High Power Motivation | Mahesh B Masal | Manjunatha B | Sadhana Academy

Sdílet
Vložit
  • čas přidán 14. 10. 2020
  • #Sadhana_Academy
    #Manjunatha_B
    Mahesh Masal CZcams Channel
    / @maheshmasal
  • Zábava

Komentáře • 656

  • @shreyasacademyforenglish8244

    ರಿಯಲಿ ಅಮೇಜಿಂಗ್ ಸರ್ .ನಿಜವಾಗಲೂ ನಾವು ಈ ರೀತಿಯ ಸಂಪನ್ಮೂಲ ವ್ಯಕ್ತಿಗಳನ್ನು ಕಾಣುತ್ತೇವೆ ಎಂದು ಊಹಿಸಿರಲಿಲ್ಲ.ತುಂಬಾ ಧನ್ಯವಾದಗಳು ಸರ್

  • @bhagyagani6974
    @bhagyagani6974 Před 3 lety +8

    ಸರ್ ನಾನು ಈ ವಿಡಿಯೋ ನೋಡುವಾಗ ತಲೆಯಲ್ಲಿ ಓಡೋ ವಿಷಯವನ್ನು ತಡೆಯೋಕೆ ಆಗ್ತಾ ಇರಲಿಲ್ಲ. ಒಂತರಾ ರೋಮಾಂಚನ ಅನಸ್ತಾ ಇತ್ತು....ನಿಜಾ ನಾವು ತುಂಬಾನೇ ಇಂಪ್ರು ಆಗಬೇಕು....
    ಸರ್ ತುಂಬು ಹೃದಯದಿಂದ ಧನ್ಯವಾದಗಳು
    ಇದು ಬಿಟ್ಟರೆ ಮತ್ತೆ ಏನು ಹೇಳಬೇಕು ಅಂತ ತಿಳೀತಾ ಇಲ್ಲ.......
    🙏🙏🙏🙏🙏🙏🙏💐

  • @SiddeswaraHG
    @SiddeswaraHG Před 3 lety +150

    ಮಂಜುನಾಥ್ ಸರ್ ಒಂದು ವೇಳೆ ನೀವು ಇಂತಹ ಒಳ್ಳೆಯ ವಿಡಿಯೋವನ್ನು ಬರೀ ಲೈವ್ ಇದ್ದಿದ್ರೆ ಬಹಳ ಯುವಕರಿಗೆ ಯುವತಿಯರಿಗೆ ಹಾಗೂ ಎಲ್ಲ ವಯಸ್ಸಿನವರು ತಪ್ಪಿಸಿಕೊಳ್ತಾ ಇದ್ರು ಅದ್ಕೆ ಬರೀ ನೇರ ಪ್ರಸಾರ ಮಾಡದೆ ಅದನ್ನು ಸಾಧನ ಅಕಾಡೆಮಿಯ ವಾಹಿನಿಯಲ್ಲಿ ಉಳಿಸಿದಕ್ಕೆ ಮತ್ತೆ ಮತ್ತೆ ನೋಡಬಹುದು ಹಾಗೆ ನೋಡದೆ ಇರುವವರು ನೋಡಬಹುದು ಇತರರಿಗೂ ಹಂಚಿಕೊಳ್ಳಬಹುದು. ಇಂತಹ ವಿಡಿಯೋಗಳನ್ನು ಇನ್ನು ಹೆಚ್ಹೆಚ್ಚು ಮಾಡಿ ಅಂತ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತ ನಿಮಗೆ ನಿಮ್ಮ ಇಡೀ ತಂಡಕ್ಕೆ 🙏🙏🙏🙏💐💐💐❤❤❤❤❤❤❤❤❤❤❤❤❤❤❤❤❤❤❤ತುಂಬು ಹೃದಯದ ಧನ್ಯವಾದಗಳು ಸರ್.

