✌️✌️😊😊. ಒಳ್ಳೆ ಸಲಹೆ. ನಾನು 15ವರ್ಷಗಳಿಂದ ಇದನ್ನು ಮಾಡ್ತಾ ಬಂದಿದ್ದೇನೆ. ಬ್ರಹ್ಮಕುರಿಯವರ ಸಲಹೆಯಂತೆ ಪಾಲಿಸುತ್ತಾ ಬಂದಿದ್ದು ಬೆಳಿಗ್ಗೆ 3-00ಗಂಟೆಗೆ ತಪ್ಪದೆ ಎಚ್ಚರಿಕೆ ಆಗುತ್ತೆ.5-00ಗಂಟೆ ವರೆಗೂ ಧ್ಯಾನ ಮಾಡುತ್ತೇನೆ. ನಂತರ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಮದ್ಯಾಹ್ನ ಊಟದ ನಂತರ ಒಂದು ಗಂಟೆ ವಿಶ್ರಾಂತಿ ಮಾಡುತ್ತೇನೆ. ವ್ರದ್ದಳಾದ್ರು active ಆಗಿದ್ದೇನೆ ಎಂದು ನಮ್ರವಾಗಿ ತಿಳಿಸುತ್ತೇನೆ. 🌹🌹🙏🙏
ಓಂ ಶಾಂತಿ ನಿಮ್ಮಷ್ಟು ಮಾಹಿತಿಗಳು ತುಂಬಾ ಸುಂದರವಾಗಿವೆ ಹಾಗೂ ನಾವು ಕೂಡ ಇದ್ದದ್ದೇ ಜೀವನವನ್ನು ಪಾಲಿಸ್ತಾ ಇದ್ದೇವೆ ಹಾಗೆ ಪ್ರಪಂಚದ ಎಲ್ಲರೂ ಈ ಜೀವನವನ್ನು ಪಾಲಿಸಬೇಕಾದರೆ ದಯವಿಟ್ಟು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರ್ಯ ವಿಶ್ವವಿದ್ಯಾಲಯಕ್ಕೆ ಒಮ್ಮೆ ಭೇಟಿ ಕೊಡಿ ನೀವು ಕೂಡ ಇಂಥದ್ದೇ ಜೀವನವನ್ನು ರೂಪಿಸಿಕೊಳ್ಳಬಹುದು ನಿಮ್ಮ ಮಾತುಗಳ ಸ್ಪೂರ್ತಿ ಇನ್ನಷ್ಟು ಇನ್ನಷ್ಟು ಎಲ್ಲಾ ಸಹೋದರರಿಗೆ ತಲುಪಲಿ ಓಂ ಶಾಂತಿ🌹🙏
ದಯವಿಟ್ಟು ನಮ್ಮ ಮಾತೃ ಭಾಷೆಯಲ್ಲಿ "ಸಹೋದರ ಸಹೋದರಿಯರೇ" ಎಂದು ಪ್ರಾರಂಭಿಸಿ. ನಮ್ಮ ನಂಬಿಕೆ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಅತ್ಯಂತ ಶ್ರೇಷ್ಠವಾದ ಉದ್ದೇಶವಿರುವ ನಿಮಿಗೆ "brothers & sisters" ಎಂದು ಉದ್ಧರಿಸಿ ಪ್ರಾರಂಭಿಸುವುದು ಶೋಭೆಯಲ್ಲ...
Naanu bari onde raathri 3.45 am to 6 am[ after marriage] odi backlog degree subject botany pass maadide (5 times failed earlier) if you study any subject between 3.45 to 5 or 6 am you can grasp easily and memorise .
