ಗುರುಜಿ ಮಧ್ಯ ಭಾಗದಲ್ಲಿ ದೇವರ ಮನೆ ಮಾಡ ಬಹುದೇ ನಮ್ಮದು ಪಶ್ಚಿಮ ದಿಕ್ಕಿನ ಜಾಗ ಉತ್ತರ ಈಶಾನ್ಯಕ್ಕೆ ಬಾಗಿಲು ಇದೆ ತೀರಾ ಚಿಕ್ಕ ಸ್ಯೇಟು ಹಾಲಿನ ಮುಂಭಾಗ ಅಡಿಗೆ ಮನೆ ಪಕ್ಕ ರೂಮ್ ಹಾಲಿನ ಪಕ್ಕ ಬಚ್ಚಲು ಅದಕ್ಕೆ ಅಡಿಗೆ ಮನೆ ಮತ್ತು ರೂಮಿನ ಮದ್ಯ ಭಾಗಕ್ಕೆ ದೇವರಮನೆ ಮಾಡಿದ್ದೇವೆ ದೇವರ ಮುಖ ಪಶ್ಚಿಮ ಕ್ಕೆ ಆದರೆ ಬಾಗಿಲು ಉತ್ತರ ಮುಖ ಮಾಡಿದ್ದೇವೆ ಏನಾದರೂ ತೊಂದರೆ ಇದೆಯಾ ಗುರೂಜಿ?
ಗುರೂಜಿ ನಾವು ಇರುವುದು ಬಾಡಿಗೆ ಮನೆಯಲ್ಲಿ ನಾವು ಇರುವ ಪಕ್ಕದ ಮನೆಯ ಬಾತ್ರೂಂ ಮತ್ತು ನಮ್ಮ ಮನೆಯ ದೇವರ ಮನೆಗೂ ಒಂದೇ ಗೋಡೆ ಬರುತ್ತೆ ಹಾಗೂ ಹಿಂದೆ ಬಾತ್ರೂಂ ದೇವರ ಮನೆ atach ide ಏನಾದ್ರೂ problem idya heli guruji
ಗುರುಗಳೇ ನಮ್ಮ ಮನೆಯಲ್ಲಿ ದೇವರ ಕೋಣೆ ಪಶ್ಚಿಮ ದಿಕ್ಕಿಗೆ ಮುಖವಾಗಿ ಇದೆ ನಾವು ಪೂರ್ವ ದಿಕ್ಕಿಗೆ ಮುಖವನ್ನು ಮಾಡಿ ಪೂಜೆಯನ್ನು ಮಾಡುತ್ತೇವೆ ಆದರೆ ದೇವರ ಜಗ್ಲೆ ನಾಲ್ಕು ಗೋಡೆಗೆ ಅಂಟಿಕೊಂಡಿಲ್ಲ ನಾಲ್ಕು ಗ್ಯಾಪ್ ಇದೆ ಈ ತರ ಇರಬಹುದಾ ಗುರುಗಳೇ ಪ್ಲೀಸ್ ದಯಮಾಡಿ ತಿಳಿಸಿಕೊಡಿ
First of all thanks information gurugale Super explain gurugale nim padake sharanu
Olleya mahithi gurugale..🙏🙏
Thanks a lot guruji for the good and clear information 🙏🙏
Good information thank you.
Thumba thanks guru ji....
ತುಂಬಾ ಚೆನ್ನಾಗಿ ವಾಸ್ತು ಹೇಳ್ತೀರಾ ಧನ್ಯವಾದ ಗುರೂಜಿ ನನ್ನ ಸಂದೇಹಕ್ಕೆ ಉತ್ತರ ಹೇಳ್ತೀರಾ ಗುರೂಜಿ
Nanage gotthiddare helthini
ಬಹಳ ಧನ್ಯವಾದಗಳು
❤❤ ಚೆನ್ನಾಗಿದೆ
Thank You So Much Guruji 🙏🙏🙏
Dhanyavadagalu Guruji 🙏🙏🙏💐💐💐
Thanks
Tumba dhanyavadgslu guruji
ಸ್ಪಷ್ಟವಾದ ವಾಸ್ತು ಹೇಳುತೀರ ಗುರುಗಳೇ!! ಅದ್ಭುತ. ನಿಮ್ಗೆ ಧನ್ಯವಾದಗಳು ಕೂಡ.