  • @rakiprakash9790
    @rakiprakash9790 Před 3 lety +34

    ಪದಗಳಲ್ಲಿ ಹೇಳಲು ಆಗದ ವಿಡಿಯೋ ಸೂಪರ್ ಸೂಪರ್

  • @kashinathmb9315
    @kashinathmb9315 Před 3 lety +6

    ನಾವು ಎತ್ತರ ಅಂದಾಗ ಮೌಂಟ್ ಎವರೆಸ್ಟ್ ತೋರಸತಿವೋ ಹಾಗೇ ಒಳ್ಳೆಯ ಎಲ್ಲಾ ವಿಷಯ ಈ ಚಾನಲ್ ನಲ್ಲಿ ಐತಿ ನೊಡರಿ ಅನು ಹಾಗೇ ಬೆಳೆದ್ದೀರಿ
    Conguralation manju sir ji🙏🙏

  • @navufoundation-2021
    @navufoundation-2021 Před 3 lety +37

    ನಿಮ್ಮ ಯಶಸ್ಸಿನ ವ್ಯಾಖ್ಯಾನ ಅತ್ಯದ್ಭುತವಾಗಿದೆ ಸರ್.
    ನಮಗೆ ಬೇಕಾದ ವಸ್ತುಗಳನ್ನು ಕೊಳ್ಳಲೂ ಮಾಡುವ ಖರ್ಚು ನಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಿಲ್ಲ ಬದಲಿಗೆ ನಮ್ಮೊಳಗೆ ಇರುವ ಹುಚ್ಚು ನಮ್ಮನ್ನು ಶ್ರೀಮಂತಗೊಳಿಸುತ್ತದೆ.

  • @krishnakolagal5612
    @krishnakolagal5612 Před 3 lety +10

    ತಲೆಗಾ ಹುಚ್ಚು ಇರಬೇಕು.....ಎದೆಗಾ ಕಿಚ್ಚು ಇರ್ಬೇಕು....👌🏿👌🏿👌🏿👌🏿👌🏿👌🏿💐💐

  • @MKS1965
    @MKS1965 Před 3 lety +3

    ನನಗೆ ಈ ವೀಡಿಯೋ ಮೂಲಕ ಸರ್ಕಾರಿ ನೌಕರಿ ಹೊರತು ಪಡಿಸಿ ನನ್ನಲ್ಲಿರುವ ಕೌಶಲ ಮೂಲಕ ನಾನು ಇನ್ನೂ ಸಂತಸದಿಂದ ಬದುಕಬಹುದೆಂದು ಅರ್ಥವಾಗಿದೆ . ನಾನು ಸರಳ ಜೀವನ ಅಳವಡಿಸಿಕೊಂಡಿರುವುದರಿಂದ ನನಗೆ ಸಾಧ್ಯವಿದೆ ಅರಿವು ಮೂಡಿಸಿದ ನಿಮಗೆ ಧನ್ಯವಾದಗಳು 🙏🙏🙏🙏🙏

  • @anupamaroopa4743
    @anupamaroopa4743 Před 3 lety +1

    ನಿಜವಾಗಲು ಇಂಥ ಒಂದು ಅದ್ಭುತ ಮೋಟಿವೇಷನ್ ಕ್ಲಾಸ್ ನಾನೆಂದೂ ಕೇಳಿರಲಿಲ್ಲ. ಪದಗಳಲ್ಲಿ ವರ್ಣಿಸಲಾಗದ್ದು, ಧನ್ಯವಾದಗಳು ಮಹೇಶ್ ಸರ್ ಮತ್ತು ಮಂಜುನಾಥ್ ಸರ್.

  • @geethab3567
    @geethab3567 Před 10 měsíci +4

    ಆಕಸ್ಮಿಕವಾಗಿ ಸಿಕ್ಕ ವೀಡಿಯೋ ಇದು ಕೇಳುತ್ತಾ ಹೋದಂತೆ ಮನವು ಪರಿವರ್ತನೆ ಆಯಿತು. ನಿಜಕ್ಕು ಒಳ್ಳೆ ಮಾಹಿತಿ ನೀಡುವ ಸಂದರ್ಶನ

  • @rajuhiremath6361
    @rajuhiremath6361 Před 3 lety +2

    ನಮಸ್ಕಾರ ಮಹೇಶ ಸರ್,,ಸರಿಯಾದ ಸಮಯ ಹಾಗೂ ವೇದಿಕೆಯಲ್ಲಿ ತಮ್ಮನ್ನು ಕಾಣುವ ಸುಯೋಗ..(ರಾಜಶೇಖರಯ್ಯ ಹಿರೇಮಠ. ರಾಯಚೂರು)

