Komentáře •

  • @rotikapdaaurwi-fi4276
    @rotikapdaaurwi-fi4276 Před 7 měsíci +152

    ರಂಜನ್ ರಾವ್ ಅವರ ಹೆಸರು ತುಂಬಾ ದಿನದಿಂದ.
    ಸೋಮನಾಥರ ಬಾಯಲ್ಲಿ ಕೇಳ್ತಾ ಇದ್ದೆ. ಪ್ರತ್ಯಕ್ಷ ಸಂದರ್ಶನ ಕೊಟ್ಟಿದ್ದಕ್ಕೆ ಧನ್ಯವಾದ ಗಳು

  • @user-fx9uq9wr5x
    @user-fx9uq9wr5x Před 7 měsíci +146

    ವಿರೇಂದ್ರ ಹೇಗಡೇ , ಕಬಳಿಕೆಯ ಎಲ್ಲಾ ಭೂಮಿಯ ನು ಸರ್ಕಾರ ವಾಪಸ್ ಪಡೆದು ಭೂ ರಹಿತ ರಿಗೆ ಹಂಚಬೇಕು.

    • @sripanjikal2046
      @sripanjikal2046 Před 7 měsíci +17

      Kabalisida jameenannu waapas hindirugisabahudu. Adre aa jameenu kabalisalu halawaaru kolegalu aagideyalla, avarellara praanavannu matthe tharalu sadhyave? Anthaha paapige gallu shikshe kottaru adu kadimeye.

    • @vidyarao3654
      @vidyarao3654 Před 7 měsíci

      ​@@sripanjikal2046adakke kolemadidavarige gallu shikshe aagabeku

    • @shashikalashashikala961
      @shashikalashashikala961 Před 7 měsíci +7

      Keloke nam politicians and meladhikarigalu gandasaralla bidi.

    • @sripanjikal2046
      @sripanjikal2046 Před 7 měsíci +5

      @@shashikalashashikala961 idaralli yella rajakeeya vyakthigalu shameelagirwaga eega avaru yava mukha itkondu prashne madthare?

    • @shivachakra6
      @shivachakra6 Před 7 měsíci +5

      Bhu rahitaru a bhoomi takondru heggade and gang nemmadiyali iroke bidtara. Heggade and team nasha aga beku

  • @balakrishnamanilathaya6345
    @balakrishnamanilathaya6345 Před 7 měsíci +242

    ಹೀಗೆಲ್ಲಾ ಅತ್ಯಾಚಾರ,ದೌರ್ಜನ್ಯ, ಕೊಲೆ, ಭೂಕಬಳಿಕೆ ಈಎಲ್ಲಾ ಪ್ರಕರಣಗಳಿಗೆ ಪ್ರಬಲವಾದ ಜನಾಂದೋಲನ ಬಲವಾಗುತ್ತಾ ಹೋಗಬೇಕು.

  • @maruthimaruthi3710
    @maruthimaruthi3710 Před 7 měsíci +107

    ಧರ್ಮಸ್ಥಳವನ್ನು ಅಧರ್ಮಸ್ಥಳವಾಗಿ ಯಶಸ್ವಿಯಾಗುತ್ತಿರುವ ಅಧರ್ಮಧಿಕಾರಿ😂😂

  • @SanthuKA-20
    @SanthuKA-20 Před 7 měsíci +60

    ನಮ್ಮ‌ ಹಿರಿಯವರು ಪ್ರಶ್ನೆ ಮಾಡದೆ ಇದ್ದಿದಕ್ಕೆ ಇಂದು ಈ ಪರಿಸ್ಥಿತಿ..
    ಇವಾಗ ನಾವು ಸುಮ್ಮನೆ ಆದರೆ ಮುಂದೆ??

