Sainika | ಸೈನಿಕ | Kannada Full Movie | Yogeshwar | Sakshi Shivanand | Patriotic Movie

Sdílet
Vložit
  • čas přidán 7. 09. 2017
  • Watch Yogeshwar & Sakshi Shivanand playing lead Role from Sainika. Also starring .Doddanna, Ashok Rao, Ashish Vidyarthi on Srs Media Vision Full Movie Channel..!!!
    -------------------------------------------------
    #sainika #yogeshwar #SakshiSivanand
    -------------------------------------------------
    ►Watch Anand Audio Top Trending Video Songs: tinyurl.com/y3fxxzjm
    ►Best of Sharan Hit Songs : • Best Of Sharan Hits | ...
    ►Watch Sandalwood Kannada Selected Video Songs Playlist: tinyurl.com/n857s9a2
    --------------------------------------------------
    ►CZcams:goo.gl/iEPTNH
    ►Twitter: / srsmediavision
    ►Facebook: / srsmediavision
    ---------------------------------------------------
    You can also download this album from
    ♪ Wynk: bit.ly/2Xuu79f
    ♪ jioSavan: bit.ly/2K1DVke
    ♪ Gaana Music: bit.ly/2Kd2o4Y
    ♪ Amazon Prime Music: amzn.to/2T1BmBC
    ♪ Hungama: bit.ly/3iky8Tx
    ♪ CZcams Music: bit.ly/3neH53G
    ♪ Apple Music: apple.co/2R5sA38
    ♪ Resso Music: m.resso.app/DmdXpJ/
    ♪ Spotify Music: spoti.fi/39mEQXt
    ♪ Jukebox: bit.ly/3HFGVNh
    ---------------------------------------­-------------
    ► Film: Sainika
    ► Starcast: Yogeshwar, Sakshi Shivanand
    ► Music: Deva
    ► Director: K Mahesh Sukhadhare
    ► Producer: Rajayogi Films Ltd
    ► Banner: Rajayogi Films
    ► Release: 2002
    --------------------------------------------------
    01:Song: Malebille/Singer: Harini
    02:Song: O Chinna Chinna/Singer: K.S.Chitra, Srinivas
    03:Song: Ye Gombe/Singer: K.S.Chitra, Hariharan
    04:Song: Ye Magicu /Singer: B.Jayashree
    05:Song: Jai Hind Jai Hind/Singer: S.P.Balasubrahmanyam
    06:Song: Soldier Soldier/Singer: Hariharan
    ---------------------------------------­-----------
    Operator Codes
    1)To Set " Malebille " as Your Caller Tune!!!
    AirTel Users Dial 5432114317596
    Vodafone Users Dial 53715006453
    Idea Users Dial 56789643960
    Docomo Users Dial 543211643960
    BSNL Users SMS BT 643960 to 56700
    Operator Codes
    2) To Set " O Chinna Chinna " as Your Caller Tune!!!
    AirTel Users Dial 5432111450072
    Vodafone & Idea Users Dial 53715003105
    BSNL Users SMS BT 639617 to 56700
    Operator Codes
    3) To Set " Ye Gombe " as Your Caller Tune!!!
    AirTel Users Dial 5432114252581
    Vodafone & Idea Users Dial 537584497
    BSNL Users SMS BT 584497 to 56700
    Operator Codes
    4) To Set " Ye Magicu " as Your Caller Tune!!!
    AirTel Users Dial 5432112232974
    Vodafone & Idea Users Dial 5371434819
    BSNL Users SMS BT 1434819 to 56700
    Operator Codes
    5) To Set " Jai Hind Jai Hind " as Your Caller Tune!!!
    AirTel Users Dial 5432112232972
    Vodafone & Idea Users Dial 53711800432
    BSNL Users SMS BT 571676 to 56700
    Operator Codes
    6) To Set " Soldier Soldier " as Your Caller Tune!!!
    AirTel Users Dial 5432112232973
    Vodafone & Idea Users Dial 5372532175
    BSNL Users SMS BT 2532175 to 56700
    ------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    SRS Media Vision Kannada Movie Clips Channel : bitly.ws/JBaA
    ---------------------------------------------
  • Krátké a kreslené filmy

Komentáře • 3,1K

  • @basavarajakonnapura5608
    @basavarajakonnapura5608 Před 3 lety +597

    ಭಾರತದ ಸೈನಿಕರ ಅಭಿಮಾನಿಗಳದ್ರೆ ಒಂದು ಲೈಕ್ ಮಾಡಿ

  • @manjugudagi5873
    @manjugudagi5873 Před 29 dny +37

    2024 watching this movie like madi

  • @BelieverSoLoser
    @BelieverSoLoser Před 3 lety +284

    ನಾನು ಒಬ್ಬ ಸೈನಿಕ ❤️❤️❤️

  • @somunandyal1832
    @somunandyal1832 Před 2 lety +145

    ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 536 ಯೋಧರಿಗೆ ಭಾವಪೂರ್ಣ ನಮನ ಜೈ ಹಿಂದ್

