ಸಿರಿಧಾನ್ಯ ಬೆಳೆ, ಇನ್ನು ಮುಂದೆ ಸುಗ್ಗಿ | ಬರಗು, ಸಾಮೆ ಇಳುವರಿ 2-3 ಪಟ್ಟು ಅಧಿಕ | GKVK ಹೊಸ ತಳಿ (Millets)

Sdílet
Vložit
  • čas přidán 23. 06. 2023
  • ರೈತಸಿರಿ ಯೋಜನೆಯನ್ನು ಜಾರಿಗೆ ತಂದು ಸಿರಿಧಾನ್ಯ ಬೆಳೆಯುವ ರೈತರಿಗೆ ಎಕರೆಗೆ 10 ಸಾವಿರ ರೂ. ನೀಡಿ ಸರ್ಕಾರ ಉತ್ತೇಜನ ನೀಡುತ್ತಿದೆ. ಮತ್ತೊಂದೆಡೆ ಜಿಕೆವಿಕೆ 2 ಹೊಸ ತಳಿಗಳ ಆವಿಷ್ಕಾರದ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಹೊರಟಿದೆ. ಅದು ಯಾವ ತಳಿಗಳು? ಯಾವಾಗ ರೈತರ ಕೈ ಸೇರುತ್ತದೆ? ಬನ್ನಿ ತಿಳಿಯೋಣ.
    ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
    ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
    play.google.com/store/apps/de...
    ► Microbi Agrotech Website: www.microbiagro.com
    ► Subscribe to Microbi Agrotech: / microbiagrotechpvtltdk...
    ► Like us on Facebook: / microbiagrotech
    ► Follow us on Instagram: / microbiagrotech
    ►Join our telegram group: t.me/drsoilofficial
    Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
    #millets #siridhanyamillets #millet #organic #unpolished&organicmillets #howtobuyunpolished&organicmillets #milletrecipes

Komentáře • 8

  • @Agriculture_organic_2726

    Save Soil Dr.Soil "Let Soil Live"

  • @malateshamr6736
    @malateshamr6736 Před rokem +2

    ಬಿತ್ತನೆ ಬೀಜಗಳು ಎಲ್ಲಿ ಸಿಗುತ್ತವೆ

    • @MICROBIAGROTECH
      @MICROBIAGROTECH  Před rokem +1

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ (KVK)ಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ.

  • @shivanand.bchoudhari5906
    @shivanand.bchoudhari5906 Před 11 měsíci

    ಬಿತ್ತನೆಗೆ ಬೀಜ ಎಲ್ಲಿ ಸಿಗುತ್ತದೆ

    • @MICROBIAGROTECH
      @MICROBIAGROTECH  Před 11 měsíci

      ನಿಮ್ಮ ಹತ್ತಿರದ ಅಧಿಕೃತ ನರ್ಸರಿಗಳಲ್ಲಿ, ಕೃಷಿ ವಿಜ್ಞಾನ ಕೇಂದ್ರ (KVK)ಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ.

    • @shivanand.bchoudhari5906
      @shivanand.bchoudhari5906 Před 11 měsíci +1

      @@MICROBIAGROTECH sorry sir.
      I am asking in KVK hittanalli farm sir.
      He said no millets.

    • @MICROBIAGROTECH
      @MICROBIAGROTECH  Před 6 měsíci

      Sir We don't sell seeds & seedlings Kindly enquiry in Nurseries near you in Raita Samparka Kendras or Krishi Vigyan Kendra(KVK)s near you.