ಸಂವಿಧಾನದಿಂದಾಗಿ ಕೆಳವರ್ಗದವರಿಗೆ ಒಂದು ಸ್ಥಾನಮಾನ ದೊರೆಕಿತಾ...? | Kannada Interview | Suvarna News Hour

Sdílet
Vložit
  • čas přidán 20. 09. 2023
  • Swami Nirbhayananda Saraswati | Nirbhayananda Saraswati interview | Kannada Latest Interview | Kannada Recent Interview | Suvarna News Hour Special With Nirbhayananda Swamiji | Kannada Interview | News Hour Special | Sanatana Dharma
    .
    ನ್ಯೂಸ್ ಅವರ್ ಸ್ಪೆಷಲ್ ವಿತ್ ಸ್ವಾಮಿ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Ajith Hanumakkanavur News Hour Special
    #suvarnanewshourspecial #newshourspecial #AjitHanamakkanavar
    #swaminirbhayananda #nirbhayandaswamji #ramakrishnamath #swaminirbhayananda
    #suvarnanews #kannadanews #karnatakapolitics
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews
    Instagram ► / suvarnanews

Komentáře • 210

  • @vpakkiraswamy209
    @vpakkiraswamy209 Před 8 měsíci +15

    ಕೇಳೋ ಪ್ರಶ್ನೆಗೆ ಮೊದಲು ಉತ್ತರ ಕೊಡೋದು ಬಿಟ್ಟು ಬೇರೆ ಏನೂ ಹೇಳಿದೆ ಇವರ ಉತ್ತರ ಅನಿಸಿಸುತ್ತೆ ಇದೆ ಸನಾತನ ಧರ್ಮ ಅಂತ ಕಾಣುತ್ತೆ 😂

  • @chandrashekararaj6989
    @chandrashekararaj6989 Před 8 měsíci +53

    Wow what a speech. I seen real Ramakrishna parama hamsa And Vivekanand at the same time. Thank you very much Mr. Ajith wonderful debut from your Channel

    • @user-sy9ot9tc8g
      @user-sy9ot9tc8g Před 8 měsíci +1

      Exactly nirbhayananda swamiji has both ramakrishna paramahamsa and vivekanand swami brains and knowledge.... I think I got my spiritual guru..... Waiting to visit ramakrishna asharama gadag.

  • @ramayyashetty3109
    @ramayyashetty3109 Před 8 měsíci +7

    ಅದ್ಭುತವಾದ ಕಾರ್ಯಕ್ರಮ 👏👏👏

  • @Prajwalkamble758
    @Prajwalkamble758 Před 8 měsíci +8

    ಅಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಹೇಳಲಿಲ್ಲ ಈ ಸ್ವಾಮಿ

  • @MuraliKrishna-kq6up
    @MuraliKrishna-kq6up Před 8 měsíci +34

    ಸರ್ ದಯವಿಟ್ಟು full vedio ಒಮ್ಮೆಲೆ ಹಾಕಿ ಅಲಾ

  • @anilcool3737
    @anilcool3737 Před 8 měsíci +26

    Goosebumps movement 🔥

  • @seetha4259
    @seetha4259 Před 8 měsíci +23

    full news hour programme, when? Please upload

  • @user-uu3mh4lg1j
    @user-uu3mh4lg1j Před 7 měsíci

    Superb swamiji

  • @kvenkateshavenkatesha3491
    @kvenkateshavenkatesha3491 Před 8 měsíci +4

    ಜೈ ಸನಾತನ ಧರ್ಮ ಜೈ ಸ್ವಾಮೀಜಿ 🙏🙏🙏

  • @shivarajmj276
    @shivarajmj276 Před 8 měsíci +11

    🙏💐🙏

  • @aksudha7603
    @aksudha7603 Před 8 měsíci +1

    ಸಂವಿಧಾನ ಕೆಳ ವರ್ಗದ ಜನರಿಗೆ ತಲುಪದ ಹಾಗೇ ವ್ಯವಸ್ಥಿತವಾಗ ನೋಡಿಕೊಳ್ಳಲಾಗಿದೆ.

  • @Praveen-li4ch
    @Praveen-li4ch Před 8 měsíci +27

    ಸಂವಿಧಾನದ ಪ್ರಶ್ನೆಗೆ ಸ್ವಾಮ್ಗಳು ಸಮರ್ಪಕ ಉತ್ತರ ಕೊಡಲಿಲ್ಲ.

    • @arunkumarkp4614
      @arunkumarkp4614 Před 8 měsíci +4

      Kodalla 😅

    • @arunkumarkp4614
      @arunkumarkp4614 Před 8 měsíci +4

      Avrge samvidana bekilla

    • @ravikumarakabaddifan4065
      @ravikumarakabaddifan4065 Před 8 měsíci

      ಸಂವಿಧಾನಕ್ಕಿಂತ ಸಾವಿರ ಪಟ್ಟು ಸಮಾನತೆಯನ್ನು ಬೋಧಿಸಿದ ರಾಮಕೃಷ್ಣ,ವಿವೇಕಾನಂದರ ಉದಾರಣೆಯನ್ನು ಕೊಟ್ಟಿದ್ದಾರೆ, ಸಂವಿಧಾನ ಮಾತ್ರ ಎನ್ನುವ ಭ್ರಮೆಯಲ್ಲಿದ್ದರೆ ಏನು ಮಾಡಕ್ಕಾಗುತ್ತೆ

    • @ravikumarakabaddifan4065
      @ravikumarakabaddifan4065 Před 8 měsíci

      ​@@arunkumarkp4614ಅವರಿಗೆ ಸಂವಿಧಾನಕ್ಕಿಂತ ಸಾವಿರ ಪಟ್ಟು ಸಮಾನತೆಯನ್ನು ಬೋಧಿಸಿದ ರಾಮಕೃಷ್ಣ ಪರಮಹಂಸ ಸ್ವಾಮಿ ವಿವೇಕಾನಂದರು ಇವರಿಗೆ ಆದರ್ಶವಾಗಿದ್ದಾರೆ ಸಂವಿಧಾನ ಮಾತ್ರವೇ ಎಂಬ ಭ್ರಮೆಯಲ್ಲಿ ಇದ್ದರೆ ಏನು ಮಾಡಕ್ಕಾಗಲ್ಲ🇮🇳

    • @hindu1604
      @hindu1604 Před 8 měsíci +11

      ಲೋ ಅಣ್ಣ ಅವರು ಹೇಳ್ತಿರೋದು ಸಮಾನತೆ ಬಗ್ಗೆ ರಾಮಕೃಷ್ಣ ಪರಮಹಂಸರು ಅಂಬೇಡ್ಕರ್ ಮತ್ತು ಸಂವಿಧಾನ ಹುಟ್ಟೋಕು ಮುಂಚೆನೆ ಹೇಳಿದ್ರು... ಮತ್ತೆ ಅದನ್ನ ಪಾಲಿಸಿದರು ಅಂತ...

  • @prabhunathg7026
    @prabhunathg7026 Před 8 měsíci

    I was waiting for this. 🙏🙏

  • @gurus3222
    @gurus3222 Před 8 měsíci +14

    😢 please can u upload full program

  • @amareshkaradkal3307
    @amareshkaradkal3307 Před 8 měsíci +1

    ವಾವ್.....

  • @rameshvandemataram879
    @rameshvandemataram879 Před 8 měsíci +5

    ದಯವಿಟ್ಟು ಸಂಪೂರ್ಣ ವಿಡಿಯೋ ಹಾಕಿ ಸರ್ 🙏

  • @vinaykumaras4516
    @vinaykumaras4516 Před 8 měsíci +1

    💐💐🌹🌹INDIAN🇮🇳 Constitution 🌹🌹🌹💐💐🙏🙏🙏

  • @Anonymous-im342
    @Anonymous-im342 Před 8 měsíci +10

    Swamy galinda prashne ge spastavada uttara sigalilla.😊

  • @hvsnsharma
    @hvsnsharma Před 8 měsíci

    ಸಂವಿಧಾನ ಜಾರಿಗೆ ಬರೋಕ್ಕೂ ಮೊದಲೇ ಅಂದರೆ ಶ್ರೀ ರಾಮಕೃಷ್ಣ ಪರಮಹಂಸರ ಕಾಲದಲ್ಲೇ ಈ ಸಮಾನತೆಯ ಆಲೋಚನೆ ಟಿಸಿಲೊಡೆದಿತ್ತು ಎಂಬುದು ಸ್ವಾಮೀಜೀಯವರ ಆಭಿಪ್ರಾಯ ಹಾಗೂ ಈ ಸಮಾನತೆ ಸನಾತನ ಧರ್ಮದ ಮೂಲ ಸಿದ್ಧಾಂತವೂ ಹೌದು.