  • @prasadpatil820
    @prasadpatil820 Před rokem +232

    ⚔️ ಗೇದ್ದರೇ ಧ್ವಜ ಹಾರಿಸಿ ಬರುವೇ
    ಸೂತರೇ ಧ್ವಜದ ಕೇಳಗೇ ಮಲಗಿ ಬರುವೇ
    ಜೈ ಹಿಂದ್ 🇮🇳 🇮🇳

  • @SPJanapadaaudio495
    @SPJanapadaaudio495 Před rokem +143

    ಈ ಸಿನಿಮಾ ನೋಡಿದ ಮೇಲೆ ನಾನು ಸೈನಿಕ ಆಗಬೇಕು ಅನ್ನೋ ಆಸೆ ಹೆಚ್ಚಾಯ್ತು
    I Love My India ♥️♥️

  • @user-tx4kq6mo7j
    @user-tx4kq6mo7j Před rokem +58

    ಈ ಮೂವಿಯನ್ನು 2050 ಬಂದರೂ ನೋಡುವ ಅಭಿಮಾನಿಗಳು ಕಡಿಮೆ ಆಗಲ್ಲ ತುಂಬಾ ಅದ್ಭುತವಾದ ನಮ್ಮ ದೇಶದ ಸೈನಿಕರ ಹೆಮ್ಮೆಯ ಚಲನಚಿತ್ರ ಜೈ ಹಿಂದ್ ❤️❤️❤️

  • @rahulshinde123
    @rahulshinde123 Před rokem +61

    ♥️⚔️🇮🇳ನಮ್ಮ ಭಾರತದ ಗಡಿ ಕಾಯುವ ಯೋಧರಿಗೆ ನನ್ನದೊಂದು ಸಲಾಂ⚔️🇮🇳♥️

  • @manjunathmanju-bc7jk
    @manjunathmanju-bc7jk Před 3 lety +52

    ಅದ್ಬುತ ಸಿನೆಮಾ .....ಇಂತ ಸಿನೆಮಾಗಳು ಇನ್ನು ಬರಬೇಕು ಕನ್ನಡ ಬೆಳೀಬೇಕು .....ಜೈ ಕನ್ನಡಾಂಬೆ ಜೈ ಸಿಪಿ ಯೋಗೇಶ್ವರ್....ಜೈ ಜವಾನ್ ಜೈ ಕಿಸಾನ್....

  • @manumsmanums9346
    @manumsmanums9346 Před 2 lety +147

    ಹೃದಯನೆ ನಡುಗಿಸುವಂತಹ ಚಿತ್ರ❤️ ಪ್ರತಿಯೊಬ್ಬ ಸೈನಿಕನಿಗು ಸಾವಿರ ಸಾವಿರ ಸಲಾಂ🙏 ಜೈ ಹಿಂದ್🙏

  • @chethanchethu8398
    @chethanchethu8398 Před 2 lety +249

    ನನ್ನ ತಂದೆ ಭಾರತಸೈನಿಕ ಎಂದು ಹೇಳುವುದಕ್ಕೆ ನನ್ನ ಗೆ ತುಂಬ ಹೆಮ್ಮೆ .. ❤🇮🇳

    • @shreeshail9750
      @shreeshail9750 Před rokem +1

      U

    • @kothval5379
      @kothval5379 Před rokem +3

      Nijana bro, army great avra kasta jeevna, namge 19 degree chali ge bedshit jarkins topi hakond becchage malkotivi but sainikaru - degree alli border kaayodhu andre saamanya vishya alla, NAMMA MODALA ADYATHE ARMY GE

    • @anjug2535
      @anjug2535 Před rokem

      Supper movie

    • @madhu.a4850
      @madhu.a4850 Před 11 měsíci

    • @shivanandgadahinglaj2401
      @shivanandgadahinglaj2401 Před 11 měsíci

      ​@@shreeshail97500

  • @sharmakbansali7337
    @sharmakbansali7337 Před rokem +45

    ಈ ಸಿನಿಮಾ ನೋಡ್ತಾ ನೋಡ್ತಾ ಕಣ್ಣಲ್ಲಿ ನೀರು ಹಂಗೇ ಬರ್ತಾ ಇತ್ತು
    I proud To be indian
    Jai Hind

  • @mayappamechhennavar6418
    @mayappamechhennavar6418 Před 3 lety +55

    ಇವತ್ತು ಭಾರತ ಸೈನಿಕರ ದಿನ.... ಕಾಕತಾಳೀಯವಾಗಿ ಈ ಚಿತ್ರದ ತುಣುಕನ್ನು ವೀಕ್ಷಿಸಿ..... ತುಂಬಾನೇ ಖುಷಿಯಾಯಿತು