  • @lokayyak6353
    @lokayyak6353 Před 7 měsíci +72

    ಸತ್ಯದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಜೈ ನಾಗರಿಕ ಸೇವಾ ಟ್ರಸ್ಟ್

  • @ashokkervashe3434
    @ashokkervashe3434 Před 7 měsíci +145

    ಕಬಳಿಸಿ ಎಲ್ಲಾ ಭೂಮಿ ಬಡವರಿಗೆ ಕೊಡಬೇಕು

    • @yesaiahsarojamma3323
      @yesaiahsarojamma3323 Před 7 měsíci +1

      Bro.kabalisiro.bhumi.yalli.aisharami.hightech.hospitels.hosteles.galu.katti.bhakthru.arpiso.kanikeA.duddalli.aisharami.jeevana.nadusthironu.e.hegdea😠😠😠

    • @true..
      @true.. Před 7 měsíci

      Yava ಭೂಮಿ ಆಗಲಿ ಭಕ್ತರ ಕಾಣಿಕೆ ಆಗಲಿ ಎಲ್ಲವನ್ನೂ ಅವರು ಸಮಾಜಕ್ಕೆ ಅರ್ಪಿಸಿರೋದು ನೆನಪಿರಲಿ

  • @sowmyarai5834
    @sowmyarai5834 Před 7 měsíci +125

    ನಿಮ್ಮ ಸತ್ಯದ ನ್ಯಾಯದ ಹೋರಾಟಕ್ಕೆ ಜಯ ವಾಗಲಿ

  • @RR-bj7kt
    @RR-bj7kt Před 7 měsíci +37

    ರಂಜನ್ ರಾವ್ ಸರ್ ನಿಮ್ಮ ನೇರ ದಿಟ್ಟ ನಿರಂತರ ಮಾತುಗಳಿಗೆ ಅಭಿನಂದನೆಗಳು ಹಾಗೂ ನರಸಿಂಹಮೂರ್ತಿ ಸರ್ ನಿಮ್ಮ ಇಂಟರ್ವ್ಯೂಗೆ ತುಂಬಾ ಒಳ್ಳೆಯದು ಹಾಗೂ ನ್ಯಾಯಪರ ಹೋರಾಟಗಾರರು ಎಲ್ಲರಿಗೂ ಒಳ್ಳೆಯದಾಗಲಿ🎉🎉🎉🎉🎉

  • @Sunandab-lm5kc
    @Sunandab-lm5kc Před 7 měsíci +29

    ರಂಜನ್ ರಾವ್ ಅವರ ಪ್ರತ್ಯಕ್ಷ ಮಾಹಿತಿಗಾಗಿ ಧನ್ಯವಾದಗಳು...ಸೂಪರ್ ಸರ್

  • @rajanaikksrajanaik5648
    @rajanaikksrajanaik5648 Před 7 měsíci +56

    ಸರ್ ನಿಮ್ಮ ಕಾರ್ಯಕ್ಕೆ ಶ್ಲಾಘನೇ, ನಮ್ಮ ಬೆಂಬಲ. ಇಷ್ಟು ಸತ್ಯ ವಾಗಿದ್ದರು ಸರ್ಕಾರ ವಾಗಲಿ, ಸರ್ಕಾರಿ ಅಧಿಕಾರಿಗಳಾಗಲಿ ಇದಾರ
    ಬಗ್ಗೆ ಕ್ರಮಗೊಳ್ಳದಿರಲು ಕಾರಣ. ನಾವೆಲ್ಲ ನಮ್ಮ ದೇಶದ ಸಂವಿಧಾನ ಉಳಿಯುವ ಕೆಲಸ ಹಾಗೂ ಅ ಸಂವಿಧಾನ ಮಹತ್ವ ಎಲ್ಲರಿಗೂ ಒಂದೇ. ಸತ್ಯ ವಾಗಿದ್ದರೆ ದೇಶದ ಕಾನೂನು ಎಲ್ಲರಿಗೂ ಒಂದೇ.

  • @user-eg1yj6kt3q
    @user-eg1yj6kt3q Před 7 měsíci +43

    ಹಲವು ವರ್ಷಗಳಿಂದ ರಂಜನ್ ರಾವ್ ಹೆಸರು ಕೇಳಿದ್ದೇನೆ. ಇವತ್ತು ನೇರವಾಗಿ ನೋಡುತ್ತೇನೆ. ಧನ್ಯವಾದಗಳು.