J brahmasthana Delhi Pooja Mane madbhuda sari
Thank you sir
ನಮಸ್ಕಾರ ಗುರುಗಳಿಗೆ ನಿಮ್ಮ ಸಲಹೆಗೆ ಧನ್ಯವಾದಗಳು 🙏🙏🙏🙏🙏
Thank you Guruji.......for your kind information
Danyavadagalu guruji
Thanks gurugale....
Guruji Tq
ಧನ್ಯವಾದ ಗಳು
Thanks gurugale
ನಿಮ್ಮ ಸಲಹೆಗಳಿಗೆ ಧನ್ಯವಾದಗಳು ಗುರೂಜಿ
ಸೂಪರ್
Nice explanation Guruji. Dhanyawad 🙏
Thanks
tq guruji
Thank you guruiji 🙏🙏🙏🙏🙏
Pranaam gurugale
Chennagi clear aagi thilisiddiri NAMASTE
Supper guru
Dhanyavadalu gurugale. 🙏🙏nav baadige manège ogathaedivi allu vastu nodalebeka or allirodakke nodi hage ogabahuda.... Thilisi plz🙏
Gurugale namma mane iruvudhu 1 hall, and kitchen ashte,badige mane,bagilu-nandhi bagilu, devaru mane illa,,,, eega navu yelli devare mane ittare olledhu gurugale plzzz reply me...🙏🙏🙏
👌🤝
Good
ಈಶಾನ್ಯ ದಲ್ಲಿ ದೇವರ ಮನೆ ಮಾಡಬಾರದು ಎಂದು ಹೇಳುತ್ತಾರಲ್ಲ ಏನ್ ಮಾಡೋದು ಸರ್
🙏🙏🙏
Gurugale namma devara mane bagilu North nalli ide. Bere kade madalu jaga illa parihara tilisi 🙏
Supperrr
🙏
Thank you for your clear explanation gurugale
Well explained
..
Namdu eshanya li devra mane ettidivi kelavru ha tara erbardu antare problem elva guruji
Dayavittu nairuthi sthana kubhera stana antha helu bada sar
Agneya muleyalli utility ide jaga chennagide namge dod Devra mane beku so alli madboda... Please tilisi.. please
ಮಾಡಬಹುದು
ಗುರುಜಿ ಮಧ್ಯ ಭಾಗದಲ್ಲಿ ದೇವರ ಮನೆ ಮಾಡ ಬಹುದೇ ನಮ್ಮದು ಪಶ್ಚಿಮ ದಿಕ್ಕಿನ ಜಾಗ ಉತ್ತರ ಈಶಾನ್ಯಕ್ಕೆ ಬಾಗಿಲು ಇದೆ ತೀರಾ ಚಿಕ್ಕ ಸ್ಯೇಟು ಹಾಲಿನ ಮುಂಭಾಗ ಅಡಿಗೆ ಮನೆ ಪಕ್ಕ ರೂಮ್ ಹಾಲಿನ ಪಕ್ಕ ಬಚ್ಚಲು ಅದಕ್ಕೆ ಅಡಿಗೆ ಮನೆ ಮತ್ತು ರೂಮಿನ ಮದ್ಯ ಭಾಗಕ್ಕೆ ದೇವರಮನೆ ಮಾಡಿದ್ದೇವೆ ದೇವರ ಮುಖ ಪಶ್ಚಿಮ ಕ್ಕೆ ಆದರೆ ಬಾಗಿಲು ಉತ್ತರ ಮುಖ ಮಾಡಿದ್ದೇವೆ ಏನಾದರೂ ತೊಂದರೆ ಇದೆಯಾ ಗುರೂಜಿ?
Namaste🙏 gurugale. Nam devara mane nirutya haagu vayuvya madya ide, pakkadalle attached bathroom ide, so idu yesttu sari, tappu heli plss
ಅಷ್ಟು ಸರಿ ಅಲ್ಲ ಆದರೆ ಅನಿವಾರ್ಯ ಆದಲ್ಲಿ ವಾಸ್ತು ಶಾಂತಿ ಮಾಡ್ಕೊಳ್ಳಿ
Namma ground-floor kitchen East face and 1st floor West face ide
Ground floor Katti 33 years and first floor Katti 16 years aitu
Namasthe sir naavu devara mane glass nalli madsidivi kelavaru madasbardu anthidaare adikke glass mele sticker antisidre paravagilva dayavittu thilsi sie 🙏🙏
ಗ್ಲಾಸ್ ಒಡೆದರೆ ಕಷ್ಟ ಅನ್ನೋದು ನಿಮಗೆ ಹೇಳಿದವರ ಅಭಿಪ್ರಾಯ ಅಷ್ಟೇ ಚಿಂತೆ ಮಾಡಬೇಡಿ
Thank you Guruji🙏🙏
Thank you very much guruji
ಗುರೂಜಿ ನಾವು ಇರುವುದು ಬಾಡಿಗೆ ಮನೆಯಲ್ಲಿ ನಾವು ಇರುವ ಪಕ್ಕದ ಮನೆಯ ಬಾತ್ರೂಂ ಮತ್ತು ನಮ್ಮ ಮನೆಯ ದೇವರ ಮನೆಗೂ ಒಂದೇ ಗೋಡೆ ಬರುತ್ತೆ ಹಾಗೂ ಹಿಂದೆ ಬಾತ್ರೂಂ ದೇವರ ಮನೆ atach ide ಏನಾದ್ರೂ problem idya heli guruji
Namdu devara Kone purava mattu dakshina madya ede guruji enadru hagutta
No problem
Guruji na mast he
Pooja room door can place to south please suggest guruji
No problem
Kubermule
Yavudu
Guruji
Really very clear explanation Guruji, Thank you very much.