  • @channabasava2057
    @channabasava2057 Před 8 měsíci +6

    These are in 9 vol of swami vivek nanda .one of the most powerfully spiritual books we have .but most of them not studied😊

  • @rajendrast3027
    @rajendrast3027 Před 8 měsíci +5

    🙏🚩🚩🚩🚩🚩🚩🚩

  • @pramodkumarpramodkumar6962
    @pramodkumarpramodkumar6962 Před 8 měsíci +17

    ಎಲ್ಲವೂ ಸರಿ ನೀವು ಕೇಳಿದ ಪ್ರೆಶ್ನೆಗೆ ಇದು ಉತ್ತರ ಅಲ್ಲ

  • @kumaraswamyhm7841
    @kumaraswamyhm7841 Před 8 měsíci +1

    ಆಗಿನ‌ ಕಾಲದಲ್ಲಿ ಪಾಯಖಾನೆ ಸ್ವಚ್ಛಗೊಳಿಸುವವರಿಗೆ ಸರಿಯಾದ ಮನೆಯೇ ಇರಲಿಲ್ಲ,‌ಇನ್ನು ಪಾಯಖಾನೆ ಎಲ್ಲಿಯ ಮಾತು, ...🤔

  • @shekharputtur8390
    @shekharputtur8390 Před 4 měsíci +2

    ಈ ಸೢಮೀಜಿ ಕೇಳಿದ ಪೃಶ್ನೆ ಗೆ ಸರಿಯಾದ ಉತ್ತರ ಕೊಡದೆ ಏನೇನೊ ಉತ್ತರ ಕೊಡೂತಾನೆ.
    ಹಲ್ಕಟ್ ,ಕಚಡ .

  • @BRC03
    @BRC03 Před 8 měsíci +15

    Sir diverted the talk from democracy

    • @_hawk24
      @_hawk24 Před 8 měsíci +4

      What divertion he has taken from democracy come tell me let me know 😎

  • @sindhunagaraj6892
    @sindhunagaraj6892 Před 8 měsíci +10

    👏👏🙏🙏🙏

  • @abcd-mq7fr
    @abcd-mq7fr Před 8 měsíci +1

    Jai ramakrishna paramahamsa paramahamsa. Jai sanatana Dharma

  • @HawyaasiKalaavida
    @HawyaasiKalaavida Před 8 měsíci +3

    Kindly upload full version at the earliest

  • @chayachaya7728
    @chayachaya7728 Před 8 měsíci +1

    🙏🙏🙏🙏🙏🙏

  • @basava3646
    @basava3646 Před 8 měsíci +3

    Sikkapatte pungthiddane kall swamiji

  • @sudarshansudhi8583
    @sudarshansudhi8583 Před 8 měsíci +4

    Me who didn't study for the exam but still write the answers for pages which doesn't suits questions on the qstn paper😅😂😂😂😂

  • @user-zp6jx8ig7l
    @user-zp6jx8ig7l Před 8 měsíci +12

    ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲ ಕೇಳೂದೋಂದು ಹೇಳೋದೋಂದು

    • @SubhashChandra-ck2py
      @SubhashChandra-ck2py Před 8 měsíci +1

      *ಮೆಕಾಲೆ ಶಿಕ್ಷಣ ಸರಿಯೇ ಅಥವಾ ಗುರುಕುಲ ಶಿಕ್ಷಣ ಸರಿಯೇ ?*
      ಲಾರ್ಡ್ "ಮೆಕಾಲೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ತಂದೆ ಮತ್ತು ಸಂಸ್ಥಾಪಕ ಎಂದು ಕರೆಯಲಾಗುತ್ತದೆ", ಆದರೆ ಇತ್ತೀಚಿಗೆ ಮನುವಾದಿ ಸಂಘಟನೆಗಳು ಅವರ ಹೆಸರನ್ನು ಕೂಡ ಹಾಳುಮಾಡಲು ನಿರ್ಧರಿಸಿವೆ ! ಹಾಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಗು ಇತರ ಮಾಧ್ಯಮಗಳಲ್ಲಿ ಇತಿಹಾಸವೇ ತಿಳಿಯದ ಮುಗ್ದ ಜನಗಳಿಗೆ ತಪ್ಪು ಮಾಹಿತಿ ಕೊಟ್ಟು ಅವರನ್ನ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ.
      ಈ ಮನುವಾದಿ ಸಂಘಟನೆಗಳು ಆಗಿನ ಕಾಲದ "ಗುರುಕುಲ, ಸನಾತನ ಶಿಕ್ಷಣ" ಪದ್ದತಿಯೇ ಸ್ರೇಷ್ಟ ಎಂದು ಹೇಳುತ್ತಾರೆ ಆದರೆ ನೀವು ಎಂದಾದರೂ ಯೋಚಿಸಿದ್ದೀರಾ ಶತಮಾನಗಳ ಹಿಂದೆ ಬ್ರಾಹ್ಮಣರು ಹಾಗೆ ರಾಜರಿಗೆ ಬಿಟ್ಟರೆ ಮತ್ತಾವ ವರ್ಗದವರಿಗೂ ಶಿಕ್ಷಣವನ್ನೇ ಈ ಬ್ರಾಹ್ಮಣರು (ಮನುವಾದಿ ಸಂಘಟನೆಯವರು) ನೀಡುತ್ತಿರಲಿಲ್ಲವೆಂದು ! ಹಾಗೇನಾದರೂ ಕಲಿತರೆ ಅವರ ನಾಲಿಗೆಯನ್ನ ಕತ್ತರಿಸಲಾಗುತ್ತಿತ್ತು, ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ಹಾಗೆ ಅವರಿಗೆ ಮಾರಣಾಂತಿಕ ಶಿಕ್ಷೆಯನ್ನು ಕೂಡ ನೀಡಲಾಗುತಿತ್ತು, ಹಾಗಾಗಿ ನೀವೇಕೆ ಒಪ್ಪಿಕೊಳ್ಳಬೇಕು ಜಾತಿವಾದಿ ಗುರುಕುಲ ಸನಾತನ ಶಿಕ್ಷಣವೇ ಸ್ರೇಷ್ಟವೆಂದು ? ನಿಮ್ಮ ತಾತ, ಮುತ್ತಾತ ಯಾರಾದರೂ ಗುರುಕುಲದಲ್ಲಿ ಓದಿದ್ದಾರಾ ? ಸಾಧ್ಯವೇ ಇಲ್ಲ ಅಲ್ವಾ.
      ಗುರುಕುಲ ಶಿಕ್ಷಣವೇ ಸ್ರೇಷ್ಟವಾಗಿದ್ದರೇ ಅಂದು ಏನಕ್ಕೆ ಇವರು ಇತರ ವರ್ಗದವರಿಗೆ ಕಲಿಸುತ್ತಿರಲಿಲ್ಲ ? ಈವಾಗ ಎಲ್ಲಾ ವರ್ಗದವರು ಶಿಕ್ಷಣ ಪಡೆದ ಮೇಲೆ ಈ ಮನುವಾದಿಗಳು ಮತ್ತೆ ತಮ್ಮ ಸಿದ್ದಂತವನ್ನ ಹೇರಲು ಗುರುಕುಲ ಶಿಕ್ಷಣವೇ ಶ್ರೇಷ್ಠ ಎಂದು ಊರ ತುಂಬ ಬೊಬ್ಬೆ ಹೊಡೆಯುತ್ತಿದ್ದಾರೆ, ಅದನ್ನ ಒಪ್ಪಿಕೊಂಡ ಹಲವು ಅಂಧ ಭಕ್ತರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ ಅವರೆಲ್ಲ ಇತಿಹಾಸವೇ ತಿಳಿಯದ ಮೂರ್ಖರು
      ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾದರೂ ಸರಿಯೇ ಇತರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡಿದರು ಹಾಗಾಗಿ "ಮೆಕಾಲೆ ಶಿಕ್ಷಣ" ಪದ್ದತಿಯೇ ಗ್ರೇಟ್ ಅಲ್ವಾ?

  • @bhim_1891
    @bhim_1891 Před 8 měsíci +11

    Prof. K S Bhagavan.... avaranna karsi... Nim ella questions te answer sigutte...

    • @ravikumarakabaddifan4065
      @ravikumarakabaddifan4065 Před 8 měsíci +10

      ಅಂತ ಮುಟ್ಟಾಳನ್ನು ಕರಿಸಿಕೊಳ್ಳೋ ಅವಶ್ಯಕತೆ ಇಲ್ಲ ಬಿಡು 🇮🇳🕉️🙏🏼🚩

    • @shashikalashashikala961
      @shashikalashashikala961 Před 8 měsíci +3

      Elladhakku ans ivre madiddare correctagi.