  • @Manjushetty1989
    @Manjushetty1989 Před 7 měsíci +35

    ನಮಸ್ಕಾರ ಸರ್ ನರಸಿಂಹಮೂರ್ತಿ ಸರ್ 🌹💐🙏
    ರಂಜನ್ ರಾವ್ ಸರ್ 🌹💐🙏🙏🙏
    ನಿಮ್ಮ ನ್ಯಾಯಪರ ಹೋರಾಟಕ್ಕೆ ಜಯವಾಗಲಿ ಸರ್ 🙋‍♂️😊

  • @keshavas361
    @keshavas361 Před 7 měsíci +86

    ಉಳ್ಳ ವಾರಿಗೆ ಒಂದು ನ್ಯಾಯ, ಒಡವಾರಿಗೆ ಒಂದು ನ್ಯಾಯ ನಮ್ಮ ದೇಶದಲ್ಲಿ

    • @premiroche5379
      @premiroche5379 Před 7 měsíci +1

      Very true, you are Absolutely right

    • @someoneenoem
      @someoneenoem Před 7 měsíci

      Ellide Nyaya?

    • @Aaatma
      @Aaatma Před 7 měsíci

      Houdu nayanga vyavste li yarhatra olle duddu irutto avrige olle lawyer togond gelbahud badava en madtane nanu nodiddene badavara jagavannu srimanthar olgade hakolud, lancha kottu Sarkarad Bhoomi olgade hakoldu Tumba dangerous vishya, ondolle mukhavada da Hinde Eno bhayanaka muka ide kalachi bisadveku nagarika samaja

  • @RangaRanga-wj9sc
    @RangaRanga-wj9sc Před 7 měsíci +72

    ಸತ್ಯವಾದ ಮಾತು ಸರ್ ತುಂಬಾ ಧನ್ಯವಾದಗಳು ನಿಮ್ಮೂನ್ನ ನೋಡಿ ಖುಷಿ ಆಯ್ತು ಸರ್ ...........

  • @savinayakumar3269
    @savinayakumar3269 Před 7 měsíci +70

    ಕಳ್ಳರು-ಕೊಲೆಗಾರರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಯಾರು ಕಾರಣ ? ಪೋಲೀಸ್‌ ವ್ಯವಸ್ಥೆಯೆ ? ಅಥವ ನ್ಯಾಯಾಲಯ ?

    • @shashikalakanapaadi6647
      @shashikalakanapaadi6647 Před 7 měsíci +4

      Eradu kuda

    • @justids9326
      @justids9326 Před 7 měsíci +3

      💵💵💵💵💵💵💵 Money

    • @RR-bj7kt
      @RR-bj7kt Před 7 měsíci +7

      ಮುಖ್ಯವಾಗಿ ರಾಜಕಾರಣಿಗಳು ರಾಜಕೀಯ ವ್ಯಕ್ತಿಗಳಿಂದ ಬೆಂಬಲ ಇದ್ದರೆ ಸಾಕು ಎಲ್ಲವೂ ಸಾಧ್ಯ ಮತ್ತೆ ಆಗುತ್ತದೆ😂😂😂😂😂😂

    • @parameshs4137
      @parameshs4137 Před 7 měsíci +2

      ಪೊಲೀಸ್ ಹಾಗೂ ದುಡ್ಡು

    • @premiroche5379
      @premiroche5379 Před 7 měsíci

      ​@@RR-bj7ktyes Government

  • @hariprasadk5017
    @hariprasadk5017 Před 7 měsíci +20

    ದಯವಿಟ್ಟು ಸರ್ ಮುಂದಿನ ದಿನಗಳಲ್ಲಿ ಬೆಳ್ತಂಗಡಿಯ ಕಲ್ಯಾಣ ಮಂಟಪ ಹಾಗೂ ಅಕ್ರಮವಾಗಿ ಕಟ್ಟಿರುವ ಕಟ್ಟಡದ ಬಗ್ಗೆ ಸಮಗ್ರವಾಗಿ ವಿಡಿಯೋ ಮಾಡಿ ಸತ್ಯವನ್ನು ತಿಳಿಸುವ ಕೆಲಸವನ್ನು ಮುಂದುವರಿಸಿ sir.

