ನನ್ನ YouTube income ಎಷ್ಟು? ಪ್ರಶ್ನೆಗೆ ಉತ್ತರ | Q & A |

Sdílet
Vložit
  • čas přidán 10. 08. 2022
  • #DhanrajAchar #Q&A #youtube
    Follow me
    Instagram : / dhanu__achar
    Facebook : / dhanrajacharoffl

Komentáře • 488

  • @Ranjitha254
    @Ranjitha254 Před rokem +48

    ನೀವು ತುಳು ಚಾನೆಲ್ ಮಾಡಿದರೆ ಅದನ್ನು ಕನ್ನಡದವರಿಗೆ ಕಲಿಸಿಕೊಡಿ.. ಕರ್ನಾಟಕದ ರೀಜನಲ್ ಭಾಷೆ ಕಲಿಯುವುದು ನಮ್ಮ ಹೆಮ್ಮೆ

  • @BeVlogers
    @BeVlogers Před rokem +95

    ನೀವ್ ಮತ್ತು ನಿಮ್ಮ್ ಕಂಟೆಂಟ್ ಬೇರೆ ಯಾರಿಗೂ ಮಾಚ್ ಮಾಡೋಕಾಗಲ್ಲ ನಿಮ್ ಲೆವೆಲ್ ಬೇರೆ...🥰🥰🥰🥰

  • @shanthak4078
    @shanthak4078 Před rokem +6

    ನಿಮ್ ವಿಡಿಯೋ ಲೈಕ್ ಇರತ್ ಮರ್ರೆ. ತುಂಬಾ ಖುಷಿ ಆತ್. ಎಲ್ಲಾ ವೀಡಿಯೋ ಕಾಂತ್ ನಾವ್. ಒಂದು ಸಲ ಕುಂದಾಪುರಕ್ಕೆ ಬನ್ನಿ. (From kundapura.)

  • @user-fw7vv9qc1q
    @user-fw7vv9qc1q Před rokem +15

    ಅಜ್ಜಿ ನಿಮ್ಮ ಮಗಳ ರೂಪದಲ್ಲಿ ಮತ್ತೆ 💞 ನಿಮ್ಮ ಮನೆ ಸೇರಲಿ.

  • @shivarajan9456
    @shivarajan9456 Před rokem +6

    ನೀವು ಒಬ್ಬ Editor ಇಡ್ಕೋಳ್ಳಿ 😊😍 ವೀಡಿಯೊ ಬೇಗ upload ಮಾಡಬಹುದು ....

  • @sabeenascakesandrecipeskan3948

    😞😞😞😞 ನನ್ನ ಅಜ್ಜಿ ತೀರಿಹೋಗಿ ಒಂದು ತಿಂಗಳು ಆಯಿತು 😭😭

  • @Samanya_Mahiti
    @Samanya_Mahiti Před rokem +5

    ನೀವು ಕನ್ನಡದಲ್ಲಿ ವಿಡಿಯೋ ಮಾಡುತಿರುವುದರಿಂದ ನಿಮ್ಮ ವಿಡಿಯೋಗಳನ್ನು ನೋಡುತ್ತಿರುವುದು.... ನಮಗೆ ತುಳು ಅಥಾ೯ ಆಗುವುದಿಲ್ಲ....