  • @ajaym731
    @ajaym731 Před 4 lety +42

    ಪ್ರತಿ ಒಬ್ಬರು ನೋಡಲೇ ಬೇಕಾದ ಸಿನಿಮಾ ಈ ಮೂವಿ ನಮ್ಮ ಕನ್ನಡದ ಹೆಮ್ಮೆ

  • @kiranm9586
    @kiranm9586 Před rokem +116

    ನಾವ್ ಯಾರಿಗೂ ಗೌರವ ಕೊಡ್ಲಿಲ್ಲ ಅಂದ್ರು ಸೈನಿಕ ಮತ್ತು ರೈತರಿಗೆ ಗೌರವ ಕೊಡ್ಬೇಕು🚩ಸಲಾಂ ಸೈನಿಕ❤

  • @nkjkgamingkannada999
    @nkjkgamingkannada999 Před 3 lety +8

    ದೇವರೆ ನೀನು E ಭೋಮಿ ಮೇಲೆ ಇದರೆ ದೇಶ ಕಾಗಿ ಪ್ರಾಣ ಕೊಟ್ಟಿರೋ ಯೋಧರಾ ಆತ್ಮಕೆ ಶಾಂತಿ ಕೊಡ್ ಭಾರತಿಯ ಸೈನ್ಯಾ ಗೆ ಸೇರಲು ಬಾಯಾ ಸುತಿರುವಾ ಯೋವಕಾರನು ಶಕ್ತಿ ಕೊಡು Jai Hind 🇮🇳🙏🙏 ನಾನು ಸೈನ್ಯಗೆ ಸೇರಲು ಬಹಳ್ ಕನಸು ಮತ್ತೆ ಕಶ್ಟ ಪಡ್ತಾಈದಿನಿ ನನಗೆ ನಿಮ್ ಯಲ್ಲಾರ ಆಶಿರ್ವಾದ ಬೇಕು Jai hind🇮🇳

  • @raghubh460
    @raghubh460 Před 5 lety +61

    ನಾಗಮಂಗಲದ ನಮ್ಮ ಹೆಮ್ಮೆಯ ಕೆ. ಮಹೇಶ್ ಸುಖಧರೆರವರಿಗೆ ಅಭಿನಂದನೆಗಳು ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಹೆಚ್ಚು ಜನಪ್ರಿಯತೆ ಪಡೆದ ಚಿತ್ರ, ಕಥೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು ಕೆ. ಮಹೇಶ್ ಸುಖಧರೆ ಸಾರ್...........

  • @manjulamanjumanjulamanju5181

    ನಂಗು ಸೈನ್ಯಯಲ್ಲಿ ಒಂದು ಅವಕಾಶ ಕೊಟ್ರೆ ಭಾರತಾ ಮಾತೆ ತಾಯಿಗೆ ನನ್ನ ಪ್ರಾಣವನ್ನು ಅರ್ಪಿಸುತ್ತೆನೆ ಜೈ ಹಿಂದ್ am hats off army

  • @anandhugur2962
    @anandhugur2962 Před 3 lety +153

    ಸೈನಿಕರ ಮೇಲೆ ಇರುವ ಪ್ರೀತಿ ತಾಯಿಯ ಮೇಲಿರುವ ಪ್ರೀತಿ ಯವತು ಕಮಿ ಆಗಲ್ಲಾ
    I, love Indian army 🙏🙏

  • @arunsankannavar
    @arunsankannavar Před 6 měsíci +4

    ಒಂದು ಕ್ಷಣ ಕಣ್ಣಲ್ಲಿ ನೀರು ಬಂತು 💔 amazing move ಮೊದಲು ದೇಶ ಆಮೇಲೆ ಎಲ್ಲ 🪖ನಾವು ಒಂದು ಕ್ಷಣ ಸೈನಿಕನಾಗಿ ಯೋಚಿಸಿದರೆ ಅವರ ಕಷ್ಟ ಏನಂತ ಅರ್ಥ ಆಗುತ್ತೆ ಜೈ ಹಿಂದ my big dream army❤️

  • @siddukesarur713
    @siddukesarur713 Před 4 lety +254

    ಏನ್ ಫಿಲ್ಮ್ ಸರ್ ಕಣ್ಣಲ್ಲಿ ನೀರು ಬಂತು
    ಭಾರತಮಾತೆಗೆ ಜಯವಾಗಲಿ 🇮🇳🇮🇳
    ನನಗೂ ಸೈನಿಕನಾಗುವ ಆಸೆ ಇನ್ನಷ್ಟು ಹೆಚ್ಚುತ್ತಿದೆ 🙏🙏

  • @ankushnigadi2311
    @ankushnigadi2311 Před 3 lety +140

    Only Indian army fans 🇮🇳🇮🇳🇮🇳

  • @shivanandhalegoudar8095
    @shivanandhalegoudar8095 Před rokem +13

    ಗುರು ಜೈ ಭಾರತಾಂಬೆ ಈ ಮೂವಿ ನೋಡಿದ್ರೆ ಕಣ್ಣೀರು ಬರುತ್ತೆ ಜೈ ಬಲೋ ಭಾರತ ಮಾತಕ್ಕಿ
    ಯಂಥ ಗುರು ಮೂವಿ ಇದು 👍

  • @amarayyahiremath6990
    @amarayyahiremath6990 Před 2 lety +7

    ಇದು ಕೇವಲ ಈ ಸೂರ್ಯನ ನೋವು ಅಲ್ಲ , ಪ್ರತಿಯೊಬ್ಬ ಸೈನಿಕನ ನೋವು ಯಾರು ದಯವಿಟ್ಟು ಇನ್ನೊಬ್ಬರಿಗೆ ಹಾಗೂ ತಂದೆ ತಾಯಿಗೆ ಮತ್ತು ಸೈನಿಕನಿಗೆ ಗೌರವ ಕೋಡಿ ... 🚩🇮🇳🙏🙏💐💐

  • @lokeshloki8429
    @lokeshloki8429 Před 4 lety +187

    ನಾನು ಸೈನಿಕ ನಾಗುವ ಆಸೆ ನನಗೂ ದೇಶಪ್ರೇಮ ಇದೆ ಜೈ ಜವಾನ್ ಜೈ ಕಿಸಾನ್ ಜೈ ಭಾರತ ಮಾತೆ

  • @sadarhythms
    @sadarhythms Před 2 lety +164

    ಈ ಚಿತ್ರದಲ್ಲಿನ ಕೊನೆಯ ದೃಶ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ..ನಾನು ಕoಡ ಅದ್ಭುತ Climax

