😭🤦🏻‍♀️ ನಾನು ಪ್ರೇಗ್ನನ್ಟ್ ಇರುವಾಗಲೇ ಹೀಗೆ ಆಗ್ಬೇಕಾ? ತುಂಬಾ ಕಷ್ಟ ಆಯ್ತು । ಈಗ ರಾಜು ಹೇಗಿದ್ದಾರೆ । Kannada Vlog

Sdílet
Vložit
  • čas přidán 5. 09. 2024
  • #vlog #mayaloka #ad
    Buy AGARO Grand 2000 Watts Super Jumbo Sandwich Maker with Non-Stick Grill Plates, 180° Flat Openable Plates, Temperature and Timer Knob, Big Size (Steel)
    Link: amzn.to/3NEmCUN
    Instagram:
    / mayalokakannada
    My Amazon Store:
    www.amazon.in/...
    My other CZcams Channels:
    Maya Loka | Lifestyle Beauty and Fashion Channel:
    Link: / @mayalokakannada
    Cakes and Bakes Paakashaale
    Link: / @cakesbakespaakashaale...
    Laika The pug | Funny Dog videos
    Link: / @laikathepug8210
    Maa inti vantalu | Sharon vantalu Telugu Recipes Channel:
    Link: / @sharonsvantalu
    DISCLAIMER:
    This video is only intended for an informational purpose. Readers are subjected to use this information on their own risk.This channel doesn’t take any responsibility for any harm, side-effects, illness or any health or skin care problems caused due to the use of our content or anything related to this..
    Thank you
    @Mayaloka

Komentáře • 1,3K

  • @pdsoundshubli6454
    @pdsoundshubli6454 Před rokem +153

    ನನ್ ಗಂಡ ಯಾವತ್ತು ಹೆಳತಾರೆ...ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ ಆಗೋದು....ಬೇರೆಯವರು ಹೆಸರಿಗಷ್ಟೆ ಅಂತಾ.......so always be happy ❤️

    • @shailajaammu1111
      @shailajaammu1111 Před rokem +9

      100 Ke 100 nim mathu saytha akka

    • @fairozreshma5704
      @fairozreshma5704 Před rokem +6

      Eaxtly right sister

    • @kavitasupermam1339
      @kavitasupermam1339 Před rokem +10

      Nija.. Nanna eradu banantananu Nanna gandane madirodu... 100jana sambandikaridru vyartha... Yaru gandanna kilagi kanbedi namge kasta anta bandaga namge gandane agodu...

    • @pdsoundshubli6454
      @pdsoundshubli6454 Před rokem +1

      @@kavitasupermam1339 sister nan delivery nu nan gandane madirodu.... ❤️

    • @geetha17
      @geetha17 Před rokem

      ಅಕ್ಕ ನೋ ಬೇಜಾರ್ ಮಾಡ್ಕೊಬೇಡ ಬಾವ ಚನಾಗೀಧರ

  • @vanishreeseducationlifesty2782

    Don't worry Sharu sister ದೇವರಿದ್ದಾನೆ ಎಲ್ಲಾ ಒಳ್ಳೇದೆ ಆಗುತ್ತೆ ನಮ್ಮ ಮನಸ್ಸು ಒಳ್ಳೆಯದಿದ್ದರೆ ಒಳ್ಳೆಯದು ಆಗುತ್ತದೆ ,ರಾಜು ಅಣ್ಣ ಹುಷಾರಾಗಿರಿ❤

  • @manjulamanju-im6xn
    @manjulamanju-im6xn Před rokem +12

    ಅಯ್ಯೋ sis ಸ್ವಂತ ತವರು ಮನೆಯವರೇ ಕಷ್ಟದಲ್ಲಿ ಆಗೋದಿಲ್ಲ ಇನ್ನು ಸಂಬಂದಿಕರು ಬರ್ತಾರಾ dont warry ಬಿಟ್ಟಾಕಿ ನೀವು ಚೆನ್ನಾಗಿರಿ ಫಸ್ಟ್ ಅಷ್ಟೇ

  • @mahadevmahadev2450
    @mahadevmahadev2450 Před rokem +34

    ತುಂಬಾ ಆಯಸ್ಸು ಮಾಡ್ಕೊಂಡಿದ್ದೀರಾ ಅಕ್ಕ ದೇವರಿದ್ದಾನೆ ನಿಮಗೆ ಒಳ್ಳೆ ಮಾಡುತ್ತಾನೆ ರಾಜಣ್ಣ ಹುಷಾರಾಗಿ ಬೇಗ ಅಕ್ಕ ಚಿನ್ನಿಮ 😔💐♥️

  • @user-uk8eu8ox3o
    @user-uk8eu8ox3o Před rokem +25

    ನಿಜ ಅಕ್ಕ. ಕಷ್ಟ ಬಂದಾಗಲೇ ಯಾರು ಯಾರು ಹೇಗೆ ಅಂತ ಗೊತ್ತಾಗುತ್ತೆ ಅಕ್ಕ. ದೇವರ ಒಳ್ಳೆದ ಮಾಡತ್ತರೆ.ರಾಜು ಅಣ್ಣ ಬೇಗಹುಷಾರಾಗಿ 💐💐