✌️✌️😊😊. ಒಳ್ಳೆ ಸಲಹೆ. ನಾನು 15ವರ್ಷಗಳಿಂದ ಇದನ್ನು ಮಾಡ್ತಾ ಬಂದಿದ್ದೇನೆ. ಬ್ರಹ್ಮಕುರಿಯವರ ಸಲಹೆಯಂತೆ ಪಾಲಿಸುತ್ತಾ ಬಂದಿದ್ದು ಬೆಳಿಗ್ಗೆ 3-00ಗಂಟೆಗೆ ತಪ್ಪದೆ ಎಚ್ಚರಿಕೆ ಆಗುತ್ತೆ.5-00ಗಂಟೆ ವರೆಗೂ ಧ್ಯಾನ ಮಾಡುತ್ತೇನೆ. ನಂತರ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಮದ್ಯಾಹ್ನ ಊಟದ ನಂತರ ಒಂದು ಗಂಟೆ ವಿಶ್ರಾಂತಿ ಮಾಡುತ್ತೇನೆ. ವ್ರದ್ದಳಾದ್ರು active ಆಗಿದ್ದೇನೆ ಎಂದು ನಮ್ರವಾಗಿ ತಿಳಿಸುತ್ತೇನೆ. 🌹🌹🙏🙏
ನಿಮ್ಮಂಥಹವರೇ ನಮ್ಮೆಲ್ಲರಿಗೂ ಸ್ಪೂರ್ತಿ.. ಮನಸ್ಸಿದ್ದರೆ ಎಲ್ಲವೂ ಸ್ಪಷ್ಟ ಅನ್ನೋದಕ್ಕೆ ಉದಾಹರಣೆ. 🙏🙏🙏
Iam also wake up bramahi muhartham fallowing as per Bramakumaris .om shanti
🙏
ಶುಭೋದಯ. 🌹🌹😊😊. ಇದೆ ನಮ್ಮ ಭಾರತೀಯ ಸಂಪ್ರದಾಯ. ಎಲ್ಲರೂ ಹೀಗೇ ಮುಂದುವರಿಯೋಣ ✌️✌️🇮🇳🇮🇳
ನಿಮ್ಮ ಪಾದಕ್ಕೆ ಶರಣು ತಾಯಿ
ಓಂ ಶಾಂತಿ ನಿಮ್ಮಷ್ಟು ಮಾಹಿತಿಗಳು ತುಂಬಾ ಸುಂದರವಾಗಿವೆ ಹಾಗೂ ನಾವು ಕೂಡ ಇದ್ದದ್ದೇ ಜೀವನವನ್ನು ಪಾಲಿಸ್ತಾ ಇದ್ದೇವೆ ಹಾಗೆ ಪ್ರಪಂಚದ ಎಲ್ಲರೂ ಈ ಜೀವನವನ್ನು ಪಾಲಿಸಬೇಕಾದರೆ ದಯವಿಟ್ಟು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರ್ಯ ವಿಶ್ವವಿದ್ಯಾಲಯಕ್ಕೆ ಒಮ್ಮೆ ಭೇಟಿ ಕೊಡಿ ನೀವು ಕೂಡ ಇಂಥದ್ದೇ ಜೀವನವನ್ನು ರೂಪಿಸಿಕೊಳ್ಳಬಹುದು ನಿಮ್ಮ ಮಾತುಗಳ ಸ್ಪೂರ್ತಿ ಇನ್ನಷ್ಟು ಇನ್ನಷ್ಟು ಎಲ್ಲಾ ಸಹೋದರರಿಗೆ ತಲುಪಲಿ ಓಂ ಶಾಂತಿ🌹🙏
ದಯವಿಟ್ಟು ನಮ್ಮ ಮಾತೃ ಭಾಷೆಯಲ್ಲಿ "ಸಹೋದರ ಸಹೋದರಿಯರೇ" ಎಂದು ಪ್ರಾರಂಭಿಸಿ. ನಮ್ಮ ನಂಬಿಕೆ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಅತ್ಯಂತ ಶ್ರೇಷ್ಠವಾದ ಉದ್ದೇಶವಿರುವ ನಿಮಿಗೆ "brothers & sisters" ಎಂದು ಉದ್ಧರಿಸಿ ಪ್ರಾರಂಭಿಸುವುದು ಶೋಭೆಯಲ್ಲ...
ಗೋವಿಂದ ನಿಮ್ಮನ್ನು ಹಾಗೂ ನಿಮ್ಮ ಈ ಧಾರ್ಮಿಕ ಕೈಂಕರ್ಯವನ್ನು ಆಶೀರ್ವದಿಸಲಿ 🙏
ಹೃತ್ಪೂರ್ವಕ ಅಭಿನಂದನೆಗಳು ಸರ್ ಜೀ.