    • @cutesongaryaarya6426
      @cutesongaryaarya6426 Před rokem +2

      world's best movie ree hats off to Indian army

    • @shivarajkumarshivaraj5785
      @shivarajkumarshivaraj5785 Před rokem +1

      Hwdhu'bro'claimaxe'super👌👌👌👌👌👌👌👌

    • @noga9710
      @noga9710 Před rokem

      E sinema nodidira tumba olledu ede alva sinema .e sinema flop agide alva yake flop agide karana tilisi

  • @user-dk7yr8vn3c
    @user-dk7yr8vn3c Před rokem +7

    ನಮ್ಮ ದೇಶ ಕಾಯುವ ಸೈನಿಕರಿಗೆ ಒಂದು ಲೈಕ್ ಮಾಡಿ 🙏🇮🇳

  • @raghuheddurthirthahalli9254

    ನಾ ಕಂಡ ಸಿನಿಮಾಗಳಲ್ಲಿ ಅದ್ಭುತ ಸಿನಿಮಾ...... ಅದೆಷ್ಟು ಸಂದೇಶಗಳು ಇದೆ, ಅದೆಷ್ಟು ಭಾವನೆಗಳು,ಅದೆಷ್ಟು ದೇಶ ಪ್ರೇಮ ಇದೆ.......ಮರೆಯಲಾಗದ ಕನ್ನಡ ಚಿತ್ರ " ಸೈನಿಕ "🙏🙏🙏🙏🙏🙏🙏🙏🙏ಪ್ರತಿಯೊಬ್ಬರೂ ನೋಡಿ ಅದರ, ಪ್ರತಿಯೊಂದು ತಿರುಳನ್ನು ಅರ್ಥೈಸಿಕೊಳ್ಳಬೇಕು.... ಯೋಗೇಶ್ವರ್ ಉತ್ತಮ ನಟನೆಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.......❤
    - ರಾಘು ಹೆದ್ದೂರ್ (ಕಿರು ಚಿತ್ರ ನಟ )

  • @mahanteshhallikeri6377
    @mahanteshhallikeri6377 Před 4 lety +352

    ನಮ್ಮ ದೇಶದ ನಿಜವಾದ ದೇವರು ಅಂದರೆ ಇವರೇ ನಮ್ಮ ಸೈನಿಕರು🇮🇳🇮🇳🇮🇳🇮🇳

  • @praveenmg2773
    @praveenmg2773 Před 4 lety +26

    ನನಗೆ ಪ್ರೀತಿನು ಮುಖ್ಯ,ದೇಶಾನು ಮುಖ್ಯ 2 ಬಿಡಾಕಾಗಲ್ಲಾ.I love my love & I love Indian army🇮🇳🇮🇳

  • @themystique4828
    @themystique4828 Před 2 lety +24

    Sakshi shivanand delivers an unbelievable performance in climax.. she let's her eyes talk more than words.. she's such an underrated actress..I'm still crying like a baby! Doddanna also excels in emotional scenes.. what a gem of a movie! Although Yogeeshwar's acting looks sketchy at places,he has nicely made his character look innocent and one-woman-man.. kudos to him for that.. Dialogues are just amazing and background score is top notch. Very few movies celebrate the true love between a married couple.. 'sainika' is one of them! They should re-master the print and re-release in theatres .. movies like this are an asset for Kannada film industry..

  • @sudeepsudeep6907
    @sudeepsudeep6907 Před 2 lety +6

    ಇದರಲ್ಲಿರುವ ಪ್ರತಿಯೊಂದು ದ್ರಶ್ಯವು ಅದ್ಭುತ ಕಥೆ ಮನೆ ಮುಟ್ಟುವ ಚಿತ್ರಕಥೆಯಾಗಿದೆ. ಪ್ರತಿಯೊಬ್ಬ ಸೈನಿಕರಿಗೆ ಹ್ರೃದಯಾಳದ ಸಲಾಂ.

  • @pvgowda2657
    @pvgowda2657 Před 3 lety +125

    ಮನ ಮುಟ್ಟುವ ದೃಶ್ಯಗಳು ♥️♥️♥️ಅದ್ಭುತ ಕಥೆ 🙏🙏🙏💖💖ನಮ್ಮ ಹೆಮ್ಮೆಯ ಸೈನಿಕರಿಗೆ ಒಂದು ಸಲಾಂ 🤝🤝🤝🤝

  • @ukveereshdambal1218
    @ukveereshdambal1218 Před rokem +8

    ಎಲ್ಲಾ ಕಲಾವಿದರು ಧನ್ಯವಾದಗಳು ಜೈ ಇಂಡಿಯನ್ ಆರ್ಮಿ ಭಾರತ್ ಮಾತಾ ಕೀ ಜಯ್ ವಂದೇ ಮಾತರಂ

  • @sangmeshpatilsp2419
    @sangmeshpatilsp2419 Před 2 lety +17

    ನಾನು ಪ್ರತಿ ವರ್ಷ ಕಾರ್ಗಿಲ್ ವಿಜಯ ದಿನ ಈ ಮೂವಿ ನೋಡ್ತೀನಿ

  • @user-pe9bp1ps4k
    @user-pe9bp1ps4k Před 2 lety +4

    ನನಗೂ ಸೈನ್ಯದಲ್ಲಿ ಒಂದು ಅವಕಾಶ ಕೊಟ್ರೆ ಭಾರತಮಾತೆಗೆ ನನ್ನ ಪ್ರಾಣ ಅರ್ಪಿಸುತ್ತೇನೆ my dream Army ಜೈ ಹಿಂದ್

  • @ramadutamanjubai1124
    @ramadutamanjubai1124 Před 4 lety +36

    ಕೆಲವೊಂದು ಸನ್ನಿವೇಶಗಳನ್ನು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ .

  • @meghamalipatil1583
    @meghamalipatil1583 Před 4 lety +100

    ಜೈ ಹಿಂದ್ ಸರ್ ನಿಮಗೊಂದು ಕೋಟಿ ನಮಸ್ಕಾರಗಳು ಹೇಳಿದರು ಸಾಲದು 🇮🇳🇮🇳

  • @Krishna-wl1vf
    @Krishna-wl1vf Před 2 lety +6

    🇮🇳 ಮೈ ರೋಮಾಂಚನ ಅನ್ಸುತ್ತೆ ಈ ಮೂವಿ ನೋಡಿದ್ರೆ ಒಂದೇ ಮಾತರಂ ಜೈ ಸೈನಿಕ

  • @kingkohli2.032
    @kingkohli2.032 Před 3 lety +7

    ನಾನು ಸೈನಿಕನಗಲು ಅಸೆ ಅದಕ್ಕೆ ವಿಡಿಯೋಗೆ. ಲೈಕ್ ಕೊಡ್ತೀನಿ

  • @sharanabpsharanabp726
    @sharanabpsharanabp726 Před rokem +4

    👏👏ಈ ಸಿನಿಮಾ ನಾಯಕ, ಕನ್ನಡ ಚಿತ್ರರಂಗದಲ್ಲಿ ಇನ್ನೂ ಬಹಳ ಸಿನಿಮಾಗಳ ಸಿನಿಮಾಗಳನ್ನು ಕೊಡಬೇಕಾಗಿತ್ತು...(ಅದ್ಭುತ ಸಿನಿಮಾ)..💕 ನನ್ನ ಯೋಧ ನನ್ನ ಹೆಮ್ಮೆ..🇮🇳🇮🇳🇮🇳🇮🇳🇮🇳🇮🇳
    ಸಲಾಂ

  • @nagarajkalal6920
    @nagarajkalal6920 Před 4 lety +16

    ಕಣ್ಣಂಚಿನಲ್ಲಿ ಕಣ್ಣಿರು ಧಾರೆಯಾಗಿ ಬಂತು................ ಭಾರತೀಯ ಎಂಬುದೇ ನನ್ನ ಹೆಮ್ಮೆ ........🙏🇮🇳 ಭಾರತ್ ಮಾತಾ ಕೀ ಜೈ ..... ವಂದೇ ಮಾತರಂ ......... ಎಂದಿಗೂ ಎಂದೆಂದಿಗೂ ಈ ಭಾರತದ ಮಣ್ಣಿನಲ್ಲಿ ಹುಟ್ಟಬೇಕೆಂಬುದು ನನ್ನಾಶೆ ದೇವರೇ ..... ಜೈ ಹಿಂದ್ 🇮🇳

  • @kirang1995
    @kirang1995 Před 3 lety +10

    ನನಗೂ ಸೈನಿಕ ನಾಗುವ ಆಸೆ ...🙏 ಜೈ ಹಿಂದ್ ಜೈ ಕರ್ನಾಟಕ ಮಾತೆ 🙏👍

  • @deepakannadavlogs4424
    @deepakannadavlogs4424 Před 2 lety +5

    E movie nodid mele nange military avrn madave aga beku anta dream kantidde nann kansu nansa aytu evag I am soldier wife I am so proud to be soldier wife 😍 but avarn bittiroke tumba kasta agtte a feeling allu kusi ede Nan yavaglu avarge wait madta ertini lu❤️ my Dr soldier

  • @anupamakhilari2669
    @anupamakhilari2669 Před 4 lety +205

    ಭಾರತ ಮಾತೆ ಧನ್ಯ ನಿನ್ನಂತಹ ಹೆಮ್ಮೆಯ ಪುತ್ರನಾಗಿ ಪಡೆದಿದಕ್ಕಾಗಿ ಸಲಾಂ

  • @muralimurali1139
    @muralimurali1139 Před 3 lety +12

    Naanu obba sinikana preyasi ♥️♥️♥️. Nanage tumba hemme ede .naanu awaranna padedaddu nanna punya .Jai hind 🇮🇳🇮🇳

  • @chandancskchandan9604
    @chandancskchandan9604 Před 26 dny +1

    ಭಾರತದ ಯುದ್ಧ ಗಳಲ್ಲಿ ಹುತಾತ್ಮ ರಾದ ಎಲ್ಲಾ ಸೈನಿಕರಿಗು ಗೌರವ ಪೂರಕ ನಮನಗಳು 😭😢🙏🙏🙏🇮🇳

  • @sanvigombe1907
    @sanvigombe1907 Před 4 měsíci +1

    ಗ್ರೇಟ್ ಇಂಡಿಯನ್ ಆರ್ಮಿ 🙏😍💞.. ನಿಮ್ಮೆಲ್ಲರಿಗೂ ಕೋಟಿ ನಮನಗಳು 🥰ದೇವರು ನಿಮ್ಮೆಲ್ಲರಿಗೂ ಸದಾ ಕಾವಲಿದ್ದು ಕಾಪಾಡಲಿ 🥰ಅಂತ ಸದಾ ಬೇಡ್ತಿನಿ

