ನಾನು ಹಾಕಿದ ಬಂಡವಾಳ ಕೇವಲ 10 ರೂ!! ಧರ್ಮಸ್ಥಳ ಸಂಘದಿಂದ ನನಗೆ 5 ಲಕ್ಷ ಲೋನ್ ಸಿಕ್ತು!!

Sdílet
Vložit
  • čas přidán 11. 09. 2024
  • ರಾಜಶ್ರೀ ಅವರ ಮನೆ ಮೇಲಿನ ಮಲ್ಲಿಗೆ ಹೂವಿನ ತೋಟದ ಬಗ್ಗೆ ಈಗಾಗಲೇ ತಿಳಿದುಕೊಂಡಿದ್ದೀರಿ.ಕೇವಲ 10 ರೂ ಬಂಡವಾಳ ಹಾಕಿ ಧರ್ಮಸ್ಥಳ ಸಂಘಕ್ಕೆ ಸೇರಿದ್ದರಿಂದ ಸಂಘದಿಂದ 5 ಲಕ್ಷ ಸಾಲ ಸಿಕ್ಕಿದ್ದು ಕೋಳಿ ಫಾರಂ ಮಾಡಲು ಪ್ರೇರಣೆ ಸಿಕ್ಕಿದ್ದು. ಇಲ್ಲಿ ಅವರು ವ್ಯಾಪಾರದ ತಂತ್ರ ಹೂಡಿದ್ದು ಕೋಳಿಯನ್ನು ಮಾರದೆ ಕೋಳಿ ಚಿಕನ್ ಅನ್ನು ಮಾರಿ ಹೆಚ್ಚು ಲಾಭ ಕಂಡಿದ್ದಾರೆ. ಮೂಲ ಪದಾರ್ಥಗಳಿಂದ ಸಹ ಉತ್ಪನ್ನಗಳಾಗಿ ಪರಿವರ್ತಿಸಿ ಮಾಡಿ ಮಾರಿದರಿಂದ ನನಗೆ ಹೆಚ್ಚು ಲಾಭ ಬಂದಿದೆ ಎನ್ನುವುದು ರಾಜಶ್ರೀ ಅವರ ಅಭಿಪ್ರಾಯ.ನೀವು ನಿಮ್ಮೂರಿನ ಧರ್ಮಸ್ಥಳ ಸಂಘಕ್ಕೆ ಸೇರಿ ಸ್ವಂತ ಉದ್ಯೋಗಕ್ಕೊಂದು ದಾರಿ ಮಾಡಿಕೊಳ್ಳಿ.
    You have already come to know about the jasmine flower garden at Rajshree's house. He joined Dharmasthala Sangh by investing only 10 rupees and got a loan of 5 lakhs from the Sangh, which inspired him to start a chicken farm. Here he invested in a business strategy and made more profit by selling chicken instead of selling chicken. Rajshree's opinion is that I have made more profit by converting raw materials into products and selling them. You should join your Dharmasthala Sangh and make a way for your own employment.
    ರಾಜಶ್ರೀ :ph-9964380221
    map:maps.app.goo.g...
    agriculture #agricultural #farmer #Farming #farmlife #Agri #dyammanagowdapatil #bangaloreyoutuber
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Komentáře • 13

  • @ManjannaGR
    @ManjannaGR Před 6 měsíci +4

    ಅಧ್ಭುತ ಸ್ವಾವಲಂಬಿ ಬದುಕಿನ ಚಿತ್ರಣ ಬಹುಮುಖ
    ಸಂಪಾದನೆಯ ಮಾರ್ಗ ದರ್ಶನ 🎉❤

  • @basavarajbetgeri3183
    @basavarajbetgeri3183 Před 6 měsíci +1

    Video nodi Khushi aayithu sir sthri Shakthi sanghada paatra anukaraniya🎉

  • @venkataramu6892
    @venkataramu6892 Před 6 měsíci +2

    Sir good morning 😀
    "Dharmasthala sanga" namantta ಯೇಷ್ಟೋ "ಯುವಕ" ಮತ್ತು "ಯುವತಿ" ನಿರ್ಯೋದಿಗಿ ಮತ್ತು ಅಂಗವಿಕಲರಿಗೆ ಸವಾಲಂಬಿಯಾಗಿದ್ದಾರೆ "ದಾರಿ ದೀಪ" ವಾಗರಿದರೆ.

  • @ShivaKumar-ty1kh
    @ShivaKumar-ty1kh Před 6 měsíci +1

    Super video badukina butthi team

  • @user-yn7uf9vp1t
    @user-yn7uf9vp1t Před 3 měsíci

    Super Like

  • @maryjagadish294
    @maryjagadish294 Před 6 měsíci

    Super amma ನೀವು ❤❤🎉

  • @Lucky-mb6pv
    @Lucky-mb6pv Před 6 měsíci +1

    ಸರ್ ನಿಮ್ಮ ವಿಡಿಯೋ ಸ್ವಲ್ಪ ಶಾಟ್ ಮಾಡಿ ತುಂಬಾ ಜಾಸ್ತಿ ಇರುತ್ತವೆ

  • @jyothiacharya7370
    @jyothiacharya7370 Před 6 měsíci +1

    👌👌👌👌

  • @venkatachalapathia8269
    @venkatachalapathia8269 Před 6 měsíci

    Happy
    Good luck.

  • @Dcb59
    @Dcb59 Před 4 měsíci

    Super madam

  • @spradeepkumarschandrasheka672

    Awesome vlog sir 😊😊😊😊😊

  • @shrutim-xi5gi
    @shrutim-xi5gi Před 6 měsíci +3

    I dont understand how people can kill these poor creatures and eat them?