ಅಡಿಕೆ ತೋಟದಲ್ಲಿ ರೇಷ್ಮೆ ಕೃಷಿ ಮಾಡುವುದರಿಂದ ಆಗುವ ಉಪಯೋಗಗಳು BENEFITS OF SILK FARMING IN ARECA PLANTS

Sdílet
Vložit
  • čas přidán 5. 07. 2024
  • ಡ್ರಿಪ್, ಅಡಿಕೆ,ರೇಷ್ಮೆ ಬಗ್ಗೆ ಸಂಪೂರ್ಣ ಮಾಹಿತಿ ‪@HalliJivanaCityLife‬
    #silk #arecanutfarming #arecanut #areca #silkfarming #arecaplates #drip #dripirrigation #agriculture #hallijivanacitylife #villagelife #dripirrigationsystem #farming #farmers #newtechnology #krushimela
    ಸ್ನೇಹಿತರೆ ನಮಸ್ಕಾರ 🙏... ಇತ್ತೀಚಿನ ದಿನಗಳಲ್ಲಿ ಅಡಿಕೆಯ ತೋಟದಲ್ಲಿ ಶುಂಠಿ, ಪಪ್ಪಾಯ, ಬಾಳೆ, ಶೇಂಗಾ ಇನ್ನೂ ಮುಂತಾದ ಬೆಳೆಗಳನ್ನು ನೀವು ನೋಡಿದ್ದೀರಿ.... ಆದರೆ ಇಲ್ಲಿ ಒಬ್ಬ ರೈತರು ಅಡಿಕೆ ತೋಟದ ಜೊತೆಗೆ ರೇಷ್ಮೆ ಸೊಪ್ಪು ( ಹಿಪ್ಪು ನೇರಳೆ ಸೊಪ್ಪು ) ಹಾಗೆ ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ... ಅಡಿಕೆ ತೋಟ ನಾಟಿ ಮಾಡಿ ನೀವು ಐದು ವರ್ಷಗಳನಾದರೂ ಕಾಯಲೇಬೇಕು.. ಅಲ್ಲಿಯವರೆಗೆ ಮಿಶ್ರಬೆಳೆಯಾಗಿ ರೇಷ್ಮೆ ಕೃಷಿಯನ್ನು ಮಾಡುತ್ತಿದ್ದಾರೆ.. ಇದರಿಂದ ಅಡಿಕೆ ಚಿಕ್ಕಗಿಡಗಳಿಗೆ ಅತಿಯಾದ ಬಿಸಿಲು ಬೀಳುವುದಿಲ್ಲ.. ಹಾಗಾಗಿ ವಿಡಿಯೋ ಸಂಪೂರ್ಣವಾಗಿ ನೋಡಿ ನಿಮಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ 🙏
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
    ಹಳ್ಳಿ ಜೀವನ ಸಿಟಿ ಲೈಫು ಯೌಟ್ಯೂಬ್ ಚಾನೆಲ್
    8088632503
    ಧನ್ಯವಾದಗಳು

Komentáře • 5