  • @veerappaveerappa2966
    @veerappaveerappa2966 Před 7 měsíci +62

    ಕೇಳಬೇಕಾದವರು ಕೇಳದಿದ್ದರೆ ಈ ಅನ್ಯಾಯ ಸದಾ ಮುಂದುವರಿಯುತ್ತಾನೆ ಇರುತದೆ ಇದು ಸತ್ಯ

  • @amithan3689
    @amithan3689 Před 7 měsíci +92

    ಸತ್ಯಕ್ಕೆ ಜಯವಾಗಲಿ, ಅಧರ್ಮ ಅಳಿಯಲಿ, ಅನ್ಯಾಯಕ್ಕೆ ಒಳಗಾದವರಿಗೆಲ್ಲಾ ನ್ಯಾಯ ಸಿಗಲಿ
    🚩🙏

  • @harishkunder6272
    @harishkunder6272 Před 7 měsíci +34

    Yes 👍 you are really correct 💯 RANJAN RAO sir 🔥 Hats off to D M NARASIMHA MURTHY ❤❤❤

  • @drprashanthraib9026
    @drprashanthraib9026 Před 7 měsíci +9

    ರಂಜನ್ ರಾವ್ ಸರ್ ನಿಮ್ಮ ಸತ್ಯದ ಮಾತುಗಳನ್ನು ಮೆಚ್ಚುವಂತದು, ವಂದನೆಗಳು🙏👌

  • @PraveenPoojary-xw1pl
    @PraveenPoojary-xw1pl Před 7 měsíci +26

    ನಿಮ್ಮ ೋರಾಟಕ್ಕೆ ಜಯವಾಗಲಿ

  • @madhuj1582
    @madhuj1582 Před 7 měsíci +20

    ಇಂತಹ ಅಯೋಗ್ಯ ಅಧಿಕಾರಿಗಳನ್ನು ಕೋರ್ಟಿಗೆ ಕರೆದೊಯ್ಯುವುದೇ ಸರಿ

  • @varijaamin7659
    @varijaamin7659 Před 7 měsíci +37

    God bless you sir

  • @reshmasalian7777
    @reshmasalian7777 Před 7 měsíci +45

    Thank u sir for keeping the truth in front of public . Law should treat every citizen equally.

  • @tvenkatesh9627
    @tvenkatesh9627 Před 7 měsíci +69

    ಈ ಪುಸ್ತಕ ಎಲ್ಲಿ ಸಿಗುತ್ತದೆ ತಿಳಿಸಿದರೆ ನಾವು ಸಹ ಕೊಂಡು ಓದಿ ತಿಳಿದು ಕೊಳ್ಳುತ್ತೇವೆ. ದಯವಿಟ್ಟು ತಿಳಿಸಿ.

    • @vimalarao8833
      @vimalarao8833 Před 7 měsíci +7

      Houdu houdu

    • @RadhaKrishna82813
      @RadhaKrishna82813 Před 7 měsíci +15

      Belthangady nagarika trust alli siguthe sir ella details ide odi nammantha henmaklu odidivi nivu odbeku sir,, ella thilkolli original documents adu

    • @ManeeshShettigar
      @ManeeshShettigar Před 7 měsíci +6

      Sir Somanath Naik avra phone no msg madi pdf kalsthre

    • @nagaraja.knagaraja.k8676
      @nagaraja.knagaraja.k8676 Před 7 měsíci

      ​@@RadhaKrishna82813odi enmadiddira😅

    • @kishorek337
      @kishorek337 Před 7 měsíci

      PDF is available. I can share if you can share your whatsapp number. I got this from somnath nayak sir