    • @venusvenu4848
      @venusvenu4848 Před 8 měsíci +6

      ಆ ಮುಟ್ಟಾಳನಿಗೆ ಪ್ರೊಪೆಸರ್ ಅಂತ ಯಾರು ಕೊಟ್ಟಿದ್ದು 🤣🤣

    • @ravisaamrat2613
      @ravisaamrat2613 Před 8 měsíci +1

      Right Harish

    • @kannadiga97
      @kannadiga97 Před 8 měsíci

      ​@@ravikumarakabaddifan4065ಇವ್ರು ಇನ್ನೊಬ್ರು ಬರೆದದ್ದು ಓದಿ ಹೇಳ್ತಾ ಇರೋದು ಆದ್ರೆ ಅವ್ರು ಸ್ವತಃ ಸಂಶೋಧನೆ ಮಾಡಿದರೆ ತಿಳ್ಕೊಳೋ ಅಂದ ಭಕ್ತ 😂

  • @sumanthjagadish3611
    @sumanthjagadish3611 Před 8 měsíci +9

    Ramakrishna and Vivekananda Ra bagge apara gowrava ide adare Samvidhana illa andidre ajith helo tara ne iruttittu

  • @shivanand6320
    @shivanand6320 Před 8 měsíci +3

    Kalyanada basavanna nim bayalli ondu matu barlilvalla Swami...edenta duradusta..

    • @Lakshmian-if6wm
      @Lakshmian-if6wm Před 8 měsíci +2

      Sri guru basavanna navaru only for lingayath not for all hindu according to manuvadigalu, because basavanna tried lot to remove social discrimination and moudyathe of sanathana darma. Jai basavanna

    • @ravisaamrat2613
      @ravisaamrat2613 Před 8 měsíci

      ​@@Lakshmian-if6wm Yes, 👍🏻👍🏻explain entire things bro...

    • @HemanthKumar-shsh
      @HemanthKumar-shsh Před 8 měsíci

      Basavannara bagge en mathad bekittu heli.. Yava context alli avra vishya prasthapa agbeku heli... Sumne nimmantha vikrutha manasthithigalu ee deshavanna odithayide.

  • @Leaders123
    @Leaders123 Před 8 měsíci +4

    ಫುಲ್ ಎಪಿಸೋಡ್ ಹಾಕಿ ಸರ್, ಒಂದೊಂದು ವಿಡಿಯೋನ ಹುಡುಕಿ ಹುಡುಕಿ ನೋಡೋದ್ರಲ್ಲೇ ಟೈಮ್ ವೇಸ್ಟ್ ಆಗ್ತಿದೆ

  • @geethak8639
    @geethak8639 Před 8 měsíci

    Waww intavarannu charchege karsi ....aa taleketta bhagavan antavarallq

  • @Lakshmian-if6wm
    @Lakshmian-if6wm Před 8 měsíci +12

    Ground check is better by swamiji , only pravachana cant understand the situation of reality of cast system

    • @knowthyselfaum6574
      @knowthyselfaum6574 Před 8 měsíci +3

      You don't have the courage to listen and have preconceived ideas, and you don't have the courage to take action from your side to better the situation and can't appreciate the the one who is on the purpose of changing it....i feel really very sorry for you....,🙏

    • @ravi23039
      @ravi23039 Před 8 měsíci +4

      Casteism and racism was everywhere in those times. Britishers hated blacks, communists and they didn't allowed indians to their office. Americans hated black african, Germans hated Jews, soviets hated germans. It's basically human nature to discriminate the people who look bad or less successful. There are only handful of people who did justice for these people. Swamiji is trying to say that Britishers didn't gave us freedom , they separated us even more. Even in the 12 th century basavanna preached equality and fought against casteism and it's not britishers . So your argument seems illogical.

  • @madhugowda4006
    @madhugowda4006 Před 8 měsíci +2

    Ramayana nd mahabharath beda naavu constitution para

  • @ashokbilagi7421
    @ashokbilagi7421 Před 8 měsíci +5

    Manu sanskruti yannu saaviraaru varshagalala kaal upayogisi SUKHA UNDAVARU YAARU TILISI.

    • @chethankumar.kchethankumar5376
      @chethankumar.kchethankumar5376 Před 8 měsíci

      ಅವರೆ ಉತ್ತರ ಕೊಟ್ಟಿದ್ದಾರೆ ನೋಡಿ ಅವರು ಭ್ರಾಹ್ಮಣರ ಪರ ಮಾತನಾಡ್ತಿಲ್ಲ ಅವರು ಧರ್ಮದ ಪರ ಮಾತನಾಡ್ತಾ ಇರೋದು ಅವಿವೇಕ ಕಳಚಲು ಪ್ರಯತ್ನಿಸಿ

    • @pradeepsirsi8846
      @pradeepsirsi8846 Před 8 měsíci +1

      ಹಾಗೆಲ್ಲಾ ಪ್ರಶ್ನೆ ಕೇಳಬಾರದು...😋😋

    • @ravisaamrat2613
      @ravisaamrat2613 Před 8 měsíci

      ​@@pradeepsirsi8846🤣🤣

  • @bharat62.
    @bharat62. Před 8 měsíci +1

    Stories won't bring equality

  • @gagangowda2794
    @gagangowda2794 Před 8 měsíci +2

    dayavittu full video haaki

  • @govindarajkashappa6456
    @govindarajkashappa6456 Před 8 měsíci +15

    As of now , CONSTITUTION is the Best. It has given people equal rights to all the people and it almost dissolved the discrimination.
    Swamiji…..even after Sri. Rama Krishna and swamiji Vivekananda the atrocities continued.
    Why?

    • @ravisaamrat2613
      @ravisaamrat2613 Před 8 měsíci

      Right question

    • @Devaraj-gb3gn
      @Devaraj-gb3gn Před 8 měsíci

      No doubt You are right...
      Social evils haven't stopped yet after 75 years of independence....
      Because majority of people (Hindus) unknowingly commiting evils in the name of dharma..
      Due to those two people(reformers) you mentioned these evils can be tackled at its roots..
      Thank you.

    • @govindarajkashappa6456
      @govindarajkashappa6456 Před 8 měsíci

      @@Devaraj-gb3gn constitution is doing it. We have witnessed a lot of Social, economical and political improvements among the backward people of our country.
      This is bothering people with vested interest and they are even talking about abrogating constitution.
      We all need to protect the constitution. It is the best thing that has happened to us in this country.
      Many reforms like Basavanna, Buddha and even Vivekananda have tried to change the society but nothing has happened.
      Constitution is the best.

    • @Meat_cooker
      @Meat_cooker Před 8 měsíci

      ​@@govindarajkashappa6456 ದಯವಿಟ್ಟು ನೀವು ಕಮೆಂಟ್ಸ್ ಗಳನ್ನು ಕನ್ನಡದಲ್ಲಿ ಸಾಧ್ಯವಾದಷ್ಟು ಹಾಕಿ... ಯಾಕೆಂದರೆ ಎಲ್ಲರಿಗೂ ಕ್ಲಿಷ್ಟಕರವಾದ ಇಂಗ್ಲಿಷ್ ಜ್ಞಾನ ಇಲ್ಲಾ

    • @SubhashChandra-ck2py
      @SubhashChandra-ck2py Před 8 měsíci +1

      ಬ್ರಿಟಿಷರು ಬರಲಿಲ್ಲ ಅಂದಿದ್ದಾರೆ ಇಲ್ಲಿನ ಕೆಳವರ್ಗದವರು ಶಿಕ್ಷಿತರೇ ಆಗುತ್ತಿರಲಿಲ್ಲವೆಂದು ದಡ್ಡರಿಗೂ ಗೊತ್ತಿದ ಆದರೆ ಅತಿ ಬುದ್ದಿವಂತರು ಮಾತ್ರ ಮತ್ತೊಬ್ಬರನ್ನ ದಡ್ಡರನ್ನಾಗಿ ಮಾಡಲು ವಿವೇಕಾನಂದ್ರು ಹಾಗೆ ರಾಮಕೃಷ್ಣರು ಮಾಡಿದರು ಅಂತ ಪುಂಗುತ್ತಾರೆ😄, ಹಾಗಾದರೆ ಅವಾಗ ದಲಿತರಿಗೇನು ಉಪಕಾರವಾಗಲಿಲ್ಲವೇಕೆ ? ಬರೀ ಬೋಧನೆಯಿಂದ ಈ ಸಮಾಜ ಸುಧಾರಣೆಯಾಗೋಕೆ ಸಾಧ್ಯವಿಲ್ಲ ಅದಕ್ಕೆ ಬಲಿಷ್ಠವಾದ ಕಾನೂನುಗಳು ಬೇಕು ಅದೇ ಸಂವಿಧಾನ.😃

  • @kartikb8763
    @kartikb8763 Před 8 měsíci +3

    Yavdho question ig inyavdho answer shabash

  • @ashokrajum9858
    @ashokrajum9858 Před 8 měsíci

    Question divert ಮಾಡ್ದಾ....

