ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ, ಬೆಳ್ಳಿ ನಾಗಪ್ಪನ ಪೂಜೆ ಮಾಡಿದರೆ 100% ಸಂತಾನ ಭಾಗ್ಯ | Tv Kannada

Sdílet
Vložit
  • čas přidán 11. 03. 2022
  • ರಾಜ್ಯದ ಐತಿಹಾಸಿಕ ಪ್ರವಾಸಿ ತಾಣವಾದ ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಾನ ಲಕ್ಷ್ಮಿಗೆ ಮೀಸಲಾದ ಕರ್ನಾಟಕದ ಏಕೈಕ ಧಾರ್ಮಿಕ ಕ್ಷೇತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ. ಪ್ರತಿ ವರ್ಷದ ಕಾರ್ತಿಕ ಮಾಸದ ಕಡೆ ಶುಕ್ರವಾರ ಲಕ್ಷ ದಿಪೋತ್ಸವ, ಬೆಳ್ಳಿತೇರು ಉತ್ಸವ ನಡೆಯುತ್ತದೆ. ಶ್ರಾವಣಮಾಸ ಮೊದಲನೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ , ಹೊಸವರ್ಷದ ದಿನ, ಅಮಾವಾಸ್ಯೆ, ಹುಣ್ಣಿಮೆ, ಶುಕ್ರವಾರ ಮತ್ತು ಭಾನುವಾರ ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ಪ್ರತಿದಿನ ಮಹಾಲಕ್ಷ್ಮಿ ತಾಯಿಗೆ ವಿಶೇಷ ಹೂವಿನ ಅಲಂಕಾರ, ಪೂಜೆ ನಡೆಯುತ್ತದೆ.ತುಮಕೂರು ಜಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿದೇವಿಯ ಸನ್ನಿಧಾನಕ್ಕೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ.
    Keep watching
    #TVKANNADA #GORAVANAHALLISHRIMAHALAKSHMI #GORAVANAHALLI
  • Zábava

Komentáře • 6

  • @chandangamingkannadiga7149
    @chandangamingkannadiga7149 Před 9 měsíci

    🌺🙏🌺❤❤️ಅಮ್ಮಾ 🌺🙏🌺❤️ಅಮ್ಮಾ 🌺🙏🌺🌺🌺❤️

  • @harishsomanna3548
    @harishsomanna3548 Před 2 lety +3

    Amma kapadamma

  • @ravikumarcs2843
    @ravikumarcs2843 Před měsícem

    Amma kapadi

  • @rashmireshmi9739
    @rashmireshmi9739 Před 2 lety +1

    Odu varada edee badivi namigu beli naga puje heavare adare dina thalege sanna madabeka heli mathe navu nana veja maeli madabarada please heli namige gothila