ಶಿವಗಂಗೆ | SHIVAGANGE |

Sdílet
Vložit
  • čas přidán 5. 07. 2022
  • ಎಲ್ಲರೂ ಒಮ್ಮೆ ನೋಡಲೇಬೇಕಾದ ಸ್ಥಳ ಮೈ ಜುಮ್ಮೆನಿಸುವ ಪರ್ವತ ಬಂಡೆಗಳು ನೀಲಾಕಾಶ ತಂಪಾದ ಗಾಳಿ ಹಿತವೆನಿಸುವ ವಾತಾವರಣ
    #Coolmindstudio
    Thanks for watching my video

Komentáře • 33

  • @shridharrao3725
    @shridharrao3725 Před rokem +1

    ಸೂಪರ್ ಮಾಹಿತಿ ಶಿವ ಗಂಗಾ ಬೆಟ್ಟ ಹತ್ತಿರದಿಂದ ನೋಡಿದ ಹಾಗಾಯಿತು ಪ್ರಕ್ರಿತಿ ಸೊಬಗು ಆಕರ್ಷಕ ಶಿವನ ಮೂರ್ತಿ ಮನೋಲ್ಲಾಸ ಮೂಡುವ ಭಕ್ತಿ ವಿಡಿಯೋ ಸಹಿತ ಎಲ್ಲಾ ಮಾಹಿತಿ ವಿೇಕ್ಷಕರ ಮನ ಗೇಲ್ಲುತ್ತದೇ ನಿಜ ನಿಮಗೆ ಧನ್ಯವಾದಗಳು ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

  • @leelaramesh5579
    @leelaramesh5579 Před rokem +1

    Om shivaya namaha🌹🌹💐💐

  • @raibagi9652
    @raibagi9652 Před rokem +1

    Its beautiful place lost basavanna temple varegu reach agidini

  • @manjunathastevensteven980

    God is great.

  • @akandaradhyas.b7091
    @akandaradhyas.b7091 Před rokem

    Super

  • @hegdehegde2923
    @hegdehegde2923 Před rokem

    Super sir..

  • @rashmikannadavlog825
    @rashmikannadavlog825 Před rokem

    Iam your New subscriber

  • @kurubasudhakar5910
    @kurubasudhakar5910 Před rokem

    ಜುಲೈ 3 ನೆ ತಾರಿಕು ನಾನು ಹೋಗಿದೆ ಸೂಪರ್ ಆಗಿದೆ ಹರ ಹರ ಮಹಾದೇವ

  • @sudhakarasudha6359
    @sudhakarasudha6359 Před rokem

    🙏🙏🙏

  • @maheshshivu5044
    @maheshshivu5044 Před rokem +1

    Nammuru🙏🙏❤️

    • @Coolmindstudio
      @Coolmindstudio  Před rokem

      Thank you.. ತುಂಬಾ ಚೆನ್ನಾಗಿದೆ ನಿಮ್ಮ ಊರು..

  • @nagarajun6587
    @nagarajun6587 Před rokem

    Where is oxeze ?

    • @Coolmindstudio
      @Coolmindstudio  Před rokem

      where is oxeze?
      ನೀವು ಏನು ಹೇಳಿದ್ರಿ ಗೊತ್ತಾಗಲಿಲ್ಲ

  • @shivanna126
    @shivanna126 Před rokem

    ಗೆಳೆಯ ನಿಮ್ಮ ಕನ್ನಡ ಭಾಷಾ ಉಚ್ಚಾರಣೆ ತುಂಬಾ ಸ್ಪಷ್ಟವಾಗಿದೆ. ಅದಕ್ಕಾಗಿ ಅಭಿನಂದನೆಗಳು 🙏ನನ್ನ ಒಂದು ವಿನಂತಿ ಏನಂದ್ರೆ ಇಂಥಾ ವಿಡಿಯೋಗಳಿಗೆಲ್ಲ ಶುದ್ಧ ಭಾರತೀಯ ಸಂಗೀತವನ್ನು ಅಳವಡಿಸಿ.. ಅಂದ್ರೆ ಕೊಳಲು, ಮೃದಂಗ, ಇನ್ನೂ ಮುಂತಾದ ಸಂಗೀತ ವಾದ್ಯಗಳ ಹಿನ್ನೆಲೆ ಸಂಗೀತ ಇರಲಿ.. ಕಿವಿಗೆ ಹಾನಿ ಉಂಟು ಮಾಡುವ ಪಾಶ್ಚಾತ್ಯ ಸಂಗೀತ ಬೇಡ 🙏 ವಿಶೇಷವಾಗಿ ಇಂಥಾ ಪುಣ್ಯ ಕ್ಷೇತ್ರಗಳ ವಿಡಿಯೋಗಳಿಗೆ ಬೇಡವೇ ಬೇಡ 🙏

    • @Coolmindstudio
      @Coolmindstudio  Před rokem

      ನಿಮ್ಮ ಉತ್ತಮ ಸಲಹೆಗೆ ಧನ್ಯವಾದಗಳು. 🙏 ಪಾಶ್ಚಾತ್ಯ ಸಂಗೀತ ಸೇರಿಸದಿರಲು ಪ್ರಯತ್ನಿಸುತ್ತೇನೆ. ಕೆಲವು ಸಂಗೀತಗಳಿಗೆ copyright claim ಬರುವ ಅಪಾಯ ಇರುವುದರಿಂದ ಸ್ವಲ್ಪ ಭಯ ಅಷ್ಟೇ..

  • @vishwanathgummani5208

    Mast

  • @sridharrslrelectricals1234

    ನಾನು ಸಹ ಮೂರು ಬಾರಿ ಹತ್ತಿದ್ದೇನೆ ಎರಡು ಬಾರಿ ಸುತ್ತ ಬಸವಣ್ಣ ಒಂದು ಬಾರಿ ಹೊಳಕಲ್ಲು ತೀರ್ಥ ತುಂಬಾ ಚೆನ್ನಾಗಿದೆ ಒಂದು ದಿನದ ಪ್ರವಾಸ ಸ್ವಚ್ಛತೆಯನ್ನು ಕಾಪಾಡಬೇಕು ಪ್ಲಾಸ್ಟಿಕ್ ನಿಷೇಧಿಸಬೇಕು

    • @Coolmindstudio
      @Coolmindstudio  Před rokem

      Tq..
      ಹೌದು ಸ್ವಚ್ಛತೆ ಇಲ್ಲ. ತುಂಬಾ ಪ್ಲ್ಯಾಸ್ಟಿಕ್ ಇದೆ..

  • @hv818
    @hv818 Před rokem

    ನಾನು 2 ಸಲ ಇಲ್ಲಿಗೆ ಬಂದು ದೇವರ ದರ್ಶನ ಮಾಡಿದ್ದೇನೇ ಆದರೆ ಬೆಟ್ಟ ಹತ್ತಲು ಆಗಲಿಲ್ಲ

    • @Coolmindstudio
      @Coolmindstudio  Před rokem

      ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು.
      ದೇವರ ದರ್ಶನ ಮಾಡಿದ್ದೀರಿ ದೇವರು ಒಳ್ಳೇದು ಮಾಡಲಿ🙏

  • @akandaradhyas.b7091
    @akandaradhyas.b7091 Před rokem

    Super

  • @shashishashi6496
    @shashishashi6496 Před rokem

    Super