Thank you
ಈಶಾನ್ಯ ದಿಕ್ಕಿನಲ್ಲಿ ದೇವರ ಮನೆ ಇರಬಾರದು ಅಂತ ಹೇಳ್ತಾರೆ ಅಲ್ಲಿ ಬಾಗಿಲು ಬರಬೇಕು ಅಂತಾರೆ....... ಇದರ ಬಗ್ಗೆ ತಿಳಿಸಿ..
Devar manege window idabahuda tilisi gurugale??
ಗುರುಗಳೇ ನಮ್ಮ ಮನೆಯಲ್ಲಿ ದೇವರ ಕೋಣೆ ಪಶ್ಚಿಮ ದಿಕ್ಕಿಗೆ ಮುಖವಾಗಿ ಇದೆ ನಾವು ಪೂರ್ವ ದಿಕ್ಕಿಗೆ ಮುಖವನ್ನು ಮಾಡಿ ಪೂಜೆಯನ್ನು ಮಾಡುತ್ತೇವೆ ಆದರೆ ದೇವರ ಜಗ್ಲೆ ನಾಲ್ಕು ಗೋಡೆಗೆ ಅಂಟಿಕೊಂಡಿಲ್ಲ ನಾಲ್ಕು ಗ್ಯಾಪ್ ಇದೆ ಈ ತರ ಇರಬಹುದಾ ಗುರುಗಳೇ ಪ್ಲೀಸ್ ದಯಮಾಡಿ ತಿಳಿಸಿಕೊಡಿ
Super
Olle. Vishya. Thilisidira danyavadagalu
Dakshina dikkige pachimabikavagi devaru edabhuda guruji
🙏 guruji. Thanks for good information
Namma 🏡 pravesha dwara South nallide
Namma 🏡 direction dakshibabhimukha ide .corner nalli Gate ide paravgillava
Parvagilla don't worry
Guruji bless me
Shubham
Navu devara maneyannu konne maddi melle devara maneyannu swathanthra vaggi katta baudhe
ಪಶ್ಚಿಮ ದಿಕ್ಕಿನಲ್ಲಿ ದೇವರ ಮನೆ ಎಲ್ಲಿ ಇರಬೇಕು ಗುರುಗಳೆ...🙏🙏
Super Gurujee
🙏🙏🙏
Northface ge erbhawda
🙏🙏🙏👏👏👏👏
I searched so much in other channels for this type of information. I got it correctly from you only sir. Thank you soooo much 🙏🙏 sir
Thanks
Namaskar
Namaskaraguruji
?
Guruji devr manege snanad mane attach agirbarda? Hage ide Nam maneli
No problem
@@Dharmakutiram thank u
ಧನ್ಯವಾದಗಳು ಗುರುಗಳೇನಮ್ಮ ಮನೆಯ ದೇವರ ಮನೆಪಶ್ಚಿಮ ನೈರುತ್ಯ ದಲ್ಲಿದೆ ಅದು ಸರಿಯೋ ತಪ್ಪೋ ಎಂಬಗೊಂದಲದಲ್ಲಿದ್ದೆಈಗ ಸಮಾಧಾನವಾಗಿದೆ 🙏🏻🙏🏻🙏🏻🙏🏻 ನಿಮಗೆ ಕೋಟಿ ಧನ್ಯವಾದಗಳು🙏🏻🙏🏻🙏🏻🙏🏻🌹🌹🌹
Thanks
Thappilla
😂
Useless
Thanks 👍
Good
🙏🙏