Meena Surya supports Rohini's mother who is sick! | Aase | Star Suvarna

Sdílet
Vložit
  • čas přidán 26. 06. 2024
  • ಅನಾರೋಗ್ಯದಿಂದ ಬಳಲುತ್ತಿರುವ ರೋಹಿಣಿಯ ತಾಯಿಗೆ ಆಸರೆಯಾದ ಮೀನಾ ಸೂರ್ಯ !
    ಆಸೆ | ಇಂದು ರಾತ್ರಿ 7:30
    #Aase #starsuvarnaserials #StarSuvarna
  • Zábava

Komentáře • 14

  • @user-zq2lv8re1e
    @user-zq2lv8re1e Před 2 dny +35

    ಮುಂದಿನ ಭಾಗದ ವಿಡಿಯೋನ ಡೈಲಿ ಹಾಕ್ರಿ ರೋಹಿಣಿ ಪಾತ್ರ ಇದು ಮೂರನೇದು ಪದೇ ಪದೇ ಕ್ಯಾರೆಕ್ಟರ್ ಗಳನ್ನು ಚೇಂಜ್ ಮಾಡಿದರೆ ಧಾರಾವಾಹಿ ಇಂಟರೆಸ್ಟ್ ಹೋಗುತ್ತೆ😢😢

  • @SriKanth-hy9xm
    @SriKanth-hy9xm Před 2 dny +8

    Amruth akka entry super but rohini place nalli beda

  • @sagarnadugeri2890
    @sagarnadugeri2890 Před 2 dny +7

    ಸೂರ್ಯಸರ ಮೀನಾ ಸೂಪರ್... ಆದರೆ ಈ ಮಗು ನಿಜ ಹೇಳಬೇಕಾಗಿತ್ತು ಅಲ್ವಾ ಆಗ ರೋಹಿಣಿ ಬಣ್ಣ ಬಯಲು ಆಗುತ್ತಿತ್ತು... ರೋಹಿಣಿ ಪಾತ್ರ ಚೇಂಜ್ ಆದ್ರೆ ಏನಾಯಿತ್ತು ಅವರಿಗೆಬೇರೆ ಕೆಲಸ ಇದ್ದರೆ ಏನೂ ಮಾಡುವುದು....ಈ ರೋಹಿಣಿ ಮುಂದೆ ಹೇಗೆ ಮಾಡುತ್ತಾಳೆ ಪಾತ್ರ ಅದು ಮುಖ್ಯಹೆದರಿ ಜೀವನ ಮಾಡೋದೇ ಅವಳ ಕೆಲಸ ಅಲ್ವಾ....ಇವಳ ನಿಜ ತಿಳಿದ ಮೇಲೆ ಈ ಸಕ್ರೆ ಮುಖ ನೋಡಬೇಕು.... ಸಖತ್ತಾಗಿ ಇರುತ್ತೆ....

  • @VeenapavanVpvp-xr3er
    @VeenapavanVpvp-xr3er Před 2 dny +3

    Sury meena na change madbedi plz

  • @jayanthiramakunja2495
    @jayanthiramakunja2495 Před 2 dny +5

    Surya Meena na change madbedi pls

  • @vanashashi
    @vanashashi Před 2 dny

    ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸಿರಿಯಲ್

  • @vishalaksvishala156
    @vishalaksvishala156 Před 2 dny +3

    ಅಧಷ್ಟು ಬೇಗ ರೋಹಿಣಿ ಬಣ್ಣ ಬಯಲಗಲಿ ಅಂದರೆ ಸೂರ್ಯ ಮೀನಾ ❤️❤️❤️👌👌👌👌👌❤️❤️❤️

  • @vanashashi
    @vanashashi Před 2 dny

    ಇಂತಹ ಸ್ಥಿತಿ ಅದೇಷ್ಟು ಮನೆಗಳಲ್ಲಿ ಇರುತ್ತೆ ಅಲ್ವಾ

  • @vishalaksvishala156
    @vishalaksvishala156 Před 2 dny

    ಪೇರೆಂಟ ಸೀರಿಯಲ್ ❤️❤️❤️💞💞💞💞

  • @swathinswathi5805
    @swathinswathi5805 Před 2 dny

    ಸೂಪರ್🥰👌👌

  • @user-ql1kj6zx1j
    @user-ql1kj6zx1j Před 2 dny

    Supar❤️

  • @cheluvaranganaidu404
    @cheluvaranganaidu404 Před 2 dny

    Super serial 🎉

  • @ManjulaHB-kp7hq
    @ManjulaHB-kp7hq Před 2 dny

    Supar siriyal

  • @user-bm1fp7bn3b
    @user-bm1fp7bn3b Před 2 dny

    Rohini ennu change madbedi