  • @rajeshpai3195
    @rajeshpai3195 Před rokem +1

    ಅಕ್ಕ ನಿಮಗೆ ಈಗ ಎಂತ ಅನುಭವ ಆಗಿದೆ ಅದು ಸುಲಭವಾಗಿ ಮರೆಯಲಿಕೆ ಆಗುದಿಲ್ಲ ಆದ್ರು ಅದನ್ನು ಮರೆತು ನೀವು ನಿಮ್ಮ ಜೀವನವನ್ನು ನೋಡಿಕೊಳ್ಳಿ ನಿಮಗೆ ಎರಡು ಮಕ್ಕಳಿದರೆ, ನಿಮ್ಮ ಗಂಡ ಅಷ್ಟು ಪ್ರೀತಿ ಮಾಡ್ತಾರೆ ಅವರೆ ನಿಮ್ಮ ಕುಟುಂಬ . ಯವಾಗ್ಲೂ ಸದಾ ನಗುತ ಸಂತೋಷದಿಂದ ಇರಿ love u akka❤

  • @user-bj2jz9im9i
    @user-bj2jz9im9i Před rokem +29

    Don't worry madam. ದೇವರಿದ್ದಾರೆ. ಏನು ಆಗಲ್ಲ ಮೇಡಂ ನೀವು ತುಂಬಾ ಆಯಾಸ ಮಾಡಿಕೊಳ್ಳಬೇಡಿ ಮೇಡಂ.

  • @user-nu9yo9kr4g
    @user-nu9yo9kr4g Před rokem +9

    ಅವರವರ ಕಷ್ಟವನ್ನು ಅವರವರೇ ಅನುಭವಿಸಬೇಕು.... ಅವರ ಮನೆಯಲ್ಲಿ ಯಾರಿಗಾದರೂ ತೊಂದರೆಯಾದಾಗ ನಾವು ಕೂಡ ಹೋಗಲು ಸಾಧ್ಯವಿಲ್ಲ.... ಅವರಿಗೆ ತೊಂದರೆಯಾದಾಗ ಮಾತ್ರ ಪರಿಸ್ಥಿತಿ ಅರ್ಥವಾಗುವುದು... ಅವರ ಮನೆಯಲ್ಲಿ ಕೆಲವು ಸನ್ನಿವೇಶಗಳು ಬಂದಿರುತ್ತವೆ... ನೀವು ಹೋಗಲು ಸಾಧ್ಯವಾಗಿರುವುದಿಲ್ಲ.....so don't think more...take care of your health...

    • @SunilKumar-nq6qf
      @SunilKumar-nq6qf Před 8 měsíci

      intha situation alli intha aaalochanegalu barodu Sahaja Alva " Soumya" Madum

  • @sukanyasuki623
    @sukanyasuki623 Před rokem +81

    ದೇವರಿದ್ದಾನೆ. ಆ ತರ ಇರುವವರ ಬಗ್ಗೆ ಏನು ಮಾತನಾಡ ಬೇಡಿ. ಸುಮ್ಮನೆ ಆಯಾಸ ಮಾಡಿಕೊಳ್ಳುತ್ತಿರಿ. God bless u n your family 💐.

    • @supriyam2149
      @supriyam2149 Před rokem +2

      Haudu Akka neevu adara bagge thale kediskobedi aaram aagi iri

    • @lavanyadimpa8580
      @lavanyadimpa8580 Před rokem +1

      Akka ಆಯಾಸ ಮಾಡ್ಕೋಬೇಡಿ ನಿಮಗೆ gotaytal ಬಿಡಿ ಅಕ್ಕ

    • @nancypereira8092
      @nancypereira8092 Před rokem

      She already looks exhausted and she will vlog till baby arrives including Baby shower🤗

    • @KavithaNC-pu9xs
      @KavithaNC-pu9xs Před 21 dnem

      🐕❣️

  • @acchugowdab.s8529
    @acchugowdab.s8529 Před rokem +30

    ಹೌದು ಅಕ್ಕ ಇದೇ ವಾಸ್ತವ ನಾವು ಇಂತವರ ಮದ್ಯನೆ ಬದುಕಿ ತೋರಿಸಬೇಕು 😊be with your own kind of way ❤

    • @SunilKumar-nq6qf
      @SunilKumar-nq6qf Před 8 měsíci

      intha situation alli avr family maathra support maadodu Alva Madum,

  • @meghac8116
    @meghac8116 Před rokem +55

    ನಮ್ಮ್ ಅಂತವರಿಗೆ ದೇವರೇ ದಿಕ್ಕು ಅಕ್ಕ 😍

  • @kavyarudresh8508
    @kavyarudresh8508 Před rokem +6

    ಕಷ್ಟ ಬಂದಾಗಲೇ ಯಾರು ಹೇಗೆ ಅಂತ ಗೊತ್ತಾಗೋದು ಬೀಡಿ ಅಕ್ಕ

    • @SunilKumar-nq6qf
      @SunilKumar-nq6qf Před 8 měsíci

      Samaya artha maadisutte Ellara guna Alva " Kavya" Madum

  • @BasavrajSavalli-up9ss
    @BasavrajSavalli-up9ss Před rokem +8

    ದೇವರಿದ್ಧನೆ ಒಳ್ಳೆದಾಗಲಿ ರಾಜು ಅಣ್ಣ ಹುಷಾರಾಗಿರಿ Take care

  • @vanithadevadiga2047
    @vanithadevadiga2047 Před rokem +1

    Ee tara nangu anubhava aagide sharan, kastakke yaru baralla namma oddata nodi kushi patkotare.but yeduralli ollevaratara nataka madtare nivu helovaga nane heltidino anistide. NIV u nim aarogya nodi sharon. Pregnant iddira take Care magale,god is there.