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ
ಮಹಾಭಾರತ ರಾಮಾಯಣ ವಿಡಿಯೋ ಮಾಡಿದರೆ ಅದ್ಭುತವಾಗಿರುತ್ತೆ
ವಂದನೆಗಳು ನಿಮ್ಮ ಬೆಂಬಲಕ್ಕೆ ..ಹೀಗೆ ನಿಮ್ಮ ಪ್ರೋತ್ಸಾಹ ಇರಲಿ
Background music🎶🎶 is ultimate 👌
Thank you sir
ಸನಾತನ ಬ್ರಹ್ಮಚಾರಿಗಳ ಕಟ್ಟಲಿಟ್ಟು ಈ ಗುರುತಿದೆ ಎಂದು ವಿವರಿಸಿ ಅವರ ಮಾರ್ಗದಲ್ಲಿ ನಡೆಯಲು ದಾರಿ ಮಾಡಿಕೊಳ್ಳಿ ಗುರುಗಳೇ ನಮ್ಮ ನಂಬಿಕೆಗೆ ಸಾರ್ಥಕವಾಗುತ್ತೆ 😊🚩🕊️🙏🙏🙏🧠
ಧನ್ಯವಾದಗಳು ನಿಮಗೆ ಸರ್ 🙏🙏🙏
Thanks for your guidance
Good information.🙏🙏🙏🙏
Invaluable informations makes ur channel invaluable thanks
Om shanti i like bramha kumari thank u so much for this video🙏🙏❤️💐
Tq universa 🙏
Very good explanation 👏
Super sir, daivavaani haage yide sir nim voice. Sampoorna gondalavillada maahithi needuthidira sir. Nimma channel ge olle future yide. Tq u.
Tq so much
Good information 🙏🏼🙏🏼🙏🏼
Good information sir all the best
Good information
ಧನ್ಯೋಸ್ಮಿ 🙏🙏
Thanks sir, needed information to needy beings
So nice of you sir
Thank you sir
I love so much nan nambike chenalge 💐 haagu i like u so much you vaico sir🙏🙏🙏
Dannyosmi ji 🙏🏻
Thank you...
ತುಂಬಾ ಧನ್ಯವಾದಗಳು ಮಾಸ್ಟರ್
Super bro,keep it up
thank u so much
Aum Sanaatana dharma ki Jai
Satya da vicharagalannu tilisutiruvudakke tamma channel na tamagu mattu team members ge dhanyawaad. ....
🙏🙏🙏🙏🙏
Super sir Danyavadagalu
thank u so much sir
Wow yesthu chennagidhe nimm explanation
ಧನ್ಯವಾದಗಳು ಮೇಡಂ
Tqsm Sir..Ur voice n video soo superb. Hindu dharmada olle maahiti kott nimage ಧನ್ಯವಾದ ಅರ್ಪಿಸುವೆ.🙏🏻🙏🏻💐
thank you so much sir ̤̤all ur support
Good information sir
Thanks
So nice of yoṳ̤ thank u
Jai Hind Jai santhana 🙏
Danyvvad swamy
ಓಂ ನಮಃ ಶಿವಾಯ ,
ಮಾಹಿತಿಗೆ ಧನ್ಯವಾದಗಳು. ದೇಹದಲ್ಲಿನ ಆತ್ಮ ಹೇಗೆ ನಡೆಸುತ್ತೋ ಹಾಗೆ ಆಗೋದು ಏನ್ಮಾಡೋದು ಕರ್ಮಕ್ಕೆ ತಕ್ಕಂತೆ ಪಲ.
ಶ್ರೀ ಮಂಜುನಾಥ ಮ್. 💜🔱🙏
👌
🙏 ....
Sir I today starting meditation
Super Gurugale👌👌👌👌
ಧನ್ಯವಾದಗಳು ಸರ್
Sir Gajendra moksha bage thiliskodi sir please please please sir❤
💐👏👌✌️
Sir plz plZ music is very harsh suddenly plz liw that
Sir ah time ali mane inside irivala outside barbeka fresher air inhale madoke
Sir, we are waiting every videos & every day, thanks for like this videos
So nice of you..thank u
ಜೈ ಸನಾತನ❤❤❤❤❤
👍👍
Naanu bari onde raathri 3.45 am to 6 am[ after marriage] odi backlog degree subject botany pass maadide (5 times failed earlier) if you study any subject between 3.45 to 5 or 6 am you can grasp easily and memorise .
Yes same
Hara hara mahadeva
Sir nanu 4.30 ke. asnagal yoga madutene madbhudh madbardh heli sir please
Sir which time is best 5am Or 4am please help me
ನಿಮ್ಮ ವಿಡಿಯೋ ವಿಚಾರಗಳು ತುಂಬಾ
ಚೆನ್ನಾಗಿದೆ. ಆದರೆ ಹಿನ್ನೆಲೆ ಸಂಗೀತ ಬೇಸರ ಹುಟ್ಟಿಸುತ್ತೆ. ದಯವಿಟ್ಟು mute ಮಾಡಿ.
