The reason behind Lord Rama's visit to Lepakshi | Hidden wonders | ನೀವು ನೋಡಿರದ ಲೇಪಾಕ್ಷಿ | Anubhava

Sdílet
Vložit
  • čas přidán 5. 09. 2024
  • ಎಲ್ಲರಿಗೂ ನಮಸ್ಕಾರ,
    ನನ್ನೆಲ್ಲಾ ವೀಕ್ಷಕರಿಗೂ ಹೊಸ ವರ್ಷ(2024)ರ ಹಾರ್ದಿಕ ಶುಭಾಶಯಗಳು. ದೇವರು ನಿಮ್ಮೆಲ್ಲಾ ಇಷ್ಟಾರ್ಥಗಳನ್ನು ಈಡೇರಿಸಲಿ
    ಈ ವರ್ಷದ ಮೊದಲ ವಿಡಿಯೋವಾಗಿ ಆಂದ್ರಪ್ರದೇಶದ ಲೇಪಾಕ್ಷಿ ದೇವಸ್ಥಾನದ ಇತಿಹಾಸ ಹಾಗು ಮಾಹಿತಿ ನೀಡುವ ಪ್ರಯತ್ನ ಮಾಡಿದ್ದೇನೆ. ನಿಮಗೂ ಈ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿದಲ್ಲಿ COMMENT ಮೂಲಕ ತಿಳಿಸಿ.
    Location:
    maps.app.goo.g...
    ಭಾರತದ ದೊಡ್ಡ ಏಕಶಿಲಾ ನಂದಿ ಮೂರ್ತಿಗಳು :
    1 - ಲೇಪಾಕ್ಷಿ, ಅಂದ್ರ ಪ್ರದೇಶ
    2 - ತಂಜಾವೂರು, ತಮಿಳುನಾಡು
    3 - ಚಾಮುಂಡಿಬೆಟ್ಟ, ಮೈಸೂರು ಕರ್ನಾಟಕ
    4 - ಬಸವನಗುಡಿ, ಬೆಂಗಳೂರು ಕರ್ನಾಟಕ
    5 - ನಂದಿ ಬೆಟ್ಟ, ಬೆಂಗಳೂರು ಕರ್ನಾಟಕ
    6 - ರಾಮೇಶ್ವರ, ತಮಿಳುನಾಡು
    7 - ಯಾಗಂಟಿ, ಕರ್ನೂಲ್ ಅಂದ್ರ ಪ್ರದೇಶ
    8 - ಹಳೇಬೀಡು, ಕರ್ನಾಟಕ
    ---------------------------------------------------------------------------------------------------
    ನನ್ನ ಹೆಸರು ಸಾಯಿ ಕಿರಣ್ ಹಾಗು ನೀವು ನೋಡ್ತಾ ಇದಿರಾ ಅನುಭವ.ಅಫೀಷಿಯಲ್ (anubhava.official) ಯೂಟ್ಯೂಬ್ ಚಾನೆಲ್.
    ಜೀವನದಲ್ಲಿ ಪ್ರತಿದಿನ, ಪ್ರತಿಯೊಬ್ಬರಿಗೂ ಹೊಸ ಹೊಸ ರೀತಿಯ ಅನುಭವ ಆಗ್ತಾನೆ ಇರತ್ತೆ. ಕೆಲವು ಒಳ್ಳೆ ಅನುಭವ, ಕೆಲವು ಕೆಟ್ಟ ಅನುಭವ. ಇನ್ನೂ ಕೆಲವು ಅನುಭವಗಳು ನಮ್ಮ ಜೀವನವನ್ನೇ ಬದಲಾಯಿಸಿಬಿಡತ್ತೆ.
    ಇಂತ ಎಲ್ಲಾ ರೀತಿಯ ಅನುಭವಗಳನ್ನ ಒಬ್ರಿಗೊಬ್ರು ಶೇರ್ ಮಾಡೋದೇ ಈ ಚಾನೆಲ್ ನ ಮುಖ್ಯ ಉದ್ದೇಶ.
    ---------------------------------------------------------------------------------------------------
    ನನ್ನ ವೀಡಿಯೊಗಳನ್ನು ವೀಕ್ಷಿಸಿದಕ್ಕಾಗಿ ಧನ್ಯವಾದಗಳು.
    ವೀಡಿಯೊಗಳು ಇಷ್ಟವಾದಲ್ಲಿ LIKE ಮಾಡಿ, ನಿಮ್ಮ ಅಭಿಪ್ರಾಯ ಹಾಗು ಅನುಭವಗಳನ್ನ ತಿಳಿಸಲು COMMENT ಮಾಡಿ ಹಾಗು ಮುಂದೇನೂ ಇದೇ ರೀತಿಯ ವಿಡಿಯೋಗಳನ್ನ ವೀಕ್ಷಿಸಲು ಹಾಗು ಪ್ರೋತ್ಸಾಹಿಸಲು ಚಾನೆಲ್ SUBSCRIBE ಮಾಡಿ.
    ---------------------------------------------------------------------------------------------------
    ✉ Business inquiries, Sponsors & Collaboration, email: anubhava.official@gmail.com
    ---------------------------------------------------------------------------------------------------
    Social Media links:
    Instagram ► / anubhava.official
    Facebook ► / anubhava.official
    CZcams ► / anubhava.official
    ---------------------------------------------------------------------------------------------------
    #lepakshi #shriram #tourism #rammandir #ramayan #hanuman #jatayu #ayodhya #ayodhyarammandir #andrapradesh #documentary #architecture #dynasty #history #placetovisit #daytrip #touristdestination #vijayanagaraempire #weekendtrip #krishnadevaraya #lepakshitemple #kalahasti #krishna #nandi #seetaram #lepakshitemple #lepakshitemplehistory #lepakshitemplehangingpillar #lepakshitemplestory #veerabhadratemple #nandistatue
    #kannadanews #livenews #anubhava #saikiran #2024 #kannada

Komentáře • 7