  • @rachanamadimane3704
    @rachanamadimane3704 Před rokem +6

    Mam actually relatives yaru kastakke agalla..Akka pakkad maneyavru bekadre agtare...kelsa agbeku andaga matra avru nam hatra baradu so dnt worry..jst ignore that people.bcz I m also faced that type problem..

  • @kushi-2410
    @kushi-2410 Před rokem +20

    ಅಕ್ಕ ನೀವು ದುಃಖ ಪಡಬೇಡಿ ನೀವು ಪ್ರಗ್ನೆಂಟ್ ಅಲ್ವಾ ನಿಂಗೆ ನೋವಾದರೆ ನಿಮಗೆ ಬೇಜಾರಾದರೆ ಪಾಪುಗೂ ನೋವಾಗುತ್ತೆ ಅಲ್ವ ಅಕ್ಕ ಯಾವ ಸಂಬಂಧಿಕರು ಹಾಗಲ್ಲ ಎಲ್ಲವೂ ಅಷ್ಟೇ ಅವರು ಬೇಕಾದಾಗ ಮಾತ್ರ ಇಲ್ಲ ಅಂತಂದ್ರೆ ಅವಶ್ಯಕತೆ ಯಾರಿಗೂ ಇರಲ್ಲ ಇಂಥವರ ಮಾತಿಗೆಲ್ಲ ಇಂಥವರ ಬಗ್ಗೆ ತಲೆ ಕೆಡಿಸ್ಕೋಬೇಡಿ

  • @yashaswinigowtham2439
    @yashaswinigowtham2439 Před rokem +5

    ಅಕ್ಕ ನೀವ್ ಮಾತಾಡುವ ಒಂದು ಒಂದು ಮಾತು ತುಂಬ ಚೆನ್ನಾಗಿದೆ ❤

  • @sugunahebbar417
    @sugunahebbar417 Před rokem +1

    ನಾವು ಇದೆ ಪರಿಸ್ಥಿತಿಯಲ್ಲಿ ಇದ್ದೀವಿ.. ಅದಕ್ಕೆ ಯಾವ ಸಂಬಂಧಿಕರೂ ಬೇಡ ಅಂತ ನಮ್ಮ ಪಾಡಿಗೆ ಇದೀವಿ.. ಎಷ್ಟೇ ನಾವು ಒಳ್ಳೇದು ಮಾಡೋಕೆ ಹೋದರು ನಾವೇ ಕೆಟ್ಟೋರು ಆಗೋದು ಕೊನೆಗೆ... ದೇವರೇ ನಮ್ಮನ್ನ ಕಾಪಾಡುತ್ತಾನೆ ಅಂತ ನಂಬಿಕೆ ಇಟ್ಟುಕೊಂಡು ನಾವು ಬದುಕಬೇಕು ಅಷ್ಟೇ. ಯಾರು ಬರಲ್ಲ ಸಿಸ್ಟರ್ ನಮಗೆ ಬೇಕು ಅಂದಾಗ.. take care..

  • @bethechange5355
    @bethechange5355 Před rokem +3

    Idu mane Mane kathe ..everyone gets hurt when they face such situations..even d first circle relatives show their true colours ..I have been facing such situations since I lost my father in 19 yrs... Ignore them.. congratulations for ur second child..aadyantha is becoming more n more cute ..❤god bless her

    • @nancypereira8092
      @nancypereira8092 Před rokem

      This is happening even before the birth of digital media. Adam and Eve era.

  • @victoriavinodhavinu3223
    @victoriavinodhavinu3223 Před rokem +6

    ಯಾರಿಗೆ ಯಾರೂ ಆಗಲ ದೇವರು ಒಬ್ಬನೆ ಸಹಾಯ ಮಾಡುವದು ಇಂತಹ ಘಟನೆ ನನ್ನ ಜೀವನದಲ್ಲಿ ನೋಡಿ ಸಾಕಗಿದೆ

  • @neelam.e1664
    @neelam.e1664 Před rokem +45

    ಯಾರು ರಾಜು ಸರ್ ಕಡೆಯವರ ಆ ರೀತಿ ಮಾತಾಡಿರೋದು.... ನಿಮ್ ಅಮ್ಮನ ಕರುಸ್ಕೊಬೋದಿತ್ತಲ್ಲ... ತುಂಬಾ ಹೆಲ್ಪ್ ಆಗತಿತ್ತು ನಿಮ್ಗೆ

    • @dayamanirao6632
      @dayamanirao6632 Před rokem +1

      Howdu astakku nan helidralli thappenide avlenu sann maguna ivaga ist sann family na handle madoku agde irolu innu samsara hengri madtale nam ammanna karsoke nivyak helteera..nim mane paristiti hengitto yarig gottide..ella time llu elrigu innobranna kayode kelsa alwalla...astu tenction mado avlu avlammanna yake karskondilla...gandan family bagge avlen matnadodu...