  • @kgmediakannada
    @kgmediakannada Před 8 měsíci +3

    ಕತೆ ಹೇಳ್ತವ್ನೆ

    • @SubhashChandra-ck2py
      @SubhashChandra-ck2py Před 8 měsíci +1

      *ಮೆಕಾಲೆ ಶಿಕ್ಷಣ ಸರಿಯೇ ಅಥವಾ ಗುರುಕುಲ ಶಿಕ್ಷಣ ಸರಿಯೇ ?*
      ಲಾರ್ಡ್ "ಮೆಕಾಲೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ತಂದೆ ಮತ್ತು ಸಂಸ್ಥಾಪಕ ಎಂದು ಕರೆಯಲಾಗುತ್ತದೆ", ಆದರೆ ಇತ್ತೀಚಿಗೆ ಮನುವಾದಿ ಸಂಘಟನೆಗಳು ಅವರ ಹೆಸರನ್ನು ಕೂಡ ಹಾಳುಮಾಡಲು ನಿರ್ಧರಿಸಿವೆ ! ಹಾಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಗು ಇತರ ಮಾಧ್ಯಮಗಳಲ್ಲಿ ಇತಿಹಾಸವೇ ತಿಳಿಯದ ಮುಗ್ದ ಜನಗಳಿಗೆ ತಪ್ಪು ಮಾಹಿತಿ ಕೊಟ್ಟು ಅವರನ್ನ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ.
      ಈ ಮನುವಾದಿ ಸಂಘಟನೆಗಳು ಆಗಿನ ಕಾಲದ "ಗುರುಕುಲ, ಸನಾತನ ಶಿಕ್ಷಣ" ಪದ್ದತಿಯೇ ಸ್ರೇಷ್ಟ ಎಂದು ಹೇಳುತ್ತಾರೆ ಆದರೆ ನೀವು ಎಂದಾದರೂ ಯೋಚಿಸಿದ್ದೀರಾ ಶತಮಾನಗಳ ಹಿಂದೆ ಬ್ರಾಹ್ಮಣರು ಹಾಗೆ ರಾಜರಿಗೆ ಬಿಟ್ಟರೆ ಮತ್ತಾವ ವರ್ಗದವರಿಗೂ ಶಿಕ್ಷಣವನ್ನೇ ಈ ಬ್ರಾಹ್ಮಣರು (ಮನುವಾದಿ ಸಂಘಟನೆಯವರು) ನೀಡುತ್ತಿರಲಿಲ್ಲವೆಂದು ! ಹಾಗೇನಾದರೂ ಕಲಿತರೆ ಅವರ ನಾಲಿಗೆಯನ್ನ ಕತ್ತರಿಸಲಾಗುತ್ತಿತ್ತು, ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ಹಾಗೆ ಅವರಿಗೆ ಮಾರಣಾಂತಿಕ ಶಿಕ್ಷೆಯನ್ನು ಕೂಡ ನೀಡಲಾಗುತಿತ್ತು, ಹಾಗಾಗಿ ನೀವೇಕೆ ಒಪ್ಪಿಕೊಳ್ಳಬೇಕು ಜಾತಿವಾದಿ ಗುರುಕುಲ ಸನಾತನ ಶಿಕ್ಷಣವೇ ಸ್ರೇಷ್ಟವೆಂದು ? ನಿಮ್ಮ ತಾತ, ಮುತ್ತಾತ ಯಾರಾದರೂ ಗುರುಕುಲದಲ್ಲಿ ಓದಿದ್ದಾರಾ ? ಸಾಧ್ಯವೇ ಇಲ್ಲ ಅಲ್ವಾ.
      ಗುರುಕುಲ ಶಿಕ್ಷಣವೇ ಸ್ರೇಷ್ಟವಾಗಿದ್ದರೇ ಅಂದು ಏನಕ್ಕೆ ಇವರು ಇತರ ವರ್ಗದವರಿಗೆ ಕಲಿಸುತ್ತಿರಲಿಲ್ಲ ? ಈವಾಗ ಎಲ್ಲಾ ವರ್ಗದವರು ಶಿಕ್ಷಣ ಪಡೆದ ಮೇಲೆ ಈ ಮನುವಾದಿಗಳು ಮತ್ತೆ ತಮ್ಮ ಸಿದ್ದಂತವನ್ನ ಹೇರಲು ಗುರುಕುಲ ಶಿಕ್ಷಣವೇ ಶ್ರೇಷ್ಠ ಎಂದು ಊರ ತುಂಬ ಬೊಬ್ಬೆ ಹೊಡೆಯುತ್ತಿದ್ದಾರೆ, ಅದನ್ನ ಒಪ್ಪಿಕೊಂಡ ಹಲವು ಅಂಧ ಭಕ್ತರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ ಅವರೆಲ್ಲ ಇತಿಹಾಸವೇ ತಿಳಿಯದ ಮೂರ್ಖರು
      ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾದರೂ ಸರಿಯೇ ಇತರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡಿದರು ಹಾಗಾಗಿ "ಮೆಕಾಲೆ ಶಿಕ್ಷಣ" ಪದ್ದತಿಯೇ ಗ್ರೇಟ್ ಅಲ್ವಾ?

  • @NarayanaMMunivenkatappa-rz2to
    @NarayanaMMunivenkatappa-rz2to Před 8 měsíci +3

    ಅವನು ಕೇಳಿದ್ದು ಏನು

  • @rooparaj6808
    @rooparaj6808 Před 3 měsíci +1

    He is not ready to give credit to Dr. B R Ambedkar. Is simply saying whatever he want. First try to understand the question. Funny man😂😂😂

  • @padmanabhalic4064
    @padmanabhalic4064 Před 8 měsíci +2

    No correct answer to question instead they give other quotes practically in those days no such facility had in their hut by safayi karmacharies. We need direct answer instead of some excellent quotes

  • @devarajmsdevaraj8518
    @devarajmsdevaraj8518 Před 8 měsíci +8

    Lo kalla Ambedkar karana

  • @lalithahm2464
    @lalithahm2464 Před 8 měsíci +1

    Haga dare dalithara abhivruddige samvidhanada koduge ilava swamiji. Yake dikku thappisuva uthara koduthiri. Ambedkar and are nimage ishta illa ve. Nimna vicharagalannu nodi dare hage anumanam baruthade.

  • @anilkumarar2637
    @anilkumarar2637 Před 8 měsíci +2

    Yavdo Kate heli keliro question ge answer Kodak aagde thumba easy yag escape aadalla bro swamiji 😅 nin account hack madbeku yella sari aagutte 😀

  • @rawwood4664
    @rawwood4664 Před 8 měsíci +2

    Swamy dasaru,sharanaru,kabeer,vivekanandaru etc innu esto jana samanathe gaagi horadidaru,ಸಾಧ್ಯವಾಗಿಲ್ಲ....samvidhana banda mele Swamy, yellarigu law prakara equality sikkiddu

  • @umeshhadli9507
    @umeshhadli9507 Před 8 měsíci +1

    How samvidan came without sanatan ?all contents of samvidan from sanatan,universal brotherhood

  • @nandaipod
    @nandaipod Před 8 měsíci

    ಸ್ವಾಮಿ, ಪ್ರಶ್ನೆಗೆ ಸಂಭದ ಇಲ್ಲದ ಉತ್ತರ, ಭಕ್ತಿಯಿಂದ ಕೇಳಬೇಕೆ

  • @Prabuddhabharatha
    @Prabuddhabharatha Před 8 měsíci

    Which person edited and posted this? No proper answer

  • @Rajkumar-ez4ps
    @Rajkumar-ez4ps Před 8 měsíci +1

    I don't want on men story
    I want all lo cast people that days story😢😢

  • @taptapkids6660
    @taptapkids6660 Před 8 měsíci

    He didn't answer the question at all... just quoted one example as tokenism and even we dont know whether it has happened or not..

  • @SathishKumar-nr5oh
    @SathishKumar-nr5oh Před 8 měsíci

    Bagavanthaninda yenu sikkilla namge baba sahebaru Constitution bardhidakke yella sikthu ella andre ade gulamagiri yappa namge devaru namma ambedkar obre jai bheem

  • @Lakshmian-if6wm
    @Lakshmian-if6wm Před 8 měsíci

    No answer.

