Bhavani Revanna ಸ್ಪರ್ಧೆಗೆ ಎಚ್'ಡಿಕೆ ಪರೋಕ್ಷ ಗ್ರೀನ್ ಸಿಗ್ನಲ್ | HD Kumaraswamy News Today

Sdílet
Vložit
 • čas přidán 23. 01. 2023

Komentáře • 19

 • Satish Gowda
  Satish Gowda Před 15 dny +4

  Jai Jds paksha jai Kumarswamy mundina mukyamanthri jai Devegowdru jai Revanna PRAJWAl Revanna

 • GIREESHA M T mt
  GIREESHA M T mt Před 15 dny +8

  ಜೈ ಜೆಡಿಎಸ್ ಕೋಲಾರ

 • Naveen kumar c Naveen
  Naveen kumar c Naveen Před 15 dny +6

  Jai jds

 • vijaykumar ningegowda
  vijaykumar ningegowda Před 15 dny +5

  Jds jai 🎉

 • Rangaiah Kanime
  Rangaiah Kanime Před 12 dny

  If smt.Bhavani Revanna,gets the J.D.S.Ticket,she will Win the Constituency with huge margin ,but we have to wait & see!

 • As
  As Před 15 dny +2

  Jai JDS Jai hdk HDD

 • Rangaiah Kanime
  Rangaiah Kanime Před 12 dny

  Jai,jds! Jai,Sri H.D.K.!