  • @sharanudodamani9930
    @sharanudodamani9930 Před 4 lety +156

    ನಮ್ಮ ಅನೆಬರ ಇಲ್ಲ ದೇಶ ಕಾಯೋದು ದೇವರೇ ಜೈ ಹಿಂದ್ 🇮🇳🇮🇳🇮🇳

  • @nanu5557
    @nanu5557 Před 5 lety +5

    ಇಂತಹ ಅತ್ಯ ಅದ್ಬುತ ಸಿನಿಮಾ ಕೊಟ್ಟ ಡೈರೆಕ್ಟರ್ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು feel my love

  • @chethankumark9820
    @chethankumark9820 Před 2 lety +6

    En fim guru kannalli neer bantu tnx to Bharath maate because she is great
    Jai hind 🙏🙏🇮🇳🇮🇳🇮🇳

  • @ambarishkillikyarar4669
    @ambarishkillikyarar4669 Před 2 lety +3

    ನಾನು ಕೂಡ ಒಂದಲ್ಲ ಒಂದು ದಿನ ದೇಶ ಸೇವೆ ಮಾಡುತ್ತೇನೆ ಇದು ನನ್ನ ಆಜ್ಞೆ

  • @pavanhm5831
    @pavanhm5831 Před 3 lety +5

    ಅದ್ಭುತವಾದ ಚಿತ್ರ. ಇಂತಹ ಚಿತ್ರಗಳು ಇನ್ನಷ್ಟು, ಮತ್ತಷ್ಟು ಕನ್ನಡದಲ್ಲಿ ಮೂಡಿಬರಲಿ ಎಂದು ಆಶಿಸುತ್ತೇನೆ.

  • @somusomesh5702
    @somusomesh5702 Před 3 lety +18

    ಈ ಫಿಲಂ ಶೂಟಿಂಗ್ ನಮ್ಮೂರಲ್ಲಿ ಆಗಿದ್ರು 20 ಇಯರ್ಸ್ ಆದ್ಮೇಲೆ ನೋಡ್ತಾ ಇದೀನಿ ತುಂಬಾ ಖುಷಿಯಾಯಿತು....ಜೈ ಹಿಂದ್

  • @spoorthia.m2025
    @spoorthia.m2025 Před 9 měsíci +3

    ನಿಜವಾದ ಪ್ರೀತಿಗೆ ಸಾವಿಲ್ಲ ನಿಜವಾದ ಸೈನಿಕನಿಗೆ ಸಹ..ಮನ ಮುಟ್ಟುವ ಚಿತ್ರಕಥೆ❤️❤️❤️❤️❤️

  • @AkashAkash-cx2iq
    @AkashAkash-cx2iq Před 11 měsíci +1

    ಸೈನಿಕ ಸೂಪರ್ ಲವ್ ಸ್ಟೋರಿ ಮೂವಿ❤️❤️ ನಮ್ಮ ದೇಶದ ಸೈನಿಕರಿಗೆ ಒಂದು ಸಲಾಂ

  • @sagarhl47
    @sagarhl47 Před 4 lety +288

    ತಾಯಿ ಇಲ್ಲ‌ದೆ ಕ‌ರುಣೆ ಇಲ್ಲ‌ ಯೋಧ‌ನಿಲ್ಲ‌ದೆ ದೇಶ‌ವಿಲ್ಲ‌ 😓🤝🙏

  • @mokshitha.ms3022
    @mokshitha.ms3022 Před 5 lety +43

    Few movies end with tears...n this is one of those... c.p yogeshwar sir nailed it..

  • @shilpamadiwlra6447
    @shilpamadiwlra6447 Před 2 lety +4

    ಸೈನಿಕ ಅಂತ ಹೆಸರು ಕೇಳಿದರೆ ರೋಮಾಂಚನ ಆಗುತ್ತ 🙏🙏🙏🙏🙏🙏😭😭🔥🔥🔥🔥🙏🙏🙏🙏🙏

  • @kirandaddi3503
    @kirandaddi3503 Před 3 lety +12

    ಮನಸಲ್ಲಿ ನಾಟ್ಟುವ ಸಿನಿಮಾ ಜೈ ಹಿಂದ್ 🚩🌹💪

  • @mouneshmanu4796
    @mouneshmanu4796 Před 4 lety +161

    ನಮ್ಮಗು ಒಂದು ವೇಳೆ ದೇಶ ಕಾಯೋ ಅವಕಾಶ ಸಿಕ್ಕರೆ ಭಾರತ ಮಾತೆಗೆ ನನ್ನ ಪ್ರಾಣ...... Jai Hinda..