  • @VinodGorur-ph4hm
    @VinodGorur-ph4hm Před 8 měsíci +5

    Educating handful of people at Rama Krishna Mission is Different from educating Billions of people. But for the British and constitution education wouldn't have been given to Non Brahmins. The Sanathana Dharma what Swamiji is speaking about is non existent in India. According to him Sanathana Darma is not discriminating, but it didnt exist in India for atleast 1000 years.

    • @Devaraj-gb3gn
      @Devaraj-gb3gn Před 8 měsíci +1

      Please meet swamiji you will get answers to all of your questions..

    • @Devaraj-gb3gn
      @Devaraj-gb3gn Před 8 měsíci +1

      Vivekananda himself agreed that since 1000 years we have forgotten sanatana Dharma..But now it is renunciating..We are becoming sanatani,a Vishwamanava(in your language)

    • @ceell8089
      @ceell8089 Před 8 měsíci

      It has not reached down troden people,

    • @SubhashChandra-ck2py
      @SubhashChandra-ck2py Před 8 měsíci +1

      ಬ್ರಿಟಿಷರು ಬರಲಿಲ್ಲ ಅಂದಿದ್ದಾರೆ ಇಲ್ಲಿನ ಕೆಳವರ್ಗದವರು ಶಿಕ್ಷಿತರೇ ಆಗುತ್ತಿರಲಿಲ್ಲವೆಂದು ದಡ್ಡರಿಗೂ ಗೊತ್ತಿದ ಆದರೆ ಅತಿ ಬುದ್ದಿವಂತರು ಮಾತ್ರ ಮತ್ತೊಬ್ಬರನ್ನ ದಡ್ಡರನ್ನಾಗಿ ಮಾಡಲು ವಿವೇಕಾನಂದ್ರು ಹಾಗೆ ರಾಮಕೃಷ್ಣರು ಮಾಡಿದರು ಅಂತ ಪುಂಗುತ್ತಾರೆ😄, ಹಾಗಾದರೆ ಅವಾಗ ದಲಿತರಿಗೇನು ಉಪಕಾರವಾಗಲಿಲ್ಲವೇಕೆ ? ಬರೀ ಬೋಧನೆಯಿಂದ ಈ ಸಮಾಜ ಸುಧಾರಣೆಯಾಗೋಕೆ ಸಾಧ್ಯವಿಲ್ಲ ಅದಕ್ಕೆ ಬಲಿಷ್ಠವಾದ ಕಾನೂನುಗಳು ಬೇಕು ಅದೇ ಸಂವಿಧಾನ.😃

  • @shivaprasadyajaman976
    @shivaprasadyajaman976 Před 8 měsíci

    Dalitanige payikanene iralilla avarellaru open toilet maduttiddaru.

  • @mohanbabu5683
    @mohanbabu5683 Před 8 měsíci

    Hindulidavrigay..yella..sawalathu. kodthaa..erodu..HINDU..DARMADAVARU..ADARE..EVRU..ELLINA ESARANNA EDKONDE.ANYA RELIGIONGAY..MATHANTHARAVAAGI..MOOLA.MATHAKKE SEDINA.BAGEYALLI..MATHADUDRE..CONFUSE AGODE AVAAGAA..

  • @sanganabasappagarawad1013
    @sanganabasappagarawad1013 Před 8 měsíci +1

    ಸಂವಿದಾನದಳ್ಲಿ ಕೆ, ಆರ್, ನಾರಾಯನ್, ದ್ರೌಪದಿ ಮುರ್ಮು ರಾಷ್ಟ್ರಪತಿಯಾದರೆ ಮಾಯಾವತಿ ಮುಖ್ಯಮಂತ್ರಿಯಾದರು ಶೂದ್ರರು ಒಳ್ಳೊಳ್ಳೆ ಸ್ತಾನಮಾನದಲ್ಲಿದ್ದಾರೆ ಒಬ್ಬ. ಕೃಷಿಕನಮಗ. ದೇವೆಗೌಡರು ಪ್ರದಾನಿಯಾಗಿದ್ದಾರೆ ಆದರೆ ಸನಾತನ. ವ್ಯವಸ್ತೆಯಲ್ಲಿ ರಾಜನ. ಮಗನೇರಾಜ. ಮಂತ್ರಿಯಮಗನೆ ಮಂತ್ರಿ ವಿಜಯನಗರಸಾಮ್ರಾಜ್ಯದ. ಸ್ಥಾಪಕರಾದ. ಹಕ್ಕ. ಬುಕ್ಕರು ಅವರ. ಸಾಮರ್ತ್ಯದಿಂದ. ಯಾಕೆಂದರೆ ಆ. ಸಮಯದಲ್ಲಿ ಮೊಗಲರನ್ನು ಎದುರಿಸುವ. ಧೈರ್ಯ ಬೇರಾರಿಗೂ ಇರಲಿಲ್ಲ. ಮದಕರಿನಾಯಕ. ಮುಂತಾದವರು ಅವರವರ. ಸಾಮರ್ತ್ಯದಿಂದ. ಆದವರೆ ಹೊರತು ಬೇರೆಯವರ. ಕೊಡುಗೆ ಯಿಂದಲ್ಲ

    • @SubhashChandra-ck2py
      @SubhashChandra-ck2py Před 8 měsíci +1

      *ಮೆಕಾಲೆ ಶಿಕ್ಷಣ ಸರಿಯೇ ಅಥವಾ ಗುರುಕುಲ ಶಿಕ್ಷಣ ಸರಿಯೇ ?*
      ಲಾರ್ಡ್ "ಮೆಕಾಲೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ತಂದೆ ಮತ್ತು ಸಂಸ್ಥಾಪಕ ಎಂದು ಕರೆಯಲಾಗುತ್ತದೆ", ಆದರೆ ಇತ್ತೀಚಿಗೆ ಮನುವಾದಿ ಸಂಘಟನೆಗಳು ಅವರ ಹೆಸರನ್ನು ಕೂಡ ಹಾಳುಮಾಡಲು ನಿರ್ಧರಿಸಿವೆ ! ಹಾಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಗು ಇತರ ಮಾಧ್ಯಮಗಳಲ್ಲಿ ಇತಿಹಾಸವೇ ತಿಳಿಯದ ಮುಗ್ದ ಜನಗಳಿಗೆ ತಪ್ಪು ಮಾಹಿತಿ ಕೊಟ್ಟು ಅವರನ್ನ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ.
      ಈ ಮನುವಾದಿ ಸಂಘಟನೆಗಳು ಆಗಿನ ಕಾಲದ "ಗುರುಕುಲ, ಸನಾತನ ಶಿಕ್ಷಣ" ಪದ್ದತಿಯೇ ಸ್ರೇಷ್ಟ ಎಂದು ಹೇಳುತ್ತಾರೆ ಆದರೆ ನೀವು ಎಂದಾದರೂ ಯೋಚಿಸಿದ್ದೀರಾ ಶತಮಾನಗಳ ಹಿಂದೆ ಬ್ರಾಹ್ಮಣರು ಹಾಗೆ ರಾಜರಿಗೆ ಬಿಟ್ಟರೆ ಮತ್ತಾವ ವರ್ಗದವರಿಗೂ ಶಿಕ್ಷಣವನ್ನೇ ಈ ಬ್ರಾಹ್ಮಣರು (ಮನುವಾದಿ ಸಂಘಟನೆಯವರು) ನೀಡುತ್ತಿರಲಿಲ್ಲವೆಂದು ! ಹಾಗೇನಾದರೂ ಕಲಿತರೆ ಅವರ ನಾಲಿಗೆಯನ್ನ ಕತ್ತರಿಸಲಾಗುತ್ತಿತ್ತು, ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ಹಾಗೆ ಅವರಿಗೆ ಮಾರಣಾಂತಿಕ ಶಿಕ್ಷೆಯನ್ನು ಕೂಡ ನೀಡಲಾಗುತಿತ್ತು, ಹಾಗಾಗಿ ನೀವೇಕೆ ಒಪ್ಪಿಕೊಳ್ಳಬೇಕು ಜಾತಿವಾದಿ ಗುರುಕುಲ ಸನಾತನ ಶಿಕ್ಷಣವೇ ಸ್ರೇಷ್ಟವೆಂದು ? ನಿಮ್ಮ ತಾತ, ಮುತ್ತಾತ ಯಾರಾದರೂ ಗುರುಕುಲದಲ್ಲಿ ಓದಿದ್ದಾರಾ ? ಸಾಧ್ಯವೇ ಇಲ್ಲ ಅಲ್ವಾ.
      ಗುರುಕುಲ ಶಿಕ್ಷಣವೇ ಸ್ರೇಷ್ಟವಾಗಿದ್ದರೇ ಅಂದು ಏನಕ್ಕೆ ಇವರು ಇತರ ವರ್ಗದವರಿಗೆ ಕಲಿಸುತ್ತಿರಲಿಲ್ಲ ? ಈವಾಗ ಎಲ್ಲಾ ವರ್ಗದವರು ಶಿಕ್ಷಣ ಪಡೆದ ಮೇಲೆ ಈ ಮನುವಾದಿಗಳು ಮತ್ತೆ ತಮ್ಮ ಸಿದ್ದಂತವನ್ನ ಹೇರಲು ಗುರುಕುಲ ಶಿಕ್ಷಣವೇ ಶ್ರೇಷ್ಠ ಎಂದು ಊರ ತುಂಬ ಬೊಬ್ಬೆ ಹೊಡೆಯುತ್ತಿದ್ದಾರೆ, ಅದನ್ನ ಒಪ್ಪಿಕೊಂಡ ಹಲವು ಅಂಧ ಭಕ್ತರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ ಅವರೆಲ್ಲ ಇತಿಹಾಸವೇ ತಿಳಿಯದ ಮೂರ್ಖರು
      ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾದರೂ ಸರಿಯೇ ಇತರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡಿದರು ಹಾಗಾಗಿ "ಮೆಕಾಲೆ ಶಿಕ್ಷಣ" ಪದ್ದತಿಯೇ ಗ್ರೇಟ್ ಅಲ್ವಾ?