    • @roopag1434
      @roopag1434 Před rokem

      Exactly. We can't expect from anyone except our parents or siblings as each one will have their own piled up life.

    • @chaitra4360
      @chaitra4360 Před rokem

      Very true.. she just want views n money.. if she does vedios talking negatively who vl come to ur home

  • @ranjithakundar8430
    @ranjithakundar8430 Před rokem +2

    Yelru ಹಾಗೆ sis ಎಲ್ಲಾದಕು ಹೇಳ್ತಾರೆ. Adkela ತಲೆ kediskobedi. ಆರೋಗ್ಯ ನೋಡ್ಕೊಳಿ ibru kuda take care. 😍🥰

  • @lakshmin2482
    @lakshmin2482 Před rokem +3

    ನಾನು ಕೂಡ ನಿಮ್ಮ ರೀತಿನೇ, ಮರೆಯುವುದಕ್ಕೆ ಆಗಲ್ಲ. ನಾನು ನನ್ನ ಸಂಬಂಧಿಕರಿಂದ ತುಂಬಾ ಕಲಿತಿದ್ದೀನಿ.

  • @lokeshsj1080
    @lokeshsj1080 Před rokem +1

    ನಾವು ಬೇರೆಯವರಿಗೆ ಸಹಾಯ ಮಾಡಿದರೆ ನಮಗೂ ಬೇರೆಯವರು ಸಹಾಯ ಮಾಡುತ್ತಾರೆ

  • @reenadevi3058
    @reenadevi3058 Před rokem +11

    Dont worry sharu please take care of raju he is very important to your family
    Be happy and bold
    We pray god for raju health

  • @soulmortal910
    @soulmortal910 Před rokem

    ನಾನು ಕೂಡ ಈ ತರಹ ತುಂಬಾ ಅವಮಾನಗಳನ್ನು ಅನುಭವಿಸಿದ್ದೀನಿ ಮೆಡಂ ತುಂಬಾ ಬೇಜಾರಾಗುತ್ತೆ ಯಾರಿಗೆ ಹೇಳಿಕೋಳ್ಕಾಗದೆ ತುಂಬಾ ಅಳುತ್ತಾ ಇರತೇನೆ ಅವರಿಗೆ ಕಷ್ಟ ಬಂದಾಗ ಅದು ರಕ್ತ ಸಂಬಂಧಿಕರಿಗೆ ನಾವು ಅವರ ಮಕ್ಕಳು ಎಲ್ಲರನ್ನು ತುಂಬಾ ಚೆನ್ನಾಗಿ ನೋಡಿದ್ರೆ ಮತ್ತೆ ಪ್ರತಿ ತಿಂಗಳು ದುಡ್ಡ ಕೊಟ್ಟು ನಮಗೆಎಷ್ಟೇ ಕಷ್ಟ ಇದ್ದರು ಅವರಿಗೆ ತೋರಿಸದೆ ಸಹಾಯ ಮಾಡಿದರೆ ಯಾವಾಗಲಾದರೂ ಮನೆಗೆ ಹೋದರೆ ಒಳಗೆ ಬನ್ನಿ ಅಂತಾನೂ ಕರೆಯಲ್ಲ ಆದರು ಅವರ ಪರಿಸ್ತಿತಿ ನೋಡಿ ಮತ್ತೆ ಸಹಾಯ ಮಾಡತೀವಿ ಏನು ಮಾಡಬೇಕು

  • @satheeshasathi6
    @satheeshasathi6 Před rokem +4

    ನಿಮ್ಮ ಇಂದ ಲಾಭ ಇದಾರೆ ಎಲ್ಲ ಬರುತ್ತರೆ ಅಕ್ಕ ಇಲ್ಲ ಅಂದರೆ ಯಾರು ಬರಲ್ಲ

  • @vanajanaraya8085
    @vanajanaraya8085 Před rokem +1

    Same feeling.... Same switch veshan fece madideeni nanu sister

  • @nagarathnanayak9988
    @nagarathnanayak9988 Před rokem +23

    ತುಂಬಾ ಚೆನ್ನಾಗಿ ಹೇಳಿದ್ರಿ. ಎಲ್ಲರ ಜೀವನದಲ್ಲೂ ಹೀಗೇ ಆಗೋದು.

  • @bhargavibhargavitn4468
    @bhargavibhargavitn4468 Před rokem +2

    ಈ ಸಲ ನಿಮ್ಮ ಮೆಟರ್ನಿಟಿ ಫೋಟೋಶೂಟ್ ನ ನಿಮ್ಮ ಫಾರ್ಮ್ ಹೌಸ್ ಅಲ್ಲೇ ಮಾಡಿಸಿ ತುಂಬಾ ಚೆನ್ನಾಗಿರುತ್ತೆ ಹಳ್ಳಿ ವಾತಾವರಣ ತರ ಇರುತ್ತೆ ಜೊತೆಗೆ ಚಿನ್ನಿ ಮಗು ಅದೇ ತರ ರೆಡಿ ಮಾಡಿ ಸೂಪರ್ ಆಗಿರುತ್ತೆ