  • @jyotijyotu9303
    @jyotijyotu9303 Před 3 lety +5

    ನಮ್ಮ ದೇಶದ ಸೈನಿಕರಿಗೆ ನನ್ನದೊಂದು ಸಲಾಂ....... ಜೈ ಭಾರತ್ ಮಾತೇ🙏🇨🇮

  • @madiwalic2238
    @madiwalic2238 Před rokem +3

    ಪ್ರೇಮಕಥೆ ಮತ್ತು ಸೈನಿಕರ ಜೀವನಾದ ಯುದ್ಧದ ಕಥೆ ಸೂಪರ್ ಮಹೇಶ್ ಸುಖದರೆ ಸರ್,⚔️⚔️👌👌ಹ್ಯಾಟ್ಸ್ ಆಫ್ ಯೂ ಮೈ ಇಂಡಿಯನ್ ಆರ್ಮಿ

  • @dasamayyajojan1994
    @dasamayyajojan1994 Před rokem +1

    Namma Bharat sainikarige nanna Hats off ❤❤❤❤ nanu ondu sariyadru Bharat sainikarige nodbeku yenba aase ide I love my India

  • @haidarmulla2802
    @haidarmulla2802 Před 5 lety +205

    Nanu obba sainika ne
    Jai hind

  • @sarusarsu2668
    @sarusarsu2668 Před 3 lety +10

    I love 💜🅐🅡🅜🅨⁷⟬⟭💜.namma yoddha rigella aa devaru ayyassu arogya karunisali. 🥰🥰🥰🥰🥰🥰🥰

  • @sunnyneginahal1998
    @sunnyneginahal1998 Před 2 lety +2

    Na e film ನೋಡತ eroda 10ne sala... ನೋಡದಾಗ yeno ontara feeling... I love my 🇮🇳

  • @punithkumar6330
    @punithkumar6330 Před 9 měsíci +1

    Deva sir music k Kalyan sir lyrics haadu galu story cenima yappa goosebumps climax scene thumbane alu banthu namma kannada cinema dalli muthina haara mathe sainika mareyalarada cenimagalu namma sainikaru namma hemme hatts off whole sainika team ❤

  • @raghuds5010
    @raghuds5010 Před 4 lety +11

    Naanobba police..ee film nodi bikki.bikki attidini. i am really emotio😭 ...yogeshwar sir and doddanna is amazing ...really hats off

  • @krishnagejjalagatta4797
    @krishnagejjalagatta4797 Před 2 lety +6

    🙏ಭಾರತದ ಸೈನಿಕರ ಅಭಿಮಾನಿಗಳಿಂದ ಒಂದು ಲೈಕ್ ಮಾಡಿ🙏

  • @ukcomedyshow8110
    @ukcomedyshow8110 Před rokem +1

    ನಾನು ಸೈನಿಕ ಆಗಬೇಕು ಎಂಬ ಆಸೆಹೆಚ್ಚಾಗಿದೆ ಜೈ ಹಿಂದ್ 🇮🇳

  • @bhavyajeevika7383
    @bhavyajeevika7383 Před 2 lety +24

    I cried so many times after watched
    This movies best kannada movie

  • @rajendraingalahalli9113
    @rajendraingalahalli9113 Před rokem +4

    ಸಾಕ್ಷಿಯ ಸತ್ಯನ ಅದ್ಭುತ ಪ್ರೇಮ ಸಂದೇಶ....Jai Hind

  • @user-ty3fp1pp8y
    @user-ty3fp1pp8y Před 11 měsíci +1

    ಈ ಸಿನಿಮಾ ನೋಡಿದ ಮೇಲೆ ಆಯ್ತು ನನಗೊಬ್ಬ ಮಗನಿದ್ದರೆ ಅವನು ಸೈನಿಕ ಆಗಬೇಕೆಂದು❤

  • @bobbybb4735
    @bobbybb4735 Před 2 lety +6

    22:08 👌😍👌 "O Chinna Chinna" Superb Song, Heroine & Location superb.. 👌👌👌

  • @naaniappu1441
    @naaniappu1441 Před 4 lety +244

    ನಾನು ಒಂದಿನವಾದ್ರು ಭಾರತ ದೇಶದ ಸೈನಿಕನಾಗಬೇಕು ಎಂಬ ಆಸೆ ತುಂಬಾ ಇದೆ 😍❤

  • @ArmanAnsari-vr4bi
    @ArmanAnsari-vr4bi Před 4 lety +45

    I proud to be Indian soldiers. Jai hind

  • @reddy4727
    @reddy4727 Před 2 lety +1

    ವರ್ಣಿಸಲು ಪದಗಳೇ ಬರುತ್ತಿಲ್ಲ...
    Superrrbbbbbb

  • @Ram_Milestone
    @Ram_Milestone Před 7 měsíci +3

    This movie is an masterpiece of Kannada cenima industry 😢😢😢

  • @VijayKumar-hh8gb
    @VijayKumar-hh8gb Před 4 lety +5

    ಜೈ ಹಿಂದ್ ದೇಶ ಕಾಯೋ ಪ್ರತಿಯೊಬ್ಬ ಸೈನಿಕನಿಗೂ ಈ ಚಿತ್ರ ಒಂದು ಕೊಡುಗೆ ಅಂತ ಹೇಳಬಹುದು ಜೈ ಹಿಂದ್ 🇮🇳 Indian Army

  • @ramadutamanjubai1124
    @ramadutamanjubai1124 Před 4 lety +70

    ಸೂಪ್ಪರ್ ಫಿಲ್ಮ್ ವರ್ಣಿಸಲು ಪದಗಳೇ ಸಾಲದು. ಸೂಪ್ಪರ್ ಯೋಗೀಶ್ವರ್ ಸರ್ .