  • @vidyarao3654
    @vidyarao3654 Před 7 měsíci +12

    ನ್ಯಾಯ ಸಿಗಲಿ ,ದೇವಮಂದಿರಮೇಲೆ ನಂಬಿಕೆ ಹೋಗಿದೆ

  • @lokayyak6353
    @lokayyak6353 Před 7 měsíci +10

    Justice for ಸೌಜನ್ಯ ಯಮುನಾ ನಾರಾಯಣ ಪದ್ಮ ಲತಾ ವೇದ ವಲ್ಲಿ ಸಂತೋಷ್ ರಾವ್

  • @namithanami870
    @namithanami870 Před 7 měsíci +30

    Super sir 🙏

  • @sukumarkoppala3644
    @sukumarkoppala3644 Před 7 měsíci +23

    ಹೋರಾಟ ಅನಿವಾರ್ಯ sir

  • @cheluvammar5974
    @cheluvammar5974 Před 7 měsíci +12

    ಪಾಪ ದವರನ್ನು ಇಷ್ಟು ಹೊತ್ತಿಗೆ ಒದ್ದು ಓಡಿಸುತಿದ್ದರು

  • @user-wm3tp8fd2i
    @user-wm3tp8fd2i Před 7 měsíci +26

    Super sir ❤

  • @bhoomikanidhi4039
    @bhoomikanidhi4039 Před 7 měsíci +23

    Good sir 🙏

  • @manjulasheety829
    @manjulasheety829 Před 7 měsíci +20

    Super sir

  • @shubharamesh5110
    @shubharamesh5110 Před 7 měsíci +10

    Very good interview. Keep it up Mr.N Murthy. Looking forward to your future videos.

  • @user-pw3nh5lf6n
    @user-pw3nh5lf6n Před 7 měsíci +9

    ಬೂ ಕಬಳಿಕೆ ಬಗ್ಗೆ ಒಂದು ಸಾರ್ವಜನಿಕ ಹೋರಾಟ ಮಾಡಿ

  • @arunray1658
    @arunray1658 Před 7 měsíci +24

    Hats off to u Mr. Ranjan Rao. When the whole system is corrupt its really very difficult get justice to common man . The total system is supporting to the well to do, not to the poor. V strongly feel one day our people will revolt . That days r not so far it seems, If u just go through the world history there is lot of examples. 😢😢😢😢

    • @avinashn8912
      @avinashn8912 Před 7 měsíci

      Sule maklu... Vote tagondu election nadsorrge ticka muchkondu erthira.. Eede tara siddu dks avgre helli.. Takathidre.... Hindu temple na target maadi mathadodalla...

  • @roshanroshan-iy5rp
    @roshanroshan-iy5rp Před 7 měsíci +28

    Sir books available idya....."doddavara karmakanda?

  • @mallikaalva2601
    @mallikaalva2601 Před 7 měsíci +12

    Super speech sir

  • @mahadevprasanna6569
    @mahadevprasanna6569 Před 7 měsíci +23

    Yava Jaati, yaava Dharma, and Sarkarda Boomi nu bittilla andre he is biggest criminal...

  • @maruthin1126
    @maruthin1126 Před 7 měsíci +38

    It’s obvious, the influence of dharmodyama is prevailing, but this won’t continue for long… At least court can be impartial. Let’s not giveup hope.

  • @Dandeppa-or3if
    @Dandeppa-or3if Před 7 měsíci +21

    Great words truthful 👏💯

  • @deekshaamin
    @deekshaamin Před 7 měsíci +11

    Good information, thank you for spreading positivity 🙏 poonja your final days thief 🙂