  • @sinchanashetty481
    @sinchanashetty481 Před rokem +4

    ನಮ್ಮ ಅಪ್ಪನ ಕಥೆ ಕೂಡ ಹೀಗೆ ರಾಜು ಅಣ್ಣ ತರನೇ

  • @nidhiashith4056
    @nidhiashith4056 Před rokem +2

    Alla thayi nim Amma barbavudithu alva kushi alli idaga mathra baradhu alla dhuga dali eruvaga barbavudithu alva yk barlila nim mane kathe ninige gothira beku ashte idde jeevana😢

  • @huugun6862
    @huugun6862 Před rokem +4

    E video ನೋಡಿದಾಗ ಅಳು ಬಂತು...ಬೆಸ್ಟ್ youtuber.....❤❤❤❤
    ನಿಜವಾದ ವಾಸ್ತವ ವಿಷಯವನ್ನು ಬಹಳ ಚೆನ್ನಾಗಿ ಹೇಳಿದ್ದೀರಿ.....ರಾಜು ಅಣ್ಣ ಚೆನ್ನಾಗಿರಲಿ....ನೀವು ಮತ್ತು ನಿಮ್ಮ ಮಗು ಗೂ ಆರೋಗ್ಯ ಕೊಡಲಿ.......love u lot from ಅರಸೀಕೆರೆ ಹಾಸನ್...
    ನಿಮ್ಮ ರೀತಿ ನೇ ನಾನೂ ಕೂಡ ಎಲ್ಲವನ್ನೂ ಬೇಗ ಮರೆಯೋಲ್ಲ...ಸಂಬಂಧಿಕರು ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ

  • @vanihegde5367
    @vanihegde5367 Před rokem

    U r my favourite shubha akka...neevu nim family chenag irbeku yavaglu..... Kasta bandagle nammavru yaru horginavru yaru antha gothagadu....so thalene kedskobedi adikkela...duddiddaga bandu mathadtare andre neev kasta pattid heng gothagbeku avrige kasta time li jotheg idre alvaa gothagadu........chill akka 😊

  • @mahadevusha8396
    @mahadevusha8396 Před rokem +5

    Bega ushagi Raju brother..

  • @sharadasharu5306
    @sharadasharu5306 Před rokem

    Nija re mdm nanu ide novu anubvisataidini but nim video's nodinda nija alw nimage irodu holedu tq nima matatu keli nanngu help aitu mdm.

  • @pallavisunil1619
    @pallavisunil1619 Před rokem +5

    Akka first comment 💖 love from hassan..... Raju anna bega hushara agalli .... Take care anna

  • @sowmyam1476
    @sowmyam1476 Před rokem

    Nija Nan frist pregnancy inda delivery agodralli yallara mukhavadagalu gotaitu .. Nan hospital inda Banda 7daus ge nanee yalla kelsa madkonde ... C section. Bere ..kasta bandagale gotahodu yar nammavaru ant don't worriy bittaki kushiyagiri .. navu nam family frist then others ... But ..ivattu nanu Nan family chanagidibi iga yallaru bartare ide jeevana .. ❤

  • @RenukaRenuka-bi1ff
    @RenukaRenuka-bi1ff Před rokem +4

    Today what you are telling all 100% persent true dear Raju sir get well soon

  • @UshaHanumantakari-so4rb

    Akka nevu heliddu 100 percent true namage yenadru adre yaru telekedisekollola namdu namage yarinda yenu expect ye madbardhu nevu enu bejar aagbedi... Devar idane anthavarige time bande barutte... Anna health channag nodkoli.. Chinnima love u soooo muchu bangaru ... Neku tammudu rani bujjammaa ❤😘😘😍👨‍👩‍👧‍👦happy family 🥰

  • @rojam-zn5mg
    @rojam-zn5mg Před rokem +4

    Take care Anna ,nimge best wife sikkidare💖.avrgintha bere sambandikaru beka 😍understanding couple 👫 loves your family

  • @akshatapai2408
    @akshatapai2408 Před rokem

    ಭಾವನೆ ಇಲ್ಲದ ಜನರೆ ಈಗ ಹೆಚ್ಚು ಮೇಡಂ.ನಾವು ಬೇರೆ ಯವರ ಸಹಾಯಕ್ಕೆ ಹೊದರು ನಮಿಗೆ ಯಾರು ಬರುವುದಿಲ್ಲ .ದೇವರೇ ನಮಿಗೆ ಆ ಸಮಯದಲ್ಲಿ ಧೈರ್ಯತುಂಬುತ್ತಾನೆ ಇದು ನನ್ನ ಸ್ವಂತ ಅನುಭವ ತಂಗಿ.ತುಂಬ tension ತೊಗೊಬೇಡಿ ನಿಮ್ಮ ಹೊಟ್ಟೆ ಯಲ್ಲಿ ಇರುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ.ಆದಷ್ಟು ಬೇಗ ಇಂತಹ ವಿಷಯಗಳನ್ನು ಮರಿಯಲು ಪ್ರಯತ್ನ ಪಡೀ ತಂಗಿ❤

  • @poornimabhanuprakash737
    @poornimabhanuprakash737 Před rokem +14

    Expectations hurts always........ Don't expect anything for anybody it's good for mental health 😊👍