Background flute music haaki sir.
Sir nimma video thumba chanagi bartha ede munduvarisi🙏🙏🙏 .. background music thilisi kodi🙏🙏🙏
Thank you so much sir ..
Anna mane holgade ne madbahuda atva mane horgade ne madbeka dyana please helhi anna
ನಾನು ಒಬ್ಬ ಮಾನಸಿಕ ರೋಗ ದಿಂದ ಬಳಲುತ್ತಿದ್ದೇನೆ. ನಾನು ಏಳ ಬಹುದೆ. ನನಗೆ ತುಂಬಾ ಆಸೆ ಇದೆ.
ಖಂಡಿತವಾಗ್ಲು ಎದ್ದೇಳಿ ... ನಿಮ್ಮ ನಿರ್ಧಾರ ದೃಡವಾಗಿರಲಿ
Dannyosmi ji
🙏👌
Background music good...
How to download it?can u tell me bgm name
Thank you sir ..plz Check description ..
Not getting the music name in description please tell the name want to listen it..
Guru ilde nammanna nav ariya bahuda
Back music jasti agtide sir
Brother meditation bagge ennu channagi tilisi kodi..... Yakandree e 3rd eye matte kundalivana anno yasto meditation na 3 month 6 months alli active madikodalaguvudu anta heltare..... Brother adu hega sadya....? Brother nivu madiro kundalivanada bagge tumba channagide..... Adree modlu meditation base mukhya adu tilisi..... 🤝
sure next videos adra bagge ne madtivi ..thank u so much ..heege nimma support erli
🤝
Sir .nanu manasika dhoda. rogi . morning 5 gantege helutene .yoga madutene madabhude tilisikodi sir .nimge nimma makalige. punya barite sir please please please please please please please please please please please please please please please please please please heli sir
Voice chennagide
Thank u so much
🎉🎉🎉🎉🎉🎉
Nann kannugalu thanagle aa time ge 3.15 ge almost open aagi bidutthe😄 thai jagnmatheya aashirvaad antha anisutthe nanganthu
Sir I'm student which time weakup is best sir 4am Or 5am I'm fully confused please help me
4am
hi
Aarogyakke olledu anta edre makkalu, Age aadavaru, rogigalu elokke enu problem ede, olleya muhurta olleya phalavanne needuthe alva
But nange body pain yella idhe but aa time ge yeddrene aaramagi irthini illa andre bari alassya
ನಿಮ್ಮ ಆತ್ಮ ಶಕ್ತಿ ಗಟ್ಟಿಯಾಗಿದೆ
@@nammanambike2020 oh howdenu tumba thanks sir
ನಮ್ಮ ನಂಬಿಕೆ ಚಾನಲ್ ಗೆ ಧನ್ಯವಾದಗಳು
thank you sir ̤̤nimma support erli
Belagge yeddeloke kasta agtide yen madodhu
try it,slowly do it.
Namakara nanu kuda beligge 3,30 almost yeddu pooje yella madkondu lalithsahsrnam andukollrhini maddyan 1hr almost rest madthini matthe nange ee time lli yeddu pooje madlebeku illa andre mansige samadhanve iralla 👃
ಸರಿಯಾದ ಪದ್ದತಿ .. ಮನಸ್ಸು ನಿರಮ್ಮಳವಾಗಿರಲಿ
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌
Niru. Kudibahuda
ಇರೋ ವಿಚಾರ ಹೇಳ್ರಿ ಪೀಠಿಕೆನೆ ತುಂಬಾ ಆಯಿತು ಇರೋದು ಹೇಳಿ ನೀವು ಹೇಳಿರೋ ಬ್ರಾಮ್ಹಿ ಮಹೂರ್ತ ಬಗ್ಗೆ ಏಷ್ಟೋ ಜನ ಹೇಳಿದ್ದಾರೆ.ಟೈಟಲ್ ನಲ್ಲಿ ಏನು ಹಾಕಿದ್ದೀರಿ ಅದನ್ನ ಹೇಳಿ.
Thanks for your guidance
ಬ್ರಾಹ್ಮೀ ಮುಹೂರ್ತದ ನಲವತ್ತೆಂಟು ನಿಮಿಷಗಳ ಸಮಯ ಯಾವುದು ತಿಳಿಸಿ ,ಧನ್ಯವಾದಗಳು