  • @AnandAnand-nn5ne
    @AnandAnand-nn5ne Před 3 dny

    ಧರ್ಮಸ್ಥಳದ ಬಗ್ಗೆ ಮಂಜುನಾಥ ಸ್ವಾಮಿಯ ಬಗ್ಗೆ ಮತ್ತು ಅಣ್ಣಪ್ಪ ಸ್ವಾಮಿಯ ಬಗ್ಗೆ ನಮಗೆ ಭಕ್ತಿ, ಗೌರವ, ಪ್ರೀತಿ ಮತ್ತು ಹೆಮ್ಮೆ ಇದೆ. ಸುಮಾರು ಐವತ್ತು ವರ್ಷಗಳಿಂದ ನಾನು ಶ್ರೀ ಕ್ಷೇತ್ರದ ದೈವದಲ್ಲಿ ಮತ್ತು ಧರ್ಮಾಧಿಕಾರಿಗಳಲ್ಲಿ ಬಹಳ ನಂಬಿಕೆಯಿಟ್ಟುಕೊಂಡಿದ್ದೆ. ದೇವರ ಹೆಸರಲ್ಲಿ ಧರ್ಮಾಧಿಕಾರಿಗಳು ಈ ರೀತಿ ನೆಡೆದುಕೊಂಡಿದ್ದಾರೆಂದು ತಿಳಿದು ನನ್ನಮನಸ್ಸಿಗೆ ಬಹಳ ನೋವಾಗಿದೆ.

  • @user-lo7qv3vz3f
    @user-lo7qv3vz3f Před 7 měsíci +22

    This story is nothing but Kanthara picture story. Definitely One day God will punish him.

  • @chandrashekardm9
    @chandrashekardm9 Před 7 měsíci +9

    Superb RR sir

  • @user-ix6gs6rq4m
    @user-ix6gs6rq4m Před 7 měsíci +9

    Ranjan rao super sir 🙏🙏🙏🙏🙏🙏🙏

  • @meghanac6128
    @meghanac6128 Před 7 měsíci +18

    first time am seeing a anchor/reporter accusing a accuse without accusing him... so clever
    when u r questioning ur guest, u r asking the qns which arises in our mind. & u also maintain to provide documents fr justification.....thats really good part of ur interviews. u r so conscious that abt whom u r making vedios, I think u hv done lot of home work.
    😊

  • @jyothisundar8067
    @jyothisundar8067 Před 7 měsíci +2

    ಸತ್ಯಕ್ಕೆ ಜಯ ವಾಗಲಿ

  • @shivakumarcg4285
    @shivakumarcg4285 Před 3 měsíci

    Sir ನಿಮಗೆ 🙏🙏🙏🙏🙏👌👌knowledge you are having good explanation ಬುದ್ದಿವಂತರು ಈ ರೀತಿ ತಿಳಿಸಿದರೆ ಎಲ್ಲರಿಗೂ ಅರ್ಥವಾಗುತ್ತೆ

  • @dsp64o
    @dsp64o Před 7 měsíci +9

    Well said sir

  • @maryrebello5915
    @maryrebello5915 Před 7 měsíci +10

    How sad, it's very unfortunate, that our politicians are like this😮

  • @nirmalathan3936
    @nirmalathan3936 Před 7 měsíci +9

    Tq sir your great like god

  • @shashikishore3129
    @shashikishore3129 Před 7 měsíci +10

    Justice for soujanya Justice for yamuna Narayana Justice for vedavalli Justice for santhosh