    • @geetha17
      @geetha17 Před rokem

      ಅಕ್ಕ ತಂಗಿ ಅಮ್ಮ ಅಪ್ಪ

  • @dhareppakoli4958
    @dhareppakoli4958 Před rokem

    Akka nan delivery adaglu nimm tarane agide nange ಯಾರು ಬಂದಿಲ್ಲಾ ನಮ್ಮ ಅಮ್ಮ ನದು ಒಂದು ಕಾಲು cut agide nan delivery nalli nannavru antta yaru ಬರ್ಲಿಲ್ಲ .ಆಮೇಲೆ 2 month ಆದ್ಮೇಲೆ ಎಲ್ಲರೂ ಬಂದ್ರು

  • @chandushreesb4311
    @chandushreesb4311 Před rokem +6

    Don't worry Siss❤
    Everything will be fine
    Be strong .... take care ❤

  • @shubhamanju998
    @shubhamanju998 Před rokem

    Pregnant nivu kushiyagiri..... Tale kedsko bedi... Ivakel...
    Avr bagge innu kettadagi matadoru idde irtare... Don't worry.....

  • @anuanusha4246
    @anuanusha4246 Před rokem +3

    Don't worry about anything akka . Take care of anna .and ur health. Akka be happy always 😊 as ur. Me r my daughter missing ur videos ❤

  • @anjiak1416
    @anjiak1416 Před rokem +1

    ನಿಜ ಅಕ್ಕ ,ಯಾರು ಯಾವಗ ಹೇಗೆ ಅಂತ ಗೋತ್ತಾಗೂದು ನಮ್ಮ ಜೀವನದಲ್ಲಿ ಏನಾದ್ರು ಅದಗಲ್ಲೆ ಅಕ್ಕ,ಯಾರು ಅಗಲ್ಲ ಅಕ್ಕ

  • @swaruparanikattimani5843

    Hii sis!!! Don't know how🥺I guessed smtng went wrong when u didn't upload vlog; Tq God u came out of dis!!! Take care of u all , don't get panic ma'am... Stay healthy nd Stay safe 😊

  • @prafullaprafulla4802
    @prafullaprafulla4802 Před rokem

    👌👌sis neeralli batte wash madiddu nangu thumba aase aithu 👌 sannoriddaga adella ithu eega city lli adella yellide alva tq nimge halli sobagannu torisiddakke 🙏🙏anushree ge hi tilisi nan kade inda hi anushree putta😘😘😘👍👌🙏❤️

  • @lavanyagowda9103
    @lavanyagowda9103 Před rokem +4

    Get well soon brother and don't worry akka be happy😊

  • @binduknbindukn4754
    @binduknbindukn4754 Před rokem

    Nija sis naanu kooda nim tara problem na anbavisiddini. Kashta bandagle elru mukhvada aache barodu. Kelge bidre nagthare, mele beludre otte urkotare. Ellarnu bittakki nivu raju sir chinnima happy aagi iri.

  • @user-bz8xk2jd3i
    @user-bz8xk2jd3i Před rokem +5

    Don't worry akka please take care of Raju Anna he is very important to your family Be happy and bold We pray God for Raju Anna health

  • @sameeravishrutha762
    @sameeravishrutha762 Před rokem +1

    Plse plse nim make up and makeup kit viedo madi humble request sisooo💟🙏

  • @shilpa5551
    @shilpa5551 Před rokem +35

    Mam don't spread ur family issues on social media mam it's not fare 😊

    • @shivaraj.s.nshiva4538
      @shivaraj.s.nshiva4538 Před rokem +1

    • @smdsmd2677
      @smdsmd2677 Před rokem +6

      Its her freedom.because they only come for function and to enjoy.where was her mother,sister brother in law, another younger sister, brother and rajus family?what she is telling is correct.

    • @nancypereira8092
      @nancypereira8092 Před rokem +2

      Yes. Vlogging is double edged sword it might bring income but you loose peace of mind.

    • @sreelakshmi9605
      @sreelakshmi9605 Před rokem +2

      You are right mostt of the times she spread her family issues it's not fare...we want some content videos

    • @deepagadratagi515
      @deepagadratagi515 Před rokem

      Yes ur Right👍

  • @nmbhavaniallinonetips2838

    ಗಂಡನಿಗೆ ಹೆಂಡತಿ ಹೆಂಡತಿಗೆ ಗಂಡನೇ ಆಗೋದು ನಾನು ಇವಾಗ pregnant but nam maneli naanu Nan ganda maatra nimtarane irodu navu hige yar ಬಗ್ಗೆನೂ expetetion ಇಟ್ಗೊಂದಿಲ್ಲ ಯಾರು sis don't worry

  • @Suri32
    @Suri32 Před rokem +4

    Don't worry akka , take care akka be strong

  • @poojashree2172
    @poojashree2172 Před rokem

    Neevu yeliddu 100% correct mam. Kelavaru irthare innobru yavaga aalagogthare antha kaitha irthare . But navu challenge agi tagondu baduki torusbeku.
    Anthavarinda doorane irbeku mam. Done feel bad everything will be fine in sometime.

  • @keerthana.l8685
    @keerthana.l8685 Před rokem +4

    Take care Raju Anna

  • @shailajasamant9052
    @shailajasamant9052 Před rokem

    Neevu helodu sari. Nanna lifenallu heege thumba aagide. Mareyabeku andru mareyalagolla. Nim farm house nanganthu thumba sweet kanisthu.mane, thota thumba beautiful aagide.