  • @mohanmmohanm8682
    @mohanmmohanm8682 Před 2 lety +1

    ನಮ್ಮ ಸೈನಿಕರಿಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು 🙏❤ ❤❤❤

  • @user-xo9cn7ti3k
    @user-xo9cn7ti3k Před 2 měsíci

    ಯಾರಾದರೂ ಇಂತ ಇಂಡಿಯನ್ ಆರ್ಮಿ ಸಿನಿಮಾ ನೋಡಿದ್ದರೆ ಹೇಳಿ ನಾನು ಅಂತ ನೋಡಿಲ್ಲ. ಎಷ್ಟು ಸ್ಪಷ್ಟವಾಗಿದೆ ಈ ಸಿನಿಮಾ. ಜೈ ಭಾರತಾಂಬೆ.ಜೈ ಕನ್ನಡಾಂಬೆ

  • @syedsyed4314
    @syedsyed4314 Před 2 lety +25

    Salute all soldiers and their families 🇮🇳🇮🇳🇮🇳

  • @prasadchinnu1148
    @prasadchinnu1148 Před 2 lety +4

    ಯೋಗಿಶ್ವರ್ ರವರ ನಟನೆ ತುಂಬಾ ಚೆನ್ನಾಗಿದೆ.. 🙏🙏

  • @basupatil7488
    @basupatil7488 Před 3 lety +8

    ಅದ್ಭುತವಾದ್ ಸಿನಿಮಾ ಒಂದು ಕ್ಷಣ ಕಣ್ಣಲ್ಲಿ ನಿರುತರಿಸಿದ ಸಿನೆಮಾ

  • @shivakumarappajiisgreatman2548

    💖💖💖ಇಂಥ ಕನ್ನಡ ಚಿತ್ರ ಈವಾಗ ಏಕೆ ಬರತಾ ಇಲ್ಲಾ ಇ ಚಿತ್ರದ ಡೇರೆಕ್ಟರಿಗೆ ಕೋಟಿ namana🙏🙏🙏ಮಲ್ಲು ಹೇಮಾಜಿ

  • @samarthkulkarni9354
    @samarthkulkarni9354 Před 4 lety +5

    ನಾನು ಮತ್ತೆ ಮತ್ತೆ ನೋಡುವ ಇಂದು ಚಿತ್ರ 2020 ಅಲ್ಲಿ ಮತ್ತೆ

  • @BKP19802
    @BKP19802 Před 4 lety +30

    Rich song making with beautiful words and it's rythemic music and story as well made this movie a mile stone in kannada industry thanks to artist worked in this movie specially made for sakshi and yogesh

  • @manjulaManju-gt2hd
    @manjulaManju-gt2hd Před 3 lety +2

    Miss u soldier my dream madve antha adre obba soldier ne madve agbeku antha dinake onesari adru e. Movie athva e.movie song nodllila.kell.llila andre nange dinane kalleyala waitting for u my soldier lvu lote

  • @ajaykumartalavarajaykumart5922

    ಈ ಸಿನಿಮಾ ನೋಡಿದಾಗ ನನ್ನ ದೇಹದ ಪ್ರತಿಯೊಂದು ರೋಮವು ಎದ್ದು ನಿಲ್ಲುತ್ತೆ ಈ ದೇಶದಲ್ಲಿ ಹುಟ್ಟಿದ ನಾವೇ ಧನ್ಯರೂ ಜೈ ಹಿಂದ್ 🇮🇳🇮🇳🇮🇳🪖🪖🪖🙏🙏🙏🔥🔥🔥

  • @bhavanibhavi7177
    @bhavanibhavi7177 Před 4 lety +44

    Proud to be Indian and hats off to Indian soldiers 😍🇮🇳

  • @dhanushdevadiga7418
    @dhanushdevadiga7418 Před 5 lety +50

    Proud to be indian▄︻̷̿┻̿═━一

  • @soldierwife2453
    @soldierwife2453 Před rokem +9

    really am proud to be my soldier 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐🇮🇳🇮🇳💐🇮🇳🇮🇳💐💐💐💐💐💐💐💐💐💐💐

  • @user-ov8sk1bb6e
    @user-ov8sk1bb6e Před 3 měsíci +1

    E ಸಿನಿಮಾ ನ 2024.22 .02 ರಲ್ಲಿ ನೋಡಿದ್ದೀರಾ ಒಂದು like ಮಾಡಿ
    ತುಂಬಾ ಇಷ್ಟ ಆಯ್ತು

  • @palakshapalu9928
    @palakshapalu9928 Před 4 lety +108

    COVID 19 time alli nodthiroru like maadi

  • @kuppurayasagarkuppurayasag3086

    Super movie I love you Indian army 🙏🙏🙏🙏 jai hind 😭😭

  • @channabasavabisalahalli8371
    @channabasavabisalahalli8371 Před 10 měsíci

    ಸಿ.ಪಿ ಯೋಗೇಶ್ವರ್ ಅದ್ಬುತ ನಟನೆ ಮನಸ್ಸಿಗೆ ತುಂಬಾ ಇಷ್ಟ ಆಯ್ತು. ಜೈ ಜವಾನ್ 👌

  • @Msgkquestionbank25
    @Msgkquestionbank25 Před 5 lety +21

    Harish army boy love u le .......miss u dosta...proud be Indian

  • @nithinkumar4076
    @nithinkumar4076 Před rokem +4

    Salute to the man who dubbed hero voice in climax and also the dailogue writers.