  • @vinaybassu9049
    @vinaybassu9049 Před 3 lety +6

    ಸರ್ ನಿನ್ನೆ ಮಧ್ಯಾನ್ 4.00 ಗಂಟೆಗೆ..
    ನಮ್ಗೆ class ಮಾಡಿದರು...
    ಇವಾಗ
    Sadhana academy ನಲ್ಲಿ ನೋಡಿದೆ
    Super sir ...❤❤

  • @jnnamruthagowda949
    @jnnamruthagowda949 Před 3 lety +4

    ಮುಂದಿನ ದಿನಗಳಿಗೆ ಬೇಕಾಗುವಷ್ಟು ಸರಿಯಾದ ಜ್ಞಾನ ಸಂಪತ್ತನ್ನು ಹೇರಳವಾಗಿ ನೀಡಿದ್ದೀರಿ ಮತ್ತು ಸರಿಯಾದ ಮಾರ್ಗದಲ್ಲಿದೆ ಈ ನಿಮ್ಮ ಮೋಟಿವೇಶನ್ ವಿಡಿಯೋ ತುಂಬಾ ಧನ್ಯವಾದಗಳು ಸರ್

  • @sridevihadagali467
    @sridevihadagali467 Před 3 lety +2

    Sir nim sheach ge ananta ananta koti pranamagalu.....🙏🙏🙏💞💐🌈 nivu heluvudu 201% satya🙏🙏💞💐🌈🌹💕

  • @nakshatraagriculturesheept3312

    ಯಾರಿಯಿವರು ಇವರು ದೇವರ ಸಂಬಧಿನಾ ಅಥವಾ ದೇವರಾ ಎನೆಯಿರಲಿ ಇವರು ನಮಗೆ ದೇವರು.

  • @kashinathmb9315
    @kashinathmb9315 Před 3 lety +4

    ತುಂಬು ಹೃದಯದಿಂದ ಧನ್ಯವಾದಗಳು ಸರ್ ಜೀ
    ಕೆಲವೊಂದು ಸಲ ನಾವು ಬಲ ಹೀನರು ಆದಾಗ ಬಲ ತುಂಬು ತಿದ್ದಿರಿ ❤️👍🙏🙏

  • @sureshmadhuvana816
    @sureshmadhuvana816 Před 2 lety +3

    ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣ ಸರ್. ನಮ್ಮ ತಲೆಯಲ್ಲಿ ಎಂದೂ ಕಾಡದ ಪ್ರಶ್ನೆಗಳನ್ನು ತುಂಬಿದ್ದೀರಾ ಧನ್ಯವಾದಗಳು ಸರ್ ನೀವು. ನನಗೆ ಕಲಿಸಿ ನನ್ನ ಗುರುವಾಗಿದ್ದೀರಾ ಸರ್ ನಾನು ನಿಮ್ಮ ವೀಡಿಯೋ ನೋಡಿದ ಸಮಯ ರಾತ್ರಿ ೧೨:೩೦ ಸರ್ ನಿದ್ರೆ ಬರಲಿಲ್ಲ

  • @user-vb4xw6io2e
    @user-vb4xw6io2e Před 3 lety +7

    ಸರ್ ನಿಜಕ್ಕೂ ನನ್ನ ಜೀವನಕ್ಕೆ ತುಂಬಾ ಸ್ಫೂರ್ತಿದಾಯಕವಾಗಿದೆ ನಿಮಗೂ ಹಾಗೂ ಮಹೇಶ್ ಸರಿಗೂ ತುಂಬು ಹೃದಯದ ಧನ್ಯವಾದಗಳು ಸರ್♥️🙏🙏