  • @ceell8089
    @ceell8089 Před 8 měsíci

    Houdu brahmanarinda doretilla,

  • @meetindiatv8881
    @meetindiatv8881 Před 8 měsíci

    Yava gulamanu mathadlilla guruji

    • @adarshkuchanur128
      @adarshkuchanur128 Před 8 měsíci

      Yen tunni matadtar 😅 swami yen helid arta aglilla

    • @SubhashChandra-ck2py
      @SubhashChandra-ck2py Před 8 měsíci +1

      *ಮೆಕಾಲೆ ಶಿಕ್ಷಣ ಸರಿಯೇ ಅಥವಾ ಗುರುಕುಲ ಶಿಕ್ಷಣ ಸರಿಯೇ ?*
      ಲಾರ್ಡ್ "ಮೆಕಾಲೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ತಂದೆ ಮತ್ತು ಸಂಸ್ಥಾಪಕ ಎಂದು ಕರೆಯಲಾಗುತ್ತದೆ", ಆದರೆ ಇತ್ತೀಚಿಗೆ ಮನುವಾದಿ ಸಂಘಟನೆಗಳು ಅವರ ಹೆಸರನ್ನು ಕೂಡ ಹಾಳುಮಾಡಲು ನಿರ್ಧರಿಸಿವೆ ! ಹಾಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಗು ಇತರ ಮಾಧ್ಯಮಗಳಲ್ಲಿ ಇತಿಹಾಸವೇ ತಿಳಿಯದ ಮುಗ್ದ ಜನಗಳಿಗೆ ತಪ್ಪು ಮಾಹಿತಿ ಕೊಟ್ಟು ಅವರನ್ನ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ.
      ಈ ಮನುವಾದಿ ಸಂಘಟನೆಗಳು ಆಗಿನ ಕಾಲದ "ಗುರುಕುಲ, ಸನಾತನ ಶಿಕ್ಷಣ" ಪದ್ದತಿಯೇ ಸ್ರೇಷ್ಟ ಎಂದು ಹೇಳುತ್ತಾರೆ ಆದರೆ ನೀವು ಎಂದಾದರೂ ಯೋಚಿಸಿದ್ದೀರಾ ಶತಮಾನಗಳ ಹಿಂದೆ ಬ್ರಾಹ್ಮಣರು ಹಾಗೆ ರಾಜರಿಗೆ ಬಿಟ್ಟರೆ ಮತ್ತಾವ ವರ್ಗದವರಿಗೂ ಶಿಕ್ಷಣವನ್ನೇ ಈ ಬ್ರಾಹ್ಮಣರು (ಮನುವಾದಿ ಸಂಘಟನೆಯವರು) ನೀಡುತ್ತಿರಲಿಲ್ಲವೆಂದು ! ಹಾಗೇನಾದರೂ ಕಲಿತರೆ ಅವರ ನಾಲಿಗೆಯನ್ನ ಕತ್ತರಿಸಲಾಗುತ್ತಿತ್ತು, ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ಹಾಗೆ ಅವರಿಗೆ ಮಾರಣಾಂತಿಕ ಶಿಕ್ಷೆಯನ್ನು ಕೂಡ ನೀಡಲಾಗುತಿತ್ತು, ಹಾಗಾಗಿ ನೀವೇಕೆ ಒಪ್ಪಿಕೊಳ್ಳಬೇಕು ಜಾತಿವಾದಿ ಗುರುಕುಲ ಸನಾತನ ಶಿಕ್ಷಣವೇ ಸ್ರೇಷ್ಟವೆಂದು ? ನಿಮ್ಮ ತಾತ, ಮುತ್ತಾತ ಯಾರಾದರೂ ಗುರುಕುಲದಲ್ಲಿ ಓದಿದ್ದಾರಾ ? ಸಾಧ್ಯವೇ ಇಲ್ಲ ಅಲ್ವಾ.
      ಗುರುಕುಲ ಶಿಕ್ಷಣವೇ ಸ್ರೇಷ್ಟವಾಗಿದ್ದರೇ ಅಂದು ಏನಕ್ಕೆ ಇವರು ಇತರ ವರ್ಗದವರಿಗೆ ಕಲಿಸುತ್ತಿರಲಿಲ್ಲ ? ಈವಾಗ ಎಲ್ಲಾ ವರ್ಗದವರು ಶಿಕ್ಷಣ ಪಡೆದ ಮೇಲೆ ಈ ಮನುವಾದಿಗಳು ಮತ್ತೆ ತಮ್ಮ ಸಿದ್ದಂತವನ್ನ ಹೇರಲು ಗುರುಕುಲ ಶಿಕ್ಷಣವೇ ಶ್ರೇಷ್ಠ ಎಂದು ಊರ ತುಂಬ ಬೊಬ್ಬೆ ಹೊಡೆಯುತ್ತಿದ್ದಾರೆ, ಅದನ್ನ ಒಪ್ಪಿಕೊಂಡ ಹಲವು ಅಂಧ ಭಕ್ತರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ ಅವರೆಲ್ಲ ಇತಿಹಾಸವೇ ತಿಳಿಯದ ಮೂರ್ಖರು
      ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾದರೂ ಸರಿಯೇ ಇತರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡಿದರು ಹಾಗಾಗಿ "ಮೆಕಾಲೆ ಶಿಕ್ಷಣ" ಪದ್ದತಿಯೇ ಗ್ರೇಟ್ ಅಲ್ವಾ?

  • @Pratheek722
    @Pratheek722 Před 8 měsíci +2

    Bhudha dharma .. and buddhism came into existance due to ill practices of hinduism .. thus buddhism is more refined than hinduism.. !! Buddisht monks gave more refined practise but later by bhramins, it was once again edited and included in the hinduism..