  • @t.d.harisha.harisha8614
    @t.d.harisha.harisha8614 Před rokem +6

    ನಿಮ್ಮ ಈ ವಿಡಿಯೋ ನನಗಂತೂ ತುಂಬಾನೇ ತುಂಬಾನೇ ಖುಷಿ ಕೊಟ್ಟಿದೆ ಯಾಕೆ ಅಂದ್ರೆ ಅಲ್ಲಿ ಪಿಂಕಿ ಮತ್ತೆ ನನ್ನ ಫೇವರೇಟ್ ದೇವಿಕಾ ವರ್ಷ ಇದ್ರಲ್ಲ ಅವರಿದರೆ ಕಾಮಿಡಿ ಚೆನಾಗಿರುತ್ತೆ ಹಾಗೆ ಈ ನಿಮ್ಮ ಧನ್ರಾಜ್ ಪ್ರಗ್ನ ರವರಿಗೂ ನನ್ನ ಒಂದು ನಮಸ್ಕಾರಗಳು.... ಜಗ ಚಿಕ್ಕ ಯಾಕೆ ಬಂದಿಲ್ಲ,, ನಾನು ನಿಮ್ಮ ಮನೆಗೆ ಒಂದ್ ಸಲ ಬರ್ಬೊದ.. ನಿಮ್ಮ ಮನೇಲಿ ನಾನು ಇರೋಣ ಅನ್ಸುತ್ತೆ. ಅಷ್ಟು ಚೆನಾಗಿದೆ ನಿಮ್ಮ ಫ್ಯಾಮಿಲಿ......,,, ನಾವು ತುಮಕೂರಿನವರು....... ಹಾಗೆ ನೀವು ಕನ್ನಡ ಮಾತಾಡಿ ಚೆನ್ನಾಗಿ ಮಾತಾಡತೀರಾ.. 🙏🙏🙏🙏🙏

  • @chithrasnatureandfood
    @chithrasnatureandfood Před rokem +5

    ನೀರು ಕುಡಿಯುವುದು ಹೇಗೆ ಅಂತ ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಿ 😂

  • @raghavendraacharachar1517

    ನಿಮ್ ಟೀಮ್ ಗೆ ತುಂಬಾ talent ಇದೆ.

  • @rohithkini352
    @rohithkini352 Před rokem +16

    ನಗಿಸೋದು ಸುಲಭದ ಮಾತಲ್ಲ..ನಿಮ್ಮ

  • @sshivaskumar2946
    @sshivaskumar2946 Před rokem +12

    ನಿಮ್ಮ ಅಬ್ಬಬ್ಬಾ ಸಿನಿಮಾ ಯಶಸ್ಸಿವ್ವಿಯಾಗಿ ಪ್ರದರ್ಶನವಾಗಲಿ all the best

  • @Ranjitha254
    @Ranjitha254 Před rokem +85

    Pinky ಎಲ್ಲ ಓದುದೆಲ್ಲ ಮರೆತು ಹೋಗಿದೆ ನಿನಗೆ 😁 ಲಾಕ್ಡೌನ್ ಎಫೆಕ್ಟ್

  • @naveengowdahosolike890
    @naveengowdahosolike890 Před rokem +17

    ಪ್ರತಿಕ್ರಿಯೆ ಉತ್ತರಗಳು ಬಹಳ ಅರ್ಥಪೂರ್ಣ♥️♥️😻

  • @KithadiKiran
    @KithadiKiran Před rokem +5

    ಖುಷಿ ಆಯ್ತು ಬ್ರೋ ವೀಡಿಯೊ ನೋಡಿ♥️🙏

  • @vedushal8506
    @vedushal8506 Před rokem +13

    Nimma Answer gintha Pinki questions super,, 😜

  • @joylin8974
    @joylin8974 Před rokem +7

    Dhanraj Avara voice swalpa Golden star Ganesh Tara keluthe😍

  • @roopaproopap8085
    @roopaproopap8085 Před rokem +8

    Happy family and your joint family amazing. Supeeeeer video. All the best your bright future.and god bless your movie you always come future hero... Keep it up 👍👍👍👏👏👏👏

  • @bajanbopanna
    @bajanbopanna Před rokem +48

    Dhanraj Sir ❤️🙏🥰 You are the boss of comedy..... And you deserve a lot of success.....We are just following your path..... 🙏🙏🙏🙏

  • @darshankm1897
    @darshankm1897 Před rokem +15

    superb🤩 dhanu anna , Big fan of you.