  • @nidhishrirangolis3173
    @nidhishrirangolis3173 Před rokem +8

    Every pain give a big lesson sharon don't worry ok be strong 💞

  • @yogeshaa5798
    @yogeshaa5798 Před rokem

    Thumba chennagi vivarisiddiri Andre nanna jivanada kathe edu nanna gandana maneyavru ede thara akka 15 varsadinda ondondu muka nodi anubhavisi sakagide nau femily inda thumba dura eddeve

  • @fathimanausheen
    @fathimanausheen Před rokem +11

    God bless raju brother with good health and wealth happiness 😊

  • @pruthvir8358
    @pruthvir8358 Před rokem +1

    ನನಗೂ ಹಾಗೆ ಮನಸಲ್ಲಿ ಇಡ್ಕೊಂಡು ಯೋಚನೆ ಮಾಡೋದು ಜಾಸ್ತಿ.ಹೌದು ಅಕ್ಕಾ ನಾವು ಹೇಗಿದ್ರು ಜನ ಸಹಿಸೋಲ್ಲ ಆಡ್ಕೊಳ್ತಾನೆ ಇರ್ತಾರೆ

  • @vibhudhamv5717
    @vibhudhamv5717 Před rokem +9

    Take care of yourselves and family ❤

  • @veenadhananjay6550
    @veenadhananjay6550 Před rokem +1

    Me too experienced same situation 😔 i realised when my husband is in ICU

  • @divyarao4374
    @divyarao4374 Před rokem +3

    U r right. When u share such things, people who are facing some issues will get mental support.. No matter how much good u do people will have something to tell. That's the reality

  • @priyankadayanand660
    @priyankadayanand660 Před rokem

    Nim tharane namgu thumba experience agide adike namige nave strong agbeku. Corona timenalli thumba gothagide nanu adike yallarinda dhura edini yarige yaru ella aste

  • @sumitravs6325
    @sumitravs6325 Před rokem +7

    Thats life madam, one should b practical and strong. I was employed in Govt . Sector and worked till last week of pregnancy/delivered twin boys. Completed 30 years of service , now took VRS. But, never expected from any of our elatives. Today both are software engineers / married, one at USA , other in B'lore working for top IT companies. Also, took care of my mother in law also with us. My schedule was more hectic than yours. Taught children also to b independent. Its our life and we have to lead.

    • @mayalokakannada
      @mayalokakannada  Před rokem +6

      That's really great!! Thanks for sharing this amma.. you are so strong

  • @user-gp4pd3mw7e
    @user-gp4pd3mw7e Před rokem +1

    True. Prapancha erode heege yello obru raju tara ertare . Parents will help for some time then only husband wife children and after some years husband and wife only

  • @parushuramappparushu2544

    God bless your family

  • @Shkudla
    @Shkudla Před rokem

    E video yella namma family gu send madiddini but thank you so much dear namma jothe share madkondiddikke nanna what's up stutas kooda hakiddinni same anubhava nanigu agide pregnant taimalli 😢😢😢

  • @HemaLatha-js8nj
    @HemaLatha-js8nj Před rokem +4

    Nim appa amma nu bandiva akka

  • @gayatridalavayi1905
    @gayatridalavayi1905 Před rokem

    True sister naanunu 2nd month pregnant iddaga nam maneyavrige dengue bandittu same situation face madidini

  • @user-ps9im5vz1d
    @user-ps9im5vz1d Před rokem +5

    Hi chinnima putta 😘 Take Care raju sir get well soon 🙂

  • @shruthipradeep787
    @shruthipradeep787 Před rokem +1

    ನೀವ್ ಹೇಳಿರೋದು correct sis.... ಆದ್ರೆ ಈ time ಅಲ್ಲಿ ನೀವು ತುಂಬಾ stress thagolludu ಒಳ್ಳೇದಲ್ಲ... Cool ಆಗಿರಿ...take care ❤️

  • @kanthrajkanthraj2205
    @kanthrajkanthraj2205 Před rokem +8

    ರಜು ಅಣ್ಣ ಬೇಗ ಹೂಷರಗಿ💞👨‍👩‍👧

  • @archanav1097
    @archanav1097 Před rokem +1

    Don't worry sis those people are always like that, they won't change. Take care of yourself, chinnima and Raju bro..
    do what ever feels good to you so that god will take care of those people,, 80% people are like that only sis.. your so lucky to have a husband like Raju bro😊..
    Lots of love.. 💝

  • @123ranjini
    @123ranjini Před rokem +4

    Raju anna is so so so sweet ❤lots of love to him too, gods grace is always upon him and you Sharon ❤❤❤

  • @AshaRani-kg6qf
    @AshaRani-kg6qf Před rokem

    Nanu think madthidde,mam yav video inna appload agilla , antha but nim vlog nodi bejar aythu, adre nimge he ondu sandarbha jana hege iddare nam life nalli5 years aghe thilisi kottidare mam beda madom navu changidre jana friends relatives😢😭

  • @entertainmentfromvp6133

    Yaru barodilla nodoke, kelloke, barodu obre hogodu obre akka eroshtu dina kushi agiri ebru