  • @shivanandsankonatti6465
    @shivanandsankonatti6465 Před 8 měsíci

    Sanvidhana heliddu yar yarge yav dharmada mel nambike eede Avr darma avara acharsli...They have rights on there beliefs..
    Adre innobranna keel manobhavne eenda nodi Discriminate madod tappu....annod spasta vagi tilsidare...
    Adre ellargu sanatana dharma ne palsbeku upanishatte odabeku.....
    annodakke neev yaru...??
    nav sanvidhana ne odtivi adanne palstiv....nimga ista bandidd niv odi..aste..☺️
    Upnishatt odidoru jati vyavaste nambodilla beda bava annod barodilla samskara beleyutte antira..
    ok yar yar taleli melu keeelu annod iddiyo varna vyavste nambtiro avrella upanishatt odkondu buddi kaliri..
    ade yar upnishatt odillvo athava odidru arta agilvo atava odiddeve atrali varna vyavste eede nave melnavra anta bardidddare annoru.. yarge jati nave melin varga..devrgi huttidavra navu nave shrestru annod taleli iddoru constitution na sariyagi odi buddi barutte..
    Eedesh dalli badavrige nyaya kottiddu henn makklige nyaya kottiddu Ambedkar avru..
    Yav dharmanu nyaya kottill
    eeda oppodakke jasti janakke kasta adru ade satya
    satya meva jayate🙏
    Namo buddhaya🙏

  • @niranjanbm9716
    @niranjanbm9716 Před 8 měsíci

    Ajith hanumakkanar pravachana Kelskond ninthkolo badlu point to point answer thagolodna abyasa madkond banni😂

  • @prathapbacchan6896
    @prathapbacchan6896 Před 8 měsíci

    Kelavu vyakthigalinda aste swmi e mathu yellar bayalli ala dayvittu ramakrishna and Swami Vivekananda ravara aste ithara mathu yake Andre avru yelaru thathvagnanigalu

  • @adarshkuchanur128
    @adarshkuchanur128 Před 8 měsíci

    Yella dongi swamigalu Hindu dharmadalle eddare. Dharma rakshakaru 😅😅 chaitra kundapur. Yeneno helta edane 😅. Janaranna murka madtaedhane 😅 eva helid nambidorge 🙏🙏

  • @sathishss7675
    @sathishss7675 Před 8 měsíci +5

    Yalla bari holu.. 😂😂😂.. Modlu manavanagu.. Jai bhim..💙💙💐💐

    • @ravisaamrat2613
      @ravisaamrat2613 Před 8 měsíci +1

      👍🏻👍🏻

    • @pavankumarcm6461
      @pavankumarcm6461 Před 8 měsíci +2

      Ley hogaley Jathivaadhi

    • @HemanthKumar-shsh
      @HemanthKumar-shsh Před 8 měsíci +1

      A matanna helo yogyatheyanne nivu galu kalkondiddira, manavathe anno padada artha gottenro nimge..dr ambedkar bagge mathado yogyathe illa nimge.

    • @raghuveersj1
      @raghuveersj1 Před 8 měsíci +1

      Yaaakro Sayitheera Jai Bhim ankondu....Dr BR Ambedkar Avara ondu thathva sidantha gothilla.. thuu nim janmakke..

    • @ravisaamrat2613
      @ravisaamrat2613 Před 8 měsíci

      @@raghuveersj1 tatva siddhantha illindale aarambhavagali, pl. Explain

  • @nagindrappatalakeri3283
    @nagindrappatalakeri3283 Před 8 měsíci +1

    ಯವೋ ಇವೇಲ್...😂😂

  • @satishnabuvinakeri7538
    @satishnabuvinakeri7538 Před 8 měsíci

    No correct answer sir your realy swami no

  • @raghukn2882
    @raghukn2882 Před 8 měsíci +21

    ಸಂವಿಧಾನದ ಬಗ್ಗೆ ಕೇಳಿದ್ರೆ ಏನೇನೋ ಹೇಳ್ತಿನಲ್ಲಾ ಈ ಕಾವಿ 🤦‍♂️😂😂

    • @ravikumarakabaddifan4065
      @ravikumarakabaddifan4065 Před 8 měsíci

      ಸಂವಿಧಾನಕ್ಕಿಂತ ಸಾವಿರ ಪಟ್ಟು ಸಮಾನತೆಯನ್ನು ರಾಮಕೃಷ್ಣ ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ, ಕುದ್ಮುಲ ರಂಗರಾವ್ ಅಂತಹ ಸಾವಿರಾರು ಜನ, ಈ ದೇಶದ ಸನಾತನ ಸಂಸ್ಕೃತಿ ಬೋಧಿಸಿದೆ ಆದರೆ ಕೆಲ ಜನರು ಅದನ್ನು ತಪ್ಪಾಗಿದೆ ತಿಳಿದುಕೊಂಡಿದ್ದರೆ ಅಷ್ಟೇ 🚩🙏🏼🕉️🇮🇳🪷

    • @shashikalashashikala961
      @shashikalashashikala961 Před 8 měsíci +7

      Avru correctage heliddare artha agilla Andre keli 10 baari. Illandre sumniri.

    • @hvsnsharma
      @hvsnsharma Před 8 měsíci

      Brain washed fellows can not understand the truth

    • @karthikdm2144
      @karthikdm2144 Před 8 měsíci

      75 ವರ್ಷ ದಲ್ಲಿ 175 ಸಲ ಅಮೆಂಡ್ ಆಗಿದೆ... ಎಲ್ಲ ಜ್ಯಾಪಕ ಇರ್ಬೇಕಲ್ಲ

    • @Lakshmian-if6wm
      @Lakshmian-if6wm Před 8 měsíci

      ​@@shashikalashashikala961nive explain madi madam we didnot get answer for Ajith questiom

  • @pradeepsirsi8846
    @pradeepsirsi8846 Před 8 měsíci +13

    Good joke...😂😂😂

    • @Nav2017
      @Nav2017 Před 8 měsíci +13

      Here comedy is not going on. I think you are the wrong person and wrong comment here. Go to some comedy shows to see comedy and comment there.

    • @pradeepsirsi8846
      @pradeepsirsi8846 Před 8 měsíci

      @@Nav2017 ನಿನ್ನ ಆಜ್ನೆ ಗಳನ್ನು ಜಿ ಹುಜೂರ್ ಎಂದು ಪಾಲಿಸಲು ನಾನು ನಿನ್ನ ಗುಲಾಮನಲ್ಲ..got it....

    • @_hawk24
      @_hawk24 Před 8 měsíci

      ​@@Nav2017he is a saarai drinker cum free meals ganji eater because of that he has become mad 😂😅🤣🤪

    • @pradeepsirsi8846
      @pradeepsirsi8846 Před 8 měsíci

      @@Nav2017 ನಿನ್ನ ಸರ್ಟಿಫಿಕೇಟ್ ನಂಗೆ ಬೇಕಾಗಿಲ್ಲ. ಆ ಯೋಗ್ಯತೆ ನಿನಗೆ ಇದೆ ಎಂದು ನನಗೆ ಅನಿಸುತ್ತಿಲ್ಲ....ok

    • @Nav2017
      @Nav2017 Před 8 měsíci +4

      ನಿಂಗೆ ಯಾವನೋ ಆಜ್ಞೆ ಪಾಲಿಸು ಅಂದಿದ್ದು.ನಾನು ಹೇಳಿದ್ದು ಇದು ಹಾಸ್ಯದ ಪ್ರೋಗ್ರಾಮ್ ಅಲ್ಲ ಅಂತ.

  • @edusuryakant1310
    @edusuryakant1310 Před 8 měsíci +1

    Yantha bogale bidtiya swami, manene illadarige paikhana yellinda barute.....Yentha bogale dasappa ninu😂