  • @adithyaatradingscompani9853

    ಥ್ಯಾಂಕ್ಸ್ ಮಹೇಶ ಸರ್ &ಮಂಜುನಾಥ ಸರ್, ನಿಮ್ಮ ಡಿಸ್ಕಸೇನ ತುಂಬಾನೆ ಚೆನ್ನಾಗಿತ್ತು ಉತ್ತರ ಕನ್ನಡ ಭಾಷೆಲ್ಲಿ ಮನಸಿಗೆ ಮುಟ್ಟಿ ಮೆದುಳಲ್ಲಿ ಉಳಿಯುವ ಸಂದೇಶಗಳಿದ್ದವು ಧನ್ಯವಾದಗಳು ಸರ್ 👍🙏

  • @sridevihadagali467
    @sridevihadagali467 Před 3 lety +3

    Nanee vedio nan lifenalli pade pade keluttirtini my dear sir 🙏👌🙏🔥🔥💐🌺❤️❤️❤️❤️❤️

  • @deepanaik3830
    @deepanaik3830 Před 3 lety +9

    ಹುಚ್ಚು ಕಿಚ್ಚು.🔥

  • @BittuHMW210
    @BittuHMW210 Před 2 lety +1

    Sir Nanage nimma matugalinda Huchhu mattu kichhu hottide. 'Sir ennu munde Guri muttuvatanaka nilluvudilla'. Sir I am the best. I am the Rich.Sadana academy is Rich ❤️❤️❤️❤️.🙏🙏🙏🙏🙏🙏🙏

  • @MKS1965
    @MKS1965 Před 3 lety +2

    ನನಗನಿಸುತ್ತದೆ ಈ ಸಂದರ್ಶನದ ನಂತರ ಮಂಜುನಾಥ್ ಸರ್ ಇನ್ನೊಂದು ಯೋಜನೆ ಹಮ್ಮಿಕೊಳ್ಳುವುದು ಖಂಡಿತಾ...,..

  • @UmeshGuruRayaru
    @UmeshGuruRayaru Před 3 lety +3

    Superb and Wonderful Episode Sir Thank You So Much Sir.

  • @vadanaaouj3884
    @vadanaaouj3884 Před 3 lety +1

    And happy to share as students of adept college and employee of connect and today whatever I'm there because of adept and connect they are my strength ..
    Thankyou

  • @Adiveppa.B.Angadi
    @Adiveppa.B.Angadi Před 3 lety +2

    ನನ್ನ ತಪ್ಪುಗಳು ಅರಿವಾಗಿ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಸಿಕ್ಕ ಕ್ಷಣ... ಮಹೇಶ್ ಸರ್ ನನ್ನ ನಿಮ್ಮ ಭೇಟಿ ಅತಿ ಶೀಘ್ರದಲ್ಲಿ.... ಸಾಧನೆಯ ಸಿಹಿ ಸುದ್ದಿಯೊಂದಿಗೆ.. ನಮಸ್ಕಾರ🙏

  • @farheentaj8251
    @farheentaj8251 Před 3 lety +1

    Thank you mahesh sir, thank you manjunath sir.
    Thanks for the great effort sadhana team

  • @shwethagowda3907
    @shwethagowda3907 Před 3 lety +2

    Sir ..I think..one' of the best our Indian. Motivation specialist master..mahesh sir...& manjunath sir..🙏..

  • @lokesh3428
    @lokesh3428 Před 3 lety +1

    Manju n mahesh sir i didn t see Continuously 2 hour this healthy video in.my life .. koti koti namanagalu sir.... ebrigu.... plz mahesh evathninda nim huchu namge hididide sir

  • @ramyasppurvachar156
    @ramyasppurvachar156 Před 3 lety +2

    Sir nijakku inthaddondu class na avashyajate khandita ittu sir two hours continuesly namma manasannu hididittukolluvudu khandita sulabha alla sir ...
    Namma Manjunath sir nammellara manasina pratidwani thank you very much sir...
    1:10:40 excellent sir...
    Once again
    God connects right people's at the right time for right purpose ...
    Iam rich person from poor house ...
    💐🙏💐

  • @mallayyamathapati4289
    @mallayyamathapati4289 Před rokem +2

    Super motivation Manjunatha sir and Mahesh sir thank u so much it's very chenges students life this vedio it's need.... 💐💐💐💐💐

  • @user-bi2eh4ei1y
    @user-bi2eh4ei1y Před 3 lety +2

    Exllent cls Mahesh sir am really motivated thanks a lot...and manjunath sir hats off you.....