  • @pallavipallavisankratti3921

    Avr admit agirod nodi namge est bejaraytu enagide Anta niv helovargu atanka agtittu enaytu Anta ,ig aramagidaralwa ade samadhana innu swalp Dina chanag rest togolok Heli sister ,

  • @gourimanahalli1675
    @gourimanahalli1675 Před 11 měsíci

    Take care Raju Anna ಹೌದು ಅಕ್ಕ ನಿಜ ಇತರ ಜನ ಇದಾರ ನಮ್ಮ ಜೀವನದಲ್ಲಿ ಒಡ ಹುಟ್ಟಿದವರೆ ಇತರ ಮಾಡ್ತಾರೆ ಅಕ್ಕ ಎಲ್ಲಾ ಬಿಟ್ಟು happy ಆಗಿ ಇರಬೇಕು ಅಕ್ಕ

  • @anithan9922
    @anithan9922 Před rokem

    Sis last week am also suffered as same raju bro my husband and my brother taken care very much am also having small 2 kids, when we get problems then only we see real faces so god give chances to know facts to stop believing blindly. Don't worry sis u both good hearted god helps you

  • @Ammu.9945prarthana
    @Ammu.9945prarthana Před rokem

    ❤. Oragade. Utta. Kadime. Madokoli. Raju. Avaru. Rest. Madi. Anna. Sharunn. Nivuo. Rest. Madi. ❤. Papu. Na. Chanagi. Nodokoli chinyma. Always beautiful. Gombe. ❤❤❤❤❤❤❤❤❤❤❤. Family. Product. Madi. Love. You. Kanda. ❤❤

  • @deepacc4814
    @deepacc4814 Před rokem

    Namige naave...be strong and be brave...life hinge irutte annok agalla...but naavu face madbeku aste

  • @praveenaacharya6931
    @praveenaacharya6931 Před rokem

    Sis nangu e experience agide mama swantadavrindane agide... Nan second pregnancy tumbha kasta aytuu.... Ellar manastiyinu gottagiytu .... Istee sambanda andre navu rate channg nodkondru nammanne kadeganisi hogtare .. adke nammastke nav iddi bidvekuu😟☹️

  • @umajeevu
    @umajeevu Před rokem

    Sis nan maglige 2 and of month mrng time nidde madalla thumba altale tips heli sis milk chennage barutte kuditale

  • @sanshu6852
    @sanshu6852 Před rokem

    ಹಾಗೇನೇ sis.e relatives..... nangu pregnancy timalli complication iddaga nan sis hatra swalpa ba....nangu ಧೈರ್ಯ barutte adidde but barle illa ....next nange 3 month complete admele Misscarriage agoitu .....avaglu nan sis galu nodoku barlilla......life alli kashta bandre relatives dura agtare ......iste life ....sis bejar madbedi anna husharagtare .........tc .....

  • @TriveniMadhu
    @TriveniMadhu Před rokem

    100% nija lost year nangu same experience agidhe nanige 2nd baby miscarriage aythu nan admit adhe that same time nan husband gu health apset aythu ellaru 10to 15 kms edhare adru yaaru barlila badalagi ninge enondhu baby yak beku andru
    Sharu nivu dairyavagi iri anna ge enu agala take care of your health

  • @anjalisc8468
    @anjalisc8468 Před rokem

    I also faced the same situation Akka... Nan husband ge 4 days admit madidvi me only one person take care my husband in hospital...

  • @nandinic4680
    @nandinic4680 Před 9 měsíci

    Same problem I m facing madam, all relatives r dramatists, mam pls do vlog on fibroids

  • @RamyaNandeesh
    @RamyaNandeesh Před rokem +1

    Two wheeler kalithkolli sis tumba help ಆಗತ್ತೆ.....

  • @kavithakavitha-iv1fo
    @kavithakavitha-iv1fo Před rokem

    Howdhu akka nangu same experience but nange agithu thumba hurt agotho ondhoondho sathi enu beda ellatru hogana ansuthe nimma mathu Keli nange ansuthu Ella enmele yarmele jasthi alla expectetion ettokobardhu antha

  • @nagumanju3468
    @nagumanju3468 Před rokem +1

    Namge nam husband kuda help madilla nanu thumba kashta pattidde but ur too lucky sister we lo❤ u both

  • @roopas6963
    @roopas6963 Před rokem

    Mam nan gandanige full series hagi ICU word nalli 1 week iddru , nan gandan appa, amma ne barlilla nan thumba kastta pattini oble yalla face madidhini yarige taru hagalla.

  • @ranjitha.h.tranju512
    @ranjitha.h.tranju512 Před rokem

    Howdu sister kelavondu sambandikaridane jasthi novu bejaru agodu. Anthorna hellidbeko alittu navu aramagirbeku ashte akka. Tc

  • @vaanishrees1385
    @vaanishrees1385 Před rokem

    Sharu naanu 20years back ede situation face madidde yellara colour nodide anaatho diva rakshaka donot worry pls take care.

  • @sureshnayak9829
    @sureshnayak9829 Před rokem

    Niming banda paristhide nanu 8months pregnetidaga nangu agithu avg yaru bandila

  • @PushupPatane-to8tz
    @PushupPatane-to8tz Před rokem

    Nija akka.same hege 3 months back agide akka.dilevary adaga nange.