  • @rajashekar6377
    @rajashekar6377 Před 7 měsíci +14

    In india rich person only handling the govt

  • @DevendraKumar-wy2kn
    @DevendraKumar-wy2kn Před 7 měsíci +3

    ಡಾ.ವೀರೇಂದ್ರ ಹೆಗ್ಗಡೆ ಬದಲು ಇನ್ಮುಂದೆ ಭೂಕಳ್ಳ ವೀರೇಂದ್ರ ಹೆಗ್ಗಡೆ ಅಂತ ಹೇಳಿ

  • @naviprcc
    @naviprcc Před 7 měsíci +8

    we need like u mla s we salute sir

  • @pramodhachandrashetty7013
    @pramodhachandrashetty7013 Před 7 měsíci +33

    Ranjan Rao said correct

  • @aamanju1
    @aamanju1 Před 7 měsíci +3

    ನಡೆದಾಡುವ ದೇವರು ಅಷ್ಟೆಲ್ಲಾ ಅಕ್ರಮ ಮಾಡುತ್ತಾರಾ ? 😂😂

  • @kirrthanaa8745
    @kirrthanaa8745 Před 7 měsíci +1

    Very good job sir you are very strong person Tq so much sir 🙏🙏🙏

  • @LokanathLokanath-rr9pn
    @LokanathLokanath-rr9pn Před 7 měsíci +7

    Jai hindu samrat hindu huli maheshanna Jai Jai Jai 🚩🚩🚩🚩🚩🚩

  • @ananthkumarl9564
    @ananthkumarl9564 Před 7 měsíci +1

    Good information sir nanna bembal sir

  • @sangappac5243
    @sangappac5243 Před 7 měsíci +2

    Thanks for your efforts boss

  • @deekshithdevadiga4024
    @deekshithdevadiga4024 Před 7 měsíci +5

    Why are so called No1 kannada news channels silent on these issue

  • @pandu_ps_paduvanahalli
    @pandu_ps_paduvanahalli Před 7 měsíci +7

    Justice for sowjanya

  • @harisha366
    @harisha366 Před 7 měsíci

    ಜೈ ರಂಜನ್ ರಾವ್ ಸರ್ ಧನ್ಯವಾದಗಳು ನಿಮ್ಮ ಸಾಹಸಕ್ಕೆ 👍🙏🚩🎉
    ಜೈ ಈ ದಿನ ನ್ಯೂಸ್ ಚಾನಲ್ ನರಸಿಂಹ ಮೂರ್ತಿ ಸರ್ 👍🚩🎉

  • @tharnathkateel3288
    @tharnathkateel3288 Před 7 měsíci +2

    Good opinion sir thanks

  • @shashikanthdgatti709
    @shashikanthdgatti709 Před 7 měsíci +4

    Kudos Ranjan Rao🙏🏻🌺

  • @Balakrishna-wy3zm
    @Balakrishna-wy3zm Před 7 měsíci +5

    Good. Job

  • @anithaf5110
    @anithaf5110 Před 7 měsíci +2

    U r soo great Mr.Ranjan Rao....

  • @user-lj4ul7sf2b
    @user-lj4ul7sf2b Před 7 měsíci +5

    Bvc poonja mattu heggade ottige jailige hoganeku sir. Mla ge dikkara... Dikkara..

  • @Praveen-if6zx
    @Praveen-if6zx Před 7 měsíci +5

    100/mla support hegadde

  • @sacchirajgopal
    @sacchirajgopal Před 7 měsíci

    Sir Ranjan Rao.
    Thank you so much for your efforts to bring to light the hidden truth of a Corrupt Family of Dharmasthala

  • @rameshjayalakshmi9731
    @rameshjayalakshmi9731 Před 7 měsíci +2

    One neation One law Dhanyavadagalu

  • @nageshshettyh1887
    @nageshshettyh1887 Před 7 měsíci +2

    Your great sir

  • @HarshaS-1981
    @HarshaS-1981 Před 7 měsíci +1

    We support your fight

  • @srilakshmi7364
    @srilakshmi7364 Před 7 měsíci +12

    🙏👍

  • @kishorek337
    @kishorek337 Před 7 měsíci +11

    I have a question. Having so much of proof and documents, why you people are not apply PIL against this ??

    • @veetaragkatrale4572
      @veetaragkatrale4572 Před 7 měsíci

      ಹೀಗೆ ಕೂತು ಮಾತಾಡೋದು ಅಷ್ಟೇ. 😂
      ಅವರ ಉದ್ದೇಶ್ ಬೇರೇನೆ ಇದೇ...

    • @sushanthk9162
      @sushanthk9162 Před 7 měsíci +2

      They have already applied sir, hence the court put a stay on building construction

    • @somanathnayak2021
      @somanathnayak2021 Před 7 měsíci

      Cases are filed in Courts.

  • @deepakshetty9233
    @deepakshetty9233 Před 7 měsíci +12

    What are the concerned government officials doing, they take salary which is common man tax and do work for rich people

  • @akshrn91
    @akshrn91 Před 7 měsíci +13

    Translate book into 21 indian languages

  • @user-mf5fi8pp2q
    @user-mf5fi8pp2q Před 7 měsíci +1

    Sir great msg Tq

  • @josephc5756
    @josephc5756 Před 7 měsíci +5

    This rule and regulation of the state Government of Land regulation act, is perfectly correc,