  • @chandanhs5705
    @chandanhs5705 Před 3 lety +1

    This video is turning part of in my life Anjana Singh and Mahesh and Sadhana academy teachers thankyou all

  • @vaseemofficial
    @vaseemofficial Před 3 lety +11

    ಇವರು ನಮ್ಮ ಕಾಲೇಜಿನ ರಜತ ಮಹೋತ್ಸವ ಸಮಾರಂಭಕ್ಕೆ ಬಂದಿದ್ದರು...

  • @369allinon8
    @369allinon8 Před rokem +4

    👌 super motivated video sir.

  • @crameshgowda7482
    @crameshgowda7482 Před 3 lety +1

    Alum like it in very good nice video and sour dough new videos tumba chennagide agale

  • @hariharnaik9498
    @hariharnaik9498 Před 3 lety +1

    Sir Nim ನಿಸ್ವಾರ್ಥ ಸೇವೆಗೆ ನಾವು ಸಧಾ ಚಿರಋಣಿ.🙏

  • @vadanaaouj3884
    @vadanaaouj3884 Před 3 lety +2

    Hello sir I'm Vandana from Dharwad I'm happy to say I'm also students of adept college and connect employee .
    I know sir but this movement I m so happy because I'm sadana students and also mahesh masal sir students

    • @adeptmahesh
      @adeptmahesh Před 3 lety

      Best wishes vandana. You are unstoppable and will make it big in life.

  • @siddannagadag494
    @siddannagadag494 Před 3 lety +10

    ಎಲ್ಲ ವಯಸ್ಸನವರಿಗೂ ಸ್ಪೂರ್ತಿದಾಯಕ ಮಾತುಗಳು, ಇಂತಹ ತಾಂತ್ರಿಕ ಅವಕಾಶ ಪಡೆದ ಈಗಿನ ಹುಡುಗರು ತುಂಬ ಅದೃಷ್ಟವಂತರು. ಎಲ್ಲರೂ ಜೀವನದ ಸವಿ ಸವಿಯಲು ಕಾರಣರಾದ ನಿಮಗೆ ಧನ್ಯವಾದಗಳು.

  • @shivaskinformation1059
    @shivaskinformation1059 Před 3 lety +3

    Super sir such a good thoughts in every people's how too live....

  • @MasterMGP
    @MasterMGP Před 2 lety +1

    ಈ ಬಗೆಯಲ್ಲಿ ಇಬ್ಬರೂ ಒಡಗೂಡಿ ಹೊರ ಆಕಿದ ಹೊನ್ನುಡಿಗಳು ಹಲವರ ಬದುಕನ್ನ ಹಸನಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಸರ್. ಅಂದು ಇಂದು ಎಂದೂ ನೀವು ಅಂದರೆ "ಮಂಜುನಾಥ್ ಸರ್" ವಿದ್ಯಾರ್ಥಿಗಳ ಹೆಮ್ಮೆ❤️🙏

  • @adhitimohan2597
    @adhitimohan2597 Před 3 lety

    Super video sir, Thank you very much both of you sir.

  • @maheshtarmude3542
    @maheshtarmude3542 Před 3 lety

    One of the greatest and different way of motivational class. Nice . TQ SIR

  • @anandvmattur8607
    @anandvmattur8607 Před 3 lety +4

    Excellent motivation speech sir ... 👍

  • @thecastlehomestays4970
    @thecastlehomestays4970 Před 3 lety +2

    thank u soooooo much Manju sir and Mahesh sir

  • @user-zq8zv6sv3n
    @user-zq8zv6sv3n Před 5 měsíci +1

    Thank you so much to manjunath sir and Mahesh Masal sir ❤❤

  • @namdevchavan6805
    @namdevchavan6805 Před 3 lety +1

    What a wonderful inspiring in ur life... Thank u so much sir

  • @rajasabv9297
    @rajasabv9297 Před 3 lety +3

    Sir to day is my memorial Day . Is inspired at the time. Today is change my life. I am always 💰rich

  • @ranganathapower274
    @ranganathapower274 Před 3 lety +5

    Superhitt motivation sir thank u sir

  • @ramubandiwad99
    @ramubandiwad99 Před 11 měsíci +1

    Thanku so much sir.. 👏💐💐

  • @PoojaPooja-uq4oz
    @PoojaPooja-uq4oz Před 3 lety

    👌👌👌 video sir..
    Attachment and detachment.. madyamamargadalli irbeku bhagavan gowthama buddharu helida maathu kooda idene.🙏🙏🙏 Thank you sir for this most inspiration video.

