಯಕವಾಗಿ ಮಾಡಬೇಕು ಎನ್ನುವುದನ್ನು ತಿಳಿಸುತ್ತೇವೆ. (ಕರ್ನಾಟಕ ರಾಜ್ಯದ ಯಾವುದೇ ಪ್ರದೇಶಕ್ಕೆ ಬೇಕಾದರೂ ನಮ್ಮ ಸೇವೆಯು ಲಭ್ಯ ವಿರುತ್ತದೆ -ಕಳುಹಿಸಿಕೊಡುತ್ತೇವೆ )
    ಸಂಪರ್ಕಿಸಬೇಕಾದ ಸಂಖ್ಯೆ -7975347847
    (ಸುಮ್ ಸುಮ್ನೆ ಕಾಲ್ ಮಾಡಿ ಸಮಯ ವ್ಯರ್ಥ ಮಾಡಬೇಡಿ ಅವಶ್ಯಕತೆ ಇದ್ದವರು ಮಾತ್ರ ಸಂಪರ್ಕಿಸಿ)
    #napiergrass, #supernapiergrass, #grass,
    #goatfarmingnapier, #napiergrasskarnataka, #sheepfarmingnapiergrass,

Komentáře • 35