  • @user-bb3ie6vk2e
    @user-bb3ie6vk2e Před 7 měsíci +8

    Super

    • @vimalarao8833
      @vimalarao8833 Před 7 měsíci

      ಜನ ಅವರ ವಿರುದ್ಧವಾಗಿ ಇಷ್ಟೊಂದು ಕಮೆಂಟ್ ಹಾಕುತ್ತಿದ್ದರು ಕೂಡ ಇನ್ನೂ ಭಾಷೆ ಬಾರದ ಹಾಗೆ ವರ್ತಿಸುತ್ತಿದ್ದಾರೆ. ಕಂಟಕ ಚರ್ಮಿಗಳು.

  • @narayanap2941
    @narayanap2941 Před 7 měsíci +5

    Comments 27 very very good news and very nice very good news

  • @ManjulakcManju-wm2gq
    @ManjulakcManju-wm2gq Před 7 měsíci +4

    Your words true who opsite that person no one take action why sir sir pls save all land and distubute who one no land government take action

  • @annu_bangeradka
    @annu_bangeradka Před 7 měsíci +2

    Knowledge king Mr Ranjan Rao 🙏

  • @vijaygowda3099
    @vijaygowda3099 Před 7 měsíci +6

    Sir nimma horatakke jayavagali nau nijavada bharata dalli ediva aa thalokinalli yava adikarigalu kelsa madtha elva

  • @jagadishkharvikharvi3653
    @jagadishkharvikharvi3653 Před 7 měsíci +3

    Veerendra yastu Natka Maadi. Koti koti janarann. Maralu madida mare. Hegde karma kanda keli. istu Varsha Naav maralu aagidda. Innu hegde Nenu kamba haakle beku.

  • @shankarnonda4317
    @shankarnonda4317 Před 7 měsíci +1

    👍👍👍👍👍👍👍 100%right sir

  • @sadananda7273
    @sadananda7273 Před 7 měsíci +1

    Supar.sar.💯👍🙏🙏🙏🙏🙏🙏🙏🙏🙏🙏🙏🙏🙏🙏🙏👍🙏👍🙏🙏🙏🙏

  • @fakirappasungar270
    @fakirappasungar270 Před 7 měsíci +3

    ಹುಬ್ಬಳ್ಳಿ ದಾರವಾಡ sdmc ಬಗ್ಗೆ ತಿಳಿಸಿ

  • @harishchandrashetty1842
    @harishchandrashetty1842 Před 4 měsíci

    Good Sir Thank you

  • @nageshhagargi6388
    @nageshhagargi6388 Před 7 měsíci +1

    Great soul Ranjan rao👍🏾👍🏾👍🏾

  • @nagarajr6092
    @nagarajr6092 Před 7 měsíci +8

    If they are avoiding survey that it self shows that they are culprit if poor people encroach they immediately take action I request DC and tahsildar to take action and know honorable speaker should take action as per rule against mla

    • @truestarangel9809
      @truestarangel9809 Před 7 měsíci

      All system corrupted. They only for Power full and corrupt people. Not for poor and common people who believe constitution.

    • @truestarangel9809
      @truestarangel9809 Před 7 měsíci

      Enthavrighe nyaya ondhe kandalli gundu hodibeku

  • @umeshapilika9634
    @umeshapilika9634 Před 7 měsíci +1

    Thanks for eedina channels

  • @guruprasadpoojary2901
    @guruprasadpoojary2901 Před 7 měsíci +2

    👍👍👍👍

  • @Ramesh-gr3sg
    @Ramesh-gr3sg Před 5 měsíci +1

    Hats up u sir for ur knowledge. But what we can expect from this corrupt system

  • @prateekf642
    @prateekf642 Před 7 měsíci +7

    Sarkari bhoomi vapas padiyale beku, anadhikratavagi hegade tegedukondiddu vapas padilebeku,

  • @shrganya4556
    @shrganya4556 Před 7 měsíci

    Nivella Devara shakthigalu jaya sikke siguthe God bless you
    V all pray everyday

  • @manjunathadevadiga2503
    @manjunathadevadiga2503 Před 7 měsíci +1

    Good sir❤