  • @sanjayr2407
    @sanjayr2407 Před 3 lety +1

    ವಾಸ್ತವದ ಅಂಶಗಳ ಮೂಲಕ ಯಶಸ್ಸಿನ ಬಗ್ಗೆ ತಿಳಿಸಿಕೊಟ್ಟ ಮಾರ್ಗದರ್ಶಕರಿಗೆ ಅಭಿನಂದನೆಗಳು ಸರ್

  • @daydealing2192
    @daydealing2192 Před 2 lety

    Very wonderful brother ❤ 🙏.
    Thank you so much bro thumba esta aaythu

  • @sowmyayv4878
    @sowmyayv4878 Před rokem +4

    Amazing class sir
    Thank you very much.

  • @shreedevijatti6178
    @shreedevijatti6178 Před 3 lety +1

    Really pentastic video sir.....Inspiration......video

  • @gadigeshnprakruti1586
    @gadigeshnprakruti1586 Před 3 lety

    ನಾ ಮರೆಯದ ವಿಡಿಯೋ...Thank you so much Saadhan team..

  • @anusha383
    @anusha383 Před 3 lety +2

    Thank you Manju sir for thinking to give motivational words from mahesh sir 🙏🙏🙏🙏😍

  • @sandeepn1626
    @sandeepn1626 Před 3 lety

    One of the best video i ever seen🙏
    2hr is like 20mins👌👌

  • @ananddodamani4218
    @ananddodamani4218 Před 3 lety +6

    Mind blowing motivation speech sir thank you so much sir

  • @venky-si8xk
    @venky-si8xk Před 3 lety +2

    Super motivational video sir mind ge uchhu erabeku edege kichhu erabeku

  • @manjunatharamakrishnappa4925

    1:40:55 to 1:45:00 life lesson from cricket

  • @mahadevbavali7080
    @mahadevbavali7080 Před 3 lety

    Wonderfull motivation sir.. Tnq you much..

  • @shashidhargowda5844
    @shashidhargowda5844 Před 3 lety +2

    One of the best of best class💐💐💐💐

  • @bharathikinnal4945
    @bharathikinnal4945 Před 3 lety

    Superb sir tq so much best motivation 🙏🙏🙏🙏

  • @vkarnataka8574
    @vkarnataka8574 Před 3 lety +1

    Thank you very much for this type of conversation

  • @madhuhardik8570
    @madhuhardik8570 Před 3 lety +1

    Tq so much both of u sir🙏🙏🙏🙏👌👌👌👌👏👏👏🌹🌹🌹🌹🌹🌹

  • @venkateshass8461
    @venkateshass8461 Před 3 lety +2

    Rich people ,poor person is awesome🔥❤️

  • @fighter5381
    @fighter5381 Před 3 lety

    One of the best video ever seen my life..... Saadhana hatsoff

  • @sridevihadagali467
    @sridevihadagali467 Před 3 lety +1

    Nimmagala matu kelalu nanu bala punya madidene Sir 🙏🙏💞🌺🌺🤗💯💯💯

  • @VishuvishalVishuvishal
    @VishuvishalVishuvishal Před 3 lety +3

    Excellent speech sir, thank you your life guidance sir.

  • @paramparam3546
    @paramparam3546 Před 3 lety +2

    Superb motivational sir.....

  • @hullappa1540
    @hullappa1540 Před 3 lety

    Tq u very very much sir because you are giving most valuable glucose to us...

  • @chaithrar8
    @chaithrar8 Před 3 lety +1

    Thnk u very much. Sir. Wndrful inspiration.

  • @deepunaik1428
    @deepunaik1428 Před 3 lety

    Thank you so much.......... Thank you so much............. Thank you so much........... Beautiful beautiful beautiful vdo ........great man great speech......