 • sundaresha srikantappa
  sundaresha srikantappa Před 15 dny +1

  CM Ibrahim anna , nimma Kutumba davaru next ! Aadre more seats bekaguthe allava

 • Ramesh V
  Ramesh V Před 15 dny +5

  Kolar jds only

 • sundaresha srikantappa
  sundaresha srikantappa Před 15 dny +1

  HDD manele innu eligible abbyarthi iddara, Jay Kutumba Rajakarna

 • Devaraj D
  Devaraj D Před 15 dny +1

  Anna.swaroopa.winnnnnnn

 • Amarnath H
  Amarnath H Před 15 dny

  He has to green signal and this is nothing but drama by HDD family

 • Indira Aiyanna
  Indira Aiyanna Před 15 dny +1

  Shuru aitu kutumba rajakiya. Bere janare illa ivarige

 • Jagadeesha Bc
  Jagadeesha Bc Před 15 dny +1

  Bjp

 • GIREESHA M T mt
  GIREESHA M T mt Před 15 dny +7

  ಹಾಸನ ಜೆಡಿಎಸ್ ಗೆಲುವು

 • Known by Unknown
  Known by Unknown Před 15 dny

  Swaroop Anna ge Kotre 50-50
  Bhavani Akka ge Kotre Preetam Gowdru Win

 • Vinayak N
  Vinayak N Před 15 dny +3

  Bhavani Revanna win aagalla bidi

 • krishna krisma
  krishna krisma Před 16 dny +9

  JDS JDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS JDS JDSJDS JDS JDS JDS JDS JDS JDS JDS JDS JDS JDSJDS JDS JDS JDS
  ಪ್ರತಿಯೊಬ್ಬ ಕನ್ನಡಿಗರು ನಿಮ್ಮ ಸ್ವಯಂ ಪ್ರೇರಣೆಯಿಂದ ಭ್ರಷ್ಟ ಹೈ ಕಮ್ಯಾಂಡ್ ಸಂಸ್ಕೃತಿಯ ದೇಣಿಗೆಕೊರ ಲೂಟಿಕೋರ ರಾಷ್ಟ್ರೀಯ ಪಕ್ಷಗಳ ವಿರುದ್ಧ ಒಂದು ಬಲಿಷ್ಠ ಅಭಿಯಾನ ನಡೆಸಿ.. ಇಲ್ಲಾ ಅಂದ್ರೆ ಒಂದಲ್ಲಾ ಒಂದು ದಿನ ನಾಡಿನ ಸಂಪತ್ತನ್ನ ಸಂಪೂರ್ಣವಾಗಿ ಡೆಲ್ಲಿಯ ಭ್ರಷ್ಟರು ಲೂಟಿ ಮಾಡಿಕೊಂಡು ಹೋಗುತ್ತಾರೆ.. ED, ಐಟಿ ದುರ್ಬಳಕೆ ಮಾಡೋ ಈ ಡೆಲ್ಲಿಯ ಕಡು ಭ್ರಷ್ಟರು ಮಾತ್ರ ಬುದ್ದಿವಂತರಾ? ಕನ್ನಡಿಗರು ಮೂರ್ಖ ಶಿಖಾಮಣಿಗಳಾ? ಪ್ರತಿಯೊಂದು ನಿರ್ಣಯ ಆಗೋದು ಈ ಭ್ರಷ್ಟರ ಹೈ ಕಮ್ಯಾಂಡ್ ನಿಂದ . ಇವತ್ತು ಕನ್ನಡಿಗರಿಗೆ ಉದ್ಯೋಗವಿಲ್ಲ.. ನ್ಯಾಯ ಸಮತವಾದ ಅನುದಾನವಿಲ್ಲ.ನಾಡಿನ ಅಭಿವೃದ್ಧಿ ಇಲ್ಲ.. ನೀರಾವರಿ ಯೋಜನೆಗಳಿಗೆ ಸಹಕಾರವಿಲ್ಲ. ಆಯಕಟ್ಟಿನ ಸ್ಥಳಗಳಲ್ಲಿ ದುಡಿಯುವ ಕೈಗಳಿಗೆ ಕಾರ್ಮಿಕರಿಗೆ ಕೆಲಸವಿಲ್ಲ.. ಹೇಳಿದ ಬೆಲೆ ಕೊಟ್ಟು ಪೆಟ್ರೋಲ್, ಗ್ಯಾಸ್ , ಡಿಸೇಲ್, ಹಾಗೂ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕು.. ಖಾಸಗಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಹಾಸ್ಪಿಟಲ್ ಗಳು ಲೂಟಿ, ದಂದೆ ಮಾಡುತ್ತಿವೆ.ಸರಿಯಾದ ಕಾನೂನು ತರಲಿಲ್ಲ. ಬಡವರ, ಮಧ್ಯಮ ವರ್ಗದವರ ಕಷ್ಟ ಕೇಳೋರು ಯಾರು ಇಲ್ಲ.. ಸ್ವತಂತ್ರ ಬಂದು 75 ವರ್ಷ ಕಳೆದರೂ ಸ್ತ್ರೀ ಸಾಮಾನ್ಯ ನ ಬದುಕು ಸುಧಾರಿಸಲಿಲ್ಲ.. ಈಗಲೂ ನೀವು ರಾಜಕೀಯ ಪುಡಾರಿಗಳ, ಭ್ರಷ್ಟ ಜಾತಿವಾದಿಗಳ ಮಾತಿಗೆ ಮರುಳಾಗಿ ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲ ಕೊಡುತೀರಾ? ರಾಜಕಾರಣಿಗಳು ಸರಿ ಇಲ್ಲ ಅಂತ ಮಾತಾಡೋದಲ್ಲ.. ಮತದಾರರಾದ ನಾವು ಸರಿಯಾಗಬೇಕು.. ಬೆಲೆ ಏರಿಸಿ ಲೂಟಿ ಸುಲಿಗೆ ಮಾಡೋ ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಒಂದು ಸಾರಿ ಬುದ್ದಿ ಕಲಿಸಿ.ಚೇಡಿ ಏಟ್ಟು ಕೊಡಿ .. ಅವರ ಮಾತಿಗೆ ಚಪ್ಪಾಳೆ ತಟ್ಟೋದಲ್ಲ .. ಬ್ರಷ್ಟರನ್ನ ಪ್ರಶ್ನೆ ಮಾಡಿ.. ದೇಶ ಸಂಪೂರ್ಣವಾಗಿ ಸಾಲದಲ್ಲಿ ಮುಳುಗಿ ಹೋಗಿದೆ. ಜನಸಾಮಾನ್ಯರನ್ನ ಎಚ್ಚರಿಸಬೇಕಾಗಿದ್ದ ಟಿವಿ ಚಾನಲ್ ಗಳು ಭ್ರಷ್ಟ ರಾಷ್ಟ್ರೀಯ ಪಕ್ಷಗಳ ಕೈ ಗೊಂಬೆ ಆಗಿವೆ.. ಬುದ್ದಿವಂತರಾಗಿ ಮತ ಚಲಾಯಿಸಿ.. ಒಂದು ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಪ್ರಚಂಡ ಬಹುಮತದ ಬೆಂಬಲ ಕೊಡಿ. ಬದಲಾವಣೆ ನೋಡಿ..

 • Devaraj D
  Devaraj D Před 15 dny

  Anna.hassan.bavani.solu