    • @SubhashChandra-ck2py
      @SubhashChandra-ck2py Před 8 měsíci +1

      *ಮೆಕಾಲೆ ಶಿಕ್ಷಣ ಸರಿಯೇ ಅಥವಾ ಗುರುಕುಲ ಶಿಕ್ಷಣ ಸರಿಯೇ ?*
      ಲಾರ್ಡ್ "ಮೆಕಾಲೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ತಂದೆ ಮತ್ತು ಸಂಸ್ಥಾಪಕ ಎಂದು ಕರೆಯಲಾಗುತ್ತದೆ", ಆದರೆ ಇತ್ತೀಚಿಗೆ ಮನುವಾದಿ ಸಂಘಟನೆಗಳು ಅವರ ಹೆಸರನ್ನು ಕೂಡ ಹಾಳುಮಾಡಲು ನಿರ್ಧರಿಸಿವೆ ! ಹಾಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಗು ಇತರ ಮಾಧ್ಯಮಗಳಲ್ಲಿ ಇತಿಹಾಸವೇ ತಿಳಿಯದ ಮುಗ್ದ ಜನಗಳಿಗೆ ತಪ್ಪು ಮಾಹಿತಿ ಕೊಟ್ಟು ಅವರನ್ನ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ.
      ಈ ಮನುವಾದಿ ಸಂಘಟನೆಗಳು ಆಗಿನ ಕಾಲದ "ಗುರುಕುಲ, ಸನಾತನ ಶಿಕ್ಷಣ" ಪದ್ದತಿಯೇ ಸ್ರೇಷ್ಟ ಎಂದು ಹೇಳುತ್ತಾರೆ ಆದರೆ ನೀವು ಎಂದಾದರೂ ಯೋಚಿಸಿದ್ದೀರಾ ಶತಮಾನಗಳ ಹಿಂದೆ ಬ್ರಾಹ್ಮಣರು ಹಾಗೆ ರಾಜರಿಗೆ ಬಿಟ್ಟರೆ ಮತ್ತಾವ ವರ್ಗದವರಿಗೂ ಶಿಕ್ಷಣವನ್ನೇ ಈ ಬ್ರಾಹ್ಮಣರು (ಮನುವಾದಿ ಸಂಘಟನೆಯವರು) ನೀಡುತ್ತಿರಲಿಲ್ಲವೆಂದು ! ಹಾಗೇನಾದರೂ ಕಲಿತರೆ ಅವರ ನಾಲಿಗೆಯನ್ನ ಕತ್ತರಿಸಲಾಗುತ್ತಿತ್ತು, ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ಹಾಗೆ ಅವರಿಗೆ ಮಾರಣಾಂತಿಕ ಶಿಕ್ಷೆಯನ್ನು ಕೂಡ ನೀಡಲಾಗುತಿತ್ತು, ಹಾಗಾಗಿ ನೀವೇಕೆ ಒಪ್ಪಿಕೊಳ್ಳಬೇಕು ಜಾತಿವಾದಿ ಗುರುಕುಲ ಸನಾತನ ಶಿಕ್ಷಣವೇ ಸ್ರೇಷ್ಟವೆಂದು ? ನಿಮ್ಮ ತಾತ, ಮುತ್ತಾತ ಯಾರಾದರೂ ಗುರುಕುಲದಲ್ಲಿ ಓದಿದ್ದಾರಾ ? ಸಾಧ್ಯವೇ ಇಲ್ಲ ಅಲ್ವಾ.
      ಗುರುಕುಲ ಶಿಕ್ಷಣವೇ ಸ್ರೇಷ್ಟವಾಗಿದ್ದರೇ ಅಂದು ಏನಕ್ಕೆ ಇವರು ಇತರ ವರ್ಗದವರಿಗೆ ಕಲಿಸುತ್ತಿರಲಿಲ್ಲ ? ಈವಾಗ ಎಲ್ಲಾ ವರ್ಗದವರು ಶಿಕ್ಷಣ ಪಡೆದ ಮೇಲೆ ಈ ಮನುವಾದಿಗಳು ಮತ್ತೆ ತಮ್ಮ ಸಿದ್ದಂತವನ್ನ ಹೇರಲು ಗುರುಕುಲ ಶಿಕ್ಷಣವೇ ಶ್ರೇಷ್ಠ ಎಂದು ಊರ ತುಂಬ ಬೊಬ್ಬೆ ಹೊಡೆಯುತ್ತಿದ್ದಾರೆ, ಅದನ್ನ ಒಪ್ಪಿಕೊಂಡ ಹಲವು ಅಂಧ ಭಕ್ತರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ ಅವರೆಲ್ಲ ಇತಿಹಾಸವೇ ತಿಳಿಯದ ಮೂರ್ಖರು
      ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾದರೂ ಸರಿಯೇ ಇತರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡಿದರು ಹಾಗಾಗಿ "ಮೆಕಾಲೆ ಶಿಕ್ಷಣ" ಪದ್ದತಿಯೇ ಗ್ರೇಟ್ ಅಲ್ವಾ?

  • @jagruthiu9999
    @jagruthiu9999 Před 8 měsíci +2

    E Swamiji nammannu chennagi dari tappista eddare. Yavudakku conclusion nne ella
    Tamma moogina nerakke chennagi khathe katt tha eddare😂😂

    • @SubhashChandra-ck2py
      @SubhashChandra-ck2py Před 8 měsíci +1

      *ಮೆಕಾಲೆ ಶಿಕ್ಷಣ ಸರಿಯೇ ಅಥವಾ ಗುರುಕುಲ ಶಿಕ್ಷಣ ಸರಿಯೇ ?*
      ಲಾರ್ಡ್ "ಮೆಕಾಲೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ತಂದೆ ಮತ್ತು ಸಂಸ್ಥಾಪಕ ಎಂದು ಕರೆಯಲಾಗುತ್ತದೆ", ಆದರೆ ಇತ್ತೀಚಿಗೆ ಮನುವಾದಿ ಸಂಘಟನೆಗಳು ಅವರ ಹೆಸರನ್ನು ಕೂಡ ಹಾಳುಮಾಡಲು ನಿರ್ಧರಿಸಿವೆ ! ಹಾಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಗು ಇತರ ಮಾಧ್ಯಮಗಳಲ್ಲಿ ಇತಿಹಾಸವೇ ತಿಳಿಯದ ಮುಗ್ದ ಜನಗಳಿಗೆ ತಪ್ಪು ಮಾಹಿತಿ ಕೊಟ್ಟು ಅವರನ್ನ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ.
      ಈ ಮನುವಾದಿ ಸಂಘಟನೆಗಳು ಆಗಿನ ಕಾಲದ "ಗುರುಕುಲ, ಸನಾತನ ಶಿಕ್ಷಣ" ಪದ್ದತಿಯೇ ಸ್ರೇಷ್ಟ ಎಂದು ಹೇಳುತ್ತಾರೆ ಆದರೆ ನೀವು ಎಂದಾದರೂ ಯೋಚಿಸಿದ್ದೀರಾ ಶತಮಾನಗಳ ಹಿಂದೆ ಬ್ರಾಹ್ಮಣರು ಹಾಗೆ ರಾಜರಿಗೆ ಬಿಟ್ಟರೆ ಮತ್ತಾವ ವರ್ಗದವರಿಗೂ ಶಿಕ್ಷಣವನ್ನೇ ಈ ಬ್ರಾಹ್ಮಣರು (ಮನುವಾದಿ ಸಂಘಟನೆಯವರು) ನೀಡುತ್ತಿರಲಿಲ್ಲವೆಂದು ! ಹಾಗೇನಾದರೂ ಕಲಿತರೆ ಅವರ ನಾಲಿಗೆಯನ್ನ ಕತ್ತರಿಸಲಾಗುತ್ತಿತ್ತು, ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ಹಾಗೆ ಅವರಿಗೆ ಮಾರಣಾಂತಿಕ ಶಿಕ್ಷೆಯನ್ನು ಕೂಡ ನೀಡಲಾಗುತಿತ್ತು, ಹಾಗಾಗಿ ನೀವೇಕೆ ಒಪ್ಪಿಕೊಳ್ಳಬೇಕು ಜಾತಿವಾದಿ ಗುರುಕುಲ ಸನಾತನ ಶಿಕ್ಷಣವೇ ಸ್ರೇಷ್ಟವೆಂದು ? ನಿಮ್ಮ ತಾತ, ಮುತ್ತಾತ ಯಾರಾದರೂ ಗುರುಕುಲದಲ್ಲಿ ಓದಿದ್ದಾರಾ ? ಸಾಧ್ಯವೇ ಇಲ್ಲ ಅಲ್ವಾ.
      ಗುರುಕುಲ ಶಿಕ್ಷಣವೇ ಸ್ರೇಷ್ಟವಾಗಿದ್ದರೇ ಅಂದು ಏನಕ್ಕೆ ಇವರು ಇತರ ವರ್ಗದವರಿಗೆ ಕಲಿಸುತ್ತಿರಲಿಲ್ಲ ? ಈವಾಗ ಎಲ್ಲಾ ವರ್ಗದವರು ಶಿಕ್ಷಣ ಪಡೆದ ಮೇಲೆ ಈ ಮನುವಾದಿಗಳು ಮತ್ತೆ ತಮ್ಮ ಸಿದ್ದಂತವನ್ನ ಹೇರಲು ಗುರುಕುಲ ಶಿಕ್ಷಣವೇ ಶ್ರೇಷ್ಠ ಎಂದು ಊರ ತುಂಬ ಬೊಬ್ಬೆ ಹೊಡೆಯುತ್ತಿದ್ದಾರೆ, ಅದನ್ನ ಒಪ್ಪಿಕೊಂಡ ಹಲವು ಅಂಧ ಭಕ್ತರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ ಅವರೆಲ್ಲ ಇತಿಹಾಸವೇ ತಿಳಿಯದ ಮೂರ್ಖರು
      ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾದರೂ ಸರಿಯೇ ಇತರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡಿದರು ಹಾಗಾಗಿ "ಮೆಕಾಲೆ ಶಿಕ್ಷಣ" ಪದ್ದತಿಯೇ ಗ್ರೇಟ್ ಅಲ್ವಾ?

  • @hatutteshjklgkle5367
    @hatutteshjklgkle5367 Před 8 měsíci +1

    ಇವನು ಸ್ವಾಮಿ ಅಲ್ಲ tunneppa

  • @nagannapujariadvocate2094
    @nagannapujariadvocate2094 Před 8 měsíci

    Loffer

  • @MadhuSudhan-dj4cv
    @MadhuSudhan-dj4cv Před 8 měsíci

    Dear Swamiji must have mentioned Mahathma Gandhi's experiments also. Namaste.