  • @padmajahachambali8038
    @padmajahachambali8038 Před 3 lety +2

    Thank you sir....it's happy to c in this platform.....Iam Ur old student from Agri university Dharwad.... surprised to c u sir....🙏

  • @Siddu_Since
    @Siddu_Since Před 3 lety

    Super and different speech sir ...tqqq👏

  • @appannakumbar7475
    @appannakumbar7475 Před 3 lety

    Very nice video super Sir tq

  • @akshatachavan8415
    @akshatachavan8415 Před 3 lety +1

    Super motivation video👌👌

  • @rakeshsheki3036
    @rakeshsheki3036 Před 3 lety

    Awesome Sir that's it.... Ur rock

  • @srikishades2032
    @srikishades2032 Před rokem +1

    Ide nanna koneya motivational video yakandre ee video inda nanu self motivated agidini thank u so much sir🥰🥰🥰🥰

  • @ShivaKumar-jh6zr
    @ShivaKumar-jh6zr Před 3 lety +1

    Ossam video sir manjunath

  • @renukatekral1024
    @renukatekral1024 Před 6 měsíci

    Thank you so much sir🙏 for good thoughts

  • @Manuvlogsinkannada
    @Manuvlogsinkannada Před 8 měsíci +2

    Super sir ❤

  • @panchaksharihiremath9846
    @panchaksharihiremath9846 Před 3 lety +1

    Excellent Masal sir 🌿

  • @rudragouda8880
    @rudragouda8880 Před 3 lety +2

    Sir nana hesaru kavitha i had completed d,ed adru naninda enu sadosoke hagtilla anadru suggetion heli sir, pls.

  • @umah3312
    @umah3312 Před 3 lety +6

    Tq u so much for introducing mashal sir after 11 years I see him I so Happy sir

  • @girimuttagi5945
    @girimuttagi5945 Před 3 lety

    Ur words are true with real life sir, offcourse need to change our mindset with positive thoughts.

  • @rameshcowlbazar8668
    @rameshcowlbazar8668 Před 3 lety

    Sir life andre anu yava ri thi yalli kashta pattu odhidhare nam goal achive madthivi antha clear agi artha madsidhira thankiv so much sir

  • @manjumry9286
    @manjumry9286 Před 3 lety +1

    Super motivation sir👌👌👌 thank you sir

  • @user-eb4wm7mb2u
    @user-eb4wm7mb2u Před 3 lety +3

    ಯುವಕರನ್ನು ಎಚ್ಚರಿಸುವ ಕೆಲಸ ಮಾಡಿದ್ದೀರಿ, ಹಾಗೇನೇ ನನ್ನನ್ನು ಎಚ್ಚರಿಸಿದ್ದಿರಿ,ಧನ್ಯವಾದಗಳು .

  • @vidyashrim7780
    @vidyashrim7780 Před rokem +4

    Thanks God & U Sir 🙏🙏🙏🙏🙏

  • @tanujabiradar3294
    @tanujabiradar3294 Před 3 lety

    🙏💐 super motivational sir tq sir.i am inspired about this video sir.

  • @sharath3164
    @sharath3164 Před 3 lety

    Super sir..waaww... No words

  • @sahananssahanans3115
    @sahananssahanans3115 Před 3 lety

    Woww.. sir... Thanks a lottt 🙏

  • @abdulbasha4665
    @abdulbasha4665 Před 3 lety +1

    Very good motivation Iam proud of you sir

  • @poojavh7138
    @poojavh7138 Před 3 lety +21

    Thank you so much manjunath sir for inviting great personality and person 🙏💐💐💐🎊🎊

  • @malasidhu6498
    @malasidhu6498 Před 3 lety

    Excellent sir..no words sir 🙏🙏

  • @bharatiyt5504
    @bharatiyt5504 Před 3 lety +1

    Thanks sir talelili huchu yedeli kichu motivetinal video nice sir TQ so much si

  • @vijaykumarvijji8097
    @vijaykumarvijji8097 Před 3 lety

    is one of the best video sir super thank you

  • @prakruthiprakruthi153
    @prakruthiprakruthi153 Před 3 lety +1

    I am really proud to like this video. can't expose through words